ಬಾಡದ ಹೂವೂ ಚಲನಚಿತ್ರದ ಹಾಡುಗಳು
- ಹೂವಾ ನೋಡು ಎಂಥ ಅoದವಾಗಿದೆ
- ನೀನೆಂದೂ ಬಾಡದ ಹೂ ಮಲ್ಲಿಗೆ ನಾನೊಲಿದೆ ತಂಪಿನ ತಂಗಾಳಿಗೆ
- ನಲಿವಿನ ಬಾಳಿಗೆ ಒಲುಮೆಯೇ ಕಾಣಿಕೆ
- ಆಸೇ ನೂರಾಸೇ
- ಪ್ರೇಮ ನೌಕೇ ಒಡೆದು ಬಾಳೂ
ಸಂಗೀತ : ಅಶ್ವತ್ಥ್-ವೈದಿ ಸಾಹಿತ್ಯ : ಚಿ.ಉದಯಶಂಕರ್ ಗಾಯನ : ಎಸ್.ಪಿ.ಬಿ, ಎಸ್.ಜಾನಕಿ, ಕೋರಸ್
ಹೆಣ್ಣು : ಆಅಆಆ.....ಹೂವ ನೋಡು.. ಹೂವಾ ನೋಡು ಎಂಥ ಅoದವಾಗಿದೆ.. ಚೂಚುಚು .. ಆಹ್ಹಾ..
ಹೂವಾ ನೋಡು ಎಂಥ ಅoದವಾಗಿದೆ ಆ ಬಣ್ಣ ಬಣ್ಣ ಹೇಗೆ ನಮ್ಮ ಕಣ್ಣ ತುಂಬಿದೆ
ಕೋರಸ್: ಆಮೇಲೆ
ಹೆಣ್ಣು : ತಂಗಾಳಿಯಲಿ ಕಂಪನ್ನು ಚೆಲ್ಲಾಡಿದೆ ದುಂಬಿ ಬಂದಿದೆ ನೋಡು ಘುಂ ಘುಂ ಎಂದಿದೆ
ಕೋರಸ್: ದುಂಬಿ ಬಂದಿದೆ ನೋಡು ಘುಂ ಘುಂ ಎಂದಿದೆ
ಗಂಡು : ಆಆಆಆ.....ಬಳ್ಳಿ ನೋಡು.. ಬಳ್ಳಿ ನೋಡು ಎಂಥ ಅoದವಾಗಿದೇ ..
ಕೋರಸ್: ಹೌದು ಹೌದು
ಗಂಡು : ಬಳ್ಳಿ ನೋಡು ಆಹಾ ಎಂಥ ಅoದವಾಗಿದೆ ಆ ಮರವ ಹೇಗೆ ಸುತ್ತಿ ಸುತ್ತಿ ಮೇಲೆ ಬಂದಿದೆ
ಕೋರಸ್: ಗುರು ಫೈನ್
ಗಂಡು : ಈ ಪ್ರೀತಿ ಕಂಡು ಮನಸಿoದು ಬೆರಗಾಗಿದೆ ಎಂಥ ಸ್ನೇಹವು ಆಹಾ ಎಂಥ ಪ್ರೇಮವು
ಕೋರಸ್:ಎಂಥ ಸ್ನೇಹವು ಆಹಾ ಎಂಥ ಪ್ರೇಮವು
ಹೆಣ್ಣು : ಆಗಸವೆಲ್ಲೋ ಭೂಮಿಯು ಎಲ್ಲೋ ಯಾರು ಬಿಡಿಸದ ಅನುಬಂಧ
ಕೋರಸ್:ಯಾರು ಬಿಡಿಸದ ಅನುಬಂಧ
ಗಂಡು : ಕಡಲಿನ ನೀರನು ಹೀರಿ ಮೇಲೆ ಕೊಡುವುದು ಮಳೆಯ ಮುಗಿಲಿಂದ
ಕೋರಸ್:ಕೊಡುವುದು ಮಳೆಯ ಮುಗಿಲಿಂದ
ಹೆಣ್ಣು : ಹನಿಹನಿ ನೀರು ಸೇರಿ ಸೇರಿ ... ಹನಿಹನಿ ನೀರು ಸೇರಿ ಸೇರಿ ನದಿಯಾಗಿ.........

