ಭೂಪತಿ ರಂಗ ಚಿತ್ರದ ಹಾಡುಗಳು
- ನಾಗರಿಕ ಮಾನವ
- ಹಕ್ಕಿಯು ಹಾರುತಿದೆ
- ರಸಿಕ ರಸಿಕ ಬಲು ಮೆಲ್ಲನೆ
- ಓ ಮುದ್ದಿನ ಮಲ್ಲಿಗೆ
- ಗೂಡಲ್ಲಿ ತಾಯಹಕ್ಕಿ
- ಹಸುವಿನ ವೇಷದ ಹೆಬ್ಬುಲಿ
ಸಾಹಿತ್ಯ: ಗೀತಪ್ರಿಯ ಸಂಗೀತ: ವಿಜಯಭಾಸ್ಕರ್ ಹಾಡಿದವರು: ಪಿ.ಸುಶೀಲಾ
ಮಾನವ ಮಾನವ ಮಾನವ.....
ನಾಗರಿಕ ಮಾನವ ಗಗನದಲ್ಲಿ ಮೇಲೆ ಮೇಲೆ ಹಾರುವುದುನು ಕಲಿತೇ
ನೀರಿನಲ್ಲಿ ಮೀನಿನಂತೇ ಈಜುವುದನು ಕಲಿತೇ
ಭೂಮಿಯಲ್ಲಿ ಬಾಳುವುದನೂ ಕಲಿಯಲಿಲ್ಲವೇ ಏಕೇ
ಕಲಿಯಲಿಲ್ಲವೇ ಏಕೇ... ನಾಗರಿಕ ಮಾನವ
ಇಲ್ಲೇ ಇರುವ ಮನುಜರೊಡನೇ ಸ್ನೇಹದಿಂದ ಬಾಳದೇ
ಎಲ್ಲೋ ಇರುವ ಗ್ರಹಗಳೆಡಗೆ ದಾರಿಯನ್ನು ಹುಡುಕಿದೇ
ಮನುಜ ಮುಂದುವರೆಯಲೂ ವಿಜ್ಞಾನ ಶಕ್ತಿ ಗಳಿಸಿದೆ
ಇದನು ಇಂದು ಅಸ್ತ್ರವಾಗಿ ಬಳಸುತಿರುವೇಕೇ..
ಬಳಸುತಿರುವೇಕೇ.. ನಾಗರಿಕ ಮಾನವ
ದ್ವೇಷ ಕಲಹ ಕ್ರಾಂತಿಯಿಂದ ಶಾಂತಿ ದೂರ ಓಡಿರೇ
ಮನುಜ ಕುಲದ ಉಳಿವಿನಾ ವಿಶ್ವಾಸವೆಲ್ಲಿ ಉಳಿದಿದೆ
ಪ್ರಪಂಚದ ಭವಿಷ್ಯವೇ ಪ್ರಶ್ನೆಯಾಗಿ ನಿಂತಿರೇ
ಶಾಂತಿಗಾಗಿ ದುಡಿದವರ ಧ್ಯೇಯ ಮರೆತೇ ಏಕೇ
ಧ್ಯೇಯ ಮರೆತೇ ಏಕೇ
ಭೂಪತಿ ರಂಗ (1970)
ಸಾಹಿತ್ಯ: ಗೀತಪ್ರಿಯ ಸಂಗೀತ: ವಿಜಯಭಾಸ್ಕರ್ ಹಾಡಿದವರು: ಪಿ.ಬಿ.ಶ್ರೀನಿವಾಸ್
ಓ..ಒಹೋ...
ಹಕ್ಕಿಯು ಹಾರುತಿದೇ
ಹಕ್ಕಿಯು ಹಾರುತಿದೇ ದೂರಕೆ ಹಕ್ಕಿಯು ಹಾರುತಿದೇ
ಹಗಲಿರುಳೆಂಬ ರೆಕ್ಕೆಗಳೊಡನೆ ಕಾಲದ ಹಕ್ಕಿಯು ಹಾರುತಿದೆ
ಹಕ್ಕಿಯು ಹಾರುತಿದೇ
ಈ ದಿನ ಇಲ್ಲಿ ನಾಳೆ ಅದೆಲ್ಲೋ ಅಂದಿನ ದಿನಗಳು ಇಂದೆಲ್ಲೋ

ನೆನಪನು ಮಾತ್ರ ನಮ್ಮಲಿ ಉಳಿಸಿ ಸಾಗಿದ ಸಮಯವು ಈಗೆಲ್ಲೋ
ಏನನು ಜಗಕೆ ಸಾರುತಲಿ ಪರಿ ಪರಿ ನೋಟವ ತೋರುತಲಿ
ಹಕ್ಕಿಯು ಹಾರುತಿದೇ
ರಸಿಕ ರಸಿಕ ಬಲು ಮೆಲ್ಲನೆ ತೂರಾಡು
ರಸದ ನಿಮಿಷ ಕಂಡಾಗಲೇ ಮೆರೆದಾಡು ...
