ಯಮ ಕಿಂಕರ ಚಲನಚಿತ್ರದ ಹಾಡುಗಳು
- ಹೇಳಿ ಕೊಡು ಬಾ, ಹೇಳಿ ಕೊಡು ಬಾ
- ಧರ್ಮದ ದೇವನೇ
- ಟಚ್ ಮೀ ಕಮ್ ಆನ್
- ಎಲ್ಲಿಯೋ ಇದ್ದೇ ನಾ
- ಓ..ಹೋ.. ಡಾಲಿ
ಯಮ ಕಿಂಕರ (1995) - ಹೇಳಿ ಕೊಡು ಬಾ,
ಸಂಗೀತ: ರಾಜನ್-ನಾಗೇಂದ್ರ ಸಾಹಿತ್ಯ: ವಿ.ಮನೋಹರ್ ಹಾಡಿದವರು: ಎಸ್.ಪಿ.ಬಿ., ಚಿತ್ರಾ ಹೇಳಿ ಕೊಡು ಬಾ, ಹೇಳಿ ಕೊಡು ಬಾ
ಚುಕ್ಕು ಬುಕ್ಕು ಚುಕ್ಕು ಬುಕ್ಕು ಹೇಳಿ ಕೊಡು ಬಾ
ಹೇಳಿ ಕೊಟ್ಟರೆ ಏನು ಕೊಡುವೆ
ಚುಕ್ಕು ಬುಕ್ಕು ಚುಕ್ಕು ಬುಕ್ಕು ಹೇಳಿ ಕೊಟ್ಟರೆ
ಅಪ್ಪ ಅಮ್ಮನ ಕೇಳಿ ಬರುವೆ ಮತ್ತೆ ಬಂದು ಕೇಳಿದ್ದು ಕೊಡುವೆ
ಚುಕ್ಕು ಬುಕ್ಕು ಚುಕ್ಕು ಬುಕ್ಕು
ಹೇಳಿ ಕೊಡು ಬಾ, ಹೇಳಿ ಕೊಡು ಬಾ
ಚುಕ್ಕು ಬುಕ್ಕು ಚುಕ್ಕು ಬುಕ್ಕು ಹೇಳಿ ಕೊಡು ಬಾ
ಕೇಳಿದ್ದನ್ನು ಕೊಟ್ಟ ಮೇಲೆ ಗುಟ್ಟು ಹೇಳುವೆ
ಈಗ ನಾನು ಹೋಗಿ ಬರುವೆ
ಕೇಳಿದ್ದನ್ನು ಕೊಟ್ಟ ಮೇಲೆ ಗುಟ್ಟು ಹೇಳುವೆ
ಈಗ ನಾನು ಹೋಗಿ ಬರುವೆ
ಕೊಟ್ಟು ಎಂದಿಗು ಗೊತ್ತೆ ಇಲ್ಲವೊ
ತತ್ತಾ ಎಂಬ ತತ್ವ ನನ್ನದು
ಕೊಟ್ಟು ಪಡೆವ ಸತ್ಯವನ್ನು ತಿಳಿದು ಕೊಳ್ಳದೆ
ಏಕೆ ನೀನು ಹೀಗೆ ನುಡಿವೆ
ನಿನ್ನ ಕೊಟ್ಟರೆ ನನ್ನ ಕೊಡುವೆನು
ಅಂತ ಲಗ್ನ ಒಪ್ಪಿಕೊಳ್ಳುವೆ
ಚುಕ್ಕು ಬುಕ್ಕು ಚುಕ್ಕು ಬುಕ್ಕು
ಹೇಳಿ ಕೊಡು ಬಾ, ಹೇಳಿ ಕೊಡು ಬಾ
ಚುಕ್ಕು ಬುಕ್ಕು ಚುಕ್ಕು ಬುಕ್ಕು ಹೇಳಿ ಕೊಡು ಬಾ
ಹೇಳಿ ಕೊಟ್ಟರೆ ಏನು ಕೊಡುವೆ
ಚುಕ್ಕು ಬುಕ್ಕು ಚುಕ್ಕು ಬುಕ್ಕು ಹೇಳಿ ಕೊಟ್ಟರೆ
ಅಪ್ಪ ಅಮ್ಮನ ಕೇಳಿ ಬರುವೆ
ಮತ್ತೆ ಬಂದು ಕೇಳಿದ್ದು ಕೊಡುವೆ
ಚುಕ್ಕು ಬುಕ್ಕು ಚುಕ್ಕು ಬುಕ್ಕು
ಹೇಳಿ ಕೊಡು ಬಾ, ಹೇಳಿ ಕೊಡು ಬಾ
ಚುಕ್ಕು ಬುಕ್ಕು ಚುಕ್ಕು ಬುಕ್ಕು ಹೇಳಿ ಕೊಡು ಬಾ
ಎಲ್ಲವನ್ನು ಕದಿವ ಹೆಣ್ಣು ನಾನಾದರೆ
ನನ್ನ ಮನವ ನೀನು ಕದ್ದೆ
ಎಲ್ಲವನ್ನು ಕದಿವ ಹೆಣ್ಣು ನಾನಾದರೆ
ನನ್ನ ಮನವ ನೀನು ಕದ್ದೆ
ಎಲ್ಲ ಮರೆಸುವ ಮಾತು ಮೋಡಿಗೆ
ನನ್ನ ಜೀವ ನಿನ್ನದಾಗಿದೆ
ಪ್ರೀತಿಯೇನೊ ಪ್ರೇಮವೇನೊ ನಾನು ಕಾಣೆನೆ
ನೀನು ಬೇಕು ಎಂಬ ಬಯಕೆ
ಏನೋ ಕಾಣದ ಭಾವ ಮಿಡಿದಿದೆ
