ಮರ್ಯಾದೆ ಮಹಲು ಚಿತ್ರದ ಹಾಡುಗಳು
- ಹೊಸ ಬಾಳಿನ ಹೊಸ ಹಾಡನು ನೀನಗಾಗಿ ನಾ ಹಾಡುವೇ
- ಒಲವೆಂಬ ಹೂವೆಂದೂ ಬಾಡದು
- ಮನೆಯು ಚಿಕ್ಕದಾಗಿರಬೇಕು
- ಕಾಳಿದಾಸ ಕಾಣದಂಥ
- ಓಂಕಾರ ಗಣಪತಿಯೇ ನಿನಗೇ
ಮರ್ಯಾದೆ ಮಹಲು (1984) - ಹೊಸ ಬಾಳಿನ, ಹೊಸ ಹಾಡನು ನಿನಗಾಗಿ
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ರಾಜನ್-ನಾಗೇಂದ್ರ ಹಾಡಿದವರು: ಎಸ್.ಪಿ.ಬಿ., ಎಸ್.ಜಾನಕಿ
ಗಂಡು : ಹೊಸ ಬಾಳಿನ, ಹೊಸ ಹಾಡನು ನಿನಗಾಗಿ ನಾ ಹಾಡುವೇ
ಮನವ ತಣಿಸುವೆ, ಜಗವ ಮರೆಸುವೆ
ಹೆಣ್ಣು : ಹೊಸ ಬಾಳಿನ, ಹೊಸ ಹಾಡನು ನಿನಗಾಗಿ ನಾ ಹಾಡುವೇ
ಮನವ ತಣಿಸುವೆ, ಜಗವ ಮರೆಸುವೆ
ಗಂಡು : ಹೊಸ ಬಾಳಿನ, ಹೊಸ ಹಾಡನು ನಿನಗಾಗಿ ನಾ ಹಾಡುವೇ
ಗಂಡು : ನಿನ್ನಂತೆ ಲತೆಯಲ್ಲಿ ಹೂವಾಗಿ ಒಡಲೆಲ್ಲ ಸವಿಜೇನ ಸಿಹಿಯಾಗಿ
ಕಣ್ಣಾ ಸೆಳೆಯುತಿಹುದು ಕಂಪಾ ಚೆಲ್ಲುತಿಹುದು
ಹೆಣ್ಣು : ನಿನ್ನಂತೆ ಮರಿದುಂಬಿ ಬಳಿಬಂದು ಸಿಹಿಜೇನು ನನಗೀಗ ಬೇಕೆಂದು
ಹೂವಾ ಕೇಳುತಿಹುದು ಹಾಡೀ ನಲಿಯುತಿಹುದು
ಗಂಡು : ಅರಿತು ಬೆರೆತು ಸುಖವ ಪಡೆವ ಎಂಬಾಸೆ ತುಂಬಿ ಹೋಯ್ತು
ಹೆಣ್ಣು : ಓಓಓ.. ಹೊಸ ಬಾಳಿನ, ಹೊಸ ಹಾಡನು ನಿನಗಾಗಿ ನಾ ಹಾಡುವೇ
ಗಂಡು : ಮನವ ತಣಿಸುವೆ, ಜಗವ ಮರೆಸುವೆ
ಹೆಣ್ಣು : ಹೊಸ ಬಾಳಿನ, ಹೊಸ ಹಾಡನು ನಿನಗಾಗಿ ನಾ ಹಾಡುವೇ... ಓಓಓ
ಹೆಣ್ಣು : ಸೊಗಸಾದ ಕನಸೊಂದ ನಾ ಕಂಡೆ ಅದರಲ್ಲಿ ಕವಿಯಾಗಿ ನೀ ಬಂದೆ
ಕವಿತೆ ನೂರು ನುಡಿದೆ ನನ್ನಾ ಸನಿಹ ಸೆಳೆದೆ
ಗಂಡು : ಲಲಲ್ಲಲ್ಲಲ್ಲಲ್ಲಾ (ಲಲಲ್ಲಲ್ಲಲ್ಲಲ್ಲಾ ) ಲಲಲಾಲಾ (ಆಆಆಹಾ )

ನಿನ್ನಂದ ನಾ ಕಂಡೆ ಕವಿಯಾದೆ ಒಲವೆಂದರೇನೆಂದು ನಾ ತಿಳಿದೆ
ಬಿಡೆನೂ ಇನ್ನು ನಿನ್ನಾ ಬಳಿಗೇ ಬಾರೆ ಚಿನ್ನಾ
