ಎ ಚಲನಚಿತ್ರದ ಹಾಡುಗಳು
- ಮಾರಿ ಕಣ್ಣು ಹೋರಿ ಮ್ಯಾಗೆ
- ಹೇಳ್ಕೊಳ್ಳಕ್ ಒಂದ್ ಊರು, ತಲೆ ಮ್ಯಾಗೆ ಒಂದ್ ಸೂರು
- ಸುಮ್ಮಸುಮ್ಮನೇ ನಗ್ತಾಳೇ ..
- ಇದೂ ಒಂಡೇ ಮ್ಯಾಚ ಕಣೋ
- ಚಾಂದನೀ .. ಚಾಂದನೀ
A (1998) - ಮಾರಿ ಕಣ್ಣು ಹೋರಿ ಮ್ಯಾಗೆ
ಸಂಗೀತ: ಗುರುಕಿರಣ್ ಸಾಹಿತ್ಯ: ಉಪೇಂದ್ರ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ ಮಾರಿ ಕಣ್ಣು ಹೋರಿ ಮ್ಯಾಗೆ, ಕಟುಕನ್ ಕಣ್ಣು ಕುರಿ ಮ್ಯಾಗೆ,
ಮಾರಿ ಕಣ್ಣು ಹೋರಿ ಮ್ಯಾಗೆ, ಕಟುಕನ್ ಕಣ್ಣು ಕುರಿ ಮ್ಯಾಗೆ,
ಅವಳ ಕಣ್ಣು ಆಕಾಶದಾಗೆ, ಇವನ ಕಣ್ಣು ಅವಳ ಮ್ಯಾಗೆ, ಊರೋರ್ ಕಣ್ಣು ಇವರ ಮ್ಯಾಗೇ ..
ಮಾರಿ ಕಣ್ಣು ಹೋರಿ ಮ್ಯಾಗೆ, ಕಟುಕನ್ ಕಣ್ಣು ಕುರಿ ಮ್ಯಾಗೆ,
ಶೂರ್ಪಣಖಿ ನಿಂಗ್ ಗೊತ್ತ ಆ ರಾವಣ ಹೆಂಗ್ ಸತ್ತ
ಹೆಂಗೆಂಗ್ ಇದ್ದೋರ್ ಎಂಥತೋರೆ ಏನೇನಾದ್ರು.. ಓಓಓಓ
ದಿಲ್ಲಿನಾಗೆ ಮೆರೆದೋರೆಲ್ಲ ಜೇಲ್ ಸೇರಿದ್ರೂ.... ಓಓಓಓ
ಅತ್ತೆಗೊಂದು ಕಾಲಾನೋ ಸೊಸೆಗೊಂದು ಕಾಲನೋ ನಮಗೂ ಒಳ್ಳೆ ಕಾಲ ಬರ್ತದೇ ..

ಅವಳ ಕಣ್ಣು ಆಕಾಶದಾಗೆ, ಇವನ ಕಣ್ಣು ಅವಳ ಮ್ಯಾಗೆ, ಊರೋರ್ ಕಣ್ಣು ಇವರ ಮ್ಯಾಗೆ
ಹೆಣ್ಣಿಗ್ ಮೀಸೆ ಬರಕ್ಕಿಲ್ಲ ಹುಲಿ ಹುಲ್ಲು ತಿನ್ನಕ್ಕಿಲ್ಲ
ಹಾವು ಏಣಿ ಆಟದಂಗೆ ನಮ್ಮ ಬಾಳು ಜೀವನದಾಗೆ ಇರಲೆ ಬೇಕು ಏಳು ಬೀಳು
ಕೋಟಿ ಕೋಟಿ ಇದ್ರೂನೂ, ಹೊಟ್ಟೆಗ್ ತಿನ್ನೋದ್ ಅನ್ನನೇ, ದೇಹ ಸೇರೋದ್ ಮಣ್ಣಿಗೇನೇ..

