ನಾ ನಿನ್ನ ಬಿಡಲಾರೆ ಚಿತ್ರದ ಹಾಡುಗಳು
- ನಾನು ನೀನು ಒಂದಾದ ಮೇಲೆ ಹೀಗೇಕೆ ನೀ ದೂರ ಹೋಗುವೆ
- ಹೊಸ ಬಾಳಿಗೆ ನೀ ಜೊತೆಯಾದೆ ಹೊಸ ಆನಂದ ನೀನಿಂದು ತಂದೆ
- ಬಿಡೆನು ನಿನ್ನ ಪಾದ ನಿನ್ನ ನಾಮ ವೇಗ
- ಎಂದೆಂದಿಗೂ ನಾ ನಿನ್ನ ಬಿಡಾಲಾರೆ ಬಾ ಚೆನ್ನ
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ರಾಜನ್-ನಾಗೇಂದ್ರ ಹಾಡಿದವರು: ಎಸ್.ಪಿ.ಬಿ, ಎಸ್.ಜಾನಕಿ
ಗಂಡು : ಹೇಹೇಹೇಹೇ... (ಲಾ... ಆಆಆ... ಆಆಆಅ) ಆಅ ( ಆ )
ನಾನು ನೀನು ಒಂದಾದ ಮೇಲೆ ಹೀಗೇಕೆ ನೀ ದೂರ ಹೋಗುವೆ

ಮುತ್ತಲ್ಲೆ ನಿನ್ನ ಸಿಂಗಾರ ಮಾಡಿ ಕಣ್ತುಂಬ ನಾ ನೋಡುವೇ
ಹೆಣ್ಣು : ನಾನು ನೀನು ಒಂದಾದ ಮೇಲೆ ಹೀಗೇಕೆ ನನ್ನನ್ನೆ ನೋಡುವೆ
ಕಣ್ಣಲ್ಲು ನೀನೆ ಮನದಲ್ಲು ನೀನೆ ಎಲ್ಲೆಲ್ಲೂ ನೀ ಕಾಣುವೇ
ನಾನು ನೀನು ಒಂದಾದ ಮೇಲೆ ಹೀಗೇಕೆ ನನ್ನನ್ನೆ ನೋಡುವೆ
ಗಂಡು : ನನಗಾಗಿ ಹೆಣ್ಣಾಗಿ ಬಂದೆ ನನ್ನಲ್ಲಿ ನಿನ್ನಾಸೆ ತಂದೆ.. ಆಆಆ....
ಹಗಲಿಲ್ಲ ಇರುಳಿಲ್ಲ ನಿನ್ನಲ್ಲೆ ಮನವೆಲ್ಲ ನೆನಪಲ್ಲೆ ನಾ ಸೋತು ಹೋದೆ
ಹೆಣ್ಣು : ಸಂಗಾತಿ ನೀನಾಗಿ ಬಂದೆ ಸಂತೋಷ ಬಾಳಲ್ಲಿ ತಂದೆ
ಹಗಲಲ್ಲಿ ಇರುಳಲ್ಲಿ ಮನವೆಲ್ಲ ನಿನ್ನಲ್ಲಿ ನೆನಪಿಂದ ನಾ ನೊಂದು ಹೋದೆ
ಗಂಡು : ಇನ್ನೆಂದು ಈ ಚಿಂತೆ ನಿನಗಿಲ್ಲವೆ
ನಾನು ನೀನು ಒಂದಾದ ಮೇಲೆ ಹೀಗೇಕೆ ನೀ ದೂರ ಹೋಗುವೆ
ಮುತ್ತಲ್ಲೆ ನಿನ್ನ ಸಿಂಗಾರ ಮಾಡಿ ಕಣ್ತುಂಬ ನಾ ನೋಡುವೇ
ನಾನು ನೀನು ಒಂದಾದ ಮೇಲೆ ಹೀಗೇಕೆ ನೀ ದೂರ ಹೋಗುವೆ
ಹೂವಲ್ಲಿ ಹೊರಳಾಡಿ ಜೇನಾಟ ನಾವಾಡಿ ಆನಂದ ಹೊಂದೋಣವೇನು
ಗಂಡು : ಬಾನಾಡಿ ನಾವಾಗಿ ಹಾರಿ ಬಾನಲ್ಲಿ ಒಂದಾಗಿ ಸೇರಿ....
