ಸೂರ್ಯಕಾಂತಿ ಚಲನಚಿತ್ರದ ಹಾಡುಗಳು
- ಸ್ವಲ್ಪ ಸೌಂಡು ಜಾಸ್ತಿ ಮಾಡು
- ಚಣ್ಚ ಚಣರೇ
- ಮೌನೀ ನಾನು
- ಎದೆಯ ಬಾಗಿಲು
- ಜೈಕಾರ ಹಾಕೋಣ
- ಮೌನಿ ನಾನು
ಸೂರ್ಯಕಾಂತಿ (೨೦೧೦) - ಸ್ವಲ್ಪ ಸೌಂಡು ಜಾಸ್ತಿ ಮಾಡು
ಸಂಗೀತ: ಇಳಯರಾಜ ಸಾಹಿತ್ಯ: ಯೋಗರಾಜ್ ಭಟ, ಗಾಯನ: ಇಳಯರಾಜ, ಅನಿತಾ, ರೋಶಿನಿ, ಸುವ್ವಿ, ರೇಶ್ಮ, ನೇಹಾ

ಹೇ, ಸ್ವಲ್ಪ ಸೌಂಡು ಜಾಸ್ತಿ ಮಾಡು, ತುಂಬ ಒಳ್ಳೆ ಸಾಂಗಿದು
ಸ್ವಲ್ಪ ಸೌಂಡು ಜಾಸ್ತಿ ಮಾಡು, ತುಂಬ ಒಳ್ಳೆ ಸಾಂಗಿದು
ಒಂದು ರೌಂಡು ಹೊಡೆದು ನೋಡು, ಭೂಮಿ ತುಂಬ ಸಣ್ಣದು

ಆಹಾ, ಕಳೆದ ಮೇಲೆ ಹುಡುಕ ಬೇಡ, ವಯಸು ಮಹಾ ಚಿಕ್ಕದು
ಆಹಾ, ನಿಂತರೇನು ನಿನ್ನ ಚೆಂಡು, ಆಟವಿದು ನಿನ್ನದು

ಚಾಚು ತಪ್ಪದೆ ತನ್ನ ಪಾಡಿಗೆ, ಭೂಮಿ ತಿರುಗುವುದು
ವಾಚಿನೊಳಗೆ ಏನು ಹೇಳದೆ, ಕಾಲ ಸರಿಯುವುದು
ಇಲ್ಲಿ ಎಲ್ಲ ತನ್ನ ಪಾಡಿಗೆ ತಾನು ನೆಡೆಯುವುದು
ಎಲ್ಲ ಸರಿಯಾಗಿರಲು ತುಂಬ ಬೋರು ಹೊಡೆಯುವುದು
ಒಂದು ಒಳ್ಳೆ ತಪ್ಪು ಮಾಡು, ಇರುವುದೊಂದೆ ಲೈಫಿದು

ಕಳೆದ ಮೇಲೆ ಹುಡುಕ ಬೇಡ, ವಯಸು ಮಹಾ ಚಿಕ್ಕದು

ಒಂಟಿ ಹೃದಯ ಹಳೆಯ ಐದು ಪೈಸೆಯಾಗುವುದು
ಒಟ್ಟು ಬಾಳೇ ವೇಷ್ಟು ಎಂದು ಕೇಸು ಮುಗಿಯುವುದು
ಹೀಗೆ ಇದ್ದರೆ ಹಾಳು ಮನಸಿಗೆ ಏನೆ ಕಟ್ಟುವುದು
ಹಾಕು ಗೊಬ್ಬರ ನಿನ್ನ ಕನಸಿಗೆ ಪ್ರೀತಿ ಹುಟ್ಟುವುದು
ಇಷ್ಟು ಹೇಳಿದ ಮೇಲೆ ಹೆಚ್ಚಿಗೆ ಏನು ಹೇಳುವುದು

---------------------------------------------------------------------------------
ಸೂರ್ಯಕಾಂತಿ (೨೦೧೦) - ಚಣ್ಚ ಚಣರೇ
ಸಂಗೀತ: ಇಳಯರಾಜ ಸಾಹಿತ್ಯ: ನಾಗೇಂದ್ರ ಪ್ರಸಾದ, ಗಾಯನ: ಶ್ರೇಯಾ ಘೋಷಾಲ್
---------------------------------------------------------------------------------
ಸೂರ್ಯಕಾಂತಿ (೨೦೧೦) - ಮೌನೀ ನಾನು
ಸಂಗೀತ: ಇಳಯರಾಜ ಸಾಹಿತ್ಯ: ಕವಿರಾಜ, ಗಾಯನ: ಕಾರ್ತಿಕ ---------------------------------------------------------------------------------
ಸೂರ್ಯಕಾಂತಿ (೨೦೧೦) - ಎದೆಯ ಬಾಗಿಲು
ಸಂಗೀತ: ಇಳಯರಾಜ ಸಾಹಿತ್ಯ: ಜಯಂತ ಕಾಯ್ಕಿಣಿ, ಗಾಯನ: ಕುನಾಲ್ ಗುಂಜವಾಲ್, ಶ್ರೇಯಾ ಘೋಷಾಲ್ ---------------------------------------------------------------------------------
ಸೂರ್ಯಕಾಂತಿ (೨೦೧೦) - ಜೈಕಾರ ಹಾಕೋಣ
ಸಂಗೀತ: ಇಳಯರಾಜ ಸಾಹಿತ್ಯ: ಕೆ.ಕಲ್ಯಾಣ, ಗಾಯನ: ಟಿಪ್ಪು, ರೋಶನಿ ---------------------------------------------------------------------------------
ಸೂರ್ಯಕಾಂತಿ (೨೦೧೦) - ಮೌನಿ ನಾನು
ಸಂಗೀತ: ಇಳಯರಾಜ ಸಾಹಿತ್ಯ: ಕವಿರಾಜ, ಗಾಯನ: ಕಾರ್ತಿಕ
---------------------------------------------------------------------------------
No comments:
Post a Comment