---------------------------------------------------------------------------------------------------------------------

A (1998) - ಹೇಳ್ಕೊಳ್ಳೋಕ್ ಒಂದ್ ಊರು
ಸಂಗೀತ: ಗುರುಕಿರಣ್ ಸಾಹಿತ್ಯ: ಜಿ. ಪಿ. ರಾಜರತ್ನಂ ಗಾಯನ: ಎಲ್. ಎನ್. ಶಾಸ್ತ್ರಿ
ಹೇಳ್ಕೊಳ್ಳಕ್ ಒಂದ್ ಊರು, ತಲೆ ಮ್ಯಾಗೆ ಒಂದ್ ಸೂರು, ಮಲ್ಗಾಕೆ ಭೂಮ್ ತಾಯಿ ಮಂಚ
ಕೈ ಹಿಡ್ದೊಳ್ ಪುಟ್ನಂಜಿ, ನಗನಗ್ತಾ ಉಪ್ಪ್ ಗಂಜಿ, ಕೊಟ್ರಾಯಿತು ರತ್ನಂಪ್ರಪಂಚ
ಚಾಂದಿನಿss, ಚಾಂದಿನಿss

ಏನೋ ಖುಸಿಯಾದಾಗ ಮತ್ ಹೆಚ್ಚಿ ಹೋದಾಗ ಹಂಗೇನೆ ಪ್ರಪಂಚದಂಚ
ತೋಟ್ದಲ್ಲಿ ಹಾರಾಡ್ತಾ ಕನ್ನಡದಲ್ ಪದವಾಡ್ತಾ ಹಿಗ್ಗೋದು ರತ್ನಂಪ್ರಪಂಚ

ಹಿಗ್ಗೋದು ರತ್ನಂಪ್ರಪಂಚ

ಹಗಲೆಲ್ಲ ಬೆವರ್ ಹರಿಸಿ ತಂದಿದ್ದ್ರಲ್ಲಿ ಒಸಿ ಮುರಿಸಿ ಸಂಜೆಲಿ ಹಿಳಿ ಹೆಂಡ ಕೊಂಚ
ಇತ್ತ ಮೈ ಝುಂ ಅಂದ್ರೆ ವಾಸನೆ ಘಂ ಘಂ ಅಂದ್ರೆ ತುಂಬ್ ಹೋಯ್ತು ರತ್ನಂಪ್ರಪಂಚ
ತುಂಬ್ ಹೋಯ್ತು ರತ್ನಂಪ್ರಪಂಚ
ಹೇಳ್ಕೊಳ್ಳಕ್ ಒಂದ್ ಊರು, ತಲೆ ಮ್ಯಾಗೆ ಒಂದ್ ಸೂರು, ಮಲ್ಗಾಕೆ ಭೂಮ್ ತಾಯಿ ಮಂಚ
ಕೈ ಹಿಡ್ದೊಳ್ ಪುಟ್ನಂಜಿ, ನಗನಗ್ತಾ ಉಪ್ಪ್ ಗಂಜಿ, ಕೊಟ್ರಾಯಿತು ರತ್ನಂಪ್ರಪಂಚ
ಇತ್ತ ಮೈ ಝುಂ ಅಂದ್ರೆ ವಾಸನೆ ಘಂ ಘಂ ಅಂದ್ರೆ ತುಂಬ್ ಹೋಯ್ತು ರತ್ನಂಪ್ರಪಂಚ
ತುಂಬ್ ಹೋಯ್ತು ರತ್ನಂಪ್ರಪಂಚ
ಹೇಳ್ಕೊಳ್ಳಕ್ ಒಂದ್ ಊರು, ತಲೆ ಮ್ಯಾಗೆ ಒಂದ್ ಸೂರು, ಮಲ್ಗಾಕೆ ಭೂಮ್ ತಾಯಿ ಮಂಚ