ಹೆಣ್ಣು : ನುಡಿಗೆ ನೂರು ವರಹ ಕೊಡುವ ಹೊಸ ಆಸೆ ಇಂದು ಬಂದಿದೆ
ಗಂಡು : ಓಓಓ .... ಹೊಸ ಬಾಳಿನ, ಹೊಸ ಹಾಡನು ನಿನಗಾಗಿ ನಾ ಹಾಡುವೇ
ಹೆಣ್ಣು : ಮನವ ತಣಿಸುವೆ, ಜಗವ ಮರೆಸುವೆ
ಇಬ್ಬರು : ಹೊಸ ಬಾಳಿನ, ಹೊಸ ಹಾಡನು ನಿನಗಾಗಿ ನಾ ಹಾಡುವೇ

ಆಆಆಹಾ ಆಆಆಹಾ ಆಆಆಹಾ ಆಆಆಹಾ ಆಆಆಹಾ
-----------------------------------------------------------------------------------------------------------------------
ಮರ್ಯಾದೆ ಮಹಲು (1984) - ಒಲವೆಂಬ ಹೂವೆಂದೂ ಬಾಡದು,
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ರಾಜನ್-ನಾಗೇಂದ್ರ ಹಾಡಿದವರು: ಎಸ್.ಪಿ.ಬಿ.
ಒಲವೆಂಬ ಹೂವೆಂದೂ ಬಾಡದು, ಸುಧೆ ಎಂದೂ ವಿಷವಾಗಲಾರದು
ಇರುಳಾದರೇನು ಭಯವಾದರೇನು, ರವಿ ಮೂಡಿ ಬೇಳಕಾಗದೇನು
ಒಲವೆಂಬ ಹೂವೆಂದೂ ಬಾಡದು, ಸುಧೆ ಎಂದೂ ವಿಷವಾಗಲಾರದು
ಕೋರಸ್ : ಆಆಆ... ಆಆಆ... ಆಆಆ... ಆಆಆ... ಆಆಆ...

ಗಂಡು : ನೀನಾಡಿದ ಸವಿಮಾತಿನ, ನೆನಪಲ್ಲೆ ನಾನಿಂದು ಸುಖಕಾಣುವೆ
ಎಲ್ಲಿರಲಿ ಹೇಗಿರಲಿ, ಮನದಲ್ಲಿ ತೇಲಾಡುತಿರುವೆ
ನೀನಾಡಿದ ಸವಿಮಾತಿನ, ನೆನಪಲ್ಲೆ ನಾನಿಂದು ಸುಖಕಾಣುವೆ
ಎಲ್ಲಿರಲಿ ಹೇಗಿರಲಿ, ಮನದಲ್ಲಿ ತೇಲಾಡುತಿರುವೆ
ಹಿತವಾದ ನೋವನ್ನು ಪಡೆವೆ, (ಆಆಆ) ಎದೆಯಲ್ಲಿ ಸುಳಿವೆ, (ಆಆಆ) ಹೊಸ ಆಸೆ ತರುವೆ
ಎಲ್ಲಿರಲಿ ಹೇಗಿರಲಿ, ಮನದಲ್ಲಿ ತೇಲಾಡುತಿರುವೆ
ನೀನಾಡಿದ ಸವಿಮಾತಿನ, ನೆನಪಲ್ಲೆ ನಾನಿಂದು ಸುಖಕಾಣುವೆ
ಎಲ್ಲಿರಲಿ ಹೇಗಿರಲಿ, ಮನದಲ್ಲಿ ತೇಲಾಡುತಿರುವೆ
ಹಿತವಾದ ನೋವನ್ನು ಪಡೆವೆ, (ಆಆಆ) ಎದೆಯಲ್ಲಿ ಸುಳಿವೆ, (ಆಆಆ) ಹೊಸ ಆಸೆ ತರುವೆ
ಒಲವೆಂಬ ಹೂವೆಂದೂ ಬಾಡದು, ಸುಧೆ ಎಂದೂ ವಿಷವಾಗಲಾರದು
