ದೊರೆ ಚಲನಚಿತ್ರದ ಹಾಡುಗಳು
- ಹಳ್ಳಿ ಹಾಡು ತಂದಾನನ
- ಲಾಲಿಯ ತುಂಬಾ
- ರಾಮಣ್ಣ ನಿಂಗೆ ಕೋಸಂಬರಿ
- ಹುಣ್ಣಿಮೆಯ ದೀಪವಿದೆ
- ಆಗೋ ಬಂದನೋ
- ಥೈ ಥೈ ಥೈ ಥೈ ಥೈ
- ರೈತ ರೈತ ರೈತ
ದೊರೆ (1995) - ಹಳ್ಳಿ ಹಾಡು ತಂದಾನನ
ಸಂಗೀತ ಹಾಗು ಸಾಹಿತ್ಯ: ಹಂಸಲೇಖ ಹಾಡಿದವರು: ಎಸ್.ಪಿ.ಬಿ, ಚಿತ್ರ
ಗಂಡು : ಹಳ್ಳಿ ಹಾಡು ತಂದಾನನ ಹಳ್ಳಿ ಪಾಡು ತರನಾನನ
ನಮ್ ಭೂಮ್ ತಾಯಿ ನಮ್ ಭೂಮ್ ತಾಯಿ
ಬ್ಯಾಡ ಅಂಬುತ್ತಾಳೆ ಭೇದ ಭಾವ ನಾ..ಹೊಯ್
ಹೆಣ್ಣು : ಹಳ್ಳಿ ಹಾಡು ತಂದಾನನ ಹಳ್ಳಿ ಪಾಡು ತರನಾನನ
ನಮ್ ಭೂಮ್ ತಾಯಿ ನಮ್ ಭೂಮ್ ತಾಯಿ
ಬ್ಯಾಡ ಅಂಬುತ್ತಾಳೆ ಭೇದ ಭಾವ ನಾ..ಹೊಯ್
ಗಂಡು : ಹೊಯ್

ಕೋರಸ್ : ಅಂದದಬೆಡಗೀನೆ ಗಂಡು : ಹೊಯ್ ಹೆಣ್ಣು : ಎತ್ತಣ ಹೊಂಟೀರೆ
ಕೋರಸ್ : ದಿಬ್ಬಣ ಹೊಂಟೀವೆ ಗಂಡು : ಹೊಯ್ ಹೆಣ್ಣು : ದಿಬ್ಬಣ ಎಲ್ಲಿಗೆ
ಕೋರಸ್ :ಹೊಯ್ ಗಂಡು : ಹೊಯ್ ಹೆಣ್ಣು : ಬೆಡಗಿಗೆ ಲಜ್ಞನಾ
ಕೋರಸ್ : ದಿಬ್ಬಣ ಹೊಂಟೀವೆ ಗಂಡು : ಹೊಯ್ ಹೆಣ್ಣು : ದಿಬ್ಬಣ ಎಲ್ಲಿಗೆ
ಕೋರಸ್ :ಹೊಯ್ ಗಂಡು : ಹೊಯ್ ಹೆಣ್ಣು : ಬೆಡಗಿಗೆ ಲಜ್ಞನಾ
ಕೋರಸ್ : ಹೊಯ್
ಗಂಡು : ಏಸೊಂದು ಭಾರ ಹೊರುತ್ತಾಳೆ..ನಗುತಿರುತ್ತಾಳೆ.. ಹೆಣ್ಣು : ಓ ಓ
ಗಂಡು : ಏಸೊಂದು ಜೀವ ಕಾಯುತ್ತಾಳೆ..ಗಂಜಿನೀಡುತ್ತಾಳೆ ಹೆಣ್ಣು : ಓ ಓ
ಗಂಡು : ಬೆಟ್ಟದ ಬೆಡಗವ್ವ ಹೆಣ್ಣು : ಓ ಓ
ಗಂಡು : ಜುಟ್ಟಿಗೆ ಬಣ್ಣದ ಬಿಲ್ಲವ ಹೆಣ್ಣು : ಓ ಓ
ಗಂಡು : ಹಳ್ಳಿ ಹಾಡು ತಂದಾನನ ಹಳ್ಳಿ ಪಾಡು ತರನಾನನ
ನಮ್ ಭೂಮ್ ತಾಯಿ ನಮ್ ಭೂಮ್ ತಾಯಿ
ಬ್ಯಾಡ ಅಂಬುತ್ತಾಳೆ ಭೇದ ಭಾವ ನಾ..ಹೊಯ್
