ಯುದ್ಧಕಾಂಡ ಚಿತ್ರದ ಹಾಡುಗಳು
- ಸೋಲೆ ಇಲ್ಲಾ ನಿನ್ನ ಹಾಡು ಹಾಡುವಾಗ
- ಸೋಲೆ ಇಲ್ಲಾ ನಿನ್ನ ಹಾಡು ಹಾಡುವಾಗ (ಎಸ್.ಪಿ.ಬಿ.)
- ಕುಡಿಯೋದೆ ನನ್ನ ವೀಕ್ನೆಸ್ಸು ಆದರೆ ನ್ಯಾಯಕೆ ದುಡಿಯೋದೆ ನನ್ನ ಬಿಸಿನೆಸ್ಸು
- ಸಾರಿ ಭಾಮ ಕೊಡಲಾರೆ ಈ ಲವ್ ಲವ್
- ಮುದ್ದಿನ ಗಿಣಿ ಮುತ್ತಿನ ಖನಿ ಸಾರಿ ಲೇಟಾಯ್ತು
- ಕೆಂಪು ತೋಟದಲ್ಲಿ ಒಮ್ಮೆ ಹಾರಾಡ ಬಾರದೇನೆ ಪಾರಿವಾಳವೇ
- ಬಾರೇ ಪ್ರೀತಿ ಮಾಡುವಾ ಪ್ರೇಮ ಗೀತೆ ಹಾಡುವಾ
- ಬೋಲೊರೇ ಶಾಂತಿ ಕ್ರಾಂತಿ ಮರೆಯೋ ಪೀಸ್ ಪೀಸ್
- ಸೋಲೆ ಇಲ್ಲಾ ನಿನ್ನ ಹಾಡು ಹಾಡುವಾಗ (ದುಃಖ)
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ ಗಾಯನ : ಎಸ್.ಪಿ.ಬಿ. ಮತ್ತು ಎಸ್ .ಜಾನಕೀ
ಹೆಣ್ಣು : ಸೋಲೆ ಇಲ್ಲಾ ನಿನ್ನ ಹಾಡು ಹಾಡುವಾಗ ಗೆಲುವೇ ಎಲ್ಲಾ ನಿನ್ನ ಪ್ರೀತಿ ಕಾಯುವಾಗ
ಹಾಡುವ ಈಗ ಜೀವನ ರಾಗ ಲ ಲ ಲ ಲ ಲ ಲ
ಹೂವು ಮುಳ್ಳು ಜೋಡಿಯಾಗಿ ಬಾಳೋದೇಕೆ ಹೇಳು
ಬೇರೆ ಮಾಡೋ ಕೈಗಳ ಮೇಲೆ ಹೋರಾಡೋಕೆ ಕೇಳು
ಜೀವನಒಂದು ತೂಗುಯ್ಯಾಲೆ ಯಾಕೆ ನೀನು ಹೇಳು
ಭೂಮಿ ಮೇಲೆ ನಮ್ಮ ಬಾಳು ಯುದ್ಧಕಾಂಡ ಕೇಳು
ಸೋಲೆ ಇಲ್ಲಾ ನಿನ್ನ ಹಾಡು ಹಾಡುವಾಗ ಗೆಲುವೇ ಎಲ್ಲಾ ನಿನ್ನ ಪ್ರೀತಿ ಕಾಯುವಾಗ
ಹಾಡುವ ಈಗ ಜೀವನ ರಾಗ ಲ ಲ ಲ ಲ ಲ ಲ
ಹೂವು ಮುಳ್ಳು ಜೋಡಿಯಾಗಿ ಬಾಳೋದೇಕೆ ಹೇಳು
ಬೇರೆ ಮಾಡೋ ಕೈಗಳ ಮೇಲೆ ಹೋರಾಡೋಕೆ ಕೇಳು
ಹೆಣ್ಣು : ಆಆಆಅ.... ಓಓಓಓಓಓ
ಗಂಡು : ಮೋಡ ಕವಿದಾ ಚಂದ್ರ ಹೊರಗೆ ಬರದೆ ಇರಲು ಬಾಳಲಿ ಶೂನ್ಯವೆ ತುಂಬಿರಲು
ಭೂಮಿಯೆ ಸಿಡಿಯುತ ಬಿರಿದಿರಲು
ಹೆಣ್ಣು : ಧೈರ್ಯ ಒಂದೆ ದೀಪಾ... ಗಂಡು : ಶೌರ್ಯ ಅದರ ರೂಪಾ....
ಹೆಣ್ಣು : ಸತ್ಯ ನಮಗೆ ದಾರಿ... ಗಂಡು : ಸುಳ್ಳೆ ನಮಗೆ ವೈರಿ ...
ಇಬ್ಬರು : ಹಾಡುವ ಈಗ ಜೀವನ ರಾಗ ಲ ಲ ಲ ಲ ಲ ಲ ...
ಹೆಣ್ಣು : ನೀವ್ ಇಬ್ಬರೂ ಚೆನ್ನಾಗಿ ಹಾಡ್ತೀರಾ ....
ಗಂಡು : ಬೆಳ್ಳಿ ರಥದಾ ಸೂರ್ಯ ದಿನವು ನಗುತ ಬರುವಾ

ಆದರು ಅವನಿಗು ಮೇಘಗಳ ಪರದೆಯ ಜೊತೆಯಲಿ ಇದೆ ಜಗಳ
ಬದುಕೆ ಯುದ್ಧಕಾಂಡ... ಹಾಡಮ್ಮಾ...
ಹೃದಯ ಯಜ್ಞ ಕುಂಡ.. ಹೆಣ್ಣು : ಸಿಡಿಯೆ ಅಗ್ನಿಜ್ವಾಲೇ ತೊಡಿಸೆ ವಿಜಯಮಾಲೆ
ಹಾಡುವ ಈಗ ಜೀವನ ರಾಗ ಲ ಲ ಲ ಲ ಲ ಲ
ಹೂವು ಮುಳ್ಳು ಜೋಡಿಯಾಗಿ ಬಾಳೋದೇಕೆ ಹೇಳು
ಹೆಣ್ಣು : ಬೇರೆ ಮಾಡೋ ಕೈಗಳ ಮೇಲೆ ಹೋರಾಡೋಕೆ ಕೇಳು
ಗಂಡು : ಜೀವನಒಂದು ತೂಗುಯ್ಯಾಲೆ ಯಾಕೆ ನೀನು ಹೇಳು
ಹೆಣ್ಣು : ಭೂಮಿ ಮೇಲೆ ನಮ್ಮ ಬಾಳು ಯುದ್ಧಕಾಂಡ ಕೇಳು
ಇಬ್ಬರು : ಸೋಲೆ ಇಲ್ಲಾ ನಿನ್ನ ಹಾಡು ಹಾಡುವಾಗ... ಓಓಓಓ ಗೆಲುವೇ ಎಲ್ಲಾ ನಿನ್ನ ಪ್ರೀತಿ ಕಾಯುವಾಗ
ಹಾಡುವ ಈಗ ಜೀವನ ರಾಗ ಲ ಲ ಲ ಲ ಲ ಲ
ಗಂಡು : ಹೂವು ಮುಳ್ಳು ಜೋಡಿಯಾಗಿ ಬಾಳೋದೇಕೆ ಹೇಳು

