ಸತ್ಯ ಶಿವಂ ಸುಂದರಂ ಚಲನ ಚಿತ್ರದ ಹಾಡುಗಳು
- ಇದೇ ರೀತಿ ಎಂದೂ, ಸೇರಿ ಬಾಳುವಾಸೆ
- ನಗುತಿರುವ ಹೂವಾಗಿ ಮನಸೆಳೆವ ಹಾಡಾಗಿ
- ಲುಕ್.. ಲುಕ್... ಕಮ್ ಹಿಯರ್ ಮಿಸ್, ಗಿವ್ ಮೀ ಎ ಕಿಸ್
- ವಿಷವ ನುಂಗಿರುವ ಸರ್ಪ ಹಿಡಿದಿರುವ ಶಿವನು
- ಏನೋ ಕನಸು ಕಂಡೇ
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಚಕ್ರವರ್ತಿ ಹಾಡಿದವರು: ಎಸ್.ಪಿ.ಬಿ., ಚಿತ್ರಾ
ಇದೇ ರೀತಿ ಎಂದೂ, ಸೇರಿ ಬಾಳುವಾಸೆ
ನಾ ಕಾಣದ ಹರುಷ ಕಂಡೆ, ನಾ ನೋಡದ ಸುಖವ ತಂದೆ
ನಾ ಕಾಣದ ಹರುಷ ಕಂಡೆ, ನಾ ನೋಡದ ಸುಖವ ತಂದೆ
ಹಗಲು ಇರುಳು ಬಿಸಿಲೊ ಮಳೆಯೊ, ಇನ್ನೆಲ್ಲ ಒಂದೇನೆ
ಸಿಹಿ ಸಿಹಿ ಕನಸನು, ಗೆಳೆಯನು ತರುತಿರೆ
ಇದೇ ರೀತಿ ಎಂದೂ, ಸೇರಿ ಬಾಳುವಾಸೆ
ಮಾತೆಲ್ಲ ಹಾಡಂತೆ, ಸಂಗಾತಿ ನೀನು ಇರುವಾಗ
ಹೊಸದಾದ ಹೂವಂತೆ, ನನ್ನಾಣೆ ನೀನು ನಗುವಾಗ
ಬದುಕೇ ಬಂಗಾರವಾಯ್ತು, ಸರಸ ಸಂಗೀತವಾಯ್ತು
ಮನಸೇ ಉಯ್ಯಾಲೆಯಾಯ್ತು, ತೂಗಿ ಆನಂದವಾಯ್ತು
ಹೃದಯ ಹೃದಯ ಅರಿತು ಬೆರೆತು, ಉಲ್ಲಾಸ ತಂದಾಯ್ತು
ವಿರಸವು ಅಳಿಯಲು ಬಯಕೆಯು ಅರಳಿತು
ಇದೇ ರೀತಿ ಎಂದೂ, ಸೇರಿ ಬಾಳುವಾಸೆ
ಬಾನಿಂದ ಮಿಂಚೊಂದು, ಬಂದಾಗ ನಿನ್ನ ಈ ಅಂದ
ಮಳೆಯಲ್ಲಿ ಕುಣಿದಾಡೊ, ಮಯೂರದಂತೆ ಬಲು ಚೆಂದ
ಮಳೆಯ ಬಿಲ್ಲಂತೆ ನಿನ್ನ, ಸೊಗಸು ಕಣ್ತುಂಬಿತಲ್ಲ
ಚಳಿಯೂ ಹೆಚ್ಚಾದ ಮೇಲೂ, ಬಿಸಿಯು ಮೈತುಂಬಿತಲ್ಲ
ಒಲವ ಸುರಿಸು ವಿರಹ ಅಳಿಸು, ನನ್ನಲ್ಲಿ ಒಂದಾಗಿ
ಕುಣಿಯುವ ಯೌವನ ಕಾಣಲಿ ಹೊಸತನ
ಇದೇ ರೀತಿ ಎಂದೂ, ಸೇರಿ ಬಾಳುವಾಸೆ
ನಾ ಕಾಣದ ಹರುಷ ಕಂಡೆ, ನಾ ನೋಡದ ಸುಖವ ತಂದೆ
ಹಗಲು ಇರುಳು ಬಿಸಿಲೊ ಮಳೆಯೊ, ಇನ್ನೆಲ್ಲ ಒಂದೇನೆ
ಸಿಹಿ ಸಿಹಿ ಕನಸನು, ಗೆಳೆಯನು ತರುತಿರೆ
--------------------------------------------------------------------------------------------------------------------------
