ಜೋಗಿ ಚಲನಚಿತ್ರದ ಹಾಡುಗಳು
- ಬೇಡುವೆನು ವರವನ್ನು ಕೊಡೆ ತಾಯಿ ಜನ್ಮವನು
- ಏಳು ಮಲೆ ಮ್ಯಾಲೇರಿ ಕುಂತ ನಮ್ಮ ಮಾದೇವಾ
- ಬಿನ್ ಲಾಡೆನ್ನು ನನ್ ಮಾವ್
- ಎಲ್ಲೋ ಜೋಗಪ್ಪ ನಿನ್ನರಮನೇ
- ಹೊಡಿಮಗ ಹೊಡಿಮಗ ಬಿಡಬೇಡ ಅವ್ನ
- ಚುಕ್ಕುಬುಕ್ಕು ರೈಲು ನಿಲ್ಲೋದಿಲ್ಲ ಎಲ್ಲೂ
ಸಂಗೀತ:ಗುರುಕಿರಣ್ ಸಾಹಿತ್ಯ:ಪ್ರೇಮ್ ಗಾಯಕರು:ಪ್ರೇಮ್
ಬೇಡುವೆನು ವರವನ್ನು ಕೊಡೆ ತಾಯಿ ಜನ್ಮವನು
ಕಡೆತನಕ ಮರೆಯಲ್ಲಾ ಜೋಗಿ,ಕಡೆತನಕ ಮರೆಯಲ್ಲಾ ಜೋಗಿ,
ಕಡೆತನಕ ಮರೆಯಲ್ಲಾ ಜೋಗಿ,

ಭೂಮಿ ತಾಯಿಯ ನೋಡೋ ಆಸೆಯಾ ಹೋತ್ತು ದಿನವು ಆ ಸೂರ್ಯ ಬರುತಾನೋ .....
ಸವಿ ಲಾಲಿಯಾ,ತಾಯಿ ಹೇಳೆಯಾಎಂದು ಧರೆಗೆ ಆ ಚಂದ್ರ ಬರುತಾನೋ .....
ದ್ವನಿ ಕೇಳದೇನು, ಕೇಳಯ್ಯ ನೀನು ,
ದ್ವನಿ ಕೇಳದೇನು,ಕೇಳಯ್ಯ ನೀನು, ಈ ತಾಯಿ ಎದೆ ಕೂಗನು,
ಈ ತಾಯಿ ಎದೆ ಕೂಗನು,
ಬೇಡುವೆನು ವರವನ್ನು ಕೊಡೆ ತಾಯಿ ಜನ್ಮವನು ಕಡೆತನಕ ಮರೆಯಲ್ಲಾ ಜೋಗಿ,

ಕಡೆತನಕ ಮರೆಯಲ್ಲಾ ಜೋಗಿ,... ಕಡೆತನಕ ಮರೆಯಲ್ಲಾ ಜೋಗಿ,
ದೂರ ಹೋದರು,ಎಲ್ಲೇ ಇದ್ದರು, ನೀನೇ ಮರೆತರೂ ತಾಯಿ ಮರೆಯಲ್ಲಾ,
ಸಾವೇ ಬಂದರೂ,ಮಣ್ಣೇ ಆದರೂ, ತಾಯಿ ಪ್ರೀತಿಗೆಂದೆಂದು ಕೊನೆ ಇಲ್ಲಾ,
ತಾಯಿನೆ ಎಲ್ಲಾ ....ಬದಲಾಗೊದಿಲ್ಲಾ ,

ತಾಯಿನೆ ಎಲ್ಲಾ ....ಬದಲಾಗೊದಿಲ್ಲಾ ಯುಗ ಉರುಳಿ ಕಳೆದೋದರು,ಹಣೆ ಬರಹ ಬದಲಾದರು.
ಬೇಡುವೆನು ವರವನ್ನು ಕೊಡೆ ತಾಯಿ ಜನ್ಮವನು
ಕಡೆತನಕ ಮರೆಯಲ್ಲಾ ಜೋಗಿ,ಕಡೆತನಕ ಮರೆಯಲ್ಲಾ ಜೋಗಿ,
ಕಡೆತನಕ ಮರೆಯಲ್ಲಾ ಜೋಗಿ,
ಬೇಡುವೆನು ವರವನ್ನು ಕೊಡೆ ತಾಯಿ ಜನ್ಮವನು
ಕಡೆತನಕ ಮರೆಯಲ್ಲಾ ಜೋಗಿ,ಕಡೆತನಕ ಮರೆಯಲ್ಲಾ ಜೋಗಿ,
ಕಡೆತನಕ ಮರೆಯಲ್ಲಾ ಜೋಗಿ,
---------------------------------------------------------------------------------------------------------------------

ಜೋಗಿ (೨೦೦೫) - ಏಳು ಮಲೆ ಮ್ಯಾಲೇರಿ ಕುಂತ ನಮ್ಮ ಮಾದೇವಾ
ಸಂಗೀತ:ಗುರುಕಿರಣ್ ಸಾಹಿತ್ಯ:ಪ್ರೇಮ್ ಗಾಯಕರು: ಎಸ್ಪಿ.ಬಿ.
ಚೆಲುವಯ್ಯನ ನೋಡು ಬಾರೇ ಕಂದನ ನಲಿದು ನೋಡು ಬಾರೇ ಕುಣಿಕುಣಿದು ನೋಡು ಬಾರೇ..
