ಗಟ್ಟಿಮೇಳ ಚಲನಚಿತ್ರದ ಹಾಡುಗಳು
- ಹಂಸವೇ ಹಂಸವೇ ಹಾಡು ಬಾ,
- ಹಂಸವೇ ಹಂಸವೇ ಹಾಡು ಬಾ (ದುಃಖ )
- ಗಂಗಮ್ಮನೋ ತುಂಗಮ್ಮನೋ
- ನವಿಲೇನೂ ಕುಣಿಬೇಕೂ
- ನಾವ್ ತಾಳಿ ಕೊಟ್ಟದ್
- ಒಂದು ಮಾತು
- ಬಂತು ಬಂತು ಪ್ರೀತಿ
ಗಟ್ಟಿಮೇಳ (2000) - ಹಂಸವೇ ಹಂಸವೇ ಹಾಡು ಬಾ (ಯುಗಳ ಗೀತೆ)
ಸಂಗೀತ : ಸಾಹಿತ್ಯ : ಹಂಸಲೇಖ ಗಾಯನ : ಸೋನು ನಿಗಮ್, ಚಿತ್ರ
ಹಂಸವೇ ಹಂಸವೇ ಹಾಡು ಬಾ, ಸೃಷ್ಟಿಯ ಸಂಭ್ರಮ ನೋಡು ಬಾ
ನೇಸರ ಅಲ್ಲಿ ತಾವರೆ ಇಲ್ಲಿ ಮೋಹವಿದೆ ಒಂದು ಸ್ನೇಹವಿದೆ ಪ್ರೀತಿಸುವ ದಾರಿ ಇದೆ
ಹಂಸವೇ ಹಂಸವೇ ಹಾಡು ಬಾ ಹಾಡು ಬಾ ಹಾಡು ಬಾ
ಬಾಳಿನ ಮೊಗಕೆ ಕಣ್ಣುಗಳೆರಡು ಪ್ರೀತಿ ಅದಕೆ ರೆಪ್ಪೆಗಳೆರಡು
ಒಂದಿಲ್ಲವಾದರೆ ಮತೊಂದಿಲ್ಲ ದೂರ ಆದರಂತು ಕಾಣೊದಿಲ್ಲ
ಒಂದೇ ಪ್ರಾಣದ ಜೋಡಿ ದೇಹದ ಬಾಳು ನೀ ನೋಡು ಬಾ

ಸ್ವಪ್ನಗಳ್ಳೆಲ್ಲ ಆಸೆಗಳಾಗಿ ಆಸೆಗಳೆಲ್ಲ ಮುತ್ತುಗಳಾಗಿ
ಪ್ರೀತಿಯ ಲತೆಯ ಮೊಗ್ಗಾಗುವ ಮಾನಸ ಮಲ್ಲಿಗೆ ಹೂವಾಗುವ
ಅಗೋಚರ ಕಲೆ ಗೋಚರಿಸೊ ನೆಲೆ ನಿಂತು ನೀ ನೋಡು ಬಾ

--------------------------------------------------------------------------------------------------------------------------
ಗಟ್ಟಿಮೇಳ (2000) - ಹಂಸವೇ ಹಂಸವೇ ಹಾಡು ಬಾ (ಸೋಲೊ)
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ ಗಾಯನ : ಹೇಮಂತ್

ಚಂದಮಾಮ ಅಲ್ಲಿ ನೈದಿಲೆ ಇಲ್ಲಿ ಮೋಹವಿದೆ ಸ್ನೇಹವಿದೆ ಪ್ರೀತಿಸುವ ದಾರಿ ಇದೆ
ಹಂಸವೇ ಹಂಸವೇ ಹಾಡು ಬಾ ಹಾಡು ಬಾ ಹಾಡು ಬಾ
ಚಂದ್ರನ ಬಿಂಬವ ನೀರಲ್ಲಿ ತೋರುವ ಚುಕ್ಕಿಯ ಹೂಗಳ ತರಲೆಂದು ಕೇಳುವ
ಗಂಡನಿಗೊಂದು ಕಂದ ಬೇಕಾ? ಎನ್ನುವ ಹೆಂಡತಿ ನೋವು ಸುಖ
ಓಲೆ ಆಗುವ ಒಲವೇ ಆಗುವ ನೋಟ ನೀ ನೋಡು ಬಾ
ಹಂಸವೇ ಹಂಸವೇ ಹಾಡು ಬಾ ಹಾಡು ಬಾ ಹಾಡು ಬಾ
ಓಲೆಯ ಒಳಗೆ ತಾಯಿಯ ತವಕ ಕಾತರದೊಳಗೂ ತಂದೆಯ ಪುಳಕ
ಕಂದನ ಬರುವಿಗೆ ಕಾಯೋದಿದೆ ಸಾವಿರ ಹರಕೆ ತುಂಬೋದಿದೆ
ನವಮಾಸ ಹೊರೆ ಹೊರುತಾಳೆ ಧರೆ ಹರಸಿ ನೀ ನೋಡು ಬಾ
ಹಂಸವೇ ಹಂಸವೇ ಹಾಡು ಬಾ ಹಾಡು ಬಾ ಹಾಡು ಬಾ
--------------------------------------------------------------------------------------------------------------
ಗಟ್ಟಿಮೇಳ (2000) - ಗಂಗಮ್ಮನೋ ತುಂಗಮ್ಮನೋ
ಸಂಗೀತ : ಸಾಹಿತ್ಯ : ಹಂಸಲೇಖ ಗಾಯನ : ಮನು
--------------------------------------------------------------------------------------------------------------
ಗಟ್ಟಿಮೇಳ (2000) - ನವಿಲೇನೂ ಕುಣಿಬೇಕೂ
ಸಂಗೀತ : ಸಾಹಿತ್ಯ : ಹಂಸಲೇಖ ಗಾಯನ : ಚಿತ್ರ
--------------------------------------------------------------------------------------------------------------
ಗಟ್ಟಿಮೇಳ (2000) - ನಾವ್ ತಾಳಿ ಕೊಟ್ಟದ್
ಸಂಗೀತ : ಸಾಹಿತ್ಯ : ಹಂಸಲೇಖ ಗಾಯನ : ಮನು
--------------------------------------------------------------------------------------------------------------
ಗಟ್ಟಿಮೇಳ (2000) - ಒಂದು ಮಾತು
ಸಂಗೀತ : ಸಾಹಿತ್ಯ : ಹಂಸಲೇಖ ಗಾಯನ : ರಮೇಶ ಚಂದ್ರ
--------------------------------------------------------------------------------------------------------------
ಗಟ್ಟಿಮೇಳ (2000) - ಬಂತು ಬಂತು ಪ್ರೀತಿ
ಸಂಗೀತ : ಸಾಹಿತ್ಯ : ಹಂಸಲೇಖ ಗಾಯನ : ರಾಜೇಶ, ನಂದಿತಾ
--------------------------------------------------------------------------------------------------------------
No comments:
Post a Comment