ಇರುಳಾದರೇನು ಭಯವಾದರೇನು, ರವಿ ಮೂಡಿ ಬೇಳಕಾಗದೇನು
ಒಲವೆಂಬ ಹೂವೆಂದೂ ಬಾಡದು, ಸುಧೆ ಎಂದೂ ವಿಷವಾಗಲಾರದು
ಕಣ್ತುಂಬಿದೆ ಮನತುಂಬಿದೆ, ಎದೆಯಲ್ಲಿ ನೀನೆಂದೊ ಮನೆಮಾಡಿದೆ
ಉಸಿರಿನಲಿ ಉಸಿರಾಗಿ, ಬದುಕಲ್ಲಿ ಒಂದಾಗಿ ಹೋದೆ
ಕಣ್ತುಂಬಿದೆ ಮನತುಂಬಿದೆ, ಎದೆಯಲ್ಲಿ ನೀನೆಂದೊ ಮನೆಮಾಡಿದೆ
ಉಸಿರಿನಲಿ ಉಸಿರಾಗಿ, ಬದುಕಲ್ಲಿ ಒಂದಾಗಿ ಹೋದೆ
ಕಡಲಲ್ಲಿ ಒಂದಾದ ನದಿಯು,(ಆಆಆ) ಹಿಂದಕ್ಕೆ ಹರಿದು, (ಆಆಆ)ಬರದು ಎಂದೆಂದೂ

--------------------------------------------------------------------------------------------------------------------------ಇರುಳಾದರೇನು ಭಯವಾದರೇನು, ರವಿ ಮೂಡಿ ಬೇಳಕಾಗದೇನು
ಒಲವೆಂಬ ಹೂವೆಂದೂ ಬಾಡದು, ಸುಧೆ ಎಂದೂ ವಿಷವಾಗಲಾರದು
ಮರ್ಯಾದೆ ಮಹಲು (1984) - ಮನೆಯು ಚಿಕ್ಕದಾಗಿರಬೇಕು
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ರಾಜನ್-ನಾಗೇಂದ್ರ ಹಾಡಿದವರು: ಎಸ್.ಪಿ.ಬಿ. ಎಸ್.ಜಾನಕೀ
ಗಂಡು : ಮನೆಯು ಚಿಕ್ಕದಾಗಿರಬೇಕು
ಹೆಣ್ಣು : ಮನಸು ದೊಡ್ಡದಾಗಿರಬೇಕು
ಗಂಡು : ಮನೆಯು ಚಿಕ್ಕದಾಗಿರಬೇಕು ಮನಸು ದೊಡ್ಡದಾಗಿರಬೇಕು
ಹೆಣ್ಣು : ಮನೆಯಲಿ ಮಕ್ಕಳು ನಗುತಿರಬೇಕು ಮನದಲಿ ಪ್ರೇಮವೂ ತುಂಬಿರಬೇಕೂ
ಗಂಡು : ಮನೆಯು ಚಿಕ್ಕದಾಗಿರಬೇಕು ಆಆಆ....ಗಂಡು : ನೋಡುವ ನೋಟದಿ ಹಿತವಿರಬೇಕು
ಹೆಣ್ಣು : ಆಡುವ ಮಾತಲಿ ನಯವೀರಬೇಕು
ಗಂಡು : ನೋಡುವ ನೋಟದಿ ಹಿತವಿರಬೇಕು
ಹೆಣ್ಣು : ಆಡಿಸುವಾತನು ಕಣ್ಮರೆಯಾಗಿ ನೋಡಿರನೆಂಬಾ ಅರಿವಿರಬೇಕೂ
ಗಂಡು : ಮನೆಯು ಚಿಕ್ಕದಾಗಿರಬೇಕು
ಹೆಣ್ಣು : ಮನಸು ದೊಡ್ಡದಾಗಿರಬೇಕು
ಹೆಣ್ಣು : ಮನಸು ದೊಡ್ಡದಾಗಿರಬೇಕು
