ಹಾವಿನ ಹೆಡೆ ಚಿತ್ರದ ಹಾಡುಗಳು
- ಹೂವಿಂದ ಬರೆವ ಕಥೆಯ ಮುಳ್ಳಿಂದ ಬರೆದೇ
- ಬಿಸಿ ಬಿಸಿ ಕಜ್ಜಾಯ ಮಾಡಿ ಕೊಡಲೇನು
- ಮೈ ನೇಮ್ ಇಸ್ ರಾಜ್
- ಬೇರೆ ಏನು ಬೇಡ ಎಂದಿಗೂ
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಜಿ.ಕೆ.ವೆಂಕಟೇಶ್ ಹಾಡಿರುವವರು: ಡಾ||ರಾಜ್‍ಕುಮಾರ್
ಹೂವಿಂದ ಬರೆವ ಕಥೆಯ ಮುಳ್ಳಿಂದ ಬರೆದೆ ನಾನುಆನಂದ ತರುವ ಮನಕೆ ನೋವನ್ನು ತಂದೆ ನಾನು
Sorry, Iam very sorry
ತಿಳಿಯಾದ ನೀರಿನಲ್ಲಿ ಕಲ್ಲೊಂದು ಜಾರಿದಂತೆ
ಇಂಪಾಗಿ ಹಾಡುವಾಗ ಅಪಸ್ವರವು ಮೂಡಿದಂತೆ
ನಾನಾದಿನ ಆಡಿದ ನುಡಿ ಒರಟಾಯಿತು ಕಹಿಯಾಯಿತು
ಇನ್ನೆಂದು ಹೀಗೆ ನಾ ಮಾಡೆನು
ನನ್ನಾಣೆ ನಂಬು ನೀ ನನ್ನನು
Sorry, Iam very sorry
ನಿನ್ನಂತೆ ನೊಂದೆ ನಾನು ಸುಳ್ಳೆಂದು ಹೇಳೆನು
ನಮ್ಮೊಲವು ಬಾಡಿತೆಂದು ಮಿಡಿದ ಕಣ್ಣೀರನು
ಆ ವೇದನೆ ತಾಳದೆ ದಿನ ಅಲೆದಾಡಿದೆ ಹುಡುಕಾಡಿದೆ
ವಿಷಾದವನ್ನು ಬಿಡು ಬಿಡು
ಸಂತೋಷವನ್ನು ಕೊಡು ಕೊಡು
--------------------------------------------------------------------------------------------------------------------------
ಹಾವಿನ ಹೆಡೆ (೧೯೭೮) - ಬಿಸಿ ಬಿಸಿ ಕಜ್ಜಾಯ ರುಚಿ ರುಚಿ ಕಜ್ಜಾಯ ಮಾಡಿ ಕೊಡಲೆ ನಾನು
ರಚನೆ: ಚಿ. ಉದಯಶಂಕರ್ ಸಂಗೀತ: ಜಿ. ಕೆ. ವೆಂಕಟೇಶ್ ಗಾಯಕರು: ಡಾ. ರಾಜಕುಮಾರ್
ಬಿಸಿ ಬಿಸಿ ಕಜ್ಜಾಯ ರುಚಿ ರುಚಿ ಕಜ್ಜಾಯ ಮಾಡಿ ಕೊಡಲೆ ನಾನು
ಹಿಂದೆ ಎಂದು ತಿಂದು ಇಲ್ಲ, ಮುಂದೆ ಎಂದು ಸಿಗೋದಿಲ್ಲ
ಜನುಮ ಜನುಮದಲು ನೆನಪಲಿ ಉಳಿಯುವ
ಬಿಸಿ ಬಿಸಿ ಕಜ್ಜಾಯ ರುಚಿ ರುಚಿ ಕಜ್ಜಾಯ ಮಾಡಿ ಕೊಡಲೆ ನಾನು
ಸುಮ್ಮನೆ ಏತಕೆ ನನ್ನನು ಕೆಣಕುವೇ, ಅ ಅ ಆ
ಸುಮ್ಮನೆ ಏತಕೆ ನನ್ನನು ಕೆಣಕುವೇ... ಒದ್ದರೆ ಬಿದ್ದೋಡುವೇ
ಮುಟ್ಟಿದರೇ... ತಟ್ಟಿದರೇ...