ಕೈ ಹಿಡ್ದೊಳ್ ಪುಟ್ನಂಜಿ, ನಗನಗ್ತಾ ಉಪ್ಪ್ ಗಂಜಿ, ಕೊಟ್ರಾಯಿತು ರತ್ನಂಪ್ರಪಂಚ
ಲೂಕ್ ಇಲ್ಲ ಗಾಲ್ ಇಲ್ಲ ನಮಗದ್ರಾಗ್ ಪಾಲಿಲ್ಲ ನಾವ್ ಕಂಡಿದ್ದ್ ನಾಲ್ಕ್ಅಂಚವಂಚ
ನಮ್ಮಷ್ಟಕ್ ನಾವಾಗಿ ಇದ್ದಿದ್ದ್ರಲ್ ಹಾಯಾಗಿ ಬಾಳೋದು ರತ್ನಂಪ್ರಪಂಚ

ಬಾಳೋದು ರತ್ನಂಪ್ರಪಂಚ
ಹೇಳ್ಕೊಳ್ಳಕ್ ಒಂದ್ ಊರು, ತಲೆ ಮ್ಯಾಗೆ ಒಂದ್ ಸೂರು, ಮಲ್ಗಾಕೆ ಭೂಮ್ ತಾಯಿ ಮಂಚ
ಕೈ ಹಿಡ್ದೊಳ್ ಪುಟ್ನಂಜಿ, ನಗನಗ್ತಾ ಉಪ್ಪ್ ಗಂಜಿ, ಕೊಟ್ರಾಯಿತು ರತ್ನಂಪ್ರಪಂಚ
ಚಾಂದಿನಿss, ಚಾಂದಿನಿss
ಹೇಳ್ಕೊಳ್ಳಕ್ ಒಂದ್ ಊರು, ತಲೆ ಮ್ಯಾಗೆ ಒಂದ್ ಸೂರು, ಮಲ್ಗಾಕೆ ಭೂಮ್ ತಾಯಿ ಮಂಚ
ಕೈ ಹಿಡ್ದೊಳ್ ಪುಟ್ನಂಜಿ, ನಗನಗ್ತಾ ಉಪ್ಪ್ ಗಂಜಿ, ಕೊಟ್ರಾಯಿತು ರತ್ನಂಪ್ರಪಂಚ
ಚಾಂದಿನಿss, ಚಾಂದಿನಿss
ದೇವ್ರಿಂದ್ರೆ ಕೊಡಲಣ್ನ ಕೊಡ್ದಿದ್ದ್ರೆ ಬುಡಲಣ್ಣ ನಾವೆಲ್ಲ ಅವನೀಗೆ ಬಚ್ಚಾ
ಅವನ್ಹಾಕಿದ್ ತಾಳ್ದಂಗೆ, ಕಣ್ ಮುಚ್ಕೊಂಡ್ ಹೇಳ್ದಂಗೆ ಕುಣೀಯೋದೇ ರತ್ನಂಪ್ರಪಂಚ
ಕುಣೀಯೋದೇ ರತ್ನಂಪ್ರಪಂಚ
ಹೇಳ್ಕೊಳ್ಳಕ್ ಒಂದ್ ಊರು, ತಲೆ ಮ್ಯಾಗೆ ಒಂದ್ ಸೂರು, ಮಲ್ಗಾಕೆ ಭೂಮ್ ತಾಯಿ ಮಂಚ
ಕೈ ಹಿಡ್ದೊಳ್ ಪುಟ್ನಂಜಿ, ನಗನಗ್ತಾ ಉಪ್ಪ್ ಗಂಜಿ, ಕೊಟ್ರಾಯಿತು ರತ್ನಂಪ್ರಪಂಚ
ಹೇಳ್ಕೊಳ್ಳಕ್ ಒಂದ್ ಊರು, ತಲೆ ಮ್ಯಾಗೆ ಒಂದ್ ಸೂರು, ಮಲ್ಗಾಕೆ ಭೂಮ್ ತಾಯಿ ಮಂಚ
ಕೈ ಹಿಡ್ದೊಳ್ ಪುಟ್ನಂಜಿ, ನಗನಗ್ತಾ ಉಪ್ಪ್ ಗಂಜಿ, ಕೊಟ್ರಾಯಿತು ರತ್ನಂಪ್ರಪಂಚ