ಉಘೇ.. ಉಘೇ.. ಉಘೇ.. ಉಘೇ.. ಉಘೇ..
ಗಂಡು : ಏಳು ಮಲೆ ಮ್ಯಾಲೇರಿ ಕುಂತ ನಮ್ಮ ಮಾದೇವಾ
ನಗು ಮಲೆ ಮ್ಯಾಲೇರಿ ನಿದ್ದೆ ಮಾಡೋ ಮಾದೇವಾ
ಈ ನಿದ್ದೆ ಸಾಕು (ಮಾದೇವಾ).. ನೀ ಎದ್ದು ಬಾರೋ (ಮಾದೇವಾ)
ಬಿಡಿ ಬಿಡಿ ಎಲ್ಲಾ ದಾರಿ ಬಿಡಿ ಬರೀ ಮಾತಿಗೆಲ್ಲಾ ಜಗ್ಗಲ್ಲಾ...
ಹಂಗೇ ಕುಣಿರೋ ಹಿಂಗೇ ಕುಣಿರೋ ನಮ್ಮ ಮುದ್ದು ಮಾದಯ್ಯನ ಮುಂದೆ ಬಗ್ಗಿ ಕುಣಿರೋ
ಎದ್ದು ಕುಣಿರೋ ಬಿದ್ದೂ ಕುಣಿರೋ ನಮ್ಮ ಮುದ್ದು ಮಾದಯ್ಯನ ಮುಂದೆ ಬಗ್ಗಿ ಕುಣಿರೋ
ಏಳು ಮಲೆ ಮ್ಯಾಲೇರಿ ಕುಂತ ನಮ್ಮ ಮಾದೇವಾ
ನಗು ಮಲೆ ಮ್ಯಾಲೇರಿ ನಿದ್ದೆ ಮಾಡೋ ಮಾದೇವಾ
ಈ ನಿದ್ದೆ ಸಾಕು (ಮಾದೇವಾ).. ನೀ ಎದ್ದು ಬಾರೋ (ಮಾದೇವಾ)
ಬಿಡಿ ಬಿಡಿ ಎಲ್ಲಾ ದಾರಿ ಬಿಡಿ ಬರೀ ಮಾತಿಗೆಲ್ಲಾ ಜಗ್ಗಲ್ಲಾ...
ಹಂಗೇ ಕುಣಿರೋ ಹಿಂಗೇ ಕುಣಿರೋ ನಮ್ಮ ಮುದ್ದು ಮಾದಯ್ಯನ ಮುಂದೆ ಬಗ್ಗಿ ಕುಣಿರೋ
ಎದ್ದು ಕುಣಿರೋ ಬಿದ್ದೂ ಕುಣಿರೋ ನಮ್ಮ ಮುದ್ದು ಮಾದಯ್ಯನ ಮುಂದೆ ಬಗ್ಗಿ ಕುಣಿರೋ
ಕುಣಿದಾವೂ ಗುಬ್ಬಿ...(ಮಾದೇವಾ) ತಂದ್ಯಾವೋ ಗುಟುಕು.. (ಮಾದೇವಾ)
ಕೋರಸ್ : ಮುದ್ದು ಮಾದಪ್ಪ ನಿದ್ದೆ ಸಾಕಪ್ಪ ಎದ್ದು ಬಾರಪ್ಪ ಮಾದೇವಾ
ಗಂಡು : ನಲಿದ್ಯಾವೋ ನವಲೂ .(ಮಾದೇವಾ) ನೂಲಿದ್ಯಾವೋ ನಾಗ.(ಮಾದೇವಾ)
ಕೊಡುವಾಗಲೆಲ್ಲಾ ಕೊಡ್ತಾನೋ ನಮ್ಮಪ್ಪ ಶಿವಾ (ಆಹಾ)
ಅವನು ಒಲಿದರೆ ಕೊರಡು ಕೊನರಿ ಬಂಗಾರ ಬಾಳವ್ವಾ (ಹೌದು)
ಅಕ್ಕರೆ ಮಾಡಿ ಪೂಜೆ ಮಾಡಿ ಅಂದವನೇ ಮಾದೇವಾ...
ಕೋರಸ್ : ಉಘೇ.. ಉಘೇ.. ಉಘೇ.. ಉಘೇ.. ಉಘೇ.. ಉಘೇ..
ಗಂಡು : ಏಳು ಮಲೆ ಮ್ಯಾಲೇರಿ ಕುಂತ ನಮ್ಮ ಮಾದೇವಾ
ನಗು ಮಲೆ ಮ್ಯಾಲೇರಿ ನಿದ್ದೆ ಮಾಡೋ ಮಾದೇವಾ
ಈ ನಿದ್ದೆ ಸಾಕು ಮಾದೇವಾ.. ನೀ ಎದ್ದು ಬಾರೋ ಮಾದೇವಾ
ಬಿಡಿ ಬಿಡಿ ಎಲ್ಲಾ ದಾರಿ ಬಿಡಿ ಬರೀ ಮಾತಿಗೆಲ್ಲಾ ಜಗ್ಗಲ್ಲಾ...