ಮುಟ್ಟಿದರೇ ತಟ್ಟಿದರೇ... ಮೂಳೆಗಳ ಎಣಿಸುತಲಿ ಕುಂಟುತ
ಅಯ್ಯಯ್ಯೋ ಅಮ್ಮಾಮ್ಮಾ ಎನ್ನುವಂತೆ ಮಾಡುವ
ಬಿಸಿ ಬಿಸಿ ಕಜ್ಜಾಯ ರುಚಿ ರುಚಿ ಕಜ್ಜಾಯ ಮಾಡಿ ಕೊಡಲೆ ನಾನು
ಹಿಂದೆ ಎಂದು ತಿಂದು ಇಲ್ಲ, ಮುಂದೆ ಎಂದು ಸಿಗೋದಿಲ್ಲ
ಜನುಮ ಜನುಮದಲು ನೆನಪಲಿ ಉಳಿಯುವ
ಬಿಸಿ ಬಿಸಿ ಕಜ್ಜಾಯ ಇನ್ನೊಂದು ಕೊಡಲೇನು, ಇಗೋ ತಿನ್ನು , ತಗೋ ತಿನ್ನು
ತುಂಟರ ಕಂಡರೆ ಸೊಂಟವ ಮುರಿವೇ,
ಪುಂಡರ ರುಂಢವ ಚಂಡಾಡುವೇ ... ತುಂಟರ ಕಂಡರೇ
ತಾಂ ತಥೋಮ್ ತಝಂ ತಕಧಿಮಿ ಥಕಜಣು ತಕಧಿಮಿ ಥಕಜಣು
ತಾಂ ತಜೋಮ್ ಧೀಮ್ ತಥೈ ತಾಂಜುಡುಂ ತೀಂಜುಡುಂ
ತುಂಟರ ಕಂಡರೇ
ತಾಕಿಟಜಂ, ತುಂ ತುಂ ತುಂ, ತದಿಗಿತಜಂ, ಜಂ ಜಂ ಜಂ
ತಾಕಿಟಜಂ, ತದಿಗಿತಜಂ, ತದಿಗಿಣತೊಂ, ತದಿಗಿಣತೊಂ, ತದಿಗಿಣತೊಂ
ತುಂಟರ ಕಂಡರೇ
ಧಿತಳಾಂಗ ಧಿತಳಾಂಗ ಧಿತಳಾಂಗ ಥಕಿಟ ಥಕಿಟ

ತುಂಟರ ಕಂಡರೇ ತುಂಟರ ಕಂಡರೇ ತುಂಟರ ಕಂಡರೇ ತುಂಟರ ಕಂಡರೇ
ಕಂಡರೇ ಕಂಡರೇ ಕಂಡರೇ ಕಂಡರೇ
ತುಂಟರ ಕಂಡರೇ... ತಗೀಡತೊಂ ಏ ತಕೋ ತಕೋ ।
ತಗೀಡತೊಂ ಏ ತಕೋ ತಕೋ
ಕಂಡರೇ ಕಂಡರೇ ಕಂಡರೇ ಕಂಡರೇ
ತುಂಟರ ಕಂಡರೇ... ತಗೀಡತೊಂ ಏ ತಕೋ ತಕೋ ।
ತಗೀಡತೊಂ ಏ ತಕೋ ತಕೋ
ತಗೀಡತೊಂ ಏ ಏ ಏ ಏ ತಗೀಡತೊಂ ತಕೋ ತಕೋ ತಕೋ
ತುಂಟರ ಕಂಡರೆ ಸೊಂಟವ ಮುರಿವೇ, ಪುಂಡರ ರುಂಢವ ಚಂಡಾಡುವೇ
ಮುಟ್ಟಲು ಬಂದರೆ ಮುಷ್ಠಿಲಿ ಗುದ್ದಿ, ಬಡಿಯುವೆನು, ಜಡಿಯುವೆನು
ಬಿಡದಲೆ ಅಯ್ಯಯ್ಯೋ ಅಮ್ಮಾಮ್ಮಾ ಎನ್ನುವಂತೆ ಮಾಡುವ