----------------------------------------------------------------------------------------------------------------ಅವನ್ಹಾಕಿದ್ ತಾಳ್ದಂಗೆ, ಕಣ್ ಮುಚ್ಕೊಂಡ್ ಹೇಳ್ದಂಗೆ ಕುಣೀಯೋದೇ ರತ್ನಂಪ್ರಪಂಚ
ಕುಣೀಯೋದೇ ರತ್ನಂಪ್ರಪಂಚ
ಹೇಳ್ಕೊಳ್ಳಕ್ ಒಂದ್ ಊರು, ತಲೆ ಮ್ಯಾಗೆ ಒಂದ್ ಸೂರು, ಮಲ್ಗಾಕೆ ಭೂಮ್ ತಾಯಿ ಮಂಚ
ಕೈ ಹಿಡ್ದೊಳ್ ಪುಟ್ನಂಜಿ, ನಗನಗ್ತಾ ಉಪ್ಪ್ ಗಂಜಿ, ಕೊಟ್ರಾಯಿತು ರತ್ನಂಪ್ರಪಂಚ
ಹೇಳ್ಕೊಳ್ಳಕ್ ಒಂದ್ ಊರು, ತಲೆ ಮ್ಯಾಗೆ ಒಂದ್ ಸೂರು, ಮಲ್ಗಾಕೆ ಭೂಮ್ ತಾಯಿ ಮಂಚ
ಕೈ ಹಿಡ್ದೊಳ್ ಪುಟ್ನಂಜಿ, ನಗನಗ್ತಾ ಉಪ್ಪ್ ಗಂಜಿ, ಕೊಟ್ರಾಯಿತು ರತ್ನಂಪ್ರಪಂಚ
A (1998) - ಇದೂ ಒಂಡೇ ಮ್ಯಾಚೂ ಕಣೋ
ಸಂಗೀತ: ಗುರುಕಿರಣ್ ಸಾಹಿತ್ಯ: ಮುರುಳಿ ಮೋಹನ ಗಾಯನ: ಎಲ್. ಎನ್. ಶಾಸ್ತ್ರಿ, ಉಪೇಂದ್ರ, ಗುರುಕಿರಣ
ಇದು ಒಂಡೇ ಮ್ಯಾಚೂ ಕಣೋ ತೆಂಡುಲ್ಕರ್ ಬ್ಯಾಟಿಂಗ್ ಕಣೋ
ಔಟ ಮಾಡೋಕಾಗದೇ ನೋಡ್ರೂ ಬಾಲರ್ಸ
ಬಿಸಿಲಲ್ಲೀ ನಿಂತೂ ಬೆಂದ್ರೂ ಫೀಲ್ಡರ್ಸ ....
ಸುಸ್ತಾಗೋದ್ರೂ..ಡಲ್ಲಾಗೋದ್ರೂ...ಹುದುಗೀ ಹೋದ್ರಲ್ಲಪ್ಪೋ..
ಇದು ಒಂಡೇ ಮ್ಯಾಚೂ ಕಣೋ... ಚಾಂದನೀ....ಚಾಂದನೀ....
ಮಸ್ತ ಮಸ್ತ ಮಸ್ತ ದಮ್ ಮಸ್ತಕಲಂದರ್ ದಮ್ ಮಸ್ತಕಲಂದರ್ ಮಸ್ತ...
ಹೊಸ ಬ್ಯಾಟ್ಸಮನ್ ಫೀಲ್ಡಗೇ ಎಂಟ್ರೀ ಕಣೋ...
ಇದು ಅವಳ ಮೊದಲ ಮ್ಯಾಚೂಕಣೋ
ಬೋಲ್ಡ್ ಔಟ ಮಾಡ್ತೀನಿ ಕ್ಯಾಚ್ ಹೀಡ್ದ ಹಾಕ್ತೀನಿ
ಸ್ಟಂಪ್ ಔಟ ಮಾಡ್ತೀನಿ ಬೌನ್ಸರ್ ಹಾಕ್ತೀನಿ
ಸುತ್ತ ಮುತ್ತ ಫೀಲ್ಡರ್ಸ ಕಣೋ ಜೋತಯಲ್ಲಿ ಕ್ಯಾಪ್ಟನ್ ಕಣೋ
ಇನ್ನೊಮ್ಮೆ ಹೀಗೇ ಮಾಡಿದರೇ ಓಡ್ಸೀ ಬಿಡ್ತೀನೀ...