ಹಂಗೇ ಕುಣಿರೋ ಹಿಂಗೇ ಕುಣಿರೋ ನಮ್ಮ ಮುದ್ದು ಮಾದಯ್ಯನ ಮುಂದೆ ಬಗ್ಗಿ ಕುಣಿರೋ
ಎದ್ದು ಕುಣಿರೋ ಬಿದ್ದೂ ಕುಣಿರೋ ನಮ್ಮ ಮುದ್ದು ಮಾದಯ್ಯನ ಮುಂದೆ ಬಗ್ಗಿ ಕುಣಿರೋ
ಗಂಡು : ಕೆಂಪಾದೋ ಸಂಪಾದೋ ಬಾನೆಲ್ಲಾ... ಕಂಪಾದೋ ತಂಪಾದೋ ಮಾಡೆಲ್ಲಾ..
ಈ ಹಕ್ಕಿ ಹಾಡಾ .. (ಕೇಳಯ್ಯಾ) ಆ ದುಂಬಿ ನಾದ ... (ಕೇಳಯ್ಯಾ)
ಕೋರಸ್ : ಚಂದ್ರ ಚಕೋರ ಚೆಲ್ಲಾಟಗಾರ ಚಂದ ಮೈಕಾರ ಮಾದಯ್ಯ
ಗಂಡು : ಕೇಳಯ್ಯಾ ದಿಂಡು (ಮಾದೇವಾ) ಎದ್ದೇಳೋ ಮಂಡೆ (ಮಾದೇವಾ)
ಕೊಡುವಾಗಲೆಲ್ಲಾ ಕೊಡ್ತಾನೋ ನಮ್ಮಪ್ಪ ಶಿವಾ (ಆಹಾ)
ಅವನು ಒಲಿದರೆ ಕೊರಡು ಕೊನರಿ ಬಂಗಾರ ಬಾಳಪ್ಪಾ (ಹೌದು)
ಅಕ್ಕರೆ ಮಾಡಿ ಪೂಜೆ ಮಾಡಿ ಅಂದವನೇ ಮಾದೇವಾ...
ಕೋರಸ್ : ಉಘೇ.. ಉಘೇ.. ಉಘೇ.. ಉಘೇ.. ಉಘೇ.. ಉಘೇ..
ಗಂಡು : ಏಳು ಮಲೆ ಮ್ಯಾಲೇರಿ ಕುಂತ ನಮ್ಮ ಮಾದೇವಾ
ನಗು ಮಲೆ ಮ್ಯಾಲೇರಿ ನಿದ್ದೆ ಮಾಡೋ ಮಾದೇವಾ
ಈ ನಿದ್ದೆ ಸಾಕು ಮಾದೇವಾ.. ನೀ ಎದ್ದು ಬಾರೋ ಮಾದೇವಾ
ಬಿಡಿ ಬಿಡಿ ಎಲ್ಲಾ ದಾರಿ ಬಿಡಿ ಬರೀ ಮಾತಿಗೆಲ್ಲಾ ಜಗ್ಗಲ್ಲಾ...
ಹಂಗೇ ಕುಣಿರೋ ಹಿಂಗೇ ಕುಣಿರೋ ನಮ್ಮ ಮುದ್ದು ಮಾದಯ್ಯನ ಮುಂದೆ ಬಗ್ಗಿ ಕುಣಿರೋ
ಎದ್ದು ಕುಣಿರೋ ಬಿದ್ದೂ ಕುಣಿರೋ ನಮ್ಮ ಮುದ್ದು ಮಾದಯ್ಯನ ಮುಂದೆ ಬಗ್ಗಿ ಕುಣಿರೋ
ಅರೆರೇ ... ಎದ್ದು ಕುಣಿರೋ ಬಿದ್ದೂ ಕುಣಿರೋ ನಮ್ಮ ಮುದ್ದು ಮಾದಯ್ಯನ ಮುಂದೆ ಬಗ್ಗಿ ಕುಣಿರೋ

ಹೇ..ಹೀ ಏಏಏಏಏ ಓಹ್
--------------------------------------------------------------------------------------------------------------------------
ಜೋಗಿ (೨೦೦೫) - ಬಿನ್ ಲಾಡೆನ್ ನನ್ ಮಾವ್
ಸಂಗೀತ:ಗುರುಕಿರಣ್ ಸಾಹಿತ್ಯ:ಪ್ರೇಮ್ ಗಾಯಕರು: ಸೋನು ಕುಕ್ಕರ್, ಗುರುಕಿರಣ
ಗಂಡು : ನೀನು ಗರತಿಯಂಗೆ ಸೆರಗ್ ಹಾಕ್ಕೊಂಡು ಲಾರಿ ಒಳಗೆ ಕೂತ್ಕೊಂಡಿದ್ದೇ

ಯಾರೂ ನಿನ್ನ ಮೂಸುತ್ತಾರೇ ನಿಂಗ್ವವೋ..
ಹೆಣ್ಣು : ಓಯ್ ಓಯ್ ಓಯ್ ಓಯ್ ಓಯ್ ಬಿನ್ ಲಾಡೆನ್ ನನ್ನ ಮಾವ್ ಕ್ಲಿಂಟನ್ ನನ್ನ ಭಾವ್
ಬಿನ್ ಲಾಡೆನ್ ನನ್ನ ಮಾವ್ ಕ್ಲಿಂಟನ್ ನನ್ನ ಭಾವ್
ಹೇಹೇಹೇ ... ನಮ್ಮಪ್ಪ ಲಾಲೂ ಮುಟ್ಟಿದ್ರೇ ಡೀಲು ಕೈಕಾಲ್ ಕಟ್ಟಿ ಮುಟ್ಟಿ ಗೆಲ್ತಾರೇ...
