ಪಂಚರಂಗಿ ಚಲನಚಿತ್ರದ ಹಾಡುಗಳು
- ಲೈಫು ಇಷ್ಟೇನೇ ಪಂಚರಂಗಿ
- ನಿನ್ನಯ ನಲುಮೆಯ ಲೋಕಕೆ ನನ್ನನು ಪರಿಚೆಯಿಸು
- ಉಡಿಸುವೆ ಬೆಳಕಿನ ಸೀರೆಯ
- ಅರೇ ರೆರೇ ಪಂಚರಂಗಿ
- ಪಂಚರಂಗಿ ಹಾಡುಗಳು
- ಹುಡುಗುರು ಬೇಕು
- ಲೈಫು ಇಷ್ಟೇನೇ ಪಂಚರಂಗಿ
ಪಂಚರಂಗಿ (೨೦೧೦) - ಲೈಫು ಇಷ್ಟೇನೇ ಪಂಚರಂಗಿ
ಸಂಗೀತ: ಮನೋ ಮೂರ್ತಿ ಸಾಹಿತ್ಯ: ಯೋಗರಾಜ್ ಭಟ್ ಗಾಯನ : ಚೇತನ್ ಸೋಸ್ಕ ಹಿಂಗ್ಯಾಕಾಯ್ತೋ ಯಾರಿಗ್ ಗೊತ್ತು ನಮ್ಮ ಬೊಂಬ್ಡ ಶುರುವಾಗೋಯ್ತು
ಕಿವೀಗೆ ಕೊಬ್ರಿ ಎಣ್ಣೆ ಬಿಟ್ಕೋ, ಲೈಫು ಇಷ್ಟೇನೇ ಪಂಚರಂಗಿ ಪೊಂವ್ ಪೊಂವ್
ಬೆಳಗಾಗೆದ್ದು ಹೇಡ್ ಲೈನ್ಸ್ ಓದು ಎರಡೂ ಕಣ್ಣಲ್ ಟೀವಿ ನೋಡು
ಕನ್ನಡ ಪಿಚ್ಟರ್ ನೋಡದೆ ಬೈಯಿ, ಲೈಫು ಇಷ್ಟೇನೇ ಪಂಚರಂಗಿ ಪೊಂವ್ ಪೊಂವ್
ಅರ್ಥ ಆದ್ರೂ ಆಫು ಮಾಡ್ರಿ ಆಗ್ದೇ ಇದ್ರೂ ಆಫು ಮಾಡ್ರಿ
ನಾವು ಸಿಕ್ರೆ ನಿಲ್ಲಿಸಿ ಕೇಳ್ರಿ, ಲೈಫು ಇಷ್ಟೇನೇ ಪಂಚರಂಗಿ ಪೊಂವ್ ಪೊಂವ್
ಡಿಗ್ರಿ ಫೇಲು ನೀನಾಗ್ಬೇಕು ಕನ್ನಡ ಮರೆತು ಇಂಗ್ಲೀಷ್ ಕಲ್ತು
ಕಾಲ್ ಸೆಂಟ್ರಲ್ಲಿ ಕೆಲ್ಸ ಹಿಡ್ಕೋ, ಲೈಫು ಇಷ್ಟೇನೇ ಪಂಚರಂಗಿ ಪೊಂವ್ ಪೊಂವ್
ವರ್ಷಕ್ಕೊಂದು ಹುಡ್ಗಿ ಕಳ್ಕೋ ಎಣ್ಣೆ ಏಟಲಿ ಗಡ್ಡ ಬಿಟ್ಕೋ
ಯಾರೋ ಸಿಕ್ತಾರ್ ತಾಳಿ ಕಟ್ಕೋ, ಲೈಫು ಇಷ್ಟೇನೇ ಪಂಚರಂಗಿ ಪೊಂವ್ ಪೊಂವ್
ಹಳ್ಳಿ ಬಿಟ್ಟು ಬೆಂಗ್ಳೂರ್ ಸೇರು ಕೊನೇಲಿ ಎಲ್ಲೂ ಇರದವನಾಗು
ದುಡ್ಡು ಮಾಡಿ ಪೆಂಡಾಲು ಹಾಕೋ, ಲೈಫು ಇಷ್ಟೇನೇ ಪಂಚರಂಗಿ ಪೊಂವ್ ಪೊಂವ್
ಕಂಪ್ಯೂಟರ್ಗೆ ಜೋತು ಬೀಳು ಬೇಕಿದ್ ಬ್ಯಾಡ್ದಿದ್ ಎಲ್ಲಾ ತಿಳ್ಕೋ