ಹೊಸ ಆಟ ಆಡೋಣ ಹೊಸ ನೋಟ ನೋಡೋಣ ಮುಗಿಲಿಂದ ಜಾರೋಣವೇನು
ಹೆಣ್ಣು : ಎಂದೆಂದು ನೆರಳಾಗಿ ನಾ ಬಾಳುವೆ
ನಾನು ನೀನು ಒಂದಾದ ಮೇಲೆ ಹೀಗೇಕೆ ನನ್ನನ್ನೆ ನೋಡುವೆ
ಇಬ್ಬರು : ಕಣ್ಣಲ್ಲು ನೀನೆ ಮನದಲ್ಲು ನೀನೆ ಎಲ್ಲೆಲ್ಲೂ ನೀ ಕಾಣುವೇ

ಹೀಗೇಕೆ ನನ್ನನ್ನೆ ನೋಡುವೆ.... ಹೀಗೇಕೆ ನನ್ನನ್ನೆ ನೋಡುವೆ

--------------------------------------------------------------------------------------------------------------------------
ಹೊಸ ರಾಗ ಹೊಸ ತಾಳ ಹೊಸ ಭಾವಗೀತೆಯೆ ನೀನಾದೆ
ನಾ ನಿನ್ನ ಬಿಡಲಾರೆ (1979) - ಹೊಸ ಬಾಳಿಗೆ ನೀ ಜೊತೆಯಾದೆ
ಸಾಹಿತ್ಯ: ಉದಯಶಂಕರ್ ಸಂಗೀತ: ರಾಜನ್ ನಾಗೇಂದ್ರ ಗಾಯನ: ಎಸ್.ಪಿ.ಬಾಲಸುಬ್ರಮಣ್ಯಂ, ಎಸ್.ಜಾನಕಿ
ಗಂಡು : ಹೂಂಹೂಂಹೂಂ ಆಹಾಹಾ ಅಹಹಹಾ
ಹೊಸ ಬಾಳಿಗೆ ನೀ ಜೊತೆಯಾದೆ ಹೊಸ ಆನಂದ ನೀನಿಂದು ತಂದೆ

ಹೊಸ ಆನಂದ ನೀನಿಂದು ತಂದೆ
ಗಂಡು : ಹೊಸ ರಾತ್ರಿ ಮೂಡಿಬಂದು ಹೊಸ ಆಸೆ ನೂರು ತಂದು
ಹೊಸ ಸ್ನೇಹದಿಂದ ಬೆಸೆದು ಹೊಸ ರಾಗ ಮೀಟಿ ಇಂದು
ಹಿತ ನೀಡಿದೆ ಸುಖ ತೋರಿದೆ ಮನದಲ್ಲಿ ಉಲ್ಲಾಸ ತಂದು
ಹೊಸ ಬಾಳಿಗೆ ನೀ ಜೊತೆಯಾದೆ ಹೊಸ ಆನಂದ ನೀನಿಂದು ತಂದೆ
ಹೊಸ ಆನಂದ ನೀನಿಂದು ತಂದೆ
ಹೆಣ್ಣು : ಆಆಆ... ಆಆಆ... ಆಆಆ...
ಗಂಡು : ನಸುನಾಚಿದಾಗ ಮೊಗವೂ ಕೆಂಪಾದ ಹೊನ್ನ ಹೂವು
ಹೆಣ್ಣು : ಆಆಆ... ಆಆಆ... ಆಆಆ...
