- ಈ ಚೆಂಡಿನ ಆಟ ಈ ಬಾಳಿಗೆ ಪಾಠ
- ಲವ್ ಎಂದರೇನು ಅದು ಹೇಗಿದೆ ಗೊತ್ತೇನೂ
- ಲವ್ ಎಂದರೇ
- ಪ್ಯಾಟೆಯಿಂದ ಬಂದವನೇ
- ಅನ್ನೋರೆಲ್ಲಾ ಅನ್ನಲ್ಲಿ
ಫಲಿತಾಂಶ (1976)
ನನ್ನೆದೆಯಿಂದ ನಿನ್ನೆದೆಗೆ, ನಿನ್ನೆದೆಯಿಂದ ನನ್ನೆದೆಗೆ
ಪುಟಿದು ಪುಟಿದು ಬರುವ ಪ್ರೇಮದ ಆಟ, ಚೆಂಡಿನ ಆಟ
ಹೆಣ್ಣು : ಈ ಚೆಂಡಿನ ಆಟ, ಲಾಲಾಲಾ ಈ ಬಾಳಿಗೆ ಪಾಠ
ನನ್ನೆದೆಯಿಂದ ನಿನ್ನೆದೆಗೆ, ನಿನ್ನೆದೆಯಿಂದ ನನ್ನೆದೆಗೆ
ಪುಟಿದು ಪುಟಿದು ಬರುವ ಅಹ್ಹಹ್ಹಾ ಪ್ರೇಮದ ಆಟ, ಚೆಂಡಿನ ಆಟ
ಗಂಡು : ಒಲವು ನಲಿವು ಸುಖವು ಚಿಮ್ಮಿ ಚಿಮ್ಮಿ ಬರಲಿ
ಹೃದಯದಾಸೆ ಎಲ್ಲ ಜಿಗಿ ಜಿಗಿದು ಬರುತಲಿರಲಿ ಆಹಾಹಾಹಾ..
ಹೆಣ್ಣು : ಹಗಲು ಇರುಳು ಎನದೆ ಈ ಆಟವು ಸಾಗಿರಲಿ
ಪ್ರತಿ ನಿಮಿಷ ನಿಮಿಷ ಹರುಷ ಹೊಮ್ಮಿ ಹೊಮ್ಮಿ ಬರಲಿ
ಗಂಡು : ನನ್ನೆದೆಯಿಂದ ನಿನ್ನೆದೆಗೆ, (ಅಹ್ಹಹ್ಹಾ )ನಿನ್ನೆದೆಯಿಂದ ನನ್ನೆದೆಗೆ (ಅಹ್ಹಹ್ಹಾ )
ಹೆಣ್ಣು : ನನ್ನೆದೆಯಿಂದ ನಿನ್ನೆದೆಗೆ, (ಹೂಂ ಹೂಂ ಹೂಂ ) ನಿನ್ನೆದೆಯಿಂದ ನನ್ನೆದೆಗೆ (ಪಪಪಪ )
ಇಬ್ಬರೂ : ಪುಟಿದು ಪುಟಿದು ಬರುವ.... ಪ್ರೇಮದ ಆಟ, ಚೆಂಡಿನ ಆಟ
ಹೆಣ್ಣು : ಪ್ರೇಮ ಕಂಡ ಮನಕೆ ಜೀವನ ರಸದೂಟ
ಲೆಕ್ಕವಿಲ್ಲ ನಮಗೆ ಈ ಕಾಲಚಕ್ರದೋಟ.. ಅಹ್ಹಹ್ಹಹ್ಹಾ..
