ಪ್ರೇಮೋತ್ಸವ ಚಲನಚಿತ್ರದ ಹಾಡುಗಳು
- ಹೃದಯ ಈ ಹೃದಯ ಸದಾ ನಿನದು (ಯುಗಳ )
- ಸೂರ್ಯನ ತೇರಿಗೆ ಜಗವೆಲ್ಲ
- ಮಾತುಗಾತಿ ಮಿಸ್ಸಮ್ಮಾ
- ಉಸಿರೇ ಮೆಲ್ಲ ಉಸಿರೇ
- ಸ್ನೇಹ ಬೆಳೆಯುತ
- ಹೃದಯ ಈ ಹೃದಯ
- ಪ್ರೀತಿ ತೋರುವಾ
ಸಂಗೀತ: ಪ್ರವೀಣ್ ದತ್ ಸಾಹಿತ್ಯ: ಹಂಸಲೇಖ ಹಾಡಿದವರು: ಚಿತ್ರಾ, ಎಸ್.ಪಿ.ಬಿ.
ಹೆಣ್ಣು : ಹೃದಯ ಈ ಹೃದಯ ಸದಾ ನಿನದು ಮನಸು ಹೊಂಗನಸು ನಿನದು
ಬಾಳೆಲ್ಲ ನಿನದಾದ ಘಳಿಗೆ ನಿನ್ನ ಸಂಪ್ರೀತಿ ನನದಾದ ಘಳಿಗೆ ಪ್ರತಿ ನೆನಪಲ್ಲು ನಿನದೆ ಮುಖ
ಹೃದಯ ಈ ಹೃದಯ ಸದಾ ನಿನದು ಮನಸು ಹೊಂಗನಸು ನಿನದು
ಹೆಣ್ಣು : ಆಆಆ... ಆಆಆ... ಶೃಂಗಾರವಾಯ್ತು ಪ್ರೀತಿಯ ಗುಡಿ ಈ ಮಿಲನ ಸನ್ಮಾನಕೇ
ಈ ಸ್ವಪ್ನ ಸೇತುವೆಯ ನಿರ್ಮಾಣಕೆ ಈ ಸ್ನೇಹ ಕಿರುಕಾಣಿಕೆ
ಸನ್ನದ್ದುವಾಯ್ತು ಹೃದಯ ಆದೊಡೇ ಅಪೂರ್ಣ ಅನುರಾಗಕೆ
ಆನಂದ ಲಯದ ರಸ ತಾಳಕೆ ಈ ತ್ಯಾಗ ಪರಿಚಾರಿಕೆ
ಗಂಡು : ನೋಡಲ್ಲಿ ಈಗ ನವೋದಯ ಭಾವದ ಆಕಾಶದಿ
ನೆನಪಿನ ಮರುಜನ್ಮಕೇ ನಮಿಸುವೇ ಸಂತೋಷದಿ
ನೆನಪೇ ಈ ನೆನಪೇ ಸದಾ ಹಸಿರೂ ಒಲವೇ ಇದರ ಉಸಿರೂ ..
ಹೆಣ್ಣು : ಆರಂಭವಾಯ್ತು ಹೂಂಹೂಂಹೂಂ .. ಉಚ್ಛಾಸ ನಿಶ್ವಾಸದೀ
ಅಪೂರ್ವ ಚರಣದ ಭಾಗೇಶ್ವರೀ ಮೈಯ್ಯಲ್ಲ ಅನುಪಲ್ಲವಿ
ಅನಾಥ ನದಿಗೆ ಒಡಲು ದೊರಕಿತು ತೇಲಾಡಿ ಓಲಾಡಿತೂ
ಈ ಜನ್ಮದಲ್ಲೇ ಮರುಜನ್ಮವಾ ಈ ಪ್ರೇಮ ಪಡೆದಾಯಿತು
ಎಂದೆಂದೂ ಸ್ಥಿರವೇ ನವೋದಯ ನೆಲಕೆಗೇ ಬೆಳಕಾಗಲೀ ..
ನಿನಗಿದು ಹುರುಪಾಗಲೀ .. ನನಗಿದು ನೆನಪಾಗಲೀ ..
ಇಬ್ಬರು : ನೆನಪೇ ಈ ನೆನಪೇ ಸದಾ ಹಸಿರೂ ಒಲವೇ ಇದರ ಉಸಿರೂ ..
ಬಾಳೆಲ್ಲ ನಿನದಾದ ಘಳಿಗೆ ನಿನ್ನ ಸಂಪ್ರೀತಿ ನನದಾದ ಘಳಿಗೆ
ಪ್ರತಿ ನೆನಪಲ್ಲು ನಿನದೆ ಮುಖ
ನೆನಪೇ ಈ ನೆನಪೇ ಸದಾ ಹಸಿರೂ ಒಲವೇ ಇದರ ಉಸಿರೂ ..
-----------------------------------------------------------------------------------------------------------------------
ಪ್ರೇಮೋತ್ಸವ (1999) - ಸೂರ್ಯನ ತೇರಿಗೆ ಜಗವೆಲ್ಲ
ಸಂಗೀತ: ಪ್ರವೀಣ್ ದತ್ ಸಾಹಿತ್ಯ: ಹಂಸಲೇಖ ಹಾಡಿದವರು: ಎಸ್.ಪಿ.ಬಿ
ಗಂಡು : ಸೂರ್ಯನ ತೇರಿಗೆ ಜಗವೆಲ್ಲ ಬೀದಿಯೆ ರಾತ್ರಿಯ ಕಣ್ಣಿಗೆ ಬೆಳಕೆಲ್ಲ ಹಾಸ್ಯವೆ
ಗಾಳಿಯ ಪ್ರೀತಿಯ ಚುಂಬನ ಸವಿಯುವ ಭಾಗ್ಯವತಿ ಈ ಭೂರಮೇ...