-----------------------------------------------------------------------------------------------------------------------
ಯುದ್ಧಕಾಂಡ (1989) - ಕುಡಿಯೋದೆ ನನ್ನ
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ ಗಾಯನ : ಎಸ್.ಪಿ.ಬಿ.
ಕುಡಿಯೋದೆ ನನ್ನ ವೀಕ್ನೆಸ್ಸು ಆದರೆ ನ್ಯಾಯಕೆ ದುಡಿಯೋದೆ ನನ್ನ ಬಿಸಿನೆಸ್ಸು... ಹ್ಹಾ..
ಕುಡಿಯೋದೆ ನನ್ನ ವೀಕ್ನೆಸ್ಸು ಆದರೆ ನ್ಯಾಯಕೆ ದುಡಿಯೋದೆ ನನ್ನ ಬಿಸಿನೆಸ್ಸು
ಹಿರಿಯರ ಮುಂದೆ ಬಾಲಕ ಬಡವರ ಮನೆಗೆ ಸೇವಕ
ಕುಡುಕರಿಗೆಲ್ಲ ನಾಯಕ ಹ್ಯಾಗಿದೆ ನನ್ನ ಜಾತಕ

ಒಂದು ಪೆಗ್ಗಿನ ಕಥೆಯಿದು ಇದರ ಒಳಗಿನ ವ್ಯಥೆ ಇದು.. ಹೇ.. ಹೇಹೇಹೇ
ದೇವ ದಾನವರ ಸೈನ್ಯವು ಕಡಲು ಕಡೆಯುವ ಸಮಯವು
ಜನಿಸಿತು ನೊಡಿ ಸುರಪಾನ ಆಯಿತು ಲೋಕಕೆ ಮಧುಪಾನ
ಸೃಷ್ಟಿಯೆ ನೀಡಿದ ಶಾಪವಿದು ದೆವರೆ ಮಾಡಿದ ಪಾಪವಿದು
ಇದರ ಮುಂದೆ ದೇವರು ಗುಲಾಮ ನಾನು ಇದನು ಆಳೊ ಸಾರ್ವಭೌಮ
ಈ ಮಾತು ಸುಳ್ಳಲ್ಲ ಕುಡುಕನ ಬರವಣಿಗೆ
ಕುಡಿಯೋದೆ ನನ್ನ ವೀಕ್ನೆಸ್ಸು ಆದರೆ ನ್ಯಾಯಕೆ ದುಡಿಯೋದೆ ನನ್ನ ಬಿಸಿನೆಸ್ಸು... ಹ್ಹಾ...
ಒಮ್ಮೆ ರಾತ್ರಿಯ ಮಬ್ಬಲಿ ದೆವಲೋಕದ ಕ್ಲಬ್ಬಲಿ
ವಿಸ್ಕಿಯೊಂದಿಗೆ ಸೂರ್ಯನು ಐಸಿನೊಂದಿಗೆ ಚಂದ್ರನು
ರಂಭೆಯ ಡಿಸ್ಕೋ ವೀಕ್ಷಿಸಲು ಒಂದೆ ಚೇರಲಿ ಕುಳಿತಿರಲು
ಸ್ನೇಹವ ಮರೆತ ಚಂದಿರನು ರಂಭೆಯ ಹಿಂದೆ ಓಡಿದನು
ಅವನ ಸುಡಲು ಸೂರ್ಯ ಎದ್ದು ನಿಂತ ಪ್ರಾಣ ಭಯದಿ ಚಂದ್ರ ಅವಿತು ಕುಳಿತ
ಆ ದಿಂದ ಇಬ್ಬರಿಗು ಸ್ನೇಹವೆ ಕೂಡಿಲ್ಲ
ಅವರಿಗು ಕುಡಿಯೋ ವೀಕ್ ನೆಸ್ಸು
ಆದರೆ ಭೂಮಿಯ ಬೆಳಗೋದೆ ಅವರ ಬಿಸನೆಸ್ಸು

ಕುಡಿಯದಿದ್ದರೆ ಈ ಜನ ನಡೆಯಲಾರದೊ ಜೀವನ
ಹುಟ್ಟಿ ಸಾಯಲು ಸ್ಥಳವಿದೆ ಹೊಟ್ಟೆ ಬಟ್ಟೆಗೆ ಬರವಿದೆ
ನಿಷೆಧ ಹೇರುವ ಸರಕಾರ ಒಳಗೆ ಕೊಡುವುದು ಸಹಕಾರ
ಸರಕಾರದ ಈ ರೂಲ್ಸುಗಳು ಬಲ್ಬೆ ಇಲ್ಲದ ಕಂಭಗಳು
ಬೆಳಕು ಕೊಡುವೆ ಎಂದು ಓಟು ಪಡೆವ ನಮ್ಮ ಜನರ ಕತ್ತಲಲ್ಲಿ ಇಡುವ
ಕಿರುಚಾಡೊ ನಾಯಕರು ಕುಡಿಯುತ ಎಲ್ಲಿಹರೊ
ಕುರ್ಚೀನೆ ಅವರ ವೀಕ್ನೆಸ್ಸು
ಕುರ್ಚಿಯ ಕಾಲನು ಮುರಿಯೋದೆ ನನ್ನ ಬಿಸಿನೆಸ್ಸು
--------------------------------------------------------------------------------------------------------------------------
ಯುದ್ಧಕಾಂಡ (1989) - ಸಾರಿ ಭಾಮ ಕೊಡಲಾರೆ ಈ ಲವ್ ಲವ್
ಸಾಹಿತ್ಯ : ಹಂಸಲೇಖ ಸಂಗೀತ : ಹಂಸಲೇಖ ಗಾಯನ : ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ಲತಾ ಹಂಸಲೇಖ
ಗಂಡು : Hai Friends !! ಕೋರಸ್ : Hai! Hai!
ಗಂಡು : Hey What Do you want?? ಹ್ಹಾ .. ಕೋರಸ್ : Song!!
ಗಂಡು : ಆಆಆ... ದಾ ದ ದ ರಿ ರ ಕೋರಸ್ : Oh No!
ಗಂಡು : ತಂದಾನ ತಂದನನ ತಂದಾನ ತಂದನನ ತಂದಾನ ತಂದನನ ತಾನಿರೋ
ಕೋರಸ್ : Oh No! No!
ಗಂಡು : You dont want a Song! ha ಕೋರಸ್ : We want song with Dance
ಗಂಡು : Hey You ಹೆಣ್ಣು : I want your Love
ಗಂಡು :Then sing with me ಹ್ಹಾ...

ಗಂಡು : ಸ ರಿ ಗ ಮ ಕೋರಸ್ : ಸ ರಿ ಗ ಮ
ಗಂಡು : ಪ ಮ ಗ ರಿ ಕೋರಸ್ : ಪ ಮ ಗ ರಿ
ಗಂಡು : ಸ ರಿ ಗ ಮ ಕೋರಸ್ : ಸ ರಿ ಗ ಮ
ಗಂಡು : ಪ ಮ ಗ ರಿ ಕೋರಸ್ : ಪ ಮ ಗ ರಿ
ಗಂಡು : ಸ ರಿ ಕೋರಸ್ : ಸ ರಿ
ಗಂಡು : ಸ ರಿ ಕೋರಸ್ : ಸ ರಿ
ಗಂಡು : ಸಾರಿ ಕೋರಸ್ : ಸಾರಿ
ಗಂಡು : ಸಾರಿ ಕೋರಸ್ : ಸಾರಿ
ಗಂಡು : Sorry ಭಾಮ ಕೊಡಲಾರೆ ಈ ಲವ್ ಲವ್ (ಲವ್ ಲವ್)
Sorry ಭಾಮ ಕೊಡಲಾರೆ ಈ ಲವ್ ಲವ್ (ಲವ್ ಲವ್)