ಗಂಡು : ನನಗು ನಿನಗು ನಡುವೆ ಮನದ ಬೆಸುಗೆ ಆಟ
ಮಂದೆ ಹಸೆಯ ಮೇಲೆ ಹೂವಿನ ಚೆಂಡಾಟ
ಹೆಣ್ಣು : ನನ್ನೆದೆಯಿಂದ ನಿನ್ನೆದೆಗೆ, (ಲ್ಲಲ್ಲಲ್ಲ ) ನಿನ್ನೆದೆಯಿಂದ ನನ್ನೆದೆಗೆ (ಪಪಪ )
ಗಂಡು : ನನ್ನೆದೆಯಿಂದ ನಿನ್ನೆದೆಗೆ, (ಲ್ಲಲ್ಲಲ್ಲ ) ನಿನ್ನೆದೆಯಿಂದ ನನ್ನೆದೆಗೆ (ಲ್ಲಲ್ಲಲ್ಲ )
ಇಬ್ಬರು : ಪುಟಿದು ಪುಟಿದು ಬರುವ..ಅಆಆ ... ಪ್ರೇಮದ ಆಟ, ಚೆಂಡಿನ ಆಟ
ಈ ಚೆಂಡಿನ ಆಟ, ಲಲಲ ಈ ಬಾಳಿಗೆ ಪಾಠಲಲಲ
ಈ ಚೆಂಡಿನ ಆಟ, ಪಪಪಪ ಈ ಬಾಳಿಗೆ ಪಾಠ ಆಆಆ...
-----------------------------------------------------------------------------------------------------------------------
ಫಲಿತಾಂಶ (೧೯೭೬/1976)
ಲವ್ ಎಂದರೇನು ಅದು ಹೇಗಿದೆ ಗೊತ್ತೇನು
ಬಲ್ಲವರಿದ್ದರೆ ಸಿಗುವುದು ಎಲ್ಲಿ ಹೇಳುವಿರೇನು, ಲಲಲಲಲಾ
ಹೇಳುವಿರೇನು ಲಲಲಲಲಾ
ಹೆಣ್ಣಿನ ಚೆಲುವಿನ ಗಣಿಯನು ಕಂಡೆ (ಲಲಲಲ )
ಕಣ್ಣಿನ ಮೋಹದ ಸುಳಿಯಲಿ ಬಿದ್ದೆ (ಲಲಲಲ )
ಮಾತಿನ ಮೋಡಿಗೆ, ಪರವಶ ನಾನಾದೆ
ಮಾತಿನ ಮೋಡಿಗೆ, ಪರವಶ ನಾನಾದೆ
ಇದುವೇ ಲವ್, ಇದುವೇ ಲವ್ ಎನ್ನುತ ಭ್ರಮಿಸಿ ಹುಚ್ಚಾದೆ, ಹುಚ್ಚಾದೆ
ಲವ್ ಎಂದರೇನು (ಲಲಲಲ )ಅದು ಹೇಗಿದೆ ಗೊತ್ತೇನು (ಲಲಲಲ )
ಬಲ್ಲವರಿದ್ದರೆ ಸಿಗುವುದು ಎಲ್ಲಿ ಹೇಳುವಿರೇನು, (ಲಲಲಲ )
ಹೇಳುವಿರೇನು (ಲಲಲಲ )
(ಲಲಲಲ ಲಲಲಲ ಲಲಲಲ )
ಹೆಣ್ಣಿನ ತೋಳಿನ ಸೆರೆಯಲಿ ಬಿದ್ದೆ (ಲಲಲಲ )
ಮಾದಕ ತುಟಿಗಳ ಸುರೆಯನು ಕುಡಿದೆ (ಲಲಲಲ )
ಮತ್ತಲಿ ಮೈಮರೆತೆ, ಉನ್ಮತ್ತನು ನಾನಾದೆ
ಹೇ, ಮತ್ತಲಿ ಮೈಮರೆತೆ, ಉನ್ಮತ್ತನು ನಾನಾದೆ

ಲವ್ ಎಂದರೇನು (ಲಲಲಲ ) ಅದು ಹೇಗಿದೆ ಗೊತ್ತೇನು (ಲಲಲಲ )

--------------------------------------------------------------------------------------------------------------------------
ಫಲಿತಾಂಶ (1976) - ಲವ್ ಎಂದರೇ
ಸಂಗೀತ: ವಿಜಯಭಾಸ್ಕರ್ ಸಾಹಿತ್ಯ: ಆರ್.ಎನ್.ಜಯಗೋಪಾಲ್ ಹಾಡಿದವರು: ವಾಣಿಜಯರಾಂ
ಲವ್ ಎಂದರೇ ಯಾರೂ ಬಿಡಿಸದ ಬಂಧನ

ಸಾಹಿತ್ಯ: ವಿಜಯನಾರಸಿಂಹ ಸಂಗೀತ: ವಿಜಯಭಾಸ್ಕರ್ ಹಾಡಿದವರು: ಎಸ್.ಪಿ.ಬಿ.

