ಖೈದಿ ಚಿತ್ರದ ಗೀತೆಗಳು
- ತಾಳೆ ಹೂವ ಎದೆಯಿಂದ
- ಎಂದೋ ಕಂಡ ನೆನಪು
- ಸುರಸುಂದರಿ ಈ ಮೇನಕೆಯು
- ಮುತ್ತೇ ಮಣಿಯೆ ಹೊನ್ನಿನ ಗಿಣಿಯೇ
- ನಾಳೆ ಎನ್ನ ಬೇಡ ಮುದ್ದು
ಸಾಹಿತ್ಯ: ಚಿ. ಉದಯಶಂಕರ್ ಸಂಗೀತ: ಚಕ್ರವರ್ತಿ ಗಾಯನ: ಎಸ್.ಪಿ. ಬಾಲಸುಬ್ರಮಣ್ಯಂ, ಪಿ. ಸುಶೀಲ
ಹೆಣ್ಣು : ತಾಳೆ ಹೂವ ಎದೆಯಿಂದಾ, ಜಾರಿ ಜಾರಿ ಹೊರಬಂದಾ ||೨||
ನಾಗಿಣಿ ನಾನಾದಾಗ, ನಿನ್ನರಸಿ ಬಂದಾಗ ಕದ್ದೋಡುವೆಯೋ, ಮುದ್ದಾಡುವೆಯೋ......
ಗಂಡು: ತಾಳೆ ಹೂವ ಪೊದೆಯಿಂದಾ, ಜಾರಿ ಜಾರಿ ಹೊರಬಂದಾ ||೨||
ನಾಗಿಣಿ ನೀನಾದಾಗ, ನನ್ನರಿಸಿ ಬಂದಾಗ ಜೊತೆಯಾಗುವೆನೂ, ಮುದ್ದಾಡುವೆನೂ....
ಹೆಣ್ಣು: ತಾಳೆ ಹೂವ ಎದೆಯಿಂದಾ...
ಗಂಡು: ಜಾರಿ ಜಾರಿ ಹೊರಬಂದಾ..
ಗಂಡು : ಮಸಕು ಮಸಕು ಸಂಜೆಯಲಿ ಮಲ್ಲೆ ಮೊಗ್ಗ ದೀಪದಲ್ಲಿ
ಚಿಕ್ಕಪುಟ್ಟ ಪೊದೆಯಲ್ಲಿ ಹಸಿರಹುಲ್ಲ ಮೆತ್ತೆಯಲಿ ವಿರಹದೀ, ದಾಹದಲೀ
ಮೋಹದಲಿ ಹಾಡಿ ಬಂದೆ ನಿನ್ನ ನೋಡಿ ಈ ಹೆಡೆಯ ನಡೆಯಲಿ
ಹಾಯಾಗಿ ಮಲಗಲು ನಾ ಅಧರ ಸುಧೆಯನು ಹಿತವಾಗಿ ಹೀರಲು
ಇನ್ನೂ ಬೇಕೇ ಇನ್ನೂ ಬೇಕೇ ಎನ್ನುವೆ ನೀನಾಗ ಸನಿಹಕೆ ಬಂದಾಗ
ಹೆಣ್ಣು: ತಾಳೆ ಹೂವ ಎದೆಯಿಂದಾ, ಜಾರಿ ಜಾರಿ ಹೊರಬಂದಾ ||೨||
ಗಂಡು: ತಾಳೆ ಹೂವ ಪೊದೆಯಿಂದಾ, ಜಾರಿ ಜಾರಿ ಹೊರಬಂದಾ ||೨||
ಗಂಡು: ಪೂರ್ಣಚಂದ್ರ ಬಂದಾಗ ಹಾಲಿನಂತ ಬೆಳಕಾದಾಗ
ಬೀಸಿ ಬೀಸಿ ತಂಗಾಳಿ ಸುಯ್ಯ್ ಎಂದು ಸದ್ದಾದಾಗ
ಯವ್ವನದಾ ಆಸೆಯಲೀ, ಜೋತೆಯಾಗಿ ಹಾಡುವೆ
ಜೊತೆ ಸೇರಿ ಆಡುವೆ
ಬೀಸಿ ಬೀಸಿ ತಂಗಾಳಿ ಸುಯ್ಯ್ ಎಂದು ಸದ್ದಾದಾಗ
ಯವ್ವನದಾ ಆಸೆಯಲೀ, ಜೋತೆಯಾಗಿ ಹಾಡುವೆ
ಜೊತೆ ಸೇರಿ ಆಡುವೆ
ಹೆಣ್ಣು : ಈ ಸುಖದ ಹಾಸಿಗೆ ಈ ಮಧುರ ಭಾಷೆಗೆ ಆನಂದವಾಗಿದೆ
ಮತ್ತೇರಿ ಹೋಗಿದೆ ಇನ್ನೂ ಹೀಗೇ ಇರುವಾ ಆಸೆ
ಹೊಮ್ಮಿದೆ ಎದೆಯಲ್ಲೀ, ಸೇರೂ ನನ್ನಲ್ಲಿ
ಗಂಡು: ತಾಳೆ ಹೂವ ಎದೆಯಿಂದ, ಜಾರಿ ಜಾರಿ ಹೊರಬಂದ ||೨||
ಹೆಣ್ಣು: ನಾಗಿಣಿ ನಾನಾದಾಗ, ನಿನ್ನರಸಿ ಬಂದಾಗ
ಹೆಣ್ಣು: ಜೊತೆಯಾಗುವೆನೂ, ಮುದ್ದಾಡುವೆನೂ...