ಕೋರಸ್ : ನಿಂಗಿ ನಿಂಗಿ ನಿಂಗ್ವವೋ ಈ ಡವ್ವೂ ಬ್ಯಾಡ್ ಬಾರಾವ್ವೋ
ನಿಂಗಿ ನಿಂಗಿ ನಿಂಗ್ವವೋ ಈ ಡವ್ವೂ ಬ್ಯಾಡ್ ಬಾರಾವ್ವೋ
ಹೆಣ್ಣು : ಬಿನ್ ಲಾಡೆನ್ ನನ್ನ ಮಾವ್ ಕ್ಲಿಂಟನ್ ನನ್ನ ಭಾವ್

ಗಂಡು : ಮೈಸೂರ ರಾಜ್ ನ ಹೂಂ ಅಂದ್ರೆ ಎದ್ದು ಬಿದ್ದು ಬರ್ತಾನೇ
ಕೋರಸ್ : ಬರ್ತಾನೇ ನಮ ಬಾಸು ಮುಂದೆ ಇರ್ತಾನೆ ನಮ ಬಾಸು
ಹೆಣ್ಣು : ಆನೆ ಅಂಬಾರಿ ತಂದು ನನ್ನ ಕರಕೊಂಡ ಹೋಗ್ತಾನೋ
ಕೋರಸ್ : ಬರ್ತಿಯೇನವ್ವಾ ಆದ್ರೇ ಕಳಸೋರ ಯಾರವ್ವಾ
ಹೆಣ್ಣು : ಯಾರ್ ಕರಕೊಂಡ ಹೋದ್ರೂ ನನ್ನ ಗಿಲ್ತಾನೋ ಪ್ರೀತೀನ ಮರೆವೆ ಹುಡ್ಗಿನೋ ಹಾಂ ..
ಕೋರಸ್ : ನಿಂಗಿ ನಿಂಗಿ ನಿಂಗ್ವವೋ ನೀ ಭೀತ್ರಿ ಅಂತ ಗೊತ್ತವ್ವೋ
ನಿಂಗಿ ನಿಂಗಿ ನಿಂಗ್ವವೋ ಈ ಛತ್ರಿ ಆಟ ಬ್ಯಾಡವ್ವೋ
ಹೆಣ್ಣು : ಬಿನ್ ಲಾಡೆನ್ ನನ್ನ ಮಾವ್ ಕ್ಲಿಂಟನ್ ನನ್ನ ಭಾವ್
ಬಿನ್ ಲಾಡೆನ್ ನನ್ನ ಮಾವ್ ಕ್ಲಿಂಟನ್ ನನ್ನ ಭಾವ್
ಹೆಣ್ಣು : ಐಟಿ ಸಿಟಿ ಎಸ್.ಎಂ.ಕೃಷ್ಣ ನನ್ನ ಫ್ಯಾನು ಗೊತ್ತೇನೂ
ಕೋರಸ್ : ಅಂಗಾ ನಿಂಗವ್ವಾ ಕೃಷ್ಣ ಬರ್ತಾನೇನವ್ವಾ
ಹೆಣ್ಣು : ಡಿಲ್ಲಿಲ್ ಮೆರೆದ ದ್ಯಾವೇ ಗೌಡ್ರು ದೂರದ ಸಂಬಂಧಿ ಕಣೋ
ಕೋರಸ್ : ದೂರ ಏನಮ್ಮಾ ಎಷ್ಟು ಮೈಲಿ ಹೇಳಮ್ಮಾ
ಹೆಣ್ಣು : ಶಿವರಾಜಕುಮಾರಗ ಹೋಗಿ ನಾನು ಚಾಡಿ ಹೇಳ್ತೇನೋ ನೀನ್ ಅಂದ್ರೆ ಉಸಿರೇ ಬಿಡ್ತೀನೋ
ಕೋರಸ್ : ನಿಂಗಿ ನಿಂಗಿ ನಿಂಗ್ವವೋ ನೀನ್ ಪುಂಗಿ ಬ್ಯಾಡ್ ಬಿಡವ್ವೋ
ನಿಂಗಿ ನಿಂಗಿ ನಿಂಗ್ವವೋ ನೀನ್ ಪುಂಗಿ ಬ್ಯಾಡ್ ಬಿಡವ್ವೋ
ಹೆಣ್ಣು : ಬಿನ್ ಲಾಡೆನ್ ನನ್ನ ಮಾವ್ ಕ್ಲಿಂಟನ್ ನನ್ನ ಭಾವ್
ಬಿನ್ ಲಾಡೆನ್ ನನ್ನ ಮಾವ್ ಕ್ಲಿಂಟನ್ ನನ್ನ ಭಾವ್
ಹೇಹೇಹೇ ... ನಮ್ಮಪ್ಪ ಲಾಲೂ ಮುಟ್ಟಿದ್ರೇ ಡೀಲು ಕೈಕಾಲ್ ಕಟ್ಟಿ ಮುಟ್ಟಿ ಗೆಲ್ತಾರೇ...