ಮನಸು ಏನೇನೋ ನೆನಸಿದಾಗಲೇ ನಡುವಿನಂತರ ಉಳಿಯದು ಅಂತೇ ...
ರಾತ್ರಿ ಹಗಲು ಬೇಧ ತೋರದೆ ಈ ವೇಳೆ ಸರಿಯುವುದಂತೆ ..
ಭೂಪತಿ ರಂಗ (1970)
ಸಾಹಿತ್ಯ: ಗೀತಪ್ರಿಯ ಸಂಗೀತ: ವಿಜಯಭಾಸ್ಕರ್ ಹಾಡಿದವರು: ಪಿ.ಬಿ.ಶ್ರೀನಿವಾಸ
ಒಹೋ.... ಒಹೋ ....
ಒಹೋ ಮುದ್ದಿನ ಮಲ್ಲಿಗೆ ನಾಚುವೆ ಏಕೆ ಮೆಲ್ಲಗೆ
ನಾಗರಿಕ ಮಾನವ ಗಗನದಲ್ಲಿ ಮೇಲೆ ಮೇಲೆ ಹಾರುವುದುನು ಕಲಿತೇ
ನೀರಿನಲ್ಲಿ ಮೀನಿನಂತೇ ಈಜುವುದನು ಕಲಿತೇ
ಭೂಮಿಯಲ್ಲಿ ಬಾಳುವುದನೂ ಕಲಿಯಲಿಲ್ಲವೇ ಏಕೇ
ಕಲಿಯಲಿಲ್ಲವೇ ಏಕೇ... ನಾಗರಿಕ ಮಾನವ
------------------------------------------------------------------------------------------------------------------------
ಭೂಪತಿ ರಂಗ (1970)
ಸಾಹಿತ್ಯ: ಗೀತಪ್ರಿಯ ಸಂಗೀತ: ವಿಜಯಭಾಸ್ಕರ್ ಹಾಡಿದವರು: ಪಿ.ಬಿ.ಶ್ರೀನಿವಾಸ್
ಓ..ಒಹೋ...
ಹಕ್ಕಿಯು ಹಾರುತಿದೇ
ಹಕ್ಕಿಯು ಹಾರುತಿದೇ ದೂರಕೆ ಹಕ್ಕಿಯು ಹಾರುತಿದೇ
ಹಗಲಿರುಳೆಂಬ ರೆಕ್ಕೆಗಳೊಡನೆ ಕಾಲದ ಹಕ್ಕಿಯು ಹಾರುತಿದೆ
ಹಕ್ಕಿಯು ಹಾರುತಿದೇ
ಈ ದಿನ ಇಲ್ಲಿ ನಾಳೆ ಅದೆಲ್ಲೋ ಅಂದಿನ ದಿನಗಳು ಇಂದೆಲ್ಲೋ
ಈ ದಿನ ಇಲ್ಲಿ ನಾಳೆ ಅದೆಲ್ಲೋ ಅಂದಿನ ದಿನಗಳು ಇಂದೆಲ್ಲೋ
ನೆನಪನು ಮಾತ್ರ ನಮ್ಮಲಿ ಉಳಿಸಿ ಸಾಗಿದ ಸಮಯವು ಈಗೆಲ್ಲೋ
ಏನನು ಜಗಕೆ ಸಾರುತಲಿ ಪರಿ ಪರಿ ನೋಟವ ತೋರುತಲಿ
ಹಕ್ಕಿಯು ಹಾರುತಿದೇ
ಬಂದವರೆಲ್ಲರು ನಡೆಯಲೆ ಬೇಕು ತಮ್ಮಯ ಬಾಳಿನ ಯಾತ್ರೆಯಲಿ

ಸಮಯವು ವಯಸನು ತುಂಬುವುದು ಎಲ್ಲರ ಬಾಳಿನ ಪಾತ್ರೆಯಲಿ
ಕಾಲದ ಚಕ್ರವು ಉರುಳುತಿರೆ ಬಾಳಿನ ಬಂಡಿಯು ತೆರಳುತಿರೆ
ಹಕ್ಕಿಯು ಹಾರುತಿದೇ
ಒಬ್ಬರೆ ಬಂದರು ಈ ಜಗಕೆ ಎಲ್ಲರ ಜೊತೆಯಲಿ ಬಾಳುವರು

ತಾಯಿ ತಂದೆ ಸೋದರ ಸೋದರಿ ಮತೆಯ ರೂಪವ ತೋರುವರು
ಬಾಲ್ಯದ ಕನಸು ಸುಳಿಯುತಿದೆ ಪ್ರೀತಿಯ ಪಾಶವು ಸೆಳೆಯುತಿರೆ
ಹಕ್ಕಿಯು ಹಾರುತಿದೇ.....