ಸತ್ಯಂ ಶಿವಂ ಸುಂದರಂ (1987) - ನಗುತಿರುವ ಹೂವಾಗಿ ಮನಸೆಳೆವ ಹಾಡಾಗಿ
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಚಕ್ರವರ್ತಿ ಹಾಡಿದವರು: ಎಸ್.ಪಿ.ಬಿ., ರಮಣಿ
ನಗುತಿರುವ ಹೂವಾಗಿ ಮನಸೆಳೆವ ಹಾಡಾಗಿ
ಅರಗಿಳಿಯ ಮಾತಾಗಿ ಸುಖದಲಿರು ಹಾಯಾಗಿ
ನಗುತಿರುವ ಹೂವಾಗಿ ಮನಸೆಳೆವ ಹಾಡಾಗಿ
ಅರಗಿಳಿಯ ಮಾತಾಗಿ ಸುಖದಲಿರು ಹಾಯಾಗಿ
ನೀ ಎಲ್ಲಿರು, ಬರುವೆ ಅಲ್ಲಿಗೆ ನೆರಳಂತೆಯೆ ಹಿಂಬಾಲಿಸಿ ನಿನ್ನ ಸೇರುವೆ
ನಾ ಈದಿನ ನಿಜವಾ ಹೇಳುವೆ ನಿನಗಾಗಿಯೆ ನನ್ನ ಪ್ರಾಣವು ನನ್ನ ತಮ್ಮನೆ
ಎಂದೆಂದಿಗೂ ಆನಂದದ ಹೊಸ ಹಾಡಿಗೆ
ಶೃತಿಸೇರಿಸಿ ಹಾಡುವ ಜೊತೆಯಾಗಿಯೇ ಬಾಳುವ
ನಗುತಿರುವ ಹೂವಾಗಿ ಮನಸೆಳೆವ ಹಾಡಾಗಿ
ಅರಗಿಳಿಯ ಮಾತಾಗಿ ಸುಖದಲಿರು ಹಾಯಾಗಿ
ಈ ಮಕ್ಕಳು, ನಮ್ಮಾ ಬಾಳಿಗೆ ಹಿತನೀಡುವ ಹೊಸ ಕಂಗಳು ಬೆಳದಿಂಗಳು
ಈ ಮಕ್ಕಳು ನಮ್ಮಾ ಪ್ರೇಮದ ಮಧು ತುಂಬಿದ ಬಂಗಾರದ ಹೊಸ ಹೂಗಳು
ಈ ಕಂದರ ವಾತ್ಸಲ್ಯವೇ ಈ ಜೋಡಿಗೆ ಹೊಸ ಹರ್ಷವ ನೀಡಿತು
ಹೊಸ ಸಂಭ್ರಮ ತಂದಿತು
ನಗುತಿರುವ ಹೂವಾಗಿ ಮನಸೆಳೆವ ಹಾಡಾಗಿ
ಅರಗಿಳಿಯ ಮಾತಾಗಿ ಸುಖದಲಿರು ಹಾಯಾಗಿ
ನಗುತಿರುವ ಹೂವಾಗಿ ಮನಸೆಳೆವ ಹಾಡಾಗಿ
ಅರಗಿಳಿಯ ಮಾತಾಗಿ ಸುಖದಲಿರು ಹಾಯಾಗಿ
--------------------------------------------------------------------------------------------------------------------------
ಸತ್ಯಂ ಶಿವಂ ಸುಂದರಂ (1987) - ಲುಕ್.. ಲುಕ್... ಕಮ್ ಹಿಯರ್ ಮಿಸ್, ಗಿವ್ ಮೀ ಎ ಕಿಸ್
ಲುಕ್... ಲುಕ್.. ಲುಕ್... ಕಮ್ ಹಿಯರ್ ಮಿಸ್, ಗಿವ್ ಮೀ ಎ ಕಿಸ್
ನನ್ನಾ ಬಂಗಾರಿಯೇ, ನನ್ನಾ ಸಿಂಗಾರಿಯೇ,
ಚಿನ್ನ ನನ್ನಾ ಪ್ರೀತಿಸು, ಒಮ್ಮೆ ನನ್ನಾ ಮುದ್ದಿಸು...