ಇಬ್ಬರು: ತಾಳೆ ಹೂವ ಎದ್ಯಿಂದ, ಜಾರಿ ಜಾರಿ ಹೊರಬಂದ ||೨||
-----------------------------------------------------------------------------------------------------------------------
ಖೈದಿ (1984) - ಎಂದೋ ಕಂಡ ನೆನಪು ಇಲ್ಲೇ ನಿಂತ ನೆನಪು
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಚಕ್ರವರ್ತಿ ಹಾಡಿದವರು: ಎಸ್.ಪಿ.ಬಿ., ಪಿ.ಸುಶೀಲಾ
ಎಂದೋ ಕಂಡ ನೆನಪು ಇಲ್ಲೇ ನಿಂತ ನೆನಪು
ಇದೇ ಮೊಗ ಇದೇ ನಗು ಸುಳ್ಳಲ್ಲ
ಇದೇ ನಡೆ ನುಡಿ ಸಂದೇಹ ಇಲ್ಲ
ಎಂದೋ ಕಂಡ ನೆನಪು
ಇಲ್ಲೇ ನಿಂತ ನೆನಪು
ಇದೇ ಮೊಗ ಇದೇ ನಗು ಸುಳ್ಳಲ್ಲ
ಇದೇ ನಡೆ ನುಡಿ ಸಂದೇಹ ಇಲ್ಲ
ಇಂಥ ಸಂಜೆಯಲ್ಲೇ, ನಿನ್ನ ಕಂಡಹಾಗೆ
ಇಂಥ ಹೂವೆ ಮುಡಿದು, ನೀನು ಬಂದ ಹಾಗೆ
ನನ್ನ ನೋಡುತಾ, ಕವಿತೆ ಹಾಡುತಾ
ಕಣ್ಣಿನಿಂದಲೇ, ಮಾತನಾಡುತ
ಪ್ರಣಯದಾಸೆಯ, ಎದೆಗೆ ತುಂಬುತ
ಮನವ ಕಾಡುತ, ಸರಸವಾಡುತ
ಸುಖವ ತಂದ ಕನಸು, ಆಹಾ ಎಂಥ ಸೊಗಸು
ಎಂದೋ ಕಂಡ ನೆನಪು
ಇಲ್ಲೇ ನಿಂತ ನೆನಪು
ಇದೇ ಮೊಗ ಇದೇ ನಗು ಸುಳ್ಳಲ್ಲ
ಇದೇ ನಡೆ ನುಡಿ ಸಂದೇಹ ಇಲ್ಲ
ಹೀಗೆ ನನ್ನ ಬಳಿಗೆ, ನೀನು ಬಂದ ಹಾಗೆ
ಹೀಗೆ ಬಳಸಿ ನಡುವ, ಸನಿಹ ನಿಂತ ಹಾಗೆ
ನೋಟದಿಂದಲೇ, ಏನೋ ಕೇಳಲು
ಯಾರು ಇಲ್ಲದ, ಸಮಯ ವೆನ್ನಲು
ಕೆಂಪು ಕೆನ್ನೆಗೆ, ತುಟಿಯ ಒತ್ತಿದ
ನೀನು ನಾಚುತ, ದೂರ ಓಡಿದ
ಹರುಷ ತಂದ ಕನಸು, ಆಹಾ ಎಂಥ ಸೊಗಸು
ಎಂದೋ ಕಂಡ ನೆನಪು
ಇಲ್ಲೇ ನಿಂತ ನೆನಪು
ಇದೇ ಮೊಗ ಇದೇ ನಗು ಸುಳ್ಳಲ್ಲ
ಇದೇ ನಡೆ ನುಡಿ ಸಂದೇಹ ಇಲ್ಲ
--------------------------------------------------------------------------------------------------------------------------
ಖೈದಿ (1984) - ನಾಳೆ ಎನ್ನ ಬೇಡ ನನ್ನ ನಲ್ಲ ಹೇ... ಹೇ..
