ರಸಿಕ ಚಿತ್ರದ ಹಾಡುಗಳು
- ಹಾಡೊಂದು ಹಾಡಬೇಕು, ಅದು ಚಿರಕಾಲ ಕೇಳಬೇಕು (ಚಿತ್ರಾ)
- ಅಂಬರವೇರಿ ಅಂಬರವೇರಿ ಸೂರ್ಯನು ಬಂದಾನೊ
- ಹಾಡೊಂದು ಹಾಡಬೇಕು ಅದು ಚಿರಕಾಲ ಕೇಳಬೇಕು
- ಬಾರೇ ಹೋಗೋಣಾ ಪ್ರೀತಿ ಮಾಡೋಣಾ
- ತನನಂ ತನನಂ ಎನ್ನಲು ಮನಸು ನೀನೇ ಕಾರಣ
- ಚಿಟಪಟ ಚಿಟಪಟ ಹಿಡಕೊಂತ ಮಳೆಯೂ
- ಯಮ್ಮೋ ಯಾಕೋ ಮೈಯ್ಯೇ ಹುಷಾರಿಲ್ಲಾ
ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ ಹಾಡಿದವರು: ಚಿತ್ರಾ
ಕಲೆಗಾರ ಆ ದೇವರು ಒಬ್ಬನೆ ಕಲೆಗಾರ
ಮಾಮರಗಳ ಮಾಡಿದ ಕೋಗಿಲೆಗಳ ನೀಡಿದ ಪಂಚಮಸ್ವರ ಕೇಳುತ ದೇವರೆ ತಲೆದೂಗಿದ
ಹಾಡೊಂದು ಹಾಡಬೇಕು, ಅದು ಚಿರಕಾಲ ಕೇಳಬೇಕು
ಹಾಡೊಂದು ಹಾಡಬೇಕು, ಅದು ಚಿರಕಾಲ ಕೇಳಬೇಕು
ನನ್ನ ಜೀವ, ನನ್ನ ಭಾವ, ಕಲಾದೇವನಿಗೆ ಸಿಂಗರಿಸೋ ಹೂಗಳು
ಹಾಡೊಂದು ಹಾಡಬೇಕು, ಅದು ಚಿರಕಾಲ ಕೇಳಬೇಕು
ಹಾಡೊಂದು ಹಾಡಬೇಕು, ಅದು ಚಿರಕಾಲ ಕೇಳಬೇಕು
ಮಾಮರಗಳ ಮಾಡಿದ ಕೋಗಿಲೆಗಳ ನೀಡಿದ
ಪಂಚಮಸ್ವರ ಕೇಳುತ ದೇವರೆ ತಲೆದೂಗಿದ
ಕಲೆಯಲಿ ಅರಳುವ ಈ ಹೂವಿಗೆ
ಒಲವಿನ ಹೃದಯದ ಪನ್ನೀರಿದೆ
ನನ್ನೆದೆ ಪಲುಕುವ ಈ ರಾಗಕೆ
ಪ್ರೀತಿಸಿ ಪಡೆದವನ ಶೃತಿ ಇದೆ
ಈ ಹಾಡಲಿ ಅಪಸ್ವರವೆಲ್ಲಿದೆ
ಈ ಬಾಳಲಿ ಅಪಜಯವೆಲ್ಲಿದೆ
ನನ್ನ ಜೀವ, ನನ್ನ ಭಾವ, ಕಲಾದೇವನಿಗೆ ಸಿಂಗರಿಸೋ ಹೂಗಳು
ಹಾಡೊಂದು ಹಾಡಬೇಕು, ಅದು ಚಿರಕಾಲ ಕೇಳಬೇಕು
ಹಾಡೊಂದು ಹಾಡಬೇಕು, ಅದು ಚಿರಕಾಲ ಕೇಳಬೇಕು
ನನ್ನ ಜೀವ, ನನ್ನ ಭಾವ, ಕಲಾದೇವನಿಗೆ ಸಿಂಗರಿಸೋ ಹೂಗಳು
ಹಾಡೊಂದು ಹಾಡಬೇಕು, ಅದು ಚಿರಕಾಲ ಕೇಳಬೇಕು
ಹಾಡೊಂದು ಹಾಡಬೇಕು, ಅದು ಚಿರಕಾಲ ಕೇಳಬೇಕು
------------------------------------------------------------------------------------------------------------------------
ರಸಿಕ (1994) - ಅಂಬರವೇರಿ ಅಂಬರವೇರಿ ಸೂರ್ಯನು ಬಂದಾನೊ
ಅಂಬರವೇರಿ ಅಂಬರವೇರಿ ಸೂರ್ಯನು ಬಂದಾನೊ
ಥಳಾ ಥಳ ಥಳಾ ಜಗಾ ಥಳಾ ಥಳ ಥಳಾ
ಫಳಾ ಫಳ ಫಳಾ ಜಗಾ ಫಳಾ ಫಳ ಫಳಾ
ಓಓಓಓಓಓಓಓಓ... ಓಓಓಓಓಓಓಓಓ...
ಬಿಸಿಯಾಯ್ತು ಗಿರಿಯ ಮೈಯಿ ಚುರುಕಾಯ್ತು ಗಿಳಿಯ ಕೈಯ್ಯಿ
ಏಳಿ ಮೇಲೆ ಏಳಿ ಚಿಲಿಪಿಲಿ ಕೇಳಿ ಎಂದ ರವಿರಾಯನು
ಮರ ಗಿಡದ ತಲೆಯ ಒರಸಿ ಹಿಮ ಬಿದ್ದ ನೆಲವ ಗುಡಿಸಿ
ಆಹಾ.. ಹೊಲ ಗದ್ದೆ ಇನ್ನೂ ಎಂಥಾ ನಿದ್ದೆ ಎಂದಾ ರವಿರಾಯನು
ರವಿರಾಯಾ ನಿನ್ನ ಮನೆಕಾಯ್ ಬಿಡುವೆಂದೋ.. ನಿನಗೆ ಮಹರಾಯ
ಧಗ ಧಗ ಉರಿಯುವೆ ... ಜಗ ಜಗ ಬೆಳುಗುವೆ ನೀನು ಬರದೇ ದಿನವಿಲ್ಲಾ...