ಎಸ್.ಪಿ.ಬಿ : ಹಣ್ಣುಗಳೆಲ್ಲ ಮರಕ್ಕಲ್ಲ ಹೆತ್ತ ಬೇರಿಗಲ್ಲ ಚಿತ್ರ: ಓ ಓ
ಎಸ್.ಪಿ.ಬಿ: ಹೂವುಗಳೆಲ್ಲ ಗಿಡಕ್ಕಲ್ಲ ಹೆತ್ತ ಬಳ್ಳಿಗಲ್ಲ ಚಿತ್ರ: ಓ ಓ
ಎಸ್.ಪಿ.ಬಿ: ದೇವರ ಊರಲ್ಲಿ ಚಿತ್ರ: ಓ ಓ
ಎಸ್.ಪಿ.ಬಿ: ಕೊಟ್ಟು ಪಡೆಯಲೆ ಬೇಕಿಲ್ಲಿ ಚಿತ್ರ: ಓ ಓ
ಎಸ್.ಪಿ.ಬಿ : ಹಳ್ಳಿ ಹಾಡು ತಂದಾನನ ಹಳ್ಳಿ ಪಾಡು ತರನಾನನ
ನಮ್ ಭೂಮ್ ತಾಯಿ ನಮ್ ಭೂಮ್ ತಾಯಿ
ಬ್ಯಾಡ ಅಂಬುತ್ತಾಳೆ ಭೇದ ಭಾವ ನಾ..ಹೊಯ್
ಕೋರಸ್ : ಹಳ್ಳಿ ಹಾಡು ತಂದಾನನ ಹಳ್ಳಿ ಪಾಡು ತರನಾನನ

ದೊರೆ (1995) - ಲಾಲಿಯ ತುಂಬಾ
ಸಂಗೀತ ಹಾಗು ಸಾಹಿತ್ಯ: ಹಂಸಲೇಖ ಗಾಯನ : ಎಸ್.ಪಿ.ಬಿ, ಚಿತ್ರ
ಲಾಲಿಯ ತುಂಬ ನೂರಾರು ಕನಸಿದೇ ಕೇಳಯ್ಯ ನನ್ನ ದೊರೆಯೆ
ಕೇಳಯ್ಯ ನನ್ನ ದೊರೆಯೆ
ಲಾಲಿಯ ತುಂಬ ನೂರಾರು ಕನಸಿದೇ
ಕೇಳಯ್ಯ ನನ್ನ ದೊರೆಯೆ ಕೇಳಯ್ಯ ನನ್ನ ದೊರೆಯೆ
ನಾಳೆಯು ನಿನ್ನ ಪಾದದ ಮೇಲೆ
ನೆನ್ನೆಯು ನಿನ್ನ ಬೆನ್ನಿನ ಮೇಲೆ
ಮರೆಯದೆ ತೀರೆಸೆನ್ನ ಆ ಹರಕೆಯ
ಲಾಲಿಯ ತುಂಬ ನೂರಾರು ಕನಸಿದೇ ಕೇಳಯ್ಯ ನನ್ನ ದೊರೆಯೆ
ಕೇಳಯ್ಯ ನನ್ನ ದೊರೆಯೆ ಲಾಲಿಯ ತುಂಬ ನೂರಾರು ಕನಸಿದೇ
ಅಮ್ಮನಿತ್ತ ಕರುಣೆಯ ತುಂಬಿಕೋ
ತಂದೆ ಇಟ್ಟ ಛಲವನೇ ನಂಬಿಕೋ
ದೇವರ ನಂಬಿದ ಬಡವರ ಬಾಳಿನ
ಬಾವನೆಗೆ ಬೆಳಕು ತೋರಿಸು
ನಾಳೆಯ ಸೂರ್ಯ ನಿನ್ನವನಯ್ಯ
ಬೆಳಗುವ ನಿನ್ನ ನೋಡುವೆನಯ್ಯ
ಮರೆಯದೆ ತೀರಸಮ್ಮ ಆ ಹರಕೆಯಾ
ಲಾಲಿಯ ತುಂಬ ನೂರಾರು ಕನಸಿದೇ ಕೇಳಯ್ಯ ನನ್ನ ದೊರೆಯೆ
ಕೇಳಯ್ಯ ನನ್ನ ದೊರೆಯೆ ಲಾಲಿಯ ತುಂಬ ನೂರಾರು ಕನಸಿದೇ
ನೀನು ಹಾಡುವಾಗ ನನಗೇ ತಿಳಿಯದು
ನಾನೂ ಹಾಡುವಾಗ ನಿನಗೆ ತಿಳಿಯದು
ಹಗಲಿಗೂ ನಡುವಿನ ಇರುಳಿಗೂ
