ನೀ ಬರೆದ ಕಾದಂಬರಿ ಚಿತ್ರದ ಹಾಡುಗಳು
- ಈ ಪ್ರೇಮ ಹಿತವಾಗಿದೆ ಸಂಗಮ ಸುಖವಾಗಿದೆ
- ನೀ ಮೀಟಿದ ನೆನಪೆಲ್ಲವು ಎದೆ ತುಂಬಿ ಹಾಡಾಗಿದೆ (ದುಃಖ)
- ನೀ ಮೀಟಿದ ನೆನಪೆಲ್ಲವು ಎದೆ ತುಂಬಿ ಹಾಡಾಗಿದೆ (ಯುಗಳ)
- ನೀ ಮೀಟಿದ ನೆನಪೆಲ್ಲವು ಎದೆ ತುಂಬಿ ಹಾಡಾಗಿದೆ (ಎಸ್.ಜಾನಕೀ)
- ಸೂರ್ಯ ಚಂದ್ರ ಆಕಾಶಕೆ ಗಾಳಿ ನೀರು ಈ ಭೂಮಿಗೆ
ನೀ ಬರೆದ ಕಾದಂಬರಿ (1985) - ಈ ಪ್ರೇಮ ಹಿತವಾಗಿದೆ ಸಂಗಮ ಸುಖವಾಗಿದೆ
ಸಾಹಿತ್ಯ: ಆರ್.ಎನ್.ಜಯಗೋಪಾಲ್ ಸಂಗೀತ: ವಿಜಯಾನಂದ್ ಗಾಯನ :ಎಸ್.ಪಿ.ಬಿ., ಮಂಜುಳ ಗುರುರಾಜ ಪ್ರೇಮದ ಸೆಳೆತ, ಮನದಲ್ಲಿ ಮಿಡಿತ ಅದರ ಸಿಹಿ ನೋವೆಲ್ಲ,
ಬಲ್ಲವನೇ ಬಲ್ಲಆರಂಭವೆಲ್ಲೋ, ಮುಕ್ತಾಯವೆಲ್ಲೋ
ಅರಿತವರು ಇಲ್ಲ, ಅವನೊಬ್ಬನೇ ಬಲ್ಲ
ಈ ಪ್ರೇಮ ಹಿತವಾಗಿದೆ ಸಂಗಮ ಸುಖವಾಗಿದೆ
ಅನುರಾಗದ ಆನಂದವು ಜೊತೆಗೇ ಸೇರಿದೆ
ಹೇ ಐ ಲವ್ ಯೂ ಹೇ ಐ ಲವ್ ಯೂ
ಈ ಪ್ರೇಮ ಹಿತವಾಗಿದೆ ಸಂಗಮ ಸುಖವಾಗಿದೆ
ಅನುರಾಗದ ಆನಂದವು ಜೊತೆಗೇ ಸೇರಿದೆ
ನಲ್ಲೆಯೆ ನಿನ್ನ ಹಾದಿಯಲೆಂದು
ಹೂವನು ತಂದು ಹಾಸುವೆನು
ನಲ್ಲನೆ ನಿನ್ನ ದಾರಿಯಲೆಂದು
ಚಂದ್ರನ ಬೆಳಕೇ ತುಂಬುವೆನು
ಪ್ರೇಮದ ಲೋಕ ತೋರಿಸುವೆ
ನಿನ್ನನು ಸೇರಿ ನಾನಿರುವೆ
ಬಾಳುವ ರೀತಿ ಬಾಳಿನ ನೀತಿ
ಕಾಣುವೆ ನಲ್ಲನೆ ಜೊತೆಯಾಗಿಯೇ
ಈ ಪ್ರೇಮ ಹಿತವಾಗಿದೆ ಸಂಗಮ ಸುಖವಾಗಿದೆ
ಅನುರಾಗದ ಆನಂದವು ಜೊತೆಗೇ ಸೇರಿದೆ
ಬಾನಲಿ ನೀಲಿ ತುಂಬಿದ ಹಾಗೆ
ನಿನ್ನಲಿ ನಾನು ಸೇರುವೆನು
ಹೂವಲಿ ಗಂಧ ಸೇರಿದ ಹಾಗೆ
ನಿನ್ನನು ಕೂಡಿ ಬಾಳುವೆನು
ಎಂದಿಗೂ ನಿನ್ನ ನಾ ಬಿಡೆನು
