ಸೀತಾರಾಮು ಚಿತ್ರದ ಹಾಡುಗಳು
- ಈ ರೂಪವೇ ನನ್ನೀ ಬಾಳಿನ (ದುಃಖ)
- ಈ ರೂಪವೇ ನನ್ನೀ ಬಾಳಿನ (ಗಂಡು )
- ಒಂದೇ ಒಂದು ಆಸೆಯೂ
- ಹೂವಿನ ಸೊಗಸು ನಿನಗಾಗಿ
- ಬಂದೇ ಬರುತಾನೇ ರಾಮ
- ಗುಂಡು ಹಾಕ್ತಿಯಾ
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಸತ್ಯಂ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ
ಕೋರಸ್ : ಓಓಓಓಓ ಓಓಓಓಓ
ಗಂಡು : ಈ ರೂಪವೇ... ನನ್ನೀ ಬಾಳಿನ ನಂದಾದೀಪವೂ
ಇದು ನೂರಾರು ಜನುಮದ ಅನುಬಂಧವೋ
ತಂದ ಆನಂದವೋ ......ಈ ರೂಪವೇ....
ಕೋರಸ್ : ಓಓಓಓಓ ಓಓಓಓಓ
(ಅಹಾ ..ಹಾ..ಹಾ..ಆಹಹಾ..)
ಹುಣ್ಣಿಮೆ ಕಂಗಳ ಬೆಳಕಾಗೀ ಅರಳಿದ ಮಲ್ಲಿಗೇ ನಗುವಾಗೀ
ಬಳಿ ಬಂದಿತು ಏನೋ ನನಗಾಗೀ.. (ಆಆಆ)
ಬಳಿ ಬಂದಿತು ಏನೋ ನನಗಾಗೀ..
ಈ ರೂಪವೇ... (ಆಆಆ) ನನ್ನೀ ಬಾಳಿನ ನಂದಾದೀಪವೂ
(ಆಆಆ) ಇದು ನೂರಾರು ಜನುಮದ ಅನುಬಂಧವೋ
ತಂದ ಆನಂದವೋ ......(ಆಆಆ) ಈ ರೂಪವೇ....
ಈ ರೂಪವೇ... (ಆಆಆ) ನನ್ನೀ ಬಾಳಿನ ನಂದಾದೀಪವೂ
(ಆಆಆ) ಇದು ನೂರಾರು ಜನುಮದ ಅನುಬಂಧವೋ
ತಂದ ಆನಂದವೋ ......(ಆಆಆ) ಈ ರೂಪವೇ....
--------------------------------------------------------------------------------------------------------------------------
ಸೀತಾರಾಮು (1979) - ಈ ರೂಪವೇ ನನ್ನೀ ಬಾಳಿನ ನಂದಾದೀಪವೂ
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಸತ್ಯಂ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ಎಸ್.ಜಾನಕಿ
ಕೋರಸ್ : ಆ..ಆ...ಆ......ಓಓಓಓಓ...ಓಓಓಓಓ...
ಗಂಡು : ಈ ರೂಪವೇ ನನ್ನೀ ಬಾಳಿನ ನಂದಾದೀಪವೂ
ಇದು ನೂರಾರು ಜನುಮದ ಅನುಬಂಧವೂ
ತಂದ ಆನಂದವೂ ......ಈ ರೂಪವೇ....
ಕೋರಸ್ : ಆ..ಆ...ಆ......ಓಓಓಓಓ...ಓಓಓಓಓ...
ಪ್ರಣಯದ ಕಾವ್ಯದ ನಾಯಕಿಯೋ
ಹೆಣ್ಣು : ಅಹಾ..ಹಾ..ಹಾ..ಆಹಹಾ...
ಗಂಡು : ನನ್ನನು ಬಯಸಿದಾ ದೇವತೆಯೋ
ಭೂಮಿಗೆ ಇಳಿದಾ ಅಪ್ಸರೆಯೋ
ಆ ದೇವನು ತಂದಾ ಕಾಣಿಕೆಯೋ. (ಆಆಆ)
ಆ ದೇವನು ತಂದಾ ಕಾಣಿಕೆಯೋ.