ಮರೆವಿನ ಶಾಪವೇ ಆಟವಾಗಿದೆ
ಮಕ್ಕಳು ಮರೆತರೆ ತಾಯಿಗೆ ನೋವಿದೆ
ತಾಯಿಯೆ ಮರೆತರೆ ಜಗದಲಿ ಏನಿದೆ
ಮರೆಯದೆ ಮರೆವು ಮರೆಸೆಯ ದೇವರೇ
ಲಾಲಿಯ ತುಂಬ ನೂರಾರು ಕನಸಿದೇ ಕೇಳಯ್ಯ ನನ್ನ ದೊರೆಯೆ
ಕೇಳಯ್ಯ ನನ್ನ ದೊರೆಯೆ ಲಾಲಿಯ ತುಂಬ ನೂರಾರು ಕನಸಿದೇ
----------------------------------------------------------------------------------------------------------
ದೊರೆ (1995) - ರಾಮಣ್ಣ ನಿಂಗೆ ಕೋಸಂಬರಿ
ಸಂಗೀತ ಹಾಗು ಸಾಹಿತ್ಯ: ಹಂಸಲೇಖ ಗಾಯನ : ಎಸ್.ಪಿ.ಬಿ,
ರಾಮಣ್ಣ ನಿಂಗೆ ಕೋಸಂಬರಿ ಶಾಮಣ್ಣ ನಿಂಗೆ ಬೆಣ್ಣೆ ಮುದ್ದೆ
ಗಣಪಣ್ಣ ನಿಂಗೆ ಬೆಲ್ಲದ ಕಡುಬು
ಬಸವಣ್ಣ ನಿಂಗೆ ಬಾಳೆ ಹಣ್ಣು
ಭಗವಂತ.... ಭಗವಂತ...
ಭಗವಂತ ಇಲ್ಲದ ಲೋಕವಿಲ್ಲ
ಬಲವಂತ ಇಲ್ಲದ ಕುಸ್ತಿ ಇಲ್ಲಾ
ಹನುಮಂತ ಮುಟ್ಟದ ನೀರೆ ಇಲ್ಲ
ಗುಣವಂತ ಹುಟ್ಟದ ಊರೇ ಇಲ್ಲ
ರಾಮಣ್ಣ ನಿಂಗೆ ಕೋಸಂಬರಿ
ಶಾಮಣ್ಣ ನಿಂಗೆ ಬೆಣ್ಣೆ ಮುದ್ದೆ
ಗಣಪಣ್ಣ ನಿಂಗೆ ಬೆಲ್ಲದ ಕಡುಬು
ಬಸವಣ್ಣ ನಿಂಗೆ ಬಾಳೆ ಹಣ್ಣು
ಉದಿರೋ ಶಿವನಿಗೆ ತುತ್ತೂರಿ
ಪಿಪಿ ಪಿಪಿ ಪಿಪಿ ಪಿಪಿಪಿಪಿ ಹೊಡೆದ ಜಯಭೇರಿ
ಉದಿರೋ ಶಿವನಿಗೆ ತುತ್ತೂರಿ
ಪಿಪಿ ಪಿಪಿ ಪಿಪಿ ಪಿಪಿಪಿಪಿ ಹೊಡೆದ ಜಯಭೇರಿ
ಭಲ್ಲೆ ಭಲ್ಲೆ ಬಲೆರೆ ಬಲೆರೆ ಬಲ್ಲೆ
ಹೇಳೋಣು ಶಿವನೂ ಮಾಡೋಣು ಇವನು
ಕರಡಿಗೆ ಹಿಡಿಯೋದು
ನಮ್ಮ ಕಾಯಕ ಕಾಣಣ್ಣ ಆಟ ಗೆಲ್ಲೋದು ನಮ್ಮ ನಾಯಕ ಕೇಳಣ್ಣ
ನಗಿಸೋನು ಶಿವನು ಕುಣಿಯೋಣು ಇವನು
ಮಲ್ಲಿಗೆ ಹೂಮಾಲೆ ನಮ್ಮ ಕೇರಿಗೆ ಕಾಣಣ್ಣ
ಆಟದ ಜಯಮಾಲೆ ನಮ್ಮ ಊರಿಗೆ ಕೇಳಣ್ಣ
ಶ್ರೀಕಾರ.... ಶ್ರೀಕಾರ...