ಕನಸಲೂ ದೂರ ನಾನಿರೆನು
ದೇಹವು ನಾನು ಪ್ರಾಣವು ನೀನು
ದೂರಕೆ ಹೋಗುವ ನುಡಿಯೇತಕೆ
ಈ ಪ್ರೇಮ ಹಿತವಾಗಿದೆ ಸಂಗಮ ಸುಖವಾಗಿದೆ
ಅನುರಾಗದ ಆನಂದವು ಜೊತೆಗೇ ಸೇರಿದೆ
ಹೇ ಐ ಲವ್ ಯೂ ಹೇ ಐ ಲವ್ ಯೂ
ಹೇ ಐ ಲವ್ ಯೂ ಹೇ ಐ ಲವ್ ಯೂ
------------------------------------------------------------------------------------------------------------------------
ನೀ ಬರೆದ ಕಾದಂಬರಿ (1985) - ನೀ ಮೀಟಿದ ನೆನಪೆಲ್ಲವು (ವಿಷಾದ)
ಸಾಹಿತ್ಯ : ಆರ್.ಎನ್.ಜಯಗೋಪಾಲ್ ಸಂಗೀತ : ವಿಜಯಾನಂದ್ ಗಾಯನ : ಎಸ್.ಪಿ.ಬಾಲಸುಬ್ರಹ್ಮಣ್ಯಂ
ನೀ ಮೀಟಿದ ನೆನಪೆಲ್ಲವು ಎದೆ ತುಂಬಿ ಹಾಡಾಗಿದೆ
ಇಂದೇತಕೊ ನಾನಿನ್ನಲಿ ಬೆರೆವಂತ ಮನಸಾಗಿದೆ
ಈ ಬಂಧನ ಬಹು ಜನ್ಮದ ಕಥೆ ಎಂದು ಮನ ಹೇಳಿದೆ
ಈ ಬಂಧನ ಬಹು ಜನ್ಮದ ಕಥೆ ಎಂದು ಮನ ಹೇಳಿದೆ
ನೀ ಮೀಟಿದ.. ಓಓಓಓಓ
ನೆನಪೆಲ್ಲವು... ಓಓಓಓಓ
ಎದೆ ತುಂಬಿ ಹಾಡಾಗಿದೆ
ಬಾಳಲ್ಲಿ ನೀ ಬರೆದೆ ಕಣ್ಣೀರ ಕಾದಂಬರಿ.. ಓಓ
ಕಲ್ಲಾದ ಹೃದಯಕ್ಕೆ ಇಂದಾದೆ ನೀ ಮಾದರಿ
ಉಸಿರಾಗುವೆ ಎಂದ ಮಾತೆಲ್ಲಿದೆ
ಸಿಹಿ ಪ್ರೇಮವೆ ಇಂದು ವಿಷವಾಗಿದೆ
ಹುಸಿ ಪ್ರೀತಿಯ ನಾ ನಂಬಿದೆ
ಮಳೆ ಬಿಲ್ಲಿಗೆ ಕೈ ಚಾಚಿದೆ
ಒಲವೆ ಚೆಲುವೆ ನನ್ನ ಮರೆತು ನಗುವೆ
ನೀ ಮೀಟಿದ ನೆನಪೆಲ್ಲವು ಎದೆ ತುಂಬಿ ಹಾಡಾಗಿದೆ
ಹಗಲೇನು ಇರುಳೇನು ಮನದಾಸೆ ಮರೆಯಾಗಿದೆ
ಸಾವೇನು ಬದುಕೇನು ಏಕಾಂಗಿ ನಾನಾಗಿಹೆ
ನಾ ಬಾಳುವೆ ಕಂದ ನಿನಗಾಗಿಯೆ
ಈ ಜೀವನ ನಿನ್ನ ಸುಖಕಾಗಿಯೆ
ನನ್ನಾಸೆಯ ಹೂವಂತೆ ನೀ
ಇರುಳಲ್ಲಿಯೂ ಬೆಳಕಂತೆ ನೀ
