ಪ್ರೇಮಕ್ಕು ಪರ್ಮಿಟ್ಟೆ ಚಲನಚಿತ್ರದ ಹಾಡುಗಳು
- ಎಚ್ಚರವಿರಬೇಕು ಮೈಯ್ಯಲಿ ಎಚ್ಚರವಿರಬೇಕೂ
- ಕೆಂಪು ರೋಜಾ ಮೊಗದವಳೇ ಕೆಂಡ ಸಂಪಿಗೆ ಮುಡಿದವಳೇ
- ಉಸಿರೇ ಒಡಲ ತೊರೆಯುವೆಯಾ
- ಪ್ರೇಮಕ್ಕೂ ಪರ್ಮಿಟ್ಟೇ
- ಪ್ರೇಮಿಸೋಣ ಬಾರಾ
- ಮುಗುಳು ನಗೆಯ ಮಲ್ಲಿಗೇ
ಪ್ರೇಮಕ್ಕು ಪರ್ಮಿಟ್ಟೆ (1967) - ಎಚ್ಚರವಿರಬೇಕು ಮೈಯ್ಯಲಿ
ಸಂಗೀತ: ವಿಜಯಭಾಸ್ಕರ್ ಸಾಹಿತ್ಯ: ಆರ್.ಎನ್.ಜಯಗೋಪಾಲ್ ಗಾಯನ: ಎಸ್.ಜಾನಕಿ ಹಾಗೇ ಆಗ ಬೇಕು ಹಲ್ಲು ಮುರೀಬೇಕೂನೀ ಅಳಬೇಕೂ ನಾ ನಗಬೇಕೂ...ಹೊಯ್ಯ್ .. ಅಹ್ಹಹ್ಹಹ್ಹ
ಎಚ್ಚರವಿರಬೇಕು ಮೈಯ್ಯಲಿ ಎಚ್ಚರವಿರಬೇಕೂ ಕನ್ನಡ ಕನ್ಯೆಯ ಕೆಣಕುವ ಮುನ್ನಾ
ಎಚ್ಚರವಿರಬೇಕೂ ಜೊತೆಗೇ ಕೆಚ್ಚೆದೆ ಇರಬೇಕೂ..
ಹೋಯ್..ಎಚ್ಚರವಿರಬೇಕು ಮೈಯ್ಯಲಿ ಎಚ್ಚರವಿರಬೇಕೂ ಕನ್ನಡ ಕನ್ಯೆಯ ಕೆಣಕುವ ಮುನ್ನಾ
ಎಚ್ಚರವಿರಬೇಕೂ ಜೊತೆಗೇ ಕೆಚ್ಚೆದೆ ಇರಬೇಕೂ..ಹೋಯ್..
ಹೆಣ್ಣನ್ನು ನೋಡಿ ಕಣ್ಣುಸನ್ನೆ ಮಾಡಿ ಕರೆವುದ ಬಿಡಬೇಕೂ
ನಾಕು ಜನರಲ್ಲೀ ನಾಗರೀಕರಂತೆ ನಡೆವುದ ಕಲೀಬೇಕೂ

ಓ ಡಿಯರ್ ಪ್ಲೀಸ್ ಹಿಯರ್... ಕಮ್ ನಿಯರ್ ಮೈ ಲವರ್...
ಶ್ರೀಮಾನ್ ಪ್ರೇಮಿ ಕೋಪವೇಕೆ ಸ್ವಾಮಿ ಡಾರ್ಲಿಂಗ್ ಫಾಲೋ ಮೀ..ಅಹ್ಹಹ್ಹಹ್ಹ .. ಎಹೇ...
ಎಚ್ಚರವಿರಬೇಕು ಮೈಯ್ಯಲಿ ಎಚ್ಚರವಿರಬೇಕೂ ಕನ್ನಡ ಕನ್ಯೆಯ ಕೆಣಕುವ ಮುನ್ನಾ
ಎಚ್ಚರವಿರಬೇಕೂ ಜೊತೆಗೇ ಕೆಚ್ಚೆದೆ ಇರಬೇಕೂ..