ಶ್ರೀಕಾರ ಇಲ್ಲದ ಪಾಠವಿಲ್ಲ
ಓಂಕಾರ ಇಲ್ಲದ ಪೂಜೆ ಇಲ್ಲ
ಝೇಂಕಾರ ಮಾಡದ ದುಂಬಿ ಇಲ್ಲ
ಜೈಕಾರ ಹಾಕದ ದೊಂಬಿ ಇಲ್ಲ
ಸೀತಕ್ಕ ನಿಂಗೆ ಸೀತಾಫಲ
ಲಕ್ಷ್ಮಕ್ಕ ನಿಂಗೆ ಕಾಸಿನ ಸರ
ಚೌಡಮ್ಮ ನಿಂಗೆ ಸೀರೆ ಖಣ ಗಂಗಮ್ಮ ನಿಂಗೆ ಹೂವು ಕಾಯಿ
ಚೆಲ್ಲಿರೋ ಶಿವನಿಗೆ ಕಸ್ತೂರಿ ಡೂಮ್ ಡಮ್ ಡ ಡೂಮ್ ಡೂ ಡ ಡೂಮ್ ಡಮ್ ಹೊಡೆದ ಜಯಭೇರಿ
ಚೆಲ್ಲಿರೋ ಶಿವನಿಗೆ ಕಸ್ತೂರಿ ಡೂಮ್ ಡಮ್ ಡ ಡೂಮ್ ಡೂ ಡ ಡೂಮ್ ಡಮ್ ಹೊಡೆದ ಜಯಭೇರಿ
ಬಲ್ಲೆ ಬಲ್ಲೆ ಬಲ್ಲೆ ಬಲ್ಲೆ
ಬಲೆರೆ ಬಲೆರೆ ಬಲ್ಲೆ
ಈ ಊರು ನಂದು ನಾವೆಲ್ಲಾ ಒಂದು
ತಾಯಿಯ ನೋಡಿಲ್ಲಿ ಅವಳ ಲಾಲಿಯ ಕೇಳಿಲ್ಲಿ
ಕಾಯುವ ನಮ್ಮಮ್ಮ ಮಣ್ಣೇ ಇಲ್ಲದೇ ನಾನಿಲ್ಲ
ಬಿದ್ದಾಗ ಎಡವಿ ಕೊಡ್ತಾಳೆ ಪದವಿ
ತಾಯಿಯ ನಂಬಣ್ಣ ಅವಳ ಸೇವೆ ಮಾಡಣ್ಣಾ ನೇಗಿಲ ಹೂಡಣ್ಣ ಬೆಳೆದು ಸುಗ್ಗಿ ಹಾಡಣ್ಣ
ಮಿಲ್ಟ್ರಿಲೀ... ಮಿಲ್ಟ್ರಿಲೀ...ಮಿಲ್ಟ್ರಿಲೀ...ಗೆದ್ದರೆ ಜೈ ಜವಾನ
ಗದ್ದೆಲಿ ಗೆದ್ದರೆ ಜೈ ಕಿಸಾನ
ಕುಸ್ತಿಲಿ ಗೆದ್ದರೆ ಪೈಲುವಾನ
ಭಕ್ತಿಲಿ ಗೆದ್ದರೆ ಜೈ ಹನುಮಾನ
ರಾಮಣ್ಣ ನಿಂಗೆ ಕೋಸಂಬರಿ
ಶಾಮಣ್ಣ ನಿಂಗೆ ಬೆಣ್ಣೆ ಮುದ್ದೆ
ಗಣಪಣ್ಣ ನಿಂಗೆ ಬೆಲ್ಲದ ಕಡುಬು
ಬಸವಣ್ಣ ನಿಂಗೆ ಬಾಳೆ ಹಣ್ಣು
ಉದಿರೋ ಶಿವನಿಗೆ ತುತ್ತೂರಿ
ಪಿಪಿ ಪಿಪಿ ಪಿಪಿ ಪಿಪಿಪಿಪಿ ಹೊಡೆದ ಜಯಭೇರಿ
ಉದಿರೋ ಶಿವನಿಗೆ ತುತ್ತೂರಿ ಪಿಪಿ ಪಿಪಿ ಪಿಪಿ ಪಿಪಿಪಿಪಿ ಹೊಡೆದ ಜಯಭೇರಿ
ಚೆಲ್ಲಿರೋ ಶಿವನಿಗೆ ಕಸ್ತೂರಿ ಡೂಮ್ ಡಮ್ ಡ ಡೂಮ್ ಡೂ ಡ ಡೂಮ್
ಡಮ್ ಹೊಡೆದ ಜಯಭೇರಿ
----------------------------------------------------------------------------------------------------------
ದೊರೆ (1995) - ಹುಣ್ಣಿಮೆಯ ದೀಪವಿದೆ