ಬಿಸಿ ಬಿಸಿ ಕಜ್ಜಾಯ ರುಚಿ ರುಚಿ ಕಜ್ಜಾಯ ಮಾಡಿ ಕೊಡಲೆ ನಾನು
ಹಿಂದೆ ಎಂದು ತಿಂದು ಇಲ್ಲ, ಮುಂದೆ ಎಂದು ಸಿಗೋದಿಲ್ಲ
ಜನುಮ ಜನುಮದಲು ನೆನಪಲಿ ಉಳಿಯುವ
ಬಿಸಿ ಬಿಸಿ ಕಜ್ಜಾಯ ಇನ್ನೊಂದು ಕೊಡಲೇನು, ಇಗೋ ತಿನ್ನು , ತಗೋ ತಿನ್ನು
ತುಂಟರ ಕಂಡರೆ ಸೊಂಟವ ಮುರಿವೇ, ಪುಂಡರ ರುಂಢವ ಚಂಡಾಡುವೇ
ಮುಟ್ಟಲು ಬಂದರೆ ಮುಷ್ಠಿಲಿ ಗುದ್ದಿ, ಬಡಿಯುವೆನು, ಜಡಿಯುವೆನು
ಬಿಡದಲೆ ಅಯ್ಯಯ್ಯೋ ಅಮ್ಮಾಮ್ಮಾ ಎನ್ನುವಂತೆ ಮಾಡುವ
ಬಿಸಿ ಬಿಸಿ ಕಜ್ಜಾಯ ರುಚಿ ರುಚಿ ಕಜ್ಜಾಯ ಮಾಡಿ ಕೊಡಲೆ ನಾನು
ಹಿಂದೆ ಎಂದು ತಿಂದು ಇಲ್ಲ, ಮುಂದೆ ಎಂದು ಸಿಗೋದಿಲ್ಲ
ಜನುಮ ಜನುಮದಲು ನೆನಪಲಿ ಉಳಿಯುವ
ಬಿಸಿ ಬಿಸಿ ಕಜ್ಜಾಯ ಇನ್ನೊಂದು ಕೊಡಲೇನು, ಇಗೋ ತಿನ್ನು , ತಗೋ ತಿನ್ನು
---------------------------------------------------------------------------------------------------------------------
ಹಾವಿನ ಹೆಡೆ (೧೯೭೮) - ಮೈ ನೇಮ್ ಇಸ್ ರಾಜ್ ರಾಜ್ ರಾಜ್
ರಚನೆ: ಚಿ. ಉದಯಶಂಕರ ಸಂಗೀತ: ಜಿ. ಕೆ. ವೆಂಕಟೇಶ ಗಾಯಕ: ಡಾ. ರಾಜಕುಮಾರ
ಮೈ ನೇಮ್ ಇಸ್ ರಾಜ್ ರಾಜ್ ರಾಜ್
ಹಾವಿನ ಹೆಡೆ (೧೯೭೮) - ಮೈ ನೇಮ್ ಇಸ್ ರಾಜ್ ರಾಜ್ ರಾಜ್
ಮೈ ನೇಮ್ ಇಸ್ ರಾಜ್ ರಾಜ್ ರಾಜ್
ವ್ಹಾಟ್ ಇಸ್ ಯುವರ್ ನೇಮ್ ಪ್ಲೀಸ್
ಮೈ ನೇಮ್ ಇಸ್ ರಾಜ್ ರಾಜ್ ರಾಜ್
ಕುಮುದಿನಿ ಏನು, ಕಮಲಿನಿ ಏನು
ಕುಮುದಿನಿ ಏನು, ಕಮಲಿನಿ ಏನು
