ಕೆಸರಿನ ಕಮಲ ಚಿತ್ರದ ಹಾಡುಗಳು
- ಹೇಳೇ ಗೆಳತೀ ಪ್ರಿಯ ಮಾಧವ
- ನಗು ನೀ ನಗು ಕಿರು ನಗು
- ಅಬ್ಬಬ್ಬಾ ಎಲ್ಲಿದ್ದಾಳೋ ಕಾಣೇ
- ಮಂಜಿನ ಹನಿ ತಂಪು
ಸಾಹಿತ್ಯ: ಆರ್.ಎನ್.ಜಯಗೋಪಾಲ್ ಸಂಗೀತ: ವಿಜಯಭಾಸ್ಕರ್ ಗಾಯನ: ಎಸ್.ಜಾನಕಿ.
ಆಆಆ... ಆಆಆ.... ಆಆಆ...
ಹೇಳೇ ಗೆಳತೀ ಪ್ರಿಯ ಮಾಧವ ಬಾರನೇ ಇಂದೂ
ತಂದೇ ಹೂ ಮಾಲೇ ನಾ ದೇವಗೇ ಅರ್ಪಿಸಲೆಂದೂ...
ಹೇಳೇ ಗೆಳತೀ ಪ್ರಿಯ ಮಾಧವ ಬಾರನೇ ಇಂದೂ
ತಂದೇ ಹೂ ಮಾಲೇ ನಾ ದೇವಗೇ ಅರ್ಪಿಸಲೆಂದೂ...ಹೇಳೇ ಗೆಳತೀ
ರಾಧೆಯು ನೀಡಿದ ಒಲವಿನ ಹೂವೂ
ರುಕ್ಮಿಣಿ ಸಲ್ಲಿಸಿದಾ ಸೇವೆಯ ಹೂವೂ
ರಾಧೆಯು ನೀಡಿದ ಒಲವಿನ ಹೂವೂ
ರುಕ್ಮಿಣಿ ಸಲ್ಲಿಸಿದಾ ಸೇವೆಯ ಹೂವೂ
ಮೀರಾ ಕಾಣಿಕೇ ಭಕ್ತಿಯ ಹೂವೂ,
ಮೀರಾ ಕಾಣಿಕೇ ಭಕ್ತಿಯ ಹೂವೂ,
ಈ ಹೃದಯದ ತೋಟದ ಕಿರುನಗೆ ಹೂವೂ
ತಂದೇ ಹೂ ಮಾಲೇ ನಾ ದೇವಗೆ ಅರ್ಪಿಸಲೆಂದೂ...
ಹೇಳೇ ಗೆಳತೀ ಪ್ರಿಯ ಮಾಧವ ಬಾರನೇ ಇಂದೂ.....ಹೇಳೇ ಗೆಳತೀ
ಸ್ನೇಹದ ಕರಗಳು ಬೆಳೆಸಿದ ಹೂವೂ
ಪ್ರೀತಿ ಪರಾಗಾ ತುಂಬಿದ ಹೂವೂ
ಸ್ನೇಹದ ಕರಗಳು ಬೆಳೆಸಿದ ಹೂವೂ
ಪ್ರೀತಿ ಪರಾಗಾ ತುಂಬಿದ ಹೂವೂ
ಮಳೆಯಲು ಬಿಸಿಲಲೂ ಬಾಡದ ಹೂವೂ,
ಮಳೆಯಲು ಬಿಸಿಲಲೂ ಬಾಡದ ಹೂವೂ,
ಸೇವೆಯ ಭಾಗ್ಯಕೆ ಕಾದಿಹ ಹೂವೂ
ಸೇವೆಯ ಭಾಗ್ಯಕೆ ಕಾದಿಹ ಹೂವೂ
ತಂದೇ ಹೂ ಮಾಲೇ ನಾ ದೇವಗೇ ಅರ್ಪಿಸಲೆಂದೂ...
ಹೇಳೇ ಗೆಳತೀ ಪ್ರಿಯ ಮಾಧವ ಬಾರನೇ ಇಂದೂ.....
ಹೇಳೇ ಗೆಳತೀ....
