ಕಲ್ಲು ವೀಣೆ ನುಡಿಯಿತು ಚಲನಚಿತ್ರದ ಚಿತ್ರಗೀತೆಗಳು
- ಈ ಸರಿಗಮದ ಸುಂದರಿ ಮನೋಹರಿ
- ನನ್ನ ದೇವನ ವೀಣಾ ವಾದನ
- ಒಲವಿನಾ ಜೋಡಿ, ಚೆಲುವಿನಾ ಮೋಡಿ
- ಹೆಣ್ಣು ಕಣ್ಣಿನ ಪಂಚಲ್ಲಿ
ಸಂಗೀತ: ಎಂ.ರಂಗರಾವ್ ಸಾಹಿತ್ಯ: ವಿಜಯನಾರಸಿಂಹ ಹಾಡಿದವರು: ಎಸ್.ಪಿ.ಬಿ., ಬೆಂಗಳೂರು ಲತಾ
ಹೆಣ್ಣು : ಆಆಆ... ಆಆಆ..
ಗಂಡು : ಈ ಸರಿಗಮದ ಸುಂದರಿ ಮನೋಹರಿ, ನಾಟ್ಯ ಮಯೂರಿ, ಚಂದ್ರ ಚಕೋರಿ
ಹೆಣ್ಣು : ಆಆಆ... ಆಆಆ..
ಗಂಡು : ಈ ಸರಿಗಮದ ಸುಂದರಿ
ಹೆಣ್ಣು : ಆಆಆ... ಆಆಆ.. ಆಆಆ... ಆಆಆ.. ಆಆಆ... ಆಆಆ..
ಗಮಗಮ ದನಿ ದನಿಸದಮ ಸಮಗಮ ದನಿಸ ದನಿಸ ದನಿಸ
ಗಂಡು : ರಾಗ ಸುಧೆಯ ರಮ್ಯ ರಾಗಿಣಿ ರಾಸ ಲೀಲೆಯ ರಾಧೆ ರೂಪಿಣಿ
ರಾಗ ಸುಧೆಯ ರಮ್ಯ ರಾಗಿಣಿ ರಾಸ ಲೀಲೆಯ ರಾಧೆ ರೂಪಿಣಿ
ಕಾಮಿನಿ ಭಾಮಿನಿ ಮೋಹಿನಿ ಮನೋಮಣಿ
ಹೆಣ್ಣು : ಸಮಲತ ಸಮದನಿ ಸಮದನಿ ಸಸನಿದ ನಿಸಮದಸ
ಗಂಡು : ಈ ಸರಿಗಮದ ಸುಂದರಿ
ಗಂಡು : ಸಗಮದ ಮಗಸದ (ಆಆಆ) ಸಮದನಿ ಸಮಗಮ (ಆಆಆ)
ಭಾವ ತರಂಗದ ಭವ್ಯ ವಾಹಿನಿ ಭೋಗ ಯೋಗದ ರಂಭೆ ರಮಣಿ

ಯೌವನಿ ಮಾಲಿನಿ ಶಾಲಿನಿ ಕಾಂತಾಮಣಿ
ಹೆಣ್ಣು : ಸಮಲತ ಸಮದನಿ ಸಮದನಿ ಸಸನಿದ ನಿಸಮದಸ
ಗಂಡು : ಈ ಸರಿಗಮದ ಸುಂದರಿ ಮನೋಹರಿ, ನಾಟ್ಯ ಮಯೂರಿ, ಚಂದ್ರ ಚಕೋರಿ
ಹೆಣ್ಣು : ಆಆಆ... ಆಆಆ.. ಆಆಆ...
ಈ ಸರಿಗಮದ (ಆಆಆ..) ಸುಂದರಿ (ಆಆಆ..) ಸುಂದರಿ (ಆಆಆ..) ಸುಂದರಿ
ಹೆಣ್ಣು : ಆಆಆ... ಆಆಆ.. ಆಆಆ...
