ಗೌರಿ ಚಿತ್ರದ ಹಾಡುಗಳು
ಸಾಹಿತ್ಯ : ಕೆ.ಎಸ್.ನರಸಿಂಹಸ್ವಾಮಿ ಸಂಗೀತ : ಜಿ.ಕೆ.ವೆಂಕಟೇಶ್ ಗಾಯನ : ಡಾ.ಪಿ.ಬಿ.ಶ್ರೀನಿವಾಸ್,ಎಸ್. ಜಾನಕೀ
ಇವಳು ಯಾರು ಬಲ್ಲೆಯೇನು
ಇವಳ ಹೆಸರು ಹೇಳಲೇನು
ಇವಳು ಯಾರು ಬಲ್ಲೆಯೇನು
ಇವಳ ಹೆಸರು ಹೇಳಲೇನು
ಇವಳ ದನಿಗೆ ತಿರುಗಲೇನು
ಇವಳು ಏತಕೋ ಬಂದು ನನ್ನ ಸೆಳೆದಳು
ಇವಳು ಯಾರು ಬಲ್ಲೆಯೇನು ಇವಳ ಹೆಸರು ಹೇಳಲೇನು
ಇವಳ ದನಿಗೆ ತಿರುಗಲೇನು ಇವಳು ಏತಕೋ ಬಂದು ನನ್ನ ಸೆಳೆದಳು
ಅಡಿಯ ಮುಟ್ಟ ನೀಳ ಜಡೆ
ಅಡಿಯ ಮುಟ್ಟ ನೀಳ ಜಡೆ ಮುಡಿಯ ತುoಬ ಹೂವ ಜಡೆ
ಇವಳು ಅಡಿಯನಿಟ್ಟ ಕಡೆ ಹೆಜ್ಜೆ ಹಜ್ಜೆಗೆ ಆ...ಓ...
ಇವಳು ಅಡಿಯನಿಟ್ಟ ಕಡೆ ಹೆಜ್ಜೆ ಹಜ್ಜೆಗೆ
ಒಂದು ದೊಡ್ಡ ಮಲ್ಲಿಗೇ
ಇವಳು ಯಾರು ಬಲ್ಲೆಯೇನು ಇವಳ ಹೆಸರು ಹೇಳಲೇನು
ಇವಳ ದನಿಗೆ ತಿರುಗಲೇನು ಇವಳು ಏತಕೋ ಬಂದು ನನ್ನ ಸೆಳೆದಳು
ಅoಗಾಲಿನ ಸಂಜೆಗೆಂಪು ಕಾಲಂದುಗೆ ಗೆಜ್ಜೆ ಇಂಪು
ಮೋಹದ ಮಲ್ಲಿಗೆಯ ಕಂಪು ಕರೆದುವೆನ್ನನು ಆ...ಓ...
ಮೋಹದ ಮಲ್ಲಿಗೆಯ ಕಂಪು ಕರೆದುವೆನ್ನನು
ನಾನು ಹಿಡಿಯ ಹೋದೆನು
ಇವಳು ಯಾರು ಬಲ್ಲೆಯೇನು ಇವಳ ಹೆಸರು ಹೇಳಲೇನು
ಇವಳ ದನಿಗೆ ತಿರುಗಲೇನು ಇವಳು ಏತಕೋ ಬಂದು ನನ್ನ ಸೆಳೆದಳು
ಆಆ....ಆಆ...