--------------------------------------------------------------------------------------------------------------------------
ಕೆಸರಿನ ಕಮಲ (1973) - ನಗು ನೀ ನಗು ಕಿರುನಗೆ ನಗು ...
ಸಾಹಿತ್ಯ: ಆರ್.ಎನ್.ಜಯಗೋಪಾಲ್ ಸಂಗೀತ: ವಿಜಯಭಾಸ್ಕರ್ ಗಾಯನ:ವಾಣಿಜಯರಾಂ
ಲಾಲಾಲಲಲಾಲಾ ಒಹೋ.. ಹ್ಹೋ ಹ್ಹೋ.. ಆಆಆ... ಆಹ್ಹಾ..ಆಹ್ಹಾ
ನಗು ನೀ ನಗು ಕಿರುನಗೆ ನಗು
ನಗು ನೀ ನಗು ಕಿರುನಗೆ ನಗು
ಮಾತೆಯ ಮಮತೆಯ ಬಳ್ಳಿಯ ಸೇವಂತಿಗೆ
ಚಿಂತೆಯ ಹೊರೆಯ ಮರೆಸಿ ಮನವ ನಲಿಸಿ
ನಗು ನೀ ನಗು ಕಿರುನಗೆ ನಗು
ನಗು ನೀ ನಗು ಕಿರುನಗೆ ನಗು
ತಾಯಿಯ ಹಿರಿಮೆಯನು ತಂದೆ ನೀನೆನಗೆ
ಜೀವನ ಸಂಜೆಯಲಿ ಆಸರೆ ನೀ ನಮಗೆ
ದೇವರು ತಂದಂಥ ಒಲವು ಕೊಡುಗೆ ನೀ ನನಗೇ
ದೇವರು ತಂದಂಥ ಒಲವು ಕೊಡುಗೆ ನೀ ನನಗೇ ಆಆಆ ....
ಕಂಡೆ ನಿನ್ನಲ್ಲಿ ಇವರದೇ ರೂಪ ನಾಳೆಗೆ ನೀನೇ ಆಶಾ ದೀಪ
ಬಾಳಲಿ ಸಿಹಿಯೇ ಬರಲಿ ಕಹಿಯೇ ಬರಲಿ
ನಗು ನೀ ನಗು ಕಿರುನಗೆ ನಗು
ನಗು ನೀ ನಗು ಕಿರುನಗೆ ನಗು
ಕೆಸರಿನ ಕಮಲ (1973)
ಸಂಗೀತ: ವಿಜಯಭಾಸ್ಕರ್ ಸಾಹಿತ್ಯ: ಆರ್.ಎನ್.ಜಯಗೋಪಾಲ್ ಗಾಯನ:ವಾಣಿಜಯರಾಂ, ಎಲ್.ಆರ್.ಅಂಜಲಿ
ಹೆಣ್ಣು : ಓಓಓಓಓ ಲಾಲಾಲಾಲಾ ಹೊಯ್
ಅಬ್ಬಬ್ಬಾ ಎಲ್ಲಿದ್ದಾಳೋ ಕಾಣೆ ಆ ಹುಡುಗಿ
ಅಣ್ಣ ನೋಡಿ ಮೆಚ್ಚುವಂಥ ಆ ಬೆಡಗಿ
ಅಬ್ಬಬ್ಬಾ ಎಲ್ಲಿದ್ದಾಳೋ ಕಾಣೆ ಆ ಹುಡುಗಿ
ಅಣ್ಣ ನೋಡಿ ಮೆಚ್ಚುವಂಥ ಆ ಬೆಡಗಿ
ಅಯ್ಯಯ್ಯೋ ಈ ಹುಡುಗಿ ಉದ್ದ ಇವಳನ್ನು ವರಿಸುವ ಪೆದ್ದ
ಉದ್ದವಾದರೇ ಏನಂತೇ ಉಪಯೋಗವುಂಟು ನಿನಗಂತೆ