ಕಾಮಿನಿಯೊ ನೀನು, ವಸುಮತಿ ಏನು, ಮಧುಮತಿ ಏನು
ನನ್ನಲ್ಲಿ ಹೇಳ್ಳೋಕೆ ಸಂಕೋಚ ಹೀಗೇಕೆ, ಕಾಣೆನು
ಗಂಗಮ್ಮನೆ, ಇಲ್ಲ ತುಂಗಮ್ಮನೆ, ರಂಗಮ್ಮನೆ, ಇಲ್ಲ ಮಂಗಮ್ಮನೆ
ಅಲ್ಲೇ ನಿಲ್ಲೆ ಹೇಳೆ
ಹೆಣ್ಣು ತುಂಬ ಚೆನ್ನ, ಕಣ್ಣು ತುಂಬ ಚೆನ್ನ
ಹೆಣ್ಣು ತುಂಬ ಚೆನ್ನ, ಕಣ್ಣು ತುಂಬ ಚೆನ್ನ
ಕಾಮಿನಿಯೊ ನೀನು, ವಸುಮತಿ ಏನು, ಮಧುಮತಿ ಏನು
ನನ್ನಲ್ಲಿ ಹೇಳ್ಳೋಕೆ ಸಂಕೋಚ ಹೀಗೇಕೆ, ಕಾಣೆನು
ಗಂಗಮ್ಮನೆ, ಇಲ್ಲ ತುಂಗಮ್ಮನೆ, ರಂಗಮ್ಮನೆ, ಇಲ್ಲ ಮಂಗಮ್ಮನೆ
ಅಲ್ಲೇ ನಿಲ್ಲೆ ಹೇಳೆ
ಮೈ ನೇಮ್ ಇಸ್ ರಾಜ್ ರಾಜ್ ರಾಜ್
ವ್ಹಾಟ್ ಇಸ್ ಯುವರ್ ನೇಮ್ ಪ್ಲೀಸ್
ಮೈ ನೇಮ್ ಇಸ್ ರಾಜ್
ಹೆಣ್ಣು ತುಂಬ ಚೆನ್ನ, ಕಣ್ಣು ತುಂಬ ಚೆನ್ನ
ಕೆನ್ನೆಯು ಬಲು ಚೆನ್ನ, ಮೈಯ್ಯ ಬಣ್ಣ ಚೆನ್ನ, ಎಲ್ಲ ಚೆನ್ನ ಚೆನ್ನ
ನಿನ್ನಂತ ಚೆಂದುಳ್ಳಿ ಚೆಲುವೇಗೆ ಮುಂಗೋಪ, ಏನ್ ಚೆನ್ನಾ
ಮಾರಮ್ಮನೊ, ಇಲ್ಲ ವೀರಮ್ಮನೊ, ಕುಳ್ಳಮ್ಮನೊ, ಭದ್ರ ಕಾಳಮ್ಮನೊ
ಹೇಳೆ ಬೇಗ ಚಿನ್ನ
ನಿನ್ನಂತ ಚೆಂದುಳ್ಳಿ ಚೆಲುವೇಗೆ ಮುಂಗೋಪ, ಏನ್ ಚೆನ್ನಾ
ಮಾರಮ್ಮನೊ, ಇಲ್ಲ ವೀರಮ್ಮನೊ, ಕುಳ್ಳಮ್ಮನೊ, ಭದ್ರ ಕಾಳಮ್ಮನೊ
ಹೇಳೆ ಬೇಗ ಚಿನ್ನ
ಮೈ ನೇಮ್ ಇಸ್ ರಾಜ್ ರಾಜ್ ರಾಜ್
ವ್ಹಾಟ್ ಇಸ್ ಯುವರ್ ನೇಮ್ ಪ್ಲೀಸ್
ಮೈ ನೇಮ್ ಇಸ್ ರಾಜ್
--------------------------------------------------------------------------------------------------------------------
