ಧರ್ಮಸೆರೆ ಚಿತ್ರದ ಹಾಡುಗಳು
- ಈ ಸಂಭಾಷಣೆ ನಮ್ಮ ಈ ಪ್ರೇಮ
- ಕಂದಾ ಓ ನನ್ನ ಕಂದ
- ಮೂಕ ಹಕ್ಕಿಯೂ ಹಾಡುತಿದೆ
ಸಂಗೀತ : ಉಪೇಂದ್ರಕುಮಾರ್ ಸಾಹಿತ್ಯ : ವಿಜಯನಾರಸಿಂಹ ಗಾಯನ : ಎಸ್.ಪಿ.ಬಿ, ಎಸ್.ಜಾನಕಿ
ಗಂಡು : ಈ ಸಂಭಾಷಣೆ ನಮ್ಮ ಈ ಪ್ರೇಮ ಸಂಭಾಷಣೆ
ಅತಿ ನವ್ಯ ರಸ ಕಾವ್ಯ ಮಧುರ ಮಧುರ ಮಧುರ
ಹೆಣ್ಣು : ಈ ಸಂಭಾಷಣೆ ನಮ್ಮ ಈ ಪ್ರೇಮ ಸಂಭಾಷಣೆ
ಅತಿ ನವ್ಯ ರಸ ಕಾವ್ಯ ಮಧುರ ಮಧುರ ಮಧುರ
ಗಂಡು : ಈ ಸಂಭಾಷಣೆ
ಹೆಣ್ಣು : ಪ್ರೇಮ ಗಾನ ತದಲಾಸ್ಯ ಮೃದು ಹಾಸ್ಯ
ಶೃಂಗಾರ ಭಾವ ಗಂಗ
ಗಂಡು : ಸುಂದರ (ಆಆಆ) ಸುಲಲಿತ (ಆಆಆ)
ಸುಂದರ ಸುಲಲಿತ
ಇಬ್ಬರು : ಮಧುರ ಮಧುರ ಮಧುರ
ಹೆಣ್ಣು : ಈ ಸಂಭಾಷಣೆ
ಗಂಡು : ಧೀರ ಶರಧಿ ಮೆರೆವಂತೆ ಮೊರೆವಂತೆ
ಹೊಸ ರಾಗ ಧಾರೆಯಂತೆ
ಹೆಣ್ಣು : ಮಂಜುಳ (ಆಆಆ) ಮಧುಮಯ (ಆಆಆ)
ಮಂಜುಳ ಮಧುಮಯ
ಇಬ್ಬರು : ಮಧುರ ಮಧುರ ಮಧುರ
ಗಂಡು : ಈ ಸಂಭಾಷಣೆ ನಮ್ಮ ಈ ಪ್ರೇಮ ಸಂಭಾಷಣೆ
ಹೆಣ್ಣು : ಚೈತ್ರ ತಂದ ಚಿಗುರಂತೇ ಚೆಲುವಂತೇ
ಸೌಂದರ್ಯ ಲಹರಿಯಂತೇ
ಗಂಡು : ನಿರ್ಮಲ (ಆಆಆ) ಕೋಮಲ (ಆಆಆ)
ನಿರ್ಮಲ ಕೋಮಲ
ಇಬ್ಬರು : ಮಧುರ ಮಧುರ ಮಧುರ
ಈ ಸಂಭಾಷಣೆ ನಮ್ಮ ಈ ಪ್ರೇಮ ಸಂಭಾಷಣೆಅತಿ ನವ್ಯ ರಸ ಕಾವ್ಯ ಮಧುರ ಮಧುರ ಮಧುರ
ಮಧುರ ಮಧುರ ಮಧುರ ಮಧುರ ಮಧುರ ಮಧುರ
---------------------------------------------------------------------------------------------------------------------
ಧರ್ಮಸೆರೆ (1979) - ಕಂದಾ ಓ ನನ್ನ ಕಂದ
ಚಿತ್ರಗೀತೆ : ವಿಜಯನಾರಸಿಂಹ ಸಂಗೀತ: ಉಪೇಂದ್ರ ಕುಮಾರ್ ಗಾಯನ: ಎಸ್.ಪಿ.ಬಿ
ಕಂದಾ... ಆನಂದ ಕಂದ ಕೃಷ್ಣಾ ಮುಕುಂದ
ಬಾ ಬಾ ಓಡಿ ಬಾ ಕೃಷ್ಣಾ ಮುಕುಂದ
ತೋರೊ ನಿನ್ನ ಚೆಂದದ ವದನಾರವಿಂದ