ನಿನ್ನ ಸೇರೊ ಆಸೆ ಮೂಡಿದೆ
ಚುಕ್ಕು ಬುಕ್ಕು ಚುಕ್ಕು ಬುಕ್ಕು
ಹೇಳಿ ಕೊಡು ಬಾ, ಹೇಳಿ ಕೊಡು ಬಾ
ಚುಕ್ಕು ಬುಕ್ಕು ಚುಕ್ಕು ಬುಕ್ಕು ಹೇಳಿ ಕೊಡು ಬಾ
ಹೇಳಿ ಕೊಡುವೆ ಹೇಳಿ ಕೊಡುವೆ
ಚುಕ್ಕು ಬುಕ್ಕು ಚುಕ್ಕು ಬುಕ್ಕು ಹೇಳಿ ಕೊಡುವೆ
ಏನು ಕೊಡುವೆ ಹೇಳಿ ಕೊಟ್ಟರೆ
ಚುಕ್ಕು ಬುಕ್ಕು ಚುಕ್ಕು ಬುಕ್ಕು ಹೇಳಿ ಕೊಟ್ಟರೆ
ಚುಕ್ಕು ಬುಕ್ಕು ಚುಕ್ಕು ಬುಕ್ಕು
ಹೇಳಿ ಕೊಡು ಬಾ, ಹೇಳಿ ಕೊಡು ಬಾ
ಚುಕ್ಕು ಬುಕ್ಕು ಚುಕ್ಕು ಬುಕ್ಕು ಹೇಳಿ ಕೊಡು ಬಾ
--------------------------------------------------------------------------------------------------
ಯಮ ಕಿಂಕರ (1995) - ಧರ್ಮದ ದೇವನೇ
ಸಂಗೀತ: ರಾಜನ್-ನಾಗೇಂದ್ರ ಸಾಹಿತ್ಯ: ರುಧ್ರಮೂರ್ತಿ ಶಾಸ್ತ್ರೀ ಗಾಯನ : ಮಾಲ್ಗುಡಿ ಶುಬಾ, ಸಂಗೀತಾ, ಮಂಜುಳಾ --------------------------------------------------------------------------------------------------
ಯಮ ಕಿಂಕರ (1995) - ಟಚ್ ಮೀ ಕಮ್ ಆನ್
ಸಂಗೀತ: ರಾಜನ್-ನಾಗೇಂದ್ರ ಸಾಹಿತ್ಯ: ವಿ.ಮನೋಹರ್ ಗಾಯನ : ಮಾಲ್ಗುಡಿ ಶುಭಾ --------------------------------------------------------------------------------------------------
ಯಮ ಕಿಂಕರ (1995) - ಎಲ್ಲಿಯೋ ಇದ್ದೇ ನಾ
ಸಂಗೀತ: ರಾಜನ್-ನಾಗೇಂದ್ರ ಸಾಹಿತ್ಯ: ವಿ.ಮನೋಹರ್ ಗಾಯನ : ಎಸ್.ಪಿ.ಬಿ., ಚಿತ್ರಾ--------------------------------------------------------------------------------------------------
ಯಮ ಕಿಂಕರ (1995) - ಓ..ಹೋ.. ಡಾಲಿ
ಸಂಗೀತ: ರಾಜನ್-ನಾಗೇಂದ್ರ ಸಾಹಿತ್ಯ: ವಿ.ಮನೋಹರ್ ಗಾಯನ : ಎಸ್.ಪಿ.ಬಿ., ಚಿತ್ರಾ
--------------------------------------------------------------------------------------------------
No comments:
Post a Comment