ಹಾವಿನ ಹೆಡೆ (೧೯೭೮) - ಬೇರೆ ಏನು ಬೇಡ ಎಂದಿಗು ನೀನು ನನ್ನವಳಾಗು
ರಚನೆ: ಚಿ. ಉದಯಶಂಕರ ಸಂಗೀತ: ಜಿ. ಕೆ. ವೆಂಕಟೇಶ ಗಾಯಕರು: ಡಾ. ರಾಜಕುಮಾರ್, ಎಸ್. ಜಾನಕಿ
ಗಂ: ಬೇರೆ ಏನು ಬೇಡ ಎಂದಿಗು ನೀನು ನನ್ನವಳಾಗು
ಇನ್ನೇನನು ನಾ ಕೇಳೆನು ಚಿನ್ನ, ನಾ ಕೇಳೆನು
ಗಂ: ಸೌಂದರ್ಯವೆಲ್ಲ ಒಂದಾಗಿ ಸೇರಿ, ನನಗಾಗಿ ಹೀಗೆ ಹೆಣ್ಣಾಯಿತೇನೊ
ಹೆ: ಬಾನಲ್ಲಿ ಓಡೋ ಮಿಂಚೊಂದು ಜಾರಿ, ನಿನ್ನ ಕಣ್ಣ ಸೇರಿ ನನ್ನ ಕೂಗಿತೇನು
ಗಂ: ನಿನ್ನ ನಾನು ನೋಡಿದಾಗಲೆ, ನನ್ನ ಮನಸು ಹೇಳಿತಾಗಲೆ, ಬಿಡವೇದವೋ ಈ ಹೆಣ್ಣನು
ಹೆ: ಬೇರೆ ಏನು ಬೇಡ ಎಂದಿಗು ನೀನು ನನ್ನವನಾಗು
ಇನ್ನೇನನು ನಾ ಕೇಳೆನು ನಿನ್ನಾ, ನಾ ಕೇಳೆನು
ಹೆ: ಈ ನಿನ್ನ ಸ್ನೇಹ ತಂಗಾಳಿಯಂತೆ, ಒಂದೊಂದು ಮಾತು ಬಂಗಾರದಂತೆ
ಗಂ: ಒಲವಿಂದ ಹೀಗೆ ಬಳಿಸೇರಿದಾಗ, ಹುರಿ ಬಿಸಿಲು ಕೂಡ ಬೆಳದಿಂಗಳಂತೆ
ಹೆ: ನಿನ್ನ ಸೇರಿ ಜೀವ ನಲಿಯಿತು, ಎಲ್ಲ ಚಿಂತೆ ದೂರವಾಯಿತು, ಸುಖವಾಗಿದೆ, ಹಾಯಾಗಿದೆ
ಗಂ: ಬೇರೆ ಏನು ಬೇಡ ಎಂದಿಗು ನೀನು ನನ್ನವಳಾಗು
ಇನ್ನೇನನು ನಾ ಕೇಳೆನು ಚಿನ್ನ, ನಾ ಕೇಳೆನು
ಹೆ: ಬೇರೆ ಏನು ಬೇಡ ಎಂದಿಗು ನೀನು ನನ್ನವನಾಗು
ಗಂ: ಇನ್ನೇನನು ನಾ ಕೇಳೆನು
ಜೊ: ನಿನ್ನಾ, ನಾ ಕೇಳೆನು
------------------------------------------------------------------------------------------------------------------------

No comments:
Post a Comment