ಜ್ಞಾನ ಪಡ್ಕೊಂಡ್ ಬೇಗನೆ ಸಾಯಿ, ಲೈಫು ಇಷ್ಟೇನೇ ಪಂಚರಂಗಿ ಪೊಂವ್ ಪೊಂವ್
ಹಾರ್ಡ್‌ವೇರ್ ಸಾಫ್ಟ್‌ವೇರ್ ಎರಡೂ ಸೇರಿ ಕಂಪ್ಯೂಟರ್ಗೂ ಮಕ್ಳು ಹುಟ್ಲಿ
ಇಂಡಿಯಾನೆ ಫಾರಿನ್ ಆಗ್ಲಿ, ಲೈಫು ಇಷ್ಟೇನೇ ಪಂಚರಂಗಿ ಪೊಂವ್ ಪೊಂವ್
ವಿಷಯ ಏನಪ್ಪ ಅಂತಂದ್ರೆ ಬೆಡ್ ರೂಮ್ನಲ್ಲಿ ಹೆಗಣ ಬಂದ್ರೆ
ಇಂಟರ್ನೆಟ್ಟಲಿ ದೊಣ್ಣೆ ಹುಡ್ಕಿ, ಲೈಫು ಇಷ್ಟೇನೇ ಪಂಚರಂಗಿ ಪೊಂವ್ ಪೊಂವ್
ಬ್ಯೂಟಿ ಪಾರ್ಲರ್ ಕನ್ನಡಿ ಮುಂದೆ ಅರ್ಧ ಜನ್ಮ ಹೊರ್ಟೋಯ್ತಮ್ಮ
ಇನ್ನೂ ಮೇಕಪ್ ಮುಗಿದೇ ಇಲ್ಲ, ಲೈಫು ಇಷ್ಟೇನೇ ಪಂಚರಂಗಿ ಪೊಂವ್ ಪೊಂವ್
ಸೃಷ್ಟಿಮಾಡಿ ದೇವರು ಬಿಟ್ಟ ಸೀರೆ ಕೊಡಿಸಿ ಗಂಡ ಕೆಟ್ಟ
ಮ್ಯಾಚಿಂಗ್ ಬ್ಲೌಸಿಗೆ ಟೈಲರ್ ಸತ್ತ, ಲೈಫು ಇಷ್ಟೇನೇ ಪಂಚರಂಗಿ ಪೊಂವ್ ಪೊಂವ್
ಗಂಡ ಬಾರಿಗೆ ಹೋದ್ರೆ ಬೈರಿ ಮಕ್ಕಳ ಹೋಮ್ ವರ್ಕ್ ನೀವೇ ಮಾಡ್ರಿ
ನೈಟಿ ಹಾಕ್ಕೊಂಡು ಟೀವಿ ನೋಡ್ರಿ, ಲೈಫು ಇಷ್ಟೇನೇ ಪಂಚರಂಗಿ ಪೊಂವ್ ಪೊಂವ್
ತುಂಬಾ ಕನ್ಫ್ಯೂಶನ್ನು ಬೇಡ ಅರ್ಧ ಕಪ್ಪು ಕಾಫಿ ಕುಡ್ಕೋ
ಫುಲ್ ಕಾಫಿ ಯಾರಿಗೆ ಬೇಕು, ಲೈಫು ಇಷ್ಟೇನೇ ಪಂಚರಂಗಿ ಪೊಂವ್ ಪೊಂವ್
ಹಗಲೊತ್ತಲ್ಲೆ ಟಾರ್ಚು ಹಿಡ್ಕೋ ರಾತ್ರಿ ಕಂಡ ಬಾವಿ ಹುಡ್ಕೋ
ಬಾವಿಯ ಮೆಂಬರ್ ಶಿಪ್ಪು ಪಡ್ಕೋ, ಲೈಫು ಇಷ್ಟೇನೇ ಪಂಚರಂಗಿ ಪೊಂವ್ ಪೊಂವ್
ನೀರಿನ ಮೇಲೆ ಗುಳ್ಳೆ ಉಂಟು ಬಾನಿನ ಬಣ್ಣ ನೂರಾಎಂಟು
ನಮ್ದೇನಿದ್ರು ಬ್ಲಾಕ್ ಆಂಡ್ ವೈಟು, ಲೈಫು ಇಷ್ಟೇನೇ, ಲೈಫು ಇಷ್ಟೇನೇ
---------------------------------------------------------------------------------------------------------------------