ಹಕ್ಕಿಯು ಹಾರುತಿದೇ ದೂರಕೆ ಹಕ್ಕಿಯು ಹಾರುತಿದೇ
ಹಗಲಿರುಳೆಂಬ ರೆಕ್ಕೆಗಳೊಡನೆ ಕಾಲದ ಹಕ್ಕಿಯು ಹಾರುತಿದೆ
ಹಕ್ಕಿಯು ಹಾರುತಿದೇ....
------------------------------------------------------------------------------------------------------------------------
ಭೂಪತಿ ರಂಗ (1970)
ಸಾಹಿತ್ಯ: ಗೀತಪ್ರಿಯ ಸಂಗೀತ: ವಿಜಯಭಾಸ್ಕರ್ ಹಾಡಿದವರು: ಎಲ್.ಆರ್.ಈಶ್ವರಿ

ರಸಿಕ ರಸಿಕ ಬಲು ಮೆಲ್ಲನೆ ತೂರಾಡು.. ಆಹ್ಹಾ..
ರಸದ ನಿಮಿಷ ಕಂಡಾಗಲೇ ಮೆರೆದಾಡು ...
ಕಣ್ಣು ಕಣ್ಣು ಬೆರೆತ ಕೂಡಲೇ ಕಂಡೆ ನೀನು ಸೆಳೆತ ಆಗಲೇ
ಹೊಯ್ ಕಣ್ಣು ಕಣ್ಣು ಬೆರೆತ ಕೂಡಲೇ ಕಂಡೆ ನೀನು ಸೆಳೆತ ಆಗಲೇ
ಸೆಳೆವ ಸುಳಿಗೆ ಸಿಲುಕಿದಾಗ ಈ ಲೋಕದಾನಂದ ನೀ ದೋಚುವೆ

ಓ.. ರಸಿಕ ರಸಿಕ ಬಲು ಮೆಲ್ಲನೆ ತೂರಾಡು...
ರಸದ ನಿಮಿಷ ಕಂಡಾಗಲೇ ಮೆರೆದಾಡು ...
ಬಿಂಕ ಬೆಡಗು ಕಂಡ ಕೂಡಲೇ ವಯಸು ಸೊಗಸು ಮಿಂಚಿದಾಗಲೇ
ಓ... ಬಿಂಕ ಬೆಡಗು ಕಂಡ ಕೂಡಲೇ ವಯಸು ಸೊಗಸು ಮಿಂಚಿದಾಗಲೇ
ಹೂಂಹುಂಹುಂ... ರಸಿಕ ರಸಿಕ ಬಲು ಮೆಲ್ಲನೆ ತೂರಾಡು
ರಸದ ನಿಮಿಷ ಕಂಡಾಗಲೇ ಮೆರೆದಾಡು ...
ಮಧುವು ಚೆಲುವು ಇರಲು ಮುಂದೆ ಕಪ್ಪು ಬಿಳುಪು ಎಲ್ಲವು ಒಂದೇ
ಓ.ಒಹೋ ಮಧುವು ಚೆಲುವು ಇರಲು ಮುಂದೆ ಕಪ್ಪು ಬಿಳುಪು ಎಲ್ಲವು ಒಂದೇ
ಹೂಂ.. ರಸಿಕ ರಸಿಕ ಬಲು ಮೆಲ್ಲನೆ ತೂರಾಡು..