ಎಂದೂ ನಿಲ್ಲದ ಸ್ಪಂದನ ಎಂದೂ ಮರೆಯದ ಮಧುರ ಗಾನ
ಲವ್ ಎಂದರೇ ಯಾರೂ ಬಿಡಿಸದ ಬಂಧನ
(ಆಆಆ...ಆಆಆ..ಆಆಆ...ಆಆಆ.. )
ಚೆಲುವಿನ (ಆಆಆ..) ಸೆಳೆತವೇ (ಆಆಆ..) ಪ್ರೇಮ ಅಲ್ಲ (ಆಆಆ..)
ಮೋಹದ (ಆಆಆ..) ಮೋಡಿಯೇ (ಆಆಆ..) ಒಲವೇ ಅಲ್ಲ (ಆಆಆ..)
ಒಲಿದ ಮನಗಳ ಮಿಲನ ಸಂಭ್ರಮ ಜೀವನದಿಗಳ ಭಾವ ಸಂಗಮ
ಇದುವೇ ಲವ್ ಇದುವೇ ಲವ್
ಲವ್ ಎಂದರೇ ಯಾರೂ ಬಿಡಿಸದ ಬಂಧನ
(ಆಆಆ..ಆಆಆ..ಆಆಆ..ಆಆಆ..)
ತೋಳಿನ (ಆಆಆ..) ಬಂಧನ (ಆಆಆ..)ಪ್ರೇಮವಲ್ಲ (ಆಆಆ..)
ತುಟಿಗಳ (ಆಆಆ..) ಚುಂಬನ (ಆಆಆ..) ಪ್ರೇಮವಲ್ಲ (ಆಆಆ..)
ಅಮರರಾಗುವ ಅಮೃತ ಸಾಧನ ಚಿರಸುಖ ನೀಡುವ ಜೀವನ
ಇದುವೇ ಲವ್ ಇದುವೇ ಲವ್
ಲವ್ ಎಂದರೇ ಯಾರೂ ಬಿಡಿಸದ ಬಂಧನ
(ಆಆಆ..ಆಆಆ..ಆಆಆ..ಆಆಆ..)
ಸೀತೆಯ (ಆಆಆ..) ರಾಮನ (ಆಆಆ..) ವಿರಹಗಾನ (ಆಆಆ..)
ರಾಧೆಯ (ಆಆಆ..) ಶ್ಯಾಮನ (ಆಆಆ..) ಅಮರಗಾನ (ಆಆಆ..)
