ಮನೆದೇವ್ರು ಚಿತ್ರದ ಹಾಡುಗಳು
- ಜೀವನ ಜೀವನ ಏರುಪೇರಿನಾ ಗಾಯನ
- ಅಪರಂಜಿ ಚಿನ್ನವೂ ಚಿನ್ನವು ನನ್ನ ಮನೆಯ ದೇವರು
- ಅಪ್ಪಾ ಅಪ್ಪಾ ನಂಗೆ ನೀನು ಬೇಕಪ್ಪಾ
- ನೀನೇ ನನ್ನ ತುಂಬಾ ತುಂಬಾ ಪ್ರೀತಿ ಮಾಡೋದೂ
- ನಾನೇ ನಿನ್ನಾ ತುಂಬಾ ತುಂಬಾ ಪ್ರೀತಿ ಮಾಡೋದು
- ಕಾಶಿಗೇ ಹೋಗಿ ಗಂಗೆ ಕುಡಿಯದಿರ್ತೀಯಾ
- ಸುಂದರಿ ಸುಂದರಿ ನೀರೇರೆದ ಹೆಂಡತಿಯ ಗಂಡನು
- ತಪ್ಪು ಮಾಡುವುದು ಸಹಜ ಕಣೋ ತಿದ್ದಿ ನಡೆಯೋನು
- ಆರಂಭ ಪ್ರೇಮದಾರಂಭ
ಸಾಹಿತ್ಯ : ಹಂಸಲೇಖ ಸಂಗೀತ : ಹಂಸಲೇಖ ಗಾಯನ : ಎಸ್.ಪಿ.ಬಾಲಸುಬ್ರಹ್ಮಣ್ಯಂ
ಜೀವನ ಜೀವನ ಏರುಪೇರಿನಾ ಗಾಯನ ಏರುಪೇರಿನಾ ಗಾಯನ
ಒಮ್ಮೆ ನೋವು ಒಮ್ಮೆ ನಲಿವು ಒಮ್ಮೆ ಸೋಲು ಒಮ್ಮೆ ಗೆಲುವು ಒಮ್ಮೆ ಸರಸ ವಿರಸ ಬೆಸುಗೆ ಬಿರುಕು
ಜೀವನ ಜೀವನ ಏರುಪೇರಿನಾ ಗಾಯನ ಏರುಪೇರಿನಾ ಗಾಯನ
ಮದುವೆ ದೇಹದಾ ಜೊತೆ ಬದುಕು ಲೋಕದ ಜೊತೆ
ಪ್ರಣಯ ವಯಸಿನೆ ಜೊತೆ ಪ್ರೀತಿ ಮನಸಿನ ಜೊತೆ
ಒಮ್ಮೆ ನೆರಳು ಒಮ್ಮೆ ಬಿಸಿಲು ಒಮ್ಮೆ ಬೇವು ಒಮ್ಮೆ ಬೆಲ್ಲ
ಒಮ್ಮೆ ಒಡಕು ಸಿಡುಕು ಸ್ವರ್ಗ ನರಕ
ಜೀವನ ಜೀವನ ಏರುಪೇರಿನಾ ಗಾಯನ ಏರುಪೇರಿನಾ ಗಾಯನ
ಒಮ್ಮೆ ನೋವು ಒಮ್ಮೆ ನಲಿವು ಒಮ್ಮೆ ಸೋಲು ಒಮ್ಮೆ ಗೆಲುವು ಒಮ್ಮೆ ಸರಸ ವಿರಸ ಬೆಸುಗೆ ಬಿರುಕು
ಜೀವನ ಜೀವನ ಏರುಪೇರಿನಾ ಗಾಯನಏರುಪೇರಿನಾ ಗಾಯನ
--------------------------------------------------------------------------------------------------------------------------