ಕೋರಸ್ : ನಿಂಗಿ ನಿಂಗಿ ನಿಂಗ್ವವೋ ಈ ಡವ್ವೂ ಬ್ಯಾಡ್ ಬಾರಾವ್ವೋ
ನಿಂಗಿ ನಿಂಗಿ ನಿಂಗ್ವವೋ ಈ ಡವ್ವೂ ಬ್ಯಾಡ್ ಬಾರಾವ್ವೋ
ಹೆಣ್ಣು : ಬಿನ್ ಲಾಡೆನ್ ನನ್ನ ಮಾವ್ ಕ್ಲಿಂಟನ್ ನನ್ನ ಭಾವ್
ಬಿನ್ ಲಾಡೆನ್ ನನ್ನ ಮಾವ್ ಕ್ಲಿಂಟನ್ ನನ್ನ ಭಾವ್
--------------------------------------------------------------------------------------------------------------------------
ಜೋಗಿ (೨೦೦೫) - ಎಲ್ಲೋ ಜೋಗಪ್ಪ ನಿನ್ನ ಅರಮನೇ ...
ಸಂಗೀತ:ಗುರುಕಿರಣ್ ಸಾಹಿತ್ಯ:ಪ್ರೇಮ್ ಗಾಯಕರು: ಶಂಕರ ಮಾಹಾದೇವನ್ , ಸುನಿತಾ ಎಸ್
ಕೋರಸ್ : ಹಾಯಾರೇ ... ಜೋಗಿ ... ಹಾಯ್ ಜೋಗಿ...
ಕೃಷ್ಣ ಹುಡುಕಿದ ಭಾಮೆ ನಾ ರಾಮ ಹುಡುಕಿದ ಸೀತೆ ನಾ ನಿನ್ನ ಹುಡುಕೋ ಮೀರಾ ಇವಳೇನಾ..
ಕುಂತ್ರೆ ನಿಂತ್ರೆ ನೀನೇನಾ ನಿಂದೆ ಪುರಾ ಧ್ಯಾನಾ ನಾ ಕನಸು ಇವಳಿಗೆ ಒಮ್ಮೆ ಯಜಮಾನ ...
ಎಲ್ಲೋ ಜೋಗಪ್ಪಾ ನಿನ್ನರಮನೇ .. ಎಲ್ಲೋ ಅಂತ ಒಮ್ಮೆ ಹೇಳಲೋ..
ಎಲ್ಲೋ ಜೋಗಪ್ಪಾ ನಿನ್ನರಮನೇ .. ... ಎಲ್ಲೋ ಜೋಗಪ್ಪಾ ನಿನ್ನರಮನೇ ..

ಹೆಣ್ಣು : ಎಲ್ಲೋ ಜೋಗಪ್ಪಾ ನಿನ್ನರಮನೇ .. ... ಎಲ್ಲೋ ಜೋಗಪ್ಪಾ ನಿನ್ ತಳಮನೇ ..
ಎಲ್ಲೋ ಜೋಗಪ್ಪಾ ನಿನ್ನರಮನೇ .. ... ಎಲ್ಲೋ ಜೋಗಪ್ಪಾ ನಿನ್ ತಳಮನೇ .
. ಎಲ್ಲೋ ಜೋಗಪ್ಪಾ ನಿನ್ನರಮನೇ .. ... ಎಲ್ಲೋ ಜೋಗಪ್ಪಾ ನಿನ್ನರಮನೇ .. ...
ಗಂಡು : ಎಲ್ಲಿದ್ದರೇನು ನನ್ನ ಅರಮನೆ ಯಾಕಿಂಗೆ ಹುಡುಕುತಿ ಸುಮ್ಮನೆ
ಏನ್ ವಿಷ್ಯ ಅಂತ ಒಸಿ ಹೇಳಮ್ಮಿ... ಏನ್ ವಿಷ್ಯ ಅಂತ ಒಸಿ ಹೇಳಮ್ಮಿ
ಕೋರಸ್ : ಜೋಗಿ..ಜೋಗಿ.. ಜೋಗಿ.. ಜೋಗಿ.. ಜೋಗಿ.. ಜೋಗಿ.. ಜೋಗಿ..
ಹೆಣ್ಣು : ಐನೋರ ಅಟ್ಟಿಗ ಕರ್ಸಿ ನಿನ್ ಹೆಸ್ರಲ್ ಜಾತ್ಕ್ ಓದಸಿ ಹೊತ್ತ ನೋಡಿ ಕಾರು ಕುಂತ್ಕಲ್ಲೋ
ಊರ ತುಂಬಾ ಚಪ್ರಾ ಹಾಕ್ಸಿ ಬಾಜಾ ಭಜಂತ್ರಿ ಬಾರ್ಸಿ ಶಬರಿ ಕಾದಂಗೆ ಕಾದಾನಲ್ಲೋ
ಗಂಡು : ಶಬರಿ ಕಾದಿದ್ದು ಶ್ರೀರಾಮನ್ ದರ್ಶನಕ್ಕಾಗಮ್ಮಿ ನೀನು ಕಾಯೋದು ಯಾಕಂತ ಗೊತ್ತಾಗ್ಲಿಲ್ಲಮ್ಮಿ
ಕೋರಸ್ : ಕೃಷ್ಣ ಹುಡುಕಿದ ರಾಧೇನಾ ... ಕೃಷ್ಣ ಹುಡುಕಿದ ರಾಧೇನಾ ....
ಹೆಣ್ಣು : ಹೆಣ್ಣು : ಎಲ್ಲೋ ಜೋಗಪ್ಪಾ ನಿನ್ನರಮನೇ .. ... ಎಲ್ಲೋ ಜೋಗಪ್ಪಾ ನಿನ್ ತಳಮನೇ ..