ಕೋರಸ್ : ಉದ್ದವಾದರೇ ಏನಂತೇ ಉಪಯೋಗವುಂಟು ನಿನಗಂತೆ
ಹೆಣ್ಣು : ಗೋಡೆಗೆ ವಾಲಿಸಿದರೇ ಸಾಕೂ ಏಣಿ ಏತಕೆ ಬೇಕೂ
ಬೇಡಾ ಬೇಡಾ ಬೇಡಾ ಬೇಡಾ ಬೇಡಾ ಬೇಡಾ.. ಆಹ್ಹಾಂ
ಹೆಣ್ಣು : ಇವಳ ಹೆಸರು ವೀಣಾ ನಕ್ಕರೇ ಮಿಂಚಿನ ಬಾಣ
ಕೋರಸ್ : ಇವಳ ಹೆಸರು ವೀಣಾ ನಕ್ಕರೇ ಮಿಂಚಿನ ಬಾಣ
ಹೆಣ್ಣು : ಇವಳನು ವರಿಸುವ ಗಂಡೇ ನಿಜವಾದಂಥ ಜಾಣ
ಅಯ್ಯಯ್ಯೋ ಈ ಹುಡುಗಿ ಕುಳ್ಳು ಕೈಹಿಡಿವ ಮಾತನು ಸುಳ್ಳು
ಕುಳ್ಳಾದರೇ ಏನಂತೇ ಒಳ್ಳೆ ಹೆಣ್ಣು ನಿನಗಂತೇ
ಕೋರಸ್ : ಕುಳ್ಳಾದರೇ ಏನಂತೇ ಒಳ್ಳೆ ಹೆಣ್ಣು ನಿನಗಂತೇ
ಹೆಣ್ಣು : ಮಡಿಲಲಿ ಮಲಗಿಸಿ ಸಾಕು ಮಗುವಿನ್ನ್ಯಾಕೆ ಬೇಕೂ
ಕೋರಸ್ : ಒಳೊಳೊಳಾಯಿ
ಹೆಣ್ಣು : ಬೇಡಾ.. ಬೇಡಾ.. ಬೇಡಾ ..
ಹೆಣ್ಣು : ಇವಳ ಹೆಸರು ರೂಪಾ ಕಣ್ಣು ಹೊಳೆಯುವ ದೀಪಾ
ಕೋರಸ್ : ಇವಳ ಹೆಸರು ರೂಪಾ ಕಣ್ಣು ಹೊಳೆಯುವ ದೀಪಾ
ಹೆಣ್ಣು : ಇವಳದು ಮಗುವಿನ ಮನಸು ಅರಿಯಲು ಕೋಪ ತಾಪ
ಅಯ್ಯಯ್ಯೋ.. ಈ ಹುಡುಗಿ ದಪ್ಪಾ ಇವಳನ್ನೂ ವರಿಸುವ ಬೆಪ್ಪಾ
ದಪ್ಪಗಿದ್ದರೇ ಏನಂತೇ ಲಾಭ ಉಂಟೂ ನಿನಗಂತೇ
ಕೋರಸ್ : ದಪ್ಪಗಿದ್ದರೇ ಏನಂತೇ ಲಾಭ ಉಂಟೂ ನಿನಗಂತೇ
ಹೆಣ್ಣು : ಕಾವಲು ಕಾಯಲು ಇವಳೇ ಸಾಕೂ ಜಟ್ಟಿ ಏತಕೆ ಬೇಕೂ
ಬೇಡಾ.. ಬೇಡಾ.. ಬೇಡಾ ..
ಅಬ್ಬಬ್ಬಾ ಎಲ್ಲಿದ್ದಾಳೆ ಕಾಣೇ ಆ ಹುಡುಗಿ
ಅಣ್ಣ ನೋಡಿ ಮೆಚ್ಚುವಂಥ ಆ ಬೆಡಗಿ
ಕೆಸರಿನ ಕಮಲ (1973) - ಹೇಳೇ ಗೆಳತಿ ಪ್ರಿಯ ಮಾಧವ ಬಾರನೆ...
ಸಂಗೀತ: ವಿಜಯಭಾಸ್ಕರ್ ಸಾಹಿತ್ಯ: ಆರ್.ಎನ್.ಜಯಗೋಪಾಲ್ ಗಾಯನ: ಎಸ್.ಜಾನಕಿ.