ತರುಣರ ಮನಸು ಕ್ಷಣಕೊಂದು ದಿನಸು ಹಿಡಿತಕೆ ಇಡಬೇಕೂ
ಬಿಡು ಬಿಡು ಎಂದರು ಕೊಡು ಕೊಡು ಎನ್ನುವ ನಡತೆಯ ಬಿಡಬೇಕೂ
ತರುಣರ ಮನಸು ಕ್ಷಣಕೊಂದು ದಿನಸು ಹಿಡಿತಕೆ ಇಡಬೇಕೂ
ಮೋಹನಾ... ಪ್ರಿಯತಮಾ.. ವಲ್ಲಭಾ ಇಲ್ಲಿ ಬಾ
ಶ್ರೀಮಾನ್ ಪ್ರೇಮಿ ಕೋಪವೇಕೆ ಸ್ವಾಮಿ ಡಾರ್ಲಿಂಗ್ ಫಾಲೋ ಮೀ..ಅಹ್ಹಹ್ಹಹ ಎಹೇ...
ಎಚ್ಚರವಿರಬೇಕು ಮೈಯ್ಯಲಿ ಎಚ್ಚರವಿರಬೇಕೂ ಕನ್ನಡ ಕನ್ಯೆಯ ಕೆಣಕುವ ಮುನ್ನಾ
ಎಚ್ಚರವಿರಬೇಕೂ ಜೊತೆಗೇ ಕೆಚ್ಚೆದೆ ಇರಬೇಕೂ..ಹೊಯ್ ಹೊಯ್
ಎಚ್ಚರವಿರಬೇಕು ಮೈಯ್ಯಲಿ ಎಚ್ಚರವಿರಬೇಕೂ ಕನ್ನಡ ಕನ್ಯೆಯ ಕೆಣಕುವ ಮುನ್ನಾ
ಎಚ್ಚರವಿರಬೇಕೂ ಜೊತೆಗೇ ಕೆಚ್ಚೆದೆ ಇರಬೇಕೂ.. ಅಹ್ಹಹ್ಹಹ್ಹ ಹೊಯ್ ಅಹ್ಹಹ್ಹಹ್ಹ ಹೊಯ್
--------------------------------------------------------------------------------------------------------------------------ಎಚ್ಚರವಿರಬೇಕೂ ಜೊತೆಗೇ ಕೆಚ್ಚೆದೆ ಇರಬೇಕೂ.. ಅಹ್ಹಹ್ಹಹ್ಹ ಹೊಯ್ ಅಹ್ಹಹ್ಹಹ್ಹ ಹೊಯ್
ಪ್ರೇಮಕ್ಕು ಪರ್ಮಿಟ್ಟೆ (1967) -ಕೆಂಪು ರೋಜಾ ಮೊಗದವಳೇ
ಸಂಗೀತ: ವಿಜಯಭಾಸ್ಕರ್ ಸಾಹಿತ್ಯ: ಆರ್.ಎನ್.ಜಯಗೋಪಾಲ್ ಗಾಯನ: ಪಿ.ಬಿ.ಎಸ್.
ಹೊಯ್ ಹೊಯ್ ಹೊಯ್...
ಕೆಂಪು ರೋಜಾ ಮೊಗದವಳೇ ಕೆಂಡ ಸಂಪಿಗೆ ಮುಡಿದವಳೇ
ಕೋಪ ನಟಿಸಿ ಹೋಗುವಳೇ ನಿಲ್ಲೆ ನಿಲ್ಲೇ ನನ್ನವಳೇ.....
ಕೆಂಪು ರೋಜಾ ಮೊಗದವಳೇ ಕೆಂಡ ಸಂಪಿಗೆ ಮುಡಿದವಳೇ
ಕೋಪ ನಟಿಸಿ ಹೋಗುವಳೇ ನಿಲ್ಲೆ ನಿಲ್ಲೇ ನನ್ನವಳೇ....