ಸಂಗೀತ: ಚಕ್ರವರ್ತಿ ಸಾಹಿತ್ಯ: ಚಿ. ಉದಯಶಂಕರ್ ಗಾಯನ: ಎಸ್.ಜಾನಕಿ
ಹೊಯ್ಯ ಹೊಯ್ಯ ಹೊಯ್ಯ ಹೊಯ್ಯ ಹೊಯ್ಯ
ಹೊಯ್ಯ ಹೊಯ್ಯ ಹೊಯ್ಯ ಹೊಯ್ಯ ಹೊಯ್ಯ
ನಾಳೆ ಎನ್ನ ಬೇಡ ನನ್ನ ನಲ್ಲ ಹೇ... ಹೇ..
ನಾಳೆ ಎನ್ನ ಬೇಡ ಮುದ್ದು ನಲ್ಲ ... ಆಮಮ್ ಹಮಹಮ್
ಜೊತೆಯಾಗಿ ಹೀತವಾಗಿ ಇರುಳೆಲ್ಲಾ
ಸುಖವಾಗಿ ಜೋಡಿಹಕ್ಕಿ ಹಾಗೆ ಸೇರಿ ಬಾಳೋಣ
ನಾಳೆ ಎನ್ನ ಬೇಡ ನನ್ನ ನಲ್ಲ
ನಾಳೆ ಎನ್ನ ಬೇಡ ಮುದ್ದು ನಲ್ಲ
ಚಂದಿರ ಬಾನಿಂದ ನೋಡಿ ನನ್ನಂದ
ಅರಗಿಣಿ ನಿನಗೆ ಕಾಣಿಕೆ ಎಂದು ಚಂದ್ರಿಕೆಯ ತಂದ
ಚಂದಿರ ಬಾನಿಂದ ನೋಡಿ ನನ್ನಂದ
ಅರಗಿಣಿ ನಿನಗೆ ಕಾಣಿಕೆ ಎಂದು ಚಂದ್ರಿಕೆಯ ತಂದ
ತಂಗಾಳಿ ಚಳಿಯನ್ನು ತಂದು ಚೆಲ್ಲಿದೆ
ಸಂಗಾತಿ ಬೇಕೆಂದು ಮನಸು ಕೂಗಿದೆ
ಏನೋ ಬೇಕು ಏನೋ ಆಸೆ ತುಂಬಿದೆ ಮೈ ಎಲ್ಲಾ
ಏನೋ ಬೇಕು ಏನೋ ಆಸೆ ತುಂಬಿದೆ ಮೈ ಎಲ್ಲಾ
ಕೆನ್ನೆ ಕೆಂಪಾಗಿ ತನುವು ಬಿಸಿಯಾಗಿ
ಬಳುಕುವ ನಡುವು ಉಳುಕೋ ಹಾಗೆ ಕುಣಿದೆ ನಿನಗಾಗಿ
ಕೆನ್ನೆ ಕೆಂಪಾಗಿ ತನುವು ಬಿಸಿಯಾಗಿ
ಬಳುಕುವ ನಡುವು ಉಳುಕೋ ಹಾಗೆ ಕುಣಿದೆ ನಿನಗಾಗಿ
ಖೈದಿ (1984) - ಮುತ್ತೆ ಮಣಿಯೆ ಹೊನ್ನ ಗಿಣಿಯೇ
ಸಂಗೀತ: ಚಕ್ರವರ್ತಿ ಸಾಹಿತ್ಯ: ಚಿ. ಉದಯಶಂಕರ್ ಗಾಯನ: ಎಸ್.ಜಾನಕಿ ವಿಷ್ಣುವರ್ಧನ
ಮುತ್ತೆ ಮಣಿಯೆ ಹೊನ್ನ ಗಿಣಿಯೇ
ನಿನ್ನ ಅಂದ ಚಂದ ಕಂಡು ನಾ ಸೋತೆನು
ಇಂದೇ ನನಗೆ ನನ್ನೇ ಕೊಡಲು ಓಡೋಡಿ ನಾ ಬಂದೆನು
ನಿನ್ನ ಗುಣಕೆ ಹೊನ್ನ ನುಡಿಗೆ
ನನ್ನ ಮುದ್ದು ನಲ್ಲ ಅಂದೇ ಬೆರಗಾದೆನು
ಚೆನ್ನ ದಿನವೂ ನಿನ್ನ ಬಳಿಯೇ ಇರಲೆಂದು ನಾ ಬಂದೆನು
ಮುತ್ತೆ ಮಣಿಯೆ ಹೊನ್ನ ಗಿಣಿಯೇ
ನಿನ್ನ ಚೆಲುವನು ನೋಡಿ ಸುಮಗಳು ನಾಚಿ ಮೊಗ್ಗಾಗಿದೆ