ಅಂಬರವೇರಿ ಅಂಬರವೇರಿ ಸೂರ್ಯನು ಬಂದಾನೊ
ಥಳಾ ಥಳ ಥಳಾ ಜಗಾ ಥಳಾ ಥಳ ಥಳಾ
ಫಳಾ ಫಳ ಫಳಾ ಜಗಾ ಫಳಾ ಫಳ ಫಳಾ
ಓಓಓಓಓಓಓಓಓ... ಓಓಓಓಓಓಓಓಓ...
ಚೆಲುವೇರಾ ಹಿಂಡಿನಲ್ಲಿ ಹೊರಬರುವ ನಗುವಿನಂತೆ
ಕಿಲಾ ಕಿಲ ಕಿಲಾ ಗುಸಾ ಗುಸ ಗುಸಾ ಲಲ್ಲೆಳಿವೆ ಹೂಗಳು
ಮುಂಜಾನೆ ನೀರಿನಲ್ಲಿ ಮುಗಳುಗೆದ್ದ ಹೆಣ್ಣಾ ಮೈಲಿ
ನಿಂತ ನೀರಿನಂತೆ ಜಾರೋ ಮುತ್ತಿನಂತೆ ನೆಂದಾಡಿವೆ ಕಣ್ಣಗಳು
ಹೆಣ್ಣಿರದಾ ಭೂಮಿ ಹಂಗೇಕೆ... ಓಓಓ ಹೆಣ್ಣಿರದಾ ಸ್ವರ್ಗ ನಂಗೇಕೆ
ರಸಿಕನಾ ಬಾಳಿಗೆ ಚೆಲುವೆಯೇ ಹೋಳಿಗೆ ಎಂದನೊಬ್ಬ ಮಹಾರಸಿಕ
ಅಂಬರವೇರಿ ಅಂಬರವೇರಿ ಸೂರ್ಯನು ಬಂದಾನೊ
ಥಳಾ ಥಳ ಥಳಾ ಜಗಾ ಥಳಾ ಥಳ ಥಳಾ
ಫಳಾ ಫಳ ಫಳಾ ಜಗಾ ಫಳಾ ಫಳ ಫಳಾ
ಓಓಓಓಓಓಓಓಓ... ಓಓಓಓಓಓಓಓಓ...
ಹಹಹಹಹಹಾ ಹಹಹಹಹಹಾ ಹಹಹಹಹಹಾ
-------------------------------------------------------------------------------------------------------------------------
ರಸಿಕ (1994) - ಹಾಡೊಂದು ಹಾಡಬೇಕು ಅದು ಚಿರಕಾಲ ಕೇಳಬೇಕು
ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ ಹಾಡಿದವರು: ಎಸ್ಪಿ.ಬಿ. ಚಿತ್ರಾ
ಗಂಡು : ಕಲೆಗಾರ ........ಆ ದೇವರು ಒಬ್ಬನೆ ಕಲೆಗಾರ
ಹೂಮನಗಳ ಮಾಡಿದ ಪ್ರೀತಿಯ ಮಧು ತುಂಬಿದ
ಚಂದದ ಹೊಸ ಜೋಡಿಯಾ ಬಾಳಲಿ ಕಲೆ ಹಾಕಿದ

ಹಾಡೊಂದು ಹಾಡಬೇಕು ಅದು ಚಿರಕಾಲ ಕೇಳಬೇಕು
ಹಾಡೊಂದು ಹಾಡಬೇಕು ಅದು ಚಿರಕಾಲ ಕೇಳಬೇಕು
ನಮ್ಮ ಬಾಳು,,,, ನಮ್ಮ ಬದುಕು ಕಲಾ ದೇವನಿಗೆ ಸಿಂಗರಿಸೋ ಹೂಗಳು
ಹಾಡೊಂದು ಹಾಡಬೇಕು ಅದು ಚಿರಕಾಲ ಕೇಳಬೇಕು
ಗಂಡು : ಸಾವಿರ ಮುಳ್ಳಿದ್ದರು ಮಿಂಚುವುದು ಗುಲಾಬಿ ಹೂ
ಸಾವಿರ ಸುಳ್ಳಿದ್ದರು ಮೆರೆಯುವುದೇ ಸತ್ಯವೂ
ನೆನ್ನೆಯ ನೆನಪಿನ ಆ ಅನುಭವ ನೆನೆದರೆ ಕಣ್ಗಳು ಹುಸಿಹೇಳದು
ಕಲಕುವ ರಾಗದ ಆ ಕಲರವ ನೆನೆದರೆ ಹೃದಯದ ಅಲೆ ನಿಲ್ಲದು
ಈ ಜೀವನ ಇನ್ನು ಸಂಜೀವನ ಈ ಗಾಯನ ಪ್ರೇಮ ರಸಾಯನ
ಇಬ್ಬರು : ನಮ್ಮ ಬಾಳು ನಮ್ಮ ಬದುಕು ಕಲಾ ದೇವನಿಗೆ ಸಿಂಗರಿಸೋ ಹೂಗಳು
ಹಾಡೊಂದು ಹಾಡಬೇಕು ಅದು ಚಿರಕಾಲ ಕೇಳಬೇಕು