ರಸದ ನಿಮಿಷ ಕಂಡಾಗಲೇ ಮೆರೆದಾಡು ... ಒಹೋ...
------------------------------------------------------------------------------------------------------------------------
------------------------------------------------------------------------------------------------------------------------
ಭೂಪತಿ ರಂಗ (1970)
ಸಾಹಿತ್ಯ: ಗೀತಪ್ರಿಯ ಸಂಗೀತ: ವಿಜಯಭಾಸ್ಕರ್ ಹಾಡಿದವರು: ಪಿ.ಬಿ.ಶ್ರೀನಿವಾಸ
ಒಹೋ.... ಒಹೋ ....
ಒಹೋ ಮುದ್ದಿನ ಮಲ್ಲಿಗೆ ನಾಚುವೆ ಏಕೆ ಮೆಲ್ಲಗೆ
ಒಹೋ ಮುದ್ದಿನ ಮಲ್ಲಿಗೆ ನಾಚುವೆ ಏಕೆ ಮೆಲ್ಲಗೆ
ಒಹೋ ಮುದ್ದಿನ ಮಲ್ಲಿಗೆ ನಾಚುವೆ ಏಕೆ ಮೆಲ್ಲಗೆ
ಯೋಚನೆ ಹೋಯಿತು ಎಲ್ಲಿಗೆ ಸೂಚನೆ ಬಂದಿತು ಇಲ್ಲಿಗೆ
ಒಹೋ ಮುದ್ದಿನ ಮಲ್ಲಿಗೆ ನಾಚುವೆ ಏಕೆ ಮೆಲ್ಲಗೆ
ಕೆಂಬಣ್ಣ ಏರುತ್ತೆ ಕೆನ್ನೆಗೆ ಲಜ್ಜೆಯು ನೀಡಿ ಕೆನ್ನೆಗೆ
ಹೂಬಾಣ ಬೀರಿದೆ ಚಲ್ಲಗೆ ಹೂಡಿ ಹುಬ್ಬಿನ ಬಿಲ್ಲಿಗೆ
ಭೂಪತಿ ರಂಗ (1970)
ಸಾಹಿತ್ಯ: ಗೀತಪ್ರಿಯ ಸಂಗೀತ: ವಿಜಯಭಾಸ್ಕರ್ ಹಾಡಿದವರು: ಪಿ.ಸುಶೀಲಾ
ಗೂಡಲ್ಲಿ ತಾಯ್ ಹಕ್ಕಿ ಜೊತೆಯಲ್ಲಿ ಮರಿಹಕ್ಕಿ
ಮುದದಿಂದ ಆಡುತ್ತ ಇರುವಾಗ
ಮುದದಿಂದ ಆಡುತ್ತ ಇರುವಾಗ ಗೂಡಿಗೆ
ಸಿಡಿಲೊಂದು ಬಡಿದಿತ್ತು.... ಆ ಗೂಡು ಚೆದುರಿತ್ತು..
ಗೂಡಲ್ಲಿ ತಾಯ್ ಹಕ್ಕಿ ಜೊತೆಯಲ್ಲಿ ಮರಿಹಕ್ಕಿ
ಒಹೋ ಮುದ್ದಿನ ಮಲ್ಲಿಗೆ ನಾಚುವೆ ಏಕೆ ಮೆಲ್ಲಗೆ
ಯೋಚನೆ ಹೋಯಿತು ಎಲ್ಲಿಗೆ ಸೂಚನೆ ಬಂದಿತು ಇಲ್ಲಿಗೆ
ಒಹೋ ಮುದ್ದಿನ ಮಲ್ಲಿಗೆ ನಾಚುವೆ ಏಕೆ ಮೆಲ್ಲಗೆ
ನಿನ್ನಯ ಮೋಹಕ ಮುಂಗುರುಳು, ಇಲ್ಲೊಂದು ಕಣ್ಣನು ಕೆಣುಕುತಿರೇ
ಸುಂದರವಾದ ಕಂಗಳಲಿ ಏನೇನೋ ಆಸೆಯೂ ಇಣುಕುತಿರೆ
ಸುಂದರವಾದ ಕಂಗಳಲಿ ಏನೇನೋ ಆಸೆಯೂ ಇಣುಕುತಿರೆ
ಈ ನೋಟ ಚೆಂದ ಕಣ್ಣಿಗೆ ಈ ಆಟ ಚೆಂದ ಹೆಣ್ಣಿಗೆ..