ನಿನ್ನ ನಗೆಯನು ಕಂಡ ಕಂಗಳು ಹಿಗ್ಗಿ ಹೂವಾಗಿದೆ
ನಿನ್ನ ಒಲವಿಗೆ ನನ್ನ ಹೃದಯವು ಸೋತು ಶರಣಾಗಿದೆ
ಎಂದು ಜೊತೆಯಲಿ ಹೀಗೆ ನಲಿಯುವ ಆಸೆ ನನಗಾಗಿದೆ
ನಲ್ಲೆ ಮಾತೆಲ್ಲಾ ಜೇನಂತೆ ಸಿಹಿಯಾಗಿದೆ
ನಲ್ಲ ಈ ಸ್ನೇಹ ನನಗಿಂದು ಹೀತವಾಗಿದೆ
ನಮ್ಮ ಒಲವು ತಂದ ನಲಿವು ಹೊಸ ಬಾಳನು ತಂದಿದೆ
ನಿನ್ನ ಗುಣಕೆ ಹೊನ್ನ ನುಡಿಗೆ
ನನ್ನ ಹೃದಯದ ವೀಣೆ ಮೀಟಿದೆ ನಿನ್ನ ಕಣ್ಣೋಟದಿ
ಚೆನ್ನ ನನ್ನಲಿ ಬಯಕೆ ತುಂಬಿದೆ ನಿನ್ನ ತುಂಟಾಟದಿ
ನಿನ್ನೆ ಇರುಳಲಿ ಕಂಡ ಸ್ವಪ್ನವು ಇಂದು ನಿಜವಾಗಿದೆ... ಅಹ...
ಚಿನ್ನ ನಿನ್ನನು ಸೇರಿ ಈ ದಿನ ಬಾಳು ಸೊಗಸಾಗಿದೆ
ಇನ್ನೂ ಮಾತೇಕೆ ತೋಳಿಂದ ಬಳಸೆನ್ನನು
ನಲ್ಲೆ ಕೊಡಲೇನು ಸವಿಯಾದ ಮುತ್ತೊಂದನೂ
ಇನ್ನು ಏಕೆ ಮಾತಿನಲ್ಲೇ ನೀ ಕಾಲವ ಕಳೆಯುವೆ
ಮುತ್ತೆ ಮಣಿಯೆ ಲಾಲಾ... ಲಲಲ ... ಹೊನ್ನ ಗಿಣಿಯೇ.. ಲಾಲಾ... ಲಲಲ
ನಿನ್ನ ಅಂದ ಚಂದ ಕಂಡು ನಾ ಸೋತೆನು
ಚೆನ್ನ ದಿನವೂ ಲಾಲಾ... ಲಲಲ ನಿನ್ನ ಬಳಿಯೇ ಲಾಲಾ... ಲಲಲ
ಇರಲೆಂದು ನಾ ಬಂದೆನು
--------------------------------------------------------------------------------------------------------------------------
ಖೈದಿ (1984) - ಸುರಸುಂದರಿ ಈ ಮೇನಕೆಯು ಪ್ರಣಯ ರಾಣಿ ಈ ಅಪ್ಸರೆಯು
ಸಂಗೀತ: ಚಕ್ರವರ್ತಿ ಸಾಹಿತ್ಯ: ಚಿ. ಉದಯಶಂಕರ್ ಗಾಯನ: ಎಸ್ಪಿ.ಬಿ ಪಿ.ಸುಶೀಲಾ
ಸುರಸುಂದರಿ ಈ ಮೇನಕೆಯು ಪ್ರಣಯ ರಾಣಿ ಈ ಅಪ್ಸರೆಯು
ಮನ್ಮಥನಾದವ ಅರಗಿಣಿಯು ಸ.. ರೇ... ನೀ... ದ.. ನಿಮ್ಮ ಸೇವಕಿಯು
ಈ ಅಂದ ನೋಡುದಾದೆಯಾ ಈ ಅಂದ ನೋಡುದಾದೆಯಾ
ಈ ತಾಪವು ಏತಕೆ ಈ ಮೌನ ಏತಕೆ