ಮನೆದೇವ್ರು (1992) - ಅಪರಂಜಿ ಚಿನ್ನವೋ ಚಿನ್ನವೋ ನನ್ನಾ ಮನೆಯ ದೇವರು
ಸಾಹಿತ್ಯ : ಹಂಸಲೇಖ ಸಂಗೀತ : ಹಂಸಲೇಖ ಗಾಯನ :ಮನು, ಚಿತ್ರಾ
ಹೆಣ್ಣು : ಅಪರಂಜಿ ಚಿನ್ನವೋ ಚಿನ್ನವೋ ನನ್ನಾ ಮನೆಯ ದೇವರು
ಗುಲಗಂಜೀ ದೋಷವೋ ದೋಷವೋ ಇರದಾ ಸುಗುಣ ಶೀಲರು
ಉರಿಯೋ ಸೂರ್ಯನು ಅವನ್ಯಾಕೇ ಕರಗೋ ಚಂದ್ರನು ಅವನ್ಯಾಕೆ ಹೋಲಿಕೆ
ಗಂಡು : ಅಪರಂಜಿ ಚಿನ್ನವೋ ಚಿನ್ನವೋ ನನ್ನಾ ಮನೆಯ ದೇವತೆ
ಗುಲಗಂಜೀ ದೋಷವೋ ದೋಷವೋ ಇರದಾ ಬಾಳ ಸ್ನೇಹಿತೆ
ಬಾಡೋ ಮಲ್ಲಿಗೆ ಹೂವ್ಯಾಕೇ ಶಿಲೆಯಾ ಬಾಲಿಕೆ ಅವಳ್ಯಾಕೆ ಹೋಲಿಕೆ

ಹೆಣ್ಣು : ಮನದಲ್ಲಿ ನಲಿದಾಡೋ ನಾಯಕಾ ನೆನೆದಂತೆ ತಾ ಹಾಡೊ ಗಾಯಕ
ಗಂಡು : ಕಣ್ಣಲ್ಲೇ ಮಾತಡೋ ನಾಯಕಿ ನಿಜ ಹೇಳಿ ನನ್ನಳೋ ಪಾಲಕಿ
ಹೆಣ್ಣು : ನಡೆಯಲ್ಲೂ ನುಡಿಯಲ್ಲೂ ಒಂದೇ ವಿಧವಾದ ಹೋಲಿಕೆ
ಗಂಡು : ನಗುವಲ್ಲೂ ಮುನಿಸಲ್ಲೂ ಪ್ರೀತಿ ಒಂದೇನೆ ಕಾಣಿಕೆ
ಅಪರಂಜಿ ಚಿನ್ನವೋ ಚಿನ್ನವೋ ನನ್ನಾ ಮನೆಯ ದೇವತೆ
ಗುಲಗಂಜೀ ದೋಷವೋ ದೋಷವೋ ಇರದಾ ಬಾಳ ಸ್ನೇಹಿತೆ
ಬಾಡೋ ಮಲ್ಲಿಗೆ ಹೂವ್ಯಾಕೇ ಶಿಲೆಯಾ ಬಾಲಿಕೆ ಅವಳ್ಯಾಕೆ ಹೋಲಿಕೆ
ಹೆಣ್ಣು : ಅಪರಂಜಿ ಚಿನ್ನವೋ ಚಿನ್ನವೋ ನನ್ನಾ ಮನೆಯ ದೇವರು
ಹೆಣ್ಣು : ಸುಖವಾದ ಸಂಸಾರ ನಮ್ಮದು ನಮ್ಮಲ್ಲಿ ಅನುಮಾನ ಸುಳಿಯದು
ಗಂಡು : ಪ್ರತಿ ರಾತ್ರಿ ಆರಂಭ ವಿರಸವೇ ವಿರಸಕ್ಕೆ ಕೊನೆಯಂದು
ಹೆಣ್ಣು : ಸರಸವೇ ಕೋಪಕ್ಕೇ ತಾಪಕ್ಕೇ ಎಣ್ಣೆ ಎರೆಯೊಲ್ಲ ಇಬ್ಬರೂ
ಗಂಡು : ಬಡತನವೇ ಸುಖವೆಂದು ಒಬ್ಬರ ಪರವಾಗಿ ಒಬ್ಬರು