ಸಂಗೀತ ಹಾಗು ಸಾಹಿತ್ಯ: ಹಂಸಲೇಖ ಗಾಯನ : ಎಸ್.ಪಿ.ಬಿ,
ದೊರೆ (1995) - ಹುಣ್ಣಿಮೆಯ ದೀಪವಿದೆ
ಸಂಗೀತ ಹಾಗು ಸಾಹಿತ್ಯ: ಹಂಸಲೇಖ ಗಾಯನ : ಎಸ್.ಪಿ.ಬಿ,
ಹುಣ್ಣಿಮೆಯ ದೀಪವಿದೆ ಹಸಿರಿನ ಚಾಪೆ ಇದೆ
ತಣ್ಣನೆಯ ಗಾಳಿ ಇದೆ ಬಡವನ ಹಾಡು ಇದೆ
ಮಲಗೆ ಮಲಗೆ ಕನಸಿನ ಜೊತೆಗೆ
ಮುದ್ದಿನ ರಾಜಕುಮಾರಿ
ಹುಣ್ಣಿಮೆಯ ದೀಪವಿದೆ ಹಸಿರಿನ ಚಾಪೆ ಇದೆ
ತಣ್ಣನೆಯ ಗಾಳಿ ಇದೆ ಬಡವನ ಹಾಡು ಇದೆ
ನಿದಿರಾ ದೇವಿ ಬಾರೆ ನಿನ್ನ ಮಾಯಾ ಬೀರೆ
ಇವಳ ಕೊಂಡು ಹೋಗಿ ನಿನ್ನ ಲೋಕ ತೋರೇ
ಹಾಡಿದಾಗ ಈ ಹೆಣ್ಣು ತೆರೆಯುತಾಳೆ ಅರೆಗಣ್ಣು
ಮಲಗೆ ಮಲಗೆ ಕನಸಿನ ಜೊತೆಗೆ ಮುದ್ದಿನ ರಾಜಕುಮಾರಿ
ಹುಣ್ಣಿಮೆಯ ದೀಪವಿದೆ ಹಸಿರಿನ ಚಾಪೆ ಇದೆ
ತಣ್ಣನೆಯ ಗಾಳಿ ಇದೆ ಬಡವನ ಹಾಡು ಇದೆ
ಮನೆಗೆ ದೀಪ ನೀನು ಬೆಳಗಬಾರದೆನು
ನೀನು
ಆಡೋ ಮಾತೇ ಮನಕೆ ಹಾಲು ಜೇನು
ಮೌನವಾಗಿ ಇರಬೇಡ ಕೇಳು ಬಾರೆ ಈ ಹಾಡು
ಅರಳೆ ಅರಳೆ ಬೆಳಕಿನ ಜೊತೆಗೆ
ಮುದ್ದಿನ ರಾಜಕುಮಾರಿ
ಮನೆಯಲಿ ಇರುಳು ಇದೆ ಮನದಲಿ ಗಾಯವಿದೆ
ಬದುಕಲಿ ಕದನನವಿದೆ ಬಡವನ ಹಾಡು ಇದೆ
ಅರಳೆ ಅರಳೆ ಬೆಳಕಿನ ಜೊತೆಗೆ
ಮುದ್ದಿನ ರಾಜಕುಮಾರಿ
----------------------------------------------------------------------------------------------------------
ದೊರೆ (1995) - ಆಗೋ ಬಂದನೋ
ಸಂಗೀತ ಹಾಗು ಸಾಹಿತ್ಯ: ಹಂಸಲೇಖ ಹಾಡಿದವರು: ಏಸುದಾಸ , ಚಿತ್ರ
----------------------------------------------------------------------------------------------------------
ದೊರೆ (1995) - ಆಗೋ ಬಂದನೋ
ಸಂಗೀತ ಹಾಗು ಸಾಹಿತ್ಯ: ಹಂಸಲೇಖ ಹಾಡಿದವರು: ಏಸುದಾಸ , ಚಿತ್ರ
ಅಗೋ ಬಂದಾನು....