ಗಂಡು : ಮನೆಯಲಿ ಮಕ್ಕಳು ನಗುತಿರಬೇಕು ಮನದಲಿ ಪ್ರೇಮವೂ ತುಂಬಿರಬೇಕೂ
ಹೆಣ್ಣು : ಮನೆಯು ಚಿಕ್ಕದಾಗಿರಬೇಕು ಆಆಆ.... ಹೆಣ್ಣು : ಪ್ರೀತಿಯು ಕೊಳ್ಳಲು ದೊರಕುವುದಿಲ್ಲಾ
ಗಂಡು : ದರ್ಪದೇ ಮೆರೆಯುತ ಮರ್ಯಾದೆಯನೂ ....ಆಆಆ
ದರ್ಪದೇ ಮೆರೆಯುತ ಮರ್ಯಾದೆಯನೂ
ಪಡೆಯುವನೆಂದರೇ ಸಾಧ್ಯವೇ ಇಲ್ಲಾ
ಪಡೆಯುವನೆಂದರೇ.... ಸಾಧ್ಯವೇ ಇಲ್ಲಾ
ಹೆಣ್ಣು : ಮನೆಯು ಚಿಕ್ಕದಾಗಿರಬೇಕು
ಗಂಡು : ಮನಸು ದೊಡ್ಡದಾಗಿರಬೇಕು
ಗಂಡು : ಮನಸು ದೊಡ್ಡದಾಗಿರಬೇಕು
ಹೆಣ್ಣು : ಮನೆಯಲಿ ಮಕ್ಕಳು ನಗುತಿರಬೇಕು ಮನದಲಿ ಪ್ರೇಮವೂ ತುಂಬಿರಬೇಕೂ
ಗಂಡು : ಮನೆಯು ಚಿಕ್ಕದಾಗಿರಬೇಕು ಆಆಆ....
ಹೆಣ್ಣು : ಮನಸು ದೊಡ್ಡದಾಗಿರಬೇಕು
ಹೆಣ್ಣು : ಬಡವರಿಗಾಸರೆಯಾಗಿರಬೇಕು
ಗಂಡು : ಎಲ್ಲರೂ ಮೆಚ್ಚುವ ಹಾಗಿರಬೇಕೂ
ಹೆಣ್ಣು : ಬಡವರಿಗಾಸರೆಯಾಗಿರಬೇಕು
ಗಂಡು : ಎಲ್ಲರೂ ಮೆಚ್ಚುವ ಹಾಗಿರಬೇಕೂ
ಹೆಣ್ಣು : ತಪ್ಪೇ ಮಾಡಲೀ ದೂರಕೆ ತಳ್ಳದೇ ಸ್ನೇಹದಿ ತಿದ್ದುವಾ ಗುಣವಿರಬೇಕು
ಇಬ್ಬರು : ಮನೆಯು ಚಿಕ್ಕದಾಗಿರಬೇಕು ಮನಸು ದೊಡ್ಡದಾಗಿರಬೇಕು
ಮನೆಯಲಿ ಮಕ್ಕಳು ನಗುತಿರಬೇಕು ಮನದಲಿ ಪ್ರೇಮವೂ ತುಂಬಿರಬೇಕೂ
ಮನೆಯು ಚಿಕ್ಕದಾಗಿರಬೇಕು ಆಆಆ....
--------------------------------------------------------------------------------------------------------------------------
ಮರ್ಯಾದೆ ಮಹಲು (1984) - ಕಾಳಿದಾಸ ಕಾಣದಂತ
ಸಂಗೀತ: ರಾಜನ್-ನಾಗೇಂದ್ರ ಸಾಹಿತ್ಯ: ವಿಜಯ ನಾರಸಿಂಹ ಹಾಡಿದವರು: ಎಸ್.ಪಿ.ಬಿ. ಎಸ್.ಜಾನಕೀ
ಸಂಗೀತ: ರಾಜನ್-ನಾಗೇಂದ್ರ ಸಾಹಿತ್ಯ: ವಿಜಯ ನಾರಸಿಂಹ ಹಾಡಿದವರು: ಎಸ್.ಪಿ.ಬಿ. ಎಸ್.ಜಾನಕೀ
ಹೆಣ್ಣು : ಆಆಆ...