ಹೆಣ್ಣು : ಅಪರಂಜಿ ಚಿನ್ನವೋ ಚಿನ್ನವೋ ನನ್ನಾ ಮನೆಯ ದೇವರು
ಗುಲಗಂಜೀ ದೋಷವೋ ದೋಷವೋ ಇರದಾ ಸುಗುಣ ಶೀಲರು
ಉರಿಯೋ ಸೂರ್ಯನು ಅವನ್ಯಾಕೇ ಕರಗೋ ಚಂದ್ರನು ಅವನ್ಯಾಕೆ ಹೋಲಿಕೆ
ಗಂಡು : ಅಪರಂಜಿ ಚಿನ್ನವೋ ಚಿನ್ನವೋ ನನ್ನಾ ಮನೆಯ ದೇವತೆ
--------------------------------------------------------------------------------------------------------------------------
ಮನೆದೇವ್ರು (1992) - ಅಪ್ಪಾ ಅಪ್ಪ ನಂಗೇ ನೀನು ಬೇಕಪ್ಪಾ
ಸಾಹಿತ್ಯ : ಹಂಸಲೇಖ ಸಂಗೀತ : ಹಂಸಲೇಖ ಗಾಯನ : ಎಸ್.ಪಿ.ಬಾಲಸುಬ್ರಹ್ಮಣ್ಯಂ, ಚಿತ್ರಾ
ಮಗ : ಅಪ್ಪಾ ಅಪ್ಪಾ ನಂಗೆ ನೀನು ಬೇಕಪ್ಪಾ ಅಪ್ಪ ಅಮ್ಮಂಗೇ ನೀನು ಯಾಕೆ ಬೇಡಪ್ಪಾ
ಅಪ್ಪ : ಅಪ್ಪ ಅಲ್ಲ ಬೆಪ್ಪ ತಿಂದಾ ಬಿಸಿ ತುಪ್ಪ ಅದೇ ತಪ್ಪಾಗಿ ಹೋಯ್ತಪ್ಪಾ
ಮಗನೇ ಮಗನೇ ನಂಗೆ ನೀನು ಬೇಕಪ್ಪಾ ಬೇಡ ಅನ್ನೋ ಅಮ್ಮ ಕೂಡ ಬೇಕಪ್ಪಾ
ಮಗ : ಬರ್ತಾಳಪ್ಪ ಬಂದು ಬೈತಾಳಪ್ಪ ಬೈದು ಅಪ್ಪು ಎಂದು ಸೇರುತ್ತಾಳಪ್ಪಾ
ಮಗ : ಅಪ್ಪಾ ಅಪ್ಪಾ ತಮಾಷೆ ಕೇಳಪ್ಪಾ ಯಾರಪ್ಪ ನಿಮ್ಮಪ್ಪ ಅಂತಾ ಇದ್ರಪ್ಪಾ ಈಗ ಕಾಟ ಇಲ್ಲಪ್ಪಾ
ಅಪ್ಪ : ಮಗನೇ ಮಗನೇ ಆನಂದ ತಂದಪ್ಪ ಆ ನಿನ್ನ ಅಮ್ಮನಿಗೇ ಕಾವಲೂ ನಾನಪ್ಪ ನನ್ನ ಲೋಕವೇ ನೀವಪ್ಪಾ
ಮಗ : ಅಪ್ಪಾ ಅಪ್ಪ ಬೇಜಾರಪ್ಪ ಅಮ್ಮ ನೀನು ಒಂದಾಗ್ರಪ್ಪಾ
ಅಪ್ಪ : ಮಗನೇ ಮಗನೇ ನಂಗೆ ನೀನು ಬೇಕಪ್ಪಾ
ಅಪ್ಪ : ಗಂಡ ಹೆಂಡ್ತಿ ಜಗಳನ ಬಿಡಿಸೋಕೆ ಆ ದೇವರು ಮಕ್ಕಳಿಗೆ
ಶಕ್ತಿಯ ಕೊಡುತಾನೇ ನ್ಯಾಯ ಹೇಳಲೂ ಬಿಡುತಾನೇ