ಗಂಡು : ತಕಧಿಮಿ ತಕಜನೋ ತಕಧಿಮಿ ತದೋಮ್ ತಕಧಿಮಿ ತಕಜನೋ ಧಿಮಿ ಧಿಮಿ ತದೋಮ್
ತಕಧಿಮಿ ತಕಜನೋ ತಿಟಕಿತ ತಕತದೋಮ್ ತಕಧಿಮಿ ತಕಜನೋ ತರಕಿರಟ ತರಕಿರಟ ತದೋಮತ್
ಹೆಣ್ಣು : ಆಆಆ... ಆಆಆ.. ಆಆಆ... ಆಆಆ.. ಆಆಆ...
ಗಂಡು : ತರಗಿಡದೊಂ ತರಗಿಡದೊಂ ತರಗಿಡದೊಂ ತರಗಿಡದೊಂ

ಗಂಡು : ಕಿರಗದೋಮ್ ಕಿರಗದೋಮ್ ಕಿರಗದೋಮ್ ಕಿರಗದೋಮ್
ಹೆಣ್ಣು : ಆಆಆ... ಆಆಆ.. ಆಆಆ... ಆಆಆ.. ಆಆಆ...
ಗಂಡು : ತರಗಿಡದೊಂ ತರಗಿಡದೊಂ ತರಗಿಡದೊಂ ತರಗಿಡದೊಂ
---------------------------------------------------------------------------------------------------------------------
ಕಲ್ಲು ವೀಣೆ ನುಡಿಯಿತು (೧೯೮೨).....ನನ್ನ ದೇವನ ವೀಣಾ ವಾದನ
ಸಾಹಿತ್ಯ : ವಿಜಯನಾರಸಿಂಹ ಸಂಗೀತ : ಎಸ್.ರಂಗರಾವ್ ಗಾಯನ : ವಾಣಿ ಜಯರಾಂ
ಹೆಣ್ಣು : ಆ.......ಆ.......ಆ...ಆ... ಸಗ ಮರಿ ನಿಸನಿದನಿಸ
ನನ್ನ ದೇವನ ವೀಣಾ ವಾದನ ಚೆಲುವಿನ ಜೀವ ಒಲವಿನ ಭಾವ

ನನ್ನ ದೇವನ
ಕೋರಸ್ : ಆ...ಆ...ಆ...ಆ... ಆ...ಆ...ಆ...ಆ...
ಹೆಣ್ಣು : ನೂರಾರು ಆಸೆಯಲ್ಲಿ ನಗೆ ಹೂವು ರಾಶಿ ಚೆಲ್ಲಿ
ನೂರಾರು ಆಸೆಯಲ್ಲಿ ನಗೆ ಹೂವು ರಾಶಿ ಚೆಲ್ಲಿ ಮಾಯೆಯ ತಂದೆ ಮರೆಯದೆ ನಿಂದೆ
ಮಾಯೆಯ ತಂದೆ ಮರೆಯದೆ ನಿಂದೆ ನಿನ್ನಲ್ಲಿ ಮನಸೋತೆ ನಾ
ನನ್ನ ದೇವನ
ಕೋರಸ್ : ನಿಸಮಪ ಗಗಮರಿ ನಿಸನಿದ ನಿನಿನಿಸ
ಹೆಣ್ಣು : ಕಲ್ಲಾದ ವೀಣೆ ತಂತಿ ನವಭಾವ ಮೀಟಿ ಬಂತೇ
ಕಲ್ಲಾದ ವೀಣೆ ತಂತಿ ನವಭಾವ ಮೀಟೀ ಬಂತೇ ಮೋಡಿಯ ಹಾಕಿ ಮೌನದಿ ಇರುವೆ
ಮೋಡಿಯ ಹಾಕೀ ಮೌನದಿ ಇರುವೆ ನಿನ್ನಲ್ಲಿ ವಶವಾದೆ ನಾ
ನನ್ನ ದೇವನ
ಕೋರಸ್ : ನಿಸ ನಿಸ ನಿಸನಿಗಪ ಮರಿಪಮನಿಸ ನಿಸ ಮರಿಸನಿಸ

ಹೆಣ್ಣು : ಈ ನನ್ನ ಬಾಳಿನಲ್ಲಿ ಬೆಳಕಾಗಿ ಭಾಗ್ಯ ತಂದೆ
