301. ಮಠ (2006)



ಮಠ ಚಲನಚಿತ್ರದ ಹಾಡುಗಳು 
  1. ತಪ್ಪು ಮಾಡದೋರ್ ಯಾರವ್ರೆ
  2. ಗಜವದನ ಹೇರಂಭ 
  3. ತಂದೆ ತಾಯಿ ನೀನೇ 
  4. ವಾಂಟೆಡ್ ಒಂದ್ ಒಳ್ಳೆ ಗಂಡ 
  5. ಕಾಜೋಲು ಕಪ್ಪಾಗಿಲ್ಲವೇ 
  6. ಜಯತೇ ಜಯತೇ 
ಮಠ (2006) - ತಪ್ಪು ಮಾಡದೋರ್ ಯಾರವ್ರೆ
ಸಂಗೀತ ಹಾಗು ಸಾಹಿತ್ಯ - ವಿ. ಮನೋಹರ್ ಗಾಯನ - ಸಿ. ಅಶ್ವಥ್

ತಪ್ಪು ಮಾಡದೋರ್ ಯಾರವ್ರೆ,  ತಪ್ಪೇ ಮಾಡದೋರ್ ಎಲ್ಲವ್ರೆ?
ತಪ್ಪು ಮಾಡದೋರ್ ಯಾರವ್ರೆ,  ತಪ್ಪೇ ಮಾಡದೋರ್ ಎಲ್ಲವ್ರೆ?
ಅಪ್ಪಿ ತಪ್ಪಿ ತಪ್ಪಾಗುತ್ತೆ ಬೆಳ್ಳಿ ಕೂಡ ಕಪ್ಪಾಗುತ್ತೆ
ತಿದ್ಕೊಳ್ಳಕ್ಕೆ ದಾರಿ ಐತೆ.....ಹೇ...ಹೇಹೇಹೇಹೇ 
ತಪ್ಪು ಮಾಡದೋರ್ ಯಾರವ್ರೆ,  ತಪ್ಪೇ ಮಾಡದೋರ್ ಎಲ್ಲವ್ರೆ?

ಘಮಘಮ ತಂಪು ತರೋ ಗಾಳಿ ಕೂಡ ಗಬ್ಬುನಾತ ತರೋದಿಲ್ವಾ
ಪರಮಪಾವನೆ ಗಂಗೆಯಲ್ಲೂ ಕೂಡ ಹೆಣಗಳು ತೇಲೋದಿಲ್ವಾ
ಕಳ್ರುನೆಲ್ಲ ಜೈಲಿಗೆ ಹಾಕೋದಾದ್ರೆ ಭೂಮಿಗೆ ಬೇಲಿ ಹಾಕಬೇಕಲ್ವಾ
ತೀರ್ಥ ಕುಡಿದ್ರೂ ಶೀತಾಗಲ್ವಾ ಮಂಗಳಾರತಿನೂ ಸುಡೋದಿಲ್ವಾ
ದೇವ್ರುಗಳೇ ತಪ್ ಮಾಡಿಲ್ವಾ?..... 
ಹೇ...ಹೇಹೇಹೇಹೇ 
ತಪ್ಪು ಮಾಡದೋರ್ ಯಾರವ್ರೆ,  ತಪ್ಪೇ ಮಾಡದೋರ್ ಎಲ್ಲವ್ರೆ?

ಹೆಣ್ಣು ಹೊನ್ನು ಮಣ್ಣು ಮೂರರಿಂದ್ಲೇ ಎಲ್ಲಾ ರೀತಿ ಎಡವಟ್ಟು
ನಿನ್ನ ಪಾಡಿಗೆ ನೀನು ಇರೊದ್ಬಿಟ್ಟು ಪರರ ಸ್ವತ್ತಿಗ್ಯಾಕೆ ಪಟ್ಟು 
ಮೆಳ್ಳಗಣ್ಣು ಇದ್ದರೂ ತಪ್ಪಿಲ್ಲ ಕಳ್ಳಗಣ್ಣು ಇರಬಾರ್ದು
ಕಲಿಯೋದಾದ್ರೆ ವಿದ್ಯೆ ಕಲಿ ತೊರೆದೆಬಿಡು ಕೇಡುಬುದ್ಧಿ
ಲದ್ದಿ ಬುದ್ಧಿ ಮಾಡು ಶುದ್ಧಿ....... 
ತಪ್ಪು ಮಾಡದೋರ್ ಯಾರವ್ರೆ ತಪ್ಪೇ ಮಾಡದೋರ್ ಎಲ್ಲವ್ರೆ?
ನಾವೂ ನೀವೂ ಎಲ್ಲ ಒಂದೇ ತಪ್ಪು ಮಾಡೋ ಕುರಿಮಂದೆ
ತಿದ್ಕೊಳ್ಳಕ್ಕೆ ದಾರಿ ಐತೆ ಮುಂದೆ....... 
-------------------------------------------------------------------------------------------

ಮಠ (2006) - ಗಜವದನ ಹೇರಂಭ 
ಸಂಗೀತ ಹಾಗು ಸಾಹಿತ್ಯ - ವಿ. ಮನೋಹರ್ ಗಾಯನ - ಚೇತನ ಸೋಸ್ಕ 


-------------------------------------------------------------------------------------------

ಮಠ (2006) - ತಂದೆ ತಾಯಿ ನೀನೇ 
ಸಂಗೀತ : ವಿ. ಮನೋಹರ್, ಸಾಹಿತ್ಯ : ಚತುರ್ಮುಖ  ಗಾಯನ - ಸಿ. ಅಶ್ವಥ್


-------------------------------------------------------------------------------------------

ಮಠ (2006) - ವಾಂಟೆಡ್ ಒಂದ್ ಒಳ್ಳೆ ಗಂಡ 
ಸಂಗೀತ: ಉದಯರವಿ  ಸಾಹಿತ್ಯ - ವಿ.ಮನೋಹರ ಗಾಯನ : ಗುರುಕಿರಣ 


-------------------------------------------------------------------------------------------

ಮಠ (2006) - ಕಾಜೋಲು ಕಪ್ಪಾಗಿಲ್ಲವೇ 
ಸಂಗೀತ: ಉದಯರವಿ  ಸಾಹಿತ್ಯ - ಕವಿರಾಜ ಗಾಯನ - ಸಿ. ಅಶ್ವಥ್


-------------------------------------------------------------------------------------------

ಮಠ (2006) - ಜಯತೇ ಜಯತೇ 
ಸಂಗೀತ ವಿ. ಮನೋಹರ್ ಸಾಹಿತ್ಯ : ಸೀತಾರಾಮ ಶಾಸ್ತ್ರೀ  ಗಾಯನ - ಚೇತನ್ ಸೋಸ್ಕ 


-------------------------------------------------------------------------------------------

No comments:

Post a Comment