ಗಂಡು :ನಡೆವಾಗ ನಿನ್ನ ನಡುವು ಲತೆಯಂತೆ ಆಡೊ ಚೆಲುವು
ಕಣ್ತುಂಬಿತು ಮನತುಂಬಿತು ಅನುರಾಗ ನನ್ನಲ್ಲಿ ತಂದು
ಹೊಸ ಬಾಳಿಗೆ ನೀ ಜೊತೆಯಾದೆ ಹೊಸ ಆನಂದ ನೀನಿಂದು ತಂದೆ
ಹೊಸ ಆನಂದ ನೀನಿಂದು ತಂದೆ
ಗಂಡು : ಹೂಮಂಚ ಹೀಗೆ ಇರಲಿ ಈ ಮಲ್ಲಿಗೆ ಬಾಡದಿರಲಿ
ಈ ರಾತ್ರಿ ಜಾರದಿರಲಿ ಹಗಲೆಂದು ಮೂಡದಿರಲಿ
ಬೆಳದಿಂಗಳ ಈ ಬೊಂಬೆ ಬಳಿಯಲ್ಲಿ ಇನ್ನೆಂದು ಇರಲಿ
ಹೆಣ್ಣು : ಹೊಸ ಬಾಳಿಗೆ ನೀ ಜೊತೆಯಾದೆ ಹೊಸ ಆನಂದ ನೀನಿಂದು ತಂದೆ
ಗಂಡು : ಆ.. ಹೊಸ ರಾಗ
ಹೆಣ್ಣು : ಹೊಸ ತಾಳ
ಇಬ್ಬರು : ಹೊಸ ಭಾವಗೀತೆಯೆ ನೀನಾದೆ
ಹೊಸ ಬಾಳಿಗೆ ನೀ ಜೊತೆಯಾದೆ ಹೊಸ ಆನಂದ ನೀನಿಂದು ತಂದೆ
ಹೊಸ ಆನಂದ ನೀನಿಂದು ತಂದೆ
--------------------------------------------------------------------------------------------------------------------------
ಬಿಡೆನು ನಿನ್ನ ಪಾದ ಬಿಡೆನು ನಿನ್ನ ಪಾದ
ಭೂಮಿಯು ಬಿರಿಯಲಿ ಗಗನವು ನಡುಗಲಿ
ಭೂಮಿಯು ಬಿರಿಯಲಿ ಗಗನವು ನಡುಗಲಿ ಸಾಗರ ಕೆರಳಲಿ ಗಿರಿಗಳು ಉರುಳಲಿ
ಬಿಡೆನು ನಿನ್ನ ಪಾದ ಬಿಡೆನು ನಿನ್ನ ಪಾದ
ಬಿಡೆನು ನಿನ್ನ ಪಾದ ಗುರುವೇ ಬಿಡೆನು ನಿನ್ನ ಪಾದ
ಪತಿಯ ಪ್ರಾಣವನು ಉಳಿಸುವ ತನಕ ಅಂಧಕಾರವನು ಅಳಿಸುವ ತನಕ
ಬಿಡೆನು ನಿನ್ನ ಪಾದ ನಿನ್ನ ನಾಮ ವೇದ

ಮೂಡಿದ ಹೂಗಳು ಮುದುಡಿ ಹೋಗುತ ಬಾಡುತಿದೆ ಬಾಡುತಿದೆ
ಅರಿಶಿನ ಕುಂಕುಮ ಬೆವರಲಿ ಬೆರೆತು ಕರಗುತಿದೆ ಕರಗುತಿದೆ
ನನ್ನ ಕೊರಳ ಮಂಗಲ್ಯವು ಕಳಚಿ ಜಾರುತಿದೆ ಜಾರುತಿದೆ
