ಕರ್ಪೂರದ ಗೊಂಬೆ ಚಲನಚಿತ್ರದ ಹಾಡುಗಳು
- ಹೂ ಮಲ್ಲಿಗೆಯೆ ಹರಸಿ ಹಾಡುವೆ ನಿನಗೆ ನಾನು
- ಬಂಧು ಬಂಧು ಓ ಪ್ರೇಮದ ಸಿಂಧು
- ತಬ್ಬಲಿಗೆ ಈ ತಬ್ಬಲಿಯ ತವರಿದೆ ಯಾಕ್ ಅಳುವೆಯೇ
- ಕರ್ಪೂರದ ಗೊಂಬೆಯಲಿ ಪ್ರೀತಿ ಕಂಡೆ
- ಓ ಮಳೆ ಬಿಲ್ಲೆ.. ಓ ಮಳೆ ಬಿಲ್ಲೆ
ಕರ್ಪೂರದ ಗೊಂಬೆ (1996) - ಹೂಮಲ್ಲಿಗೆಯೆ ಹರಸಿ ಹಾಡುವೆ
ಸಾಹಿತ್ಯ ಮತ್ತು ಸಂಗೀತ - ಹಂಸಲೇಖ ಗಾಯನ - ಚಿತ್ರ
ಹೂ ಮಲ್ಲಿಗೆಯೆ ಹರಸಿ ಹಾಡುವೆ ನಿನಗೆ ನಾನು
ಓ ಸಂಪಿಗೆಯೆ ವರವ ಬೇಡುವೆ ನಿನಗೆ ನಾನು
ಮಧುರವಾಗಲಿ ಎಲ್ಲ ಸುಖದಿ ತೇಲಲಿ ಎಲ್ಲ
ಇದೇ ಹಾಡುವೆ ಸದಾ ಇದೇ ಬೇಡುವೆ ಸದಾ
ಹೂ ಮಲ್ಲಿಗೆಯೆ ಹರಸಿ ಹಾಡುವೆ ನಿನಗೆ ನಾನು
ಓ ಸಂಪಿಗೆಯೆ ವರವ ಬೇಡುವೆ ನಿನಗೆ ನಾನು
ಮಧುರವಾಗಲಿ ಎಲ್ಲ ಸುಖದಿ ತೇಲಲಿ ಎಲ್ಲ
ಇದೇ ಹಾಡುವೆ ಸದಾ ಇದೇ ಬೇಡುವೆ ಸದಾ
ಏನಿದೆ ಇನ್ನೇನಿದೆ ನಿನ್ನ ಮದುವೆ ಮಂಟಪ ನಾನೆ ಮಾಡಿರುವೆ
ಒಳ್ಳೆ ವರ ತರುವೆ ಧಾರೆ ನಾನೆರೆವೆ
ಮಲ್ಲಿ ಮದುವೆಗೆ ಮುಂಚೆಯೆ
ಹಸೆ ಏರದು ಸಂಪಿಗೆ ಪ್ರೀತಿ ಮಾತಿನ ಕಂಪಿಗೆ
ಸೋಲಲೇಬೇಕಿದೆ ಸಂಪಿಗೆ
ಮಲ್ಲಿ ಮದುವೆಗೆ ಮುಂಚೆಯೆ
ಹಸೆ ಏರದು ಸಂಪಿಗೆ ಪ್ರೀತಿ ಮಾತಿನ ಕಂಪಿಗೆ
ಸೋಲಲೇಬೇಕಿದೆ ಸಂಪಿಗೆ
ಕಾಲ ನೋಡಲಿ ಎಲ್ಲ ಚೈತ್ರವಾಗಲಿ ಎಲ್ಲ
ಇದೇ ಹಾಡುವೆ ಸದಾ ಇದೇ ಬೇಡುವೆ ಸದಾ
ನಿನ್ನ ಕರುಳಿನ ಬಳ್ಳಿಗೆ ನಾನೇ ಮರವಮ್ಮ
ನಾನೇ ಗುರುವಮ್ಮ ನಾನೇ ದೊಡ್ಡಮ್ಮ
ಇದೋ ನಿನ್ನಯ ಮಗುವಿದು ನಿನ್ನ ಬಿಟ್ಟು ಹೋಗದು
ನಿನ್ನ ಹೋಲುವ ಗೊಂಬೆಯ ನೋಡೋ ಕನಸಿದೆ ನನ್ನದು
ಕಾಲ ನೋಡಲಿ ಎಲ್ಲಾ ಚೈತ್ರವಾಗಲಿ ಎಲ್ಲಾ
ಇದೇ ಹಾಡುವೆ ಸದಾ ಇದೇ ಬೇಡುವೆ ಸದಾ
--------------------------------------------------------------------------------------------------------------------------
