ಆಪರೇಷನ್ ಡೈಮಂಡ್ ರಾಕೇಟ್ ಚಿತ್ರದ ಹಾಡುಗಳು
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ : ಜಿ.ಕೆ.ವೆಂಕಟೇಶ್ ಗಾಯನ : ಡಾ.ರಾಜ ಮತ್ತು ಎಸ್.ಜಾನಕಿ
ನೀ ನಡುಗುವೆಯೇಕೆ ಬಾ ಭಯವನು ಬಿಡು
ಏಕೆ ಹೆದರುವೆ ಹೀಗೆ ನಾನಿರಲು ನಾನಿರಲು
ನೀ ನಡುಗುವೆಯೇಕೆ ಬಾ ಭಯವನು ಬಿಡು
ಏಕೆ ಹೆದರುವೆ ಹೀಗೆ ನಾನಿರಲು ನಾನಿರಲು
ಈ ಸಂಜೆ ಮತ್ತೆ ಬರದು ಏಕಾಂತ ಹೀಗೇ ಸಿಗದು
ಈ ಸಂಜೆ ಮತ್ತೆ ಬರದು ಏಕಾಂತ ಹೀಗೇ ಸಿಗದು
ನೋಡು ಯಾರೂ ಇಲ್ಲ ನಿನ್ನ ಬಲ್ಲೆನಲ್ಲ
ಹೇಳು ನಿನ್ನಾಸೆ ಎಲ್ಲ
ನೀ ನಡುಗುವೆಯೇಕೆ ಬಾ ಭಯವನು ಬಿಡು
ಏಕೆ ಹೆದರುವೆ ಹೀಗೆ ನಾನಿರಲು ನಾನಿರಲು
ಇನ್ನೇಕೆ ದೂರ ನಿಲುವೇ ಯಾರಿಲ್ಲ ನೋಡು ಚೆಲುವೆ
ಇನ್ನೇಕೆ ದೂರ ನಿಲುವೇ ಯಾರಿಲ್ಲ ನೋಡು ಚೆಲುವೆ
ಹಾವು ಕಂಡ ಹಾಗೆ ಏಕೆ ಹೀಗೇ ನಿಂತೆ
ಹೇಳು ಇನ್ನೇಕೆ ಚಿಂತೆ
ನೀ ನಡುಗುವೆಯೇಕೆ ಬಾ ಭಯವನು ಬಿಡು
ಏಕೆ ಹೆದರುವೆ ಹೀಗೆ ನಾನಿರಲು ನಾನಿರಲು
-------------------------------------------------------------------------------------------------------------------------
- ನೀ ನಡುಗುವೇ ಏಕೇ ಬಾ ಭಯವನು
- ಇಫ್ ಯು ಕಮ್ ಟುಡೇ
- ನೋಡಿದೇಯಾ ಈ ಚೆಲುವ ತನುವ
- ಅಲ್ಲಿ ಇಲ್ಲಿ ನೋಡುವೆ ಏಕೆ
ಆಪರೇಷನ್ ಡೈಮಂಡ್ ರಾಕೆಟ್ (೧೯೭೮)......ನೀ ನಡುಗುವೆಯೇಕೆ
ಏಕೆ ಹೆದರುವೆ ಹೀಗೆ ನಾನಿರಲು ನಾನಿರಲು
ನೀ ನಡುಗುವೆಯೇಕೆ ಬಾ ಭಯವನು ಬಿಡು
ಏಕೆ ಹೆದರುವೆ ಹೀಗೆ ನಾನಿರಲು ನಾನಿರಲು
ಈ ಸಂಜೆ ಮತ್ತೆ ಬರದು ಏಕಾಂತ ಹೀಗೇ ಸಿಗದು
ಈ ಸಂಜೆ ಮತ್ತೆ ಬರದು ಏಕಾಂತ ಹೀಗೇ ಸಿಗದು
ನೋಡು ಯಾರೂ ಇಲ್ಲ ನಿನ್ನ ಬಲ್ಲೆನಲ್ಲ
ಹೇಳು ನಿನ್ನಾಸೆ ಎಲ್ಲ
ನೀ ನಡುಗುವೆಯೇಕೆ ಬಾ ಭಯವನು ಬಿಡು
ಏಕೆ ಹೆದರುವೆ ಹೀಗೆ ನಾನಿರಲು ನಾನಿರಲು
ಇನ್ನೇಕೆ ದೂರ ನಿಲುವೇ ಯಾರಿಲ್ಲ ನೋಡು ಚೆಲುವೆ
ಇನ್ನೇಕೆ ದೂರ ನಿಲುವೇ ಯಾರಿಲ್ಲ ನೋಡು ಚೆಲುವೆ
ಹಾವು ಕಂಡ ಹಾಗೆ ಏಕೆ ಹೀಗೇ ನಿಂತೆ
ಹೇಳು ಇನ್ನೇಕೆ ಚಿಂತೆ
ನೀ ನಡುಗುವೆಯೇಕೆ ಬಾ ಭಯವನು ಬಿಡು
ಏಕೆ ಹೆದರುವೆ ಹೀಗೆ ನಾನಿರಲು ನಾನಿರಲು
-------------------------------------------------------------------------------------------------------------------------
ಅಪರೇಷನ್ ಡೈಮಂಡ್ ರಾಕೆಟ್ (1978) - If you come today
ಸಾಹಿತ್ಯ: ಚಿ. ಉದಯಶಂಕರ್ ಸಂಗೀತ: ಜಿ ಕೆ ವೆಂಕಟೇಶ್ ಗಾಯನ: ಡಾ|| ರಾಜ್‍ಕುಮಾರ್
If you come tomorrow, it is too late
you pick your time,
tick tick tick tick tick tick a tick tick tick tick tick tick
tick tick tick tick tick tick a tick tick tick tick tick tick
Daaaarling!
