252. ಆರ್ ಆರ್ ಆರ್ (೨೦೨೧)

ಆರ್ ಆರ್ ಆರ್ ಚಲನಚಿತ್ರದ ಹಾಡುಗಳು 
  1. ದೋಸ್ತಿ, ದೋಸ್ತಿ
  2. ಜನನೀ ಪ್ರಿಯ ಭಾರತ ಜನನಿ, 
  3. ನಾಟು -ನಾಟು ಹಳ್ಳಿ ನಾಟು
  4. ಕೋಮುರಂ ಭೀಮದೋ 
  5. ಎತ್ತುವಾ ಜೇಂಡಾ 
  6. ಕೊಂಬೆ ಉಯ್ಯಾಲೆ 
  7. ರಾಮಮ್ ರಘುವಂ 
ಆರ್ ಆರ್ ಆರ್ (೨೦೨೧) - ದೋಸ್ತಿ, ದೋಸ್ತಿ
ಸಂಗೀತ :ಎಂ.ಎಂ.ಕೀರವಾಣಿ, ಸಾಹಿತ್ಯ : ಅಜಾದ ವರದರಾಜ, ಗಾಯನ :ಯಾಝಿನ್ ನಾಜೀರ್ 
  
ಹುಲಿಗೂ ಗುರಿಕಾರನಿಗೂ… ತಲೆಗೂ ನೇಣ್ ಗಲ್ಲಿಗೂ
ಉರಿವ ದಾವಾಗ್ನಿಗೂ… ಸುರಿದ ಮಳೆಗಲ್ಲಿಗೂ
ರವಿಗೂ ಕಾರ್ಮೋಡಕೂ… ದೋಸ್ತಿ, ದೋಸ್ತಿ

ಊಹಿಸದ ಪಾತ್ರದ ಚಿತ್ರ… ಕರಬೆಸೆದ ಸ್ನೇಹ ವಿಚಿತ್ರ
ಪ್ರಾಣಕ್ಕಿದು ಪ್ರಾಣ ನೀಡುವುದೋ ಬೇಡುವುದೋ
ದರ ದಂ ದರ ದಂ ದರ ದಂದಂ ದರ ದಂ ದರ ದಂ ದರ ದಂದಂ
ದರ ದಂ ದರ ದಂ ದರ ದಂದಂ ದಂ ದರ ದಂದಂದಂ

ಕಡಲಾಗ್ನಿಗು ಜಡಿ ಸೋನೆಗು ದೋಸ್ತಿ
ವಿಧಿ ಬರಹಕು ಎದುರೀಚಿಗು ದೋಸ್ತಿ
ಉರಿಜ್ವಾಲೆಗೆ ಹಿಮಗಿರಿ ನೀಡಿದ ಅಪ್ಪುಗೆ ಈ ದೋಸ್ತಿ
ದರ ದಂ ದರ ದಂ ದರ ದಂದಂ ದರ ದಂ ದರ ದಂ ದರ ದಂದಂ
ದರ ದಂ ದರ ದಂ ದರ ದಂದಂ ದಂ ದರ ದಂದಂದಂ

ಅನಿರೀಕ್ಷಿತ ಗಾಳಿ ಅಪಾರ… ಅಳಿಸುತ್ತಿದೆ ಇಬ್ಬರ ದೂರ
ಇರಬಹುದೆ ಹೀಗೆ ಸದಾ ನಗು ಜೊತೆ ವೈರವು
ನಡೆದಾಡೊ ದಾರಿಯು ಒಂದ… ಹುಡುಕಾಡೊ ರೀತಿಯು ಬೇರೆ
ಮುರಿಯುವುದೆ ಸ್ನೇಹ ಬಂಧ ಒಂದೆ ಕ್ಷಣ ನಡುವಲಿ