ಪಂಚರಂಗಿ (೨೦೧೦) - ನಿನ್ನಯ ನಲುಮೆಯ ಲೋಕಕೆ ನನ್ನನು ಪರಿಚೆಯಿಸು
ಸಂಗೀತ: ಮನೋ ಮೂರ್ತಿ ಸಾಹಿತ್ಯ: ಜಯಂತ್ ಕಾಯ್ಕಿಣಿ ಗಾಯನ : ಶ್ರೇಯಾ ಘೋಶಾಲ್
ನಿನ್ನಯ ನಲುಮೆಯ ಲೋಕಕೆ ನನ್ನನು ಪರಿಚೆಯಿಸು
ನಿನ್ನಯ ನಲುಮೆಯ ಲೋಕಕೆ ನನ್ನನು ಪರಿಚೆಯಿಸು
ನನ್ನ ನೋಡಿ ನೀನು ತಲ್ಲಿನನಾಗಬೇಕು
ಅದೇ ಚಂದ, ನನ್ನನ್ನೇ ಪ್ರೀತಿಸು
ಅದೇ ಚಂದ, ನನ್ನನ್ನೇ ಪ್ರೀತಿಸು
ಎಲ್ಲಿತ್ತು ನನ್ನಲ್ಲಿ ಭಾವುಕತೆ ನೀ ನನಗೆ ಸಿಗುವಾ ವರೆಗೆ
ನಾನೀಗ ಓದೋದೇ ಬೇರೆ ಕಥೆ ನೀನಿರಲು ಪುಟದ ಮರೆಗೆ
ಕನವರಿಕೆಯ ಕರೆಯೋಲೆಗಳ ಪರಿಗಣಿಸು, ಬಾ ನನ್ನನ್ನೇ ಪೀಡಿಸು
ನೀ ಭೇಟಿಯಾದಂತ ಯಾವುದೇ ಜಾಗ ಜೀವದಾ ಭಾಗ ಎಂದೆಂದಿಗು
ನೀನಿಲ್ಲದೇ ಯಾವ ಸ್ವಪ್ನವೂ ಕೂಡ ಬೇಡವೇ ಬೇಡ ಈ ಕಣ್ಣಿಗು
ಏನೆ ಆದರೂನು ನಾ ಎಲ್ಲೆ ಹೋದರೂನು
ನಿನ್ನ ಜೀವ ನನ್ನಲೆ ಇರುವಂತೆ ನನ್ನನೆ ಹಿಂಬಾಲಿಸು
ನಿನ್ನಯ ನಲುಮೆಯ ಲೋಕಕೆ ನನ್ನನು ಪರಿಚೆಯಿಸು
ನನ್ನ ನೋಡಿ ನೀನು ತಲ್ಲಿನನಾಗಬೇಕು
ಅದೇ ಚಂದ ನನ್ನನ್ನೇ ಪ್ರೀತಿಸು
--------------------------------------------------------------------------------------------------------------------------
ಪಂಚರಂಗಿ (೨೦೧೦) - ಉಡಿಸುವೆ ಬೆಳಕಿನ ಸೀರೆಯ
ಸಂಗೀತ: ಮನೋ ಮೂರ್ತಿ, ಸಾಹಿತ್ಯ: ಜಯಂತ್ ಕಾಯ್ಕಿಣಿ ಗಾಯನ : ಸೋನು ನಿಗಮ್
ಉಡಿಸುವೆ ಬೆಳಕಿನ ಸೀರೆಯ ಚೂರು ನೀ ಸಹಕರಿಸು
ನಿನ್ನ ಕಣ್ಣಿಗೀಗ ನಾ ಹೇಗೆ ಕಂಡರೂನೂ ಅದೇ ಚಂದ,
ಹಾಗೆಂದೇ ಬಾವಿಸು.. ಉಡಿಸುವೆ...