ಕಣ್ಣು ತೆರೆದು ಬಾ ಹೊಸ ಪ್ರೇಮ ಲೋಕಕೆ
ಸ್ವರ್ಗ ಸುಖವೇ ಶರಣಾಯ್ತು ನಿನ್ನ ಪಾದಕೆ
ಕ್ಷಣದಲ್ಲೇ ಜಪಮಾಲೆ ಕೈಯಿಂದ ಜಾರಲು
ಹಿಡಿದಿದ್ದ ಆ ದಂಡ ಮಣ್ಣಲ್ಲಿ ಬೀಳಲು
ನಿಷ್ಠುರ ನೀರಸ ನಿಶ್ಚಲ ತಾಪಸಿ ಹೃದಯ
ಬಯಸಿದ್ದು ಆತುರದಿ ಮೇನಕೆ ಪ್ರಣಯ
ವೇದನಾದ ಮೋದ ಮೋಕ್ಷ ಎಲ್ಲ ಇಲ್ಲೇ ನಾಕಂಡೆ
ಶಿಲ್ಪ ನಾಟ್ಯ ಗೀತಾ ಲಾಸ್ಯ ನೋಡಿಲ್ಲಿ ನಾ ಬಂದೆ
ವೇದನಾದ ಮೋದ ಮೋಕ್ಷ ಎಲ್ಲ ಇಲ್ಲೇ ನಾಕಂಡೆ
ಶಿಲ್ಪ ನಾಟ್ಯ ಗೀತಾ ಲಾಸ್ಯ ನೋಡಿಲ್ಲಿ ನಾ ಬಂದೆ
ವೇದನಾದ ಮೋದ ಮೋಕ್ಷ ಎಲ್ಲ ಇಲ್ಲೇ ನಾಕಂಡೆ
ಶಿಲ್ಪ ನಾಟ್ಯ ಗೀತಾ ಲಾಸ್ಯ ನೋಡಿಲ್ಲಿ ನಾ ಬಂದೆ
ಋಷಿ ಮನದಲ್ಲೂ ಮನಸಿಹೆ ನಾಡಿ
ರಸಿಕ ನಾನೆಂದೆನು ನಿನ್ನ ಮೋಹದಲ್ಲಿ
ನನ್ನೆದೆಯಲ್ಲೂ ಸುಮಾ ಶರ ಸೇರಿ
ಮುನಿಯೇ ನಾ ಸೋತೆನು ನಿನ್ನ ತೋಳಿನಲ್ಲಿ
ಯಜ್ಞವು ಯಾಗವು ಹೋಮವು ನೇಮವು
ಇನ್ನೇಕೆ ನೀ ಹೇಳೇ ಓ ಪ್ರೇಯಸಿ
ಸೌಂದರ್ಯ ಮಾಧುರ್ಯ ಈ ಹೆಣ್ಣ
ಆಂತರ್ಯ ನಿಂದಾಯ್ತು ಬಾ ತಾಪಸಿ
ವೇದನಾದ ಮೋದ ಮೋಕ್ಷ ಎಲ್ಲ ಇಲ್ಲೇ ನಾಕಂಡೆ
ಶಿಲ್ಪ ನಾಟ್ಯ ಗೀತಾ ಲಾಸ್ಯ ನೋಡಿಲ್ಲಿ ನಾ ಬಂದೆ
ಹೂವಿನ ಬಾಣ ಸೋಕಿತು ನನ್ನ
ಋಷಿಯೇ ನಾ ತಾಳೆನು ಇನ್ನು ಮೋಹ ಮೋಹ
ಮದಮತಿ ರೂಪ ಮದನನ ತಾಪ
ತುಂಬಲು ನಾ ಸೋತೆನು ತಾಳೆ ದಾಹ ದಾಹ
ಇಂದ್ರನು ಚಂದ್ರನು ಮಾರನು ದೇವನು
ನೀ ತಾನೇ ಈ ಹೆಣ್ಣಿಗೆ ಕೌಶಿಕ
ಮಾತ್ರವೂ ಶಾಸ್ತ್ರವು ಯೋಗವು ಭೋಗವು ಎಲ್ಲಾ ನೀನೇನೆ

ಮೃದುವಾಗಿ ತೋಳಿಂದ ಬಳಸು ಎಂದಿದೆ
ಸಿಹಿಯಾದ ಮುತ್ತೊಂದ ತುಟಿಯ ಕೇಳಿದೆ
ಇನ್ನು ನಿನ್ನ ದೂರ ಬಿಟ್ಟು ಜೀವವು ನಿಲ್ಲಲ್ಲ
ಇನ್ನು ನಿನ್ನ ದೂರ ಬಿಟ್ಟು ಜೀವವು ನಿಲ್ಲಲ್ಲ
ನಾಳೆ ಎನ್ನ ಬೇಡ ನನ್ನ ನಲ್ಲ .