ಕರ್ಪೂರದ ಗೊಂಬೆ (1996) -ಬಂಧು ಬಂಧು ಓ ಪ್ರೇಮದ
ಸಾಹಿತ್ಯ ಮತ್ತು ಸಂಗೀತ - ಹಂಸಲೇಖ ಗಾಯನ - ಚಿತ್ರ
ಬಂಧು ಬಂಧು ಓ ಪ್ರೇಮದ ಸಿಂಧು
ನಿನ್ನೊಲವಿನ ನೂರಳೆಯಲಿ ಈ ಜೀವನ ನಲಿದಾಡಲಿ
ನಿತ್ಯ ಮಂಗಳವಂತೆ ನಿತ್ಯ ಸುಂದರವಂತೆ
ಹಣೆಯ ಮೇಲೆ ದೀಪ ನಿನ್ನ ರೂಪ
ಬಂಧು ಬಂಧು ಓ ಪ್ರೇಮದ ಸಿಂಧು
ನಿನ್ನೊಲವಿನ ನೂರಳೆಯಲಿ ಈ ಜೀವನ ನಲಿದಾಡಲಿ
ತಾಳಿ ತಂದ ಭಾಗ್ಯ ನನ್ನ ಮಡಿಲಲಿಂದು ಎಲ್ಲ ಸುಖವು ನಿಂದು ಓ ಬಂಧು
ಬಾಗಿಲಲ್ಲಿ ಹಚ್ಚನೆ ಹಸಿರು ನಿನ್ನ ಹೆಸರ ಹೇಳಿದೆ
ನಿತ್ಯ ಮಂಗಳವಂತೆ ನಿತ್ಯ ಸುಂದರವಂತೆ
ಹಣೆಯ ಮೇಲೆ ದೀಪ ನಿನ್ನ ರೂಪ
ಬಂಧು ಬಂಧು ಓ ಪ್ರೇಮದ ಸಿಂಧು
ನಿನ್ನೊಲವಿನ ನೂರಳೆಯಲಿ ಈ ಜೀವನ ನಲಿದಾಡಲಿ
ನಿಂದೆ ನಾನು ಇಂದು ನಿನ್ನ ಧ್ಯಾನದಲ್ಲಿ ಬೇಗ ಬಂದು ಸೇರೋ ಬಂಧು
ಕೋಟಿ ಕೋಟಿ ದೇವರಿಗಿಂತ ನೀನೆ ದಯಾ ಸಿಂಧು
ನಿತ್ಯ ಮಂಗಳವಂತೆ ನಿತ್ಯ ಸುಂದರವಂತೆ
ಹಣೆಯ ಮೇಲೆ ದೀಪ ನಿನ್ನ ರೂಪ
ಬಂಧು ಬಂಧು ಓ ಪ್ರೇಮದ ಸಿಂಧು
ನಿನ್ನೊಲವಿನ ನೂರಳೆಯಲಿ ಈ ಜೀವನ ನಲಿದಾಡಲಿ
ಬಂಧು ಓ ಬಂಧು ಬಂಧು ಓ ಬಂಧು
ಕರ್ಪೂರದ ಗೊಂಬೆ (1996) - ಹೂಮಲ್ಲಿಗೆಯೆ ಹರಸಿ ಹಾಡುವೆ
ಸಾಹಿತ್ಯ ಮತ್ತು ಸಂಗೀತ - ಹಂಸಲೇಖ ಗಾಯನ - ಚಿತ್ರ
ತಬ್ಬಲಿಗೆ ಈ ತಬ್ಬಲಿಯ ತವರಿದೆ ಯಾಕ್ ಅಳುವೆಯೇ
ತಬ್ಬಲಿಗೆ ಈ ತಬ್ಬಲಿಯ ನಗುವಿದೆ ಯಾಕ್ ಅಳುವೆಯೇ
ತಬ್ಬಲಿಗೆ ಈ ತಬ್ಬಲಿಯ ತವರಿದೆ ಯಾಕ್ ಅಳುವೆಯೇ
ನನ್ನಯ ಪ್ರೀತಿಯ ಹಕ್ಕಿ ಮನವೊಲಿಸಿದೆ ದೂರದೂರ ಕಳಿಸಿದೆ
ನಿನ್ನಯ ಪ್ರೀತಿಯ ಹಕ್ಕಿಗೆ ಸುದ್ದಿ ತಲುಪಿಸಿ ತರೋ ಹೊರೆ ಹೊರೆಸಿದೆ
ಹಗಲ ಕಳಿಸಿರುವೆ ನಾ ಇರುಳ ಒಳಗಿರುವೆ
ಬೆಳಕು ಬರೋವರೆಗು ನಾ ನಿನ್ನ ಜೊತೆ ಇರುವೆ..