ಪ್ರೀತಿ ಪರಾಗಾ ತುಂಬಿದ ಹೂವೂ
ಸ್ನೇಹದ ಕರಗಳು ಬೆಳೆಸಿದ ಹೂವೂ
ಪ್ರೀತಿ ಪರಾಗಾ ತುಂಬಿದ ಹೂವೂ
ಮಳೆಯಲು ಬಿಸಿಲಲೂ ಬಾಡದ ಹೂವೂ,
ಮಳೆಯಲು ಬಿಸಿಲಲೂ ಬಾಡದ ಹೂವೂ,
ಸೇವೆಯ ಭಾಗ್ಯಕೆ ಕಾದಿಹ ಹೂವೂ
ಸೇವೆಯ ಭಾಗ್ಯಕೆ ಕಾದಿಹ ಹೂವೂ
ತಂದೇ ಹೂ ಮಾಲೇ ನಾ ದೇವಗೇ ಅರ್ಪಿಸಲೆಂದೂ...
ಹೇಳೇ ಗೆಳತೀ ಪ್ರಿಯ ಮಾಧವ ಬಾರನೇ ಇಂದೂ.....
ಹೇಳೇ ಗೆಳತೀ....
--------------------------------------------------------------------------------------------------------------------------
ಕೆಸರಿನ ಕಮಲ (1973) - ನಗು ನೀ ನಗು ಕಿರುನಗೆ ನಗು ...
ಸಾಹಿತ್ಯ: ಆರ್.ಎನ್.ಜಯಗೋಪಾಲ್ ಸಂಗೀತ: ವಿಜಯಭಾಸ್ಕರ್ ಗಾಯನ:ವಾಣಿಜಯರಾಂ
ಲಾಲಾಲಲಲಾಲಾ ಒಹೋ.. ಹ್ಹೋ ಹ್ಹೋ.. ಆಆಆ... ಆಹ್ಹಾ..ಆಹ್ಹಾ
ನಗು ನೀ ನಗು ಕಿರುನಗೆ ನಗು
ನಗು ನೀ ನಗು ಕಿರುನಗೆ ನಗು
ನಗು ನೀ ನಗು ಕಿರುನಗೆ ನಗು
ಮೋಹಕ ಚೆಲುವ ತುಟಿಯ ಅಂಚಿನಲಿ
ನಗು ನೀ ನಗು ಕಿರುನಗೆ ನಗು
ನಗು ನೀ ನಗು ಕಿರುನಗೆ ನಗು
ನಗು ನೀ ನಗು ಕಿರುನಗೆ ನಗು
ಅರಳಿದ ಹೂವನ ನಗೆ ಜೇನಿನ ಸಿಹಿಯನ ನಗೆ
ನಗು ನೀ ನಗು ಕಿರುನಗೆ ನಗು
ಅರಳಿದ ಹೂವನ ನಗೆ ಜೇನಿನ ಸಿಹಿಯನ ನಗೆ
ಅರಳಿದ ಹೂವನ ನಗೆ ಜೇನಿನ ಸಿಹಿಯನ ನಗೆ
ಗೋಕುಲದ ಗೋವಿಂದ ಸೂಸಿದ ನೊರೆ ಹಾಲನಗೆ
ಗೋಕುಲದ ಗೋವಿಂದ ಸೂಸಿದ ನೊರೆ ಹಾಲನಗೆ
ಗೋಕುಲದ ಗೋವಿಂದ ಸೂಸಿದ ನೊರೆ ಹಾಲನಗೆ ಅಹ್ಹಹ್ಹಹ್ಹ...
ಮಾತೆಯ ಮಮತೆಯ ಬಳ್ಳಿಯ ಸೇವಂತಿಗೆಮಾತೆಯ ಮಮತೆಯ ಬಳ್ಳಿಯ ಸೇವಂತಿಗೆ
ಚಿಂತೆಯ ಹೊರೆಯ ಮರೆಸಿ ಮನವ ನಲಿಸಿ
ನಗು ನೀ ನಗು ಕಿರುನಗೆ ನಗು
ನಗು ನೀ ನಗು ಕಿರುನಗೆ ನಗು
ಜೀವನ ಸಂಜೆಯಲಿ ಆಸರೆ ನೀ ನಮಗೆ
ದೇವರು ತಂದಂಥ ಒಲವು ಕೊಡುಗೆ ನೀ ನನಗೇ
ದೇವರು ತಂದಂಥ ಒಲವು ಕೊಡುಗೆ ನೀ ನನಗೇ ಆಆಆ ....