ಕಣ್ಣ ನೋಟ ಕಣಿಯಾಯ್ತೆ ಹೆಣ್ಣು ಮನಸು ಕಲ್ಲಾಯ್ತೆ
ಹುಣ್ಣಿಮೆ ಮುನಿದು ಬಿಸಿಲಾಯ್ತೇ ಹೂವು ಮುನಿದು ಮುಳ್ಳಾಯ್ತೆ
ಕಣ್ಣ ನೋಟ ಕಣಿಯಾಯ್ತೆ ಹೆಣ್ಣು ಮನಸು ಕಲ್ಲಾಯ್ತೆ
ಓ ಡಿಯರ್... ಪ್ಲೀಸ್ ಹಿಯರ್ ... ಕಮ್ ನಿಯರ್.. ಮೈ ಲವರ್
ಕನ್ಯಾಕುಮಾರೀ ಕಾಲೇಜ್ ಕಿಶೋರಿ ಒಲಿದು ಬಾ ಪ್ಯಾರೀ.. ಹೇಹೇಹೇ ..
ಕೆಂಪು ರೋಜಾ ಮೊಗದವಳೇ ಕೆಂಡ ಸಂಪಿಗೆ ಮುಡಿದವಳೇ
ಕೋಪ ನಟಿಸಿ ಹೋಗುವಳೇ ನಿಲ್ಲೆ ನಿಲ್ಲೇ ನನ್ನವಳೇ...
ಸುಂಟರಗಾಳೀ ಸುಳಿದಂತೆ ಸರಸರ ನಡೆವುದು ಏಕಂತೆ
ಸುಡು ಸುಡು ಕೆಂಡವ ತುಳಿದಂತೆ ಹುಡುಗಿ.... ದುರುದುರು ನೋಡುವುದೇಕಂತೆ
ಪ್ರೇಯಸೀ.. ರೂಪಸಿ.. ಬ್ಯೂಟಿಫ್ಯೂಲ್ ಊರ್ವಶಿ
ಕನ್ಯಾಕುಮಾರಿ ಕಾಲೇಜ ಕಿಶೋರಿ ಒಲಿದು ಬಾ ಪ್ಯಾರೀ.. ಹೇಹೇಹೇ ...
ಕೆಂಪು ರೋಜಾ ಮೊಗದವಳೇ ಕೆಂಡ ಸಂಪಿಗೆ ಮುಡಿದವಳೇಕೋಪ ನಟಿಸಿ ಹೋಗುವಳೇ ನಿಲ್ಲೆ ನಿಲ್ಲೇ ನನ್ನವಳೇ
ಕೆಂಪು ರೋಜಾ ಮೊಗದವಳೇ ಕೆಂಡ ಸಂಪಿಗೆ ಮುಡಿದವಳೇ
ಕೋಪ ನಟಿಸಿ ಹೋಗುವಳೇ ಭಂಭಂ ಭಂಭಂ ಪಭಪಂಪಂಪಂಪಂ
--------------------------------------------------------------------------------------------------------------------------
ಪ್ರೇಮಕ್ಕು ಪರ್ಮಿಟ್ಟೆ (1967) - ಉಸಿರೇ ಒಡಲ ತೊರೆಯುವೆಯಾ
ಸಂಗೀತ: ವಿಜಯಭಾಸ್ಕರ್ ಸಾಹಿತ್ಯ: ಆರ್.ಎನ್.ಜಯಗೋಪಾಲ್ ಗಾಯನ: ಪಿ.ಸುಶೀಲಾ
ಉಸಿರೇ... ಒಡಲ ತೊರೆಯುವೆಯಾ.. ಹಸಿರೇ... ಚಿಗುರ ಮರೆಯುವೆಯಾ..
ನೀನಿಲ್ಲದ ಈ ಜೀವನ ಶ್ರುತಿ ಲಯವಿಲ್ಲದ ಗಾನ
ಹೃದಯ ವೀಣಾ ನಾದ ಹೀನಾ ನಿರಸಾ ವಾದನಾ
ಉಸಿರೇ... ಒಡಲ ತೊರೆಯುವೆಯಾ.. ಹಸಿರೇ... ಚಿಗುರ ಮರೆಯುವೆಯಾ..
ರವಿ ಇಲ್ಲದ ಬಾನು ಸವಿ ಇಲ್ಲದ ಜೇನು
ರವಿ ಇಲ್ಲದ ಬಾನು ಸವಿ ಇಲ್ಲದ ಜೇನು ನೀರಿಲ್ಲದ ಮೀನು ನೀನಿಲ್ಲದೆ ನಾನು
ಉಸಿರೇ... ಒಡಲ ತೊರೆಯುವೆಯಾ.. ಹಸಿರೇ... ಚಿಗುರ ಮರೆಯುವೆಯಾ..