ಹೆಣ್ಣು : ಅಪ್ಪ ಅಮ್ಮನ್ನ ಬಿಟ್ಟು ನಿನ್ ಮ್ಯಾಲೆ ಆಸೆ ಇಟ್ಟು ಬಂಧು ಬಳಗಾನ ಬಿಟ್ನಲ್ಲೋ
ಹೆಜ್ಜೆ ಮೇಲ ಹೆಜ್ಜೆ ಇಟ್ಟು ನೂರಾರು ಮೈಲಿ ಬಿಟ್ಟು ಜೋಗಿ ನಿನ್ ಹುಡುಕಿ ಕೇಟ್ನಲ್ಲೋ...
ಗಂಡು : ಹುಡ್ಕಿ ಕಾಯೋದು ಗೊತ್ತಾಯ್ತು ಪ್ರೀತಿ ಕಣ್ಣಮ್ಮಿ ನಾನು ಅದಕ್ಕಾಗಿ ಬರ್ಲಿಲ್ಲ ಮುಂದಕ್ ಹೋಗಮ್ಮಿ
ಕೋರಸ್ : ಕೃಷ್ಣ ಹುಡುಕಿದ ಭಾಮೆ ನಾ ರಾಮ ಹುಡುಕಿದ ಸೀತೆ ನಾ ನಿನ್ನ ಹುಡುಕೋ ಮೀರಾ ಇವಳೇನಾ..
ಕುಂತ್ರೆ ನಿಂತ್ರೆ ನೀನೇನಾ ನಿಂದೆ ಪುರಾ ಧ್ಯಾನಾ ನಾ ಕನಸು ಇವಳಿಗೆ ಒಮ್ಮೆ ಯಜಮಾನ ...ಹೆಣ್ಣು : ಎಲ್ಲೋ ಜೋಗಪ್ಪಾ ನಿನ್ನರಮನೇ .. ... ಎಲ್ಲೋ ಜೋಗಪ್ಪಾ ನಿನ್ ತಳಮನೇ ..
ಎಲ್ಲೋ ಜೋಗಪ್ಪಾ ನಿನ್ನರಮನೇ .. ... ಎಲ್ಲೋ ಜೋಗಪ್ಪಾ ನಿನ್ ತಳಮನೇ .
. ಎಲ್ಲೋ ಜೋಗಪ್ಪಾ ನಿನ್ನರಮನೇ .. ... ಎಲ್ಲೋ ಜೋಗಪ್ಪಾ ನಿನ್ನರಮನೇ .. ...
ಗಂಡು : ಎಲ್ಲಿದ್ದರೇನು ನನ್ನ ಅರಮನೆ ಯಾಕಿಂಗೆ ಹುಡುಕುತಿ ಸುಮ್ಮನೆ
ಏನ್ ವಿಷ್ಯ ಅಂತ ಒಸಿ ಹೇಳಮ್ಮಿ... ಏನ್ ವಿಷ್ಯ ಅಂತ ಒಸಿ ಹೇಳಮ್ಮಿ
ಕೋರಸ್ : ಜೋಗಿ..ಜೋಗಿ.. ಜೋಗಿ.. ಜೋಗಿ.. ಜೋಗಿ.. ಜೋಗಿ.. ಜೋಗಿ..
--------------------------------------------------------------------------------------------------------------------------
ಜೋಗಿ (೨೦೦೫) - ಹೊಡಿ ಮಗಾ ಹೊಡಿ ಮಗಾ ಬಿಡಬೇಡ ಅವನಾ
ಸಂಗೀತ:ಗುರುಕಿರಣ್ ಸಾಹಿತ್ಯ:ಪ್ರೇಮ್ ಗಾಯಕರು: ವಿಜಯ, ಏಸುದಾಸ್,ಗುರುರಾಜ ಹೊಸಕೋಟೆ,ಹೇಮಂತ,
ಮುರುಳಿ ಮೋಹನ್,ಗುರುಕಿರಣ, ಪ್ರೇಮ
ಹೊಡಿ ಮಗ ಹೊಡಿ ಮಗ ಹೊಡಿ ಮಗ ಹೊಡಿ ಮಗ ಹೊಡಿ ಮಗ ಹೊಡಿ ಮಗ ಹೊಡಿ ಮಗ
ಹೊಡಿ ಮಗ ಹೊಡಿ ಮಗ ಹೊಡಿ ಮಗ ಬಿಡಬೇಡ ಅವನ್
ದಿನ ಪೂರ ಗಲ್ಲಿ ಸುತ್ತು ಮುಂದಕ್ ಬಂದ್ರೆ ಮಚ್ಚು ಎತ್ತು ಬಿಡಬೇಡ ಅವ್ನ
ಈ ಭೂಮಿ ಮ್ಯಾಗೇ ಹುಟ್ಟಿದ ಮ್ಯಾಲೇ ಸಾವೇ ಕಣೋ ಈ ಕೈಗೇ ಮಚ್ಚು ಸಿಕ್ಕಿದ ಮ್ಯಾಗೆ ಬದುಕು ಕಣೋ

ಮಗ್ ಲವ್ ಮಾಡಬ್ಯಾಡ ಮಗ ವೈಟ್ ಮಾಡಬ್ಯಾಡ ಅವಳ್ನ ಮೀಟ್ ಮಾಡಬ್ಯಾಡ ನಾರಿ ಹಿಂದೆ ಸುತ್ತ ಬ್ಯಾಡ್
ಸುತ್ತಿ ಮೈ ಮರೀಬೇಡ ಮರತು ಮೋಸ ಹೋಗಬ್ಯಾಡಲೇ...