ಸಾರಿ ಭಾಮ ಕೊಡಲಾರೆ ಈ ಲವ್ ಲವ್ (ಲವ್ ಲವ್)
ಸ್ಯಾರಿ ಭಾಮ ಕೊಡಲಾರೆ ಈ ಲವ್ ಲವ್ (ಲವ್ ಲವ್)
ಸರಸಿಜನ ನೀ ನೊಡದೆ (ಹ್ಹಾ) ರಘುವರನ ನೀ ಕೂಗದೆ (ಹ್ಹಾ)
ಪ್ರಿಯಸಖನ ಬಳಿಬಾರದೆ (ಹ್ಹಾ) ಈ ಪ್ರಿಯಕರನ ಜೊತೆ ಸೇರದೆ
ತನುಮನ ನೀಡದೆ ಸರಸವನಾಡದೆ ಕೊಡು ಕೊಡು ಎನುತಿಹ ಹುಡುಗಿಯ ಬಿಡು ಬಿಡು
ಸಾರಿ ಭಾಮ ಕೊಡಲಾರೆ ಈ ಲವ್ ಲವ್ (ಲವ್ ಲವ್)
ಸ್ಯಾರಿ ಭಾಮ ಕೊಡಲಾರೆ ಈ ಲವ್ ಲವ್! ಲವ್..
ಕೋರಸ್ : ಲ ಲ ಲ ಲ ಲ ಲಾ (ಲ ಲ ಲಾ ಲ ಲಾಲ) ಲ ಲ ಲ ಲ ಲ ಲಾ (ಲ ಲ ಲಾ ಲ ಲಾಲ)
ಗಂಡು : ಉದಯ ಎದ್ದಾಗ, 1 2 3 4 ಹೃದಯಕೆ ವ್ಯಾಯಾಮ ಕೈ ಕೈ ಬೀಸಿದರೆ ಜುಂ ಜುಂ ಎನ್ನಿಸದೆ
ಹೊಸತು ಈ ಯೋಗ, 1 2 3 4 ತಡೆಯಲು ಈ ಪ್ರೇಮ ಮೈ ಮೈ ಬಾಗಿದರೆ ಜುಂ ಜುಂ ಎನ್ನಿಸದೆ
ಹೊ ದೇಹದ ಭಾರ ಹೋಯಿತು ನೋಡು ಹೃದಯದ ಭಾರ ಹೋಗದು ನೊಡು

ಸ್ಯಾರಿ ಭಾಮ ಕೊಡಲಾರೆ ಈ ಲವ್ ಲವ್! ಲವ್.. (ಲವ್ ಲವ್)

ಹೆಣ್ಣು : ನಿನ್ನ ಕಣ್ಣೊಟ, ಗಂಡು : 1 2 3 4 ಎನ್ನುತ ಕರೆಯುತಿದೆ
ಚೊಮೆ ಚೊಮೆ ಎನ್ನುತಿದೆ
ಚೊಮೆ ಚೊಮೆ ಎನ್ನುತಿದೆ
ಕೋರಸ್ : ಲ ಲ ಲಾ ಲ ಲ
ಹೆಣ್ಣು : ನಿನ್ನ ಹುಸಿರಾಟ, ಗಂಡು : 1 2 3 4 ಏರುತ ಇಳಿಯುತಿದೆ
ಢವ್ ಢವ್ ಎನ್ನುತಿದೆ

ಹೆಣ್ಣು : ನಾನು ನಿನ್ನೊಳಗೆ ನೀನು ನನ್ನೊಳಗೆ
ಕೊರೆವ ಹೀ ಚಳಿಗೆ ಸೇರೊ ಹೀ ಗಳಿಗೆ
ತನುಮನ ನೀಡದೆ ಸರಸವನಾಡದೆ ನಾಚಿಕೆ ಬಿಡುತಿಹ ಹುಡುಗನ ಬಿಡು ಬಿಡು
ಸಾರಿ ರಾಮ ಕೊಡಲಾರೆ ಈ ಲವ್ ಲವ್
ಸಾರಿ ರಾಮ ಕೊಡಲಾರೆ ಈ ಲವ್ ಲವ್
ಕೋರಸ್ : ಲವ್ ಲವ್ ಲವ್ ಲವ್ ಲವ್ ಲವ್ ಲವ್...
--------------------------------------------------------------------------------------------------------------------------
ಯುದ್ಧಕಾಂಡ (1989) - ಸಾರಿ ಭಾಮ ಕೊಡಲಾರೆ ಈ ಲವ್ ಲವ್
ಸಾಹಿತ್ಯ ಮತ್ತು ಸಂಗೀತ : ಹಂಸಲೇಖ ಗಾಯನ : ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ಮಂಜುಳಾ ಗುರುರಾಜ
ಮುದ್ದಿನ ಗಿಣಿ ಮುತ್ತಿನ ಖನಿ ಸಾರಿ ಲೇಟಾಯ್ತು
ಸುಳ್ಳಿನ ಗಣಿ ಹಳೆಯ ಕಣಿ ಕೇಳಿ ಸಾಕಾಯ್ತು
ಪ್ರೇಮದ ಹೊರಗಡೆ ನೂರು ಕೆಲಸ ಪ್ರತಿ ನಿಮಿಷ
ಹೀಗೆಯೆ ನಡೆದರೆ ಬರಿ ವಿರಸ ವಿರಸ
ಮುದ್ದಿನ ಗಿಣಿ ಮುತ್ತಿನ ಖನಿ ಸಾರಿ ಲೇಟಾಯ್ತು
ಸೋಪು ಹಾಕುವೆ ಮೋರೆ ತೊಳೆಯುವೆ ಕೋಪ ತೊಳೆದು ಹೊರ ಬಾರೆ
ಸೀರೆ ತೊಡಿಸುವೆ ನೆರಿಗೆ ಮಡಿಸುವೆ ನಗುವ ಹೂವ ಮುಡಿ ಬಾರೆ ಬಾರೆ
ಎಲ್ಲಾ ಸಾರಿಸಿ ಅಟ್ಟ ಏರಿಸಿ ಆಸೆ ಪಾಸೆಗಳ ಮಾಡಿ
ದಿನ ಕಾಯಿಸಿ ನನ್ನ ನೋಯಿಸಿ ನಗುವೆ ಹೋಗು ದಯಮಾಡಿ
ಆ..... ಹಸಿದಾಗವು ಊಟವೇ ಟೇಸ್ಟು ಕಾದಾಗ ಪ್ರೇಮವೇ ಗ್ರೇಟು
ಸಮಯಕ್ಕೆ ಆಗದವ ವೇಸ್ಟು ನಿಲ್ಸಪ್ಪ ನಿನ್ನ ಹಳೇ ಪ್ಲೇಟು
ಸೋತರು ಮುನಿಸೇ..ನಾ ಕೃಷ್ಣನ ವರಸೇ.....ನಾ
ಮುದ್ದಿನ ಗಿಣಿ ಮುತ್ತಿನ ಖನಿ ಸಾರಿ ಲೇಟಾಯ್ತು
ಸುಳ್ಳಿನ ಗಣಿ ಹಳೆಯ ಕಣಿ ಕೇಳಿ ಸಾಕಾಯ್ತು
ಹಹಹಹಹ
ಸೋಲೋ ಕೇಸನು ಚಾಲೂ ಮಾಡಿಸಿ ಗೆಲ್ಲಿಸುವುದು ನನ್ನ ವಾದ
ಗೆಲ್ಲೋ ಚಾನ್ಸನು ಗೋತಾ ಮಾಡಿಸೊ ನಿನಗೆ ಶರಣು ನಾ ಸೀದಾ ದಾದಾ
ಹುಬ್ಬು ಹಾರಿಸಿ ಊರ ಮೇಯಿಸಿ ಕರಿಯ ಕೋಟಿನಲಿ ಮೆರೆವೆ ಹೇ..
ನಿನ್ನ ಹೆಣ್ಣಿನ ನಿನ್ನಕಣ್ಣಿನ ಪ್ರೇಮವನ್ನೆ ನೀ ಮರೆವೆ
ಹಾ...ಹಾ....ನನ್ನ ಪ್ರಾಣ ನಿನ್ನ ಕೈಯಲ್ಲಿ ನಿನ್ನ ಪ್ರಾಣ ನನ್ನ ಕೋಟಲ್ಲಿ
ನಾ ವಿರಹ ಕೋಟೆಗೆ ಡೈಲಿ ನನ್ನ ಮರೆತೆ ನೀನು ಕೋಟ೯ಲ್ಲಿ
ಸೋತರು ಮುನಿಸೇ.....ನಾ
ಕೃಷ್ಣನ ವರಸೇ.....ನಾ
ಮುದ್ದಿನ ಗಿಣಿ ಮುತ್ತಿನ ಖನಿ ಸಾರಿ ಲೇಟಾಯ್ತು
ಸುಳ್ಳಿನ ಗಣಿ ಹಳೆಯ ಕಣಿ ಕೇಳಿ ಸಾಕಾಯ್ತು
ಪ್ರೇಮದ ಹೊರಗಡೆ ನೂರು ಕೆಲಸ ಪ್ರತಿ ನಿಮಿಷ
ಹೀಗೆಯೆ ನಡೆದರೆ ಬರಿ ವಿರಸ ವಿರಸ
ಮುದ್ದಿನ ಗಿಣಿ ಮುತ್ತಿನ ಖನಿ ತಾರ ರರರರ
ಸುಳ್ಳಿನ ಗಣಿ ಹಳೆಯ ಕಣಿ ಹೂಂಹಹಹಹಹ