ತವಕದಿ ಭಗ ಭಗ ಉಕ್ಕಿ ಬರುವ… ಪ್ರವಾಹದೋಟವಿದು
ಮೊದಲೇ ತಿಳಿಸದ ಎದುರು ಬರುವ… ತಪ್ಪದ ತಿರುವು ಇದು
ಊಹಿಸದ ಪಾತ್ರದ ಚಿತ್ರ… ಕರಬೆಸೆದ ಸ್ನೇಹ ವಿಚಿತ್ರ
ಪ್ರಾಣಕ್ಕಿದು ಪ್ರಾಣ ನೀಡುವುದೋ ಬೇಡುವುದೋ
ದರ ದಂ ದರ ದಂ ದರ ದಂದಂ ದರ ದಂ ದರ ದಂ ದರ ದಂದಂ
ದರ ದಂ ದರ ದಂ ದರ ದಂದಂ ದಂ ದರ ದಂದಂದಂ
ಬಡಬಾಗ್ನಿಗು ಜಡಿಸೋನೆಗು ದೋಸ್ತಿ
ಬಲಶಾಲಿಗು ಬಲಶಾಲಿಗು ದೋಸ್ತಿ
ಉರಿಜ್ವಾಲೆಗೆ ಹಿಮಗಿರಿ ನೀಡಿದ ಅಪ್ಪುಗೆ ಈ ದೋಸ್ತಿ
ದರ ದಂ ದರ ದಂ ದರ ದಂದಂ ದರ ದಂ ದರ ದಂ ದರ ದಂದಂ
ದರ ದಂ ದರ ದಂ ದರ ದಂದಂ ದಂ ದರ ದಂದಂದಂ
ಬಡಬಾಗ್ನಿಗು ಜಡಿಸೋನೆಗು ದೋಸ್ತಿ 
ವಿಧಿ ಬರಹಕು ಎದುರೀಚಿಗು ದೋಸ್ತಿ
ಉರಿಜ್ವಾಲೆಗೆ ಹಿಮಗಿರಿ ನೀಡಿದ ಅಪ್ಪುಗೆ ಈ ದೋಸ್ತಿ
-----------------------------------------------------------------------------------------------------

ಆರ್ ಆರ್ ಆರ್ (೨೦೨೧) - ಜನನೀ ಪ್ರಿಯ ಭಾರತ ಜನನಿ, 
ಸಂಗೀತ :ಎಂ.ಎಂ.ಕೀರವಾಣಿ, ಸಾಹಿತ್ಯ : ವರದರಾಜ, ಗಾಯನ :ಕೋರಸ್, ಎಂ.ಕೀರವಾಣಿ 

ಜನನೀ ಪ್ರಿಯ ಭಾರತ ಜನನಿ, ಜನನೀ

ನಿನ್ನ ಪಾದ ಧೂಳಿಯಿಂದ  ಫಾಲವು ಪ್ರಕಾಶಗೊಳಲಿ
ನಿನ್ನ ನಿಷ್ಕಳಂಕ ಚರಿತೆ ನನ್ನ ಸುಪ್ರಭಾತವಿರಲಿ, ಜನನೀ

ಆ ನೀಲಿ ನೀಲಿ ಗಗನ ಶತ ವಿಸ್ಫುರಣ ಮಯದಲಿ
ಆ ಪವನ ಗಾನ ಧ್ವನಿಯೇ ಅರಿ ನಾಶ ಪರಿಯಾಗಲಿ

ಆ ದನಿಗಳೆ ನನ್ನ ದಣಿವ ತಣಿಸೋ
ಜೋಗುಳದ ಹಾಡಾಗಲಿ, ಜನನೀ
-----------------------------------------------------------------------------------------------------

ಆರ್ ಆರ್ ಆರ್ (೨೦೨೧) - ನಾಟು -ನಾಟು ಹಳ್ಳಿ ನಾಟು
ಸಂಗೀತ :ಎಂ.ಎಂ.ಕೀರವಾಣಿ, ಸಾಹಿತ್ಯ : ವರದರಾಜ, ಗಾಯನ :ಭೈರವ್ , ರಾಹುಲ 

ಹೋಲದ ಒಡ್ದು ಭೂಮಿಯಲ್ಲಿ ಹೋರಿಯೊಂದು ಹಾರಿದಂತೆ
ಮಾರಮ್ಮನ ಜಾತ್ರೆಯಲ್ಲಿ ಪೊತರಾಜ ಊಗಿದಂತೆ
ಕಚ್ಚೆ ಪಂಚೆ ಉಟ್ಟಿಕೊಂಡು ದೊಣ್ಣೆವರಸೆ ಮಾಡಿದಂತೆ
ಮರದ ನೆರಳ ಮರಳಿನಲ್ಲಿ ಪಡ್ಡೆ ಗುಂಪು ಕೂಡಿದಂತೆ
ಮೆಕ್ಕೆ ಜೋಳ ರೊಟ್ಟಿಯಲ್ಲಿ ಕೆಂಪು ಗೊಜ್ಜು ಬೆರಸಿದಂತೆ
ನಮ್ಮಾಟ ನೋಡು, ನಮ್ಮಾಟ ನೋಡು ನಮ್ಮಾಟ ನೋಡು
ನಾಟು… ನಾಟು -ನಾಟು -ನಾಟು -ನಾಟು -ನಾಟು ಹಳ್ಳಿ ನಾಟು
ನಾಟು… ನಾಟು -ನಾಟು -ನಾಟು -ನಾಟು -ನಾಟು ಊರನಾಟು
ನಾಟು… ನಾಟು -ನಾಟು ಖಾರ ಮೆಣಸಿನಂತೆ ಭಾರಿ ಘಾಟು
ನಾಟು… ನಾಟು -ನಾಟು ಬಿಚ್ಚುಗತ್ತಿಯಂತೆ ವೀರನಾಟು

