278. ನಾರದ ವಿಜಯ (1980)

ನಾರದ ವಿಜಯ ಚಿತ್ರದ ಹಾಡುಗಳು 
  1. ಈ ವೇಷ ನೋಡಬೇಡ ಅಮ್ಮಯ್ಯ ನೀ ಮೋಸ ಹೋಗದಿರು ದಮ್ಮಯ್ಯ
  2. ಎಂಥಾ ಲೋಕವಯ್ಯಾ ಇದು ಎಂಥಾ ಲೋಕವಯ್ಯಾ
  3. ನಿನ್ನಂಥ ಹೆಣ್ಣು ಎಲ್ಲೂ ಹುಟ್ಟಿಲ್ಲಾ 
  4.  ಬಲೇ ಬೀಸುವೆ 
ನಾರದ ವಿಜಯ (1980) - ಈ ವೇಷ ನೋಡಬೇಡ ಅಮ್ಮಯ್ಯ
ಸಾಹಿತ್ಯ : ಚಿ.ಉದಯಶಂಕರ ಸಂಗೀತ: ಅಶ್ವಥ್-ವೈದಿ ಗಾಯನ: ಕೆ.ಜೆ.ಯೇಸುದಾಸ್, ಎಸ್.ಜಾನಕಿ

ಈ ವೇಷ ನೋಡಬೇಡ ಅಮ್ಮಯ್ಯ ನೀ ಮೋಸ ಹೋಗದಿರು ದಮ್ಮಯ್ಯ
ಈ ವೇಷ ನೋಡಬೇಡ ಅಮ್ಮಯ್ಯ ನೀ ಮೋಸ ಹೋಗದಿರು ದಮ್ಮಯ್ಯ
ಎಂದೆಂದಿಗೂ ನಾನು ನಿನ್ನೋನೇ ಎಂದೆಂದಿಗೂ ಡಾರ್ಲಿಂಗ್ ನಿನ್ನೋನೇ
ನನ್ನ ನೋಡಿ ಓಡಬೇಡ ನಿಲ್ಲಯ್ಯ ಹೆಣ್ಣ ಕಂಡು ಹೆದರದೆ ಬಾರಯ್ಯ
ನನ್ನ ನೋಡಿ ಓಡಬೇಡ ನಿಲ್ಲಯ್ಯ ಹೆಣ್ಣ ಕಂಡು ಹೆದರದೆ ಬಾರಯ್ಯ
ನೀ ಓಡಲೂ ನಾನು ಬಿಟ್ಟೇನೇ ನೀ ಓಡಲೂ ನಿನ್ನ ಬಿಟ್ಟೇನೆ

ಈ ತಾಳತಂತಿ ನಂದಲ್ಲ ನೀನೇಕೆ ನನ್ನ ನಂಬೋಲ್ಲ ಹೂವಿಲ್ಲದೆ ಜೇನಿಲ್ಲ ಲವ್ ಇಲ್ಲದೆ ಲೈಫಿಲ್ಲಾ
ಬಾಬಾರೆ ಇಲ್ಲಿ ಯಾರಿಲ್ಲ ಬಾಬಾರೆ ಇಲ್ಲಿ ಯಾರಿಲ್ಲ ನಾನೆ ನಿನ್ನ ನಲ್ಲಾ
ಈ ವೇಷ ನೋಡಬೇಡ ಅಮ್ಮಯ್ಯ ನೀ ಮೋಸ ಹೋಗದಿರು ದಮ್ಮಯ್ಯ
ಎಂದೆಂದಿಗೂ ನಾನು ನಿನ್ನೋನೇ ಎಂದೆಂದಿಗೂ ಡಾರ್ಲಿಂಗ್ ನಿನ್ನೋನೇ

ಮೈಸೋಕಿದರೆ ಎಂದೇನೆ ನೀ ಕಾಣುವೆ ಸ್ವರ್ಗಾನೆ ಬಾಬೇಗನೆ ನನ್ನೋನೆ ಈ ಅಂದವೆಲ್ಲ ನಿಂದೇನೆ
ಬೇಡೆಂದರೆ ನನ್ನಾಣೆ ಬೇಡೆಂದರೆ ನನ್ನಾಣೆ ಬಾರೊ ತೋರೊ ಕರುಣೆ
ನನ್ನ ನೋಡಿ ಓಡಬೇಡ ನಿಲ್ಲಯ್ಯ ಹೆಣ್ಣ ಕಂಡು ಹೆದರದೆ ಬಾರಯ್ಯ
ನೀ ಓಡಲೂ ನಾನು ಬಿಟ್ಟೇನೇ ನೀ ಓಡಲೂ ನಿನ್ನ ಬಿಟ್ಟೇನೆ
ಆಹಾ ಆಹಾ ಹೆ ಹೆ ಹೆ ಹೆ
------------------------------------------------------------------------------------------------------------------------