ಕೋರಸ್ : ಲಾಲಲ .. ಲಾಲಲಲಲಲ
ಗಂಡು : ಸೂರ್ಯನ ತೇರಿಗೆ ಜಗವೆಲ್ಲ ಬೀದಿಯೆ
ಕೋರಸ್ : ಯ್ಯಯ್ಯಯ್ಯಯ್ಯಯಾ ಯ್ಯಯ್ಯಯ್ಯಯ್ಯಯಾ ಯ್ಯಯ್ಯಯ್ಯಯ್ಯಯಾ
ಗಂಡು : ಬಾರೆ ಕೋಗಿಲೆ ಇಲ್ಲಿ, ಹಾಡು ನನ್ನ ಕಿವಿಯಲ್ಲಿ
ಹಾರಿ ಹೋಗಿ ಕೂಗಿ ಕೂಗಿ, ಹೂವ ನಗಿಸುವೆ ನಾನು
ಎಲ್ಲಿ ಓಡುವೆ ನೀರೆ, ನಿನ್ನ ಕಾಯಕ ತಾರೆ
ಅಲೆಗಳಾಗಿ ತೂಗಿ ತೂಗಿ, ಬೆಳೆಯ ಕುಣಿಸುವೆ ನಾನು
ಬಾನ ಮರ್ಮ ಬಯಲಿಗೆ ತರುವೆ, ಬಾನಾಡಿ ನಾನಾದರೇ
ಸೂರ್ಯನ ಚಾಟಿಗೆ ಜಗವೆಲ್ಲ ಬುಗುರಿಯೆ
ತಿರುಗುವ ಬುಗುರಿಯ ಬಣ್ಣದಲೆ ನಾ ನಡೆವೆ
ಗಂಡು : ಬಾಳು ತಿರುಗುವುದಿಲ್ಲಿ, ಕಾಲ ರಿಂಗಣದಲ್ಲಿ
ಆನೆ ಮುಂದೆ ಇರುವೆ ನಾವು, ಬರಿದೆ ಜಂಬಗಳೇಕೆ
ಏಕೆ ತಿರುಗುವೆ ಎಂದು, ಜಗವೆ ತಿಳಿಯದು ಇಂದು
ಜಗಕೆ ಇರದ ತಿಳಿಯ ಬರದ, ಚಿಂತೆಗಳು ನಮಗೇಕೆ
ನನ್ನ ದಾರ ನನ್ನ ಗೂಡು, ಹಾರುವ ರಂಗಿನ ಚಿಟ್ಟೆ ನಾ
ಸೂರ್ಯನ ಕಾಂತಿಗೆ ಜಗವೆಲ್ಲ ದಾಸವೆ
ಮೋಡದ ಮೈಯಿಗೆ ರವಿಕಿರಣ ಮಲ್ಲಿಗೆ
ಗಾಳಿಯ ಪ್ರೀತಿಯ ಚುಂಬನ ಸವಿಯುವ ಭಾಗ್ಯವತಿ ಈ ಭೂರಮೆ
ಕೋರಸ್ : ಲಾಲಲ .. ಲಾಲಲಲಲಲ
ಗಂಡು : ಸೂರ್ಯನ ತೇರಿಗೆ ಜಗವೆಲ್ಲ ಬೀದಿಯೆ ರಾತ್ರಿಯ ಕಣ್ಣಿಗೆ ಬೆಳಕೆಲ್ಲ ಬರಿ ಹಾಸ್ಯವೆ
-----------------------------------------------------------------------------------------------------------------------
ಪ್ರೇಮೋತ್ಸವ (೧೯೯೯) - ಹೃದಯ ಈ ಹೃದಯ ಸದಾ ನಿನದು
ಸಂಗೀತ: ಪ್ರವೀಣ್ ದತ್ ಸಾಹಿತ್ಯ: ಹಂಸಲೇಖ ಹಾಡಿದವರು: ಚಿತ್ರಾ, ಎಸ್.ಪಿ.ಬಿ.
ಕೋರಸ್ : ಲಲಲಲಲಲಾ... ಲಲಲಲಲಲಾ...
ಗಂಡು : ಹೃದಯ ಈ ಹೃದಯ ಸದಾ ನಿನದು ಮನಸು ಹೊಂಗನಸು ನಿನದು
ಹೃದಯ ಈ ಹೃದಯ ಸದಾ ನಿನದು ಮನಸು ಹೊಂಗನಸು ನಿನದು
ಬಾಳೆಲ್ಲ ನಿನದಾದ ಘಳಿಗೆ ನಿನ್ನ ಸಂಪ್ರೀತಿ ನನದಾದ ಘಳಿಗೆ
ಪ್ರತಿ ನೆನಪಲ್ಲು ನಿನದೆ ಮುಖ
ಹೃದಯ ಈ ಹೃದಯ ಸದಾ ನಿನದು ಮನಸು ಹೊಂಗನಸು ನಿನದು....
ಕೋರಸ್ : ಲಲಲಲಲಾ ತನನನನ ಲಲಲಲಲಾ ತನನನನ
ಗಂಡು : ಆರಂಭವಾಯ್ತು ನೇತ್ರ ಪಲ್ಲವಿ ಉಚ್ಛ್ವಾಸ ನಿಶ್ವಾಸದಿ
ಅಪೂರ್ವ ಚರಣದ ಭಾಗೇಶ್ವರಿ ಮೈಯೆಲ್ಲ ಅನುಪಲ್ಲವಿ
ನೂರಾರು ಕನಸು ಬಂದು ಸೇರಿತು ಹೆಜ್ಜೆ ನಿನ್ನ ತಟದಲಿ
ಒಂದೊಂದು ಮುತ್ತು ರುಜುಮಾಡಿತು ಅಭಿಮಾನದ ಪುಟದಲಿ
ಎಂದೆಂದು ಸ್ಥಿರವೀ ನವೋದಯ ಬೆಳಕಿಗೆ ಬೆಳಕಾಗಲಿ
ಚೆಲುವಿನ ಒಲವಾಗಲಿ ಕವಿಗಳ ಸಾಲಾಗಲಿ(ಆಆಆ... )
ಹೃದಯ ಈ ಹೃದಯ ಸದಾ ನಿನದು ಮನಸು ಹೊಂಗನಸು ನಿನದು
ಬಾಳೆಲ್ಲ ನಿನದಾದ ಘಳಿಗೆ (ಹೂಂಹುಂಹುಂ )ನಿನ್ನ ಸಂಪ್ರೀತಿ ನನದಾದ ಘಳಿಗೆ (ಹೂಂಹುಂಹುಂ )
ಪ್ರತಿ ನೆನಪಲ್ಲು ನಿನದೆ ಮುಖ
ಹೃದಯ ಈ ಹೃದಯ ಸದಾ ನಿನದು ಮನಸು ಹೊಂಗನಸು ನಿನದು...