ನಗುತ ಇರು ನೀ ನನ್ನ ಪ್ರೀತಿಯ ಮಗುವೆ
ನೀ ಮೀಟಿದ ನೆನಪೆಲ್ಲವು ಎದೆ ತುಂಬಿ ಹಾಡಾಗಿದೆ
ಇಂದೇತಕೊ ನಾನಿನ್ನಲಿ ಬೆರೆವಂತ ಮನಸಾಗಿದೆ
ಈ ಬಂಧನ ಬಹು ಜನ್ಮದ ಕಥೆ ಎಂದು ಮನ ಹೇಳಿದೆ
ನೀ ಮೀಟಿದ ನೆನಪೆಲ್ಲವು ಎದೆ ತುಂಬಿ ಹಾಡಾಗಿದೆ
ಇಂದೇತಕೊ ನಾನಿನ್ನಲಿ ಬೆರೆವಂತ ಮನಸಾಗಿದೆ
ಈ ಬಂಧನ ಬಹು ಜನ್ಮದ ಕಥೆ ಎಂದು ಮನ ಹೇಳಿದೆ
ಈ ಬಂಧನ ಬಹು ಜನ್ಮದ ಕಥೆ ಎಂದು ಮನ ಹೇಳಿದೆ
------------------------------------------------------------------------------------------------------------------------
ನೀ ಬರೆದ ಕಾದಂಬರಿ (1985) - ನೀ ಮೀಟಿದ ನೆನಪೆಲ್ಲವು
ಸಾಹಿತ್ಯ : ಆರ್.ಎನ್.ಜಯಗೋಪಾಲ್ ಸಂಗೀತ : ವಿಜಯಾನಂದ್ ಗಾಯನ : ಎಸ್.ಪಿ.ಬಿ. ಎಸ.ಜಾನಕಿ
ನೀ ಮೀಟಿದ ನೆನಪೆಲ್ಲವು ಎದೆ ತುಂಬಿ ಹಾಡಾಗಿದೆ
ಇಂದೇತಕೊ ನಾನಿನ್ನಲಿ ಬೆರೆವಂತ ಮನಸಾಗಿದೆ
ಈ ಬಂಧನ ಬಹು ಜನ್ಮದ ಕಥೆ ಎಂದು ಮನ ಹೇಳಿದೆ
ಈ ಬಂಧನ ಬಹು ಜನ್ಮದ ಕಥೆ ಎಂದು ಮನ ಹೇಳಿದೆ
ನೀ ಮೀಟಿದ ಓಓಓಓಓ... ನೆನಪೆಲ್ಲವು ಓಓಓಓಓ...
ಎದೆ ತುಂಬಿ ಹಾಡಾಗಿದೆ
ಬಾಳಲ್ಲಿ ನೀ ಬರೆದೆ ಹೊಸ ಪ್ರೇಮ ಕಾದಂಬರಿ... ಓಓ...
ಧರೆಗಿಳಿದು ಬಂದಂತ ಸೌಂದರ್ಯ ಸುರಸುಂದರಿ
ಶ್ರುತಿ ಸೇರಿದೆ ಬಾಳು ಹೀತವಾಗಿದೆ
ಸುರಲೋಕದ ಸುಖ ನಮದಾಗಿದೆ
ತನು ಕೂಗಿದೆ ಮನ ಹಾಡಿದೆ ಎದೆ ಕೋಗಿಲೆ ಇದೋ ಹಾಡಿದೆ
ಮನಸು ಮನಸು ಬೇರೆಯೇ ಬಾಳೇ ಸೊಗಸು
ನೀ ಮೀಟಿದ ನೆನಪೆಲ್ಲವು ಎದೆ ತುಂಬಿ ಹಾಡಾಗಿದೆ
ಆ ಬಾನು ಈ ಭೂಮಿ ನೋಡಲ್ಲಿ ಒಂದಾಗಿದೆ.. ಆಹಾ...