ಸಾಹಿತ್ಯ : ಸಂಗೀತ : ಹಂಸಲೇಖ ಗಾಯನ : ಎಸ್.ಪಿ.ಬಾಲಸುಬ್ರಹ್ಮಣ್ಯಂ, ಬಿ.ಆರ್.ಛಾಯ, ವಾಣಿಜಯರಾಮ
ಮಗು : ಕೆಂಪು ತೋಟದಲ್ಲಿ ಒಮ್ಮೆ ಹಾರಾಡ ಬಾರದೇನೆ ಪಾರಿವಾಳವೇ ನೀ ಹೀಗೇಕೇ ಹೆದರುತಿರುವೇ ಮರುಳೇ
ಮಗು : ಕೆಂಪು ತೋಟದಲ್ಲಿ ಪಾರಿವಾಳ ನೋಡಲಿಕ್ಕೆ ರಾಯಭಾರವೇ ನೀ ಹೀಗೇಕೇ ನಾಚುತಿರುವೆ ಮರುಳೇ
ಗಂಡು : ನೋಡುವಾಗ ನನ್ನ ಜೀವ ಹಾರಿ ಹೋದರೇನು ಗತಿ ಹಂಸವೇ ನೀ ಹೀಗೇಕೆ ಕಾಡುತಿರುವೆ ಮರುಳೆ
ಹೃದಯವು ತೆರೆದಿದೆ ಮನಸಿನ ಕರೆಯಿದೆ ಗೆಳತಿಯ ನೋಡಲು ವಯಸ್ಸಿನ ಭಯವಿದೆ
ಮಗು : ಕೆಂಪು ತೋಟದಲ್ಲಿ ಪಾರಿವಾಳ ನೋಡಲಿಕ್ಕೆ ರಾಯಭಾರವೇ (ಹೂಂ...) ನೀ ಹೀಗೇಕೆ ನಾಚುತಿರುವೆ ಮರುಳೆ
ಗಂಡು : ಹಲೋ... ಕೋರಸ್ : ಓಓಓಓಓ
ಹೆಣ್ಣು : ಚಲೋ ... ಬಳೆಗಾರ ತೊಡಿಸಿದ ಬಳೆಗೆ ಕೈ ಕೊಟ್ಟೆ ವರುಷದ ಕೆಳಗೆ
ಬೇರ್ಯಾರು ಕೋಮಲ ಕೈಯ್ ಸೋಕಿಲ್ಲಾ ಗೆಳೆಯ
ಗಂಡು : ಗಡಿಯಾರದಲ್ಲಿನ ಘಳಿಗೆ ಮುಳ್ಳಂತೆ ಬಂದೆನು ಬಳಿಗೆ
ನಾ ಕಾಣೆ ಕಾರಣ ಗೆಳತೀ ಇದೆ ಮೊದಲ ಸರತಿ
ಮಗು : ಸುಮ್ಮನೆ ಸುತ್ತಿ ಬಳಸದೆ ಆಡಿರಿ ತಲೆಯ ನೋವು ತರದೇ
ಬೇಗನೆ ಪ್ರೀತಿ ಮುಗಿಸಿರಿ ಲಗ್ನದ ಪತ್ರಿಕೆಯನು ಕೊಡಿರೀ...
ಹೆಣ್ಣು : ಗುಡುಗಿನ ಸುಳಿವಿದೆ ಗಿಡುಗನ ಭಯವಿದೆ
ಗಂಡು : ಗೆಳತಿಯ ಬೇರೆಯಲು ವಯಸಿನ ಭಯವಿದೆ
ಮಗು : ಕೆಂಪು ತೋಟದಲ್ಲಿ ಒಮ್ಮೆ ಪಾರಿವಾಳ ನೋಡಲಿಕ್ಕೆ ರಾಯಭಾರವೆ ನೀ ಹೀಗೇಕೇ ನಾಚುತಿರುವೇ ಮರುಳೇ
ಕೋರಸ್ : ಆಆಆ ..... ಆಆಆ ..... ಆಆಆ ..... ಆಆಆ .....
ಗಂಡು : ನನ್ನದೆಯ ತೋಟದ ಹೂವು ಕಳುವಾಗಿ ಹೋಯಿತು ನಿನ್ನೇ ಅದಕ್ಕಾಗಿ ಹುಡುಕುತ ಬಂದೆ ಅದು ನಿನ್ನ ಕೆನ್ನೇ
ಬಾನಲ್ಲಿ ಬಿದಿಗೆಯ ಚಂದ್ರ ಕಂಡಾಗ ಹೆದರಿದೇ ಚಿನ್ನ ಉಳಿದರ್ಧ ಹುಡುಕುತ ಬಂದೆ ಅದು ನೀನೇ ಚಿನ್ನ
ಹೆಣ್ಣು : ಉಸಿರಲಿ .. ನಿನ್ನ ಹೆಸರಿದೆ ನುಡಿಯುತ ಇರುವೆ ಹೊರಗೆ ಬರದೇ
ಬೆರೆತೆಯೋ ನನಗೆ ತಿಳಿಯದೆ ಮಿಡಿಯುತ ಇರುವೆ ಕೈಗೆ ಸಿಗದೇ
ಗಂಡು : ಹೃದಯವೂ..... ತೆರೆದಿದೆ ಮನಸಿನ ಕರೆಯಿದೆ
ಹೆಣ್ಣು : ಗೆಳೆಯನ ನೋಡಲು ನಡುವೆ ಈ ತೆರೆಯಿದೆ
ಗಂಡು : ಕೆಂಪು ತೋಟದಲ್ಲಿ ಒಮ್ಮೆ ಹಾರಾಡ ಬಾರದೇನೆ ಪಾರಿವಾಳವೇ ನೀ ಹೀಗೇಕೇ ಹೆದರುತಿರುವೇ ಮರುಳೇ