ಕೋರಸ್ : ಹೂಂಹುಂಹುಂ ಹೂಂಹುಂಹುಂ ಹೂಂಹುಂಹುಂ
ಗಂಡು : ವಸಂತ ಕಾಲ ವರುಷಕೊಮ್ಮೆಯೆ ಈ ನೆನಪು ನಿತ್ಯೋತ್ಸವ
ಡವ ಡವ ತಾಳ ಹಿಮ್ಮೇಳದ ಅನಂತ ಪ್ರೇಮೋತ್ಸವ
ಆನಂದ ತಂತು ಸಜೀವ ಸ್ವರ ಶೃಂಗಾರ ಸುರ ವಾದ್ಯದಿ
ಆರೋಹ ಅವರೋಹ ಸಂಪೂರ್ಣವೊ ಅಮೋಘ ಅನುರಾಗದಿ
ನೋಡಲ್ಲಿ ಈಗ ನವೋದಯ ಭಾವದ ಆಕಾಶದಿ
ಧನ್ಯತ ಗಂಗಾ ನದಿ ತುಂಬಿದೆ ಈ ನಯನದಿ
ಹೃದಯ ಈ ಹೃದಯ ಸದಾ ನಿನದು ಮನಸು ಹೊಂಗನಸು ನಿನದು
ಬಾಳೆಲ್ಲ ನಿನದಾದ ಘಳಿಗೆ (ಹೂಂಹುಂಹುಂ ) ನಿನ್ನ ಸಂಪ್ರೀತಿ ನನದಾದ ಘಳಿಗೆ(ಹೂಂಹುಂಹುಂ )
ಪ್ರತಿ ನೆನಪಲ್ಲು ನಿನದೆ ಮುಖ
ಹೃದಯ ಈ ಹೃದಯ ಸದಾ ನಿನದು ಮನಸು ಹೊಂಗನಸು ನಿನದು
-----------------------------------------------------------------------------------------------------------------------
ಪ್ರೇಮೋತ್ಸವ (೧೯೯೯) - ಮಾತುಗಾತಿ ಮಿಸ್ಸಮ್ಮಾ
ಸಂಗೀತ: ಪ್ರವೀಣ್ ದತ್ ಸಾಹಿತ್ಯ: ಶ್ಯಾಮಸುಂದರ ಕುಲಕರ್ಣಿ ಹಾಡಿದವರು: ರಾಜೇಶ ಕೃಷ್ಣನ್
ಕೋರಸ್ : ಧಿನಕ್ ಧಿನ್ ಧಿನಕ್ ಧಿನ್ ತನಕ್ ತಕ್ ಧಿನ್ ಹೊಯ್ ಹೊಯ್
ಧಿನಕ್ ಧಿನ್ ಧಿನಕ್ ಧಿನ್ ತನಕ್ ತಕ್ ಧಿನ್ ಹೊಯ್ ಹೊಯ್
ಗಂಡು : ಮಾತುಗಾತೀ ಮಿಸ್ಸಮ್ಮಾ ಕೋರಸ್ : ತಕ್ ಧಿನ್ ಧಿನ್ ಧಿನ್ ಧಿನ್
ಗಂಡು : ಕೋಪ ನಿಂಗೇ ಎಷ್ಟಮ್ಮಾ ಕೋರಸ್ : ತಕ್ ಧಿನ್ ಧಿನ್ ಧಿನ್ ಧಿನ್
ಗಂಡು : ಇಷ್ಟ್ಯಾಕ್ ಜಂಭಾ ಬಿಡು ನಿನ್ನ ಡಂಭ ನೀನಾಗಬೇಡ ಹಿಂಗೇ ಇಂಗು ತಿಂದ ಮಂಗ
ಸೊಕ್ಕಿನಿಂದಲೇ ಸರ್ವನಾಶ (ಹೇಹೇಹೇ) ಓದಲಿಲ್ಲವೇ ಇತಿಹಾಸ (ಹೇಹೇಹೇ)

ಗಂಡು : ಹೇ.. ಮಾತುಗಾತೀ ಮಿಸ್ಸಮ್ಮಾ ಕೋರಸ್ : ತಕ್ ಧಿನ್ ಧಿನ್ ಧಿನ್ ಧಿನ್

ಕೋರಸ್ : ತ ತನನ ತ ತನನ ಹೇಯ್ .. ತ ತನನ ತ ತನನ
ಗಂಡು : ಆ ಪೂತನಿ ನೀನಾಗದೇ ಪೂಜೆ ಮಾಡೂ ದೇವಿಯಾಗು ನೀನೂ
ಗಜಗಾಮಿನಿ ಮದವೇತಕೆ ತಗ್ಗಿಬಗ್ಗಿ ನಡೆಯಬೇಕು ಹೆಣ್ಣೂ .. ಹ್ಹಾ..