ಬಂಗಾರದ ಬೆಳಕಿನೊಳಗೇ ಮುಂಗಾರಿನ ಮಿoಚು ಬೆಳಗೇ
ಇಳೆಗಿಳಿದಿಹ ಮೋಡದೊಳಗೆ ಮೆರೆಯಿತಿದ್ದಳು ನನ್ನ ಕರೆಯುತಿದ್ದಳು
ಇವಳು ಯಾರು ಬಲ್ಲೆಯೇನು ಇವಳ ಹೆಸರು ಹೇಳಲೇನು
ಇವಳ ದನಿಗೆ ತಿರುಗಲೇನು ಇವಳು ಏತಕೋ ಬಂದು ನನ್ನ ಸೆಳೆದಳು
------------------------------------------------------------------------------------------------------------------------
ಗೌರಿ (1963) - ಯಾವ ಜನ್ಮದ ಮೈತ್ರಿ ಈ ಜನ್ಮದಲಿ ಬಂದು.....
ಸಾಹಿತ್ಯ : ರಾಷ್ಟ್ರಕವಿ ಕುವೆಂಪು ಸಂಗೀತ : ಜಿ.ಕೆ.ವೆಂಕಟೇಶ್ ಗಾಯನ : ಎಸ್.ಜಾನಕಿ
ಆ.....ಅ......ಆ...... ಯಾವ ಜನ್ಮದ ಮೈತ್ರಿ ಈ ಜನ್ಮದಲಿ ಬಂದು
ರಾಮಯ್ಯ : ಸೋಲಿಸ ಬಲ್ಲೆನೆ ನಾ ಮಾತಲಿ ನೀ ಬಲು ಜಾಣೆ
ಛೇ... ಛೇ...ಛೇ... ಛೇ... ಛೇ... ಛೇ... ಛೇ... ಛೇ...
- ಪುಟ್ಟ ಪುಟ್ಟ ಹೆಜ್ಜೆ ಇಟ್ಟು
- ನಾ ಬೇಡವೆಂದೇ
- ಇವಳು ಯಾರು ಬಲ್ಲೆಯೇನು
- ಯಾವ ಜನ್ಮದ ಮೈತ್ರಿ
- ತರವೇ ದೊರೆಯೇ ಈ ಮೌನ
ಸಾಹಿತ್ಯ : ಕೆ.ಎಸ್.ನರಸಿಂಹಸ್ವಾಮಿ ಸಂಗೀತ : ಜಿ.ಕೆ.ವೆಂಕಟೇಶ್ ಗಾಯನ : ಡಾ.ಪಿ.ಬಿ.ಶ್ರೀನಿವಾಸ್,ಎಸ್. ಜಾನಕೀ
ಇವಳು ಯಾರು ಬಲ್ಲೆಯೇನು
ಇವಳ ಹೆಸರು ಹೇಳಲೇನು
ಇವಳು ಯಾರು ಬಲ್ಲೆಯೇನು
ಇವಳ ಹೆಸರು ಹೇಳಲೇನು
ಇವಳ ದನಿಗೆ ತಿರುಗಲೇನು
ಇವಳು ಏತಕೋ ಬಂದು ನನ್ನ ಸೆಳೆದಳು
ಇವಳು ಯಾರು ಬಲ್ಲೆಯೇನು ಇವಳ ಹೆಸರು ಹೇಳಲೇನು
ಇವಳ ದನಿಗೆ ತಿರುಗಲೇನು ಇವಳು ಏತಕೋ ಬಂದು ನನ್ನ ಸೆಳೆದಳು
ಅಡಿಯ ಮುಟ್ಟ ನೀಳ ಜಡೆ
ಅಡಿಯ ಮುಟ್ಟ ನೀಳ ಜಡೆ ಮುಡಿಯ ತುoಬ ಹೂವ ಜಡೆ
ಇವಳು ಅಡಿಯನಿಟ್ಟ ಕಡೆ ಹೆಜ್ಜೆ ಹಜ್ಜೆಗೆ ಆ...ಓ...