ಅಗೋ ಬಂದನು ನೆನಪಿಗೆ
ಈಗೋ ಬಂದನು ಮನಸಿಗೆ
ನೆನಪಿಗೆ ಬಂದವನು
ಮನಸಿಗೆ ಬಂದವನು
ಮನೆಗೆ ಬಾರನೇನು..... ಓಓಓಓಓಓಓಓಓಓ.....
ಆಗೋ ಬಂದಳು ನೆನಪಿಗೆ ಈಗೊ ಬಂದಳು ಮನಸಿಗೆ
ನೆನಪಿಗೆ ಬಂದವಳು
ಮನಸಿಗೆ ಬಂದವಳು
ಬಾಳಿಗೆ ಬರಲೇನು... ಓಓಓಓಓಓಓಓಓಓಓಓಓಓ
ಕೇಳುವನು ನನ್ನ ಧಣಿಯ
ಬರುವನು ನನ್ನ ಒಡೆಯ
ತರುವನು ನನ್ನ ಹೃದಯ
ತಂದು ತೆರೆವನು ತೆರೆಮರೆಯ
ಹುಟ್ಟುವೆನು ನೂರು ಸಾರಥಿ
ನಿನಗಾಗಿ ಕೇಳೆ ಗೆಳತಿ
ವಿಧಿ ಇಂದು ನಿನ್ನ ಸವತಿ
ಆದರು ನೀನೆ ನನ್ನ ಓಡತಿ
ಹಾಡುವೆ ಕಾಯುವೆ... ಸೇರಿಯೇ ಸಾಯುವೆ….
ಅಗೋ ಬಂದನು ನೆನಪಿಗೆ ಇವ್ ಬಂದನು ಮನಸಿಗೆ
ನೆನಪಿಗೆ ಬಂದವನು
ಮನಸಿಗೆ ಬಂದವನು
ಮನೆಗೆ ಬರನೇನು....
ಓಓಓಓಓಓಓಓಓಓಓಓಓಓ
ಅಲೆಯುವ ಗಾಳಿಯಲಿ ಪ್ರೀತಿಸೋ ಹೃದಯಗಳು
ಲೋಕಕೆ ಕೇಳಿಸದು ನಾವು ಆಡೋ ಮಾತುಗಳು
ಒಲವಿನ ನವಿಲು ಗರಿ ಅರಿಸಿದೆ ಒಡಲ ಊರಿ
ಬೇಡದ ಕೋಟೆಯನು ಬಂದು ಮುರಿಯನೆ ಸಿಡಿಲ ಮರಿ
ಹಾಡುವೆ ಕಾಯುವೆ ಸೇರಿಯೇ ಸಾಯುವೇ
ಆಗೋ ಬಂದಳು ನೆನಪಿಗೆ ಇವ್ ಬಂದಳು ಮನಸಿಗೆ
ನೆನಪಿಗೆ ಬಂದವಳು
ಮನಸಿಗೆ ಬಂದವಳು
ಬಾಳಿಗೆ ಬರಲೇನು...
ಓಓಓಓಓಓಓಓಓಓಓಓಓಓ.....
----------------------------------------------------------------------------------------------------------
ದೊರೆ (1995) - ಥೈ ಥೈ ಥೈ ಥೈ ಥೈ
ಸಂಗೀತ ಹಾಗು ಸಾಹಿತ್ಯ: ಹಂಸಲೇಖ ಹಾಡಿದವರು: ಮನು, ಎಸ್.ಜಾನಕೀ
----------------------------------------------------------------------------------------------------------
ದೊರೆ (1995) - ಥೈ ಥೈ ಥೈ ಥೈ ಥೈ
ಸಂಗೀತ ಹಾಗು ಸಾಹಿತ್ಯ: ಹಂಸಲೇಖ ಹಾಡಿದವರು: ಮನು, ಎಸ್.ಜಾನಕೀ
ಗಂಡು : ಥೈ ಥೈ ಥೈ ...