ನಿನ್ನಾ ಮೋರೆಯ ಅಂದಕೆ, ನಿನ್ನಾ ಕೆನ್ನೆಯ ಬಣ್ಣಕೆ
ನಿನ್ನಾ ಕಂಗಳ ನೋಟಕೆ, ನಿನ್ನ ಮಾತಿನ ಬಾಣಕೆ
ಮನಸು ಮಂಕಾಯಿತು, ಬೆಚ್ಚಿ ಹುಚ್ಚಾಯಿತು
ಮೊಗವು ಮುತ್ತಂತೇ, ಮನಸು ಮುಳ್ಳಂತೆ
ಕಣ್ಣು ಮಿಂಚಿನಂತೆ ಏಕೇ, ಇಂಥ ಗರ್ವ ಹೆಣ್ಣಿಗಲ್ಲ
ತಿಳಿದಿಕೋ ಅಮ್ಮಯ್ಯ

ಸತ್ಯಂ ಶಿವಂ ಸುಂದರಂ (1987) - ವಿಷವ ನುಂಗಿರುವ ಸರ್ಪ ಹಿಡಿದಿರುವ ಶಿವನು
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಚಕ್ರವರ್ತಿ ಹಾಡಿದವರು: ಎಸ್.ಪಿ.ಬಿ.
ವಿಷವ ನುಂಗಿರುವ ಸರ್ಪ ಹಿಡಿದಿರುವ ಶಿವನು
ಉರಿವ ಬೆಂಕಿಯನೇ ಕಣ್ಣಲ್ಲಿಟ್ಟಿರುವ ಭವನು
ದ್ವೇಷ ಬಂದಾಗ ರೋಷ ತಂದಾಗ
ವೈರಿ ಕಂಡಾಗ ಶಾಂತಿ ಸತ್ತಾಗ
ಭಾನು ಭೂಮಿ ಸಿಡಿದು ಹೊಂದಂತೇ
ನನ್ನ ಶತ್ರು ನಾಶವಾದಂತೇ
ಸತ್ಯಂ ಶಿವಂ ಸುಂದರಂ... ಸತ್ಯಂ ಶಿವಂ ಸುಂದರಂ
ಶಶಿಯಂತೆ ತಂಪನು ತುಂಬುವೆ
ರವಿಯಂತೆ ಬೆಂಕಿಯ ಚೆಲ್ಲುವೇ
ಶಶಿಯಂತೆ ತಂಪನು ತುಂಬುವೆ
ರವಿಯಂತೆ ಬೆಂಕಿಯ ಚೆಲ್ಲುವೇ
ಉರಿವ ಬೆಂಕಿಯನೇ ಕಣ್ಣಲ್ಲಿಟ್ಟಿರುವ ಭವನು
ದ್ವೇಷ ಬಂದಾಗ ರೋಷ ತಂದಾಗ
ವೈರಿ ಕಂಡಾಗ ಶಾಂತಿ ಸತ್ತಾಗ
ಭಾನು ಭೂಮಿ ಸಿಡಿದು ಹೊಂದಂತೇ
ನನ್ನ ಶತ್ರು ನಾಶವಾದಂತೇ
ಸತ್ಯಂ ಶಿವಂ ಸುಂದರಂ... ಸತ್ಯಂ ಶಿವಂ ಸುಂದರಂ
ನೀನೆಲ್ಲೇ ಹೋದರೂ (ಹೂಂ) ಬಿಡುವೆನೆ..
ನೆರಳಂತೆ ಹಿಂದೆಯೇ ಬರುವೇನೇ
ನೀನೆಲ್ಲೇ ಹೋದರೂ (ಹೂಂ) ಬಿಡುವೆನೆ..