ಮಗು : ಕೆಂಪು ತೋಟದಲ್ಲಿ ಒಮ್ಮೆ ಹಾರಬಾರದೇನೆ ಪಾರಿವಾಳವೇ ನೀ ಹೀಗೇಕೇ ಹೆದರುತಿರುವೇ ಮರುಳೇ
ಹೆಣ್ಣು : ಹಾರುವಾಗ ನಾನು ದಾರಿ ತಪ್ಪಿ ಹೋದರೇನು ಗತಿ ಹಂಸವೇ ನೀ ಹೀಗೇಕೇ ಕಾಡುತಿರುವೇ ಮರುಳೇ
ಗುಡುಗಿನ ಸುಳಿವಿದೆ ಗಿಡುಗನ ಭಯವಿದೆ ಗೆಳೆಯನ ನೋಡಲು ನಡುವೆಯೇ ತೆರೆಯಿದೆಹೆಣ್ಣು : ಹಾರುವಾಗ ನಾನು ದಾರಿ ತಪ್ಪಿ ಹೋದರೇನು ಗತಿ ಹಂಸವೇ ನೀ ಹೀಗೇಕೇ ಕಾಡುತಿರುವೇ ಮರುಳೇ
ಮಗು : ಕೆಂಪು ತೋಟದಲ್ಲಿ ಒಮ್ಮೆ ಹಾರಾಡ ಬಾರದೇನೆ ಪಾರಿವಾಳವೇ ನೀ ಹೀಗೇಕೇ ಹೆದರುತಿರುವೇ ಮರುಳೇ
ಗಂಡು : ನೋಡುವಾಗ ನನ್ನ ಜೀವ ಹಾರಿ ಹೋದರೇನು ಗತಿ ಹಂಸವೇ ನೀ ಹೀಗೇಕೆ ಕಾಡುತಿರುವೆ ಮರುಳೆ
ಹೃದಯವು ತೆರೆದಿದೆ ಮನಸಿನ ಕರೆಯಿದೆ ಗೆಳತಿಯ ನೋಡಲು ವಯಸ್ಸಿನ ಭಯವಿದೆ
ಮಗು : ಕೆಂಪು ತೋಟದಲ್ಲಿ ಪಾರಿವಾಳ ನೋಡಲಿಕ್ಕೆ ರಾಯಭಾರವೇ (ಹೂಂ...) ನೀ ಹೀಗೇಕೆ ನಾಚುತಿರುವೆ ಮರುಳೆ
ಗಂಡು : ಹಲೋ... ಕೋರಸ್ : ಓಓಓಓಓ
ಹೆಣ್ಣು : ಹಲೋ... ಕೋರಸ್ : ಓಓಓಓಓ
ಹೆಣ್ಣು : ಹಲೋ... ಕೋರಸ್ : ಓಓಓಓಓ ಹೆಣ್ಣು : ಹಲೋ... ಕೋರಸ್ : ಓಓಓಓಓ
ಗಂಡು : ಹಲೋ... ಕೋರಸ್ : ಓಓಓಓಓ
ಹೆಣ್ಣು : ಚಲೋ ... ಬಳೆಗಾರ ತೊಡಿಸಿದ ಬಳೆಗೆ ಕೈ ಕೊಟ್ಟೆ ವರುಷದ ಕೆಳಗೆ
ಬೇರ್ಯಾರು ಕೋಮಲ ಕೈಯ್ ಸೋಕಿಲ್ಲಾ ಗೆಳೆಯ
ಗಂಡು : ಗಡಿಯಾರದಲ್ಲಿನ ಘಳಿಗೆ ಮುಳ್ಳಂತೆ ಬಂದೆನು ಬಳಿಗೆ
ನಾ ಕಾಣೆ ಕಾರಣ ಗೆಳತೀ ಇದೆ ಮೊದಲ ಸರತಿ
ಮಗು : ಸುಮ್ಮನೆ ಸುತ್ತಿ ಬಳಸದೆ ಆಡಿರಿ ತಲೆಯ ನೋವು ತರದೇ
ಬೇಗನೆ ಪ್ರೀತಿ ಮುಗಿಸಿರಿ ಲಗ್ನದ ಪತ್ರಿಕೆಯನು ಕೊಡಿರೀ...
ಹೆಣ್ಣು : ಗುಡುಗಿನ ಸುಳಿವಿದೆ ಗಿಡುಗನ ಭಯವಿದೆ
ಗಂಡು : ಗೆಳತಿಯ ಬೇರೆಯಲು ವಯಸಿನ ಭಯವಿದೆ
ಮಗು : ಕೆಂಪು ತೋಟದಲ್ಲಿ ಒಮ್ಮೆ ಪಾರಿವಾಳ ನೋಡಲಿಕ್ಕೆ ರಾಯಭಾರವೆ ನೀ ಹೀಗೇಕೇ ನಾಚುತಿರುವೇ ಮರುಳೇ
ಕೋರಸ್ : ಆಆಆ ..... ಆಆಆ ..... ಆಆಆ ..... ಆಆಆ .....
ಗಂಡು : ನನ್ನದೆಯ ತೋಟದ ಹೂವು ಕಳುವಾಗಿ ಹೋಯಿತು ನಿನ್ನೇ ಅದಕ್ಕಾಗಿ ಹುಡುಕುತ ಬಂದೆ ಅದು ನಿನ್ನ ಕೆನ್ನೇ
ಹೆಣ್ಣು : ಉಸಿರಲಿ .. ನಿನ್ನ ಹೆಸರಿದೆ ನುಡಿಯುತ ಇರುವೆ ಹೊರಗೆ ಬರದೇ
ಬೆರೆತೆಯೋ ನನಗೆ ತಿಳಿಯದೆ ಮಿಡಿಯುತ ಇರುವೆ ಕೈಗೆ ಸಿಗದೇ
ಗಂಡು : ಹೃದಯವೂ..... ತೆರೆದಿದೆ ಮನಸಿನ ಕರೆಯಿದೆ
ಹೆಣ್ಣು : ಗೆಳೆಯನ ನೋಡಲು ನಡುವೆ ಈ ತೆರೆಯಿದೆ
ಗಂಡು : ಕೆಂಪು ತೋಟದಲ್ಲಿ ಒಮ್ಮೆ ಹಾರಾಡ ಬಾರದೇನೆ ಪಾರಿವಾಳವೇ ನೀ ಹೀಗೇಕೇ ಹೆದರುತಿರುವೇ ಮರುಳೇ
ಹೆಣ್ಣು : ಹಾರುವಾಗ ನಾನು ದಾರಿ ತಪ್ಪಿ ಹೋದರೇನು ಗತಿ ಪಾರಿವಾಳವೇ ನೀ ಹೀಗೇಕೇ ಕಾಡುತಿರುವೇ ಮರುಳೇ
--------------------------------------------------------------------------------------------------------------------------
ಯುದ್ಧಕಾಂಡ (1989) - ಬಾರೇ ಪ್ರೀತಿ ಮಾಡುವಾ ಪ್ರೇಮ ಗೀತೆ ಹಾಡುವಾ
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ ಗಾಯನ : ಎಸ್.ಪಿ.ಬಿ. ವಾಣಿಜಯರಾಂ
ಇಬ್ಬರು : ಲಲ್ಲಲಾ ಲಲ್ಲಲ್ಲಾ ಲಲ್ಲಲಾ ಲಲ್ಲಲ್ಲಾ ಲಲ್ಲಲಾ ಲಲ್ಲಲ್ಲಾ