ನಮ್ಮಂತೆ ನೀವೆಂದು ಒಂದಾಗಿ ಇರಿ ಎಂದಿದೆ
ಸಂಗಾತಿ ನಾ ನಿನ್ನ ಜೊತೆಯಾಗುವೆ
ಎಂದೆದಿಗೂ ನಿನ್ನ ಉಸಿರಾಗುವೆ
ನೀನಿಲ್ಲದೇ ಇರಲಾರೆನು
ನಿನ್ನಿಂದ ನಾ ದೂರಾಗೇನು
ನಗುವ ನಲಿವ ಜಗವ ಮರೆತು ಮೆರೆವ ...
ನೀ ಮೀಟಿದ ನೆನಪೆಲ್ಲವು ಎದೆ ತುಂಬಿ ಹಾಡಾಗಿದೆ
ಇಂದೇತಕೊ ನಾನಿನ್ನಲಿ ಬೆರೆವಂತ ಮನಸಾಗಿದೆ
ಈ ಬಂಧನ ಬಹು ಜನ್ಮದ ಕಥೆ ಎಂದು ಮನ ಹೇಳಿದೆ
ಈ ಬಂಧನ ಬಹು ಜನ್ಮದ ಕಥೆ ಎಂದು ಮನ ಹೇಳಿದೆ
--------------------------------------------------------------------------------------------------------------------------
ನೀ ಬರೆದ ಕಾದಂಬರಿ (1985) - ನೀ ಮೀಟಿದ ನೆನಪೆಲ್ಲವು
ಸಾಹಿತ್ಯ : ಆರ್.ಎನ್.ಜಯಗೋಪಾಲ್ ಸಂಗೀತ : ವಿಜಯಾನಂದ್ ಗಾಯನ : ಎಸ.ಜಾನಕಿ
ನೀ ಮೀಟಿದ ನೆನಪೆಲ್ಲವು ಎದೆ ತುಂಬಿ ಹಾಡಾಗಿದೆ
ನೀ ಮೀಟಿದ ನೆನಪೆಲ್ಲವು ಎದೆ ತುಂಬಿ ಹಾಡಾಗಿದೆ
ಇಂದೇತಕೊ ನಾನಿನ್ನನೂ ಬೆರೆವಂತ ಮನಸಾಗಿದೆ
ಈ ಬಂಧನ ಬಹು ಜನ್ಮದ ಕಥೆ ಎಂದು ಮನ ಹೇಳಿದೆ
ಈ ಬಂಧನ ಬಹು ಜನ್ಮದ ಕಥೆ ಎಂದು ಮನ ಹೇಳಿದೆ
ಅಮ್ಮಾ ಅಮ್ಮಾ ಅಮ್ಮಾ ಅಮ್ಮಾ ಅಮ್ಮಾ ಅಮ್ಮಾ
ನೀನೊಮ್ಮೆ ನನ್ನನ್ನು ಒಲವಿಂದ ಮಾತಾಡಿಸು
ಬಾ ಕಂದ ಎಂದೆನ್ನ ಮುದ್ದಾಡಿ ಆಲಂಗಿಸು
ಮಗುವಾಗುವೆ ನಿನ್ನ ಮಡಿಲಲ್ಲಿ ನಾ
ಕುಣಿದಾಡುವೆ ನಿನ್ನ ಜೊತೆಯಲ್ಲಿ ನಾ
ನಾ ಕಾಣಲು ನಿನ್ನೀ ಮುಖ ನಾ ಕಾಣದ ಏನೋ ಸುಖ
ಅಮ್ಮಾ ನಿನ್ನ ಮಗನ ಕರೆಯೇ ಬಳಿಗೆ ..
ನೀ ಮೀಟಿದ ನೆನಪೆಲ್ಲವು ಎದೆ ತುಂಬಿ ಹಾಡಾಗಿದೆ
ಇಂದೇಕೋ ನಾ ನಿನ್ನ ನೆನಪಿಂದ ಮರೆಯಾದರೂ ...