ಗಂಡು : ಕಾಳಿದಾಸ ಕಾಣದಂತ ಪ್ರೇಮ ಕಾವ್ಯ ಕಂಡೇನೂ
ಹೆಣ್ಣು : ಆಆಆ...
ಗಂಡು : ಕಾಳಿದಾಸ ಕಾಣದಂತ ಪ್ರೇಮ ಕಾವ್ಯ ಕಂಡೇನೂ
ಕಾವ್ಯದಲ್ಲಿ ಶೃಂಗಾರ ಧಾರೇ ಕಂಡು ಒಲಿದೇನೂ
ಹೆಣ್ಣು : ಕಾಳಿದಾಸ ಕಾಣದಂತ ಪ್ರೇಮ ಕಾವ್ಯ ಕಂಡೇನೂ
ಕಾವ್ಯದಲ್ಲಿ ಶೃಂಗಾರ ಧಾರೇ ಕಂಡು ಒಲಿದೇನೂ
ಗಂಡು : ಕಾಳಿದಾಸ ಕಾಣದಂತ ಪ್ರೇಮ ಕಾವ್ಯ ಕಂಡೇನೂ
ಗಂಡು : ನೂರು ಕನಸು ಏನು ಸೊಗಸೂ ಒಲವು ರೂಪ ತಾಳಿತು
ಹೆಣ್ಣು : ನೀತಿ ಸುಧೆಯ ಪ್ರೇಮ ಪ್ರಣಯ ಬೆಸುಗೆ ಮೂಡಿ ಹಾಡಿತು
ಗಂಡು : ಹೇಳಲಾರೇ ಹೆಣ್ಣು : ತಾಳಲಾರೇ
ಗಂಡು : ಹೇಳಲಾರೇ ಹೆಣ್ಣು : ತಾಳಲಾರೇ
ಇಬ್ಬರು : ವಿರಹದ ಭಾವನೇ ನೋವನೇ ನೀಡುತ್ತಿರೇ
ಗಂಡು : ಆಹಹಾ... (ಆಹಹಾ... ) ಆಹಹಾ...
ಹೆಣ್ಣು : ಕಾಳಿದಾಸ ಕಾಣದಂತ ಪ್ರೇಮ ಕಾವ್ಯ ಕಂಡೇನೂಗಂಡು : ಕಾವ್ಯದಲ್ಲಿ ಶೃಂಗಾರ ಧಾರೇ ಕಂಡು ಒಲಿದೇನೂ
ಹೆಣ್ಣು : ಕಾಳಿದಾಸ ಕಾಣದಂತ ಪ್ರೇಮ ಕಾವ್ಯ ಕಂಡೇನೂ
ಹೆಣ್ಣು : ಆಆಆಹಾಹಾ.. (ನಂ ತನನನ ನಂ ತನನನ )
ಆಆಆಹಾಹಾ.. (ನಂ ತನನನ ನಂ ತನನನ )
ಆಆಆಹಾಹಾ.. (ನಂ ತನನನ ನಂ ತನನನ )
ಗಗಗ ಗಗಗಗ ಪಸ ಪಸಸ ನೀನಿನಿನಿನೀ ನಿಗಸಸಸಸ
ಗಂಡು : ಗಗನದ ಸುಧೇ ತಾರೆ ಧಾರೇ ನಗುನಗುತಲಿ ಬಾರೇ ಬಾರೇ
ಹೆಣ್ಣು : ಸಸಸಾಸ ದದದದ ನಿದನಿ ನಿದಪಪಪ ದಪದಗಗಗಗ
ಗಂಡು : ಆನಂದದ ಆಕಾಶದ ಚೆಲುವ ಗೆಲುವ ಮಿನುಗು ತಾರೇ
ಹೆಣ್ಣು : ನೀನೇ ಚಂದ್ರಮಾ... ಚಂದ್ರಮಾ... ಚಂದ್ರಮಾ... ಚಂದ್ರಮಾ...
ಗಂಡು : ತಂದೇ ಸಂಭ್ರಮಾ... ಸಂಭ್ರಮಾ... ಸಂಭ್ರಮಾ...
ಸಂಭ್ರಮಾ... ಸಂಭ್ರಮಾ... ಸಂಭ್ರಮಾ... ಸಂಭ್ರಮಾ...