ಹಾಡೊಂದು ಹಾಡಬೇಕು ಅದು ಚಿರಕಾಲ ಕೇಳಬೇಕು
ಹೆಣ್ಣು : ಅನುರಾಗದ ಮಂಟಪ ಶುಭಮಂಗಳ ಹಾಡಿದೆ
ಗಂಡು : ಅಮ್ಮನ ಎದೆ ಹಂಬಲ ಬೆಳದಿಂಗಳ ಹಾಗಿದೆ
ಹೆಣ್ಣು : ದೀವಿಸಿ ಹರಸುವ ಈಕ್ಷಣಗಳು ಸಾವಿರ ಪೂಜೆಯ ಶುಭಫಲಗಳು
ನಾಳಿನ ಬಾಳಿನ ಈಸಂಗಮ ತಾಳಿದ ಬಾಳಿಗೆ ಸಿಹಿಸಂಭ್ರಮ
ಗಂಡು : ಈ ಹಾಡಲಿ ಅಪಸ್ವರವೆಲ್ಲಿದೆ
ಹೆಣ್ಣು : ಈಬಾಳಲಿ ಅಪಜಯವೆಲ್ಲಿದೆ ನಮ್ಮ ಬಾಳು ನಮ್ಮ ಬದುಕು
ಕಲಾ ದೇವನಿಗೆ ಸಿಂಗರಿಸೋ ಹೂಗಳು
ಗಂಡು : ಹಾಡೊಂದು ಹಾಡಬೇಕು ಅದು ಚಿರಕಾಲ ಕೇಳಬೇಕು
ಹಾಡೊಂದು ಹಾಡಬೇಕು ಅದು ಚಿರಕಾ..ಲ ಕೇಳಬೇಕು
------------------------------------------------------------------------------------------------------------------------ಹಾಡೊಂದು ಹಾಡಬೇಕು ಅದು ಚಿರಕಾಲ ಕೇಳಬೇಕು
ನಮ್ಮ ಬಾಳು,,,, ನಮ್ಮ ಬದುಕು ಕಲಾ ದೇವನಿಗೆ ಸಿಂಗರಿಸೋ ಹೂಗಳು
ಹಾಡೊಂದು ಹಾಡಬೇಕು ಅದು ಚಿರಕಾಲ ಕೇಳಬೇಕು
ಗಂಡು : ಸಾವಿರ ಮುಳ್ಳಿದ್ದರು ಮಿಂಚುವುದು ಗುಲಾಬಿ ಹೂ
ಸಾವಿರ ಸುಳ್ಳಿದ್ದರು ಮೆರೆಯುವುದೇ ಸತ್ಯವೂ
ನೆನ್ನೆಯ ನೆನಪಿನ ಆ ಅನುಭವ ನೆನೆದರೆ ಕಣ್ಗಳು ಹುಸಿಹೇಳದು
ಕಲಕುವ ರಾಗದ ಆ ಕಲರವ ನೆನೆದರೆ ಹೃದಯದ ಅಲೆ ನಿಲ್ಲದು
ಈ ಜೀವನ ಇನ್ನು ಸಂಜೀವನ ಈ ಗಾಯನ ಪ್ರೇಮ ರಸಾಯನ
ಇಬ್ಬರು : ನಮ್ಮ ಬಾಳು ನಮ್ಮ ಬದುಕು ಕಲಾ ದೇವನಿಗೆ ಸಿಂಗರಿಸೋ ಹೂಗಳು
ಹಾಡೊಂದು ಹಾಡಬೇಕು ಅದು ಚಿರಕಾಲ ಕೇಳಬೇಕು
ಹಾಡೊಂದು ಹಾಡಬೇಕು ಅದು ಚಿರಕಾಲ ಕೇಳಬೇಕು
ಹೆಣ್ಣು : ಅನುರಾಗದ ಮಂಟಪ ಶುಭಮಂಗಳ ಹಾಡಿದೆ
ಗಂಡು : ಅಮ್ಮನ ಎದೆ ಹಂಬಲ ಬೆಳದಿಂಗಳ ಹಾಗಿದೆ
ಹೆಣ್ಣು : ದೀವಿಸಿ ಹರಸುವ ಈಕ್ಷಣಗಳು ಸಾವಿರ ಪೂಜೆಯ ಶುಭಫಲಗಳು
ನಾಳಿನ ಬಾಳಿನ ಈಸಂಗಮ ತಾಳಿದ ಬಾಳಿಗೆ ಸಿಹಿಸಂಭ್ರಮ
ಗಂಡು : ಈ ಹಾಡಲಿ ಅಪಸ್ವರವೆಲ್ಲಿದೆ
ಹೆಣ್ಣು : ಈಬಾಳಲಿ ಅಪಜಯವೆಲ್ಲಿದೆ ನಮ್ಮ ಬಾಳು ನಮ್ಮ ಬದುಕು
ಕಲಾ ದೇವನಿಗೆ ಸಿಂಗರಿಸೋ ಹೂಗಳು
ಗಂಡು : ಹಾಡೊಂದು ಹಾಡಬೇಕು ಅದು ಚಿರಕಾಲ ಕೇಳಬೇಕು
ಹಾಡೊಂದು ಹಾಡಬೇಕು ಅದು ಚಿರಕಾ..ಲ ಕೇಳಬೇಕು
ರಸಿಕ (1994) - ಬಾರೇ ಹೋಗೋಣಾ ಪ್ರೀತಿ ಮಾಡೋಣಾ
ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ ಹಾಡಿದವರು: ಎಸ್ಪಿ.ಬಿ. ಚಿತ್ರಾ
ಗಂಡು : ಬಾರೇ ಹೋಗೋಣಾ ಪ್ರೀತಿ ಮಾಡೋಣಾ
ಹೆಣ್ಣು : ಬಾರೋ ಹೋಗೋಣಾ ಪ್ರೀತಿ ಮಾಡೋಣಾ
ಗಂಡು : ಪ್ರೀತಿ ಮಾಡಿ ಅಂದ್ರೆ ಮಕ್ಕಳಾಗೋಣ
ಹೆಣ್ಣು : ಮಾಡಬೇಡಿ ಅಂದ್ರೆ ಮಕ್ಕಳ ಮಾಡೋಣ
ಗಂಡು: ಕದ್ದು ಮುಚ್ಚಿ ಹೆಣ್ಣು : ಕದ್ದು ಮುಚ್ಚಿ
ಗಂಡು : ಮಾಡೋದೆಲ್ಲಾ ಹೆಣ್ಣು : ಮಾಡೋದೆಲ್ಲಾ
ಗಂಡು : ಆಗಿನ ಕಾಲ ಹೆಣ್ಣು : ಆಗಿನ ಕಾಲ ಖುಲ್ಲಂ ಖುಲ್ಲಾ
ಗಂಡು : ಖುಲ್ಲಂ ಖುಲ್ಲಾ ಹೆಣ್ಣು : ಕುಣಿಯೋದೆಲ್ಲಾ
ಗಂಡು : ಕುಣಿಯೋದೆಲ್ಲಾ ಹೆಣ್ಣು : ಕುಣಿಯೋದೆಲ್ಲಾ ಈಗಿನ ಕಾಲ
ಗಂಡು : ಈಗಿನ ಕಾಲ
ಬಾರೇ ಹೋಗೋಣಾ ಪ್ರೀತಿ ಮಾಡೋಣಾ

ಗಂಡು : ಒಳ್ಳೆ ವಯಸ್ಸು ಒಳ್ಳೆ ಮನಸಿದೆ ಬೇರೇನೂ ಬೇಕಿದೆ ವರ ಪೂಜೆಗೆ ವರದಕ್ಷಿಣೆಗೆ ಕಾದಿಲ್ಲವೋ
ಹೆಣ್ಣು : ಹೆಣ್ಣು ಮೆಚ್ಚೋದು ಎಲ್ಲ ಸಿಗಲಿದೆ ಅನುಮಾನವೇನಿದೆ ಈ ಗಂಡಿಗೆ ಜೋಡಿ ಗುಂಡಿಗೆಗೆ ಎದುರಿಲ್ಲವೋ
ಗಂಡು : ಮಾವ ಮಾವ ಮದುವೆ ಮಾಡು
ಹೆಣ್ಣು : ಅಪ್ಪ ಅಪ್ಪ ಮದುವೆ ಮಾಡು
ಇಬ್ಬರು : ಮಾಡದಿದ್ರೇ ಡೇಂಜರ್ ನೋಡು
ಗಂಡು : ಬಾರೇ ಹೋಗೋಣಾ ಪ್ರೀತಿ ಮಾಡೋಣಾ
ಹೆಣ್ಣು : ಬಾರೋ ಹೋಗೋಣಾ ಪ್ರೀತಿ ಮಾಡೋಣಾ
ಗಂಡು : ಪ್ರೀತಿ ಮಾಡಿ ಅಂದ್ರೆ ಮಕ್ಕಳಾಗೋಣ
ಹೆಣ್ಣು : ಮಾಡಬೇಡಿ ಅಂದ್ರೆ ಮಕ್ಕಳ ಮಾಡೋಣ
ಗಂಡು: ಕದ್ದು ಮುಚ್ಚಿ ಹೆಣ್ಣು : ಕದ್ದು ಮುಚ್ಚಿ
ಗಂಡು : ಮಾಡೋದೆಲ್ಲಾ ಹೆಣ್ಣು : ಮಾಡೋದೆಲ್ಲಾ
ಗಂಡು : ಆಗಿನ ಕಾಲ ಹೆಣ್ಣು : ಆಗಿನ ಕಾಲ ಖುಲ್ಲಂ ಖುಲ್ಲಾ
ಗಂಡು : ಖುಲ್ಲಂ ಖುಲ್ಲಾ ಹೆಣ್ಣು : ಕುಣಿಯೋದೆಲ್ಲಾ
ಗಂಡು : ಕುಣಿಯೋದೆಲ್ಲಾ ಹೆಣ್ಣು : ಕುಣಿಯೋದೆಲ್ಲಾ ಈಗಿನ ಕಾಲ
ಗಂಡು : ಈಗಿನ ಕಾಲ
ಬಾರೇ ಹೋಗೋಣಾ ಪ್ರೀತಿ ಮಾಡೋಣಾ
ಹೆಣ್ಣು : ಬಾರೋ ಹೋಗೋಣಾ ಪ್ರೀತಿ ಮಾಡೋಣಾ
ಗಂಡು : ಪ್ರೀತಿ ಮಾಡೋರ ಕಾಲು ಎಳೆದರೇ ನಿಮ್ಮ ಮಾನ ಉಳಿಯದು ಚೆಂಡಾಡಿರಿ ದಾಂಡಾದಿರಿ ನಮ್ಮ ಆಟಕೆ

ಹೆಣ್ಣು : ಪ್ರೀತಿ ಮಾಡೋರ ಗುಂಪು ದೊಡ್ಡದು ನಿಮ್ಮದೇನು ಸಾಗದು ಮಡಿ ಮಾಯವೋ ಕುಲ ಮಾಯವೋ ನಮ್ಮ ಕಾಲಕೆ
