- ಹೆಣ್ಣಿನಾ ಸವಿಮಾತು ಚಂದ ಎಂದರು
- ಊರ್ಮಿಳಾ ಉರ್ ಊರ್ಮಿಳಾ
- ಪುಟ್ಟನರಸ ಪುಟ್ಟನರಸ
- ಹೇ ಯೋಧ
- ಹೆಣ್ಣಿನ ಸವಿಮಾತು
- ನುಂಗೋಣ ಬಾ
ಸರ್ಕಲ್ ಇನ್ಸಪೆಕ್ಟರ್ (೧೯೯೬) - ಹೆಣ್ಣಿನಾ ಸವಿಮಾತು ಚಂದ ಎಂದರು
ಸಂಗೀತ ಹಾಗು ಸಾಹಿತ್ಯ : ಹಂಸಲೇಖ, ಗಾಯನ : ಮನು, ಚಿತ್ರ
ಹೆಣ್ಣಿನಾ ಸವಿಮಾತು ಚಂದ ಎಂದರುಪ್ರಿಯತಮಾ ಕವಿಯಾಡೊ ಮಾತೇ ಚಂದ
ಹೆಣ್ಣಿನಾ ಕುಡಿನೋಟ ಚಂದ ಎಂದರು
ಪ್ರಿಯತಮಾ ಕವಿ ಕಾಣೋ ಕನಸೇ ಚಂದ
ಹೃದಯ ನೀನು, ಮಿಡಿತ ನೀನು ಮನಸು ನೀನು, ಮಮತೆ ನೀನು
ಹೆಣ್ಣಿನ ಬಾಳಿನಾಸೆ ಚಂದ ಕವಿಗಳ ಬರೆಯುವಾಸೆ ಚಂದ
ಹೆಣ್ಣಿನ ತವರಿನಾಸೆ ಚಂದ ಕವಿಗಳ ಹೆಸರಿನಾಸೆ ಚಂದ
ಹೆಣ್ಣಿನಾ ಆಂತರ್ಯ ಒಗಟು ಎಂದರು
ಪ್ರಿಯತಮಾ ಕವಿ ಬಿಡಿಸೋ ಒಗಟೇ ಚಂದ
ಹೆಣ್ಣಿನಾ ಸವಿಮಾತು ಚಂದ ಎಂದರು..
ಚಿಲುಮೆ ನೀನು, ಕಡಲು ನೀನು
ಬೆಳಕು ನೀನು, ನೆರಳು ನೀನು ಹೆಣ್ಣಿನ ಮಾತೃಮೂರ್ತಿ ಚಂದ
ಕವಿಗಳ ಲೋಕ ಕೀರ್ತಿ ಚಂದ ಹೆಣ್ಣಿನ ಪ್ರಣಯ ಭಿಕ್ಷೆ ಚಂದ
ಕವಿಗಳ ವಿಷಯ ದಾಸ್ಯ ಚಂದ ಹೆಣ್ಣಿನಾ ಹುಸಿ ಕೋಪ ಚಂದ ಎಂದರು
ಪ್ರಿಯತಮಾ ಕವಿ ಬರೆವ ಸುಳ್ಳೇ ಚಂದ
ಹೆಣ್ಣಿನಾ ಅತಿ ಪ್ರೀತಿ ಚಂದ ಎಂದರು...