ಇವಳು ಅಡಿಯನಿಟ್ಟ ಕಡೆ ಹೆಜ್ಜೆ ಹಜ್ಜೆಗೆ
ಒಂದು ದೊಡ್ಡ ಮಲ್ಲಿಗೇ
ಇವಳು ಯಾರು ಬಲ್ಲೆಯೇನು ಇವಳ ಹೆಸರು ಹೇಳಲೇನು
ಇವಳ ದನಿಗೆ ತಿರುಗಲೇನು ಇವಳು ಏತಕೋ ಬಂದು ನನ್ನ ಸೆಳೆದಳು
ಅoಗಾಲಿನ ಸಂಜೆಗೆಂಪು ಕಾಲಂದುಗೆ ಗೆಜ್ಜೆ ಇಂಪು
ಮೋಹದ ಮಲ್ಲಿಗೆಯ ಕಂಪು ಕರೆದುವೆನ್ನನು ಆ...ಓ...
ಮೋಹದ ಮಲ್ಲಿಗೆಯ ಕಂಪು ಕರೆದುವೆನ್ನನು
ನಾನು ಹಿಡಿಯ ಹೋದೆನು
ಇವಳು ಯಾರು ಬಲ್ಲೆಯೇನು ಇವಳ ಹೆಸರು ಹೇಳಲೇನು
ಇವಳ ದನಿಗೆ ತಿರುಗಲೇನು ಇವಳು ಏತಕೋ ಬಂದು ನನ್ನ ಸೆಳೆದಳು
ಆಆ....ಆಆ...
ಬಂಗಾರದ ಬೆಳಕಿನೊಳಗೇ ಮುಂಗಾರಿನ ಮಿoಚು ಬೆಳಗೇ
ಇಳೆಗಿಳಿದಿಹ ಮೋಡದೊಳಗೆ ಮೆರೆಯಿತಿದ್ದಳು ನನ್ನ ಕರೆಯುತಿದ್ದಳು
ಇವಳು ಯಾರು ಬಲ್ಲೆಯೇನು ಇವಳ ಹೆಸರು ಹೇಳಲೇನು
ಇವಳ ದನಿಗೆ ತಿರುಗಲೇನು ಇವಳು ಏತಕೋ ಬಂದು ನನ್ನ ಸೆಳೆದಳು
------------------------------------------------------------------------------------------------------------------------
ಗೌರಿ (1963) - ಯಾವ ಜನ್ಮದ ಮೈತ್ರಿ ಈ ಜನ್ಮದಲಿ ಬಂದು.....
ಸಾಹಿತ್ಯ : ರಾಷ್ಟ್ರಕವಿ ಕುವೆಂಪು ಸಂಗೀತ : ಜಿ.ಕೆ.ವೆಂಕಟೇಶ್ ಗಾಯನ : ಎಸ್.ಜಾನಕಿ
ಆ.....ಅ......ಆ...... ಯಾವ ಜನ್ಮದ ಮೈತ್ರಿ ಈ ಜನ್ಮದಲಿ ಬಂದು
ನಮ್ಮಿಬ್ಬರನು ಮತ್ತೆ ಬಂಧಿಸಿಹುದೋ ಕಾಣೆ.....{ಪಲ್ಲವಿ}
ಎಲ್ಲಿದ್ದರೇನಂತೆ ನಿನ್ನನೊಲಿಯದೆ ಮಾಣೆ
ಗುರುದೇವನಾಣೆ...ಓ ನನ್ನ ನೆಚ್ಚಿನ ಬಂಧು....{ಪಲ್ಲವಿ}
ವಿಶ್ವಜೀವನವೊಂದು ಪಾರವಿಲ್ಲದ ಸಿಂಧು
ಮೇಲೆತೆರೆನೊರೆ ಎದ್ದು ಭೋರ್ಗರೆಯುತಿರೆ ರೇಗಿ
ಅದರಂತರಾಳದಲಿ ಗುಪ್ತಗಾಮಿನಿಯಾಗಿ
ಹೃದಯಗಳು ನಲಿಯುತಿರೆ ಪ್ರೇಮತೀರ್ಥದಿ ಮಿಂದು...{ಪಲ್ಲವಿ}
ಅದರರ್ಥಗಿರ್ಥಗಳು ಸೃಷ್ಟಿಕರ್ತನಿಗಿರಲಿ
ವ್ಯರ್ಥ ಜಿಗ್ನಾಸೆಯಲಿ ಕಾಲಹರಣವದೇಕೆ
ಬಾರಯ್ಯ ಮಮ ಬಂಧು ಜೀವನ ಪಥದೊಳು
ಒಂದಾಗಿ ಮುಂದುವರೆಯುವಾ ...ಯಾವ ಜನ್ಮದ ಮೈತ್ರಿ..