ಈ ನೋಟ ಚೆಂದ ಕಣ್ಣಿಗೆ ಈ ಆಟ ಚೆಂದ ಹೆಣ್ಣಿಗೆ..
ಒಹೋ ಮುದ್ದಿನ ಮಲ್ಲಿಗೆ ನಾಚುವೆ ಏಕೆ ಮೆಲ್ಲಗೆ
ಯಾವುದೋ ಏನೋ ಬಣ್ಣಗಳು ಇಬ್ಬರ ಮನದಲ್ಲೂ ಮೂಡುತಿರೆ
ಆ ಬಣ್ಣವನ್ನು ನಾವಿಂದು ಒಬ್ಬರಿಗೊಬ್ಬರೇ ನೀಡುತಿರೆ
ಆ ಬಣ್ಣವನ್ನು ನಾವಿಂದು ಒಬ್ಬರಿಗೊಬ್ಬರೇ ನೀಡುತಿರೆ
ಒಹೋ ಮುದ್ದಿನ ಮಲ್ಲಿಗೆ ನಾಚುವೆ ಏಕೆ ಮೆಲ್ಲಗೆ
ಭೂಮಿಯು ಗಗನಕ್ಕೂ ಸೇತುವೆಯಾ ಕಟ್ಟಿದೆ ಎಲ್ಲೋ ಕಾಮನಬಿಲ್ಲು
ಬೇಧವೇ ಇಲ್ಲಿ ಕಾಣೋದೇ ಇಲ್ಲ ಪ್ರೇಮವೇ ತುಂಬಿದ ಎಲ್ಲೆಲ್ಲೂ
ಬೇಧವೇ ಇಲ್ಲಿ ಕಾಣೋದೇ ಇಲ್ಲ ಪ್ರೇಮವೇ ತುಂಬಿದ ಎಲ್ಲೆಲ್ಲೂ
ಒಹೋ ಮುದ್ದಿನ ಮಲ್ಲಿಗೆ ನಾಚುವೆ ಏಕೆ ಮೆಲ್ಲಗೆ
ಯೋಚನೆ ಹೋಯಿತು ಎಲ್ಲಿಗೆ ಸೂಚನೆ ಬಂದಿತು ಇಲ್ಲಿಗೆ
ಒಹೋ ಮುದ್ದಿನ ಮಲ್ಲಿಗೆ ನಾಚುವೆ ಏಕೆ ಮೆಲ್ಲಗೆ
ನಾಚುವೆ ಏಕೆ ಮೆಲ್ಲಗೆ
------------------------------------------------------------------------------------------------------------------------
ಸಾಹಿತ್ಯ: ಗೀತಪ್ರಿಯ ಸಂಗೀತ: ವಿಜಯಭಾಸ್ಕರ್ ಹಾಡಿದವರು: ಪಿ.ಸುಶೀಲಾ
ಮುದದಿಂದ ಆಡುತ್ತ ಇರುವಾಗ
ಮುದದಿಂದ ಆಡುತ್ತ ಇರುವಾಗ ಗೂಡಿಗೆ
ಸಿಡಿಲೊಂದು ಬಡಿದಿತ್ತು.... ಆ ಗೂಡು ಚೆದುರಿತ್ತು..
ಗೂಡಲ್ಲಿ ತಾಯ್ ಹಕ್ಕಿ ಜೊತೆಯಲ್ಲಿ ಮರಿಹಕ್ಕಿ
ಜೊತೆಗಿದ್ದ ಮತ್ತೊಂದು ಮರಿಹಕ್ಕಿ ಮುಂಚೆಯೇ...
ಅವರಿಂದ ದೂರಕ್ಕೆ ಹಾರಿತ್ತು
ಅವರಿಂದ ದೂರಕ್ಕೆ ಹಾರಿದ ನಂತರ
ಅವರಿಂದ ದೂರಕ್ಕೆ ಹಾರಿದ ನಂತರ
ಈ ಕಥೆ ನಡೆದಿತ್ತು ತಾಯ್ ಹಕ್ಕಿ ಮಡಿದಿತ್ತು..