ತಬ್ಬಲಿಗೆ ಈ ತಬ್ಬಲಿಯ ತವರಿದೆ ಯಾಕ್ ಅಳುವೆಯೇ
ತಬ್ಬಲಿಗೆ ಈ ತಬ್ಬಲಿಯ ನಗುವಿದೆ ಯಾಕ್ ಅಳುವೆಯೇ
ಏನಿದೆ ಇನ್ನೇನಿದೆ ನಿನ್ನ ಬಿಟ್ಟು ಏನಿದೆ ನೀನೇ ಬದುಕಾಗಿದೆ
ಕರುಳಿನ ಗೆಳತಿಯೇ ತಾಯಿಯಿಲ್ಲದ ತವರಿಗೆ ಅಕ್ಕ ತಾನೇ ದೀವಿಗೆ
ಕಣ್ಣು ನಿನ್ನಮ್ಮ ರೆಪ್ಪೆ ನಾನಮ್ಮಾ, ನಿನ್ನ ಕಣ್ಣೊರೆಸೋ ತಾಯಿ ನನ್ನಮ್ಮಾ
ತಬ್ಬಲಿಗೆ ಈ ತಬ್ಬಲಿಯ ತವರಿದೆ ಯಾಕ್ ಅಳುವೆಯೇ
ತಬ್ಬಲಿಗೆ ಈ ತಬ್ಬಲಿಯ ನಗುವಿದೆ ಯಾಕ್ ಅಳುವೆಯೇ
ತಬ್ಬಲಿಗೆ ಈ ತಬ್ಬಲಿಯ ತವರಿದೆ ಯಾಕ್ ಅಳುವೆಯೇ
ತಬ್ಬಲಿಗೆ ಈ ತಬ್ಬಲಿಯ ನಗುವಿದೆ ಯಾಕ್ ಅಳುವೆಯೇ
ಜೋ ಜೋ ಜೋಜೋ ಲಾಲಿ ಜೋ ಜೋ ಜೋಜೋ
ಜೋ ಜೋ ಜೋಜೋ ಲಾಲಿ ಜೋ ಜೋ ಜೋಜೋ
ಸಾವಿನ ಸೆರಗಲಿ ಎಲ್ಲೋ ಒಂದು ಎಲೆಯಿದೆ ಬಾಳು ಎಂದೋ ಸೆಳೆದಿದೆ
ಭೂಮಿಗೂ ಬಾಳಿಗೂ ಅಗೋಚರ ನಂಟಿದೆ ತುಂಡಾದರೂ ಅಂಟಿದೆ
ಸಾವೇ ನಿಜವಿಲ್ಲಿ ಗುಟ್ಟೇನು ಬಂತಿಲ್ಲಿ ನಾವು ನೆಪವಿಲ್ಲಿ ರಟ್ಟಾಯಿತೋ ಇಲ್ಲಿ
ತಬ್ಬಲಿಗೆ ಈ ತಬ್ಬಲಿಯ ತವರಿದೆ ಯಾಕ್ ಅಳುವೆಯೇ
ತಬ್ಬಲಿಗೆ ಈ ತಬ್ಬಲಿಯ ನಗುವಿದೆ ಯಾಕ್ ಅಳುವೆಯೇ
ಜೋ ಜೋ ಜೋಜೋ ಲಾಲಿ ಜೋ ಜೋ ಜೋಜೋ
ಜೋ ಜೋ ಜೋಜೋ ಲಾಲಿ ಜೋ ಜೋ ಜೋಜೋ
ಕರ್ಪೂರದ ಗೊಂಬೆ (1996) - ಓಓ ಕರ್ಪೂರದ ಗೊಂಬೆ
ಸಾಹಿತ್ಯ ಮತ್ತು ಸಂಗೀತ - ಹಂಸಲೇಖ ಗಾಯನ - ಚಿತ್ರ, ಮನೋ
ಓಓ... ಕರ್ಪೂರದ ಗೊಂಬೆ
ಕರ್ಪೂರದ ಗೊಂಬೆಯಲಿ ಪ್ರೀತಿ ಕಂಡೆ
ಪ್ರೀತಿ ಇರೋ ಆಲಯದಿ ಬೆಳಕು ಕಂಡೆ
ಕರ್ಪೂರದ ಗೊಂಬೆಯಲಿ ಪ್ರೀತಿ
ಕಂಡೆ ಪ್ರೀತಿ ಇರೋ ಆಲಯದಿ ಬೆಳಕು ಕಂಡೆ
ನುಡಿದರು ಹಾಯ್ ನಡೆದರೂ ಹಾಯ್
ಕರೆದರೂ ಹಾಯ್ ಬೆರೆತರು ಹಾಯ್