ಈ ರೂಪವೇ ನನ್ನೀ ಬಾಳಿನ ನಂದಾದೀಪವೂ
ಇದು ನೂರಾರು ಜನುಮದ ಅನುಬಂಧವೂ
ತಂದ ಆನಂದವೂ ......ಈ ರೂಪವೇ....
ಕೋರಸ್ : ಆ..ಆ...ಆ......ಓಓಓಓಓ...ಓಓಓಓಓ...
ಗಂಡು : ಕಾಮನ ಬಿಲ್ಲೇ ಹೆಣ್ಣಾಗೀ
ಸಂಜೆಯ ಸೊಬಗೇ ಚಲುವಾಗೀ
ಹೆಣ್ಣು : ಅಹಾ ..ಹಾ..ಹಾ..ಆಹಹಾ..
ಗಂಡು :ಹುಣ್ಣಿಮೆ ಕಂಗಳ ಬೆಳಕಾಗೀ
ಅರಳಿದ ಮಲ್ಲಿಗೇ ನಗುವಾಗೀ
ಬಳಿ ಬಂದಿತು ಏನೋ ನನಗಾಗೀ..
ಬಳಿ ಬಂದಿತು ಏನೋ ನನಗಾಗೀ..
ಈ ರೂಪವೇ (ಆಆಆ) ನನ್ನೀ ಬಾಳಿನ ನಂದಾದೀಪವೂ (ಆಆಆ)
ಇದು ನೂರಾರು ಜನುಮದ ಅನುಬಂಧವೂ
ತಂದ ಆನಂದವೂ ......ಈ ರೂಪವೇ....(ಆಆಆ)
--------------------------------------------------------------------------------------------------------------------------
ಸೀತಾರಾಮು (1979) - ಒಂದೇ ಒಂದು ಆಸೆಯು
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಸತ್ಯಂ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ಎಸ್.ಜಾನಕಿ
ಗಂಡು : ಒಂದೇ ಒಂದು ಆಸೆಯು, (ಹ್ಹಾಂ ) ತೋಳಲಿ ಬಳಸಲು, (ಹೋ.. ಹೋ )
ಒಂದೇ ಒಂದು ಬಯಕೆಯು ನಿನ್ನ ಮುದ್ದಾಡಲು, (ಹ್ಹಾಂ ಹ್ಹಾಂ )ನಿನ್ನ ಮುದ್ದಾಡಲು (ಹೋ.. ಹೋ )
ಹೆಣ್ಣು : ಒಂದೇ ಒಂದು ಆಸೆಯು, (ಹ್ಹಾಂ ) ತೋಳಲಿ ಬಳಸಲು, (ಹೋ.. ಹೋ )
ಒಂದೇ ಒಂದು ಬಯಕೆಯು ನಿನ್ನ ಮುದ್ದಾಡಲು, (ಹ್ಹಾಂ ಹ್ಹಾಂ )ನಿನ್ನ ಮುದ್ದಾಡಲು (ಹೇ ಹೇ )
ಗಂಡು : ಕೈ ಬಳೆ ಘಲ್ ಎನ್ನಲು, ಎದೆಯು ಝಲ್ ಎಂದಿದೆ
ತನುವು ಹೂವಾಗಿ ಮನವು ಹಾಯಾಗಿ, ಸನಿಹಕೆ ವಾಲಿದೇ
ಹೆಣ್ಣು : ಕೈ ಬಳೆ ಘಲ್ ಎನ್ನಲು, ಎದೆಯು ಝಲ್ ಎಂದಿದೆ
ತನುವು ಹೂವಾಗಿ ಮನವು ಹಾಯಾಗಿ, ಸನಿಹಕೆ ವಾಲಿದೇ
ಹೆಣ್ಣು : ಬಳಿ ಸಾರಿ ನೀ ಬರಲು, ಈ ಜೀವ ಸೋಲುತಿದೆ
ಬಳಿ ಸಾರಿ ನೀ ಬರಲು, ಈ ಜೀವ ಸೋಲುತಿದೆ