ನಿನ್ನನ್ನ ಮನದಲ್ಲಿ ಎಂದೆಂದೂ ನಗುತ ಇರು
ನೀ ನಕ್ಕರೆ ಅದೇ ಸಿಹಿ ಸಕ್ಕರೆ ನಾ ನೋಯುವೆ ಅಮ್ಮ ನೀ ನೊಂದರೆ
ಕಣ್ಣೀರಿದು ಕೊನೆಯಾಗಲಿ ಆನಂದವು ನಿನಗಾಗಲಿ
ಅಮ್ಮಾ ನಿನ್ನ ಮಗನ ಕರೆಯೇ ಬೇಗ
ನೀ ಮೀಟಿದ ನೆನಪೆಲ್ಲವು ಎದೆ ತುಂಬಿ ಹಾಡಾಗಿದೆ
ಇಂದೇತಕೊ ನಾನಿನ್ನನೂ ಬೆರೆವಂತ ಮನಸಾಗಿದೆ
ಈ ಬಂಧನ ಬಹು ಜನ್ಮದ ಕಥೆ ಎಂದು ಮನ ಹೇಳಿದೆ
ಈ ಬಂಧನ ಬಹು ಜನ್ಮದ ಕಥೆ ಎಂದು ಮನ ಹೇಳಿದೆ
ಅಮ್ಮಾ ಅಮ್ಮಾ ಅಮ್ಮಾ ಅಮ್ಮಾ ಅಮ್ಮಾ ಅಮ್ಮಾ
ನೀ ಬರೆದ ಕಾದಂಬರಿ (1985) - ಸೂರ್ಯ ಚಂದ್ರ ಆಕಾಶಕೆ
ಸಾಹಿತ್ಯ : ಆರ್.ಎನ್.ಜಯಗೋಪಾಲ್ ಸಂಗೀತ : ವಿಜಯಾನಂದ್ ಗಾಯನ : ಎಸ್ಪಿ.ಬಿ. ಮಂಜುಳ ಗುರುರಾಜ
ಸೂರ್ಯ ಚಂದ್ರ ಆಕಾಶಕೆ ಗಾಳಿ ನೀರು ಈ ಭೂಮಿಗೆ
ಈ ಜೀವವು ನಿನಗಾಗಿಯೇ ಎಂದೆಂದಿಗೂ ಜೊತೆಯಾಗಿಯೇ
ನಗುತಾ ಬರುವೆ ನನ್ನ ಸಂಗತಿಯೇ
ಸೂರ್ಯ ಚಂದ್ರ ಆಕಾಶಕೆ ಗಾಳಿ ನೀರು ಈ ಭೂಮಿಗೆ...
ಚಿನ್ನದ ಉಯ್ಯಾಲೆ ನಾ ತರೇನು ಈ ಬಗೆ ಆನಂದ ನಾ ಕೊಡೇನು
ಇರುವಾ ಸುಖವ ಮರೆಯುವೆಯಾ ನನ್ನ ಬಾಳಲೀ ...
ಒಲವೇ ಸಿರಿಯು ನಗುವೇ ನಿಧಿಯು ಬೇರೆ ಏನಿಲ್ಲಾ ಸರಿ ಏನು...
ಸೂರ್ಯ ಚಂದ್ರ ಆಕಾಶಕೆ ಗಾಳಿ ನೀರು ಈ ಭೂಮಿಗೆ
ಈ ಜೀವವು ನಿನಗಾಗಿಯೇ ಎಂದೆಂದಿಗೂ ಜೊತೆಯಾಗಿಯೇ
ನಗುತಾ ಬರುವೆ ನನ್ನ ಸಂಗತಿಯೇ
ಸೂರ್ಯ ಚಂದ್ರ ಆಕಾಶಕೆ ಗಾಳಿ ನೀರು ಈ ಭೂಮಿಗೆ...
ಬೀಸುತಾ ಬಿರುಗಾಳಿ ಬಂದಿರಲಿ ಲೋಕವೇ ಎದುರಾಗಿ ನಿಂತಿರಲಿ
ಭಯವ ಪಡದೇ ಎದುರಿಸುವೆ ನಿನ್ನ ಪ್ರೇಮದ...