ಮಳೆ ಇಲ್ಲದ ಮುಗಿಲು ಬೆಳೆಯಿಲ್ಲದ ಬಯಲು
ಮಳೆ ಇಲ್ಲದ ಮುಗಿಲು ಬೆಳೆಯಿಲ್ಲದ ಬಯಲು ಅಲೆ ಇಲ್ಲದ ಕಡಲು ಒಲವಿಲ್ಲದ ಬಾಳು
ಉಸಿರೇ... ಒಡಲ ತೊರೆಯುವೆಯಾ.. ಹಸಿರೇ... ಚಿಗುರ ಮರೆಯುವೆಯಾ..
ಎದೆಗೆಡಲೇತಕೆ ನಾವು ಬಂದರು ಸಾವಿರ ನೋವು

ಎದೆಗೆಡಲೇತಕೆ ನಾವು ಬಂದರು ಸಾವಿರ ನೋವು ನಮ್ಮಯ ನಡುವಿನ ಒಲವು ಎಂದೂ ಬಾಡದ ಹೂವು
ಉಸಿರೇ... ಒಡಲ ತೊರೆಯುವೆಯಾ.. ಹಸಿರೇ... ಚಿಗುರ ಮರೆಯುವೆಯಾ..
ನೀನಿಲ್ಲದೇ ಈ ಜೀವನ ಶ್ರುತಿ ಲಯವಿಲ್ಲದ ಗಾನ
ಹೃದಯ ವೀಣಾ ನಾದ ಹೀನಾ ನಿರಸಾ ವಾದನಾ
ಉಸಿರೇ... ಒಡಲ ತೊರೆಯುವೆಯಾ.. ಹಸಿರೇ... ಚಿಗುರ ಮರೆಯುವೆಯಾ..
--------------------------------------------------------------------------------------------------------------------------
ಪ್ರೇಮಕ್ಕು ಪರ್ಮಿಟ್ಟೆ (1967) - ಪ್ರೇಮಕ್ಕೂ ಪರ್ಮಿಟ್ಟೇ
ಸಂಗೀತ: ವಿಜಯಭಾಸ್ಕರ್ ಸಾಹಿತ್ಯ: ಆರ್.ಎನ್.ಜಯಗೋಪಾಲ್ ಗಾಯನ: ಪಿ.ಬಿ.ಎಸ್.
ಗಂಡು : ಪ್ರೇಮಕ್ಕೂ ಪರ್ಮಿಟ್ಟೇ...
ಕೋರಸ್ : ಪ್ರೇಮಕ್ಕೂ ಪರ್ಮಿಟ್ಟೇ
ಗಂಡು : ಕಮಾನ್ ಡಾರ್ಲಿಂಗ್.. ಲವ್ ಮೀ ಡಾರ್ಲಿಂಗ್
ಕೋರಸ್ : ಕಮಾನ್ ಡಾರ್ಲಿಂಗ್.. ಲವ್ ಮೀ ಡಾರ್ಲಿಂಗ್
ಗಂಡು : ಕಣ್ಣೂ ಕಣ್ಣೂ ಒಂದಾಯಿತು ಹಣ್ಣು ಹೆಣ್ಣೂ ನಂದಾಯಿತು ..
ಕೋರಸ್ : ಪುಕಾರ್ ಪುಕಾರ್ ಇದೇ ಸುಖಾ .. ಮುಖ .. ಮುಖ ಇಂದೆಂಥಾ ಮುಖ
ಗಂಡು : ಆಹ್ಹಾ.. ಆಹ್ಹಾ.. ಆಹ್ಹಾ.ಹ್ಹಾ.. . ಕೋರಸ್ : ಒಹೋ... ಒಹೋ.. ಓಹೋಹೋ..