ಈ ನನ್ನ ಬಾಳಿನಲ್ಲಿ ಬೆಳಕಾಗಿ ಭಾಗ್ಯ ತಂದೆ ನೀಗುತ ಮೌನ ನಗಿಸುವೆ ನನ್ನ
ನೀಗುತ ಮೌನ ನಗಿಸುವೆ ನನ್ನ ನಿನ್ನಲ್ಲಿ ಲಯವಾದೆ ನಾ
ನನ್ನ ದೇವನ ವೀಣಾ ವಾದನ ಚೆಲುವಿನ ಜೀವ ಒಲವಿನ ಭಾವ
ಸನಿಹವಾ ಬಿಡೆನು ನಾ ನಿನಗಾಗಿ ಈ ಜೀವನ
ನನ್ನ ದೇವನ
-------------------------------------------------------------------------------------------------------------------------
ಕಲ್ಲುವೀಣೆ ನುಡಿಯಿತು (1983) - ಒಲವಿನಾ ಜೋಡಿ, ಚೆಲುವಿನಾ ಮೋಡಿ
ಸಂಗೀತ: ಎಂ.ರಂಗ ರಾವ್, ಸಾಹಿತ್ಯ: ವಿಜಯನಾರಸಿಂಹ ಹಾಡಿದವರು: ವಿಷ್ಣುವರ್ಧನ್, ವಾಣಿ ಜಯರಾಮ್
ಗಂಡು : ಒಲವಿನಾ ಜೋಡಿ, ಚೆಲುವಿನಾ ಮೋಡಿ ಬಂತು ಓಲಾಡಿ, ಸಂತೋಷದಿ ಕೂಡಿ
ಹೆಣ್ಣು : ನಿನಗಾಗಿ ಕಾದೆ, ಮರುಳಾಗಿ ಹೋದೆ ಕನಸಲ್ಲಿ ನಿನ್ನ, ಜೊತೆಯಾಗಿ ನಿಂದೆ
ನೂರಾರು ಜನ್ಮ, ಒಂದಾದ ನಮ್ಮ ಈ ಬಾಳ ಬಂಧ, ನಿಜವಾಯಿತಿಂದೆ
ಗಂಡು : ಒಲವಿನಾ ಜೋಡಿ, (ಆಆಆ ) ಚೆಲುವಿನಾ ಮೋಡಿ (ಓಓಓ )
ಹೆಣ್ಣು : ಬಂತು ನಲಿದಾಡಿ, ಸಂತೋಷದಿ ಕೂಡಿ

ಗಂಡು : ಈ ಜೀವ ನಾಡಿ ನೀನಾಗಿ ಹಾಡಿ ರಸಗಂಗೆಯನ್ನೆ ಕಲ್ಲಲ್ಲಿ ತಂದೆ
ನಿನ್ನಿಂದ ನನ್ನ ಹೊಸಬಾಳು ಚೆನ್ನ ಈ ಸ್ನೇಹ ಮೋಹ ನಿನಗಾಗಿ ಚಿನ್ನ
ಹೆಣ್ಣು : ಒಲವಿನಾ ಜೋಡಿ, (ಲಲಲ ) ಚೆಲುವಿನಾ ಮೋಡಿ
ಗಂಡು : ಆ.. ಬಂತು ಓಲಾಡಿ, ಸಂತೋಷದಿ ಕೂಡಿ
ಹೆಣ್ಣು : ಸ್ವರದಲ್ಲಿ ರಾಗ ಒಂದಾದ ರೀತಿ ನನ್ನಲ್ಲಿ ನಿನ್ನ ಅನುರಾಗ ಪ್ರೀತಿ
ಗಂಡು : ಎಂದೆಂದೂ ಹೀಗೆ ಜೊತೆಯಾಗಿ ನಾವು ಮರೆಯೋಣ ನಮ್ಮ ಈ ಬಾಳ ನೋವು
ಹೆಣ್ಣು : ಒಲವಿನಾ ಜೋಡಿ, ಗಂಡು : ಆ.. ಚೆಲುವಿನಾ ಮೋಡಿ
ಹೆಣ್ಣು : ಬಂತು ನಲಿದಾಡಿ, ಗಂಡು : ಆಹಾ.. ಸಂತೋಷದಿ ಕೂಡಿ
ಹೆಣ್ಣು : ಲಲಲಾಲಾಲಾ ಗಂಡು : ಲಲಲಾಲಾಲಾ ಲಲಲಲಲ ಲಾ ಲಾಲಾ