ನಾರದ ವಿಜಯ (1980) - ಎಂಥಾ ಲೋಕವಯ್ಯ
ಸಾಹಿತ್ಯ : ಚಿ.ಉದಯಶಂಕರ ಸಂಗೀತ: ಅಶ್ವಥ್-ವೈದಿ ಗಾಯನ: ಕೆ.ಜೆ.ಯೇಸುದಾಸ್

ಎಂಥಾ ಲೋಕವಯ್ಯಾ ಇದು ಎಂಥಾ ಲೋಕವಯ್ಯಾ
ಹೊಸತನವ ಕೊಡುವ ಹೊಸ ವಿಷಯ ಅರಿವ
ಹೊಸತನವ ಕೊಡುವ ಹೊಸ ವಿಷಯ ಅರಿವ
ಬಯಕೆತರುವ ಇದು ಎಂಥಾ ಲೋಕವಯ್ಯ
ಇದು ಎಂಥಾ ಲೋಕವಯ್ಯ

ಕಡಲಲ್ಲಿ ಧುಮುಕಿ ಹೋರಾಡುವಾ ಮುಗಿಲೇರಿ ಮೇಲೆ ತೇಲಾಡುವಾ
ಆ ಚಂದ್ರನೆಡೆಗೆ ಹಾರಾಡುವಾ ಗ್ರಹತಾರೆಗಳಿಗೆ ಕೈ ಚಾಚುವಾ
ಜನರಿಂದ ತುಂಬಿ ಮೆರೆವಾ... ಆ....
ಜನರಿಂದ ತುಂಬಿ ಮೆರೆವಾ ಇದು ಎಂಥಾ ಲೋಕವಯ್ಯ
ಹೊಸತನವ ಕೊಡುವ ಹೊಸ ವಿಷಯ ಅರಿವ
ಬಯಕೆತರುವ ಇದು ಎಂಥಾ ಲೋಕವಯ್ಯ

ಬಡತನದ ಜೊತೆಗೆ ಬಡಿದಾಡುವಾ ಸುಖವನ್ನು ಅರಸಿ ಅಲೆದಾಡುವಾ
ಹೊಸದನ್ನು ದಿನವು ಹುಡುಕಾಡುವಾ ಛಲವನ್ನು ಬಿಡದೆ ಸೆಣಸಾಡುವಾ
ಜನರಿಂದ ತುಂಬಿ ಮೆರೆವಾ.... ಆ...
ಜನರಿಂದ ತುಂಬಿ ಮೆರೆವಾ ಇದು ಎಂಥಾ ಲೋಕವಯ್ಯ
ಹೊಸತನವ ಕೊಡುವ ಹೊಸ ವಿಷಯ ಅರಿವ
ಬಯಕೆತರುವ ಇದು ಎಂಥಾ ಲೋಕವಯ್ಯ... ಆಆಆಆ...
--------------------------------------------------------------------------------------------------------------------------

ನಾರದ ವಿಜಯ (1980) - ನಿನ್ನಂಥ ಹೆಣ್ಣು ಎಲ್ಲೂ ಹುಟ್ಟಿಲ್ಲಾ 
ಸಂಗೀತ: ಅಶ್ವಥ್-ವೈದಿ  ಸಾಹಿತ್ಯ : ಚಿ.ಉದಯಶಂಕರ ಗಾಯನ: ಎಸ್.ಪಿ.ಬಿ. ಎಸ್.ಜಾನಕೀ 

ಗಂಡು : ಏ... ಮೆಣಸಿನಕಾಯಿ ಅಹ್ಹಹ್ ನಿಂತ್ಕೊಳೇ.. ಹೇಹೇಹೇ
           ನಿನ್ನಂಥ ಹೆಣ್ಣು ಎಲ್ಲೂ ಹುಟ್ಟಿಲ್ಲಾ  ನಿನ್ನಾಸೇ ಇನ್ನೂ ನನ್ನ ಬಿಟ್ಟಿಲ್ಲಾ
           ನಿನ್ನಂಥ ಹೆಣ್ಣು ಎಲ್ಲೂ ಹುಟ್ಟಿಲ್ಲಾ  ನಿನ್ನಾಸೇ ಇನ್ನೂ ನನ್ನ ಬಿಟ್ಟಿಲ್ಲಾ
          ಆಹಾ.. ಎಂಥ ಹೆಣ್ಣು ಗಜನಿಂಬೆ ಹಣ್ಣು ಚಿನ್ನ ನೀನು 
          ನಿನ್ನಂಥ ಹೆಣ್ಣು ಎಲ್ಲೂ ಹುಟ್ಟಿಲ್ಲಾ  ನಿನ್ನಾಸೇ ಇನ್ನೂ ನನ್ನ ಬಿಟ್ಟಿಲ್ಲಾ