ಅಂತರಂಗದ ರಾಗಲಹರಿಯ ಭಾವಗೀತೆಯ ದಿವ್ಯಚೇತನ
ಇದುವೇ ಲವ್ ಇದುವೇ ಲವ್
ಲವ್ ಎಂದರೇ ಯಾರೂ ಬಿಡಿಸದ ಬಂಧನ
ಎಂದೂ ನಿಲ್ಲದ ಸ್ಪಂದನ ಎಂದೂ ಮರೆಯದ ಮಧುರ ಗಾನ
ಲವ್ ಎಂದರೇ ಯಾರೂ ಬಿಡಿಸದ ಬಂಧನ
ಫಲಿತಾಂಶ (1976) - ಪ್ಯಾಟೆಯಿಂದ ಬಂದವನೇ
ಸಂಗೀತ: ವಿಜಯಭಾಸ್ಕರ್ ಸಾಹಿತ್ಯ: ಶ್ಯಾಮಸುಂದರ ಕುಲಕರ್ಣಿ ಗಾಯನ : ಎಸ್.ಪಿ.ಬಿ. ವಾಣಿಜಯರಾಂ
ಹೆಣ್ಣು : ಪ್ಯಾಟೆಯಿಂದ ಬಂದವನೇ ಎದೆಯ ಕೋಟೆ ಹೊಕ್ಕವನೇ
ಪ್ಯಾಟೆಯಿಂದ ಬಂದವನೇ ಎದೆಯ ಕೋಟೆ ಹೊಕ್ಕವನೇ
ಮನದ ಕಲವ ಮುತ್ತವನೇ ಪ್ರೀತಿ ನಾಟೀ ನೆಟ್ಟವನೇ
ಗಂಡು : ನೋಟದಲ್ಲಿ ಸೆಳೆದವಳೇ ಕೋಟೆಯೊಳಗೇ ಕರೆದವಳೇ
ಪ್ರೀತಿ ಬುತ್ತಿ ತಂದವಳೇ ಆಸೇ ರೊಟ್ಟಿ ಕೊಟ್ಟವಳೇ ಹೋಯ್
ಹೆಣ್ಣು : ಬಾಯಾರಿಕೆಗೇ ನೀರು ಬೇಕೂ ಮೈಯ ಚಳಿಗೆ ಕಾವೇ ಬೇಕೂ
ಬಾಯಾರಿಕೆಗೇ ನೀರು ಬೇಕೂ ಮೈಯ ಚಳಿಗೆ ಕಾವೇ ಬೇಕೂ
ಬೆವೆತ ಮೈಯಗೇ ತಂಪು ಬೇಕೂ ಹರೆಯದ ಹೆಣ್ಣಿಗೇ ಜೊತೆಯಿರಬೇಕೂ ಅಹ್ಹಹ್ಹಹ

ಗಂಡು : ಕಣ್ಣ ಕವಣೆ ಬೀಸಬೇಡಾ ಸನ್ನೆಯಲ್ಲೇ ಕೆಣಕಬೇಡಾ
ಕಣ್ಣ ಕವಣೆ ಬೀಸಬೇಡಾ ಸನ್ನೆಯಲ್ಲೇ ಕೆಣಕಬೇಡಾ
ಎನ್ನಎದೆಯ ಕೊರೆಯಬೇಡಾ ನಿನ್ನ ಗುಂಗಾಹಿಡಿಸಬೇಡಾ ಆಹ್ಹಹ್ಹಹ್ಹ

ಹೆಣ್ಣು : ತೆನೆಬಂದಾಗ ಕೊಯ್ಯಬೇಕೂ ತೆನೆ ಬಂದಾಗ ಕಡಿಯಬೇಕೂ
ತೆನೆಬಂದಾಗ ಕೊಯ್ಯಬೇಕೂ ತೆನೆ ಬಂದಾಗ ಕಡಿಯಬೇಕೂ
ಜೇನ ಗೂಡ ಹಿಂಡಬೇಕೂ ಮಾಗಿದ ಹಣ್ಣ ತಿನ್ನಲೇಬೇಕೂ ಅಹ್ಹಹ್ಹಹ್

ಫಲಿತಾಂಶ (1976) - ಅನ್ನೋರೆಲ್ಲ ಅನ್ನಲ್ಲೀ
ಸಂಗೀತ: ವಿಜಯಭಾಸ್ಕರ್ ಸಾಹಿತ್ಯ: ಚಿ.ಉದಯಶಂಕರ ಹಾಡಿದವರು: ಎಸ್.ಜಾನಕೀ
ಅನ್ನೋರೆಲ್ಲಾ ಅನ್ನಲ್ಲಿ ನಮ್ಮನೂ ಅನ್ನೋರೆಲ್ಲ ಅನ್ನಲ್ಲಿ
ರಾಗದಿ ನಾವೂ ಬೆರೆತಿರುವಾಗ ಅನುರಾಗದಿ ನಾವೂ ಕೂಡಿರುವಾಗ