ಹುಡುಗೀರನ್ನೆಲ್ಲಾ ಮುಂದೆ ಇಟ್ಟು ಸ್ಕೆಚ್ಚು ಹಾಕ್ತಾರೋ ಪ್ರೀತಿ ಅಂತ ಹಿಂದೆ ಹೋದ್ರೆ ಚುಚ್ಚಿ ಬಿಡ್ತಾರೋ
ಬಾಳೇ ಗೋಳು ಕಣೋ ನಾಳೆ ಹಾಳೆ ಕಣೋ ಆ ಬ್ರಹ್ಮ ಬರೆದ ಬರೆದ ಬರಹ ..

ಮಗ ಅಡ್ಡ ಹೇಳಬ್ಯಾಡ ಮಲಗೋ ಜಾಗ ಹೇಳಬ್ಯಾಡ
ಒಬ್ನೇ ಎಲ್ಲೂ ಹೋಗಬ್ಯಾಡ ಹೋಗಿ ಯಾರು ನಂಬಬ್ಯಾಡ್
ನಂಬಿ ರಾಜಿಯಾಗಬ್ಯಾಡ ಅದು ಯಾವ್ ಭಾಳಲೋ
ಸ್ನೇಹ ಅಂತಾ ಒಳಗೊಳಗೇ ಸ್ಕೀಮು ಹಾಕ್ತಾರೋ
ಒಂದೇ ತಟ್ಟೇಲ್ ಅನ್ನ ತಿಂದು ಮುಹೂರ್ತ ಇಡ್ತಾರೋ
ಹುಟ್ಟು ದಾನ ಕಣೋ ಸಾವು ಗುಟ್ಟು ಕಣೋ ನಾನನ್ನೋನು ನಾಳೆ ಮಣ್ಣು
ಹೊಡಿ ಮಗ ಹೊಡಿ ಮಗ ಹೊಡಿ ಮಗ ಹೊಡಿ ಮಗ ಹೊಡಿ ಮಗ ಹೊಡಿ ಮಗ ಹೊಡಿ ಮಗ
ಹೊಡಿ ಮಗ ಹೊಡಿ ಮಗ ಹೊಡಿ ಮಗ ಬಿಡಬೇಡ ಅವನ್
ದಿನ ಪೂರ ಗಲ್ಲಿ ಸುತ್ತು ಮುಂದಕ್ ಬಂದ್ರೆ ಮಚ್ಚು ಎತ್ತು ಬಿಡಬೇಡ ಅವ್ನ
ಈ ಭೂಮಿ ಮ್ಯಾಗೇ ಹುಟ್ಟಿದ ಮ್ಯಾಲೇ ಸಾವೇ ಕಣೋ ಈ ಕೈಗೇ ಮಚ್ಚು ಸಿಕ್ಕಿದ ಮ್ಯಾಗೆ ಬದುಕು ಕಣೋ
ಹೊಡಿ ಮಗ ಹೊಡಿ ಮಗ ಹೊಡಿ ಮಗ ಹೊಡಿ ಮಗ ಹೊಡಿ ಮಗ ಹೊಡಿ ಮಗ ಹೊಡಿ ಮಗ
ಹೊಡಿ ಮಗ ಹೊಡಿ ಮಗ ಹೊಡಿ ಮಗ ಬಿಡಬೇಡ ಅವನ್
ಹೊಡಿ ಮಗ ಹೊಡಿ ಮಗ ಹೊಡಿ ಮಗ ಬಿಡಬೇಡ ಅವನ್
ದಿನ ಪೂರ ಗಲ್ಲಿ ಸುತ್ತು ಮುಂದಕ್ ಬಂದ್ರೆ ಮಚ್ಚು ಎತ್ತು ಬಿಡಬೇಡ ಅವ್ನ
ಈ ಭೂಮಿ ಮ್ಯಾಗೇ ಹುಟ್ಟಿದ ಮ್ಯಾಲೇ ಸಾವೇ ಕಣೋ ಈ ಕೈಗೇ ಮಚ್ಚು ಸಿಕ್ಕಿದ ಮ್ಯಾಗೆ ಬದುಕು ಕಣೋ
ಹೊಡಿ ಮಗ ಹೊಡಿ ಮಗ ಹೊಡಿ ಮಗ ಹೊಡಿ ಮಗ ಹೊಡಿ ಮಗ ಹೊಡಿ ಮಗ ಹೊಡಿ ಮಗ
ಹೊಡಿ ಮಗ ಹೊಡಿ ಮಗ ಹೊಡಿ ಮಗ ಬಿಡಬೇಡ ಅವನ್
--------------------------------------------------------------------------------------------------------------------------
ಜೋಗಿ (೨೦೦೫) - ಚುಕ್ಕುಬುಕ್ಕು ರೈಲು ನಿಲ್ಲೋದಿಲ್ಲ ಎಲ್ಲೂ
ಸಂಗೀತ:ಗುರುಕಿರಣ್ ಸಾಹಿತ್ಯ:ಪ್ರೇಮ್ ಗಾಯಕರು: ಹರಿಹರನ್, ಸುನಧಿ ಚವ್ವಾಣ, ಬಿ.ಜಯಶ್ರೀ
ಹೆಣ್ಣು : ಚುಕ್ಕುಬುಕ್ಕು ರೈಲು ನಿಲ್ಲೋದಿಲ್ಲ ಎಲ್ಲೂ ಯಾಕೆ ಹಿಂಗೇ ಓಡತೈತೋ