ಗಂಡು : ಒಂದೇ ಒಂದು ಆಸೆಯು, (ಹ್ಹಾಂ ) ತೋಳಲಿ ಬಳಸಲು, (ಹೋ.. ಹೋ )
ಹೆಣ್ಣು : ಒಂದೇ ಒಂದು ಬಯಕೆಯು ನಿನ್ನ ಮುದ್ದಾಡಲು, (ಹ್ಹಾಂ ಹ್ಹಾಂ )ನಿನ್ನ ಮುದ್ದಾಡಲು (ಹೇ ಹೇ )
ಹೆಣ್ಣು : ಪ್ರೀತಿಯ ಸವಿಮಾತಿಗೆ ಗೆಳೆಯನೆ ಸೋತೆನು,

ಎಂದು ನಿನ್ನಲ್ಲೆ ಬೆರೆತು ಒಂದಾಗಿ ಇರಲು ನಾ ಬಂದೆನು,
ಪ್ರೀತಿಯ ಸವಿಮಾತಿಗೆ ಗೆಳೆಯನೆ ಸೋತೆನು,

ಗಂಡು : ಹೇ.. ಇನ್ನೆಂದು ನಾ ನಿನಗೆ ಎಂದೆಂದು ನೀ ನನಗೆ
ಹೇ..ಹೇ.. ಇನ್ನೆಂದು ನಾ ನಿನಗೆ ಎಂದೆಂದು ನೀ ನನಗೆ
ಹೆಣ್ಣು : ಒಂದೇ ಒಂದು ಆಸೆಯು, (ಹ್ಹಾಂ ) ತೋಳಲಿ ಬಳಸಲು, (ಹ್ಹಾಂ ಹ್ಹಾಂ )
ಗಂಡು: ಒಂದೇ ಒಂದು ಬಯಕೆಯು ನಿನ್ನ ಮುದ್ದಾಡಲು,
ಹೆಣ್ಣು : ಹ್ಹಾಂ ಹ್ಹಾಂ ನಿನ್ನ ಮುದ್ದಾಡಲು (ಹ್ಹಾಂ ಹ್ಹಾಂ )
ಇಬ್ಬರು: ನಿನ್ನ ಮುದ್ದಾಡಲು,
-----------------------------------------------------------------------------------------------------------------------
ಸೀತಾರಾಮು (1979) - ಹೂವಿನ ಸೊಗಸು
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಸತ್ಯಂ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ಎಸ್.ಜಾನಕಿ
ಗಂಡು : ಹೂವಿನ ಸೊಗಸು ನಿನಗಾಗಿ, ಈ ಹೂವಿನ ಮೊಗವು ನನಗಾಗಿ
(ಆಆಆ.) ಹೂವಿನ ಸೊಗಸು ನಿನಗಾಗಿ, ಈ ಹೂವಿನ ಮೊಗವು ನನಗಾಗಿ
ಹೆಣ್ಣು : ಹೂವಿನ ಸೊಗಸು ನನಗಾಗಿ, ಈ ಹೂವೇ ನಿನ್ನ ಪೂಜೆಗಾಗಿ
ಹೂವಿನ ಸೊಗಸು ನಿನಗಾಗಿ, ಈ ಹೂವೇ ನಿನ್ನ ಪೂಜೆಗಾಗಿ
ಗಂಡು : ತಣ್ಣನೆ ಗಾಳಿಯು ದುಂಬಿಯ ಗಾನವು ಚೆಲುವೆ ನಿನಗಾಗಿಯೇ
ಅರಳಿದ ಕಂಗಳ ಹವಳದ ತುಟಿಗಳ ಸ್ನೇಹವು ನನಗಾಗಿಯೇ (ಆಆಆ)
ತಣ್ಣನೆ ಗಾಳಿಯು ದುಂಬಿಯ ಗಾನವು ಚೆಲುವೆ ನಿನಗಾಗಿಯೇ
ಅರಳಿದ ಕಂಗಳ ಹವಳದ ತುಟಿಗಳ ಸ್ನೇಹವು ನನಗಾಗಿಯೇ
ಹೆಣ್ಣು : ಈ ಒಲವ ಸುರಿವ ಮಧುರ ನುಡಿಗೆ ಸೋತೆ, ಆಸೆಯ ಕಡಲಾಗಿ ಹೋದೆ..