ನುಡಿಯೇ ನಿಧಿಯು ನೇರಳೆ ಮನೆಯು ನೀನೆ ನನಗೆಲ್ಲಾ ಇನ್ನೇನೂ
ಸೂರ್ಯ ಚಂದ್ರ ಆಕಾಶಕೆ ಗಾಳಿ ನೀರು ಈ ಭೂಮಿಗೆ
ಈ ಜೀವವು ನಿನಗಾಗಿಯೇ ಎಂದೆಂದಿಗೂ ಜೊತೆಯಾಗಿಯೇ
ನಗುತಾ ಬರುವೆ ನನ್ನ ಸಂಗತಿಯೇ
ಸೂರ್ಯ ಚಂದ್ರ ಆಕಾಶಕೆ ಗಾಳಿ ನೀರು ಈ ಭೂಮಿಗೆ...
ಸಾಹಿತ್ಯ : ಆರ್.ಎನ್.ಜಯಗೋಪಾಲ್ ಸಂಗೀತ : ವಿಜಯಾನಂದ್ ಗಾಯನ : ಎಸ.ಜಾನಕಿ
ನೀ ಮೀಟಿದ ನೆನಪೆಲ್ಲವು ಎದೆ ತುಂಬಿ ಹಾಡಾಗಿದೆ
ನೀ ಮೀಟಿದ ನೆನಪೆಲ್ಲವು ಎದೆ ತುಂಬಿ ಹಾಡಾಗಿದೆ
ಇಂದೇತಕೊ ನಾನಿನ್ನನೂ ಬೆರೆವಂತ ಮನಸಾಗಿದೆ
ಈ ಬಂಧನ ಬಹು ಜನ್ಮದ ಕಥೆ ಎಂದು ಮನ ಹೇಳಿದೆ
ಈ ಬಂಧನ ಬಹು ಜನ್ಮದ ಕಥೆ ಎಂದು ಮನ ಹೇಳಿದೆ
ಅಮ್ಮಾ ಅಮ್ಮಾ ಅಮ್ಮಾ ಅಮ್ಮಾ ಅಮ್ಮಾ ಅಮ್ಮಾ
ನೀನೊಮ್ಮೆ ನನ್ನನ್ನು ಒಲವಿಂದ ಮಾತಾಡಿಸು
ಬಾ ಕಂದ ಎಂದೆನ್ನ ಮುದ್ದಾಡಿ ಆಲಂಗಿಸು
ಮಗುವಾಗುವೆ ನಿನ್ನ ಮಡಿಲಲ್ಲಿ ನಾ
ಕುಣಿದಾಡುವೆ ನಿನ್ನ ಜೊತೆಯಲ್ಲಿ ನಾ
ನಾ ಕಾಣಲು ನಿನ್ನೀ ಮುಖ ನಾ ಕಾಣದ ಏನೋ ಸುಖ
ಅಮ್ಮಾ ನಿನ್ನ ಮಗನ ಕರೆಯೇ ಬಳಿಗೆ ..
ನೀ ಮೀಟಿದ ನೆನಪೆಲ್ಲವು ಎದೆ ತುಂಬಿ ಹಾಡಾಗಿದೆ
ಇಂದೇಕೋ ನಾ ನಿನ್ನ ನೆನಪಿಂದ ಮರೆಯಾದರೂ ...