-------------------------------------------------------------------------------------------------------------------------
ಗೌರಿ (1963) - ಪುಟ್ಟ ಪುಟ್ಟ ಹೆಜ್ಜೆ ಇಟ್ಟು
ಸಾಹಿತ್ಯ : ಕುವೆಂಪು ಸಂಗೀತ : ಜಿ.ಕೆ.ವೆಂಕಟೇಶ್ ಗಾಯನ : ಪಿ.ಬಿ.ಶ್ರೀ, ಬೇಬಿ ಲತಾ, ಎಸ್.ಜಾನಕೀ
ಚಂದ್ರು : ಅವಲಕ್ಕಿ ಪವಲಕ್ಕಿ ಕಾಂಚಾಣ ಮಿಣಮಿಣ ಡಾಂ ಡೂಮ್

ಡಸ್ಸ ಪುಸ್ಸಾ ಕೊಂಯ್ ಕೊಠಾರ
ಪುಟ್ಟ ಪುಟ್ಟ ಹೆಜ್ಜೆ ಇತ್ತು ಬಣ್ಣದ ಅಂಗಿ ತೊಟ್ಟ ತಂಗಿ
ಗಿಡ್ಡು ಪುಠಾಣಿ ಮಕ್ಕಳ ರಾಣಿ ಬರ್ತಾಳೇ
ಹೋಯ್.. ಬರ್ತಾಳೆ ಬಲೆ ಬಂಗಾರ ತಂಗೀ ಬರ್ತಾಳೆ
ರಾಮಯ್ಯ : ಬಂದರೆ ತಂಗಿ ಕೇಳೋ ಕಮಂಗಿ ಮನೆ ಮಠ
ಚೊಕ್ಕಟ್ಟ ಕೈಯಲ್ಲಿ ಕರಟ ದಿನ ಬೆಳಗಾದರೆ
ಸಾವಿರ ನೋವು ತರ್ತಾಳೆ ತರ್ತಾಳೆ
ಒಂದು ಸಾಲದ ಹಿರಿಹೊರೆ ತರ್ತಾಳೆ....
ಗೌರಿ : ಹೆಂಗರಳು ಪರಮಾನಂದ ಭಾಗ್ಯದ ತಿರುಳೂ
ಯಾವಾಗಲೂ ಕರುಣೇ ಪರಸೌಖ್ಯ ಚಿಂತನೆ ಸಹನೇ
ಸದಾ ಹೊರಹೊಮ್ಮುವ ಜೀವನ ಪಾವನತಾನೆ
ಶುಭ ಮಂಗಳೆ ಜನಿಸಿದ ದಿನ ನಿರಂತರ ಧನ
ಕುಬೇರನ ಮಿಲನಾ ಭಯವೇಕೆ
ಹೆಂಗರಳು ಪರಮಾನಂದ ಭಾಗ್ಯದ ತಿರುಳೂ
ಚಂದ್ರು: ಪುಟ್ಟ ಪುಟ್ಟ ಹೆಜ್ಜೆ ಇತ್ತು ಬಣ್ಣದ ಅಂಗಿ ತೊಟ್ಟ ತಂಗಿ
ಗಿಡ್ಡು ಪುಠಾಣಿ ಮಕ್ಕಳ ರಾಣಿ ಬರ್ತಾಳೇ
ಹೋಯ್.. ಬರ್ತಾಳೆ ಬಲೆ ಬಂಗಾರ ತಂಗೀ ಬರ್ತಾಳೆ
ರಾಮಯ್ಯ : ಸೋಲಿಸ ಬಲ್ಲೆನೆ ನಾ ಮಾತಲಿ ನೀ ಬಲು ಜಾಣೆ
ಗೌರಿ : ಎಲ್ಲಕು ನೀವೇ ಗುರು ಎಂಬುದ ನಾ ಮೆರೆತೆನೇ