ಹೆಣ್ಣು : ಲಲಲಾಲಾಲಾ
--------------------------------------------------------------------------------------------------------------------------
ಕಲ್ಲುವೀಣೆ ನುಡಿಯಿತು (1983) - ಹೆಣ್ಣು ಕಣ್ಣಿನ ಪಂಚಲ್ಲಿ
ಸಂಗೀತ: ಎಂ.ರಂಗರಾವ್ ಸಾಹಿತ್ಯ: ಆರ್.ಏನ್.ಜಯಗೋಪಾಲ್ ಗಾಯನ: ವಿಷ್ಣುವರ್ಧನ, ವಾಣಿಜಯರಾಂ
ಹೆಣ್ಣು : ಹೆಣ್ಣು ಕಣ್ಣಿನ ಪಂಚಲ್ಲಿ ಕೋರಸ್ : ಪಂಚಲ್ಲಿ
ಹೆಣ್ಣು : ಜಗವ ಕುಣಿಸುವೇ ಅಂಗೈಲೀ ಕೋರಸ್ : ಅಂಗೈಲೀ

ಹೆಣ್ಣು : ಅಂದ ಚಂದ ನೋಡಿ ಬಂದೂ ಬಾಯಿ ಬಾಯಿ ಬಿಟ್ಟುಕೊಂಡೂ
ದಾಸನಾಗಿ ನಿಲ್ಲುತಾನೇ ಬಾಳಲ್ಲಿ ನಿಜ ಕೇಳಿಲ್ಲಿ ನನ್ನ ಮಾತಲ್ಲಿ
ಕೋರಸ್ : ಅಯ್ಯ್ ಅಯ್ಯ್ ಅಯ್ಯ್ ಅಯ್ಯ್ ಅಯ್ಯ್ ಅಯ್ಯ್
ಚುಕ್ಕೂ ಚುಕ್ಕೂ ಚುಕ್ಕೂ ಚುಕ್ಕೂ ಚುಕ್ಕೂ ಚುಕ್ಕೂ
ಗಂಡು : ಹೋಯ್ ... ಬಂದಾ ಗುಂಡಿಗೇ ಗಂಡಿಲ್ಲಿ ಕೋರಸ್ : ಗಂಡಿಲ್ಲಿ
ಗಂಡು : ಸೊಕ್ಕನೂ ಮುರಿಯಲೂ ನೋಡಿಲ್ಲಿ ಕೋರಸ್ : ನೋಡಿಲ್ಲಿ
ಗಂಡು : ಆಳೋ ಭೂಪ ದಾಸನಲ್ಲಾ ಅಂದ ನೋಡಿ ಸೋಲೋನಲ್ಲಾ
ನಿನ್ನೊಂಥರೇ ಗೆಲ್ಲುತ್ತಾನೇ ಬಾಳಲ್ಲಿ ನಿಜ ಕೇಳಿಲ್ಲಿ ನನ್ನ ಮಾತಲ್ಲಿ .. ಹಠ..
ಕೋರಸ್ : ಕೋಯ್ಯ್ ಕೋಯ್ಯ್ ಕೋಯ್ಯ್ ಕೋಯ್ಯ್ ಕೋಯ್ಯ್
ಕೂಚ್ಚೂ ಕೂಚ್ಚೂ ಕೂಚ್ಚೂ ಕೂಚ್ಚೂ ಕೂಚ್ಚೂ ಕೂಚ್ಚೂ
ಹೆಣ್ಣು : ನಾನು ಯಾರೂ ಗೊತ್ತಲ್ಲಾ.. (ಹ್ಹಾ..) ಸೋಲೋ ಎಂಬ ಮಾತಿಲ್ಲಾ (ಹೇಹೇ )
ಹಣವ ಚೆಲ್ಲಲೂ ಅಂಜೋಲ್ಲಾ.. (ಸ್ಟುಪಿಡ್ ಬೇಬಿ) ನನ್ನ ಮುಂದೇ ಯಾವ ಲೆಕ್ಕ ನೀವೇಲ್ಲಾ
ಕೋರಸ್ : ನನ್ನ ಮುಂದೇ ಯಾವ ಲೆಕ್ಕ ನೀವೇಲ್ಲಾ
ಗಂಡು : ಹ್ಹಾ.. ನೀನೂ ಯಾರೂ ನಾ ಬಲ್ಲೇ .. (ಹ್ಹಾ) ಜಂಭದ ಕೋಳಿ ನೀನಲ್ಲೇ (ಹೂಂ ಹೂಂ )
ಹಣವೂ ಧೂಳಿನ ಹಾಗಲ್ಲೇ (ಹೂಂ ) ನನ್ನ ನೀನೂ ಗೆಲ್ಲೋ ಮಾತೂ ಕನಸಲ್ಲೇ.. ಹ್ಹಾ..