ಕಂದಾ.... ಓ ನನ್ನ ಕಂದ ಕೃಷ್ಣಾ ಮುಕುಂದ
ಪುಟಾಣಿ ಕಂದ ಹೂವಿನಂತ ಹಾಸಿಗೆ ಹಾಸುವೆ
ಎಷ್ಟೋ ಸುತ್ತಿ ಬೆಟ್ಟ ಹತ್ತಿ ತೊಟ್ಟಿಲ ತಂದಿರುವೆ
ಪುಟಾಣಿ ಕಂದ ಹೂವಿನಂತ ಹಾಸಿಗೆ ಹಾಸುವೆ
ಅಕ್ಕರೆ ತುಂಬಿದ ಸಕ್ಕರೆ ಹಾಲಿನ ಬಟ್ಟಲ ನಾ ಕೊಡುವೆ
ಅಕ್ಕರೆ ತುಂಬಿದ ಸಕ್ಕರೆ ಹಾಲಿನ ಬಟ್ಟಲ ನಾ ಕೊಡುವೆ
ನನ್ನ ಎದೆಯ ತಂತಿ ಮೀಟಿ ಲಾಲಿ ಹಾಡುವೆ....
ಲಾಲಿ ಲಾಲಿ ಜೊ ಜೊ ಕಂದ ಲಾಲಿ ಲಾಲಿ ಜೊ ಜೊ
ಜೋಜೊ ಜೋಜೊ ಜೋಜೊ ಜೋಜೊ ಲಾಲಿ ಲಾಲಿ ಲಾಲಿ
ಕಂದಾ.... ಓ ನನ್ನ ಕಂದ ಕಂದ
ಇಂದ್ರಲೋಕದಾನೆ ತಂದು ಕೂರಿಸಿ ನಲಿವೆ
ಚೆಂದ ಮಾಮ ಕೊಟ್ಟ ಗಿಲ್ಕಿ ಮುದ್ದಿಸಿ ಕೊಡುವೆ
ಇಂದ್ರಲೋಕದಾನೆ ತಂದು ಕೂರಿಸಿ ನಲಿವೆ
ಬೆಳ್ಳಿ ಬೆಟ್ಟದ ಶಿವನ ಕೇಳಿ ನಂದಿಯ ತರುವೆ
ಬೆಳ್ಳಿ ಬೆಟ್ಟದ ಶಿವನ ಕೇಳಿ ನಂದಿಯ ತರುವೆ
ಅವರ ಸಂಘ ಸೇರಿ ನೀನು ಆಡೆಲೊ ಮಗುವೇ
ಕಂದಾ.... ಓ ನನ್ನ ಕಂದ ಕೃಷ್ಣಾ ಮುಕುಂದ
ಬಾ ಬಾ ಓಡಿ ಬಾ ಕೃಷ್ಣಾ ಮುಕುಂದ
ತೋರೊ ನಿನ್ನ ಚೆಂದದ ವದನಾರವಿಂದ
ಕಂದಾ.... ಓ ನನ್ನ ಕಂದ ಓ ನನ್ನ ಕಂದ
--------------------------------------------------------------------------------------------------------------------
ಧರ್ಮಸೆರೆ (೧೯೭೯).....ಮೂಕ ಹಕ್ಕಿಯು ಹಾಡುತಿದೆ
ಸಾಹಿತ್ಯ : ವಿಜಯನಾರಸಿಂಹ ಸಂಗೀತ : ಉಪೇಂದ್ರಕುಮಾರ್ ಗಾಯನ : ಎಸ್.ಪಿ.ಬಾಲಸುಬ್ರಮಣ್ಯಂ ಮತ್ತು ಜಾನಕಿ
ಹೆಣ್ಣು : ಆ.....ಆಆ....ಆಆ...
ಮೂಕ ಹಕ್ಕಿಯು ಹಾಡುತಿರೇ.... ಹಾಡುತಿರೇ ಹಾಡುತಿರೇ ಹಾಡುತಿರೇ
ಭಾಷೆಗೂ ನಿಲುಕದ ಭಾವಗೀತೆಯಮೂಕ ಹಕ್ಕಿಯು ಹಾಡುತಿರೇ.... ಹಾಡುತಿರೇ ಹಾಡುತಿರೇ ಹಾಡುತಿರೇ
ಭಾಷೆಗೂ ನಿಲುಕದ ಭಾವಗೀತೆಯ ಬಾರಿ ಬಾರಿ ಹಾಡುತಿರೇ
ಮೂಕ ಹಕ್ಕಿಯು ಹಾಡುತಿರೇ ....