ಹೆಣ್ಣೆಂದರೇ ಸಹನಾಮಯಿ ತಾಳ್ಮೆಯೊಂದೇ ಅವಳ ವಿದ್ಯೆ ಶಕ್ತಿ
ನಿನ್ನಂತಹ ಗುರುವಿದ್ದರೇ ಶಿಷ್ಯಕೋಟಿ ಎಂದೂ ಬರದು ಭಕ್ತಿ
ಗಂಡುಬೀರಿ ನಿನ್ನ ಕೊಂಬನ್ನೂ ಮುರಿವೇ ಈ ನಿನ್ನ ಪೊಗರೂ ನನ್ನ ಎದುರೂ ನಡೆಯೋಲ್ಲವೇ

ಗಂಡು : ಹೇ..ಹೇ.. ಕೋಪ ನಿಂಗೇ ಎಷ್ಟಮ್ಮಾ ಕೋರಸ್ : ತಕ್ ಧಿನ್ ಧಿನ್ ಧಿನ್ ಧಿನ್
ಕೋರಸ್ : ಓಓಓಓಓ.. ಯ್ಯಯ್ಯಯ್ಯಯಾ.. ಓಓಓಓಓ.. ಯ್ಯಯ್ಯಯ್ಯಯಾ..
ತನನ ತನನನಾ ನನ ತನನ ತನನನಾ ನನ
ಗಂಡು : ಸಿಕ್ಕಂತಹ ಕಿವಿಯಿಲ್ಲವೇ ಸಿಟ್ಟನ ಕೈಗೇ ಬುದ್ದಿ ಏಕೇ ಕೊಡುವೇ ..
ಮಾತ್ ಕೆಟ್ಟರೇ ಮನ ಕೆಡುವುದೂ ಮಾತು ಮಾತ್ರ ಒಳ್ಳೆ ನಿದ್ರೇ ಮನಸೂ ಗೆಲುವೇ
ಮೂಗದಾರವ ಹೀಡಿದೆಳೆಯುವಾ ವೀರಧೀರಶೂರ ಗಂಡು ನಾನೂ
ಇನ್ನಾದರೂ ಎಗರಾಡದೇ ನಾನು ಹೇಳಿದಂತೇ ಕೇಳು ನೀನೂ ..
ಕಣ್ಣೋಟದಲ್ಲೇ ಕಾದಾಟವೇಕೇ .. ಇನ್ನಷ್ಟು ದಿನವೇ ನನ್ನ ಮುಂದೆ ನಿನ್ನಾಟವೂ ..

ಸೊಕ್ಕಿನಿಂದಲೇ ಸರ್ವನಾಶ (ಹೇಹೇಹೇ) ಓದಲಿಲ್ಲವೇ ಇತಿಹಾಸ (ಹೊಯ್ ಹೊಯ್ )

----------------------------------------------------------------------------------------------------------------------
ಪ್ರೇಮೋತ್ಸವ (೧೯೯೯) - ಉಸಿರೇ ಮೆಲ್ಲ ಉಸಿರೇ
ಸಂಗೀತ: ಪ್ರವೀಣ್ ದತ್ ಸಾಹಿತ್ಯ:ಕಲ್ಯಾಣ ಹಾಡಿದವರು: ಚಿತ್ರಾ, ಕೋರಸ್
ಹೆಣ್ಣು : ಉಸಿರೇ ಮೆಲ್ಲ ಉಸಿರೇ ನೀಡು ನೀ ಸ್ಪರ್ಶ ಪ್ರೇಮವಾ
ಜಗವೇ ಕೊಡು ಚೆಲುವೇ ಯಾಕೇ ಈ ಹರ್ಷ ಪ್ರೀತಿಯಾ
ಮಾತಾಡೀ ತಂಗಾಳಿಯೇ ಮಾತೊಂದ ಮರೆತಿಲ್ಲಾ
ಏನೇನೋ ನಿಧಿ ಇಲ್ಲಿದೇ ಅದೇನಂತ ತಿಳೀತಿಲ್ಲಾ ...
ಹೇಳೇ ಮೌನ ಇದು ಯಾವ ಮಾಯೇ ..
ಉಸಿರೇ ಮೆಲ್ಲ ಉಸಿರೇ ನೀಡು ನೀ ಸ್ಪರ್ಶ ಪ್ರೇಮವಾ (ಆಆಆ)
ಪ್ರೇಮೋತ್ಸವ (೧೯೯೯) - ಸ್ನೇಹ ಬೆಳೆಯುತ
ಸಂಗೀತ: ಪ್ರವೀಣ್ ದತ್ ಸಾಹಿತ್ಯ: ದೊಡ್ಡರಂಗೇಗೌಡ ಹಾಡಿದವರು: ಎಸ್.ಪಿ.ಬಿ, ಚಿತ್ರಾ
ಕೋರಸ್ : ಹೊಯ್ ಹೊಯ್ ... ಹೊಯ್ ಹೊಯ್ ... ಹೊಯ್ ಹೊಯ್ ... ಧೀನಾಧಿನ್
ಹೊಯ್ ಹೊಯ್ ... ಹೊಯ್ ಹೊಯ್ ... ಹೊಯ್ ಹೊಯ್ ... ಧೀನಾಧಿನ್
ಗಂಡು : ಸ್ನೇಹ ಬೆಳೆಯುತ ಸಂತೋಷದ ಸಲ್ಲಾಪವೂ (ಸಲ್ಲಾಪವು)
ಹೆಣ್ಣು : ಬಣ್ಣ ಹೊಳೆಯುತ ತುಂಬಿದೇ ಉಲ್ಲಾಸವೂ .. (ಉಲ್ಲಾಸವು)
ಗಂಡು : ಆಸೇ ಮೂಡೀ .. ಆನಂದ ನೀಡೀ ಮೋಹ ಮನಸಿನಲಿ
ನೋವೂ ನೀಗಿ ನಲಿವನೂ ತೂಗಿ ಪ್ರೀತಿ ಹರುಷದಲಿ
ಕೋರಸ್ : ರಾಗ ರಂಗೂ ಕೂಡಿಕೊಂಡೂ ಹೋಳಿ ಬಂದೀತೂ .. (ಹ್ಹಾ)
ತಾಳಮೇಳ ಸೇರಿಕೊಂಡು ಹೃದಯ ತುಂಬಿತೋ..