ಗಂಡು : ಹೂವಿನ ಸೊಗಸು ನಿನಗಾಗಿ,
ಹೆಣ್ಣು : ಈ ಹೂವೇ ನಿನ್ನ ಪೂಜೆಗಾಗಿ
ಹೆಣ್ಣು : ಸನಿಹಕೆ ಬರುತಿರೆ ಬಯಕೆಯ ಕುಣಿದರೆ ಚೆಲುವೆ ನಾ ತಾಳೆನು
ಬಳಸಲು ತೋಳಲಿ ಕೆಣಕಲು ಮಾತಲಿ ನಾಚುತ ನಾ ನೊಂದೇನು (ಆಆಆ)
ಸನಿಹಕೆ ಬರುತಿರೆ ಬಯಕೆಯ ಕುಣಿದರೆ ಚೆಲುವೆ ನಾ ತಾಳೆನು
ಬಳಸಲು ತೋಳಲಿ ಕೆಣಕಲು ಮಾತಲಿ ನಾಚುತ ನಾ ನೊಂದೇನು
ಗಂಡು : ಈ ಮನಸು ಮನಸು ಬೆರೆತು ಹೋದ ಮೇಲೆ ನಾಚಿಕೆ ಮಾತೇಕೆ ಹೇಳೇ
ಹೆಣ್ಣು : ಹೂವಿನ ಸೊಗಸು ನನಗಾಗಿ, ಈ ಹೂವೇ ನಿನ್ನ ಪೂಜೆಗಾಗಿ
ಗಂಡು : ಹೂವಿನ ಸೊಗಸು ನಿನಗಾಗಿ, ಈ ಹೂವಿನ ಮೊಗವು ನನಗಾಗಿ
ಹೂವಿನ ಸೊಗಸು ನಿನಗಾಗಿ,
ಹೆಣ್ಣು : ಈ ಹೂವೇ ನಿನ್ನ ಪೂಜೆಗಾಗಿ
--------------------------------------------------------------------------------------------------------------------------
ಸೀತಾರಾಮು (1979) - ಬಂದೆ ಬರುತಾನೇ
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಸತ್ಯಂ ಗಾಯನ: ಎಸ್.ಜಾನಕಿ
ಬಂದ ಒಡನೆಯೇ ಸೀತೆಯ ಕಂಡು ರಾಣಿ ಅನುತಾನೇ
ಆಆಆ.. ಆಆಆ.. ಹ್ಹಹ್ಹಹ್ಹಹ್ಹ... ಹೂಂಹೂಂಹೂಂ
ಹ್ಹುಂಹ್ಹುಂಹ್ಹುಂ.. ಯ್ಯಾಯ್ಯಾಯ್ಯಾ ಹ್ಹಹ್ಹಹ್ಹಹ್ಹ.