ಗಂಡು : ಚಳಿ ಚಳಿ ಏನೋ ಚಳಿ ಬಳಿ ಬಳಿ ನೀ ಬಾ ಬಳಿ
ಕೋರಸ್ : ಚಳಿ ಚಳಿ ಏನೋ ಚಳಿ ಬಳಿ ಬಳಿ ನೀ ಬಾ ಬಳಿ
ಗಂಡು : ಪ್ರೇಮಿಸೋಣ ಬಾ.. ಬಾ .. ಪ್ರೇಮಿಸೋಣ ಬಾ.. ಬಾ
ಕೋರಸ್ : ಪ್ರೇಮಿಸೋಣ ಬಾ.. ಬಾ ... ಪ್ರೇಮಿಸೋಣ ಬಾ.. ಬಾ

ಪ್ರೇಮಕ್ಕು ಪರ್ಮಿಟ್ಟೆ (1967) - ಪ್ರೇಮಿಸೋಣ ಬಾರಾ
ಸಂಗೀತ: ವಿಜಯಭಾಸ್ಕರ್ ಸಾಹಿತ್ಯ: ಆರ್.ಎನ್.ಜಯಗೋಪಾಲ್ ಗಾಯನ: ಎಸ್.ಜಾನಕಿ, ಪಿ.ಬಿ.ಎಸ್
ಗಂಡು : ಓಓಓಓಓಓ ... ಹೆಣ್ಣು : ಆಆಆಅ....
ಗಂಡು : ಪ್ರೇಮಿಸೋಣ ಬಾರಾ.... ಹೆಣ್ಣು : ಪ್ರೇಮಿಸೋಣ ಬಾರಾ....
ಇಬ್ಬರು : ಪ್ರೇಮಿಸೋಣ ಬಾರಾ....
ಗಂಡು : ಮುಗಿಲೂ ನಗುತಿದೆ.. ಹರೆಯ ಕರೆದಿದೇ .. ಹೃದಯ ಕುಣಿದಿದೇ ..
ಪ್ರೇಮಿಸೋಣ ಬಾರಾ.... ಪ್ರೇಮಿಸೋಣ ಬಾರಾ....
ಹೆಣ್ಣು : ಮುಗಿಲೂ ನಗುತಿದೆ.. ಹರೆಯ ಕರೆದಿದೇ .. ಹೃದಯ ಕುಣಿದಿದೇ ..
ಪ್ರೇಮಿಸೋಣ ಬಾರಾ.... ಪ್ರೇಮಿಸೋಣ ಬಾರಾ....
ಗಂಡು : ಮೈಸೂರ ಮಲ್ಲೇ ಇತ್ತ ಬಾ.. ಬಾ.... ಬಾ.. ಮನಸಾರೇ ನಲ್ಲೇ ಮುತ್ತ ತಾ... ತಾ... ತಾ..
ಹೆಣ್ಣು : ತಾಳಿಯ ಕಟ್ಟೂ ನಂಗೇ ನೀ.. ನೀ... ನೀ.. ಕೊಡುವೇನೂ ಮುತ್ತೂ .ನಿಂಗೇ . ನಾ ... ನಾ... ನಾ
ಗಂಡು : ಆ ತನಕ ತಾಳಬೇಕೇ ..
ಹೆಣ್ಣು : ಅಹುದು ಅನುಮಾನವೇಕೇ ಆತುರ ಇನ್ನೇತಕೇ ..
ಗಂಡು: ಲಕುಚಿಕಿ ಮುಕುರೂಕು ಚೀಲಚಿಲಕಿಚೀ ..
ಹೆಣ್ಣು : ಚಿಕಿಚಿಕಿಲಕಿಚಿ ಲಕಿಚಕಿಲಕಿ
ಗಂಡು : ಮುಗಿಲೂ ನಗುತಿದೆ.. ಹರೆಯ ಕರೆದಿದೇ ..
ಇಬ್ಬರು : ಹೃದಯ ಕುಣಿದಿದೇ .. ಪ್ರೇಮಿಸೋಣ ಬಾರಾ.... ಪ್ರೇಮಿಸೋಣ ಬಾರಾ....
ಹೆಣ್ಣು : ಬಾನಲ್ಲಿ ಹಕ್ಕಿ ಹಾಗೇ ಹಾ..ರೋ. ಣ ..
ಗಂಡು : ಮೀನಂತೇ ನೀರಲ್ಲಿ ಈ.. ಜೋ.. ಣ ..
ಹೆಣ್ಣು : ಹೂವಿನ ತೋಟದಿ ಆ.. ಡೋ .. ಣ ..