ಗೂಡಲ್ಲಿ ತಾಯ್ ಹಕ್ಕಿ ಜೊತೆಯಲ್ಲಿ ಮರಿಹಕ್ಕಿ
ಉಳಿದಿದ್ದ ಮರಿಹಕ್ಕಿ ಕಷ್ಟಕ್ಕೆ ತಾ ಸಿಕ್ಕಿ
ದಾರಿಯ ಕಾಣದೆ ನಡೆವಾಗ
ದಾರಿಯ ಕಾಣದೆ ನಡೆವಾಗ ಬೇಡನ
ಬಲೆಯಲ್ಲಿ ಸಿಲುಕಿತ್ತು ಭಯದಿಂದ ನಡುಗಿತ್ತು
ಬಲೆಯಲ್ಲಿ ಸಿಲುಕಿತ್ತು ಭಯದಿಂದ ನಡುಗಿತ್ತು
ಗೂಡಲ್ಲಿ ತಾಯ್ ಹಕ್ಕಿ ಜೊತೆಯಲ್ಲಿ ಮರಿಹಕ್ಕಿ
ಮುದದಿಂದ ಆಡುತ್ತ ಇರುವಾಗ
ಮುದದಿಂದ ಆಡುತ್ತ ಇರುವಾಗ
ಗೂಡಿಗೆ ಸಿಡಿಲೊಂದು ಬಡಿದಿತ್ತು.... ಆ ಗೂಡು ಚೆದುರಿತ್ತು..

--------------------------------------------------------------------------------------------------------------------------
ಭೂಪತಿ ರಂಗ (1970)
ಸಾಹಿತ್ಯ: ಗೀತಪ್ರಿಯ ಸಂಗೀತ: ವಿಜಯಭಾಸ್ಕರ್ ಹಾಡಿದವರು: ಪಿ.ಬಿ.ಶ್ರೀನಿವಾಸ
ಹಸುವಿನ ವೇಷದ ಹೆಬ್ಬುಲಿ ನೀನು .... ನೀನು... ನೀನು...
ನಿನ ವೇಷವ ಕಳಚಿದ ಭೂಪತಿ ನಾನು ... ನಾನು .... ನಾನು...
ಭೂಪತಿ ರಂಗಾ ನಾನು

ದೊಡ್ಡ ಹೆಸರಿನ ಮರೆಯಲಿ ನೀ ಮಾಡಿದ ಪಾಪಗಳೆಷ್ಟು
ಆ ಪಾಪಗಳೆಲ್ಲವ ಮುಚ್ಚಲೂ ನೀನು ಹೂಡಿದ ತಂತ್ರಗಳೆಷ್ಟೋ
ಪುಣ್ಯದ ಮಾತು ಬಾಯಲ್ಲಿ ಬರಿ ಪಾಪವೇ ತುಂಬಿದೆ ಮನದಲ್ಲಿ
ಸಂಚು ವಂಚನೆ ಕಪಟ ಯೋಜನೆ ನಿನ್ನ ಹೆಸರಿಗೆ ಸರಿಯೆನು
ಹಸುವಿನ ವೇಷದ ಹೆಬ್ಬುಲಿ ನೀನು .... ನೀನು... ನೀನು...
ನಿನ ವೇಷವ ಕಳಚಿದ ಭೂಪತಿ ನಾನು ... ನಾನು .... ನಾನು...
ಭೂಪತಿ ರಂಗಾ ನಾನು
ನಿನ್ನಯ ಸ್ವಾರ್ಥದ ಸಲುವಾಗಿ ನಿಸ್ವಾರ್ಥಿಯ ತೆರದಿ ನಟಿಸುವೆಯಾ
ದಾನವ ನೀಡುವ ನೆಪದಲ್ಲಿ ದೀನರ ಮಾನವ ದೋಚುವೆಯಾ
ಈ ನಾಟಕ ಮುಗಿಯಲೇ ಬೇಕು ಅಂಕದ ಪರದೇ ಜಾರಲೇ ಬೇಕು
ಬಯಲಿಗೆ ನೀನು ಬರಲೇ ಬೇಕು ನ್ಯಾಯಕೆ ನೀ ತಲೆ ಬಾಗಲೇ ಬೇಕು
ಹಸುವಿನ ವೇಷದ ಹೆಬ್ಬುಲಿ ನೀನು .... ನೀನು... ನೀನು...
ನಿನ ವೇಷವ ಕಳಚಿದ ಭೂಪತಿ ನಾನು ... ನಾನು .... ನಾನು...
ಭೂಪತಿ ರಂಗಾ ನಾನು.. ಹೇ..ಹೇ..