ಹೆಣ್ಣು : ಸ್ನೇಹ ಬೆಳೆಯುತ ಸಂತೋಷದ ಸಲ್ಲಾಪವೂ (ಲಾಲ್ಲಲ್ಲಲಾ)
ಪ್ರೇಮೋತ್ಸವ (೧೯೯೯) - ಪ್ರೀತಿ ತೋರುವಾ
ಸಂಗೀತ: ಪ್ರವೀಣ್ ದತ್ ಸಾಹಿತ್ಯ: ದೊಡ್ಡರಂಗೇಗೌಡ ಹಾಡಿದವರು: ಎಸ್.ಪಿ.ಬಿ, ಚಿತ್ರಾ
ಕೋರಸ್ : ಚಿಮ್ ಚಕಚಮ್ ಚಕಚಕಚಮ್ ಚುಮ್ ಚುಮ್ ಚುಮ್
ಚುಮ್ ಚಕಚಮ್ ಚಕಚಕಚಮ್ ಚುಮ್ ಚುಮ್ ಚುಮ್
ಗಂಡು : ಪ್ರೀತಿ ತೋರುವಾ ಮುದ್ದು ಮಕ್ಕಳೇ ಕಾಡ ಮೇಡನು ನೋಡಿ ನಲಿಯಿರಿ
ಕೂಡಿ ಆಡುತಾ ಕೂಡಿ ಕುಣಿಯುತ ಸ್ನೇಹ ಸಾರುತ ಕೂಡಿ ಬಾಳಿರಿ
ನಾಡ ಚೆಲುವನೂ ಕಂಡು ಹಾಡುತ ಮುಂದೆ ದಾರಿಯ ಸಾಗಿ

ಕೋರಸ್ : ಲಲಲಲಲ್ಲ ಲಲಲ ಲಲ್ಲಲ್ಲಲ್ಲ ಲಲಲ ಲಲಲ ಲಲ್ಲಲ್ಲಲ್ಲ ಲಲಲ
ಹೆಣ್ಣು : ನನ್ನ ಬಿಂಬ ನಾ ನೋಡಿದೇ .. ಪ್ರೇಮಿ ಮುಜುವೇಕೋ ಎಂದೇ
ನನ್ನ ಮರೆತೂ ನಾ ಹಾಡಿದರು ಮಾತು ಅವನೇಕೋ ಎನ್ನೇ
ಸೋಕಿದೊಡನೇ ಸೋತೆ ನಾನು ಸೋತೆನೆನಪೆಂಜೆನೋ
ಪ್ರತಿಕಣದೊಳಗೂ ಕ್ಷಣಗಳನೂ ಕವಲೊಡೆದ ಅವನೇ ಕಣೇ ಮಾರುತನೂ
ಬಲುಕೇ ಓ ಬೆಳಕೇ ಏನೀ ರಸನಿಮಿಷ ಓ..ಶಿವಾ
ಚಿಗುರು ಎಳೇ ಚಿಗುರೂ ಬರುವೆ ಪ್ರತಿ ವರುಷ ಓ.. ಶಿವಾ...
ಕೋರಸ್ : ಲಲಲಲಲ್ಲ ಲಲಲ ಲಲ್ಲಲ್ಲಲ್ಲ ಲಲಲ ಲಲಲ ಲಲ್ಲಲ್ಲಲ್ಲ ಲಲಲ
ಹೆಣ್ಣು : ನಿನ್ನೆವರೆಗೂ ನಾನೇ ಕಣೆ ಇಂದೂ ನಾನಾಗಿಲ್ಲ..
ನನ್ನ ನೆರಳೂ ನಾನೇ ಕಣೇ ರೂಪ ನನದಿಲ್ಲವಲ್ಲಾ..
ನಲ್ಲನೀರುವಾ ಮೆಲ್ಲ ಕನಸೂ ನಾನು ಪಡೆಯೋ ಭಾಗ್ಯ
ಪ್ರತಿ ಕಲರವವೂ ಚಿಲಿಪಿಲಿಯೂ ಅನುಭವವೂ ಅವಳೇ ಕಣೇ.. ಮಾಯಕನೂ ..
ಬಿಸಿಲೇ ಹೊಂಬಿಸಿಲೇ ಏನೀ ಈ ಸರಸ ಸ್ನೇಹವ..
ಝರಿನೇ ನೀ ಝರಿನೇ ಏಕೀ ಈ ರಭಸ ಸೌಖ್ಯವಾ..