If you come today, it is too early
If you come tomorrow, it is too late
Did you say morning?
No NO its not good
Did you say evening?
NO NO its too bad
Did you say noon?
No No its not the time
What did you say?
Hey What did you say?
Nothing?
Oh it's alright.
You pick the time...
tick tick tick tick tick tick a tick tick tick tick tick tick
tick tick tick tick tick tick a tick tick tick tick tick tick
Daaaarling!
If you come today, it is too early
If you come tomorrow, it is too late
Million times beating my heart
Million dreams haunt my heart
Million desires swing in my heart
Million memories sieze my heart
Million times beating my heart
Million dreams haunt my heart
Million desires swing in my heart
Million memories sieze my heart
You pick the time...
tick tick tick tick tick tick
a tick tick tick tick tick tick
If you come today, it is too early
If you come tomorrow, it is too late
You pick the time...
tick tick tick tick tick tick a tick tick tick tick tick tick
tick tick tick tick tick tick a tick tick tick tick tick tick
Daaaarling!
-------------------------------------------------------------------------------------------------------------------------
ಆಪರೇಷನ್ ಡೈಮಂಡ್ ರಾಕೆಟ್ (೧೯೭೮)......ನೋಡಿದೆಯಾ ಈ ಚೆಲುವ
ಗೀತ ರಚನೆ : ಚಿ.ಉದಯಶಂಕರ್ ರಾಗ ಸಂಯೋಜನೆ : ಜಿ.ಕೆ.ವೆಂಕಟೇಶ್ ಗಾಯನ : ವಾಣಿಜಯರಾಮ್
ನೋಡೆದೆಯಾ....
ನೋಡೆದೆಯಾ ಈ ಚೆಲುವ ತನುವ ನೋಡೆದೆಯಾ
ಏಕೆ ದೂರವೇಕೆ ಬೇಕೇ ಸೇರಬೇಕೇ ನೀ....ನು
ನೋಡೆದೆಯಾ ಈ ಚೆಲುವ ತನುವ ನೋಡೆದೆಯಾ
ಏಕೆ ದೂರ ವೇಕೆ ಬೇಕೇ ಸೇರಬೇಕೇ ನೀ....ನು
ನಿನ್ನ ನೋಡಿ ಬಯಕೆಯ ಮೂಡಿ ನಾ ಓಡಿ ಬಂದೆ
ನಿನ್ನ ನೋಡಿ ಬಯಕೆಯ ಮೂಡಿ ನಾ ಓಡಿ ಬಂದೆ
ನೀ ನನ್ನ ಸೋಕಿದಾಗ ಕೆಂಪಾಗಿ ಹೋದೆ
ನೀ ನನ್ನ ಸೋಕಿದಾಗ ಕೆಂಪಾಗಿ ಹೋದೆ
ತನು ಜುಮ್ಮೆಂದು ಮನ ಜಿಲ್ಲೆಂದು
ಸುಖ ಕಂಡಾಗ ಅಹ್.........
ತನು ಜುಮ್ಮೆಂದು ಮನ ಜಿಲ್ಲೆಂದು
ಸುಖ ಕಂಡಾಗ ಸೋ ತೆ ನಾ....ನು
ನೋಡೆದೆಯಾ ಈ ಚೆಲುವ ತನುವ ನೋಡೆದೆಯಾ
ಆಸೆಯಲ್ಲೇ ಕರಗುವೆ ಏಕೆ ಸಂಕೋಚವೇನು
ಆಸೆಯಲ್ಲೇ ಕರಗುವೆ ಏಕೆ ಸಂಕೋಚವೇನು
ಸೌಂದರ್ಯವೆಲ್ಲ ನಿನದೇ ಬಾ ಇಲ್ಲಿ ನೀನು
ಸೌಂದರ್ಯವೆಲ್ಲ ನಿನದೇ ಬಾ ಇಲ್ಲಿ ನೀನು
ಕೊಡು ನಿನ್ನಂದ ತಗೋ ನನ್ನಂದ ಪಡು ಆನಂದ ಅಹ್.........
ಕೊಡು ನಿನ್ನಂದ ತಗೋ ನನ್ನಂದ ಪಡು ಆನಂದ ಈಗ ಬೇ.....ಗ.....