ತಾಳಿಯೂ ತರುತಾನೇ ಚಿನ್ನದ ಬಳೆಗಳ ತರುತಾನೇ
ಮದುವೆಯಾಗಿ ತನ್ನರಮನೆಗೆಲ್ಲ ಬಾರೇ ಅನುತಾನೇ

ಅಹ್ಹಹ್ಹ.. ಅಹ್ಹಹ್ಹ
ಬಂದೇ ಬರುತಾನೇ ರಾಮ ಬಂದೇ ಬರುತಾನೇಬಂದ ಒಡನೆಯೇ ಸೀತೆಯ ಕಂಡು ರಾಣಿ ಅನುತಾನೇ

ಹಾಡು ಹೇಳುತಾನೇ ಪ್ರೀತಿಯ ಮಾತನಾಡುತಾನೇ
ಹಾಡು ಹೇಳುತಾನೇ ಪ್ರೀತಿಯ ಮಾತನಾಡುತಾನೇ
ಯಾರು ಇಲ್ಲಾ ಬಾ ಚಿನ್ನ ಎಂದೂ ಸವೀ ಮುತ್ತನು ಕೊಡುತಾನೇ
ಬಂದೇ ಬರುತಾನೇ ರಾಮ ಬಂದೇ ಬರುತಾನೇಬಂದ ಒಡನೆಯೇ ಸೀತೆಯ ಕಂಡು ರಾಣಿ ಅನುತಾನೇ
ಆಆಆ.. ಆಆಆ.. ಹ್ಹಹ್ಹಹ್ಹಹ್ಹ... ಹೂಂಹೂಂಹೂಂ
ಕುಂಭಕರ್ಣ ಬಂದ ರಾವಣ ಏಕೋ ಅಲ್ಲಿ ನಿಂತಾ
ಕುಂಭಕರ್ಣ ಬಂದ ರಾವಣ ಏಕೋ ಅಲ್ಲಿ ನಿಂತಾ
ಕುಂಭಕರ್ಣ ಬಂದ ರಾವಣ ಏಕೋ ಅಲ್ಲಿ ನಿಂತಾ
ಆಂಜನೇಯನು ಜಿಗಿದು ಬಂದ ಇನ್ನಾಯಿತು ಗೋವಿಂದಾ
ಗೋವಿಂದಾ ಗೋವಿಂದಾ
ಬಂದೇ ಬರುತಾನೇ ರಾಮ ಬಂದೇ ಬರುತಾನೇ
ಬಂದ ಒಡನೆಯೇ ಸೀತೆಯ ಕಂಡು ರಾಣಿ ಅನುತಾನೇ
ಆಆಆ.. ಆಆಆ.. . ಹೂಂಹೂಂಹೂಂ ಹ್ಹಾಂ..ಹ್ಹಾಂ..ಹ್ಹಾಂ.. ಆಆಆ..
--------------------------------------------------------------------------------------------------------------------------
ಸೀತಾರಾಮು (1979) - ಗುಂಡು ಹಾಕ್ತಿಯೋ
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಸತ್ಯಂ ಗಾಯನ: ಎಸ್.ಜಾನಕಿ
ಬಂದ ಒಡನೆಯೇ ಸೀತೆಯ ಕಂಡು ರಾಣಿ ಅನುತಾನೇ
ಆಆಆ.. ಆಆಆ.. . ಹೂಂಹೂಂಹೂಂ ಹ್ಹಾಂ..ಹ್ಹಾಂ..ಹ್ಹಾಂ.. ಆಆಆ..
--------------------------------------------------------------------------------------------------------------------------
ಸೀತಾರಾಮು (1979) - ಗುಂಡು ಹಾಕ್ತಿಯೋ
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಸತ್ಯಂ ಗಾಯನ: ಎಸ್.ಜಾನಕಿ
ಲಾಲಾಲಲಲ ಲಾಲಾಲಲಲಾಲಾ.....