ಗಂಡು : ಮಾವ ಮಾವ ಮದುವೆ ಮಾಡು
ಹೆಣ್ಣು : ಅಪ್ಪ ಅಪ್ಪ ಮದುವೆ ಮಾಡು
ಇಬ್ಬರು : ಮಾಡದಿದ್ರೇ ಡೇಂಜರ್ ನೋಡು
ಗಂಡು : ಬಾರೇ ಹೋಗೋಣಾ ಪ್ರೀತಿ ಮಾಡೋಣಾ
ಹೆಣ್ಣು : ಬಾರೋ ಹೋಗೋಣಾ ಪ್ರೀತಿ ಮಾಡೋಣಾ
ಗಂಡು : ಪ್ರೀತಿ ಮಾಡಿ ಅಂದ್ರೆ ಮಕ್ಕಳಾಗೋಣ
ಹೆಣ್ಣು : ಬಾರೋ ಹೋಗೋಣಾ ಪ್ರೀತಿ ಮಾಡೋಣಾ
ಗಂಡು : ಪ್ರೀತಿ ಮಾಡಿ ಅಂದ್ರೆ ಮಕ್ಕಳಾಗೋಣ
ಹೆಣ್ಣು : ಮಾಡಬೇಡಿ ಅಂದ್ರೆ ಮಕ್ಕಳ ಮಾಡೋಣ
ಗಂಡು: ಕದ್ದು ಮುಚ್ಚಿ ಹೆಣ್ಣು : ಕದ್ದು ಮುಚ್ಚಿ
ಗಂಡು : ಮಾಡೋದೆಲ್ಲಾ ಹೆಣ್ಣು : ಮಾಡೋದೆಲ್ಲಾ
ಗಂಡು : ಆಗಿನ ಕಾಲ ಹೆಣ್ಣು : ಆಗಿನ ಕಾಲ ಖುಲ್ಲಂ ಖುಲ್ಲಾ
ಗಂಡು : ಖುಲ್ಲಂ ಖುಲ್ಲಾ ಹೆಣ್ಣು : ಕುಣಿಯೋದೆಲ್ಲಾ
ಗಂಡು : ಕುಣಿಯೋದೆಲ್ಲಾ ಹೆಣ್ಣು : ಕುಣಿಯೋದೆಲ್ಲಾ ಈಗಿನ ಕಾಲ
ಗಂಡು : ಈಗಿನ ಕಾಲ
ಬಾರೇ ಹೋಗೋಣಾ ಪ್ರೀತಿ ಮಾಡೋಣಾ
ಹೆಣ್ಣು : ಬಾರೋ ಹೋಗೋಣಾ ಪ್ರೀತಿ ಮಾಡೋಣಾ
ಗಂಡು: ಕದ್ದು ಮುಚ್ಚಿ ಹೆಣ್ಣು : ಕದ್ದು ಮುಚ್ಚಿ
ಗಂಡು : ಮಾಡೋದೆಲ್ಲಾ ಹೆಣ್ಣು : ಮಾಡೋದೆಲ್ಲಾ
ಗಂಡು : ಆಗಿನ ಕಾಲ ಹೆಣ್ಣು : ಆಗಿನ ಕಾಲ ಖುಲ್ಲಂ ಖುಲ್ಲಾ
ಗಂಡು : ಖುಲ್ಲಂ ಖುಲ್ಲಾ ಹೆಣ್ಣು : ಕುಣಿಯೋದೆಲ್ಲಾ
ಗಂಡು : ಕುಣಿಯೋದೆಲ್ಲಾ ಹೆಣ್ಣು : ಕುಣಿಯೋದೆಲ್ಲಾ ಈಗಿನ ಕಾಲ
ಗಂಡು : ಈಗಿನ ಕಾಲ
ಬಾರೇ ಹೋಗೋಣಾ ಪ್ರೀತಿ ಮಾಡೋಣಾ
ಹೆಣ್ಣು : ಬಾರೋ ಹೋಗೋಣಾ ಪ್ರೀತಿ ಮಾಡೋಣಾ
ರಸಿಕ (1994) - ತನನಂ ತನನಂ ಏನಲು ಮನಸು ನೀನೇ ಕಾರಣ
ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ ಹಾಡಿದವರು: ಎಸ್ಪಿ.ಬಿ. ಚಿತ್ರಾ, ಕೋರಸ್
ಕೋರಸ್ : ಓಓಓಓಓ... ಓಓಓಓಓ .. ಓಓಓಓಓ .. ಓಹೋಹೋ.. ಓಹೋಹೋ..
ಲಾಲಾಲಾ...... ಲಾಲಾಲಾ .... ಲಲಲಾಲಾಲಾ ...
ಹೆಣ್ಣು : ತನನಂ ತನನಂ ಏನಲು ಮನಸು ನೀನೇ ಕಾರಣ
ಮನಸು ನುಡಿದ ಮಾತೆ ಎದೆಗೆ ಮದುವೆ ತೋರಣ ಉಸಿರೇ ಮೇಳ ಹಾಡೇ ಮಂತ್ರ
ಗಂಡು : ಆಕಾಶ ಭೂಮಿ ಎಲ್ಲ ಚಪ್ಪರ...
ತನನಂ ತನನಂ ಏನಲು ಮನಸು ನೀನೇ ಕಾರಣ
ಮನಸು ನುಡಿದ ಮಾತೆ ಎದೆಗೆ ಮದುವೆ ತೋರಣ ಉಸಿರೇ ಮೇಳ ಹಾಡೇ ಮಂತ್ರ
ಹೆಣ್ಣು : ಆಕಾಶ ಭೂಮಿ ಎಲ್ಲ ಚಪ್ಪರ...