ಅನ್ನೋರೆಲ್ಲಾ ಅನ್ನಲ್ಲಿ.... ಅನ್ನೋರೆಲ್ಲ ಅನ್ನಲ್ಲಿ
ಚಿನ್ನದ ಹೂವೂ...ಆಆಆ.. ಚಿನ್ನದ ಹೂವು ಬಿಸಿಲಿಗೇ ಬಾಡುವುದೇ
ಮುತ್ತಿನ ಹರಳು ನೀರಲಿ ಕರಗುವುದೇ
ಮುತ್ತಿನ ಹರಳು ನೀರಲಿ ಕರಗುವುದೇ ರತ್ನದ ರಾಶಿ ಇರುಳಿಗೆ ಹೆದರುವುದೇ
ಭೀತಿಯ ಮಾತಿಗೇ ಪ್ರೀತಿ ಸೋತು ಓಡುವುದೇ
ಅನ್ನೋರೆಲ್ಲಾ ಅನ್ನಲ್ಲಿ.... ಅನ್ನೋರೆಲ್ಲ ಅನ್ನಲ್ಲಿ
ಸಂಗೀತ: ವಿಜಯಭಾಸ್ಕರ್ ಸಾಹಿತ್ಯ: ಚಿ.ಉದಯಶಂಕರ ಹಾಡಿದವರು: ಎಸ್.ಜಾನಕೀ
ಅನ್ನೋರೆಲ್ಲಾ ಅನ್ನಲ್ಲಿ ನಮ್ಮನೂ ಅನ್ನೋರೆಲ್ಲ ಅನ್ನಲ್ಲಿ
ರಾಗದಿ ನಾವೂ ಬೆರೆತಿರುವಾಗ ಅನುರಾಗದಿ ನಾವೂ ಕೂಡಿರುವಾಗ
ಅನ್ನೋರೆಲ್ಲಾ ಅನ್ನಲ್ಲಿ.... ಅನ್ನೋರೆಲ್ಲ ಅನ್ನಲ್ಲಿ
ಮುತ್ತಿನ ಹರಳು ನೀರಲಿ ಕರಗುವುದೇ
ಮುತ್ತಿನ ಹರಳು ನೀರಲಿ ಕರಗುವುದೇ ರತ್ನದ ರಾಶಿ ಇರುಳಿಗೆ ಹೆದರುವುದೇ
ಭೀತಿಯ ಮಾತಿಗೇ ಪ್ರೀತಿ ಸೋತು ಓಡುವುದೇ
ಅನ್ನೋರೆಲ್ಲಾ ಅನ್ನಲ್ಲಿ.... ಅನ್ನೋರೆಲ್ಲ ಅನ್ನಲ್ಲಿ
ನೆರಳಿಗೇ ಹೆದರೀ.... ನೆರಳಿಗೇ ಹೆದರೀ ದೀಪವೂ ಆರುವುದೇ
ಮಿಂಚನು ಕಂಡು ಕಾಲನನು ನಡುಗುವುದೇ
ಮಿಂಚನು ಕಂಡು ಕಾಲನನು ನಡುಗುವುದೇ
ಸಿಡಿಲಿಗೇ ಬೆದರಿ ಭೂಮಿಯೂ ಬೀರುವುವುದೇ
ಭೀತಿಯ ಮಾತಿಗೇ ಸೋತು ಓಡುವುದೇ
ಅನ್ನೋರೆಲ್ಲಾ ಅನ್ನಲ್ಲಿ.... ಅನ್ನೋರೆಲ್ಲ ಅನ್ನಲ್ಲಿ
ರಾಗದಿ ನಾವೂ ಬೆರೆತಿರುವಾಗ ಅನುರಾಗದಿ ನಾವೂ ಕೂಡಿರುವಾಗ
ಅನ್ನೋರೆಲ್ಲಾ ಅನ್ನಲ್ಲಿ....ಆ.. ಆ ಅನ್ನೋರೆಲ್ಲ ಅನ್ನಲ್ಲಿ
--------------------------------------------------------------------------------------------------------------------------ಅನ್ನೋರೆಲ್ಲಾ ಅನ್ನಲ್ಲಿ....ಆ.. ಆ ಅನ್ನೋರೆಲ್ಲ ಅನ್ನಲ್ಲಿ
No comments:
Post a Comment