ನಿನ್ನನ್ನ ಮನದಲ್ಲಿ ಎಂದೆಂದೂ ನಗುತ ಇರು
ನೀ ನಕ್ಕರೆ ಅದೇ ಸಿಹಿ ಸಕ್ಕರೆ ನಾ ನೋಯುವೆ ಅಮ್ಮ ನೀ ನೊಂದರೆ
ಕಣ್ಣೀರಿದು ಕೊನೆಯಾಗಲಿ ಆನಂದವು ನಿನಗಾಗಲಿ
ಅಮ್ಮಾ ನಿನ್ನ ಮಗನ ಕರೆಯೇ ಬೇಗ
ನೀ ಮೀಟಿದ ನೆನಪೆಲ್ಲವು ಎದೆ ತುಂಬಿ ಹಾಡಾಗಿದೆ
ಇಂದೇತಕೊ ನಾನಿನ್ನನೂ ಬೆರೆವಂತ ಮನಸಾಗಿದೆ
ಈ ಬಂಧನ ಬಹು ಜನ್ಮದ ಕಥೆ ಎಂದು ಮನ ಹೇಳಿದೆ
ಈ ಬಂಧನ ಬಹು ಜನ್ಮದ ಕಥೆ ಎಂದು ಮನ ಹೇಳಿದೆ
ಅಮ್ಮಾ ಅಮ್ಮಾ ಅಮ್ಮಾ ಅಮ್ಮಾ ಅಮ್ಮಾ ಅಮ್ಮಾ
-------------------------------------------------------------------------------------------------------------------------
ನೀ ಬರೆದ ಕಾದಂಬರಿ (1985) - ಸೂರ್ಯ ಚಂದ್ರ ಆಕಾಶಕೆ
ಸಾಹಿತ್ಯ : ಆರ್.ಎನ್.ಜಯಗೋಪಾಲ್ ಸಂಗೀತ : ವಿಜಯಾನಂದ್ ಗಾಯನ : ಎಸ್ಪಿ.ಬಿ. ಮಂಜುಳ ಗುರುರಾಜ
ಸೂರ್ಯ ಚಂದ್ರ ಆಕಾಶಕೆ ಗಾಳಿ ನೀರು ಈ ಭೂಮಿಗೆ
ಈ ಜೀವವು ನಿನಗಾಗಿಯೇ ಎಂದೆಂದಿಗೂ ಜೊತೆಯಾಗಿಯೇ
ನಗುತಾ ಬರುವೆ ನನ್ನ ಸಂಗತಿಯೇ
ಸೂರ್ಯ ಚಂದ್ರ ಆಕಾಶಕೆ ಗಾಳಿ ನೀರು ಈ ಭೂಮಿಗೆ...
ಇರುವಾ ಸುಖವ ಮರೆಯುವೆಯಾ ನನ್ನ ಬಾಳಲೀ ...
ಒಲವೇ ಸಿರಿಯು ನಗುವೇ ನಿಧಿಯು ಬೇರೆ ಏನಿಲ್ಲಾ ಸರಿ ಏನು...
ಸೂರ್ಯ ಚಂದ್ರ ಆಕಾಶಕೆ ಗಾಳಿ ನೀರು ಈ ಭೂಮಿಗೆ
ಈ ಜೀವವು ನಿನಗಾಗಿಯೇ ಎಂದೆಂದಿಗೂ ಜೊತೆಯಾಗಿಯೇ
ನಗುತಾ ಬರುವೆ ನನ್ನ ಸಂಗತಿಯೇ
ಸೂರ್ಯ ಚಂದ್ರ ಆಕಾಶಕೆ ಗಾಳಿ ನೀರು ಈ ಭೂಮಿಗೆ...
ಭಯವ ಪಡದೇ ಎದುರಿಸುವೆ ನಿನ್ನ ಪ್ರೇಮದ...
ನುಡಿಯೇ ನಿಧಿಯು ನೇರಳೆ ಮನೆಯು ನೀನೆ ನನಗೆಲ್ಲಾ ಇನ್ನೇನೂ
ಸೂರ್ಯ ಚಂದ್ರ ಆಕಾಶಕೆ ಗಾಳಿ ನೀರು ಈ ಭೂಮಿಗೆ
ಈ ಜೀವವು ನಿನಗಾಗಿಯೇ ಎಂದೆಂದಿಗೂ ಜೊತೆಯಾಗಿಯೇ
ನಗುತಾ ಬರುವೆ ನನ್ನ ಸಂಗತಿಯೇ
ಸೂರ್ಯ ಚಂದ್ರ ಆಕಾಶಕೆ ಗಾಳಿ ನೀರು ಈ ಭೂಮಿಗೆ...
No comments:
Post a Comment