ಹೆಣ್ಣು : ಸಖನೊಡಗೂಡೀ ಸರಸವನಾಡೋ ಸುಂದರ ಸ್ವಪ್ನವ ಕಂಡು
ಹಿಗ್ಗಿ ಹಿಗ್ಗುತಾ ಹಾರುತಲಿರಲು ಹಕ್ಕಿಯ ರೆಕ್ಕೆ ಮುರಿದಿತ್ತು..
ಹಕ್ಕಿಯ ರೆಕ್ಕೆ ಮುರಿದಿತ್ತು.......
ಭಾಷೆಗೂ ನಿಲುಕದ ಭಾವಗೀತೆಯ ಬಾರಿ ಬಾರಿ ಹಾಡುತಿರೇ
ಮೂಕ ಹಕ್ಕಿಯು ಹಾಡುತಿರೇ ....
ಗಂಡು : ಸಾಗುವ ಕಾಲದ ಗಾಲಿಯ ಹಿಂದೇ... ಹಕ್ಕಿಯು ಸುಮ್ಮನೇ ನಡೆದಿತ್ತು
ಸಾಗುವ ಕಾಲದ ಗಾಲಿಯ ಹಿಂದೇ... ಹಕ್ಕಿಯು ಸುಮ್ಮನೇ ನಡೆದಿತ್ತು
ಆಗು ಹೋಗುಗಳ ಅರಿವೇ ಇಲ್ಲದೇ..
ಆಗು ಹೋಗುಗಳ ಅರಿವೇ ಇಲ್ಲದೇ ಆಗಸದಲ್ಲಿ ಹಾರಿತ್ತು ಹಾರಿತ್ತು ಹಕ್ಕಿ ಹಾರಿತ್ತು ಹಾರಿತ್ತು
ಹಿಗ್ಗಿ ಹಿಗ್ಗುತಾ ಹಾರುತಲಿರಲು ಹಕ್ಕಿಯ ರೆಕ್ಕೆ ಮುರಿದಿತ್ತು..
ಹಕ್ಕಿಯ ರೆಕ್ಕೆ ಮುರಿದಿತ್ತು.......
ಮೂಕ ಹಕ್ಕಿಯು ಆಆಆ.. ಮೂಕ ಹಕ್ಕಿಯು ಹಣ್ಣಿನ ಆಸೆಯ ಮರೆತು
ಬರಿ ಕೊಂಬೆಯ ಮೇಲೆ ಕುಳಿತು ಆ ಸನ್ನಿಧಿಯಲ್ಲಿ ಸ್ವರ್ಗವ ಕಂಡು
ಸಂತಸದಲ್ಲಿ ಕೇಳಿತ್ತು ತೇಲಿತ್ತು ಕೇಳಿತ್ತು
ಮುಕ ಹಕ್ಕಿಯು ಹಾಡುತಿರೇ.... ಹಾಡುತಿದೇ ಹಾಡುತಿದೇ ಹಾಡುತಿದೇ
ಭಾಷೆಗೂ ನಿಲುಕದ ಭಾವಗೀತೆಯಬರಿ ಕೊಂಬೆಯ ಮೇಲೆ ಕುಳಿತು ಆ ಸನ್ನಿಧಿಯಲ್ಲಿ ಸ್ವರ್ಗವ ಕಂಡು
ಸಂತಸದಲ್ಲಿ ಕೇಳಿತ್ತು ತೇಲಿತ್ತು ಕೇಳಿತ್ತು
ಮುಕ ಹಕ್ಕಿಯು ಹಾಡುತಿರೇ.... ಹಾಡುತಿದೇ ಹಾಡುತಿದೇ ಹಾಡುತಿದೇ
ಭಾಷೆಗೂ ನಿಲುಕದ ಭಾವಗೀತೆಯ ಬಾರಿ ಬಾರಿ ಹಾಡುತಿರೇ
ಮೂಕ ಹಕ್ಕಿಯು ಹಾಡುತಿರೇ ....
