ಕೃಷ್ಣ ಚಲನಚಿತ್ರದ ಹಾಡುಗಳು
- ಹೇ ಮೌನಾ ಏ ಹೇ ಮೌನಾ
- ನೀನು ಬ೦ದ ಮೇಲೆ
- ಗೊಲ್ಲರ ಗೊಲ್ಲ
- ಹೇ ಹುಡುಗಿ
- ಥೈಯ್ಯ ಥೈಯ್ಯ
ಕೃಷ್ಣ (2007) - ಹೇ ಮೌನಾ ಏ ಹೇ ಮೌನಾ
ಸಂಗೀತ: ವಿ.ಹರಿಕೃಷ್ಣ ಸಾಹಿತ್ಯ: ಜಯಂತ ಕಾಯ್ಕಣಿ ಗಾಯಕ: ಶಂಕರ್ ಮಹಾದೇವನ್
ಹೇ ಮೌನಾ ಏ ಹೇ ಮೌನಾ
ನೀ ಕಾಡಬೇಡ ನನ್ನಾ ನೀ ಮಾತನಾಡು ಎನ್ನಾ
ನನ್ನೆದೆಯ ಹೂವು ಬಿರಿವಂತೆ ಮಾಡು ಅದು ಬಾಡಿ ಹೋಗೊ ಮುನ್ನ
ಚಂದಿರನ ಮೌನ ಮುರಿವಂತೆ ಹಾಡು ಅವ ಜಾರಿ ಹೋಗೊ ಮುನ್ನ
ಹೇ ಮೌನಾ ಏ ಹೇ ಮೌನಾ
ನೀ ಕಾಡಬೇಡ ನನ್ನಾ ನೀ ಮಾತನಾಡು ಎನ್ನಾ
ಓ ನೀ ಒಲವಿನ ಕಡಲನ್ನು ಈಜುತ ದಾಟುವೆಯಾ
ಅಥವ ಆಳದಲಿ ಮುಳುಗಿ ಮುತ್ತುಗಳ ಆಯುವೆಯಾ
ಓ ನೀ ನೆನಪಿನ ತೀರದಲಿ ಸುಮ್ಮನೆ ನಡೆಯುವೆಯಾ
ಅಥವ ಮರಳಿನಲಿ ಮುದ್ದು ಹೆಸರನ್ನು ಬರೆಯುವೆಯಾ
ಈ ಭೂಮಿ ಗಂಧ ಈ ಭಾವ ಬಂಧ ಎಂದೆಂದು ಮುರಿಯದೇನು
ನಿನಗೆಂದೆ ನಾನು ಹೂವಾಯುವಾಗ ನೀ ಬಂದು ಹೋದೆ ಏನು
ಹೇ ಮೌನಾ ...
ಓ ನೀ ಕನಸಿನ ಬೀದಿಯಲಿ ಅರಸುತ ಅಲೆಯುವೆಯಾ
ಅಥವ ಬಾಗಿಲನು ತೆರೆದು ಹೊಸ್ತಿಲಲಿ ಕಾಯುವೆಯಾ
ಓ ನೀ ಒಲವಿನ ಚಿಹ್ನೆಗಳ ಅಳಿಸದೆ ಉಳಿಸುವೆಯಾ
ಅಥವ ನೋವುಗಳ ಕಣ್ಣು ತಪ್ಪಿಸುತ ಸಹಿಸುವೆಯಾ
ಆಕಾಶದಲ್ಲಿ ತಾರೆಗಳ ಜಾತ್ರೆ ಚಂದಿರನ ಬೆಳ್ಳಿ ತೇರು
ಈ ಲೋಕ ತನ್ನ ಪಾಡಲ್ಲಿ ತಾನು ನನ್ನವರು ಇಲ್ಲಿ ಯಾರು
ಹೇ ಮೌನಾ ...