ಮನಸೊಂದು ಆಕಾಶ ಒಲವೇ ಶುಭೋದಯವೂ
ಸಿಗದಿಂತ ಅವಕಾಶ ಬದುಕೇ ನವೋದಯವೂ
ಜಗವೇ ಮೌನ ಅನುಸಾಯೆಯೂ
ಕೋರಸ್ :ಓಓಓಓಓ ... ಹೂಂಹೂಂಹೂಂ
-----------------------------------------------------------------------------------------------------------------------
ಸಂಗೀತ: ಪ್ರವೀಣ್ ದತ್ ಸಾಹಿತ್ಯ: ದೊಡ್ಡರಂಗೇಗೌಡ ಹಾಡಿದವರು: ಎಸ್.ಪಿ.ಬಿ, ಚಿತ್ರಾ
ಕೋರಸ್ : ಹೊಯ್ ಹೊಯ್ ... ಹೊಯ್ ಹೊಯ್ ... ಹೊಯ್ ಹೊಯ್ ... ಧೀನಾಧಿನ್
ಹೊಯ್ ಹೊಯ್ ... ಹೊಯ್ ಹೊಯ್ ... ಹೊಯ್ ಹೊಯ್ ... ಧೀನಾಧಿನ್
ಗಂಡು : ಸ್ನೇಹ ಬೆಳೆಯುತ ಸಂತೋಷದ ಸಲ್ಲಾಪವೂ (ಸಲ್ಲಾಪವು)
ಹೆಣ್ಣು : ಬಣ್ಣ ಹೊಳೆಯುತ ತುಂಬಿದೇ ಉಲ್ಲಾಸವೂ .. (ಉಲ್ಲಾಸವು)
ಗಂಡು : ಆಸೇ ಮೂಡೀ .. ಆನಂದ ನೀಡೀ ಮೋಹ ಮನಸಿನಲಿ
ನೋವೂ ನೀಗಿ ನಲಿವನೂ ತೂಗಿ ಪ್ರೀತಿ ಹರುಷದಲಿ
ಕೋರಸ್ : ರಾಗ ರಂಗೂ ಕೂಡಿಕೊಂಡೂ ಹೋಳಿ ಬಂದೀತೂ .. (ಹ್ಹಾ)
ತಾಳಮೇಳ ಸೇರಿಕೊಂಡು ಹೃದಯ ತುಂಬಿತೋ..
ಹೆಣ್ಣು : ಸ್ನೇಹ ಬೆಳೆಯುತ ಸಂತೋಷದ ಸಲ್ಲಾಪವೂ (ಲಾಲ್ಲಲ್ಲಲಾ)
ಗಂಡು : ಬಣ್ಣ ಹೊಳೆಯುತ ತುಂಬಿದೇ ಉಲ್ಲಾಸವೂ .. (ತಂದಾನನ )
ಗಂಡು : ನಾಳೆಯನದೇ ಇಂದೇ ನಾವು ಗೆಳೆತನ ಕಂಡಾಗ
ಹೆಣ್ಣು : ಮಾತು ಮರೆತೂ ಮೌನಗೀತ ಮುದವನೂ ಕಂಡಾಗ
ಗಂಡು : ಕೆಂಪು ಹಳದಿ ಕಪ್ಪು ಬಿಳುಪೂ ಓಕುಳಿ ಆದಾಗ... ಆಹ್ಹಾ...
ಹೆಣ್ಣು : ಕಂದು ನೀಲಿ ಹಸಿರು ಸೇರಿ ಆಗಸ ನಗುವಾಗ
ಗಂಡು : ಭವಣೆ ದೂರಾಗಿ ಗೆಳೆಯ ಬಳಿಗೆ ಬರುವಾಗ
ಧರೆಯ ಬೇವು ಮಾವಾಗಿ ಬೆಳೆದೂ ಗೆಳೆಯಾ ಸೆಳೆವಾಗ
ಹೆಣ್ಣು : ಯಾವ ಸೀಮೆ ಭಾಗ್ಯ ಏನೋ ಕಂಡೇ ಪ್ರೀತಿ ನದಿ
ಯಾವ ಬಾಳ ಪುಣ್ಯ ಏನೋ ಸ್ವರ್ಗ ಸಿರಿ
ಕೋರಸ್ : ಎಲ್ಲಾ ಬೇಲಿ ದಾಟಿಕೊಂಡೂ ಬಂಧ ಬೆಸೆಯಿತು (ಧಿನಕ್ ಧೀನ )
ಎಲ್ಲಾ ಜನರೂ ಮೀಟಿಕೊಂಡು ಬಾಳು ಬೆಳಗಿತು

ಗಂಡು : ಓ.. ಬಣ್ಣ ಹೊಳೆಯುತ ತುಂಬಿದೇ ಉಲ್ಲಾಸವೂ .. (ತಂದಾನನ )
ಕೋರಸ್ : ಓ.. ಓಓಓ ... ಓ.. ಓಓಓ ... ಓ.. ಓಓಓ ... .. ಓಓಓ ... .. ಓಓಓ ...
ಗಂಡು : ಬೇಧ ಭಾವ ಎಲ್ಲಾ ಮರೆತೂ ಜೊತೆಯಲಿ ಕಲೆತಾಗ
ಬೇಗೆ ಹೋಗಿ ಬಾನೂ ಬೀಗಿ ಹೂ ಮಳೆ ಸುರಿದಾಗ
ದೀನದಲಿತ ಬಡವ ಬಲ್ಲಿದ ಬೆರೆತೂ ಹೋದಾಗ .. ಆಆಆ..
ವರ್ಷ ವರುಣ ಜಾತಿ ಮತವೂ ಎಲ್ಲಾ ಅಳಿದಾಗ
ದುಗುಡ ಚೂರಾಗೀ ಗೆಳತೀ ಮಿಲನ ಸಿಗುವಾಗ ಪ್ರೀತಿ
ಜೀವ ಹೂವಾಗಿ ಮಧುರ ಒಲವು ಹರಿವಾಗ
ಹೆಣ್ಣು : ಅರಳು ಮಾಲಾ ನಿರಾಸೇ ಊರಿಗೇ ನೀನೇ ಹೊನ್ನ ನುಡಿ
ಕುರುಡೂ ಹಾದಿ ತನ್ನಾಸೆ ಕೊನೆಗೆ ನೀನೇ ಜ್ಯೋತಿ ಸಿರಿ
ಕೋರಸ್ : ಹೊಮ್ಮು ಗಿಮ್ಮು ಎಲ್ಲಾ ಬೆರೆತು ಪ್ರೀತಿ ಹೊಂದಿತೂ .. (ತನಕ್ ಧೀನ್ )
ಹಕ್ಕಿ ರಕ್ಕೆ ಬಿಚ್ಚಿಕೊಂಡು ಬಯಕೆ ತುಂಬಿತೋ..