ಗಂಡು : ಹೇ.. ಯು... ಆಯ್ ಲವ್ ಯು
ಹೆಣ್ಣು : ಹೇ.. ಯು... ಆಯ್ ಲವ್ ಯು
ಗಂಡು : ನೀ ಇದ್ದರೇ ಹೋರಾಡುವೇ
ಹೆಣ್ಣು : ನೀ ಇದ್ದರೇ ನಾ ಗೆಲ್ಲುವೇ
ಇಬ್ಬರು : ಲಾಲಾ ಲಾಲಾ ಲಾಲಾ ಲ್ಲ ಲ್ಲ ಲ್ಲ ಲ್ಲ ಲ್ಲಲ್ಲಲಲಲಲಲಲಲ
ಗಂಡು : ನೂರಾರು ಊರುಗಳಲ್ಲಿ ಓಡಾಡೋ ಬೀದಿಗಳಲ್ಲಿ ಈ ಜನ ಸಾಗರವೇ ಚಿಂತೇಲಿ ಇರುವಾಗ
ಹೆಣ್ಣು : ನೂರಾರು ಊರುಗಳಲ್ಲಿ ಓಡಾಡೋ ಬೀದಿಗಳಲ್ಲಿ ಈ ಜನ ಸಾಗರವೇ ಚಿಂತೇಲಿ ಇರುವಾಗ
ಗಂಡು : ಬಾರೇ ಪ್ರೀತಿ ಮಾಡುವಾ ಪ್ರೇಮ ಗೀತೆ ಹಾಡುವಾ
ಹೆಣ್ಣು : ಬಾರೋ ಪ್ರೀತಿ ಮಾಡುವಾ ಪ್ರೇಮ ಗೀತೆ ಹಾಡುವಾ
ಹೆಣ್ಣು : ಹೇ.. ಯು... ಗಂಡು : ಯ್ಯಾ ವಾಟ್ ಇಸ್ ಇಟ್
ಹೆಣ್ಣು : ಆಯ್ ಹೇಟ್ ಯು ಗಂಡು : ಅಹ್ಹಹಾ ಇಸ್ ಇಟ್