ಕೋರಸ್ : ನನ್ನ ನೀನೂ ಗೆಲ್ಲೋ ಮಾತೂ ಕನಸಲ್ಲೇ....
ಹೆಣ್ಣು : ಆಸೇ ಪಟ್ಟು ನೀ ... ಕೋರಸ್ : ಬೇಕೂ.. ಬೇಕೂ.. ಬೇಕೂ.. ಬೇಕೂ..
ಹೆಣ್ಣು : ಜೋಡಿ ಬೇಡುವೇ ಕೋರಸ್ : ಬೇಕೂ.. ಬೇಕೂ.. ಬೇಕೂ.. ಬೇಕೂ..
ಗಂಡು : ಹ್ಹಾ.. ಹೆಮ್ಮೇ ಪಟ್ಟರೇ ... ಕೋರಸ್ : ಜಾಕೂ ಜಾಕೂ ಜಾಕೂ ಜಾಕೂ ಜಾಕೂ
ಗಂಡು : ಪಲ್ಟಿ ಹಾಕುವೇ.. ಕೋರಸ್ : ಜಾಕೂ ಜಾಕೂ ಜಾಕೂ ಜಾಕೂ ಜಾಕೂ
ಹೆಣ್ಣು : ನನ್ನ ಸವಾಲೂ ಇದೇ .. ಕೋರಸ್ : ಇದೇ
ಗಂಡು : ನನ್ನ ಜವಾಬು ಇದೇ .. ಕೋರಸ್ : ಇದೇ ..
ಹೆಣ್ಣು : ಆಟ ಇಲ್ಲೀ ಸಾಗೋಲ್ಲಾ .. ಕೋರಸ್ : ಆಟ ಇಲ್ಲೀ ಸಾಗೋಲ್ಲಾ ..
ಗಂಡು : ಮಳ್ಳಿ ಪಾಠ ಕಲಿಸದೇ ಬೀಡೋಲ್ಲ ಕೋರಸ್: ಪಾಠ ಕಲಿಸದೇ ಬೀಡೋಲ್ಲ
ಹೆಣ್ಣು : ಹೆಣ್ಣು ಕಣ್ಣಿನ ಪಂಚಲ್ಲಿ ಕೋರಸ್ : ಪಂಚಲ್ಲಿ
ಹೆಣ್ಣು : ಜಗವ ಕುಣಿಸುವೇ ಅಂಗೈಲೀ ಕೋರಸ್ : ಅಂಗೈಲೀ
ಗಂಡು : ಆಳೋ ಭೂಪ ದಾಸನಲ್ಲಾ ಅಂದ ನೋಡಿ ಸೋಲೋನಲ್ಲಾ
ನಿನ್ನೊಂಥರೇ ಗೆಲ್ಲುತ್ತಾನೇ ಬಾಳಲ್ಲಿ ನಿಜ ಕೇಳಿಲ್ಲಿ ಅಹ್ ನನ್ನ ಮಾತಲ್ಲಿ .. ಆಹ್ಹ್ ಆಹ್ಹ್ ..
ಕೋರಸ್ : ಕೋಯ್ಯ್ ಕೋಯ್ಯ್ ಕೋಯ್ಯ್ ಕೋಯ್ಯ್ ಕೋಯ್ಯ್
ಕೂಚ್ಚೂ ಕೂಚ್ಚೂ ಕೂಚ್ಚೂ ಕೂಚ್ಚೂ ಕೂಚ್ಚೂ ಕೂಚ್ಚೂ
ಗಂಡು : ಹೆಣ್ಣಿಗೇ ಗುಣವೂ ಬಂಗಾರ ಲಜ್ಜೇ ಅವಳ ಸಿಂಗಾರ ಬೇಕೇ ಹಣೆಯ ಸಿಂಧೂರಾ
ಸ್ವರ್ಗ ನೋಡು ಆಗ ಅವಳ ಸಂಸಾರ ಹ್ಹಾ..