ಗಂಡು : ಹೊಯ್ ಸ್ನೇಹ ಬೆಳೆಯುತ ಸಂತೋಷದ ಸಲ್ಲಾಪವೂ (ಸಲ್ಲಾಪವು)
ಬಣ್ಣ ಹೊಳೆಯುತ ತುಂಬಿದೇ ಉಲ್ಲಾಸವೂ .. (ಉಲ್ಲಾಸವು)
ಹೇ.. ಆಸೇ ಮೂಡೀ .. ಆನಂದ ನೀಡೀ ಮೋಹ ಮನಸಿನಲಿ
ನೋವೂ ನೀಗಿ ನಲಿವನೂ ತೂಗಿ ಪ್ರೀತಿ ಹರುಷದಲಿ
ಕೋರಸ್ : ರಾಗ ರಂಗೂ ಕೂಡಿಕೊಂಡೂ ಹೋಳಿ ಬಂದೀತೂ .. (ತನಕ್ ಧೀನ್ )
ತಾಳಮೇಳ ಸೇರಿಕೊಂಡು ಹೃದಯ ತುಂಬಿತೋ..
ರಾಗ ರಂಗೂ ಕೂಡಿಕೊಂಡೂ ಹೋಳಿ ಬಂದೀತೂ ..
ತಾಳಮೇಳ ಸೇರಿಕೊಂಡು ಹೃದಯ ತುಂಬಿತೋ..
ಗಂಡು : ಹೋಯ್ ಹೋಯ್ ಹೋಯ್ ಅಹ್ಹಹ್ಹಾ.. ಅಹ್ಹಹ್ಹಾ.. ಅಹ್ಹಹ್ಹಾ..
-----------------------------------------------------------------------------------------------------------------------
ಹಕ್ಕಿ ರಕ್ಕೆ ಬಿಚ್ಚಿಕೊಂಡು ಬಯಕೆ ತುಂಬಿತೋ..
ಗಂಡು : ಹೊಯ್ ಸ್ನೇಹ ಬೆಳೆಯುತ ಸಂತೋಷದ ಸಲ್ಲಾಪವೂ (ಸಲ್ಲಾಪವು)
ಬಣ್ಣ ಹೊಳೆಯುತ ತುಂಬಿದೇ ಉಲ್ಲಾಸವೂ .. (ಉಲ್ಲಾಸವು)
ಹೇ.. ಆಸೇ ಮೂಡೀ .. ಆನಂದ ನೀಡೀ ಮೋಹ ಮನಸಿನಲಿ
ನೋವೂ ನೀಗಿ ನಲಿವನೂ ತೂಗಿ ಪ್ರೀತಿ ಹರುಷದಲಿ
ಕೋರಸ್ : ರಾಗ ರಂಗೂ ಕೂಡಿಕೊಂಡೂ ಹೋಳಿ ಬಂದೀತೂ .. (ತನಕ್ ಧೀನ್ )
ತಾಳಮೇಳ ಸೇರಿಕೊಂಡು ಹೃದಯ ತುಂಬಿತೋ..
ರಾಗ ರಂಗೂ ಕೂಡಿಕೊಂಡೂ ಹೋಳಿ ಬಂದೀತೂ ..
ತಾಳಮೇಳ ಸೇರಿಕೊಂಡು ಹೃದಯ ತುಂಬಿತೋ..
ಗಂಡು : ಹೋಯ್ ಹೋಯ್ ಹೋಯ್ ಅಹ್ಹಹ್ಹಾ.. ಅಹ್ಹಹ್ಹಾ.. ಅಹ್ಹಹ್ಹಾ..
-----------------------------------------------------------------------------------------------------------------------
ಸಂಗೀತ: ಪ್ರವೀಣ್ ದತ್ ಸಾಹಿತ್ಯ: ದೊಡ್ಡರಂಗೇಗೌಡ ಹಾಡಿದವರು: ಎಸ್.ಪಿ.ಬಿ, ಚಿತ್ರಾ
ಕೋರಸ್ : ಚಿಮ್ ಚಕಚಮ್ ಚಕಚಕಚಮ್ ಚುಮ್ ಚುಮ್ ಚುಮ್
ಚುಮ್ ಚಕಚಮ್ ಚಕಚಕಚಮ್ ಚುಮ್ ಚುಮ್ ಚುಮ್
ಗಂಡು : ಪ್ರೀತಿ ತೋರುವಾ ಮುದ್ದು ಮಕ್ಕಳೇ ಕಾಡ ಮೇಡನು ನೋಡಿ ನಲಿಯಿರಿ
ಕೂಡಿ ಆಡುತಾ ಕೂಡಿ ಕುಣಿಯುತ ಸ್ನೇಹ ಸಾರುತ ಕೂಡಿ ಬಾಳಿರಿ
ನಾಡ ಚೆಲುವನೂ ಕಂಡು ಹಾಡುತ ಮುಂದೆ ದಾರಿಯ ಸಾಗಿ
ಕೋರಸ್ : ಚಿಮ್ ಚಕಚಮ್ ಚಕಚಕಚಮ್ ಚುಮ್ ಚುಮ್ ಚುಮ್
ಚುಮ್ ಚಕಚಮ್ ಚಕಚಕಚಮ್ ಚುಮ್ ಚುಮ್ ಚುಮ್
ಗಂಡು : ಬನದ ಮರಮರವೂ ಹಸಿರಾಗಿ ಬೆಳೆವಂತೇ .. ನಾವೂ ಬೆಳೆಯೋಣ ಜನ ಮನಕೆ ನೆರಳಾಗಿ
ಬಾನ ಆ ಸೂರ್ಯ ಚೆಂದಾಗಿ ಹೊಳೆವಂತೆ ಪ್ರೀತಿ ಪಡೆಯೋಣ ನೆರೆಹೊರೆಗೆ ಬೆಳಕಾಗಿ
ಬೆರೆತವರೇಲ್ಲಾ ಹೋದರೆ ದೂರ ನೆನಪಿಗೆ ಬಂದೂ ಮನಸೇ ಭಾರ
ಜೊತೆಯವರೆಲ್ಲಾ ಇದ್ದರೇ ಹತ್ತಿರ ಬದುಕೇ ಒಂದೂ ಸುಂದರ ಮಂದಿರ
ಈ ಸುಂದರ ಪರಿಸರ ಅರಿತರೇ ಸಿರೀ ಸ್ವರ್ಗ..