ನದಿಯಾಗಿ ಹರಿದಾಗ ತಾನೇನೆ ಅಂದವೆಲ್ಲ
ಹೂವಾ ನೋಡು ಎಂಥ ಅoದವಾಗಿದೆ ಆ ಬಣ್ಣ ಬಣ್ಣ ಹೇಗೆ ನಮ್ಮ ಕಣ್ಣ ತುಂಬಿದೆ
ತಂಗಾಳಿಯಲಿ ಕಂಪನ್ನು ಚೆಲ್ಲಾಡಿದೆ ದುಂಬಿ ಬಂದಿದೆ ನೋಡು ಘುಂ ಘುಂ ಎಂದಿದೆ
ಕೋರಸ್: ಆಹಾ .. ದುಂಬಿ ಬಂದಿದೆ ನೋಡು ಘುಂ ಘುಂ ಎಂದಿದೆ
ಗಂಡು : ಮಾನವ ಜೀವಿ ಒಂಟಿಯಲ್ಲ ಸ್ನೇಹವ ಮರೆತರೆ ಹಿತವಿಲ್ಲ

ಕೋರಸ್: ಸ್ನೇಹವ ಮರೆತರೆ ಹಿತವಿಲ್ಲ
ಹೆಣ್ಣು: ಸಾವಿರ ವರುಷ ಬಾಳುವುದಿಲ್ಲ ಪ್ರೀತಿಯ ಅರಿಯದೆ ಸುಖವಿಲ್ಲ
ಕೋರಸ್: ಪ್ರೀತಿಯ ಅರಿಯದೆ ಸುಖವಿಲ್ಲ
ಗಂಡು: ಸರಸದಿ ಸೇರಿ ಬಾಳಿದಾಗ.. ಸರಸದಿ ಸೇರಿ ಬಾಳಿದಾಗ ಆನಂದಾ....
ಆನಂದ ನಮಗಾಗ ಈ ಮಾತು ಸುಳ್ಳಲ್ಲ
ಆಆ.. ಬಳ್ಳಿ ನೋಡು ಎಂಥ ಅoದವಾಗಿದೆ ಆ ಮರವ ಹೇಗೆ ಸುತ್ತಿ ಸುತ್ತಿ ಮೇಲೆ ಬಂದಿದೆ
ಈ ಪ್ರೀತಿ ಕಂಡು ಮನಸಿoದು ಬೆರಗಾಗಿದೆ
ಎಂಥ ಸ್ನೇಹವು ಆಹಾ ಎಂಥ ಪ್ರೇಮವು
ಕೋರಸ್:ಎಂಥ ಸ್ನೇಹವು ಆಹಾ ಎಂಥ ಪ್ರೇಮವು.... ಎಂಥ ಸ್ನೇಹವು ಆಹಾ ಎಂಥ ಪ್ರೇಮವು
ಎಂಥ ಸ್ನೇಹವು ಆಹಾ ಎಂಥ ಪ್ರೇಮವು.... ಎಂಥ ಸ್ನೇಹವು ಆಹಾ ಎಂಥ ಪ್ರೇಮವು
------------------------------------------------------------------------------------------------------------------------
ಬಾಡದ ಹೂ (೧೯೮೨).....ನೀನೆಂದೂ ಬಾಡದ ಹೂ ಮಲ್ಲಿಗೆ
ಸಂಗೀತ : ಅಶ್ವತ್ಥ್-ವೈದಿ ಸಾಹಿತ್ಯ : ಚಿ.ಉದಯಶಂಕರ್ ಗಾಯನ : ಎಸ್.ಪಿ.ಬಾಲಸುಬ್ರಹ್ಮಣ್ಯಮ್
ನೀನೆಂದೂ ಬಾಡದ ಹೂ ಮಲ್ಲಿಗೆ ನಾ ಒಲಿದೇ ತಂಪಿನ ತಂಗಾಳಿಗೆ
ಕರೆದಿದೆ ಕೈ ಬೀಸಿ ಪ್ರೀತಿಯ ನಗೆ ಹಾಸಿ
ಕರೆದಿದೆ ಕೈ ಬೀಸಿ ಪ್ರೀತಿಯ ನಗೆ ಹಾಸಿ.. ನೀನೆಂದೂ ಬಾಡದ ಹೂ ಮಲ್ಲಿಗೆ