ಗಂಡು : ಹೇ.. ಯು... ಆಯ್ ಪಂಚ್ ಯು .. ಡಿಶ್ಯುಮ
ಹೆಣ್ಣು : ನಾ ಎದ್ದರೇ... ನೀ ಬಿಳುವೇ
ಗಂಡು : ನಾ ಗೆದ್ದರೇ ನೀ ಸೊಲುವೇ
ಇಬ್ಬರು : ಲಾಲಾ ಲಾಲಾ ಲಾಲಾ ಲ್ಲ ಲ್ಲ ಲ್ಲ ಲ್ಲ ಲ್ಲಲ್ಲಲಲಲಲಲಲಲದಗದಗದಗಾಗಗ
ಗಂಡು : ನ್ಯಾಯಪೀಠಗಳಲ್ಲಿ ಅನ್ಯಾಯದ ವಾದಗಳಲ್ಲಿ ಜಯ ಸಿಗದೇ ಜನರು ಚಿಂತೇಲಿ ಇರುವಾಗ ಅಹಹಹಾ
ಹೆಣ್ಣು : ನ್ಯಾಯಪೀಠಗಳಲ್ಲಿ ಅನ್ಯಾಯದ ವಾದಗಳಲ್ಲಿ ಜಯ ಸಿಗದೇ ಜನರು ಚಿಂತೇಲಿ ಇರುವಾಗ
ಗಂಡು : ಅರೇ ಬಾರೇ ಪ್ರೀತಿ ಮಾಡುವಾ ಪ್ರೇಮ ಗೀತೆ ಹಾಡುವಾ
ಹೆಣ್ಣು : ಬಾರೋ ಪ್ರೀತಿ ಮಾಡುವಾ ಪ್ರೇಮ ಗೀತೆ ಹಾಡುವಾ
ಗಂಡು : ಹೇ.. ಯು... ಆಯ್ ಥಿಂಕ್ ಅಯ್ ವಿಲ್ ನ್ಯಾಶ್ ಯು
ಹೆಣ್ಣು : ಹೇ.. ಯು... (ಆಹ್ಹಹ ) ಆಯ್ ವಿಲ್ ಟೀಚ್ ಯು
ಗಂಡು : ಯ್ಯಾ.. ನೀ ಇದ್ದರೇ ನಾ ಕುಣಿಯುವೇ
ಹೆಣ್ಣು : ನಾ ಕುಣಿದರೇ ನೀ ಸಾಯುವೇ
ಇಬ್ಬರು : ಲಾಲಾ ಲಾಲಾ ಲಾಲಾ ಲ್ಲ ಲ್ಲ ಲ್ಲ ಲ್ಲ ಲ್ಲಲ್ಲಲಲಲಲಲಲಲಜುಗೂ ಜುಗೂಜುಗೂಜುಗೂ
ಗಂಡು : ನಡುಗೋ ರಾತ್ರಿಗಳಲ್ಲಿ ಕೊಲೆ ಮಾಡೋ ಢಾಕುಗಳಿಲ್ಲಿ ಒಳ ಒಳಗೇ ದೇವರು ಚಿಂತೆಲಿ ಇರುವಾಗ
ಹೆಣ್ಣು : ನಡುಗೋ ರಾತ್ರಿಗಳಲ್ಲಿ ಕೊಲೆ ಮಾಡೋ ಢಾಕುಗಳಿಲ್ಲಿ ಒಳ ಒಳಗೇ ದೇವರು ಚಿಂತೆಲಿ ಇರುವಾಗ
ಹೆಣ್ಣು : ಬಾರೋ ಪ್ರೀತಿ ಮಾಡುವಾ ಪ್ರೇಮ ಗೀತೆ ಹಾಡುವಾ
--------------------------------------------------------------------------------------------------------------------------
ಯುದ್ಧಕಾಂಡ (1989) - ಬಾರೇ ಪ್ರೀತಿ ಮಾಡುವಾ ಪ್ರೇಮ ಗೀತೆ ಹಾಡುವಾ
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ ಗಾಯನ : ಎಸ್.ಪಿ.ಬಿ. ವಾಣಿಜಯರಾಂ
ಗಂಡು : ಅರೇ ಶುರೂ ಮರಿ ಶುರೂ ಮರಿ ಶುರೂ ಮರಿ
ಮಗು : ಅರೆರೇ ಇರೂ ಗುರೂ ಇರೂ ಗುರೂ ಇರೂ ಗುರೂ
ಗಂಡು : ಅರೇ ಶುರೂ ಮರಿ ಶುರೂ ಮರಿ ಶುರೂ ಮರಿ
ಮಗು : ಅರೆರೇ ಇರೂ ಗುರೂ ಇರೂ ಗುರೂ ಇರೂ ಗುರೂ
ಗಂಡು : ಬೋಲೊರೇ ಕ್ರಾಂತಿ ಕ್ರಾಂತಿ ಶಾಂತಿ ಮರೆಯೋ ಪೀಸ್ ಪೀಸ್ ಪೀಸ್ ಪೀಸ್
ಮಗು : ಆಲಾರೇ ಶಾಂತಿ ಶಾಂತಿ ಕ್ರಾಂತಿ ಮರೆಯೋ ಪೀಸ್ ಪೀಸ್ ಪೀಸ್ ಪೀಸ್
ಊರ ಮೇಲೆ ಕಳ್ಳರ ದಂಡೂ ದಾಳಿ ಇಟ್ಟಿದೆ ನೋಡು ಗುರೂ
ಗಂಡು : ದಂಡದ ಕಳ್ಳರ ದಂಡಿಸುವ ಸಿಡಿಗುಂಡೋ ನಾ ಸಿಡಿಗುಂಡೂ
ಮಗು : ಭೂಮಿ ಮೇಲೆ ಪುಂಡರ ಹಿಂಡೂ ಬೇರು ಬಿಟ್ಟಿದೇ ನೋಡು ಗುರೂ
ಗಂಡು : ಉಬ್ಬಿದ ಪುಂಡರ ಕೊಬ್ಬಿಳಿಸೋ ಜಗಮೊಂಡೋ ನಾ ಜಗಮೊಂಡು
ಬೋಲೊರೇ ಕ್ರಾಂತಿ ಕ್ರಾಂತಿ ಶಾಂತಿ ಮರೆಯೋ ಪೀಸ್ ಪೀಸ್ ಪೀಸ್ ಪೀಸ್
ಕೋರಸ್ : ಪೀಸ್ ಪೀಸ್ ಪೀಸ್ ಪೀಸ್ ಪೀಸ್ ಪೀಸ್ ಪೀಸ್ ಪೀಸ್
ಗಂಡು : ಸತ್ಯಕ್ಕೆ ಕಾಲಿಲ್ಲ ನ್ಯಾಯಕ್ಕೇ ಕಣ್ಣಿಲ್ಲ ಕರ್ಮಕ್ಕೆ ಬಾಯಿಲ್ಲ ಧರ್ಮಕ್ಕೆ ಸಾವಿಲ್ಲ ಕೇಳೋ ಮರಿ ನೀನೂ
ಮಗು : ನೀ ಹೇಳೂ ಮುಂದೇನೂ
ಗಂಡು : ಹೊಯ್ ವೇದಕ್ಕೆ ರಂಗಿಲ್ಲ ಗಾದೆಗೆ ಹಂಗಿಲ್ಲ ಪಾಪದ ಗಡಿಗೇಲಿ ತುಂಬೋದು ನೀರಲ್ಲಾ ಕೇಳೋ ಮರಿ ನೀನೋ
ಮಗು : ನೀ ಹೇಳೂ ಮುಂದೇನೂ
ಗಂಡು : ನೀ ಜೋತೆ ಒಂದು ಪುಣ್ಯವೂ ಕಿತ್ತು ತಿಂದರೇ ಕೋಟಿ ಪಾಪವೂ
ಮಗು : ಕಿತ್ತು ತಿಂದರೇ ಕೋಟಿ ಪಾಪವೂ
ಗಂಡು : ಬಾಳೋದೇ ಒಂದು ಧರ್ಮವೂ ಧರ್ಮ ಬಿಟ್ಟರೇ ಕೋಟಿ ಶಾಪವೋ
ಮಗು : ಧರ್ಮ ಬಿಟ್ಟರೇ ಕೋಟಿ ಶಾಪವೋ
ಆಡಿದಂತೇ ಮಾಡೋರಿಲ್ಲ ಪಾಪ ಪುಣ್ಯ ಕೇಳೋರಿಲ್ಲ
ಗಂಡು : ಭೂಮಿ ಮೇಲೆ ಸತ್ಯ ಇಲ್ಲ ನ್ಯಾಯಕ್ಕಿಲ್ಲಿ ಪಕ್ಷವಿಲ್ಲ
ಬೋಲೊರೇ ಕ್ರಾಂತಿ ಕ್ರಾಂತಿ ಶಾಂತಿ ಮರೆಯೋ ಪೀಸ್ ಪೀಸ್ ಪೀಸ್ ಪೀಸ್
ಕೋರಸ್ : ಆಆಆಆಅ... ಆಆಆಅ ...ಆಆಆ
ಗಂಡು : ಶಿವನಿಗೇ ಸೂರಿಲ್ಲ ವಿಷ್ಣುಗೇ ಗೂಡಿಲ್ಲ ಬ್ರಹ್ಮಂಗೆ ಕಾಯಿಲ್ಲ ಯಾರಿಗೇ ಯಾರಿಲ್ಲ ನಿಂದೇನೂ ಸ್ವಂತ್ತದ್ದೋ ...
ಮಗು : ಗೊತ್ತೇಲಿ ತಂದ್ದದ್ದು
ಗಂಡು : ಓ.. ತಾಯಿಗೇ ಮಿಗಿಲಾದ ದೇವರು ಯಾರಿಲ್ಲ ಮಾತಾಯಿ ಮಾತನ್ನ ದೇವರು ಮೀರಿಲ್ಲ ನಾನು ಮಿರೋಲ್ಲ
ಮಗು : ಮೀರೋನು ಉಳಿಯೋಲ್ಲ
ಗಂಡು : ಆ ತಾಯಿ ಪ್ರೀತಿ ಕೊಟ್ಟರೇ ತಿರುಗೋ ಭೂಮಿಯೂ ಒಂದು ಕೈಯಲ್ಲೀ
ಮಗು : ತಿರುಗೋ ಭೂಮಿಯೂ ಒಂದು ಕೈಯಲ್ಲೀ
ಗಂಡು : ಆ ತಾಯಿ ಶಾಪ ಕೊಟ್ಟರೇ ತಿರುಪೆ ಬೇಡುವ ಕರಟ ಕೈಯಲ್ಲೀ
ಮಗು : ತಿರುಪೆ ಬೇಡುವ ಕರಟ ಕೈಯಲ್ಲೀ
ಆಡಿದಂತೇ ಮಾಡೋರಿಲ್ಲ ಪಾಪ ಪುಣ್ಯ ಕೇಳೋರಿಲ್ಲ
ಗಂಡು : ಭೂಮಿಯಲ್ಲಿ ಮೇಲೆ ಸತ್ಯ ಇಲ್ಲ ನ್ಯಾಯಕ್ಕಿಲ್ಲಿ ಪಕ್ಷವಿಲ್ಲ ಅರೆರೆರೆರೇ
ಬೋಲೊರೇ ಕ್ರಾಂತಿ ಕ್ರಾಂತಿ ಶಾಂತಿ ಮರೆಯೋ ಪೀಸ್ ಪೀಸ್ ಪೀಸ್ ಪೀಸ್
--------------------------------------------------------------------------------------------------------------------------
ಯುದ್ಧಕಾಂಡ (1990) - ಸೋಲೆ ಇಲ್ಲಾ ನಿನ್ನ ಹಾಡು ಹಾಡುವಾಗ
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ ಗಾಯನ : ಎಸ್.ಪಿ.ಬಿ. ಮತ್ತು ಎಸ್ .ಜಾನಕೀ
ಹೆಣ್ಣು : ಸೋಲೆ ಇಲ್ಲಾ ನಿನ್ನ ಹಾಡು ಹಾಡುವಾಗ
ಗಂಡು : ಗೆಲುವೇ ಎಲ್ಲಾ ನಿನ್ನ ಪ್ರೀತಿ ಕಾಯುವಾಗ
ಇಬ್ಬರು : ಹಾಡುವ ಈಗ ಜೀವನ ರಾಗ ಲ ಲ ಲ ಲ ಲ ಲ
ಹೆಣ್ಣು : ಹೂವು ಮುಳ್ಳು ಜೋಡಿಯಾಗಿ ಬಾಳೋದೇಕೆ ಹೇಳು
ಗಂಡು : ಬೇರೆ ಮಾಡೋ ಕೈಗಳ ಮೇಲೆ ಹೋರಾಡೋಕೆ ಕೇಳು
ಹೆಣ್ಣು : ಜೀವನಒಂದು ತೂಗುಯ್ಯಾಲೆ ಯಾಕೆ ನೀನು ಹೇಳು
ಗಂಡು : ಭೂಮಿ ಮೇಲೆ ನಮ್ಮ ಬಾಳು ಯುದ್ಧಕಾಂಡ ಕೇಳು
ಹೆಣ್ಣು : ಸೋಲೆ ಇಲ್ಲಾ ನಿನ್ನ ಹಾಡು ಹಾಡುವಾಗ ... ಆಆಆ