ನಾಳೆ ಎನ್ನ ಬೇಡ ಮುದ್ದು ನಲ್ಲ .
ಜೊತೆಯಾಗಿ ಹೀತವಾಗಿ ಇರುಳೆಲ್ಲಾ
ಸುಖವಾಗಿ ಜೋಡಿಹಕ್ಕಿ ಹಾಗೆ ಸೇರಿ ಬಾಳೋಣ
ನಾಳೆ ಎನ್ನ ಬೇಡ ನನ್ನ ನಲ್ಲ
ನಾಳೆ ಎನ್ನ ಬೇಡ ಮುದ್ದು ನಲ್ಲ
ನಾಳೆ ಎನ್ನ ಬೇಡ ಮುದ್ದು ನಲ್ಲ .
ಜೊತೆಯಾಗಿ ಹೀತವಾಗಿ ಇರುಳೆಲ್ಲಾ
ಸುಖವಾಗಿ ಜೋಡಿಹಕ್ಕಿ ಹಾಗೆ ಸೇರಿ ಬಾಳೋಣ
ನಾಳೆ ಎನ್ನ ಬೇಡ ನನ್ನ ನಲ್ಲ
ನಾಳೆ ಎನ್ನ ಬೇಡ ಮುದ್ದು ನಲ್ಲ
-------------------------------------------------------------------------------------------------------------------------
ಖೈದಿ (1984) - ಮುತ್ತೆ ಮಣಿಯೆ ಹೊನ್ನ ಗಿಣಿಯೇ
ಸಂಗೀತ: ಚಕ್ರವರ್ತಿ ಸಾಹಿತ್ಯ: ಚಿ. ಉದಯಶಂಕರ್ ಗಾಯನ: ಎಸ್.ಜಾನಕಿ ವಿಷ್ಣುವರ್ಧನ
ಮುತ್ತೆ ಮಣಿಯೆ ಹೊನ್ನ ಗಿಣಿಯೇ
ನಿನ್ನ ಅಂದ ಚಂದ ಕಂಡು ನಾ ಸೋತೆನು
ಇಂದೇ ನನಗೆ ನನ್ನೇ ಕೊಡಲು ಓಡೋಡಿ ನಾ ಬಂದೆನು
ನಿನ್ನ ಗುಣಕೆ ಹೊನ್ನ ನುಡಿಗೆ
ನನ್ನ ಮುದ್ದು ನಲ್ಲ ಅಂದೇ ಬೆರಗಾದೆನು
ಚೆನ್ನ ದಿನವೂ ನಿನ್ನ ಬಳಿಯೇ ಇರಲೆಂದು ನಾ ಬಂದೆನು
ಮುತ್ತೆ ಮಣಿಯೆ ಹೊನ್ನ ಗಿಣಿಯೇ
ನಿನ್ನ ನಗೆಯನು ಕಂಡ ಕಂಗಳು ಹಿಗ್ಗಿ ಹೂವಾಗಿದೆ
ನಿನ್ನ ಒಲವಿಗೆ ನನ್ನ ಹೃದಯವು ಸೋತು ಶರಣಾಗಿದೆ
ಎಂದು ಜೊತೆಯಲಿ ಹೀಗೆ ನಲಿಯುವ ಆಸೆ ನನಗಾಗಿದೆ
ನಲ್ಲೆ ಮಾತೆಲ್ಲಾ ಜೇನಂತೆ ಸಿಹಿಯಾಗಿದೆ
ನಲ್ಲ ಈ ಸ್ನೇಹ ನನಗಿಂದು ಹೀತವಾಗಿದೆ
ನಮ್ಮ ಒಲವು ತಂದ ನಲಿವು ಹೊಸ ಬಾಳನು ತಂದಿದೆ
ನಿನ್ನ ಗುಣಕೆ ಹೊನ್ನ ನುಡಿಗೆ
ಚೆನ್ನ ನನ್ನಲಿ ಬಯಕೆ ತುಂಬಿದೆ ನಿನ್ನ ತುಂಟಾಟದಿ
ನಿನ್ನೆ ಇರುಳಲಿ ಕಂಡ ಸ್ವಪ್ನವು ಇಂದು ನಿಜವಾಗಿದೆ... ಅಹ...