ನೆನಪಿನಾ ಹೊನಲಲಿ ದಿನವೂ ಸಾಗಿದೆ ದಣಿದಿಹ ಮನಸಿಗೆ ತಂಪು ತಂದಿದೆ

ಮೋಹದಾ ನಾವೆಯೂ ತೇಲುತಾ ಬಂದಿದೆ ಪ್ರೇಮದಾ ನೋಟವೂ ರಂಗನು ಕೂಡಿದೆ...
ನೀನೆಂದೂ ಬಾಡದ ಹೂ ಮಲ್ಲಿಗೆ ನಾನೊಲಿದೆ ತಂಪಿನ ತಂಗಾಳಿಗೆ
ಕರೆದಿದೆ ಕೈ ಬೀಸಿ ಪ್ರೀತಿಯ ನಗೆ ಹಾಸಿ
ಕರೆದಿದೆ ಕೈ ಬೀಸಿ ಪ್ರೀತಿಯ ನಗೆ ಹಾಸಿ ನೀನೆಂದೂ ಬಾಡದ ಹೂ ಮಲ್ಲಿಗೆ
(ಲಲಲಲಾ ಲಲಲಾ )
ಗೆಳೆತನಾ ಬಯಸುತಾ ಕನಸೂ ಕಂಡಿದೆ ಸೊಬಗಿನ ಸನಿಹಕೆ ಸ್ನೇಹಾ ಕೂಡದೆ

ಗೆಳೆತನಾ ಬಯಸುತಾ ಕನಸೂ ಕಂಡಿದೆ.. ಸೊಬಗಿನಾ ಸನಿಹಕೆ ಸ್ನೇಹಾ ಕೂಡದೆ
ಸೊoಪಿನಾ ಚುಂಬನಾ ಅಂದು ನಾ ನೀಡಿದೆ ತೀರದಾ ಆಸೆಯಾ ರಾಗವೂ ಮೂಡಿದೆ

ಕರೆದಿದೆ ಕೈ ಬೀಸಿ ಪ್ರೀತಿಯ ನಗೆ ಹಾಸಿ... ನೀನೆಂದೂ ಬಾಡದ ಹೂ ಮಲ್ಲಿಗೆ
-----------------------------------------------------------------------------------------------------------------------
ಬಾಡದ ಹೂ (1982) - ನಲಿವಿನ ಬಾಳಿಗೆ
ಸಂಗೀತ: ಅಶ್ವಥ್-ವೈದಿ ರಚನೆ: ದೊಡ್ಡರಂಗೇಗೌಡ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ
ನಲಿವಿನ ಬಾಳಿಗೆ ಒಲುಮೆಯೇ ಕಾಣಿಕೆ
ಮರೆಯದ ಸ್ನೇಹಕೆ ಮಿಲನವೇ ಹೊಂದಿಕೆ.. ಮಿಲನವೇ ಹೊಂದಿಕೆ
ನಲಿವಿನ ಬಾಳಿಗೆ ಒಲುಮೆಯೇ ಕಾಣಿಕೆ
ಮಿನುಗುವ ಮೀನು ಎಂದೂ ಬದುಕದು ನೀರಿನಾಚೆ
ಬೆರೆಯದೇ ಗಂಡು ಹೆಣ್ಣು ನಡೆಯದು ಪ್ರೇಮ ನೌಕೆ
ಪ್ರಣಯದ ಕವಿತೆಗೆ... ಪ್ರಣಯದ ಕವಿತೆಗೆ ನೋಟವೇ ಪೀಠಿಕೆ