ನೋಡೆದೆಯಾ ಈ ಚೆಲುವ ತನುವ ನೋಡೆದೆಯಾ
ಏಕೆ ದೂರ ವೇಕೆ ಬೇಕೇ ಸೇರಬೇಕೇ ನೀ....ನು
------------------------------------------------------------------------------------------------------------------------
ಆಪರೇಷನ್ ಡೈಮಂಡ್ ರಾಕೆಟ್ (೧೯೭೮) .....ಅಲ್ಲಿ ಇಲ್ಲಿ ನೋಡುವೆಯೇಕೆ
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ : ಜಿ.ಕೆ.ವೆಂಕಟೇಶ್ ಗಾಯನ : ಡಾ.ರಾಜ ಮತ್ತು ಎಸ್.ಜಾನಕಿ
ಡಾ.ರಾಜ ಅಲ್ಲಿ ಇಲ್ಲಿ ನೋಡುವೆಯೇಕೆ ನಿಲ್ಲು ಅಲ್ಲೇ ಓಡುವೇಯೇಕೆ
ಅಲ್ಲಿ ಇಲ್ಲಿ ನೋಡುವೆಯೇಕೆ ನಿಲ್ಲು ಅಲ್ಲೇ ಓಡುವೇಯೇಕೆ
ಕಂಡ ಕಂಡ ಹೆಣ್ಣ ನೋಡೋನಲ್ಲ ನಿನ್ನ ಬಿಟ್ಟು ಎಲ್ಲೂ ಹೋಗೋದಿಲ್ಲ
ಎಂದೂ ನಿನ್ನ ಮರೆಯೋದಿಲ್ಲ
ಅಲ್ಲಿ ಇಲ್ಲಿ ನೋಡುವೆಯೇಕೆ ನಿಲ್ಲು ಅಲ್ಲೇ ಓಡುವೇಯೇಕೆ
ಅಲ್ಲಿ ಇಲ್ಲಿ ನೋಡುವೆಯೇಕೆ
ಡಾ.ರಾಜ : ನೀನು ನಗುತಿರೆ ತನುವೆಲ್ಲ ಕುಣಿವುದು ನಿನ್ನಾ ನೋಡುತಾ
ಎಸ್.ಜಾನಕಿ: ನೀನು ನಲಿದರೆ ಮನವೆಲ್ಲ ನಲಿವುದು ತಾನೂ ಆಡುತಾ
ಡಾ.ರಾಜಕುಮಾರ್: ಹರುಷದಲಿ ತೇಲುತಾ ಸರಸದಲಿ ಕೂಡುತಾ
ಹರುಷದಲಿ ತೇಲುತಾ ಸರಸದಲಿ ಕೂಡುತಾ
ಎಸ್.ಜಾನಕಿ: ಬಯಕೆಗಳ ಮೂಡುತಾ ಹೃದಯವನು ಕಾಡುತಾ ಆನಂದ ಬೇಡಿದೆ
ಡಾ.ರಾಜಕುಮಾರ್: ಅಲ್ಲಿ ಇಲ್ಲಿ ನೋಡುವೆಯೇಕೆ ನಿಲ್ಲು ಅಲ್ಲೇ ಓಡುವೇಯೇಕೆ
ಅಲ್ಲಿ ಇಲ್ಲಿ ನೋಡುವೆಯೇಕೆ
ಎಸ್.ಜಾನಕಿ: ನೀನು ನಗುವಲೆ ನನ್ನನ್ನೇ ಕೊಲ್ಲುವೆ ಊರೇ ಗೆಲ್ಲುವೆ
ಡಾ.ರಾಜಕುಮಾರ್: ನೀನು ಜೊತೆಯಿರೆ ನನ್ನನ್ನೇ ಮರೆಯುವೆ ಸೋತೇ ಹೋಗುವೆ
ಎಸ್.ಜಾನಕಿ: ಮಾತಿನಲಿ ಸೋಲುವೆ ಪ್ರೀತಿಯಲಿ ಗೆಲ್ಲುವೆ
ಮಾತಿನಲಿ ಸೋಲುವೆ ಪ್ರೀತಿಯಲಿ ಗೆಲ್ಲುವೆ
ಡಾ.ರಾಜಕುಮಾರ್: ಸವಿ ನುಡಿಯನಾಡುವೆ ಹಿತವನ್ನು ನೀಡುವೆ ಒಲವಿಂದ ಸೇರುವೆ
ಎಸ್.ಜಾನಕಿ: ಅಲ್ಲಿ ಇಲ್ಲಿ ನೋಡುವೆಯೇಕೆ
ನಿಲ್ಲು ಅಲ್ಲೇ ಓಡುವೇಯೇಕೆ
ಡಾ.ರಾಜಕುಮಾರ್: ಕಂಡ ಕಂಡ ಹೆಣ್ಣ ನೋಡೋನಲ್ಲ
ನಿನ್ನ ಬಿಟ್ಟು ಎಲ್ಲೂ ಹೋಗೋದಿಲ್ಲ
ಎಂದೂ ನಿನ್ನ ಮರೆಯೋದಿಲ್ಲ
ಇಬ್ಬರೂ : ಲಲ....ಲಲ....ಲಲ....ಲಲ....

No comments:
Post a Comment