ಗಂಡು : ತನನಂ ತನನಂ ಏನಲು ಮನಸು ನೀನೇ ಕಾರಣ
ಹೆಣ್ಣು : ಮನಸು ನುಡಿದ ಮಾತೆ ಎದೆಗೆ ಮದುವೆ ತೋರಣ
ಹೆಣ್ಣು : ಮದುವೆ ಮುಗಿದಾ ಮೇಲೆ ಮಾತೆ ನಿಲ್ಲಿಸೋಣ
ಗಂಡು : ಹೋಗಿ ಬಂದು ಹೋಗಿ ಪ್ರೀತಿ ಮಾಡೋಣ
ಹೆಣ್ಣು : ಕಣ್ಣಲ್ಲಿ ಕಾಮಣ್ಣ ಕಂಡಾಗ ಕರೆಯೋಣ
ಗಂಡು : ಅವನಿಂದ ಸರಿಯಾಗಿ ಸರಸಾನ ಕಲಿಯೋಣ
ಹೆಣ್ಣು : ತಂದಾನ ತನನನ ತಾನಾನನ ಗಾಳೀಲಿ ತೂರದಂಥ ಆಲಿಂಗನ
ಗಂಡು : ತಂದಾನ ತನನನ ತಾನಾನನ ಕೇಳೋಣ ಕಿವಿ ತುಂಬಾ ಪ್ರೇಮಾಯಣ
ಹೆಣ್ಣು : ನನ್ನ ಕೃಷ್ಣ ನೀನು ಗಂಡು : ನನ್ನ ರುಕ್ಮಿಣಿ ನೀನು
ಹೆಣ್ಣು : ನಂಗು ನಿಂಗು ನಾಳೆ ಕಲ್ಯಾಣ ಗಂಡು : ತನನಂ ತನನಂ
ಹೆಣ್ಣು : ತನನಂ ತನನಂ
ಗಂಡು : ತನನಂ ತನನಂ ಏನಲು ಮನಸು ನೀನೇ ಕಾರಣ
ಹೆಣ್ಣು : ಮನಸು ನುಡಿದ ಮಾತೆ ಎದೆಗೆ ಮದುವೆ ತೋರಣ
ಗಂಡು : ಹುಡುಗಿ ರಾಗಿ ಮುದ್ದೆ ನುಂಗೋ ಹಾಗಿಲ್ಲ
ಹೆಣ್ಣು : ಹುಡುಗ ಬೆಣ್ಣೆ ಮುದ್ದೆ ಕರಗೋ ಹಾಗಿಲ್ಲ
ಗಂಡು : ಪಂಚಾಂಗ ನೋಡೋಣ ಸೋಬಾನೆ ಹಾಡೋಣ
ಹೆಣ್ಣು : ಮುದ್ದೇನು ಬೆಣ್ಣೇನು ಆ ರಾತ್ರಿ ಮುಗಿಸೋಣ
ಗಂಡು : ತಂದಾನ ತನನನ ತಾನಾನನತಾನಾಗಿ ಹುಟ್ಟುವುದು ಆಲಾಪನೆ
ಹೆಣ್ಣು : ತಂದಾನ ತನನನ ತಾನಾನನ ತನ್ನನ್ನೇ ನೀಡುವುದೇ ಆರಾಧಾನ
ಗಂಡು : ನನ್ನ ನಾಯಕಿ ನೀನು ಹೆಣ್ಣು : ನನ್ನಾ ನಾಯಕ ನೀನು
ಗಂಡು : ನಂಗು ನಿಂಗು ನಾಳೆ ಕಲ್ಯಾಣ
ಗಂಡು : ತನನಂ ತನನಂ ಹೆಣ್ಣು : ತನನಂ ತನನಂ
ಗಂಡು : ತನನಂ ತನನಂ ಏನಲು ಮನಸು ನೀನೇ ಕಾರಣ
ಹೆಣ್ಣು : ಮನಸು ನುಡಿದ ಮಾತೆ ಎದೆಗೆ ಮದುವೆ ತೋರಣ
ಗಂಡು : ಉಸಿರೇ ಹೆಣ್ಣು : ಮೇಳ
ಗಂಡು : ಹಾಡೇ ಹೆಣ್ಣು : ಮಂತ್ರ
ಇಬ್ಬರು : ಆಕಾಶ ಭೂಮಿ ಎಲ್ಲ ಚಪ್ಪರ...
ಗಂಡು : ತನನಂ ತನನಂ ಹೆಣ್ಣು : ತನನಂ ತನನಂ
ರಸಿಕ (1994) - ಚಿಟಪಟ ಚಿಟಪಟ ಚಿಟಪಟ ಅಂತ ಹಿಡಕೊಂತಾ
ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ ಹಾಡಿದವರು: ಎಸ್ಪಿ.ಬಿ. ಎಸ್. ಜಾನಕೀ
ಹೆಣ್ಣು : ಸಾ... ಸನಿನಿಸನಿ ನಿಸನಿಸನಿ ನಿಸನಿನಿಸನಿ ಸಾ... ರಿಸನಿದಪಮ ಸನಿದಪಮಗ ನಿದಪಮ ಪದಪ..
ಗಂಡು : ಗರಿಸನಿದ ಗಾರಿನಿಸ ಗರಿಸನಿದ ದದದ
ಕೋರಸ್ : ಪನಿಸ ನಿಸ ಗರಿನಿಸ ಪನಿಮಪ ಗಾರಿನಿಸ ದಾಪದ ಪಾ...