ಕಂಡೆ ನಿನ್ನಲ್ಲಿ ಇವರದೇ ರೂಪ ನಾಳೆಗೆ ನೀನೇ ಆಶಾ ದೀಪ
ಬಾಳಲಿ ಸಿಹಿಯೇ ಬರಲಿ ಕಹಿಯೇ ಬರಲಿ
ನಗು ನೀ ನಗು ಕಿರುನಗೆ ನಗು
ನಗು ನೀ ನಗು ಕಿರುನಗೆ ನಗು
ಮೋಹಕ ಚೆಲುವ ತುಟಿಯ ಅಂಚಿನಲಿ
ನಗು ನೀ ನಗು ಕಿರುನಗೆ ನಗು
ಲಲಲಲ್ಲಲ್ಲ ಲಲ್ಲಲಲ್ಲಲಾ
-------------------------------------------------------------------------------------------------------------------------
-------------------------------------------------------------------------------------------------------------------------
ಕೆಸರಿನ ಕಮಲ (1973)
ಸಂಗೀತ: ವಿಜಯಭಾಸ್ಕರ್ ಸಾಹಿತ್ಯ: ಆರ್.ಎನ್.ಜಯಗೋಪಾಲ್ ಗಾಯನ:ವಾಣಿಜಯರಾಂ, ಎಲ್.ಆರ್.ಅಂಜಲಿ
ಹೆಣ್ಣು : ಓಓಓಓಓ ಲಾಲಾಲಾಲಾ ಹೊಯ್
ಅಬ್ಬಬ್ಬಾ ಎಲ್ಲಿದ್ದಾಳೋ ಕಾಣೆ ಆ ಹುಡುಗಿ
ಅಣ್ಣ ನೋಡಿ ಮೆಚ್ಚುವಂಥ ಆ ಬೆಡಗಿ
ಅಬ್ಬಬ್ಬಾ ಎಲ್ಲಿದ್ದಾಳೋ ಕಾಣೆ ಆ ಹುಡುಗಿ
ಅಣ್ಣ ನೋಡಿ ಮೆಚ್ಚುವಂಥ ಆ ಬೆಡಗಿ
ಕೋರಸ್ : ಲಲ್ಲಲಾ ಲಲ್ಲಲಾ ಲಲ್ಲಲಾ ಆಆಆ.. ಆಆಆ..
ಹೆಣ್ಣು : ಇವಳು ಹೆಸರು ಆಶಾ ಮಂಡಿವರೆಗೆ ಕೇಶ
ಕೋರಸ್ : ಇವಳು ಹೆಸರು ಆಶಾ ಮಂಡಿವರೆಗೆ ಕೇಶ
ಹೆಣ್ಣು : ನಿನಗೆ ತಕ್ಕ ಹುಡುಗಿ ಇವಳೇ ಸಂದೇಹ ಬೇಡ ಲವಲೇಶಅಯ್ಯಯ್ಯೋ ಈ ಹುಡುಗಿ ಉದ್ದ ಇವಳನ್ನು ವರಿಸುವ ಪೆದ್ದ
ಉದ್ದವಾದರೇ ಏನಂತೇ ಉಪಯೋಗವುಂಟು ನಿನಗಂತೆ
ಕೋರಸ್ : ಉದ್ದವಾದರೇ ಏನಂತೇ ಉಪಯೋಗವುಂಟು ನಿನಗಂತೆ
ಹೆಣ್ಣು : ಗೋಡೆಗೆ ವಾಲಿಸಿದರೇ ಸಾಕೂ ಏಣಿ ಏತಕೆ ಬೇಕೂ
ಬೇಡಾ ಬೇಡಾ ಬೇಡಾ ಬೇಡಾ ಬೇಡಾ ಬೇಡಾ.. ಆಹ್ಹಾಂ