ಬಾಳಿನ ಜ್ಯೋತಿಯು ಗಾಳಿಗೆ ಸಿಲುಕಿ ಆರುತಿದೆ ಅರುತಿದೆ
ಮೊರೆಯ ಕೇಳದೆ ಕರುಣೆ ತೋರದೆ ಪ್ರಾಣ ಉಳಿಸದೆ ನನ್ನ ಹರಸದೆ

ಬಿಡೆನು ನಿನ್ನ ಪಾದ ಗುರುವೇ ಬಿಡೆನು ನಿನ್ನ ಪಾದ||
ದುಷ್ಟ ಶಕ್ತಿಯು ಅಟ್ಟಹಾಸದಲಿ ನಗುತಲಿದೆ ನಲಿಯುತಿದೆ
ದಮನ ಮಾಡುವ ದೈವ ಶಕ್ತಿಯು ಕಾಣಿಸದೆ ಕೆಣಕುತಿದೆ
ಅಳುವ ಹೆಣ್ಣಿನ ಅರ್ಧನಾದವು ಕೇಳಿಸದೆ ದಯೆಬರದೆ
ದಾರಿಕಾಣೆನು ರಾಘವೇಂದ್ರನೆ ನೀ ಬರದೆ ಕೈ ಬಿಡದೆ
ಸಹಿಸೋ ಶಕ್ತಿಯ ನೀನು ದಹಿಸದೆ ದೈವ ಶಕ್ತಿಯ ಮಹಿಮೆ ತೋರದೆ

ರಾಘವೇಂದ್ರ , ರಾಘವೇಂದ್ರ ಯೋಗೀಂದ್ರ ಯೋಗೀಂದ್ರ ರಾಘವೇಂದ್ರ …ರಾಘವೇಂದ್ರ ಆಆಆ...…….

ಎಂದೆಂದಿಗೂ ನಾ ನಿನ್ನ ಬಿಡಾಲಾರೆ ಬಾ ಚೆನ್ನ
ಏನೇನೋ ಕನಸು ನಿನ್ನಲ್ಲೇ ಮನಸು ನನ್ನಾಸೆ ಪೂರೈಸು
ಎಂದೆಂದಿಗೂ ನಾ ನಿನ್ನನ್ನು ಬಿಡಾಲಾರೆನು ಉಂಉಂಉಂಉಂ
ಏಕೆ ಇನ್ನೇಕೆ ಮೌನ ನಲ್ಲಾ ನಿನ್ನಲ್ಲೇ ಪ್ರಾಣ
ಏಕೆ ಇನ್ನೇಕೆ ಮೌನ ನಲ್ಲಾ ನಿನ್ನಲ್ಲೇ ಪ್ರಾಣ..
ಸನಿಹಕೆ ಬಂದು ಸುಖವನು ತಂದು ಕಾಣದ ಆನಂದ ಹೊಂದು
ರಾತ್ರಿ ಯಾರಿಲ್ಲ ಇಲ್ಲಿ ನಿನ್ನ ಮನಸಿಗ ಎಲ್ಲಿ
ಬಳಿಯಿರೆ ನಾನು ಭಯವಿನ್ನೇನೂ ಸೇರಲು ಸಂಕೋಚವೇನು

ನಾ ನಿನ್ನ ಬಿಡಲಾರೆ (1979) - ಬಿಡೆನು ನಿನ್ನ ಪಾದ
ಸಾಹಿತ್ಯ: ಉದಯಶಂಕರ್ ಸಂಗೀತ: ರಾಜನ್ ನಾಗೇಂದ್ರ ಗಾಯನ: ವಾಣಿಜಯರಾಂ
ರಾಘವೇಂದ್ರ ನೀ ಮೌನವಾದರೆ ನನ್ನ ಗತಿಯೇನು
ನಿನ್ನ ಕರುಣೆಯ ಜ್ಯೋತಿ ಬಾಳ ಬೆಳಗುವತನಕಾ.... ಬಿಡೆನು ನಿನ್ನ ಪಾದ ಬಿಡೆನು ನಿನ್ನ ಪಾದ
ಭೂಮಿಯು ಬಿರಿಯಲಿ ಗಗನವು ನಡುಗಲಿ