ಹೆಣ್ಣು : ನೀನೇ ಚಂದ್ರಮಾ... ಗಂಡು : ತಂದೇ ಸಂಭ್ರಮಾ...
ಇಬರು : ಎಂದೂ ನಾವೂ ಮರೆಯದಂಥ ಪ್ರೇಮ ಸಂಗಮ ಆಆಆ...
ಈ ಸಂಗಮ ಸಂಗಮ ಸಂಗಮ ಸಂಗಮ ಸಂಗಮ ಸಂಗಮ
ಗಂಡು : ಕಾವ್ಯದಲ್ಲಿ ಶೃಂಗಾರ ಧಾರೇ ಕಂಡು ಒಲಿದೇನೂ
ಇಬ್ಬರು: ಕಾಳಿದಾಸ ಕಾಣದಂತ ಪ್ರೇಮ ಕಾವ್ಯ ಕಂಡೇನೂ
--------------------------------------------------------------------------------------------------------------------------
ಮರ್ಯಾದೆ ಮಹಲು (1984) - ಓಂಕಾರ ಗಣಪತಿಯೇ ನಿನಗೇ
ಸಂಗೀತ: ರಾಜನ್-ನಾಗೇಂದ್ರ ಸಾಹಿತ್ಯ: ದೊಡ್ಡರಂಗೇಗೌಡ ಹಾಡಿದವರು: ಎಸ್.ಪಿ.ಬಿ.
ಸಂಗೀತ: ರಾಜನ್-ನಾಗೇಂದ್ರ ಸಾಹಿತ್ಯ: ದೊಡ್ಡರಂಗೇಗೌಡ ಹಾಡಿದವರು: ಎಸ್.ಪಿ.ಬಿ.
ಕೋರಸ್ : ಓಂಕಾರ ಗಣಪತಿಗೇ (ಜೈ) ಶ್ರೀ ವಿನಾಯಕನಿಗೇ (ಜೈ)
ಗಂಡು : ಓಂಕಾರ ಗಣಪತಿಯೇ ಕೋಟಿ ವಂದನೆ
ಎಂದೆಂದೂ ಬೇಡುವೇವು ನಿನ್ನಯ ಕರುಣೆ
ಕೋರಸ್ : ಓಂಕಾರ ಗಣಪತಿಯೇ ಕೋಟಿ ವಂದನೆ
ಎಂದೆಂದೂ ಬೇಡುವೇವು ನಿನ್ನಯ ಕರುಣೆ
ಗಂಡು : ಮೈದೋರಿ ಸಲಹು ಸ್ವಾಮಿ ಲಂಬೋದರನೇ
ವಿಘ್ನಗಳ ನಿಗೋ ವಿಘ್ನೇಶ್ವರನೇ (ಜೈ)
ಕೋರಸ್ : ಓಂಕಾರ ಗಣಪತಿಯೇ ಕೋಟಿ ವಂದನೆ
ಎಂದೆಂದೂ ಬೇಡುವೇವು ನಿನ್ನಯ ಕರುಣೆ
ಎಂದೆಂದೂ ಬೇಡುವೇವು ನಿನ್ನಯ ಕರುಣೆ
ಗಂಡು : ಭಕ್ತಿಯ ನೆಪದಲ್ಲಿ ಯುಕ್ತಿಯ ನಡೆಸುವರೂ
ಧರ್ಮದ ಹೆಸರಲ್ಲಿ ನಿಧಿಗಳಿಸಿ ನುಂಗುವರೂ
ಭಕ್ತಿಯ ನೆಪದಲ್ಲಿ ಯುಕ್ತಿಯ ನಡೆಸುವರೂ
ಧರ್ಮದ ಹೆಸರಲ್ಲಿ ನಿಧಿಗಳಿಸಿ ನುಂಗುವರೂ
ಬೂಟಾಟಿಕೆ ಮಾಡುವಾ ಗಂಟು ಕಳ್ಳರೂ
ಸತ್ಯವ ಮರೆಮಾಚಿ ಸುಳ್ಳನ್ನೇ ಮರೆಸುವರೂ
ತ್ಯಾಗದ ಕಥೆ ಹೇಳಿ ಭೋಗವ ಪಡೆಯುವರು