ಚಿನ್ನ ನಿನ್ನನು ಸೇರಿ ಈ ದಿನ ಬಾಳು ಸೊಗಸಾಗಿದೆ
ಇನ್ನೂ ಮಾತೇಕೆ ತೋಳಿಂದ ಬಳಸೆನ್ನನು
ನಲ್ಲೆ ಕೊಡಲೇನು ಸವಿಯಾದ ಮುತ್ತೊಂದನೂ
ಇನ್ನು ಏಕೆ ಮಾತಿನಲ್ಲೇ ನೀ ಕಾಲವ ಕಳೆಯುವೆ
ಮುತ್ತೆ ಮಣಿಯೆ ಲಾಲಾ... ಲಲಲ ... ಹೊನ್ನ ಗಿಣಿಯೇ.. ಲಾಲಾ... ಲಲಲ
ನಿನ್ನ ಅಂದ ಚಂದ ಕಂಡು ನಾ ಸೋತೆನು
ಚೆನ್ನ ದಿನವೂ ಲಾಲಾ... ಲಲಲ ನಿನ್ನ ಬಳಿಯೇ ಲಾಲಾ... ಲಲಲ
ಇರಲೆಂದು ನಾ ಬಂದೆನು
--------------------------------------------------------------------------------------------------------------------------
ಖೈದಿ (1984) - ಸುರಸುಂದರಿ ಈ ಮೇನಕೆಯು ಪ್ರಣಯ ರಾಣಿ ಈ ಅಪ್ಸರೆಯು
ಸಂಗೀತ: ಚಕ್ರವರ್ತಿ ಸಾಹಿತ್ಯ: ಚಿ. ಉದಯಶಂಕರ್ ಗಾಯನ: ಎಸ್ಪಿ.ಬಿ ಪಿ.ಸುಶೀಲಾ
ಸುರಸುಂದರಿ ಈ ಮೇನಕೆಯು ಪ್ರಣಯ ರಾಣಿ ಈ ಅಪ್ಸರೆಯು
ಮನ್ಮಥನಾದವ ಅರಗಿಣಿಯು ಸ.. ರೇ... ನೀ... ದ.. ನಿಮ್ಮ ಸೇವಕಿಯು
ಈ ಅಂದ ನೋಡುದಾದೆಯಾ ಈ ಅಂದ ನೋಡುದಾದೆಯಾ
ಈ ತಾಪವು ಏತಕೆ ಈ ಮೌನ ಏತಕೆ
ಕಣ್ಣು ತೆರೆದು ಬಾ ಹೊಸ ಪ್ರೇಮ ಲೋಕಕೆ
ಸ್ವರ್ಗ ಸುಖವೇ ಶರಣಾಯ್ತು ನಿನ್ನ ಪಾದಕೆ
ಕ್ಷಣದಲ್ಲೇ ಜಪಮಾಲೆ ಕೈಯಿಂದ ಜಾರಲು
ಹಿಡಿದಿದ್ದ ಆ ದಂಡ ಮಣ್ಣಲ್ಲಿ ಬೀಳಲು
ನಿಷ್ಠುರ ನೀರಸ ನಿಶ್ಚಲ ತಾಪಸಿ ಹೃದಯ
ಬಯಸಿದ್ದು ಆತುರದಿ ಮೇನಕೆ ಪ್ರಣಯ
ವೇದನಾದ ಮೋದ ಮೋಕ್ಷ ಎಲ್ಲ ಇಲ್ಲೇ ನಾಕಂಡೆ
ಶಿಲ್ಪ ನಾಟ್ಯ ಗೀತಾ ಲಾಸ್ಯ ನೋಡಿಲ್ಲಿ ನಾ ಬಂದೆ
ವೇದನಾದ ಮೋದ ಮೋಕ್ಷ ಎಲ್ಲ ಇಲ್ಲೇ ನಾಕಂಡೆ