ರಾಮಯ್ಯ : ಪರಾಜಿತನಾದೆನು ಬಾ ನಿಲ್ಲಿಸೂ ಈ ಬಣ್ಣನೇ
ಪರಾಜಿತನಾದೆನು ಬಾ ನಿಲ್ಲಿಸೂ ಈ ಬಣ್ಣನೇ
ಗೌರಿ : ಶುಭ ಮಂಗಳೆ ಜನಿಸಿದ ದಿನ
ಗೌರಿ : ಶುಭ ಮಂಗಳೆ ಜನಿಸಿದ ದಿನ
ರಾಮಯ್ಯ : ನಿರಂತರ ಧನ ಕುಬೇರನ ಮಿಲನ ಭಯವೇತಕೆ
ಗೌರಿ : ಶುಭ ಮಂಗಳೆ ಜನಿಸಿದ ದಿನ
ಗೌರಿ (1963) - ನಾ ಬೇಡವೆಂದೇ ನಿನೋಡಿ ಬಂದೇ
ಸಾಹಿತ್ಯ : ಕು.ರಾ.ಸಿ ಸಂಗೀತ : ಜಿ.ಕೆ.ವೆಂಕಟೇಶ್ ಗಾಯನ : ಎಸ್.ಜಾನಕೀ
ನಾ ಬೇಡವೆಂದೇ ನಿನೋಡಿ ಬಂದೇ
ರಾಮಯ್ಯ : ನಿರಂತರ ಧನ ಕುಬೇರನ ಮಿಲನ ಭಯವೇತಕೆ
ಗೌರಿ : ಹೆಂಗರಳು ಪರಮಾನಂದ ಭಾಗ್ಯದ ತಿರುಳೂ ಯಾವಾಗಲೂ
ಚಂದ್ರು : ಪುಟ್ಟ ಪುಟ್ಟ ಹೆಜ್ಜೆ ಇತ್ತು ಬಣ್ಣದ ಅಂಗಿ ತೊಟ್ಟ ತಂಗಿ
ಗಿಡ್ಡು ಪುಠಾಣಿ ಮಕ್ಕಳ ರಾಣಿ ಬರ್ತಾಳೇ
ಹೋಯ್.. ಬರ್ತಾಳೆ ಬಲೆ ಬಂಗಾರ ತಂಗೀ ಬರ್ತಾಳೆ
--------------------------------------------------------------------------------------------------------------------------
ಗೌರಿ (1963) - ನಾ ಬೇಡವೆಂದೇ ನಿನೋಡಿ ಬಂದೇ
ಸಾಹಿತ್ಯ : ಕು.ರಾ.ಸಿ ಸಂಗೀತ : ಜಿ.ಕೆ.ವೆಂಕಟೇಶ್ ಗಾಯನ : ಎಸ್.ಜಾನಕೀ
ನಾ ಬೇಡವೆಂದೇ ನಿನೋಡಿ ಬಂದೇ
ಎಂದೆಂದು ನಾ ಬಾಳ್ವೆ ನಿನ್ನೊಲವಿಂದೇ
ನಾ ಬೇಡವೆಂದೇ ನಿನೋಡಿ ಬಂದೇ
ಎಂದೆಂದು ನಾ ಬಾಳ್ವೆ ನಿನ್ನೊಲವಿಂದೇ
ಮಕ್ಕಳ ಮಾತೇ ಮಲ್ಲಿಗೆಯಂತೆ
ಮಕ್ಕಳ ಮನೆಯೇ ಗೋಕುಲವಂತೇ
ಮಕ್ಕಳ ಅಕ್ಕರೆ ಅಮೃತದಂತೆ
ಮಕ್ಕಳ ಮನೆಗಿಲ್ಲ ನೂರಾರು ಚಿಂತೆ
ನಾ ಬೇಡವೆಂದೇ ನಿನೋಡಿ ಬಂದೇ