ಆದರ್ಶ ಸಾರುವ ಹಗಲು ಸುಳ್ಳರೂ
ನೂರೆಂಟು ಪಡಿವಾರ ಮಾಡುತ್ತಾ ನಡೆಯೋರ
ಕಣ್ಣ ತೆರೆಸೂ ಬುದ್ದಿ ಕಲಿಸು ಮಹಾಕಾಯನೇ (ಜೈ )
ಎಲ್ಲರೂ : ಓಂಕಾರ ಗಣಪತಿಯೇ ಕೋಟಿ ವಂದನೆ
ಎಂದೆಂದೂ ಬೇಡುವೇವು ನಿನ್ನಯ ಕರುಣೆ
ಎಂದೆಂದೂ ಬೇಡುವೇವು ನಿನ್ನಯ ಕರುಣೆ
ಆಹಾಹಾಹ್ಹಹ್ಹಾ ಅಹ್ಹಹ್ಹಹ್ಹಾ .. ಲಾಲಾಲಲ್ಲಲ್ಲಾ ಲಾಲಲ್ಲಲ್ಲಾ
ಆಹ್ಹಾ.. ಆಹ್ಹಾ.. ಆಹ್ಹಾ.. ಆಹ್ಹಾ.. ಆಹ್ಹಾ.. ಆಹ್ಹಾ..
ಜೈ ಜೈ ಜೈ ಜೈ ಜೈ ... ಆಹ್ಹಾ.. ಆಹ್ಹಾ..ಆಹ್ಹಾ..ಆಹ್ಹಾ..ಒಹೋ
ಗದ್ದುಗೇ ಮೇಲೇರಿ ದೀನರ ತಿಳಿದವರೂ
ದುಡ್ಡಿನ ಅಮಲಿನಲಿ ನೀತಿಯ ಹಳಿದವರೂ
ಗದ್ದುಗೇ ಮೇಲೇರಿ ದೀನರ ತಿಳಿದವರೂ
ಎಂದಿದ್ದರೂ ನಿನ್ನ ಮುಂದೆ ಮಣಿಯಲೇ ಬೇಕೂ
ಹಮ್ಮಿನ ಬಿಂಕದಲೀ ದಿಮ್ಮನೇ ನಡೆದವರೂ
ಕೊಬ್ಬಿನ ಮಬ್ಬಿನಲಿ ಪ್ರೀತಿಯ ಮರೆತವರೂ
ಹೇಗಿದ್ದರೂ ನಿನ್ನೆದುರೂ ಶರಣಾಗಲೇ ಬೇಕೂ
ನಿನ್ನನ್ನೇ ಪೂಜಿಸುವ ನಿನ್ನನ್ನೇ ಧ್ಯಾನಿಸುವ
ಜನರ ಒಲಿದು ದುಗುಡ ಕಳೆಯೋ ಗಣನಾಯಕನೇ ( ಜೈ )
ಎಲ್ಲರೂ : ಓಂಕಾರ ಗಣಪತಿಯೇ ಕೋಟಿ ವಂದನೆ
ಎಂದೆಂದೂ ಬೇಡುವೇವು ನಿನ್ನಯ ಕರುಣೆ
ಎಂದೆಂದೂ ಬೇಡುವೇವು ನಿನ್ನಯ ಕರುಣೆ
ಗಂಡು : ಮೈದೋರಿ ಸಲಹು ಸ್ವಾಮಿ ಲಂಬೋದರನೇ
ವಿಘ್ನಗಳ ನಿಗೋ ವಿಘ್ನೇಶ್ವರನೇ (ಜೈ)
ಕೋರಸ್ : ಓಂಕಾರ ಗಣಪತಿಯೇ ಕೋಟಿ ವಂದನೆ
ಎಂದೆಂದೂ ಬೇಡುವೇವು ನಿನ್ನಯ ಕರುಣೆ
ಎಂದೆಂದೂ ಬೇಡುವೇವು ನಿನ್ನಯ ಕರುಣೆ
ಅಲಂಕಾರ ಗಣಪತಿಗೇ ಜೈ
ಶ್ರೀ ವಿನಾಯಕನಿಗೇ ಜೈ
--------------------------------------------------------------------------------------------------------------------------
No comments:
Post a Comment