ಭೂಪತಿ ರಂಗ (1970)
ಸಾಹಿತ್ಯ: ಗೀತಪ್ರಿಯ ಸಂಗೀತ: ವಿಜಯಭಾಸ್ಕರ್ ಹಾಡಿದವರು: ಪಿ.ಬಿ.ಶ್ರೀನಿವಾಸ
ಹಸುವಿನ ವೇಷದ ಹೆಬ್ಬುಲಿ ನೀನು .... ನೀನು... ನೀನು...
ನಿನ ವೇಷವ ಕಳಚಿದ ಭೂಪತಿ ನಾನು ... ನಾನು .... ನಾನು...
ಭೂಪತಿ ರಂಗಾ ನಾನು
ಹಸುವಿನ ವೇಷದ ಹೆಬ್ಬುಲಿ ನೀನು .... ನೀನು... ನೀನು...
ನಿನ ವೇಷವ ಕಳಚಿದ ಭೂಪತಿ ನಾನು ... ನಾನು .... ನಾನು...
ಭೂಪತಿ ರಂಗಾ ನಾನು
ಆ ಪಾಪಗಳೆಲ್ಲವ ಮುಚ್ಚಲೂ ನೀನು ಹೂಡಿದ ತಂತ್ರಗಳೆಷ್ಟೋ
ಪುಣ್ಯದ ಮಾತು ಬಾಯಲ್ಲಿ ಬರಿ ಪಾಪವೇ ತುಂಬಿದೆ ಮನದಲ್ಲಿ
ಸಂಚು ವಂಚನೆ ಕಪಟ ಯೋಜನೆ ನಿನ್ನ ಹೆಸರಿಗೆ ಸರಿಯೆನು
ಹಸುವಿನ ವೇಷದ ಹೆಬ್ಬುಲಿ ನೀನು .... ನೀನು... ನೀನು...
ನಿನ ವೇಷವ ಕಳಚಿದ ಭೂಪತಿ ನಾನು ... ನಾನು .... ನಾನು...
ಭೂಪತಿ ರಂಗಾ ನಾನು
ದುಷ್ಟ ರಾವಣರು ಎಷ್ಟಿಹರೋ ಶ್ರೀರಾಮನ ಸುಂದರ ವೇಷದಲ್ಲಿ
ಎಷ್ಟು ಅಧರ್ಮವ ಮಾಡುತಿರುವರೋ ಸತ್ಯ ಧರ್ಮದ ಹೆಸರಿನಲ್ಲಿ
ನೋಡಲು ಅವರು ಉಪಕಾರಿ ಆದರೆ ನಿಜದೆ ಅನಾಚಾರಿ
ಮಾನವ ಜಾತಿಗೆ ಇಂಥವರು ಕಳಂಕವಲ್ಲದೆ ಇನ್ನೇನು
ಹಸುವಿನ ವೇಷದ ಹೆಬ್ಬುಲಿ ನೀನು .... ನೀನು... ನೀನು...
ನಿನ ವೇಷವ ಕಳಚಿದ ಭೂಪತಿ ನಾನು ... ನಾನು .... ನಾನು...
ಭೂಪತಿ ರಂಗಾ ನಾನು ಹೇ..ಹೇ..
ನಿನ ವೇಷವ ಕಳಚಿದ ಭೂಪತಿ ನಾನು ... ನಾನು .... ನಾನು...
ಭೂಪತಿ ರಂಗಾ ನಾನು ಹೇ..ಹೇ..
ದಾನವ ನೀಡುವ ನೆಪದಲ್ಲಿ ದೀನರ ಮಾನವ ದೋಚುವೆಯಾ
ಈ ನಾಟಕ ಮುಗಿಯಲೇ ಬೇಕು ಅಂಕದ ಪರದೇ ಜಾರಲೇ ಬೇಕು
ಬಯಲಿಗೆ ನೀನು ಬರಲೇ ಬೇಕು ನ್ಯಾಯಕೆ ನೀ ತಲೆ ಬಾಗಲೇ ಬೇಕು
ಹಸುವಿನ ವೇಷದ ಹೆಬ್ಬುಲಿ ನೀನು .... ನೀನು... ನೀನು...
ನಿನ ವೇಷವ ಕಳಚಿದ ಭೂಪತಿ ನಾನು ... ನಾನು .... ನಾನು...
ಭೂಪತಿ ರಂಗಾ ನಾನು.. ಹೇ..ಹೇ..
-------------------------------------------------------------------------------------------------------------------------
No comments:
Post a Comment