ಭೂಮಿಯು ಬಿರಿಯಲಿ ಗಗನವು ನಡುಗಲಿ ಸಾಗರ ಕೆರಳಲಿ ಗಿರಿಗಳು ಉರುಳಲಿ
ಬಿಡೆನು ನಿನ್ನ ಪಾದ ಬಿಡೆನು ನಿನ್ನ ಪಾದ
ಬಿಡೆನು ನಿನ್ನ ಪಾದ ಗುರುವೇ ಬಿಡೆನು ನಿನ್ನ ಪಾದ
ಪತಿಯ ಪ್ರಾಣವನು ಉಳಿಸುವ ತನಕ ಅಂಧಕಾರವನು ಅಳಿಸುವ ತನಕ
ಬಿಡೆನು ನಿನ್ನ ಪಾದ ನಿನ್ನ ನಾಮ ವೇದ
ಬಿಡೆನು ನಿನ್ನ ಪಾದ ಗುರುವೇ ಬಿಡೆನು ನಿನ್ನ ಪಾದ
ಮೂಡಿದ ಹೂಗಳು ಮುದುಡಿ ಹೋಗುತ ಬಾಡುತಿದೆ ಬಾಡುತಿದೆ
ಅರಿಶಿನ ಕುಂಕುಮ ಬೆವರಲಿ ಬೆರೆತು ಕರಗುತಿದೆ ಕರಗುತಿದೆ
ನನ್ನ ಕೊರಳ ಮಂಗಲ್ಯವು ಕಳಚಿ ಜಾರುತಿದೆ ಜಾರುತಿದೆ
ಬಾಳಿನ ಜ್ಯೋತಿಯು ಗಾಳಿಗೆ ಸಿಲುಕಿ ಆರುತಿದೆ ಅರುತಿದೆ
ಮೊರೆಯ ಕೇಳದೆ ಕರುಣೆ ತೋರದೆ ಪ್ರಾಣ ಉಳಿಸದೆ ನನ್ನ ಹರಸದೆ
ಬಿಡೆನು ನಿನ್ನ ಪಾದ ಬಿಡೆನು ನಿನ್ನ ಪಾದ
ಭೂಮಿಯು ಬಿರಿಯಲಿ ಗಗನವು ನಡುಗಲಿ ಸಾಗರ ಕೆರಳಲಿ ಗಿರಿಗಳು ಉರುಳಲಿ
ಬಿಡೆನು ನಿನ್ನ ಪಾದ ಗುರುವೇ ಬಿಡೆನು ನಿನ್ನ ಪಾದ||
ದುಷ್ಟ ಶಕ್ತಿಯು ಅಟ್ಟಹಾಸದಲಿ ನಗುತಲಿದೆ ನಲಿಯುತಿದೆ
ದಮನ ಮಾಡುವ ದೈವ ಶಕ್ತಿಯು ಕಾಣಿಸದೆ ಕೆಣಕುತಿದೆ
ಅಳುವ ಹೆಣ್ಣಿನ ಅರ್ಧನಾದವು ಕೇಳಿಸದೆ ದಯೆಬರದೆ
ದಾರಿಕಾಣೆನು ರಾಘವೇಂದ್ರನೆ ನೀ ಬರದೆ ಕೈ ಬಿಡದೆ
ಸಹಿಸೋ ಶಕ್ತಿಯ ನೀನು ದಹಿಸದೆ ದೈವ ಶಕ್ತಿಯ ಮಹಿಮೆ ತೋರದೆ
ಬಿಡೆನು ನಿನ್ನ ಪಾದ ಗುರುವೇ ಬಿಡೆನು ನಿನ್ನ ಪಾದ
ಪತಿಯ ಪ್ರಾಣವನು ಉಳಿಸುವ ತನಕ ಅಂಧಕಾರವನು ಅಳಿಸುವ ತನಕ
ಬಿಡೆನು ನಿನ್ನ ಪಾದ ನಿನ್ನ ನಾಮ ವೇದ
ರಾಘವೇಂದ್ರ , ರಾಘವೇಂದ್ರ ಯೋಗೀಂದ್ರ ಯೋಗೀಂದ್ರ ರಾಘವೇಂದ್ರ …ರಾಘವೇಂದ್ರ ಆಆಆ...…….