ಕಣ್ಣ್ ಕಣ್ಣ್ ಬಿಟ್ಟೂ.. ನೋಡಿದ್ರೇ.. ಬಾರೀಸ್ ಬಿಡ್ತೀನೀ..
ಚಾಂದನೀ....ಚಾಂದನೀ....ಚಾಂದನೀ........
ಬೂಸ್ಟ್ ಇಸ್ ದ ಸಿಕ್ರೇಟ್ ಆಫ್ ಮಾಯ್ ಎನರ್ಜೀ...

ಇದು ಒಂಡೇ ಮ್ಯಾಚೂ ಕಣೋ
ನೀನೇನೂ ಜಾವಗಲ್ ಶ್ರೀನಾಥ ಅಲ್ಲ.. ನಿನ್ನ ಹಾಟ್ ಸ್ವಿಂಗೂ ನಡಿಯೋದಿಲ್ಲಾ..
ಬೌನ್ಸರಗಳೂ.. ಯಾರರ್ಕಗಳೂ ಹಾಕಿದ್ರೂ ಔಟ್ ಆಗಲಿಲ್ಲಾ..
ಮಸ್ತ ಮಸ್ತ ಮಸ್ತ ದಮ್ ಮಸ್ತಕಲಂದರ್ ದಮ್ ಮಸ್ತ ಮಸ್ತ..
ಮಸ್ತ ಮಸ್ತ ಮಸ್ತ ದಮ್ ಮಸ್ತಕಲಂದರ್ ದಮ್ ಮಸ್ತ ಮಸ್ತ.
ಮಸ್ತ ಮಸ್ತ ಮಸ್ತ ದಮ್ ಮಸ್ತಕಲಂದರ್ ದಮ್ ಮಸ್ತ ಮಸ್ತ
ಹೃದಯಗಳೆಲ್ಲಾ ಅವನಿಗೇ ಚೆಂಡು ಕಣೇ...
ಬಾಲರ್ಸಗಳಿಗೆಲ್ಲಾ ಬೆಂಡೂ ಕಣೇ...
ಔಟ್ ಮಾಡೋಕ್ ಹೋದ್ಳೂ ಕಣೋ ಅವಳೇ ರನ್ ಔಟ್ ಕಣೋ.
ಇದು ಒಂಡೇ ಮ್ಯಾಚೂ ಕಣೋ
----------------------------------------------------------------------------------------------------------------
A (1998) - ಸುಮ್ಮಸುಮ್ಮನೇ ನಗ್ತಾಳೇ ಜುಮ್ಮಜುಮ್ಮನೇ
ಸಂಗೀತ: ಗುರುಕಿರಣ್ ಸಾಹಿತ್ಯ: ಉಪೇಂದ್ರ ಗಾಯನ: ರಾಜೇಶ ಕೃಷ್ಣನ್
ಸುಮ್ಮಸುಮ್ಮನೇ ನಗ್ತಾಳೇ.. ಜುಮ್ಮ ಜುಮ್ಮನೇ ಮಿಂಚ್ತಾಳೇ..

ಯೌವ್ವನವೇ ಆಯ್ ಲವ್ ಯೂ.. ಹೃದಯಗಳ ಬ್ರೇಕ್ ಫೇಲೂ
ಆ್ಯಕ್ಸಿಡೆಂಟ್ ಆಗ್ ಹೋಗಿದೇ......

ಹಾರ್ಟನು ಇಂಜೀನ್ ಸೀಜ್ ಆಗೋಯ್ತೂ.. ಬುದ್ದಿಯ ಹೆಲ್ಮೇಟ್ ಹಾರೋಯ್ತೂ..