ನೆರಳಂತೆ ಹಿಂದೆಯೇ ಬರುವೇನೇ
ನೀ ಆಡುವ ಆಟವು ಇಂದಿಗೆ ಮುಗಿಯಿತು ಚಿಂತೆ ಇಂದೇಕೆ
ನೀ ಆಡುವ ಆಟವು ಇಂದಿಗೆ ಮುಗಿಯಿತು ಚಿಂತೆ ಇಂದೇಕೆ
ಶಿವನೇ ಎದಿರು ನಿಂತಾಗ ಎಲ್ಲುಳಿವೇ
ವಿಷವ ನುಂಗಿರುವ ಸರ್ಪ ಹಿಡಿದಿರುವ ಶಿವನು
ಉರಿವ ಬೆಂಕಿಯನೇ ಕಣ್ಣಲ್ಲಿಟ್ಟಿರುವ ಭವನು
ದ್ವೇಷ ಬಂದಾಗ ರೋಷ ತಂದಾಗ
ವೈರಿ ಕಂಡಾಗ ಶಾಂತಿ ಸತ್ತಾಗ
ಭಾನು ಭೂಮಿ ಸಿಡಿದು ಹೊಂದಂತೇ
ನನ್ನ ಶತ್ರು ನಾಶವಾದಂತೇ
ಸತ್ಯಂ ಶಿವಂ ಸುಂದರಂ... ಸತ್ಯಂ ಶಿವಂ ಸುಂದರಂ
-------------------------------------------------------------------------------------------------------------------------
ಸತ್ಯಂ ಶಿವಂ ಸುಂದರಂ (1987) - ಏನೋ ಕನಸು ಕಂಡೇ
ಸಂಗೀತ: ಚಕ್ರವರ್ತಿ, ಸಾಹಿತ್ಯ: ಆರ್.ಏನ್.ಜಯಗೋಪಾಲ್ ಹಾಡಿದವರು: ಚಿತ್ರಾ .
ಆಹಾ... ಆಹಾಹಾ ... ಆಹಾಹಾಹಾಹಾ ಆಹಾಹಾ
ಏನೇನೋ ಕನಸು ಕಂಡೆ ನಾ ಮನದೇ ....
ಏನೇನೋ ಕನಸು ಕಂಡೆ ನಾ ಮನದೇ ಪಾದಪೂಜೆಗೇ ಒಲವ ಮಲ್ಲಿಗೇ
ಮಾಲೆಯಾಗಿ ಸೇರುವಂತ ವೇಳೆ ನಾ....
ಏನೇನೋ ಕನಸು ಕಂಡೆ ನಾ ಮನದೇ ....
ಮೃದು ಗಾಳೀಯಲಿ ನಿನ್ನ ಕಾಡಿತಾ ಇಳೀ ಆಲಯದಿ ಇಂದೂ ಆರದೆಯೋ
ಇದಾವ ಜನ್ಮ ಬಂಧವೋ ಇದೇನೋ ಋಣಾನುಬಂಧವೋ
ಇದಾವ ಜನ್ಮ ಬಂಧವೋ ಇದೇ ಋಣಾನುಬಂಧವೋ
ನಾನು ನಿನ್ನ ದಾಸಿಯೂ ನೀನು ನನ್ನ ದೇವರೂ ನಿನ್ನ ಪಾದ ಸೇವೆ ನೀಡೂ

ಕಷ್ಟ ಎನ್ನುವ ಮಾತಿಗೆ, ಅರ್ಥ ಏನಿದೆ ಕಾಣೆಯಾ
ನೋವು ಬಡತನ ತೊಂದರೆ, ಎಂಬ ಮಾತನು ಬಲ್ಲೆಯಾ
ಸುಖವಾ ಸಂಗೀತವಾ, ಹೊಯ್! ಕೇಳಿ ಮತ್ತೇರಿದೆ
ತಂದೆ ಕುಬೇರ, ಹಣವು ಅಪಾರ, ಚಿಂತೆ ಇನ್ನೆಲ್ಲಿ ರಂಭೆ
ಕಣ್ಣು ಬಿಟ್ಟು ನೋಡು ಒಮ್ಮೆ ಲೋಕವು ಏನೆಂದೂ.. ರೀಬಾಬ
ಲುಕ್... ಲುಕ್.. ಲುಕ್... ಕಮ್ ಹಿಯರ್ ಮಿಸ್, ಗಿವ್ ಮೀ ಎ ಕಿಸ್ನನ್ನಾ ಬಂಗಾರಿಯೇ, ನನ್ನಾ ಸಿಂಗಾರಿಯೇ,
ಚಿನ್ನ ನನ್ನಾ ಪ್ರೀತಿಸು, ಒಮ್ಮೆ ನನ್ನಾ ಮುದ್ದಿಸು...
