339. ಸಂತ ತುಕಾರಾಂ (1968)

ಸಂತ ತುಕಾರಾಂ ಚಿತ್ರದ ಹಾಡುಗಳು 
  1. ಜಯತು ಜಯ ವಿಠಲ 
  2. ಬೇಡ ಕೃಷ್ಣ ರಂಗಿನಾಟ 
  3. ಕಿವಿವರೆಗೆ ಸೆಳೆದೆಂಬ 
  4. ಪತಿವೃತೆ ಕುರುದಳು 
  5. ಭಿಕ್ಷಾಪಾತ್ರ ಅವಲಂಬನಾ 
  6. ಸದಾ ಕಣ್ಣಮುಂದೆ 
  7. ಆದಿ ಬೀಜ ಒಂದೇನೆ 
  8. ಮನೆ ಮನೆ ನಮ್ಮ ಮನೆ 
  9. ಮನೆಯೆಲ್ಲ ನಲಿಯಿತಿರಲು 
  10. ಪುಂಡಲೀಕನಿಗಾಗಿ 
  11. ಏಳಯ್ಯ ಮನಮೋಹನ 
  12. ಮರೆಯದೆ ಸೂರ್ಯನು 
  13. ಕಣ್ಣಲ್ಲಿ ಕರೆದ ಮನದಲ್ಲಿ ಬೆರೆತ 
  14. ಎಂಥಾ ಕರುಣಾನಿಧಿ 
  15. ಹೊರಟೆ ಸೆರೆ ನಮ್ಮ ಊರ 
  16. ಈ ನನ್ನ ತೌರುಮನೆಯ 
ಸಂತ ತುಕಾರಾಂ (1968) - ಜಯತು ಜಯ ವಿಠಲ ಪಾಂಡುರಂಗ ಪಂಡರಿನಾಥ
ಸಂಗೀತ: ವಿಜಯಭಾಸ್ಕರ, ಸಾಹಿತ್ಯ: ಚಿ.ಸದಾಶಿವಯ್ಯ,ಗಾಯನ : ಪಿ.ಬಿ.ಶ್ರೀನಿವಾಸ್

ಜಯತು ಜಯ ವಿಠಲ ಪಾಂಡುರಂಗ ಪಂಡರಿನಾಥ
ಜಯತು ಜಯ ವಿಠಲ
ನಿನ್ನ ನಾಮವು ಶಾಂತಿ ಧಾಮವು ಸೌಖ್ಯದಾ ರಾಮ
ಜಯತು ಜಯ ವಿಠಲ
ನಿನ್ನ ನಾಮವು ಶಾಂತಿ ಧಾಮವು ಸೌಖ್ಯದಾ ರಾಮ
ಜಯತು ಜಯ ವಿಠಲ

ಪಾವನಾಂಗ ಪಂಡರಿನಾಥ  ಪಾದಸೇವ ಪುಣ್ಯವನೀತ
ಪಾವನಾಂಗ ಪಂಡರಿನಾಥ  ಪಾದಸೇವ ಪುಣ್ಯವನೀತ
ಕರುಣಿಸಿ ಬಾರಯ್ಯ  ದರುಶನ ತಾರಯ್ಯ
ನೀ ಎನ್ನ ಭಾಗ್ಯವಯ್ಯ ಪಾಂಡುರಂಗ ಪಾಂಡುರಂಗಯ್ಯ
ಜಯತು ಜಯ ವಿಠಲ ನಿನ್ನ ನಾಮವು ಶಾಂತಿ ಧಾಮವು
ಸೌಖ್ಯದಾ ರಾಮ  ಜಯತು ಜಯ ವಿಠಲ

ಕನಸು ಮನಸಿನ ಜೀವವು ನೀನೆ ಅಂತರಾತ್ಮನ ಭಾವವು ನೀನೆ

ಅನ್ಯವು ಇಲ್ಲಯ್ಯ ಎಲ್ಲವು ನೀನಯ್ಯ
ತುಕಾ ಎಂದ ಮಾತಿದಯ್ಯ ಪಾಂಡುರಂಗ ಪಾಂಡುರಂಗಯ್ಯ
ಜಯತು ಜಯ ವಿಠಲ  ನಿನ್ನ ನಾಮವು ಶಾಂತಿ ಧಾಮವು
ಸೌಖ್ಯದಾ ರಾಮ
ಜಯತು ಜಯ ವಿಠಲ
--------------------------------------------------------------------------------------------------------------------------

ಸಂತ ತುಕಾರಾಂ (1968) - ಜಯತು ಜಯ ವಿಠಲ ಪಾಂಡುರಂಗ ಪಂಡರಿನಾಥ
ಸಂಗೀತ: ವಿಜಯಭಾಸ್ಕರ, ಸಾಹಿತ್ಯ: ಚಿ.ಸದಾಶಿವಯ್ಯ, ಹಾಡಿದವರು: ಎಸ್.ಜಾನಕೀ 