ಗುಂಡು ಹಾಕ್ತಿಯಾ ನನ್ನ ಗಂಡನಾಕ್ತಿಯೋ
ಕೆಂಡ ಸಂಪಿಗೆ ಹೂವ ಚೆಂಡು ನೋಡ್ತಿಯೋ
ಮತ್ತು ಏರಲೂ ಅಯ್ಯೋ ಸುಸ್ತು ಎನ್ನುವೆಯೋ
ನನಗಿಂದು ಏನೋ ಕೊಡುವೆಯೋ ಹೇಳು
ಈ ರಾತ್ರಿ ಹೇಗೆ ಕಳೆಯುವೆಯೋ
ಹೇ.. ಗುಂಡು ಹಾಕ್ತಿಯಾ ಗಂಡನಾಕ್ತಿಯೋ
ಕೆಂಡ ಸಂಪಿಗೆ ಚೆಂಡು ನೋಡ್ತಿಯೋ
ಮತ್ತು ಏರಲೂ ಸುಸ್ತು ಎನ್ನುವೆಯೋ
ಆ.. ನನಗಿಂದು ಏನೋ ಕೊಡುವೆಯೋ ಹೇಳು
ಈ ರಾತ್ರಿ ಹೇಗೆ ಕಳೆಯುವೆಯೋ
ಬರಲೇ ಮೆಲ್ಲಗೇ ಬರಲೇ ಅಲ್ಲಿಗೆ ಬಂದು ನಾ ಕೊಡಲೇ
ಇಡಲೇ ಬಾಯಿಗೆ ಇಡಲೇ ಖಾರದ ಕಡಲೇ ನಾ ನೀಡಲೇ
ಕೈಗೆ ಖಾರ ಖಾರಕ್ಕೆ ಕೈ ಮೈಯೆಲ್ಲಾ ಬಿಸಿ.. ಹ್ಹಾ.
ಕೈಗೆ ಖಾರ ಖಾರಕ್ಕೆ ಕೈ ಮೈಯೆಲ್ಲಾ ಬಿಸಿ .
ಹೇ.. ಗುಂಡು ಹಾಕ್ತಿಯಾ ನನ್ನ ಗಂಡನಾಕ್ತಿಯೋ
ಕೆಂಡ ಸಂಪಿಗೆ ಹೂವ ಚೆಂಡು ನೋಡ್ತಿಯೋ
ಮತ್ತು ಏರಲೂ ಅಯ್ಯೋ ಸುಸ್ತು ಎನ್ನುವೆಯೋ
ಹೇ.. ನನಗಿಂದು ಏನೋ ಕೊಡುವೆಯೋ ಹೇಳು
ಈ ರಾತ್ರಿ ಹೇಗೆ ಕಳೆಯುವೆಯೋ
ಏಕೇ ನೋಡುವೇ ಹಾಗೇ ಕಣ್ಣಲ್ಲಿ ಹೆಣ್ಣ ನುಂಗುವೇಯಾ
ಏಕೇ ಅವಸರ ಏಕೇ ಆತುರದಲ್ಲಿ ಮುಗಿಸುವೆಯಾ
ನೋಡಕ್ಕೆ ಮಲ್ಲ ಮಾತೆಲ್ಲ ಬೆಲ್ಲ ಕೈಲಾಗೋದಿಲ್ಲ (ಶ.. ಕ್ತಿ.. )
ನೋಡಕ್ಕೆ ಮಲ್ಲ ಮಾತೆಲ್ಲ ಬೆಲ್ಲ ಕೈಲಾಗೋದಿಲ್ಲ.. ಹ್ಹಹ್ಹಹ್ಹ...
ಗುಂಡು ಹಾಕ್ತಿಯಾ ನನ್ನ ಗಂಡನಾಕ್ತಿಯೋ
ಕೆಂಡ ಸಂಪಿಗೆ ಚೆಂಡು ನೋಡ್ತಿಯೋ
ಮತ್ತು ಏರಲೂ ಸುಸ್ತು ಎನ್ನುವೆಯೋ
ಹೇ.. ನನಗಿಂದು ಏನೋ ಕೊಡುವೆಯೋ ಹೇಳು
ಈ ರಾತ್ರಿ ಹೇಗೆ ಕಳೆಯುವೆಯೋ
(ಗುಂಡು ಹಾಕ್ತಿನೀ... ಗಂಡ ಆಗ್ತೀನಿ
ಗುಂಡು ಹಾಕ್ತಿನೀ... ಗುಂಡು ಹಾಕ್ತಿನೀ. )
--------------------------------------------------------------------------------------------------------------------------
No comments:
Post a Comment