ಶಿಲ್ಪ ನಾಟ್ಯ ಗೀತಾ ಲಾಸ್ಯ ನೋಡಿಲ್ಲಿ ನಾ ಬಂದೆ
ನೀ ತಂದ ಹೊಸ ಸಂಬಂಧ ಈ ಆನಂದ
ವಸಂತದ ಸಂಗೀತವನ್ನು ಹಾಡಿದಂತಿದೆವೇದನಾದ ಮೋದ ಮೋಕ್ಷ ಎಲ್ಲ ಇಲ್ಲೇ ನಾಕಂಡೆ
ಶಿಲ್ಪ ನಾಟ್ಯ ಗೀತಾ ಲಾಸ್ಯ ನೋಡಿಲ್ಲಿ ನಾ ಬಂದೆ
ರಸಿಕ ನಾನೆಂದೆನು ನಿನ್ನ ಮೋಹದಲ್ಲಿ
ನನ್ನೆದೆಯಲ್ಲೂ ಸುಮಾ ಶರ ಸೇರಿ
ಮುನಿಯೇ ನಾ ಸೋತೆನು ನಿನ್ನ ತೋಳಿನಲ್ಲಿ
ಯಜ್ಞವು ಯಾಗವು ಹೋಮವು ನೇಮವು
ಇನ್ನೇಕೆ ನೀ ಹೇಳೇ ಓ ಪ್ರೇಯಸಿ
ಸೌಂದರ್ಯ ಮಾಧುರ್ಯ ಈ ಹೆಣ್ಣ
ಆಂತರ್ಯ ನಿಂದಾಯ್ತು ಬಾ ತಾಪಸಿ
ವೇದನಾದ ಮೋದ ಮೋಕ್ಷ ಎಲ್ಲ ಇಲ್ಲೇ ನಾಕಂಡೆ
ಶಿಲ್ಪ ನಾಟ್ಯ ಗೀತಾ ಲಾಸ್ಯ ನೋಡಿಲ್ಲಿ ನಾ ಬಂದೆ
ಋಷಿಯೇ ನಾ ತಾಳೆನು ಇನ್ನು ಮೋಹ ಮೋಹ
ಮದಮತಿ ರೂಪ ಮದನನ ತಾಪ
ತುಂಬಲು ನಾ ಸೋತೆನು ತಾಳೆ ದಾಹ ದಾಹ
ಇಂದ್ರನು ಚಂದ್ರನು ಮಾರನು ದೇವನು
ನೀ ತಾನೇ ಈ ಹೆಣ್ಣಿಗೆ ಕೌಶಿಕ
ಮಾತ್ರವೂ ಶಾಸ್ತ್ರವು ಯೋಗವು ಭೋಗವು ಎಲ್ಲಾ ನೀನೇನೆ
ವೇದನಾದ ಮೋದ ಮೋಕ್ಷ ಎಲ್ಲ ಇಲ್ಲೇ ನಾಕಂಡೆ
ಶಿಲ್ಪ ನಾಟ್ಯ ಗೀತಾ ಲಾಸ್ಯ ನೋಡಿಲ್ಲಿ ನಾ ಬಂದೆ
ನೀ ತಂದ ಹೊಸ ಸಂಬಂಧ ಈ ಆನಂದ
ವಸಂತದ ಸಂಗೀತವನ್ನು ಹಾಡಿದಂತಿದೆವೇದನಾದ ಮೋದ ಮೋಕ್ಷ ಎಲ್ಲ ಇಲ್ಲೇ ನಾಕಂಡೆ
ಶಿಲ್ಪ ನಾಟ್ಯ ಗೀತಾ ಲಾಸ್ಯ ನೋಡಿಲ್ಲಿ ನಾ ಬಂದೆ
--------------------------------------------------------------------------------------------------------------------------
No comments:
Post a Comment