ಗಂಡು : ಸತ್ಯ ನಮಗೆ ದಾರಿ... ಹೆಣ್ಣು : ಸುಳ್ಳೆ ನಮಗೆ ವೈರಿ ...
ಇಬ್ಬರು : ಹಾಡುವ ಈಗ ಜೀವನ ರಾಗ ಲ ಲ ಲ ಲ ಲ ಲ ...
ಹೆಣ್ಣು : ಹೂವು ಮುಳ್ಳು ಜೋಡಿಯಾಗಿ ಬಾಳೋದೇಕೆ ಹೇಳು
ಗಂಡು: ಬೇರೆ ಮಾಡೋ ಕೈಗಳ ಮೇಲೆ ಹೋರಾಡೋಕೆ ಕೇಳು
ಹೆಣ್ಣು : ಓಓಓ ಜೀವನಒಂದು ತೂಗುಯ್ಯಾಲೆ ಯಾಕೆ ನೀನು ಹೇಳು

ಹೆಣ್ಣು: ಬೆಳ್ಳಿ ರಥದಾ ಸೂರ್ಯ ದಿನವು ನಗುತ ಬರುವಾ
ಗಂಡು : ಆದರು ಅವನಿಗು ಮೇಘಗಳ ಪರದೆಯ ಜೊತೆಯಲಿ ಇದೆ ಜಗಳ
ಹೆಣ್ಣು : ಬದುಕೆ ಯುದ್ಧಕಾಂಡ... ಗಂಡು : ಹೃದಯ ಯಜ್ಞ ಕುಂಡ..
ಹೆಣ್ಣು : ಸಿಡಿಯೆ ಅಗ್ನಿಜ್ವಾಲೇ ಗಂಡು : ತೊಡಿಸೆ ವಿಜಯಮಾಲೆ
ಇಬ್ಬರು : ಹಾಡುವ ಈಗ ಜೀವನ ರಾಗ ಲ ಲ ಲ ಲ ಲ ಲ
ಹೆಣ್ಣು : ಹೂವು ಮುಳ್ಳು ಜೋಡಿಯಾಗಿ ಬಾಳೋದೇಕೆ ಹೇಳು
ಗಂಡು : ಬೇರೆ ಮಾಡೋ ಕೈಗಳ ಮೇಲೆ ಹೋರಾಡೋಕೆ ಕೇಳು
ಹೆಣ್ಣು : ಆಆಆಅ.... ಓಓಓಓಓಓ
ಗಂಡು : ಮೋಡ ಕವಿದಾ ಆ ಚಂದ್ರ ಹೊರಗೆ ಬರದೆ ಇರಲು
ಹೆಣ್ಣು : ಬಾಳಲಿ ಶೂನ್ಯವೆ ತುಂಬಿರಲು ಭೂಮಿಯೆ ಸಿಡಿಯುತ ಬಿರಿದಿರಲು
ಗಂಡು : ಧೈರ್ಯ ಒಂದೆ ದೀಪಾ... ಹೆಣ್ಣು : ಶೌರ್ಯ ಅದರ ರೂಪಾ....ಹೆಣ್ಣು : ಬದುಕೆ ಯುದ್ಧಕಾಂಡ... ಗಂಡು : ಹೃದಯ ಯಜ್ಞ ಕುಂಡ..
ಹೆಣ್ಣು : ಸಿಡಿಯೆ ಅಗ್ನಿಜ್ವಾಲೇ ಗಂಡು : ತೊಡಿಸೆ ವಿಜಯಮಾಲೆ
ಇಬ್ಬರು : ಹಾಡುವ ಈಗ ಜೀವನ ರಾಗ ಲ ಲ ಲ ಲ ಲ ಲ
ಹೆಣ್ಣು : ಹೂವು ಮುಳ್ಳು ಜೋಡಿಯಾಗಿ ಬಾಳೋದೇಕೆ ಹೇಳು
ಗಂಡು : ಬೇರೆ ಮಾಡೋ ಕೈಗಳ ಮೇಲೆ ಹೋರಾಡೋಕೆ ಕೇಳು
ಹೆಣ್ಣು : ಆಆಆಅ.... ಓಓಓಓಓಓ
ಗಂಡು : ಮೋಡ ಕವಿದಾ ಆ ಚಂದ್ರ ಹೊರಗೆ ಬರದೆ ಇರಲು
ಹೆಣ್ಣು : ಬಾಳಲಿ ಶೂನ್ಯವೆ ತುಂಬಿರಲು ಭೂಮಿಯೆ ಸಿಡಿಯುತ ಬಿರಿದಿರಲು
ಗಂಡು : ಸತ್ಯ ನಮಗೆ ದಾರಿ... ಹೆಣ್ಣು : ಸುಳ್ಳೆ ನಮಗೆ ವೈರಿ ...
ಇಬ್ಬರು : ಹಾಡುವ ಈಗ ಜೀವನ ರಾಗ ಲ ಲ ಲ ಲ ಲ ಲ ...
ಹೆಣ್ಣು : ಹೂವು ಮುಳ್ಳು ಜೋಡಿಯಾಗಿ ಬಾಳೋದೇಕೆ ಹೇಳು
ಗಂಡು: ಬೇರೆ ಮಾಡೋ ಕೈಗಳ ಮೇಲೆ ಹೋರಾಡೋಕೆ ಕೇಳು
ಹೆಣ್ಣು : ಓಓಓ ಜೀವನಒಂದು ತೂಗುಯ್ಯಾಲೆ ಯಾಕೆ ನೀನು ಹೇಳು
ಗಂಡು : ಆಆಆ... ಭೂಮಿ ಮೇಲೆ ನಮ್ಮ ಬಾಳು ಯುದ್ಧಕಾಂಡ ಕೇಳು
ಹೆಣ್ಣು : ಸೋಲೆ ಇಲ್ಲಾ ನಿನ್ನ ಹಾಡು ಹಾಡುವಾಗ... ಓಓಓಓ
ಗಂಡು : ಗೆಲುವೇ ಎಲ್ಲಾ ನಿನ್ನ ಪ್ರೀತಿ ಕಾಯುವಾಗ
ಇಬ್ಬರು : ಹಾಡುವ ಈಗ ಜೀವನ ರಾಗ ಲ ಲ ಲ ಲ ಲ ಲ
--------------------------------------------------------------------------------------------------------------------------
ಯುದ್ಧಕಾಂಡ (1990) - ಸೋಲೆ ಇಲ್ಲಾ ನಿನ್ನ ಹಾಡು ಹಾಡುವಾಗ
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ ಗಾಯನ : ಎಸ್.ಪಿ.ಬಿ.
ಸೋಲೆ ಇಲ್ಲಾ... ನಿನ್ನ ಹಾಡು ಹಾಡುವಾಗ ಗೆಲುವೇ ಎಲ್ಲಾ ನಿನ್ನ ಪ್ರೀತಿ ಕಾಯುವಾಗ
ಹಾಡುವ ಈಗ ಜೀವನ ರಾಗ ಲ ಲ ಲ ಲ ಲ ಲ
ಹೂವು ಮುಳ್ಳು ಜೋಡಿಯಾಗಿ ಬಾಳೋದೇಕೆ ಹೇಳು
ಬೇರೆ ಮಾಡೋ ಕೈಗಳ ಮೇಲೆ ಹೋರಾಡೋಕೆ ಕೇಳು
ಜೀವನಒಂದು ತೂಗುಯ್ಯಾಲೆ ಯಾಕೆ ನೀನು ಹೇಳು
ಭೂಮಿ ಮೇಲೆ ನಮ್ಮ ಬಾಳು ಯುದ್ಧಕಾಂಡ ಕೇಳು
ಸೋಲೆ ಇಲ್ಲಾ ನಿನ್ನ ಹಾಡು ಹಾಡುವಾಗ ... ಆಆಆ
ಗೆಲುವೇ ಎಲ್ಲಾ ನಿನ್ನ ಪ್ರೀತಿ ಕಾಯುವಾಗ

No comments:
Post a Comment