ಹೆಣ್ಣು : ಚಿಟಪಟ ಚಿಟಪಟ ಚಿಟಪಟ ಅಂತ ಹಿಡಕೊಂತ ಮಳೆಯೂ ಹಿಡಕೊಂತಾ
ಗಂಡು : ಚಿಟಪಟ ಚಿಟಪಟ ಚಿಟಪಟ ಅಂತ ಹಿಡಕೊಂತ ಮಳೆಯೂ ಹಿಡಕೊಂತಾ
ಹೆಣ್ಣು : ಅತ್ತ ಜೋರಾಗು ಬರದು ಇತ್ತ ಸುಮ್ಮನು ಇರದೂ
ಗಂಡು : ಸ್ನಾನ ಆದಂಗ ಇರದು ಧ್ಯಾನ ಮಾಡೋಕು ಬಿಡದು

ಹೆಣ್ಣು : ನೆನೆಯುವ ಜೀವಾನ ನೆನೆಸುವ ಈ ಸೋನೇ ಬಯಸಿದ ಆಸೇನ ಬಾರಿಸುವ ಈ ಸೋನೆ
ಬೇಡ ಅನ್ನೋಕು ಬಿಡದು ಬೇಕು ಅನ್ನೋಕು ಬಿಡದು
ಗಂಡು : ಮಳೆಯಲಿ ಮಗುವಾಗಿ ಜಿಗಿಯುವ ಈ ಜಾಣೆ ನೆನೆದರೆ ಶೃತಿಯಲ್ಲಿ ನುಡಿಯುವ ನರವೀಣೆ
ಮುದ್ದು ಮಾಡೋಕು ಬಿಡದು ಬಿಟ್ಟು ಹೋಗೋಕು ಬಿಡದು
ಹೆಣ್ಣು : ಗುಡುಗುಡು ತಾನ ಮುಗಿಲೊಳಗೇ ಗಂಡು : ಧೀರನನ ಧೀರನನ ಧೀರನನ
ಹೆಣ್ಣು : ಢವ ಢವ ಗಾನ ಎದೆಯೊಳಗೇ ಗಂಡು : ಧೀರನನ ಧೀರನನ ಧೀರನನ
ಹೆಣ್ಣು : ಚಿಟಪಟ ಚಿಟಪಟ ಚಿಟಪಟ ಅಂತ ಹಿಡಕೊಂತ ಮಳೆಯೂ ಹಿಡಕೊಂತಾ
ಗಂಡು : ಚಿಟಪಟ ಚಿಟಪಟ ಚಿಟಪಟ ಅಂತ ಹಿಡಕೊಂತ ಮಳೆಯೂ ಹಿಡಕೊಂತಾ
ಕೋರಸ್ : ಜುಂಜುಂ ಜುಜುಜುಂ ಜುಂಜುಂ ಜುಜುಜುಂ
ಗಂಡು : ಗರಿಸನಿದ ಗಾರಿನಿಸ ಹೆಣ್ಣು : ಗರಿಸನಿದ ದದದ ಗಾರಿನಿಸ
ಗಂಡು : ಸ್ವರಗಳ ಮಳೆಯಲ್ಲಿ ರಾಗಕೆ ಸನ್ಮಾನ ಒಲವಿನ ವೇಳೆಯಲಿ ಹೃದಯಕೆ ಸನ್ಮಾನ
ಅತ್ತ ಸಂಗೀತ ಶರಣು ಇತ್ತ ಪ್ರಾಯಾನು ಶರಣು
ಹೆಣ್ಣು : ಕಡಲಿಗೆ ಕಾಲಿಲ್ಲ ನವಿಲಿಗೆ ನಾಡಿಲ್ಲ ಮನಸಿಗೆ ಮಾತಿಲ್ಲ ಪ್ರೀತಿಗೆ ಬರವಿಲ್ಲ
ಮಳೆಯೂ ನಮ್ಮನು ಬಿಡದು ನಾವು ಪ್ರೀತೀನ ಬಿಡೆವು
ಗಂಡು : ಧಕ ಧಕ ಮಿಂಚು ಮಳೆಯೊಳಗೇ ಹೆಣ್ಣು : ಧೀರನನ ಧೀರನನ ಧೀರನನ
ಗಂಡು : ಮಿಕ ಮಿಕ ಸಂಚು ಕಣ್ಣೊಳಗೇ ಹೆಣ್ಣು : ಧೀರನನ ಧೀರನನ ಧೀರನನ
ಹೆಣ್ಣು : ಚಿಟಪಟ ಚಿಟಪಟ ಚಿಟಪಟ ಅಂತ ಹಿಡಕೊಂತ ಮಳೆಯೂ ಹಿಡಕೊಂತಾ
ಗಂಡು : ಚಿಟಪಟ ಚಿಟಪಟ ಚಿಟಪಟ ಅಂತ ಹಿಡಕೊಂತ ಮಳೆಯೂ ಹಿಡಕೊಂತಾ
ಹೆಣ್ಣು : ಅತ್ತ ಜೋರಾಗು ಬರದು ಇತ್ತ ಸುಮ್ಮನು ಇರದೂ
ಗಂಡು : ಸ್ನಾನ ಆದಂಗ ಇರದು ಧ್ಯಾನ ಮಾಡೋಕು ಬಿಡದು
ಹೆಣ್ಣು : ಚಿಟಪಟ ಚಿಟಪಟ ಚಿಟಪಟ ಅಂತ ಹಿಡಕೊಂತ ಮಳೆಯೂ ಹಿಡಕೊಂತಾ
ಗಂಡು : ಚಿಟಪಟ ಚಿಟಪಟ ಚಿಟಪಟ ಅಂತ ಹಿಡಕೊಂತ ಮಳೆಯೂ ಹಿಡಕೊಂತಾ
--------------------------------------------------------------------------------------------------------------------------

ರಸಿಕ (1994) - ಯಮ್ಮೋ ಯಾಕೋ ಮೈ ಹುಷಾರಿಲ್ಲ
ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ ಹಾಡಿದವರು: ಎಸ್ಪಿ.ಬಿ. ಚಿತ್ರಾ
ಹೆಣ್ಣು : ಯಮ್ಮೋ... ಗಂಡು : ಯಪ್ಪೋ...
ಹೆಣ್ಣು : ಯಮ್ಮೋ... ಗಂಡು : ಯಪ್ಪೋ...