-----------------------------------------------------------------------------------------------------------------------
ಸತ್ಯಂ ಶಿವಂ ಸುಂದರಂ (1987) - ವಿಷವ ನುಂಗಿರುವ ಸರ್ಪ ಹಿಡಿದಿರುವ ಶಿವನು
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಚಕ್ರವರ್ತಿ ಹಾಡಿದವರು: ಎಸ್.ಪಿ.ಬಿ.
ವಿಷವ ನುಂಗಿರುವ ಸರ್ಪ ಹಿಡಿದಿರುವ ಶಿವನು
ಉರಿವ ಬೆಂಕಿಯನೇ ಕಣ್ಣಲ್ಲಿಟ್ಟಿರುವ ಭವನು
ದ್ವೇಷ ಬಂದಾಗ ರೋಷ ತಂದಾಗ
ವೈರಿ ಕಂಡಾಗ ಶಾಂತಿ ಸತ್ತಾಗ
ಭಾನು ಭೂಮಿ ಸಿಡಿದು ಹೊಂದಂತೇ
ನನ್ನ ಶತ್ರು ನಾಶವಾದಂತೇ
ಸತ್ಯಂ ಶಿವಂ ಸುಂದರಂ... ಸತ್ಯಂ ಶಿವಂ ಸುಂದರಂ
ಶಶಿಯಂತೆ ತಂಪನು ತುಂಬುವೆ
ರವಿಯಂತೆ ಬೆಂಕಿಯ ಚೆಲ್ಲುವೇ
ಶಶಿಯಂತೆ ತಂಪನು ತುಂಬುವೆ
ರವಿಯಂತೆ ಬೆಂಕಿಯ ಚೆಲ್ಲುವೇ
ನಾ ಪ್ರೀತಿಯ ಮಾತಿಗೆ ಸೋಲುವೆ
ಮೋಸಕೆ ಸಿಡಿವೆ ಸಿಡಿಲಂತೇ
ಮೋಸಕೆ ಸಿಡಿವೆ ಸಿಡಿಲಂತೇ
ನಾ ಪ್ರೀತಿಯ ಮಾತಿಗೆ ಸೋಲುವೆ
ಮೋಸಕೆ ಸಿಡಿವೆ ಸಿಡಿಲಂತೇ
ಮೋಸಕೆ ಸಿಡಿವೆ ಸಿಡಿಲಂತೇ
ಭಯವಾ.. ಅರಿಯೇ.. ನಿಜವನ್ನೇ ನಾ ನುಡಿವೇ
ವಿಷವ ನುಂಗಿರುವ ಸರ್ಪ ಹಿಡಿದಿರುವ ಶಿವನುಉರಿವ ಬೆಂಕಿಯನೇ ಕಣ್ಣಲ್ಲಿಟ್ಟಿರುವ ಭವನು
ದ್ವೇಷ ಬಂದಾಗ ರೋಷ ತಂದಾಗ
ವೈರಿ ಕಂಡಾಗ ಶಾಂತಿ ಸತ್ತಾಗ
ಭಾನು ಭೂಮಿ ಸಿಡಿದು ಹೊಂದಂತೇ
ನನ್ನ ಶತ್ರು ನಾಶವಾದಂತೇ
ಸತ್ಯಂ ಶಿವಂ ಸುಂದರಂ... ಸತ್ಯಂ ಶಿವಂ ಸುಂದರಂ
ನೆರಳಂತೆ ಹಿಂದೆಯೇ ಬರುವೇನೇ
ನೀನೆಲ್ಲೇ ಹೋದರೂ (ಹೂಂ) ಬಿಡುವೆನೆ..