ಗಂಡು : ಬಿರುಗಾಳಿ ಬೀಸುವ ಹಾಗೇ ಬಿರಬಿರನೇ ನೀ ನಡೆವಾಗ
            ಲತೆಯಂತೇ ನಿನ್ನೀ ನಡುವೂ ಬಳುಕುತಲಿ ಆಡುವಾಗ
            ನಾ ಹಿಂದೆ ಬಂದೇ ಆ ಚಂದ ಕಂಡೇ ಏನೇನೋ ಬಯಕೆ ಮನವನ್ನು ಕಾಡಿದೆ
           ಅಯ್ಯಯ್ಯೋ ಅಯ್ಯಯ್ಯೋ ತಾಳಲಾರೇ ನನ್ನಾಣೆ ನಿನ್ನಾಣೆ ನಿಜ ಕಣೇ
           ನಿನ್ನಂಥ ಹೆಣ್ಣು ಎಲ್ಲೂ ಹುಟ್ಟಿಲ್ಲಾ  ನಿನ್ನಾಸೇ ಇನ್ನೂ ನನ್ನ ಬಿಟ್ಟಿಲ್ಲಾ
          ಆಹಾ.. ಎಂಥ ಹೆಣ್ಣು ಗಜನಿಂಬೆ ಹಣ್ಣು ಚಿನ್ನ ನೀನು 
          ನಿನ್ನಂಥ ಹೆಣ್ಣು ಎಲ್ಲೂ ಹುಟ್ಟಿಲ್ಲಾ  ನಿನ್ನಾಸೇ ಇನ್ನೂ ನನ್ನ ಬಿಟ್ಟಿಲ್ಲಾ

ಗಂಡು : ಹದಿನೆಂಟು ತುಂಬಿದ ಹೆಣ್ಣೂ ರಸಪೂರಿ ಮಾವಿನ ಹಣ್ಣು
            ಹ್ಹಾಂ ... ಮಿಂಚನ್ನೂ ಚೆಲ್ಲುವ ಕಣ್ಣೂ ಮೈ ಬಣ್ಣ ಮಿರುಗುವ ಹೊನ್ನು
           ಹೂವಂತೇ ನೀನೂ ಮರಿದುಂಬಿ ನಾನು ಒಲವೆಂಬ ಜೇನು ನೀಡುವೇ ಏನೂ
           ನಿಮ್ಮಮ್ಮಾ.. ನಿಮ್ಮಮ್ಮ ನನ್ನತ್ತೇ ನನ್ನಾಣೆ ನಿನ್ನಾಣೆ ನಿಜ ಕಣೇ
           ನಿನ್ನಂಥ ಹೆಣ್ಣು ಎಲ್ಲೂ ಹುಟ್ಟಿಲ್ಲಾ  ನಿನ್ನಾಸೇ ಇನ್ನೂ ನನ್ನ ಬಿಟ್ಟಿಲ್ಲಾ
          ಆಹಾ.. ಎಂಥ ಹೆಣ್ಣು ಗಜನಿಂಬೆ ಹಣ್ಣು ಚಿನ್ನ ನೀನು 
          ನಿನ್ನಂಥ ಹೆಣ್ಣು ಎಲ್ಲೂ ಹುಟ್ಟಿಲ್ಲಾ  ನಿನ್ನಾಸೇ ಇನ್ನೂ ನನ್ನ ಬಿಟ್ಟಿಲ್ಲಾ

ಹೆಣ್ಣು : ಇಪ್ಪತ್ತು ಮೀರಿದ ಗಂಡು ಮಾತೆಲ್ಲ ಸಿಡಿವ ಗುಂಡೂ
          ಈ ಮೊರೆ ಮುತ್ತಿನ ಚಂಡೂ ಮತ್ತಾಗಿ ನಿನ್ನ ಕಂಡೂ
          ನನ್ನಂದ ನೋಡಿ ಹಾಕಿದೇ ಮೋಡಿ ಎಂದೆಂದೂ ಹೀಗೇ ನಾ ನಿನ್ನ ಜೋಡಿ
          ನಿಮ್ಮಪ್ಪ .. ನಿಮ್ಮಪ್ಪ ನಮ್ಮ ಮಾವ ನನ್ನಾಣೆ ನಿನ್ನಾಣೆ ನಿಜ ಕಣೋ
          ನಿನ್ನಂಥ ಗಂಡು ಎಲ್ಲೂ ಹುಟ್ಟಿಲ್ಲಾ
ಗಂಡು : ನಿನ್ನಾಸೇ ಇನ್ನೂ ನನ್ನ ಬಿಟ್ಟಿಲ್ಲಾ
--------------------------------------------------------------------------------------------------------------------------