ಗುಂಡಿಗೆ ಸದ್ದೇರುವಂತೆ ಡಂಡನಕರ ಮೊಳಗಬೇಕು
ಕಿವಿಯೆ ಕಿತ್ತು ಬೀಳುವಂತೆ ಕಾಡಹಕ್ಕಿ ಹಾಡಬೇಕು
ಬೆರಳು ಚಿಟಿಕೆ ಹೊಡೆಯುವಂತೆ ನರನರವೂ ಕೆರಳಬೇಕು
ಕಾಡ ಜಿಂಕೆ ಓಡಿದಂತೆ ಕಾಲು ಬೆರೆಸಿ ಆಡಬೇಕು
ಒಂದು ಬೆವರ ಹನಿಯು ಕೂಡ ವೀರತ್ವ ತೊರಬೇಕು
ನಮ್ಮಾಟ ನೋಡು, ನಮ್ಮಾಟ ನೋಡು ನಮ್ಮಾಟ ನೋಡು
ನಾಟು… ನಾಟು -ನಾಟು -ನಾಟು -ನಾಟು -ನಾಟು ಹಳ್ಳಿ ನಾಟು
ನಾಟು… ನಾಟು -ನಾಟು -ನಾಟು -ನಾಟು -ನಾಟು ಊರನಾಟು
ನಾಟು… ನಾಟು -ನಾಟು ದೊಡ್ಡಹಾರೆಯಂತೆ ಗಟ್ಟಿ ನಾಟು
ನಾಟು… ನಾಟು -ನಾಟು ಹುಚ್ಚು ಕುದುರೆಯಂತೆ ಕೆಚ್ಚು ನಾಟು

ಭೂಮಿ ಅಬರಿಸುವಂತ ಮೈಯಲಿರೊ ರಕುತವೆಲ್ಲ
ಕೆನೆಯುತ್ತಾ ಕುಣಿಯ ಲೀಗ ಆಡೋಣ ಏಕಏಕಿ ನಾಟು
ನಾಟು ನಾಟು ಅರೆ ಹಮ್ಮು ಬಿಮ್ಮುಪಕ್ಕ ಕಿಟ್ಟು ಎದೆಯಲ್ಲಿರೊ
ಪ್ರಾಣವೆಲ್ಲ ಕಾಲಿಗಿಳಿದು ಆಡಲೀಗ ಕುಣಿಯೋಣ ಸರಾಸರಿ
ನಾಟು ನಾಟು ನಾಟು. 
----------------------------------------------------------------------------------------------------

ಆರ್ ಆರ್ ಆರ್ (೨೦೨೧) - ಕೋಮುರಾಮ್ ಭೀಮುಧೋ 
ಸಂಗೀತ :ಎಂ.ಎಂ.ಕೀರವಾಣಿ, ಸಾಹಿತ್ಯ : ವರದರಾಜ, ಗಾಯನ :ಭೈರವ್, 

-----------------------------------------------------------------------------------------------------

ಆರ್ ಆರ್ ಆರ್ (೨೦೨೧) - ಏತ್ತುವಾ ಜೇಂಡಾ 
ಸಂಗೀತ :ಎಂ.ಎಂ.ಕೀರವಾಣಿ, ಸಾಹಿತ್ಯ : ವರದರಾಜ, ಗಾಯನ :ಪೃಧುವಿ ಚಂದ್ರ, ಹೈಮತ್, ಚಂಗಾಟಿ, ಹರಿಕಾ  

-----------------------------------------------------------------------------------------------------

ಆರ್ ಆರ್ ಆರ್ (೨೦೨೧) - ಕೊಂಬೆ ಉಯ್ಯಾಲೆ
ಸಂಗೀತ :ಎಂ.ಎಂ.ಕೀರವಾಣಿ, ಸಾಹಿತ್ಯ : ವರದರಾಜ, ಗಾಯನ :ಪೃಕೃತ್ತಿ ರೆಡ್ಡಿ