ಹೆಣ್ಣು : ಇವಳ ಹೆಸರು ವೀಣಾ ನಕ್ಕರೇ ಮಿಂಚಿನ ಬಾಣ
ಕೋರಸ್ : ಇವಳ ಹೆಸರು ವೀಣಾ ನಕ್ಕರೇ ಮಿಂಚಿನ ಬಾಣ
ಹೆಣ್ಣು : ಇವಳನು ವರಿಸುವ ಗಂಡೇ ನಿಜವಾದಂಥ ಜಾಣ
ಅಯ್ಯಯ್ಯೋ ಈ ಹುಡುಗಿ ಕುಳ್ಳು ಕೈಹಿಡಿವ ಮಾತನು ಸುಳ್ಳು
ಕುಳ್ಳಾದರೇ ಏನಂತೇ ಒಳ್ಳೆ ಹೆಣ್ಣು ನಿನಗಂತೇ
ಕೋರಸ್ : ಕುಳ್ಳಾದರೇ ಏನಂತೇ ಒಳ್ಳೆ ಹೆಣ್ಣು ನಿನಗಂತೇ
ಹೆಣ್ಣು : ಮಡಿಲಲಿ ಮಲಗಿಸಿ ಸಾಕು ಮಗುವಿನ್ನ್ಯಾಕೆ ಬೇಕೂ
ಕೋರಸ್ : ಒಳೊಳೊಳಾಯಿ
ಹೆಣ್ಣು : ಬೇಡಾ.. ಬೇಡಾ.. ಬೇಡಾ ..
ಹೆಣ್ಣು : ಇವಳ ಹೆಸರು ರೂಪಾ ಕಣ್ಣು ಹೊಳೆಯುವ ದೀಪಾ
ಕೋರಸ್ : ಇವಳ ಹೆಸರು ರೂಪಾ ಕಣ್ಣು ಹೊಳೆಯುವ ದೀಪಾ
ಹೆಣ್ಣು : ಇವಳದು ಮಗುವಿನ ಮನಸು ಅರಿಯಲು ಕೋಪ ತಾಪ
ಅಯ್ಯಯ್ಯೋ.. ಈ ಹುಡುಗಿ ದಪ್ಪಾ ಇವಳನ್ನೂ ವರಿಸುವ ಬೆಪ್ಪಾ
ದಪ್ಪಗಿದ್ದರೇ ಏನಂತೇ ಲಾಭ ಉಂಟೂ ನಿನಗಂತೇ
ಕೋರಸ್ : ದಪ್ಪಗಿದ್ದರೇ ಏನಂತೇ ಲಾಭ ಉಂಟೂ ನಿನಗಂತೇ
ಹೆಣ್ಣು : ಕಾವಲು ಕಾಯಲು ಇವಳೇ ಸಾಕೂ ಜಟ್ಟಿ ಏತಕೆ ಬೇಕೂ
ಬೇಡಾ.. ಬೇಡಾ.. ಬೇಡಾ ..
ಅಬ್ಬಬ್ಬಾ ಎಲ್ಲಿದ್ದಾಳೆ ಕಾಣೇ ಆ ಹುಡುಗಿ
ಅಣ್ಣ ನೋಡಿ ಮೆಚ್ಚುವಂಥ ಆ ಬೆಡಗಿ
ಅಬ್ಬಬ್ಬಾ ಎಲ್ಲಿದ್ದಾಳೆ ಕಾಣೇ ಆ ಹುಡುಗಿ
ಅಣ್ಣ ನೋಡಿ ಮೆಚ್ಚುವಂಥ ಆ ಬೆಡಗಿ
ಅಣ್ಣ ನೋಡಿ ಮೆಚ್ಚುವಂಥ ಆ ಬೆಡಗಿ
ಕೋರಸ್ : ಲಲ್ಲಲಾ ಲಲ್ಲಲಾ ಲಲ್ಲಲಾ ಆಆಆ.. ಆಆಆ.. ಓಓಓಓಓ..
--------------------------------------------------------------------------------------------------------------------------
ಸಂಗೀತ: ವಿಜಯಭಾಸ್ಕರ್ ಸಾಹಿತ್ಯ: ಆರ್.ಎನ್.ಜಯಗೋಪಾಲ್ ಗಾಯನ: ಎಸ್.ಜಾನಕಿ.