ಗಂಡು : ಪ್ರೇಮದ ಗೀತೆಯ ಹಾ... ಡೋ .. ಣ ..
ಹೆಣ್ಣು : ನಮಗಿಲ್ಲ ನಿನ್ನೆ ಚಿಂತೇ ..
ಗಂಡು : ನಾಳೆಯೂ ನಮ್ಮದಂತೇ ..
ಇಬ್ಬರು : ನಾವಿಂದೂ ಒಂದಾಗೋಣ
ಗಂಡು: ಲಕುಚಿಕಿ ಮುಕುರೂಕು ಚೀಲಚಿಲಕಿಚೀ ..
ಹೆಣ್ಣು : ಚಿಕಿಚಿಕಿಲಕಿಚಿ ಲಕಿಚಕಿಲಕಿ ಗಗನ ಚಿಕಿ
ಗಂಡು : ಬಾಗಾಚೀ ಬಾಗಾಚೀ ಹೆಣ್ಣು : ಚುಕುಮುಕು ಚುಕುಮುಕು
ಗಂಡು : ಬಾಗರಚೀ .. ಹೆಣ್ಣು : ಚೀ ಚೀ ಚೀ
ಗಂಡು : ಕೀ ಕೀ ಕೀ
ಇಬ್ಬರು : ಮುಗಿಲೂ ನಗುತಿದೆ.. ಹರೆಯ ಕರೆದಿದೇ ..
ಹೃದಯ ಕುಣಿದಿದೇ .. ಪ್ರೇಮಿಸೋಣ ಬಾರಾ.... ಪ್ರೇಮಿಸೋಣ ಬಾರಾ....
ಮುಗಿಲೂ ನಗುತಿದೆ.. ಹರೆಯ ಕರೆದಿದೇ ..

-------------------------------------------------------------------------------------------------------------------------
ಪ್ರೇಮಕ್ಕು ಪರ್ಮಿಟ್ಟೆ (1967) - ಮುಗುಳು ನಗೆಯ ಮಲ್ಲಿಗೇ
ಸಂಗೀತ: ವಿಜಯಭಾಸ್ಕರ್ ಸಾಹಿತ್ಯ: ಆರ್.ಎನ್.ಜಯಗೋಪಾಲ್ ಗಾಯನ: ಪಿ.ಸುಶೀಲಾ
ಮುಗುಳು ನಗೆಯ ಮಲ್ಲಿಗೇ .. ಎನ್ನ ದೊರೆಯ ಸೇವೆಗೇ ..
ಕಣ್ಣಕಾಂತಿ ದೀವಿಗೇ ಮನದ ಗುಡಿಯ ದೇವಗೇ. ....

ಆಆಆ... ಆಸೆಯ ಹೂವಿನ ಹಾಸಿಗೇ .. ಚೆಲ್ಲಿಹ ನೀ ಬಾ ದಾರಿಗೇ ..
ಆಸೆಯ ಹೂವಿನ ಹಾಸಿಗೇ .. ಚೆಲ್ಲಿಹ ನೀ ಬಾ ದಾರಿಗೇ ..
ಎನ್ನ ಪ್ರೇಮದ ಪೂಜೆಗೇ ನಡೆದೂ ಬಾರಾ ಮೆಲ್ಲಗೇ .. ಮೆಲ್ಲಗೇ .. ಮೆಲ್ಲಗೇ ..
ಮುಗುಳು ನಗೆಯ ಮಲ್ಲಿಗೇ .. ಎನ್ನ ದೊರೆಯ ಸೇವೆಗೇ ..
ಆಆಆ... ಆಆಆ... ಆಆಆ... ನೀನೇ ಬಾನಿನ ತಾರಗೇ ನೀನೀ ಬಾಳಿನ ದೀವಿಗೇ ..
ನೀನೇ ಬಾನಿನ ತಾರಗೇ ನೀನೀ ಬಾಳಿನ ದೀವಿಗೇ ..
ಮುತ್ತಿನಾರತೀ ವೇಳೆಗೇ ಮುದದೇ ಬಾರಾ ಇಲ್ಲಿಗೇ .. ಇಲ್ಲಿಗೇ .. ಇಲ್ಲಿಗೇ ..

No comments:
Post a Comment