ನಾರದ ವಿಜಯ (1980) -  ನಾ ಬಲೇ ಬೀಸುವೆ 
ಸಾಹಿತ್ಯ : ಚಿ.ಉದಯಶಂಕರ ಸಂಗೀತ: ಅಶ್ವಥ್-ವೈದಿ ಗಾಯನ: ಎಸ್.ಜಾನಕೀ 

ಹೆಣ್ಣು : ನಾ ಬಲೆ ಬೀಸುವೆ ನಾ ಗಾಳ ಹಾಕುವೇ ಕಣ್ಣಲ್ಲೇ ... ಈಗ..
         ಮಾತಿಲ್ಲ ಸುಳ್ಳಿಲ್ಲಾ ಗುರಿಯೊಂದು ತಪ್ಪಲ್ಲಾ
         ಕಂಡ ಮೇಲೆ ನನ್ನಿಂದ ಎಂದು ಯಾರು ಜಾರಿಲ್ಲಾ  ಬಲ್ಲೆಯಾ...
         ನಾ ಬಲೆ ಬೀಸುವೆ ನಾ ಗಾಳ ಹಾಕುವೇ ಕಣ್ಣಲ್ಲೇ ... ಈಗ.. 
ಕೋರಸ್ : ಓಓಓಓಓಓಓ ಓಓಓಓಓಓಓ ಓಓಓಓಓಓಓ 

ಹೆಣ್ಣು :  ಏನೇನೋ ಕಾಣುವಾ... ಏನೇನೋ ಕಾಣುವಾ ದಾಹವಿದೆ ಮನದೊಳಗೇ 
           ಏನೇನೋ ಹೇಳುವಾ... ಮೋಹವಿದೇ ಎದೆಯೊಳಗೇ 
           ಸರಸ ಬೇಕೆಂದೂ ರಸಿಕ ಯಾರೆಂದೂ 
           ಸರಸ ಬೇಕೆಂದೂ ರಸಿಕ ಯಾರೆಂದೂ ಬಂದೇ ನಾನಿಲ್ಲಿಗೇ ... 
         ನಾ ಬಲೆ ಬೀಸುವೆ ನಾ ಗಾಳ ಹಾಕುವೇ ಕಣ್ಣಲ್ಲೇ ... ಈಗ.. 
         ಮಾತಿಲ್ಲ ಸುಳ್ಳಿಲ್ಲಾ ಗುರಿಯೊಂದು ತಪ್ಪಲ್ಲಾ
         ಕಂಡ ಮೇಲೆ ನನ್ನಿಂದ ಎಂದು ಯಾರು ಜಾರಿಲ್ಲಾ  ಬಲ್ಲೆಯಾ...

ಹೆಣ್ಣು : ಲಾ .. ಲಾ. ಲಲ್ಲಲ್ಲಲ್ಲಾ.. ಲಲ್ಲಲ್ಲಲ್ಲಾ.. ಲಲ್ಲಲ್ಲಲ್ಲಾ..
ಕೋರಸ್ : ತೂರು ತೂರು (ಹ್ಹೂ ) ತೂರು ತೂರು (ಹ್ಹೂ ) 
               ತೂರು ತೂರು (ಹ್ಹೂ ಹ್ಹಾ ) ತೂರು ತೂರು (ಹ್ಹೂ ಹ್ಹಾ ) ತೂರು ತೂರು ತೂರು ತೂರು  
               ತೂರು ತೂರು ತೂರು ತೂರು  ಹೇಹೇಹೇಹೇಹೇಹೇ
ಹೆಣ್ಣು : ಹೀಗೇಕೇ ಕಾಡುವೇ...  ಹೀಗೇಕೇ ಕಾಡುವೇ ನೋಟದಲಿ ಕೆಣಕುತಲೀ
         ನಿನ್ನನ್ನೂ ಗೆಲ್ಲುವೇ ... ಈ ಇರುಳೇ ಒಲವಿನಲಿ
         ಬೆಳಕು ಮಂಜಂತೇ ಕರಗಿ ಹೋದಂತೇ  
         ಬೆಳಕು ಮಂಜಂತೇ ಕರಗಿ ಹೋದಂತೇ  ನಾ ನಿನ್ನ ಸೇರುವೇ ...
         ನಾ ಬಲೆ ಬೀಸುವೆ ನಾ ಗಾಳ ಹಾಕುವೇ ಕಣ್ಣಲ್ಲೇ .. ಈಗ.. 
         ಮಾತಿಲ್ಲ ಸುಳ್ಳಿಲ್ಲಾ ಗುರಿಯೊಂದು ತಪ್ಪಲ್ಲಾ
         ಕಂಡ ಮೇಲೆ ನನ್ನಿಂದ ಎಂದು ಯಾರು ಜಾರಿಲ್ಲಾ  ಬಲ್ಲೆಯಾ...
--------------------------------------------------------------------------------------------------------------------------

No comments:

Post a Comment