ಪ್ರಾಯದ ಗ್ಲಾಸೂ ಚೂರಾಗ್ ಹೋಯ್ತೂ ಲಜ್ಜೇಯ್ ಬೋನೇಟ್ ಹಾರೋಯ್ತೂ
ಗಾಡಿಗಳೆರಡೂ ಕ್ರ್ಯಾಶಾಗೀ ಹೋದ್ರೂ.. ಲವ್ ಲೈಟ್ಸ್ ಆನ್ ಆಗಿದೇ....
ಸುಮ್ಮಸುಮ್ಮನೇ ನಗ್ತಾಳೇ.. ಜುಮ್ಮ ಜುಮ್ಮನೇ ಮಿಂಚ್ತಾಳೇ..
ಯೌವ್ವನವೇ ಆಯ್ ಲವ್ ಯೂ.. ಹೃದಯಗಳ ಬ್ರೇಕ್ ಫೇಲೂ
ಆ್ಯಕ್ಸಿಡೆಂಟ್ ಆಗ್ ಹೋಗಿದೇ......
ಸುಮ್ಮಸುಮ್ಮನೇ ನಗ್ತಾಳೇ.. ಜುಮ್ಮ ಜುಮ್ಮನೇ ಮಿಂಚ್ತಾಳೇ..
ಮನಸೆಂಬ ಬ್ಯಾಟರೀ ವೀಕಾಗ್ ಹೋಯ್ತೂ.. ಮಾತುಗಳೆಲ್ಲಾ ಆಫಾಗ್ ಹೋಯ್ತೂ...
ಅಪ್ಪುಗೆಯಿಂದ ಅ್ಯಕ್ಸಿಲ್ ಕಟ್ಟಾಯ್ತೂ.. ಮುತ್ತಿಗೇ ಎದುರೂ ಜಾಮ್ ಆಯ್ತೂ
ಇಷ್ಟೇಲ್ಲಾದರೂ..ಡೆಕ್ಕಲ್ಲೀ ಮಾತ್ರ..ಲವ್ ಸಾಂಗ್ ಬರತಾ ಇದೇ...
ಸುಮ್ಮಸುಮ್ಮನೇ ನಗ್ತಾಳೇ.. ಜುಮ್ಮ ಜುಮ್ಮನೇ ಮಿಂಚ್ತಾಳೇ..
ಯೌವ್ವನವೇ ಆಯ್ ಲವ್ ಯೂ.. ಹೃದಯಗಳ ಬ್ರೇಕ್ ಫೇಲೂ
ಆ್ಯಕ್ಸಿಡೆಂಟ್ ಆಗ್ ಹೋಗಿದೇ......
----------------------------------------------------------------------------------------------------------------A (1998) - ಸಂಜೇ .. ಕೆಂಪಾದಾಗ ಸೂರ್ಯ ತಂಪಾದಾಗ
ಸಂಗೀತ: ಗುರುಕಿರಣ್ ಸಾಹಿತ್ಯ: ಜಿ. ಪಿ. ರಾಜರತ್ನಂ ಗಾಯನ: ಎಲ್. ಎನ್. ಶಾಸ್ತ್ರಿ
ಚಾಂದನೀ ... ಚಾಂದನೀ ...
ಸಂಜೇ ಕೆಂಪಾದಾಗ ಸೂರ್ಯ ತಂಪಾದಾಗ ಅತ್ತ ಇತ್ತ ಸುತ್ತ ಮುತ್ತ ಕತ್ತಲಾದಾಗ
ಚಾಂದನೀ ಚಲೀ ಯಾಂಡ್ ಗಯೀ ಚಾಂದನೀ ..
ಓ.. ಚಾಂದನೀ ಚಲೀ ಯಾಂಡ್ ಗಯೀ ಚಾಂದನೀ ..
ಓ.. ಚಾಂದನೀ ಚಲೀ ಯಾಂಡ್ ಗಯೀ ಚಾಂದನೀ ..