------------------------------------------------------------------------------------------------------------------------
ಸರ್ಕಲ್ ಇನ್ಸಪೆಕ್ಟರ್ (೧೯೯೬) - ಊರ್ಮಿಳಾ ಉರ್ ಊರ್ಮಿಳಾ
ಊರ್ಮಿಳಾ ಉರ್ ಊರ್ಮಿಳಾ ಊರು ತುಂಬಾ ನಿನ್ನ ಪರಿಮಳ
ತಾಳಲಾರೆ ನಾನು ತಾಳಲಾರೆ ನೋಡಿಕೊಂಡು ಹೀಗೆ ಬಾಳಲಾರೆ
ತಲೆ ತುಂಬಾ ನಿನ್ನ ತಳಮಳ ತಳಮಳ

ಸಂಗೀತ ಹಾಗು ಸಾಹಿತ್ಯ : ಹಂಸಲೇಖ, ಗಾಯನ : ಮನು, ಮಂಜುಳಗುರುರಾಜ
ತಾಳಲಾರೆ ನಾನು ತಾಳಲಾರೆ ನೋಡಿಕೊಂಡು ಹೀಗೆ ಬಾಳಲಾರೆ
ತಲೆ ತುಂಬಾ ನಿನ್ನ ತಳಮಳ ತಳಮಳ
ಊರ್ಮಿಳಾ ಉರ್ ಊರ್ಮಿಳಾ ಊರು ತುಂಬಾ ನಿನ್ನ ಪರಿಮಳ
ಹುಡುಗುರು ನೋಡು ನಾಯಿ ಪಾಡು ನಡೆದರೆ ನೀನಿಲ್ಲಿ
ಅರೆಬರೆ ನೋಡದ ಒಳಗಿರುವ ಕತ್ತಲೆ ಹುಣ್ಣಿಮೆ ನೀನು
ಪ್ರಾಯದ ಕಡಲು ನಿನ್ನ ಮೊದಲು ಹುಣ್ಣಿಮೆ ದಾರಿಯಲ್ಲಿ
ಕರಗಿದ ಮೇಲೆ ಸೊರಗದಿರಿ ಹಾಡಿ ಅಲೆದಲೆದಾಡಿ
ಊರ್ಮಿಳಾ ಉರ್ ಊರ್ಮಿಳಾ ಊರು ತುಂಬಾ ನಿನ್ನ ಪರಿಮಳ
ತಾಳಲಾರೆ ನಾನು ತಾಳಲಾರೆ ನೋಡಿಕೊಂಡು ಹೀಗೆ ಬಾಳಲಾರೆ
ತಲೆ ತುಂಬಾ ನಿನ್ನ ತಳಮಳ ತಳಮಳ
ಊರ್ಮಿಳಾ ಉರ್ ಊರ್ಮಿಳಾ ಊರು ತುಂಬಾ ನಿನ್ನ ಪರಿಮಳ
ಚೆಲುವಿನ ಘಮಲು ಅಹ ಅಮಲು ತಲೆ ತಿರುಗಿಸುತಿರಲು
ಪ್ರೀತಿಯ ಬಾಯಿ ಪಾಠಗಳು ಎಲ್ಲ ತೊದಲು ತೊದಲು
ಬೆಳಗಿನ ದೀಪ ನನ್ನ ರೂಪ ಹಿಡಿಯುವೆಯ ತಾಪ
ಸುಟ್ಟರೇ ನನ್ನ ಕೈಯ್ ಹಿಡಿ ನೋಡಿ ಮಲಗಲು ಓಡಿ

-------------------------------------------------------------------------------
ಸರ್ಕಲ್ ಇನ್ಸಪೆಕ್ಟರ್ (೧೯೯೬) - ಪುಟ್ಟನರಸ ಪುಟ್ಟನರಸ
ಸಂಗೀತ ಹಾಗು ಸಾಹಿತ್ಯ : ಹಂಸಲೇಖ, ಗಾಯನ : ಎಸ್.ಪಿ.ಬಿ, ಲತಾಹಂಸಲೇಖಾ
-------------------------------------------------------------------------------
ಸರ್ಕಲ್ ಇನ್ಸಪೆಕ್ಟರ್ (೧೯೯೬) - ಹೇ ಯೋಧ
ಸಂಗೀತ ಹಾಗು ಸಾಹಿತ್ಯ : ಹಂಸಲೇಖ, ಗಾಯನ : ಡಾ||ರಾಜಕುಮಾರ
-------------------------------------------------------------------------------
ಸರ್ಕಲ್ ಇನ್ಸಪೆಕ್ಟರ್ (೧೯೯೬) - ಹೆಣ್ಣಿನ ಸವಿಮಾತು
ಸಂಗೀತ ಹಾಗು ಸಾಹಿತ್ಯ : ಹಂಸಲೇಖ, ಗಾಯನ : ಮನು, ಚಿತ್ರ
-------------------------------------------------------------------------------
ಸರ್ಕಲ್ ಇನ್ಸಪೆಕ್ಟರ್ (೧೯೯೬) - ನುಂಗೋಣ ಬಾ
ಸಂಗೀತ ಹಾಗು ಸಾಹಿತ್ಯ : ಹಂಸಲೇಖ, ಗಾಯನ : ಎಸ್.ಪಿ.ಬಿ, ಎಲ್.ಏನ್.ಶಾಸ್ತ್ರೀ
-------------------------------------------------------------------------------
No comments:
Post a Comment