ಚೆಲ್ಲು ಚೆಲ್ಲು ಸ್ಮೈಲು ಅಲ್ಲಿ ಬಲು ಸ್ಟೈಲು ಯಾಕಿಂಗ್ ಆಡ್ತತೈತೋ
ಜೋಗಯ್ಯೋ ಜೋಗಯ್ಯೋ ಜೋಗಯ್ಯೋ ಯೋ ನೀ ಹೇಳಯ್ಯೋ
ಚುಕ್ಕುಬುಕ್ಕು ರೈಲು ನಿಲ್ಲೋದಿಲ್ಲ ಎಲ್ಲೂ ಯಾಕೆ ಹಿಂಗೇ ಓಡತೈತೋ

ಹೆಣ್ಣು : ಲಾಲಿಪಾಪ್ಪು ಕೊಟ್ಟು ನಿಂಗೆ ಲಾಲಿ ಹಾಡಬೇಕಾ ಐಸು ಬಾಯಿಗಿಟ್ಟು ನಿಂಗೆ ನೈಸು ಮಾಡಬೇಕಾ
ಉಪ್ಪು ಮೂಟೆ ಹೊತ್ತು ನಿಂಗೆ ಪೂಸಿ ಹೊಡೆಯಬೇಕಾ ಗುಮ್ಮ ಬಂದಾ ಅಂತ ನಿಂಗೆ ಹೇಳಿ ಕೇಳಬೇಕಾ
ಗಂಡು : ಬೀದಿಲ್ ಹೋಗುವಾಗ ಹಿಂದ್ ಹಿಂದೆ ಓಡಿ ಬಂದಾ ಶಿಳ್ಳೆ ಹಾಕಿ ನಿಂಗೆ ಒಸಿ ನನ್ನ ನೋಡು ಅಂದಾ
ಹ್ಯಾಪಿ ನಾನು ಲೂನಾ ನಿನ್ ಶಾನೇ ಹತ್ರ ಬಂದ್ನಾ ಕನಸಿನಾಗೆ ಬಂದು ತೊಂದ್ರೆ ಗಿಂದ್ರೆ ಕೊಟ್ಟನಾ

ಹೆಣ್ಣು : ಹೂವು ಹಣ್ಣು ಇಟ್ಟು ನಿಂಗೆ ಆರತಿ ಎತ್ತಬೇಕಾ ಎಲೆಅಡಿಕೆ ಇಟ್ಟು ಇಡಗಾಯಿ ಒಡೆಯಬೇಕಾ
ತಂಬಿಟ್ಟೇಲ್ಲ ಇಟ್ಟು ತಮಟೆ ಹೊಡಿಬೇಕಾ ಗಿಣಿ ಶಾಸ್ತ್ರ ನೋಡಿ ಸನಿಕೇಲಿ ಕರೆಯಬೇಕಾ
ಗಂಡು : ಕೇಳೇ ಕಂತೆಯನ್ನ ನಿನ್ ಮನೆಗಂಟ ಬಂದ್ನಾ ಹೇಳು ಅಂತ ಹಾಡ್ನ್ ಬಂದು ನಿನ್ನ ಎದುರು ಕುಂತನಾ
ನಿನ್ನಾ ಒಪ್ಪಿ ಬಿಟ್ನ ನಾ ಕಾಸೆ ಗಿಸೆ ಕೊಟ್ಟನಾ ಮತ್ತೆ ಬರ್ತಿನ್ ಅಂದನಾ ನಾ ತಿರುಗಿ ನೋಡಿ ಹೋದ್ನಾ
ಹೆಣ್ಣು : ಚುಕ್ಕುಬುಕ್ಕು ರೈಲು ನಿಲ್ಲೋದಿಲ್ಲ ಎಲ್ಲೂ ಯಾಕೆ ಹಿಂಗೇ ಓಡತೈತೋ
ಚೆಲ್ಲು ಚೆಲ್ಲು ಸ್ಮೈಲು ಅಲ್ಲಿ ಬಲು ಸ್ಟೈಲು ಯಾಕಿಂಗ್ ಆಡ್ತತೈತೋ
ಜೋಗಯ್ಯೋ ಜೋಗಯ್ಯೋ ಜೋಗಯ್ಯೋ ಯೋ ನೀ ಹೇಳಯ್ಯೋ
ಚೆಲ್ಲು ಚೆಲ್ಲು ಸ್ಮೈಲು ಅಲ್ಲಿ ಬಲು ಸ್ಟೈಲು ಯಾಕಿಂಗ್ ಆಡ್ತತೈತೋ
ಜೋಗಯ್ಯೋ ಜೋಗಯ್ಯೋ ಜೋಗಯ್ಯೋ ಯೋ ನೀ ಹೇಳಯ್ಯೋ
ಜೋಗಯ್ಯೋ ಜೋಗಯ್ಯೋ ಜೋಗಯ್ಯೋ ಯೋ ನೀ ಹೇಳಯ್ಯೋ
ಜೋಗಯ್ಯೋ ಜೋಗಯ್ಯೋ ಜೋಗಯ್ಯೋ ಯೋ ನೀ ಹೇಳಯ್ಯೋ
--------------------------------------------------------------------------------------------------------------------------
No comments:
Post a Comment