ಕೋರಸ್ : ಚಿಮ್ ಚಕಚಮ್ ಚಕಚಕಚಮ್ ಚುಮ್ ಚುಮ್ ಚುಮ್
ಚುಮ್ ಚಕಚಮ್ ಚಕಚಕಚಮ್ ಚುಮ್ ಚುಮ್ ಚುಮ್
ಚುಮ್ ಚಕಚಮ್ ಚಕಚಕಚಮ್ ಚುಮ್ ಚುಮ್ ಚುಮ್
ಗಂಡು : ಪ್ರೀತಿ ತೋರುವಾ ಮುದ್ದು ಮಕ್ಕಳೇ ಕಾಡ ಮೇಡನು ನೋಡಿ ನಲಿಯಿರಿ
ಕೋರಸ್ : ಲ ಲಲ ಲಲ್ಲ ಲಲಲ್ಲಲಾ.. ಲಲಲಲಲ್ಲಲ್ಲಲಾ .. ಲಲಲಲಲ್ಲಲ್ಲಲಾ
ಗಂಡು : ಹಕ್ಕಿ ನೂರಾರೂ ಒಂದಾಗಿ ಬರುವಂತೇ .. ನಾವೂ ಒಟ್ಟಾಗಿ ಬಾಳಿದರೇ ಶುಭಯೋಗ
ಚೆಲುವಾ ಆ ಹೊಳೆಯೂ ಸರಸರನೇ ಹರಿವಂತೇ.. ನಾವೂ ಚುರುಕಾಗಿ ನಡೆದಾಗ ಮುನ್ನಡೆಯೇ

ಹೆಣ್ಣು : ಒಲಿದವರೆಲ್ಲಾ ಜೊತೆಗಿರೇ ಮಧುರ ಮೈಮನವೆಲ್ಲಾ ಹೂವಂತೇ ಹಗುರ...
ಅರಿತವರೆಲ್ಲಾ ಬೇರೆತರೇ ನೇರ ಜೀವನವೆಲ್ಲಾ ಆನಂದ ಪೂರಾ
ಈ ಪ್ರೀತಿಯ ಪರಿಸರ ಅರಿತರೇ ನಿಜಮಾರ್ಗ
ಕೋರಸ್ : ಚಿಮ್ ಚಕಚಮ್ ಚಕಚಕಚಮ್ ಚುಮ್ ಚುಮ್ ಚುಮ್
ಚುಮ್ ಚಕಚಮ್ ಚಕಚಕಚಮ್ ಚುಮ್ ಚುಮ್ ಚುಮ್
ಅರಿತವರೆಲ್ಲಾ ಬೇರೆತರೇ ನೇರ ಜೀವನವೆಲ್ಲಾ ಆನಂದ ಪೂರಾ
ಈ ಪ್ರೀತಿಯ ಪರಿಸರ ಅರಿತರೇ ನಿಜಮಾರ್ಗ
ಕೋರಸ್ : ಚಿಮ್ ಚಕಚಮ್ ಚಕಚಕಚಮ್ ಚುಮ್ ಚುಮ್ ಚುಮ್
ಚುಮ್ ಚಕಚಮ್ ಚಕಚಕಚಮ್ ಚುಮ್ ಚುಮ್ ಚುಮ್
ಇಬ್ಬರು : ಪ್ರೀತಿ ತೋರುವಾ ಮುದ್ದು ಮಕ್ಕಳೇ ಕಾಡ ಮೇಡನು ನೋಡಿ ನಲಿಯಿರಿ
ಕೂಡಿ ಆಡುತಾ ಕೂಡಿ ಕುಣಿಯುತ ಸ್ನೇಹ ಸಾರುತ ಕೂಡಿ ಬಾಳಿರಿ
ನಾಡ ಚೆಲುವನೂ ಕಂಡು ಹಾಡುತ ಮುಂದೆ ದಾರಿಯ ಸಾಗಿ
ಕೋರಸ್ : ಚಿಮ್ ಚಕಚಮ್ ಚಕಚಕಚಮ್ ಚುಮ್ ಚುಮ್ ಚುಮ್
ಚುಮ್ ಚಕಚಮ್ ಚಕಚಕಚಮ್ ಚುಮ್ ಚುಮ್ ಚುಮ್
ಕೂಡಿ ಆಡುತಾ ಕೂಡಿ ಕುಣಿಯುತ ಸ್ನೇಹ ಸಾರುತ ಕೂಡಿ ಬಾಳಿರಿ
ನಾಡ ಚೆಲುವನೂ ಕಂಡು ಹಾಡುತ ಮುಂದೆ ದಾರಿಯ ಸಾಗಿ
ಕೋರಸ್ : ಚಿಮ್ ಚಕಚಮ್ ಚಕಚಕಚಮ್ ಚುಮ್ ಚುಮ್ ಚುಮ್
ಚುಮ್ ಚಕಚಮ್ ಚಕಚಕಚಮ್ ಚುಮ್ ಚುಮ್ ಚುಮ್
ಚುಮ್ ಚಕಚಮ್ ಚಕಚಕಚಮ್ ಚುಮ್ ಚುಮ್ ಚುಮ್
ಚುಮ್ ಚಕಚಮ್ ಚಕಚಕಚಮ್ ಚುಮ್ ಚುಮ್ ಚುಮ್
-----------------------------------------------------------------------------------------------------------------------
No comments:
Post a Comment