ನೆರಳಂತೆ ಹಿಂದೆಯೇ ಬರುವೇನೇ
ನೀ ಆಡುವ ಆಟವು ಇಂದಿಗೆ ಮುಗಿಯಿತು ಚಿಂತೆ ಇಂದೇಕೆ
ನೀ ಆಡುವ ಆಟವು ಇಂದಿಗೆ ಮುಗಿಯಿತು ಚಿಂತೆ ಇಂದೇಕೆ
ಶಿವನೇ ಎದಿರು ನಿಂತಾಗ ಎಲ್ಲುಳಿವೇ
ವಿಷವ ನುಂಗಿರುವ ಸರ್ಪ ಹಿಡಿದಿರುವ ಶಿವನು
ಉರಿವ ಬೆಂಕಿಯನೇ ಕಣ್ಣಲ್ಲಿಟ್ಟಿರುವ ಭವನು
ದ್ವೇಷ ಬಂದಾಗ ರೋಷ ತಂದಾಗ
ವೈರಿ ಕಂಡಾಗ ಶಾಂತಿ ಸತ್ತಾಗ
ಭಾನು ಭೂಮಿ ಸಿಡಿದು ಹೊಂದಂತೇ
ನನ್ನ ಶತ್ರು ನಾಶವಾದಂತೇ
ಸತ್ಯಂ ಶಿವಂ ಸುಂದರಂ... ಸತ್ಯಂ ಶಿವಂ ಸುಂದರಂ
-------------------------------------------------------------------------------------------------------------------------
ಸತ್ಯಂ ಶಿವಂ ಸುಂದರಂ (1987) - ಏನೋ ಕನಸು ಕಂಡೇ
ಸಂಗೀತ: ಚಕ್ರವರ್ತಿ, ಸಾಹಿತ್ಯ: ಆರ್.ಏನ್.ಜಯಗೋಪಾಲ್ ಹಾಡಿದವರು: ಚಿತ್ರಾ .
ಆಹಾ... ಆಹಾಹಾ ... ಆಹಾಹಾಹಾಹಾ ಆಹಾಹಾ
ಏನೇನೋ ಕನಸು ಕಂಡೆ ನಾ ಮನದೇ ....
ಏನೇನೋ ಕನಸು ಕಂಡೆ ನಾ ಮನದೇ ಪಾದಪೂಜೆಗೇ ಒಲವ ಮಲ್ಲಿಗೇ
ಮಾಲೆಯಾಗಿ ಸೇರುವಂತ ವೇಳೆ ನಾ....
ಏನೇನೋ ಕನಸು ಕಂಡೆ ನಾ ಮನದೇ ....
ಇದಾವ ಜನ್ಮ ಬಂಧವೋ ಇದೇನೋ ಋಣಾನುಬಂಧವೋ
ಇದಾವ ಜನ್ಮ ಬಂಧವೋ ಇದೇ ಋಣಾನುಬಂಧವೋ
ನಾನು ನಿನ್ನ ದಾಸಿಯೂ ನೀನು ನನ್ನ ದೇವರೂ ನಿನ್ನ ಪಾದ ಸೇವೆ ನೀಡೂ
ಏನೇನೋ ಕನಸು ಕಂಡೆ ನಾ ಮನದೇ ....
ನೀನು ಕಂಗಳಲಿ ಹುಣ್ಣಿಮೆ ತಂದೆ ಈ ವೀಣೆಯಲಿ ಸ್ವರವ ಮೀಡಿದೆ
ಆಧಾರ ಬಯಸೋ ಬಳ್ಳಿಗೆ ನೀ ತಂದೆ ಒಲವ ಆಸರೇ
ಆಧಾರ ಬಯಸೋ ಬಳ್ಳಿಗೆ ನೀ ತಂದೆ ಒಲವ ಆಸರೇ
ನೆರಳಿನಂತೇ ಮಣಿಯುವೇ ಉಸಿರಿನಲ್ಲಿ ಕಲೆಯುವೇ ನನ್ನೇ ನಿನಗೆ ನೀಡುವೇ
ಏನೇನೋ ಕನಸು ಕಂಡೆ ನಾ ಮನದೇ ....
ಏನೇನೋ ಕನಸು ಕಂಡೆ ನಾ ಮನದೇ ಪಾದಪೂಜೆಗೇ ಒಲವ ಮಲ್ಲಿಗೇ
ಮಾಲೆಯಾಗಿ ಸೇರುವಂತ ವೇಳೆ ನಾ
ಏನೇನೋ ಕನಸು ಕಂಡೆ ನಾ ಮನದೇ ....
ಏನೇನೋ ಕನಸು ಕಂಡೆ ನಾ ಮನದೇ ಪಾದಪೂಜೆಗೇ ಒಲವ ಮಲ್ಲಿಗೇ
ಮಾಲೆಯಾಗಿ ಸೇರುವಂತ ವೇಳೆ ನಾ
ಏನೇನೋ ಕನಸು ಕಂಡೆ ನಾ ಮನದೇ ....
-------------------------------------------------------------------------------------------------------------------------
No comments:
Post a Comment