ಕೊಂಬೆ ಉಯ್ಯಾಲೆ ಕಾಡೇ ಹಂಬಾಳಿ
ಅಮ್ಮಾ ನ ಮಡಿಲೆನಗೆ ಲಾಲಿ ಸುವ್ವಾಲಿ.... ಲಾಲಿ ಸುವ್ವಾಲಿ

ಒಮ್ಮೆ ಕಾಜಾಣ ಬಾರೆ ಹೋಗೋಣ
ಕೊ ಅಂದ್ರೆ ಕೊ ಅಂತ ಜೊತೆಗೆ ಹಾಡೋಣ... ಜೊತೆಗೆ ಹಾರೋಣ
ಮಬ್ಬಾದರು ಬೆಳಗಾದರೋ ಅಮ್ಮನ ಜೊತೆ ಇರುವೆ ಎಲ್ಲಿದ್ದರು
ಕೊಂಬೆ ಉಯ್ಯಾಲೆ ಕಾಡೇ ಹಂಬಾಳಿ ಅಮ್ಮಾನ ಮಡಿಲೆನಗೆ ಲಾಲಿ ಸುವ್ವಾಲಿ... ಲಾಲಿ ಸುವ್ವಾಲಿ

ಒಮ್ಮೆ ಕಾಜಾಣ ಬಾರೆ ಹೋಗೋಣ 
ಕೊ ಅಂದ್ರೆ ಕೊ ಅಂತ ಜೊತೆಗೆ ಹಾಡೋಣ... ಜೊತೆಗೆ ಹಾರೋಣ
ಗೋರೆಂಟಿ ಹಾಕುವೆನು ಗೊರವಂಕ ಬಾರೆ ನವಿಲಾಗರಿ ತೊಡಿಸುವೆನು
ನಲಿನಲಿದು ಬಾರೆ, ಚಂದ್ರಮ್ಮ ಬಾರೆ
ಕೈತಿತ್ತು ಸಿಹಿಮುತ್ತು ಆಡೋಣ ಈ ಹೊತ್ತು ದಾರೀಲಿ 
ಅಲೆವಂತಾ ಮರಿಜಿಂಕೆ ಬಾರಿ... ಬಾರಮ್ಮಾ ಬಾರೆ 
ಕೊಂಬೆ ಉಯ್ಯಾಲೆ ಕಾಡೇ ಹಂಬಾಳಿ ಅಮ್ಮಾ ನ ಮಡಿಲೆನಗೆ ಲಾಲಿ ಸುವ್ವಾಲಿ... ಲಾಲಿ ಸುವ್ವಾಲಿ
-----------------------------------------------------------------------------------------------------

ಆರ್ ಆರ್ ಆರ್ (೨೦೨೧) - ರಾಮಮ್ ರಘುವಂ
ಸಂಗೀತ :ಎಂ.ಎಂ.ಕೀರವಾಣಿ, ಸಾಹಿತ್ಯ : ಶಿವದತ್ತ , ಗಾಯನ :ವಿಜಯಪ್ರಕಾಶ, ಚಾರು ಹರಿಹರನ, ಚಂದನ

ರಾಮಮ್ ರಾಮಮ್ 
ರಾಮಂ ರಾಘವಂ ರಣಧೀರಂ ರಾಜಸಂ 
ರುದ್ರ ಧನುಸ್ಸಮ ಸಮಾನಾ ಸ್ವಧನುಷ್ಟಾಂಖಾನ 
ಭಯಂ ಭ್ರಾಂತ ಸಾತ್ರವಮ್ 
ರಾಮಂ ರಾಘವಂ ರಣಧೀರಂ ರಾಜಸಂ 

ರಾಮಂ ರಾರ್ಘವಂ ರಣಧೀರಂ ರಾಜಸಂ 
ಘಂಡೀವ ಮುಕ್ತ ಪುಂಖಾನುಪುಂಕ 
ಶರಪರಂಪರಾಹ ದವಲೀಸತಮ್ 
ರಾಮಂ ರಾಘವಂ ರಣಧೀರಂ 

ರಾಜಸಂ ಹಸ್ತಿನಾಪುರಂ ಸಮಸ್ತತಿಥಸ್ತಿ ಕುಂಭಸ್ತಲದಿ ಚರಣ್ ನಟರಾಜಂ 
ನಟರಾಜಮ್ ಹಸ್ತಿನಾಪುರಂ ಸಮಸ್ತತಿಥಸ್ತಿ ಕುಂಭಸ್ತಲದಿ ಚರಣ್ ನಟರಾಜಂ 
ರಾಮಂ ರಾಘವಂ ರಣಧೀರಂ ರಾಜಸಂ ರಾಮಂ ರಾಘವಂ ರಣಧೀರಂ ರಾಜಸಂ
-----------------------------------------------------------------------------------------------------

No comments:

Post a Comment