ಬೇಡ ಬೇಡ ಬೇಡ ಕೃಷ್ಣ ಬೇಡ ಕೃಷ್ಣ 
ಬೇಡ ಕೃಷ್ಣ ರಂಗಿನಾಟ ಸೀರೆ ನೆನೆವುದೂ 
ಬೇಡ ಕೃಷ್ಣ ರಂಗಿನಾಟ ಸೀರೆ ನೆನೆವುದೂ 
ಮಧ್ಯೆ ರಾತ್ರಿ ಚಂದ್ರ ಛಳಿಯ ತುಂಬುತ್ತಿರುವುದು 
ಬೇಡ ಕೃಷ್ಣ ರಂಗಿನಾಟ ಸೀರೆ ನೆನೆವುದೂ 
ಬೇಡ ಕೃಷ್ಣ.. ಹೂಂ .. ಬೇಡ ಕೃಷ್ಣ ರಂಗಿನಾಟ ಬೇಡ ಕೃಷ್ಣ... ಆಆಆಅ 
ಬೇಡ ಕೃಷ್ಣ ರಂಗಿನಾಟ ಸೀರೆ ನೆನೆವುದೂ 
ಮಧ್ಯೇ ರಾತ್ರಿ ಚಂದ್ರ ಛಳಿಯ ತುಂಬುತಿರುವುದು 
ಮಧ್ಯೇ ರಾತ್ರಿ ಚಂದ್ರ ಛಳಿಯ ತುಂಬುತಿರುವುದು 

ರಾಧೇ ಕೊಟ್ಟ ರವಿಕೆ ಜರಿ ರೇಷ್ಮೆಯಾಗಿದೆ 
ರಾಧೇ ಕೊಟ್ಟ ರವಿಕೆ ಜರೀ ... 
ರಾಧೇ ಕೊಟ್ಟ ರವಿಕೆ ಜರೀ ರೇಷ್ಮೆಯಾಗಿದೇ .. 
ಕೃಷ್ಣನ ಬಳಿ ರಂಗು ತುಂಬಿದೆ ಗಡಿದೆ ತಾನಿದೆ 
ಕೃಷ್ಣನ ಬಳಿ ರಂಗು ತುಂಬಿದೆ ಗಡಿದೆ ತಾನಿದೆ 
ಹೇಳಿದಳು ಕೃಷ್ಣ ನಿನ್ನ... ಹೇಳಿದಳು ಕೃಷ್ಣ ನಿನ್ನ... 

ಹೇಳಿದಳು ಕೃಷ್ಣ ನಿನ್ನ... ಆಟವೇನಿದು 
ದೇವ ನಿನ್ನ ಬುದ್ದಿಯು ತಾ 
ದೇವ ನಿನ್ನ ಬುದ್ದಿಯು ತಾ ಮನಕೆ ಬಾರದು... ಮನಕೆ ಬಾರದು....ಮನಕೆ ಬಾರದು  
ಮಧ್ಯೆ ರಾತ್ರಿ ಚಂದ್ರ ಛಳಿಯ ತುಂಬುತಿರುವುದು 
ಮಧ್ಯೆ ರಾತ್ರಿ ಚಂದ್ರ ಛಳಿಯ ತುಂಬುತಿರುವುದು 
-----------------------------------------------------------------------------------

ಸಂತ ತುಕಾರಾಂ (1968) - ಕಿವಿವರೆಗೆ ಸೆಳೆದೆಂಬ
ಸಂಗೀತ: ವಿಜಯಭಾಸ್ಕರ, ಸಾಹಿತ್ಯ: ಚಿ.ಸದಾಶಿವಯ್ಯ,ಗಾಯನ : ಪಿ.ಬಿ.ಶ್ರೀನಿವಾಸ್

-----------------------------------------------------------------------------------

ಸಂತ ತುಕಾರಾಂ (1968) - ಪತಿವೃತೆ ಕುರುದಳು
ಸಂಗೀತ: ವಿಜಯಭಾಸ್ಕರ, ಸಾಹಿತ್ಯ: ಚಿ.ಸದಾಶಿವಯ್ಯ,ಗಾಯನ : ಪಿ.ಬಿ.ಶ್ರೀನಿವಾಸ್

-----------------------------------------------------------------------------------

ಸಂತ ತುಕಾರಾಂ (1968) - ಭಿಕ್ಷಾಪಾತ್ರ ಅವಲಂಬನಾ
ಸಂಗೀತ: ವಿಜಯಭಾಸ್ಕರ, ಸಾಹಿತ್ಯ: ಚಿ.ಸದಾಶಿವಯ್ಯ,ಗಾಯನ : ಪಿ.ಬಿ.ಶ್ರೀನಿವಾಸ್

-----------------------------------------------------------------------------------

ಸಂತ ತುಕಾರಾಂ (1968) - ಸದಾ ಕಣ್ಣಮುಂದೆ
ಸಂಗೀತ: ವಿಜಯಭಾಸ್ಕರ, ಸಾಹಿತ್ಯ: ಚಿ.ಸದಾಶಿವಯ್ಯ,ಗಾಯನ : ಪಿ.ಬಿ.ಶ್ರೀನಿವಾಸ್