--------------------------------------------------------------------------------------------------------------------------
ನಾ ನಿನ್ನ ಬಿಡಲಾರೆ (1979) - ಎಂದೆಂದಿಗೂ ನಾ ನಿನ್ನ ಬಿಡಾಲಾರೆ ಬಾ ಚೆನ್ನ
ಸಾಹಿತ್ಯ: ಉದಯಶಂಕರ್ ಸಂಗೀತ: ರಾಜನ್ ನಾಗೇಂದ್ರ ಗಾಯನ:ಪಿ.ಸುಶೀಲಾ
ಎಂದೆಂದಿಗೂ ನಾ ನಿನ್ನ ಬಿಡಾಲಾರೆ ಬಾ ಚೆನ್ನ
ಏನೇನೋ ಕನಸು ನಿನ್ನಲ್ಲೇ ಮನಸು ನನ್ನಾಸೆ ಪೂರೈಸು
ಎಂದೆಂದಿಗೂ ನಾ ನಿನ್ನನ್ನು ಬಿಡಾಲಾರೆನು ಉಂಉಂಉಂಉಂ
ಏಕೆ ಇನ್ನೇಕೆ ಮೌನ ನಲ್ಲಾ ನಿನ್ನಲ್ಲೇ ಪ್ರಾಣ
ಏಕೆ ಇನ್ನೇಕೆ ಮೌನ ನಲ್ಲಾ ನಿನ್ನಲ್ಲೇ ಪ್ರಾಣ..
ಸನಿಹಕೆ ಬಂದು ಸುಖವನು ತಂದು ಕಾಣದ ಆನಂದ ಹೊಂದು
ರಾತ್ರಿ ಯಾರಿಲ್ಲ ಇಲ್ಲಿ ನಿನ್ನ ಮನಸಿಗ ಎಲ್ಲಿ
ಬಳಿಯಿರೆ ನಾನು ಭಯವಿನ್ನೇನೂ ಸೇರಲು ಸಂಕೋಚವೇನು
ಎಂದೆಂದಿಗೂ ನಾ ನಿನ್ನನ್ನು ಬಿಡಾಲಾರೆನು ಉಂಉಂಉಂಉಂ
ನಲ್ಲ ನಾ ತಾಳಲಾರೆ ದೂರ ನಾ ನಿಲ್ಲಲಾರೆ ಅಹ್ಹಹ...
ಛಳಿಯ ನಾ ತಾಳಲಾರೆ ದೂರ ನಾ ನಿಲ್ಲಲಾರೆ
ತೊಳಲಿ ಬಳಸು ಮುತ್ತನು ಸುರಿಸು ಮೈಮನ ಸಂತೋಷ ಪಡಿಸು
ಏಕೋ ಎಂದಾಗ ನಾನು ಎಂದೂ ಏನನ್ನು ಬಿಡೆನು
ಬಾನಲೇ ಇರಲಿ ಕಡಲಲೇ ಇರಲಿ ಹೊಂದೆ ಹೊಂದುವೆ ನಾನು
ಎಂದೆಂದಿಗೂ ನಾ ನಿನ್ನನ್ನು ಬಿಡಾಲಾರೆನು ಉಂಉಂಉಂಉಂ
--------------------------------------------------------------------------------------------------------------------------
--------------------------------------------------------------------------------------------------------------------------
No comments:
Post a Comment