ಅನುರಾಗದಿಂದ ಅಂತರಂಗದಿಂದ
ಬಂದ ಬಂದ ಪ್ರೀತಿ ಚೆಂದ
ಕರ್ಪೂರದ ಗೊಂಬೆಯಲಿ ಪ್ರೀತಿ ಕಂಡೆ
ಪ್ರೀತಿ ಇರೋ ಆಲಯದಿ ಬೆಳಕು ಕಂಡೆ
ಎಲ್ಲಿಯ ಮಾಮರ ಎಲ್ಲಿಯ ಇಂಚರ
ಬಂತು ಒಂದು ಕೋಗಿಲೆ ರಾಗವಿರದ ಹಾಡಿಗೆ
ಎಲ್ಲಿಯ ಆಕಾಶ ಎಲ್ಲಿಯ ಸ್ವರ
ಹಾಡಬಲ್ಲ ಕೋಗಿಲೆ ಮುಕವಾಯಿತು ಪ್ರೀತಿಗೆ
ಕರೆದರೂ ಹಾಯ್ ಬೆರೆತರು ಹಾಯ್
ನುಡಿದರು ಹಾಯ್ ನಡೆದರೂ ಹಾಯ್
ಅನುರಾಗದಿಂದ ಅಂತರಂಗದಿಂದ
ಬಂದ ಬಂದ ಪ್ರೀತಿ ಚೆಂದ
ಕರ್ಪೂರದ ಗೊಂಬೆಯಲಿ ಪ್ರೀತಿ ಕಂಡೆ
ಪ್ರೀತಿ ಇರೋ ಆಲಯದಿ ಬೆಳಕು ಕಂಡೆ
ಕರ್ಪೂರದ ಗೊಂಬೆಗೆ ಮುತ್ತಿನ ಆರತಿ
ಪ್ರಥಮ ನಯನ ಸಂಗಮ ಮರೆಯಲಾಗದಾಗಿದೆ
ಪ್ರೇಮದ ದೈವಕೆ ಅಂದದ ಅರ್ಪಣೆ
ಹೃದಯ ಹಾಡೋ ಸಂಭ್ರಮ ಬರೆಯಲಾಗದಾಗಿದೆ
ನುಡಿದರು ಹಾಯ್ ನಡೆದರೂ ಹಾಯ್
ಕರೆದರೂ ಹಾಯ್ ಬೆರೆತರು ಹಾಯ್
ಅಂತರಂಗದಿಂದ ಅನುರಾಗದಿಂದ
ಬಂದ ಬಂದ ಪ್ರೀತಿ ಚೆಂದ
ಕರ್ಪೂರದ ಗೊಂಬೆಯಲಿ ಪ್ರೀತಿ ಕಂಡೆ
ಪ್ರೀತಿ ಇರೋ ಆಲಯದಿ ಬೆಳಕು ಕಂಡೆ
--------------------------------------------------------------------------------------------------------------------------
ಕರ್ಪೂರದ ಗೊಂಬೆ (1996) - ಓ ಮಳೆ ಬಿಲ್ಲೆ
ಸಾಹಿತ್ಯ ಮತ್ತು ಸಂಗೀತ - ಹಂಸಲೇಖ ಗಾಯನ - ಚಿತ್ರ, ಮನೋ
ಓ ಮಳೆ ಬಿಲ್ಲೆ.. ಓ ಮಳೆ ಬಿಲ್ಲೆ
ಬಾನಲ್ಲಿ ನೀನು ಭೂಮಿಲಿ ನಾನು
ಬಾನಲ್ಲಿ ನೀನು ಭೂಮಿಲಿ ನಾನು
ಏಳು ಬಣ್ಣ ಏಳು ಬಣ್ಣ ನಿನ್ನ ಮೈಯಲ್ಲಿ
ನೂರು ಬಣ್ಣ ಪ್ರೇಮ ಬಣ್ಣ ನನ್ನ ಕಣ್ಣಲ್ಲಿ
ಓ ಮಳೆ ಬಿಲ್ಲೆ.. ಓ ಮಳೆ ಬಿಲ್ಲೆ