ಸಾಗರಕ್ಕೇ ಉಕ್ಕೋ ಆಸೇ ತುಂಬಿ ಬಂದಾಗ.. ಚಾಂದನೀ ಎಲ್ಲ ಚಾಂದನೀ
ಸಿಂಧೂರ ಇಲ್ಲದ ಬಾನು ವಿಧಾನ ರಾಜಿಗೆಲ್ಲ ಚಂದಳು
ಚಂದಳು ಚಂದಳು ಚಂದಳು ಚಂದಳು ಚಂದಳು ಚಂದಳು ಚಂದಳು ಚಂದಳು
ಚಂದಳು ಚಂದಳು ಚಂದಳು ಚಂದಳು ಚಂದಳು ಚಂದಳು ಚಂದಳು ಚಂದಳು ಕಾಣು
ಚಂದಳು ಚಂದಳು ಚಂದಳು ಚಂದಳು ಚಂದಳು ಚಂದಳು ಚಂದಳು ಚಂದಳು
ಚಾಂದನೀ ಎಲ್ಲ ಚಾಂದನೀ ಚಾಂದನೀ ಎಲ್ಲ ಚಾಂದನೀ ಸಂಜೇ ಕೆಂಪಾದಾಗ ಸೂರ್ಯ ತಂಪಾದಾಗ ಅತ್ತ ಇತ್ತ ಸುತ್ತ ಮುತ್ತ ಕತ್ತಲಾದಾಗ
ಚಾಂದನೀ ಚಲೀ ಯಾಂಡ್ ಗಯೀ ಚಾಂದನೀ ..
ಓ.. ಚಾಂದನೀ ಚಲೀ ಯಾಂಡ್ ಗಯೀ ಚಾಂದನೀ ..
ಓ.. ಚಾಂದನೀ ಓಯ್ ಓಯ್ ಚಾಂದನೀ ..
ತನ್ಹಾಯೀ ಕಾಸ್ ಕಲ್ ಅಬ್ ಕಾಟ್ ಥಾ ನಹೀ
ಸೀ ಮುಲಾಕಾತ್ ಕೇ ಬಾದ್ ದಿಲ್ ಕಹೀ ಭೀ ಲಗ್ತಾ ನಹೀ
ಚಾಂದನೀ... ಚಾಂದನೀ
ಹುಣ್ಣಿಮೆಯ ಬೆಳಕಲ್ಲಿ ಕ್ವೀಟ್ ಮನ್ಮಥ ಬಾಣ ನಾ.. ಚಾಂದನೀ.. ಓಯ್ ಓಯ್ ಚಾಂದನೀ
ಚಂದ್ರಾನ ಕಪ್ಪು ಕಲೆಯೂ ಇಣಿಕಿ ಅಂದ್ಯತಾ.. ಚಾಂದನೀ.. ಓಯ್ ಓಯ್ ಚಾಂದನೀ
ಪ್ರೀತಿಯ ಹುಚ್ಚು ತಿರುಗೂದ ಹುಣ್ಣಿಮೆಗೇನಯ್ಯ.... ಚಾಂದನೀ.. ಓಯ್ ಓಯ್ ಚಾಂದನೀ
ಮೋಹಿನಿಗೇ ಹುಣ್ಣಿಮೆ ಅಂದ್ರೇ ಎಷ್ಟ ಕೇಳಯ್ಯ.. ಚಾಂದನೀ.. ಓಯ್ ಓಯ್ ಚಾಂದನೀ
ಚಾಂದನೀ.. ಓಯ್ ಓಯ್ ಚಾಂದನೀ ಚಾಂದನೀ.. ಓಯ್ ಓಯ್ ಚಾಂದನೀ
ಸಂಜೇ ಕೆಂಪಾದಾಗ ಸೂರ್ಯ ತಂಪಾದಾಗ ಅತ್ತ ಇತ್ತ ಸುತ್ತ ಮುತ್ತ ಕತ್ತಲಾದಾಗ
ಚಾಂದನೀ ಚಲೀ ಯಾಂಡ್ ಗಯೀ ಚಾಂದನೀ ..
ಓ.. ಚಾಂದನೀ ಚಲೀ ಯಾಂಡ್ ಗಯೀ ಚಾಂದನೀ ..
ಓ.. ಚಾಂದನೀ ಓಯ್ ಓಯ್ ಚಾಂದನೀ ..
No comments:
Post a Comment