-----------------------------------------------------------------------------------

ಸಂತ ತುಕಾರಾಂ (1968) - ಆದಿ ಬೀಜ ಒಂದೇನೆ
ಸಂಗೀತ: ವಿಜಯಭಾಸ್ಕರ, ಸಾಹಿತ್ಯ: ಚಿ.ಸದಾಶಿವಯ್ಯ,ಗಾಯನ : ಪಿ.ಬಿ.ಶ್ರೀನಿವಾಸ್

-----------------------------------------------------------------------------------

ಸಂತ ತುಕಾರಾಂ (1968) - ಮನೆ ಮನೆ ನಮ್ಮ ಮನೆ
ಸಂಗೀತ: ವಿಜಯಭಾಸ್ಕರ, ಸಾಹಿತ್ಯ: ಚಿ.ಸದಾಶಿವಯ್ಯ,ಗಾಯನ : ಎಲ್.ಆರ್.ಈಶ್ವರಿ 

-----------------------------------------------------------------------------------

ಸಂತ ತುಕಾರಾಂ (1968) - ಮನೆಯೆಲ್ಲ ನಲಿಯಿತಿರಲು
ಸಂಗೀತ: ವಿಜಯಭಾಸ್ಕರ, ಸಾಹಿತ್ಯ: ಚಿ.ಸದಾಶಿವಯ್ಯ,ಗಾಯನ : ಎಲ್.ಆರ್.ಈಶ್ವರಿ 

-----------------------------------------------------------------------------------

ಸಂತ ತುಕಾರಾಂ (1968) - ಪುಂಡಲೀಕನಿಗಾಗಿ
ಸಂಗೀತ: ವಿಜಯಭಾಸ್ಕರ, ಸಾಹಿತ್ಯ: ಚಿ.ಸದಾಶಿವಯ್ಯ,ಗಾಯನ : ಪಿ.ಬಿ.ಶ್ರೀನಿವಾಸ್

-----------------------------------------------------------------------------------

ಸಂತ ತುಕಾರಾಂ (1968) - ಏಳಯ್ಯ ಮನಮೋಹನ
ಸಂಗೀತ: ವಿಜಯಭಾಸ್ಕರ, ಸಾಹಿತ್ಯ: ಚಿ.ಸದಾಶಿವಯ್ಯ,ಗಾಯನ : ಪಿ.ಲೀಲಾ, ಎಲ್.ಆರ್.ಈಶ್ವರಿ 

-----------------------------------------------------------------------------------

ಸಂತ ತುಕಾರಾಂ (1968) - ಮರೆಯದೆ ಸೂರ್ಯನು
ಸಂಗೀತ: ವಿಜಯಭಾಸ್ಕರ, ಸಾಹಿತ್ಯ: ಚಿ.ಸದಾಶಿವಯ್ಯ,ಗಾಯನ : ಪಿ.ಬಿ.ಶ್ರೀನಿವಾಸ್, ಎಸ್.ಜಾನಕೀ 

-----------------------------------------------------------------------------------

ಸಂತ ತುಕಾರಾಂ (1968) - ಕಣ್ಣಲ್ಲಿ ಕರೆದ ಮನದಲ್ಲಿ ಬೆರೆತ
ಸಂಗೀತ: ವಿಜಯಭಾಸ್ಕರ, ಸಾಹಿತ್ಯ: ಚಿ.ಸದಾಶಿವಯ್ಯ,ಗಾಯನ : ಪಿ.ಲೀಲಾ 

-----------------------------------------------------------------------------------

ಸಂತ ತುಕಾರಾಂ (1968) - ಎಂಥಾ ಕರುಣಾನಿಧಿ
ಸಂಗೀತ: ವಿಜಯಭಾಸ್ಕರ, ಸಾಹಿತ್ಯ: ಚಿ.ಸದಾಶಿವಯ್ಯ,ಗಾಯನ : ಪಿ.ಬಿ.ಶ್ರೀನಿವಾಸ್

-----------------------------------------------------------------------------------

ಸಂತ ತುಕಾರಾಂ (1968) - ಹೊರಟೆ ಸೆರೆ ನಮ್ಮ ಊರ
ಸಂಗೀತ: ವಿಜಯಭಾಸ್ಕರ, ಸಾಹಿತ್ಯ: ಚಿ.ಸದಾಶಿವಯ್ಯ,ಗಾಯನ : ಪಿ.ಬಿ.ಶ್ರೀನಿವಾಸ್

-----------------------------------------------------------------------------------

ಸಂತ ತುಕಾರಾಂ (1968) - ಈ ನನ್ನ ತವರು ಮನೆಯ 
ಸಂಗೀತ: ವಿಜಯಭಾಸ್ಕರ, ಸಾಹಿತ್ಯ: ಚಿ.ಸದಾಶಿವಯ್ಯ,ಗಾಯನ : ಎಲ್.ಆರ್.ಈಶ್ವರಿ 

-----------------------------------------------------------------------------------

No comments:

Post a Comment