ಬಾನಲ್ಲಿ ನೀನು ಭೂಮಿಲಿ ನಾನು
ಚೆದುರದೆ ನಿಲ್ಲೆ ಮಳೆಯ ಬಿಲ್ಲೆ ಬಾಳಿನ ಬಾನಿನಲಿ
ಈ ಪ್ರೀತಿಯ ಅರಮನೆಗೆ ರಂಗು ರಂಗೋಲಿ ನೀನಾಗೆ
ಭಾವಗಳೆಲ್ಲಾ ಕೂಡಿಕೊಂಡು ಜೀವನವಾದಂತೆ
ನಿನ್ನ ರಂಗಿಲ್ಲ ಒಂದಾಯ್ತು ನೋಡಿ ಮನಸೆರಡು ಒಂದಾಯ್ತು
ನೀ ಸಂಗಮಕೆ ಸಾಕ್ಷಿ ನೀ ಜೀವನಕೆ ಸಾಕ್ಷಿ
ಬಾನಲ್ಲಿ ನೀನು ಭೂಮಿಲಿ ನಾನು
ಬಾನಲ್ಲಿ ನೀನು ಭೂಮಿಲಿ ನಾನು
ಏಳು ಬಣ್ಣ ಏಳು ಬಣ್ಣ ನಿನ್ನ ಮೈಯಲ್ಲಿ
ನೂರು ಬಣ್ಣ ಪ್ರೇಮ ಬಣ್ಣ ನನ್ನ ಕಣ್ಣಲ್ಲಿ
ಓ ಮಳೆ ಬಿಲ್ಲೆ.. ಓ ಮಳೆ ಬಿಲ್ಲೆ
ಬಾನಲ್ಲಿ ನೀನು ಭೂಮಿಲಿ ನಾನು
ಓ ಮಳೆ ಬಿಲ್ಲೆ.. ಓ ಮಳೆ ಬಿಲ್ಲೆ
ಅರಿಷಣ ಗಂಧ ಸ್ನಾನದಲಿ ನೆನೆಯಲು ಕಾದಿಹಳು
ಆ ಹೊಮ್ಮಿನ ಹೊಳಪಿನಲ್ಲಿ ನಾಚಿ ಕೆಂಪಾಗಿ ಹೋಗುವಳು
ಕೆಂಪಾದ ನನ್ನ ಕೊರಳಿಗೆ ಚಿನ್ನ ತೊಡಿಸಲು ಕಾದಿಹನು
ಆಕಾಲಿನ ಸಮಯದಲಿ ನನ್ನ ಬಂಗಾರವಾಗುವನು
ನೀ ಸಂತಸಕೆ ಸಾಕ್ಷಿ ನೀ ಸಂಭ್ರಮಕೆ ಸಾಕ್ಷಿ
ಬಾನಲ್ಲಿ ನೀನು ಭೂಮಿಲಿ ನಾನು
ಬಾನಲ್ಲಿ ನೀನು ಭೂಮಿಲಿ ನಾನು
ಏಳು ಬಣ್ಣ ಏಳು ಬಣ್ಣ ನಿನ್ನ ಮೈಯಲ್ಲಿ
ನೂರು ಬಣ್ಣ ಪ್ರೇಮ ಬಣ್ಣ ನನ್ನ ಕಣ್ಣಲ್ಲಿ
ಓ ಮಳೆ ಬಿಲ್ಲೆ.. ಓ ಮಳೆ ಬಿಲ್ಲೆ
-------------------------------------------------------------------------------------------------------------------

-------------------------------------------------------------------------------------------------------------------------

No comments:
Post a Comment