ಕೋರಸ್ : ಸ್ವರ್ಗ ನೋಡು ಆಗ ಅವಳ ಸಂಸಾರ
ಹೆಣ್ಣು : ನಾನೂ ಹಳ್ಳಿ ಹೆಣ್ಣಲ್ಲಾ.. ( ಹ್ಹಾ ) ಮೌನದೀ ದುಡಿಯೋ ಆಳಲ್ಲಾ (ಒಪ್ಪಿದೇ )
ಪ್ರೀತಿ ಪ್ರೇಮ ಮಾತೆಲ್ಲಾ (ಹೇಹೇ ) ಅರ್ಥ ನೀನೇ ನನಗೇ ಆದು ಬೇಕಿಲ್ಲಾ
ಕೋರಸ್ : ಅರ್ಥ ನೀನೇ ನನಗೇ ಆದು ಬೇಕಿಲ್ಲಾ
ಗಂಡು : ತಲೆಯೂ ತಾಕಲು .. ಕೋರಸ್ : ಚಕ್ಕೂ ಚಕ್ಕೂ ಚಕ್ಕೂ ಚಕ್ಕೂ ಚಕ್ಕೂ
ಗಂಡು : ಬುದ್ದಿ ಬರುವುದೂ ಕೋರಸ್ : ಚಕ್ಕೂ ಚಕ್ಕೂ ಚಕ್ಕೂ ಚಕ್ಕೂ ಚಕ್ಕೂ
ಹೆಣ್ಣು : ತಾಳಿ ಎನ್ನುವಾ ... ಕೋರಸ್ : ಬೇಕೂ ಬೇಕೂ ಬೇಕೂ ಬೇಕೂ
ಹೆಣ್ಣು : ಬೇಲಿ ಏಕದೂ... ಕೋರಸ್ : ಬೇಕೂ ಬೇಕೂ ಬೇಕೂ ಬೇಕೂ
ಗಂಡು : ಹ್ಹಾ ಹ್ಹಾ ಕೋರಸ್ : ಅಯ್ಯೋ ಪಾಪ ಹೀಗಾಯ್ತೆ ..

ಎಲ್ಲರು : ಹ್ಹಾ..ಹ್ಹಾ.. ಹೊಯ್ ಹೊಯ್ ಹೊಯ್ ಹೊಯ್ ಹೊಯ್ ಹೊಯ್ ಹೊಯ್ ಹೊಯ್
ಕುರೂ ಕುರೂ.. ಹೊಯ್ ಹೊಯ್

ಹೆಣ್ಣು : ನನ್ನ ಸವಾಲೂ ಇದೇ .. ಕೋರಸ್ : ಇದೇ ಇದೇ
ಗಂಡು : ನನ್ನ ಜವಾಬು ಇದೇ .. ಕೋರಸ್ : ಇದೇ
ಗಂಡು : ಅಯ್ಯೋ ಪಾಪ ಹೀಗಾಯ್ತೆ .. ಕೋರಸ್ : ಅಯ್ಯೋ ಪಾಪ ಹೀಗಾಯ್ತೆ ..ಗಂಡು : ನನ್ನ ಜವಾಬು ಇದೇ .. ಕೋರಸ್ : ಇದೇ
ಗಂಡು : ಹ್ಹಾ ಹ್ಹಾ ಕೋರಸ್ : ಅಯ್ಯೋ ಪಾಪ ಹೀಗಾಯ್ತೆ ..
ಗಂಡು : ಹ್ಹಾ ಹ್ಹಾ ಕೋರಸ್ : ಅಯ್ಯೋ ಪಾಪ ಹೀಗಾಯ್ತೆ ..
ಎಲ್ಲರು : ಹ್ಹಾ..ಹ್ಹಾ.. ಹೊಯ್ ಹೊಯ್ ಹೊಯ್ ಹೊಯ್ ಹೊಯ್ ಹೊಯ್ ಹೊಯ್ ಹೊಯ್
ಕುರೂ ಕುರೂ.. ಹೊಯ್ ಹೊಯ್
No comments:
Post a Comment