ಎಂದೆಂದು ನಾ ಬಾಳ್ವೆ ನಿನ್ನೊಲವಿಂದೇ
ಕರುಳಿನ ಪಾಲ್ಗಡಲ ಇಂಗಿಸಲೆಂದೂ
ಯಾರಿಗೂ ಆಗದು ಶಿವನಾಣೆ ಎಂದೆಂದೂ
ಹೆತ್ತ ಹೃದಯದ ಹತ್ತಿರ ನೀ ಬಂದು
ಒಮ್ಮೆ ಕರೆಯಮ್ಮ ಅಮ್ಮಾ ಎಂದು
ನಾ ಬೇಡವೆಂದೇ ನಿನೋಡಿ ಬಂದೇ
ಎಂದೆಂದು ನಾ ಬಾಳ್ವೆ ನಿನ್ನೊಲವಿಂದೇ
--------------------------------------------------------------------------------------------------------------------------
ಗೌರಿ (1963) - ತರವೇ ದೊರೆಯೇ ಈ ಮೌನ
ಸಾಹಿತ್ಯ : ಕು.ರಾ.ಸಿ ಸಂಗೀತ : ಜಿ.ಕೆ.ವೆಂಕಟೇಶ್ ಗಾಯನ : ಎಸ್.ಜಾನಕೀ
ಸಾಹಿತ್ಯ : ಕು.ರಾ.ಸಿ ಸಂಗೀತ : ಜಿ.ಕೆ.ವೆಂಕಟೇಶ್ ಗಾಯನ : ಎಸ್.ಜಾನಕೀ
ತರವೇ ದೊರೆಯೇ ಈ ಮೌನ
ಸೊಗವೇ ಸೊಗಸೇ ಬಿಗುಮಾನ
ಬಿಡು ಈ ಮೌನ ಬಿಗುಮಾನ
ಹೊಮ್ಮಲಿ ಹುರುಪಿನ ಹೊಂಗಿರಣ
ತರವೇ ದೊರೆಯೇ ಈ ಮೌನ
ಸೊಗವೇ ಸೊಗಸೇ ಬಿಗುಮಾನ
ಹೊಸಬಗೆ ಇನಿಸೋ ಬೇಸರ ಮುನಿಸೋ
ಸಹಜವೋ ಕುಹುಕವೋ ಹೇಳಿನಿಯಾ
ಒಲವೋ ಛಲವೋ ನಾನರಿಯೆ
ವಿವರಿಸು ನನ್ನೆದೆಯರಗಿಳಿಯೆ
ತರವೇ ದೊರೆಯೇ ಈ ಮೌನ
ಸೊಗವೇ ಸೊಗಸೇ ಬಿಗುಮಾನ
ಕಳೆ ಈ ಕಲುಷ ತಳೆ ನೀ ಹರುಷ
ಅಳುಕುವೆ ಏತಕೆ ನನ್ನ ರಸಾ
ಮಾವು ಬೇವು ನಮಗೆಲ್ಲಾ
ಸಮರುಚಿ ಮನಶುಚಿ ಬಾ ನಲ್ಲಾ
ತರವೇ ದೊರೆಯೇ ಈ ಮೌನ
ಸೊಗವೇ ಸೊಗಸೇ ಬಿಗುಮಾನ
------------------------------------------------------------------------------------------------------------------------
No comments:
Post a Comment