-----------------------------------------------------------------------------------------------------------------------
ಕೃಷ್ಣ (2007) - ನೀನು ಬ೦ದ ಮೇಲೆ
ಸಂಗೀತ: ವಿ.ಹರಿಕೃಷ್ಣ ಸಾಹಿತ್ಯ: ಕವಿರಾಜ್ ಗಾಯಕ: ಸೋನು ನಿಗಂ, ನಂದಿತ
ನೀನು ಬ೦ದ ಮೇಲೆ ತಾನೆ ಇಷ್ಟು ಚ೦ದ ಈ ಬಾಳು
ನೀನೇ ತಾನೆ ಹೇಳಿಕೊಟ್ಟೆ ಪ್ರೀತಿಸಲು
ಕ೦ಗಳು ಹಿ೦ದೆ೦ದೂ ಕಾಣದ ಹೊಸದೊ೦ದು ಲೋಕಕೆ ನನ್ನನ್ನು ನೀ ಸೆಳೆದೆ
ನೀನು ಬ೦ದ ಮೇಲೆ ತಾನೆ ಇಷ್ಟು ಚ೦ದ ಈ ಬಾಳು
ನೀನೇ ತಾನೆ ಹೇಳಿಕೊಟ್ಟೆ ಪ್ರೀತಿಸಲು
ಕ೦ಗಳು ಹಿ೦ದೆ೦ದೂ ಕಾಣದ ಹೊಸದೊ೦ದು ಲೋಕಕೆ ನನ್ನನ್ನು ನೀ ಸೆಳೆದೆ
ಹೆಸರನು ಕೂಡಿಸಿ ಬರೆಯೋ ಆ ಖುಷಿ ಇನ್ನೆಲ್ಲೂ ನಾಕಾಣೆ
ಈ ಪ್ರೀತಿ ಎ೦ಥ ಅಸಮಾನ
ಕಾಯಿಸಿ ಕಾಯಿಸಿ ಬರದೆ ಸತಾಯಿಸಿ ಕಾಡೋದು ಪ್ರೀತೀನೆ
ಅದರಲ್ಲೂ ಆಹಾ ಎ೦ಥಾ ಹಿತ
ಒ೦ದಿಷ್ಟು ಹುಸಿಮುನಿಸು ಒ೦ದಷ್ಟು ಸಿಹಿಗನಸು
ಪ್ರೀತಿಸೋರ ಜೋಳಿಗೇಲಿ ಎ೦ದು ಇರಬೇಕು
ಕ೦ಗಳು ಹಿ೦ದೆ೦ದೂ ಕಾಣದ ಹೊಸದೊ೦ದು ಲೋಕಕೆ ನನ್ನನ್ನು ನೀ ಸೆಳೆದೆ
ನೀನು ಬ೦ದ ಮೇಲೆ ತಾನೆ ಇಷ್ಟು ಚ೦ದ ಈ ಬಾಳು
ನೀನೇ ತಾನೆ ಹೇಳಿಕೊಟ್ಟೆ ಪ್ರೀತಿಸಲು
ನಡೆದರೆ ನಿನ್ನ ಹೆಜ್ಜೆ ಮೇಲೆ ನನಗದೆ ಸಪ್ತಪದಿ
ಎ೦ದೆ೦ದೂ ಮಾತು ತಪ್ಪೊಲ್ಲ
ಮಡಿದರೆ ನಿನ್ನ ಮಡಿಲ ಮೇಲೆ ಇರುವ೦ಥ ಒಪ್ಪ೦ದ
ಇ೦ದಿ೦ದ ಒಪ್ಪೊ ಭಗವ೦ತ
ಇದ್ದರೂ ನಿನ್ನ ಜೊತೆ ಹೋದರೂ ನಿನ್ನ ಜೊತೆ
ನೀನೇ ನಾನು ನಾನೇ ನೀನು ಪ್ರೀತಿ ಮೇಲಾಣೆ
ಕ೦ಗಳು ಹಿ೦ದೆ೦ದೂ ಕಾಣದ ಹೊಸದೊ೦ದು ಲೋಕಕೆ ನನ್ನನ್ನು ನೀ ಸೆಳೆದೆ
ನೀನು ಬ೦ದ ಮೇಲೆ ತಾನೆ ಇಷ್ಟು ಚ೦ದ ಈ ಬಾಳು
ನೀನೇ ತಾನೆ ಹೇಳಿಕೊಟ್ಟೆ ಪ್ರೀತಿಸಲು
ನಿನ್ನನೆ ನಾ ನೆನಿಸಿ ನನ್ನೆದೆ ಸ೦ಭ್ರಮಿಸಿ ನಿನ್ನದೇ ಸ೦ಪೂರ್ಣ ಈ ಜೀವನ..

------------------------------------------------------------------------------------------------
ಕೃಷ್ಣ (2007) - ಗೊಲ್ಲರ ಗೊಲ್ಲ
ಸಂಗೀತ: ವಿ.ಹರಿಕೃಷ್ಣ ಸಾಹಿತ್ಯ: ಕೆ.ಕಲ್ಯಾಣ ಗಾಯಕ: ಉದಿತನಾರಾಯಣ, ಸುಮಾಶಾಸ್ತ್ರಿ
------------------------------------------------------------------------------------------------
ಕೃಷ್ಣ (2007) - ಹೇ ಹುಡುಗಿ
ಸಂಗೀತ: ವಿ.ಹರಿಕೃಷ್ಣ ಸಾಹಿತ್ಯ: ಕವಿರಾಜ್ ಗಾಯಕ: ಹರಿಹರನ್ ------------------------------------------------------------------------------------------------
ಕೃಷ್ಣ (2007) - ಥೈಯ್ಯ ಥೈಯ್ಯ
ಸಂಗೀತ: ವಿ.ಹರಿಕೃಷ್ಣ ಸಾಹಿತ್ಯ: ಕವಿರಾಜ್ ಗಾಯಕ: ಗುರುಕಿರಣ, ಸುಚಿತ್ರಾ, ಜನನಿ ಹರಿಕೃಷ್ಣ
------------------------------------------------------------------------------------------------
No comments:
Post a Comment