ಈ ನಿನ್ನ ಈ ಕಣ್ಣ ಕಾಗುಣಿತ ನಾನರಿಯೆ ನೀನೆ ಕಲಿಸು,
ಸದ್ದಿಲ್ಲದ ಆ ಅಲೆಯ ಈ ಸೆಳೆತ ಕಾಯಿಸದು ನನ್ನ ಸಹಿಸು,
ಹೃದಯದ ಸಂಗಡ ನೋವು ಸಹ ಉಚಿತವಿದೆ
ಬಾ ಇನ್ನೂ ಛೇಡಿಸು.. ಉಡಿಸುವೆ...
ನಾನಿಲ್ಲದ ಒಂದು ಕಾಗದ ಬಂದು ಕೂತಿದೆ ಇಂದು ನನ್ನೆದೆಯಲಿ,
ಈ ತೀರದಲ್ಲೊಂದು ತೀರದ ದಾಹ ಏನಿದು ಆಹಾ, ನಿನ್ನೆದುರಲೀ,
ಅಂತರಂಗವೆಂಬ ಕಜಾನೆಗಿಲ್ಲಿ ಇನ್ನು ನಿನ್ನ ಒಂದು ಮುದ್ದಾದ
ಗುಟ್ಟಂತೆ ನನ್ನನ್ನು ಸಂಬಾಳಿಸು.. ಉಡಿಸುವೆ...

------------------------------------------------------------------------
ಪಂಚರಂಗಿ (೨೦೧೦) - ಅರೇ ರೆರೇ ಪಂಚರಂಗಿ
ಸಂಗೀತ: ಮನೋ ಮೂರ್ತಿ, ಸಾಹಿತ್ಯ: ಜಯಂತ್ ಕಾಯ್ಕಿಣಿ ಗಾಯನ : ಅಕ್ಷತಾ, ಅನುರಾಧ, ಕೇಶವ, ಬಂಟಿ, ಚೇತನ
ಸಂಗೀತ: ಮನೋ ಮೂರ್ತಿ, ಸಾಹಿತ್ಯ: ಜಯಂತ್ ಕಾಯ್ಕಿಣಿ ಗಾಯನ : ಅಕ್ಷತಾ, ಅನುರಾಧ, ಕೇಶವ, ಬಂಟಿ, ಚೇತನ
------------------------------------------------------------------------
ಪಂಚರಂಗಿ (೨೦೧೦) - ಪಂಚರಂಗಿ ಹಾಡುಗಳು
ಪಂಚರಂಗಿ (೨೦೧೦) - ಹುಡುಗುರು ಬೇಕು
ಪಂಚರಂಗಿ (೨೦೧೦) - ಲೈಫು ಇಷ್ಟೇನೇ ಪಂಚರಂಗಿ
ಸಂಗೀತ: ಮನೋ ಮೂರ್ತಿ, ಸಾಹಿತ್ಯ: ಯೋಗರಾಜ ಭಟ್ಟ ಗಾಯನ : ಯೋಗರಾಜ ಭಟ್ಟ, ಹೇಮಂತ
------------------------------------------------------------------------
ಸಂಗೀತ: ಮನೋ ಮೂರ್ತಿ, ಸಾಹಿತ್ಯ: ಯೋಗರಾಜ ಭಟ್ಟ ಗಾಯನ : ಶ್ರೇಯಾ ಘೋಷಾಲ್, ಚೇತನ ಸೊಸ್ಕ್
------------------------------------------------------------------------
ಸಂಗೀತ:ಮನೋಮೂರ್ತಿ, ಸಾಹಿತ್ಯ:ಯೋಗರಾಜಭಟ್ಟ, ಗಾಯನ:ಚೇತನ ಸೊಸ್ಕ್, ಯೋಗರಾಜಭಟ್ಟ, ಅನನ್ಯಭಟ್ಟ, ಅಕ್ಷತಾ
------------------------------------------------------------------------
No comments:
Post a Comment