ಹೆಣ್ಣು : ಡಿಶ್ಯುಂ ಗಂಡು : ಡಿಶ್ಯುಂ
ಹೆಣ್ಣು : ಯಮ್ಮೋ ಯಾಕೋ ಮೈಯ್ಯೇ ಹುಷಾರಿಲ್ಲ
ಗಂಡು : ಡಿಶ್ಯುಂ .. ಹೆಣ್ಣು : ಡಿಶ್ಯುಂ
ಗಂಡು : ಯಪ್ಪೋ ಯಾಕೋ ಮನಸ್ಸು ಕೈಯಾಗಿಲ್ಲ
ಹೆಣ್ಣು : ಡಿಶ್ಯುಂ ಗಂಡು : ಡಿಶ್ಯುಂ
ಹೆಣ್ಣು : ನೆನೆದೊನೇ ಸಿಕ್ಕೋನೆ ಇನ್ನೇನ್ ಮನಸೇ
ಗಂಡು : ಕನಸೆಲ್ಲ ನನಸಾದ್ರೆ ಹೀಗೆ ಕೂಸೇ
ಹೆಣ್ಣು : ಯಮ್ಮೋ ಯಾಕೋ ಮೈಯ್ಯೇ ಹುಷಾರಿಲ್ಲ
ಗಂಡು : ಡಿಶ್ಯುಂ .. ಹೆಣ್ಣು : ಡಿಶ್ಯುಂ
ಹೆಣ್ಣು : ಯಾತರ ಕಾವಿದು ಮೈಯ್ಯಳೊಳಗೆ ಯಾತರ ನೋವಿದು ಹಾಡೊಳಗೆ ಬೀಡಿಸಿ ಹೇಳೋ ನನ್ನ ಭಾಂಧವ
ಗಂಡು : ನಾಚಿಕೆ ನಾರದನಾಗೈತೆ ಕೂಡೀಕೆ ಮಾಡಲು ಹೇಳೈತೆ ಎನ್ಹೇಳ್ಲಿ ಇದರ ಚೆಂದವ
ಹೆಣ್ಣು : ಎದೆಬಾಗ್ಲ ತಗದಿಡು ಅದರೊಳಗೆ ನನ್ನಿಡು
ಗಂಡು : ಮುನ್ನೂರು ಮುತ್ತಿನ ಲಂಚನಮೊದಲಿಡು
ಹೆಣ್ಣು : ಮುತ್ತಿಟ್ಟರೆ ಜ್ವರವಿನ್ನು ಏರದೇ
ಗಂಡು : ಯಮ್ಮೋ ಯಾಕೋ ಮೈಯ್ಯೇ ಹುಷಾರಿಲ್ಲ
ಹೆಣ್ಣು : ಮುತ್ತಿಟ್ಟರೆ ಜ್ವರವಿನ್ನು ಏರದೇ
ಗಂಡು : ಯಮ್ಮೋ ಯಾಕೋ ಮೈಯ್ಯೇ ಹುಷಾರಿಲ್ಲ
ಹೆಣ್ಣು : ಡಿಶ್ಯುಂ ಗಂಡು : ಡಿಶ್ಯುಂ
ಗಂಡು : ಡಿಶ್ಯುಂ ಹೆಣ್ಣು : ಡಿಶ್ಯುಂ
ಗಂಡು : ನೆನೆದೊಳೆ ಸಿಕ್ಕೌಳೇ ಇನ್ನೇನ್ ಮನಸೇ
ಹೆಣ್ಣು : ಕನಸೆಲ್ಲ ನನಸಾದ್ರೆ ಹೀಗೆ ಕೂಸೇ
ಗಂಡು : ಯಮ್ಮೋ ಯಾಕೋ ಮೈಯ್ಯೇ ಹುಷಾರಿಲ್ಲ
ಗಂಡು : ಡಿಶ್ಯುಂ .. ಹೆಣ್ಣು : ಡಿಶ್ಯುಂ ಹೆಣ್ಣು : ಯಪ್ಪೋ ಯಾಕೋ ಮನಸ್ಸು ಕೈಯಾಗಿಲ್ಲ
ಗಂಡು : ಹಾಲಿನ ಮೈಯ್ಯ್ ಐತೆ ಕಾದರೆ ಮೈ ಕೆನೆ ಕಟ್ಟತೈತೆ ಮುತ್ತೊಂದು ತಂಪು ಮಾಡಿಕೊ
ಹೆಣ್ಣು : ಕಾಡುವ ಕಂಗಳು ನಿಂಗೈತೆ ನೋಡ್ತಲೆ ಈ ವಿಷ ಏರೈತೆ ಮುತ್ತಿಡ್ತಿನ ಕಣ್ಣು ಮುಚ್ಚಿಕೋ
ಗಂಡು : ನಮ್ಮೂರ ರಾಣಿ ನೀ ಸ್ವರ್ಗಕ್ಕೆ ಏಣಿ ನೀ
ಹೆಣ್ಣು : ಮಾಮರದ ರಾಜ ನೀ ಜೀವಕ್ಕೆ ಜೀವ ನೀ
ಗಂಡು : ಚೆಲುವಾದ ಸೊಗಸೆಲ್ಲ ನನ್ನದೇ
ಹೆಣ್ಣು : ಯಮ್ಮೋ ಯಾಕೋ ಮೈಯ್ಯೇ ಹುಷಾರಿಲ್ಲ
ಗಂಡು : ಡಿಶ್ಯುಂ .. ಹೆಣ್ಣು : ಡಿಶ್ಯುಂ
ಗಂಡು : ಯಪ್ಪೋ ಯಾಕೋ ಮನಸ್ಸು ಕೈಯಾಗಿಲ್ಲ
ಹೆಣ್ಣು : ಡಿಶ್ಯುಂ ಗಂಡು : ಡಿಶ್ಯುಂ
ಹೆಣ್ಣು : ನೆನೆದೊನೇ ಸಿಕ್ಕೋನೆ ಇನ್ನೇನ್ ಮನಸೇ
ಗಂಡು : ಕನಸೆಲ್ಲ ನನಸಾದ್ರೆ ಹೀಗೆ ಕೂಸೇ
ಹೆಣ್ಣು : ಯಮ್ಮೋ ಯಾಕೋ ಮೈಯ್ಯೇ ಹುಷಾರಿಲ್ಲ
ಗಂಡು : ಡಿಶ್ಯುಂ .. ಹೆಣ್ಣು : ಡಿಶ್ಯುಂ
ಗಂಡು : ಯಮ್ಮೋ ಯಾಕೋ ಮೈಯ್ಯೇ ಹುಷಾರಿಲ್ಲ
ಗಂಡು : ಡಿಶ್ಯುಂ .. ಹೆಣ್ಣು : ಡಿಶ್ಯುಂ
-------------------------------------------------------------------------------------------------------------------
No comments:
Post a Comment