ಗಂಡು : ಸಾಗುವ ಕಾಲದ ಗಾಲಿಯ ಹಿಂದೇ... ಹಕ್ಕಿಯು ಸುಮ್ಮನೇ ನಡೆದಿತ್ತು
ಸಾಗುವ ಕಾಲದ ಗಾಲಿಯ ಹಿಂದೇ... ಹಕ್ಕಿಯು ಸುಮ್ಮನೇ ನಡೆದಿತ್ತು
ಆಗು ಹೋಗುಗಳ ಅರಿವೇ ಇಲ್ಲದೇ..
ಆಗು ಹೋಗುಗಳ ಅರಿವೇ ಇಲ್ಲದೇ ಆಗಸದಲ್ಲಿ ಹಾರಿತ್ತು ಹಾರಿತ್ತು ಹಕ್ಕಿ ಹಾರಿತ್ತು ಹಾರಿತ್ತು
ಮುಕ ಹಕ್ಕಿಯು ಹಾಡುತಿರೇ.... ಹಾಡುತಿದೇ ಹಾಡುತಿದೇ ಹಾಡುತಿದೇ
ಬಾರೀ ಬಾರೀ ಬಾರೀ ಹಾಡುತಿದೇ
ಹೆಣ್ಣು : ಭಾಷೆಗೂ ನಿಲುಕದ ಭಾವಗೀತೆಯ
ಭಾಷೆಗೂ ನಿಲುಕದ ಭಾವಗೀತೆಯ ಬಾರಿ ಬಾರಿ ಹಾಡುತಿರೇ
ಗಂಡು : ತಂಪಿನ ನೆರಳೇ ಬೆಂಕಿಯ ಕಾರಿತು
ತಂಪಿನ ನೆರಳೆ ಬೆಂಕಿಯ ಕಾರಿತು ಹಕ್ಕಿಯು ವಿಲವಿಲ ಒದ್ದಾಡಿತು
ನಾನಾ ಬಗೆಯ ವಿಷ ಬಾಣಗಳು ಹಕ್ಕಿಯ ಒಡಲಿಗೆ ನಾಟಿತ್ತು
ಭಾಷೆಗೂ ನಿಲುಕದ ಭಾವಗೀತೆಯ ಬಾರಿ ಬಾರಿ ಹಾಡುತಿರೇ
ಗಂಡು : ತಂಪಿನ ನೆರಳೇ ಬೆಂಕಿಯ ಕಾರಿತು
ತಂಪಿನ ನೆರಳೆ ಬೆಂಕಿಯ ಕಾರಿತು ಹಕ್ಕಿಯು ವಿಲವಿಲ ಒದ್ದಾಡಿತು
ನಾನಾ ಬಗೆಯ ವಿಷ ಬಾಣಗಳು ಹಕ್ಕಿಯ ಒಡಲಿಗೆ ನಾಟಿತ್ತು
ಹಕ್ಕಿಯ ಒಡಲಿಗೆ ನಾಟಿತ್ತು
ವೇದನೆಯಲ್ಲಿ ತತ್ತರಿಸುತ್ತಾ
ವೇದನೆಯಲ್ಲಿ ತತ್ತರಿಸುತ್ತಾ ತವರಿಗೆ ಹಕ್ಕಿ ಮರಳಿತ್ತು
ತನ್ನ ತವರಿಗೆ ಹಕ್ಕಿ ಮರಳಿತು ಮರಳಿತು ಮರಳಿತು ಮರಳಿತು
ಹೆಣ್ಣು : ಒಂದೆಡೆ ತಾಯಾಗೋ ಹರುಷದ ಹಸಿರು ಇನ್ನೊಂದೆಡೆ ಚಿಂಕಾರದ ಬಿಸಿ ಉಸಿರು ಉಸಿರು
ಸಂಕಟದಾ ಸುಳಿಗಾಳಿಗೆ ಹಕ್ಕಿ ಸುತ್ತಿ ಸುತ್ತಿತು
ಸುತ್ತಿ ಸುತ್ತಿ ಸುತ್ತಿತು ಸುತ್ತಿ ಸುತ್ತಿ ಸುತ್ತಿತು
ಸುತ್ತಿ ಸುತ್ತಿ ಸುತ್ತಿತು ಸುತ್ತಿ ಸುತ್ತಿ ಸುತ್ತಿತು
--------------------------------------------------------------------------------------------------------------------------

No comments:
Post a Comment