ಉರಿಯದು ಜ್ಯೋತಿ ಬಿಂದು ಬೆಳಕಿನ ಹಣತೆಯಾಚೆ
ಅರಿಯದೆ ಜೀವಭಾವ ಹರಿಯದು ಆಸೆಗಂಗೆ
ಸರಸದ ಬದುಕಿಗೆ... ಸರಸದ ಬದುಕಿಗೆ ಪ್ರೀತಿಯೇ ದೀಪಿಕೆ
ನಲಿವಿನ ಬಾಳಿಗೆ ಒಲುಮೆಯೇ ಕಾಣಿಕೆ
ಲಲಲಲಲಲಾ ರರರರ... ಹೇಹೇಹೇಹೇಹೇ .. ಲಲಲಲಲಲ
ಹೊಳೆಯುವ ಚಿನ್ನವೆಂದೂ ನೆಲಸದು ಮಣ್ಣಿನಾಚೆ
ಕಲೆಯದೆ ಹೂವುದುಂಬಿ ಅರಳದು ನಲ್ಮೆಪೂಜೆ
ಸಲುಗೆಯೇ ಬೆಸುಗೆಗೆ... ಸಲುಗೆಯೇ ಬೆಸುಗೆಗೆ ನಾಂದಿಯ ಹಾಡಿದೆ
ನಲಿವಿನ ಬಾಳಿಗೆ ಒಲುಮೆಯೇ ಕಾಣಿಕೆ
ಮರೆಯದ ಸ್ನೇಹಕೆ ಮಿಲನವೇ ಹೊಂದಿಕೆ.. ಮಿಲನವೇ ಹೊಂದಿಕೆ
--------------------------------------------------------------------------------------------------------------------------
ಬಾಡದ ಹೂ (1982) - ಆಸೇ ನೂರಾಸೇ
ಸಂಗೀತ: ಅಶ್ವಥ್-ವೈದಿ ರಚನೆ: ಚಿ.ಉದಯಶಂಕರ ಗಾಯನ: ಎಸ್.ಜಾನಕೀ
ಆಸೇ ... ನೂರಾಸೇ ... ಆಸೇ ... ನೂರಾಸೇ ...
ಡಾರ್ಲಿಂಗ್ ಹೇ... ಡಾರ್ಲಿಂಗ್ ಹ್ಹ.. ಹೂಹ್ಹ ಹೂಹ್ಹಹ್ಹ.. ಹೂಹ್ಹಹ್ಹಹ್ಹ
ಆಸೇ ... ನೂರಾಸೇ
ಆಸೇ ... ನೂರಾಸೇ ನನ್ನಾಸೇ ನಾ ಹೇಳಲೇ ನಿನ್ನಾಸೇ ಪೂರೈಸಲೇ ... ಏಏಏ.. ರಾಜ
ಆಸೇ ... ನೂರಾಸೇ ಆಸೇ ... ನೂರಾಸೇ
ಕನಸಲ್ಲಿ ಬಂದೇ ಬಳಿಯಲ್ಲೇ ನಿಂದೇ ಮುತ್ತಂಥ ಮಾತಾಡಿದೇ...

ಚಿನ್ನಾ ಎಂದೇ ... ರನ್ನ ಎಂದೇ ಈಗೇಕೆ ಹೀಗೇ ನೀ ದೂರವಾದೇ
ಓ ನಲ್ಲ ಬಾ ಬೇಗ ಬಾ... ಹ್ಹಹ್ಹಹ್ಹ... ಆಸೇ ... ನೂರಾಸೇ ಆಸೇ ... ನೂರಾಸೇ
ಶಶಿಯಂತೇ ಮೊಗವೂ ಲತೆಯಂತೇ ನಡುವೂ ಮಾತೆಲ್ಲ ಸಂಗೀತವೂ