ಹೆಣ್ಣು : ದೊರೆ... ದೊರೆ... ದೊರೆಗಳ ದೊರೆ
ಗಂಡು : ಥೈ ಥೈ ಥೈ ... ಬಿಂಕದ ಸಿಂಗಾರಿ ಓಓಓ ಬಾರೇ ಒಲವಿನ ವಯ್ಯಾರಿ ಓಓಓ ಕೆಂಬಾಳೆ
ದೊರೆ ದೊರೆ ದೊರೆ ಅಂತೈತೆ ಪ್ರೀತಿ ಮಾಡು ಅಂತಾ ನಿಂತೈತೆ
ದೊರೆ ದೊರೆ ದೊರೆ ಅಂತೈತೆ ಮುದ್ದು ಮಾಡು ಅಂತ ಕುಂತೈತೆ
ಥೈ ಥೈ ಥೈ ... ಬಿಂಕದ ಸಿಂಗಾರಿ ಓಓಓ ಬಾರೇ ಒಲವಿನ ವಯ್ಯಾರಿ ಓಓಓ ಕೆಂಬಾಳೆ
ಗಂಡು : ದೊರೆಸಾನಿಯ ಮೇಲೆ ಆಸೆ ಬಂದೈತೆ ಬಂದೈತೆ ಬೇಳೆ ಬಂದ ಹಾಗೆ
ಮಹಾರಾಣಿಯ ಮೇಲೆ ಮೋಹ ತುಂಬೈತೆ ತುಂಬೈತೆ ಹೊಳೆ ಬಂದ ಹಾಗೆ
ಬಿಂಕ ಗಿಂಕ ಬಿಟ್ಟೊಯ್ತು ಹೋಯ್ ಹೋಯ್ ಹೋಯ್
ಪ್ರೇಮ ಅಂದ್ರೆ ಗೊತ್ತಾಯ್ತು ಹೋಯ್ ಹೋಯ್
ಪ್ರೇಮ ಪ್ರೇಮ ಪ್ರೇಮ ಪ್ರೇಮ ಪ್ರೇಮ ಹೂಊ
ಥೈ ಥೈ ಥೈ ... ಬಿಂಕದ ಸಿಂಗಾರಿ ಓಓಓ ಬಾರೇ ಒಲವಿನ ವಯ್ಯಾರಿ ಓಓಓ ಕೆಂಬಾಳೆ
ಹೆಣ್ಣು : ದೊರೆ ದೊರೆ ದೊರೆಗಳ ದೊರೆ
ದೊರೆ ದೊರೆ ದೊರೆಗಳ ದೊರೆ ಇದು ಯಾತರ ನೋವೋ ಕಾಣೆ
ಬಂದೈತೆ ಬಂದೈತೆ ನರ ಹಿಂಡೋ ಹಾಗೆ
ಇದು ಯಾತರ ಸುಖವೋ ಕಾಣೆ ಎರೈತೆ ಎರೈತೆ ತಲೆ ತಿರುಗೋ ಹಾಗೆ
ಹೆಣ್ಣು ಬಿರಿದ ಹೂವಾಯ್ತು ಹೇಯ್ ಹೇಯ್ ಹೇಯ್
ಪ್ರೇಮ ಅಂದ್ರೆ ಗೊತ್ತಾಯ್ತು ಹೇಯ್ ಹೇಯ್ ಹೇಯ್
ಪ್ರೇಮ ಪ್ರೇಮ ಪ್ರೇಮ ಪ್ರೇಮ ಪ್ರೇಮ ಹೂಊ
ಗಂಡು : ಥೈ ಥೈ ಥೈ ... ಬಿಂಕದ ಸಿಂಗಾರಿ ಓಓಓ ಬಾರೇ ಒಲವಿನ ವಯ್ಯಾರಿ ಓಓಓ ಕೆಂಬಾಳೆ
ದೊರೆ ದೊರೆ ದೊರೆ ಅಂತೈತೆ ಪ್ರೀತಿ ಮಾಡು ಅಂತಾ ನಿಂತೈತೆ
ದೊರೆ ದೊರೆ ದೊರೆ ಅಂತೈತೆ ಮುದ್ದು ಮಾಡು ಅಂತ ಕುಂತೈತೆ
ಥೈ ಥೈ ಥೈ ... ಬಿಂಕದ ಸಿಂಗಾರಿ ಓಓಓ ಬಾರೇ ಒಲವಿನ ವಯ್ಯಾರಿ ಓಓಓ ಕೆಂಬಾಳೆ
----------------------------------------------------------------------------------------------------------
ದೊರೆ (1995) - ರೈತ ರೈತ ರೈತ
ಸಂಗೀತ ಹಾಗು ಸಾಹಿತ್ಯ: ಹಂಸಲೇಖ ಹಾಡಿದವರು: ಡಾ||ರಾಜಕುಮಾರ