ಆಆಆ... ಮಂಜಿನ ಹನಿ ತಂಪು ರಸಿಕ ಹೂವಿನ ದಳ ತಂಪು
ಹರೆಯದ ಹೆಣ್ಣಿನ ಮಾದಕ ತುಟಿಗಳ
ಹರೆಯದ ಹೆಣ್ಣಿನ ಮಾದಕ ತುಟಿಗಳ ಜೇನಿನ ಸವಿ ತಂಪು
ರಸಿಕ ಜೇನಿನ ಸವಿ ತಂಪು ರಸಿಕ ಮಂಜಿನ ಹನಿ ತಂಪು
ರಸಿಕ ಹೂವಿನ ದಳ ತಂಪು
ಹರೆಯದ ಹೆಣ್ಣಿನ ಮಾದಕ ತುಟಿಗಳ ಜೇನಿನ ಸವಿ ತಂಪು
ರಸಿಕ ಹೆಣ್ಣಿನ ತುಟಿ ತಂಪು
ಬಳುಕುವ ನಡುವಿನಲಿ ಬಳ್ಳಿಯ ಕೋಮಲತೇ ಆಆಆ...
ಹೊಳೆಯುವ ನಯನದಲೀ ಮಿಂಚಿನ ಸಂಚಲತೇ... ಆಆಆ....
ಬಳಸುವ ಬಾಹುವಿಗೇ ಕೆಣಕುವ ಚಪಲತೇ...
ಒಡಲಿನ ಬೆಂಕಿಯನು ತಣಿಸುವ ಚತುರತೇ
ಎಲ್ಲಾ ನಿಮಗಾಗಿ ನಿಮ್ಮ ಸುಖಕ್ಕಾಗೀ
ಎಲ್ಲಾ ನಿಮಗಾಗಿ ನಿಮ್ಮ ಸುಖಕ್ಕಾಗೀ
ಎಲ್ಲರೂ ಇಲ್ಲಿ ಒಂದೇ... ಆಆಆ...
ಎಲ್ಲರೂ ಇಲ್ಲಿ ಒಂದೇ ಎಲ್ಲರ ಆಸೇ ಒಂದೇ
ದಯೆ ನೀಡು ಜೋತೆಗೂಡು ಸುಖವೂ ಬಾಳೆಲ್ಲಾ
ಮಂಜಿನ ಹನಿ ತಂಪು ರಸಿಕ ಹೂವಿನ ದಳ ತಂಪು
ಮಂಜಿನ ಹನಿ ತಂಪು ರಸಿಕ ಹೂವಿನ ದಳ ತಂಪು
ಹೊಸ ನೀರು ಬಂದು ಹಳೇ ನೀರು ಹೋದಂತೇ... ಆಆಆ...
ಹಣ್ಣಲೆಯೇ ಜಾಗದಲೀ ಚಿಗುರೆಲೆ ಬಂದಂತೇ... ಆಆಆ...
ಬಾಡಿದ ಹೂವೂ ಉದುರೀ ಹೊಸ ಹೂವೂ ನಗುವಂತೇ
ಜೀವನವೂ ಸಾಗಿಹುವುದೂ ಬಿಡುವಿಲ್ಲದಂತೇ
ಮುದುಡಿದು ನಗುತಿಹುದು ಮನವಿದು ಅಳುತಿಹುದು
ಮುದುಡಿದು ನಗುತಿಹುದು ಮನವಿದು ಅಳುತಿಹುದು
ಒಬ್ಬರ ನೋವಿನಲಿ... ಆಆಆ...
ಒಬ್ಬರ ನೋವಿನಲಿ ಒಬ್ಬರ ನಲಿಹಿವುದು
ನಮಗಾಗಿ ಬಿಡುವಂಥ ಹೃದಯ ಇಲ್ಲಿಲ್ಲಾ
ಮಂಜಿನ ಹನಿ... (ಕೆಮ್ಮು )
-------------------------------------------------------------------------------------------------------------------------
No comments:
Post a Comment