ಏನೋ ದಾಹ ಏನೀ ವಿರಹ ಸಂಕೋಚವೇಕೇ ಈ ಮೌನವೇಕೇ ಒಂದಾಗಿ ಮಾತಾಡೂ ಬಾ.. ಬಾ
ಆಸೇ ... ನೂರಾಸೇ ಆಸೇ ... ನೂರಾಸೇ
ಹೂಂಹೂಂಆಅ ಹೂಂಹೂಂಆಅ ಹೂಂಹೂಂಆಅ ಹೂಂಹೂಂಹೂಂಹೂಂ
ತೋಳಿನಿಂದ ಸೆಳೆದಾಗ ನಾನೂ ಮೈಯೆಲ್ಲಾ ಜುಮ್ಮೆ ಎಂದಿತೇ ಅಹ್ಹಹ್ಹ
ಹೇ.. ತೋಳಿನಿಂದ ಸೆಳೆದಾಗ ನಾನೂ ಮೈಯೆಲ್ಲಾ ಜುಮ್ಮೆ ಎಂದಿತೇ
ಕೆನ್ನೇ ಮೇಲೆ ಕೆನ್ನೇ ಇಡಲೂ ನಿನ್ನಾಸೆಯಲ್ಲಾ ಪೂರೈಸೀ ಆಗೀ ನನ್ನಲ್ಲೀ ಮನಸಾಯಿತೇ ಅಹ್ಹಹ್ಹ

ಬಾಡದ ಹೂ (1982) - ಪ್ರೇಮ ನೌಕೇ ಒಡೆದು ಬಾಳೂ
ಸಂಗೀತ: ಅಶ್ವಥ್-ವೈದಿ ರಚನೆ: ದೊಡ್ಡರಂಗೇಗೌಡ ಗಾಯನ: ವಾಣಿಜಯರಾಂ
ಪ್ರೇಮ ನೌಕೇ ಒಡೆದು ಬಾಳೂ ನೋವೂ ಕಂಡಿದೇ
ಬೆಳೆದ ಬಳ್ಳಿ ಉರಿದ ಮೇಲೆ ಹೂ ಬಾಡದೇ ..
ಪ್ರೇಮ ನೌಕೇ ಒಡೆದು ಬಾಳೂ ನೋವೂ ಕಂಡಿದೇ
ಬೆಳೆದ ಬಳ್ಳಿ ಉರಿದ ಮೇಲೆ ಹೂ ಬಾಡದೇ ..
ಯಾರ ಬಳಿಯೂ ಹೇಳದೇ ಮೂಕ ಭಾವನೂ ಹೊಂದಿದೆ
ಸ್ನೇಹ ಗಾಳೀ ಬೀಸದೇ ಮೋಹ ಚಿಲುಮೆ ಒಣಗಿದೇ
ಸಾವಿರಾರೂ ಕನಸೂ ಕರಗಿ ನಗೆಯ ಹಾದಿ ನಲುಗಿದೇ
ಸಾವಿರಾರೂ ಕನಸೂ ಕರಗಿ ನಗೆಯ ಹಾದಿ ನಲುಗಿದೇ
ಪ್ರೇಮ ನೌಕೇ ಒಡೆದು ಬಾಳೂ ನೋವೂ ಕಂಡಿದೇ
ಬೆಳೆದ ಬಳ್ಳಿ ಉರಿದ ಮೇಲೆ ಹೂ ಬಾಡದೇ ..
ಹೂಂಹೂಂಹೂಂಹೂಂಹೂಂಹೂಂ...
ಮಾತು ಮೈತ್ರೀ ಕೂಡದೇ ರಾಗ ರಂಗೂ ಕರಗಿದೆ
ಪ್ರೀತಿ ತಂತೀ ಮೀಟದೇ ನೀರೇವ ವೀಣೆ ಒಡೆದಿದೆ
ಆಸೇ ಕಂಡ ನೋಟ ನೀಗಿ ಅಂಧಕಾರ ಕವಿದಿದೇ
ಆಸೇ ಕಂಡ ನೋಟ ನೀಗಿ ಅಂಧಕಾರ ಕವಿದಿದೇ
ಪ್ರೇಮ ನೌಕೇ ಒಡೆದು ಬಾಳೂ ನೋವೂ ಕಂಡಿದೇ
ಬೆಳೆದ ಬಳ್ಳಿ ಉರಿದ ಮೇಲೆ ಹೂ ಬಾಡದೇ .. ಹೂ ಬಾಡದೇ .. ಹೂ ಬಾಡದೇ ..

No comments:
Post a Comment