ಹೇಯ್ಯ್ ತಾನಾ ನಾನಾ ತಾನಾನಾ ನಾನಾ ತಾನಾ ನನ್ನ ನಾ
ಹೇಯ್ಯ್ ತಾನಾ ನಾನಾ ತಾನಾನಾ ನಾನಾ ತಾನಾ ನನ್ನ ನಾ
ರೈತ ರೈತ ರೈತ ಅನ್ನ ಕೊಡುವ ಧಾತ ಜೀವ ಜೀತ ಜೀತ ದೊರೆಗಳು ಬೆಳೆದ ಭೂತ
ಬೇಲಿಯ ಹೊರಗಡೆ ಬಂದ ಹೂವ ರೈತನ ತೋಳಿಗೆ ಕೊಡೋ ಜೀವ
ರೈತ ರೈತ ರೈತ ಅನ್ನ ಕೊಡುವ ಧಾತ
ಜೀವ ಜೀತ ಜೀತ ದೊರೆಗಳು ಬೆಳೆದ ಭೂತ
ಬೇಲಿಯ ಹೊರಗಡೆ ಬಂದ ಹೂವ
ರೈತನ ತೋಳಿಗೆ ಕೊಡೋ ಜೀವ
ಜಗದ ಸೃಷ್ಟಿಯಲ್ಲಿ ಎಲ್ಲೋ ಲೋಪ ಉಂಟು ಸುಖವ ಹಂಚುವಲ್ಲಿ ಏನೋ ದೋಷ ಉಂಟು
ದಣಿಯೊಂದು ಧಣಿಯೇ ಆಗಿಲ್ಲ
ಆಳೋನು ಆಳುವಾಗಿಲ್ಲ
ಪ್ರಜೆಗೆ ರಾಜಯೋಗ ಅವನೆ ದೊರೆಯು ಈಗ ಲೋಪ ದೋಷವನ್ನು ತಿದ್ದಲೇ ಬೇಕು ಬೇಗ
ದುಡಿಯೋಣ ಬೆನ್ನಿನ ಬೇವರು
ಲೋಕಾನ ಕಾಯುವ ಉಸಿರು
ರೈತ ನೀನೆ ಸಿಂಹ... ರೈತ ನೀನೆ ಸಿಂಹ ಎಂದ ಬರಹ ಬದಲಿಸಿ ಬ್ರಹ್ಮ
ರೈತ ರೈತ ರೈತ ಅನ್ನ ಕೊಡುವ ಧಾತ ಜೀವ ಜೀತ ಜೀತ ದೊರೆಗಳು ಬೆಳೆದ ಭೂತ
ಬೇಲಿಯ ಹೊರಗಡೆ ಬಂದ ಹೂವ ರೈತನ ತೋಳಿಗೆ ಕೊಡೋ ಜೀವ
ಲಲಲ ಲಾಲ ಲಾಲ ಲಾಲ ಲಾಲ ಲಾಲ ಲಾಲ ಲಾಲ ಲಾಲ ಲಾಲ ಲಾಲ ಲಾಲ ಲಾಲ
ಏಳೋ ಮೇಲೆ ಇನ್ನ ಬಾಗೋವರೆಗೆ ಬೆನ್ನು
ಕೇಳೋ ನ್ಯಾಯ ಇನ್ನ ನೆಲವೇ ನಮಗೇ ಹೊನ್ನು
ಬಾಳೋದು ನಾವು ಕೆಲಕಾಲ
ಹಿಡಿಬೇಡ ಧಣಿಯ ಕೈ ಕಾಲ
ಸುಖದ ಹಳೆಯ ಕನಸು ಮಾಡೋ ಇಂದು ನನಸು
ವಿಜಯ ವೀರ ಸೂರ್ಯ ಹೆಗಲ ಹಿಂದೆ ಇರಿಸು ಕೈಗೆತ್ತಿಕೊಳ್ಳು ನೊಗ ಬಿಲ್ಲು
ಹೂಳೆತ್ತಿ ನುಗ್ಗಿ ನೀ ನಿಲ್ಲು ರೈತ ನೀನೆ ದೇಶ... ರೈತ ನೀನೆ ದೇಶ...
ನಿನ್ನ ಕಾಯಕ ಮೆಚ್ಚುವ ಈಶ
ರೈತ ರೈತ ರೈತ ಅನ್ನ ಕೊಡುವ ಧಾತ ಜೀವ ಜೀತ ಜೀತ ದೊರೆಗಳು ಬೆಳೆದ ಭೂತ
ಬೇಲಿಯ ಹೊರಗಡೆ ಬಂದ ಹೂವ ರೈತನ ತೋಳಿಗೆ ಕೊಡೋ ಜೀವ
----------------------------------------------------------------------------------------------------------
No comments:
Post a Comment