ಮಗ : ಉಂಡು ತಿಂದು ಮಲಗೋಕೆ ಮುಂಚೆನೇ ಶ್ರೀ ಶ್ರೀಮತಿ ಜಗಳಗಳು
ಮುಗಿಯಲೇಬೇಕಲ್ಲಾ ನಿಮ್ಮದು ಹಾಗ್ಯಾಕ್ ಆಗಲಿಲ್ಲಾ
ಅಪ್ಪ : ಎಲ್ಲಾ ಕೇಸು ಹಾಗೇ ಕಂದ ನನ್ನಾ ಕಥೆ ಹೀಗೆ ಕಂದ
ಮಗ : ಒಳ್ಳೆ ಅಮ್ಮ ಅವಳೂ ಒಳ್ಳೇ ಅಪ್ಪ ನೀನು ಜಗಳ ಇಲ್ಯಾಕೆ ಬಂತಪ್ಪಾ
--------------------------------------------------------------------------------------------------------------------------
ಅಪ್ಪ : ಮಗನೇ ಮಗನೇ ಆನಂದ ತಂದಪ್ಪ ಆ ನಿನ್ನ ಅಮ್ಮನಿಗೇ ಕಾವಲೂ ನಾನಪ್ಪ ನನ್ನ ಲೋಕವೇ ನೀವಪ್ಪಾ
ಮಗ : ಅಪ್ಪಾ ಅಪ್ಪ ಬೇಜಾರಪ್ಪ ಅಮ್ಮ ನೀನು ಒಂದಾಗ್ರಪ್ಪಾ
ಅಪ್ಪ : ಅಪ್ಪ ಅಲ್ಲ ಬೆಪ್ಪ ತಿಂದಾ ಬಿಸಿ ತುಪ್ಪ ಅದೇ ತಪ್ಪಾಗಿ ಹೋಯ್ತಪ್ಪಾ
ಮಗ : ಅಪ್ಪಾ ಅಪ್ಪಾ ನಂಗೆ ನೀನು ಬೇಕಪ್ಪಾ
ಅಪ್ಪ : ಗಂಡ ಹೆಂಡ್ತಿ ಜಗಳನ ಬಿಡಿಸೋಕೆ ಆ ದೇವರು ಮಕ್ಕಳಿಗೆ
ಶಕ್ತಿಯ ಕೊಡುತಾನೇ ನ್ಯಾಯ ಹೇಳಲೂ ಬಿಡುತಾನೇ
ಮಗ : ಉಂಡು ತಿಂದು ಮಲಗೋಕೆ ಮುಂಚೆನೇ ಶ್ರೀ ಶ್ರೀಮತಿ ಜಗಳಗಳು
ಮುಗಿಯಲೇಬೇಕಲ್ಲಾ ನಿಮ್ಮದು ಹಾಗ್ಯಾಕ್ ಆಗಲಿಲ್ಲಾ
ಅಪ್ಪ : ಎಲ್ಲಾ ಕೇಸು ಹಾಗೇ ಕಂದ ನನ್ನಾ ಕಥೆ ಹೀಗೆ ಕಂದ
ಮಗ : ಒಳ್ಳೆ ಅಮ್ಮ ಅವಳೂ ಒಳ್ಳೇ ಅಪ್ಪ ನೀನು ಜಗಳ ಇಲ್ಯಾಕೆ ಬಂತಪ್ಪಾ
ಅಪ್ಪ : ಅಪ್ಪ ಅಲ್ಲ ಬೆಪ್ಪ ತಿಂದಾ ಬಿಸಿ ತುಪ್ಪ ಅದೇ ತಪ್ಪಾಗಿ ಹೋಯ್ತಪ್ಪಾ
ಮಗನೇ ಮಗನೇ ನಂಗೆ ನೀನು ಬೇಕಪ್ಪಾ ಬೇಡ ಅನ್ನೋ ಅಮ್ಮ ಕೂಡ ಬೇಕಪ್ಪಾ --------------------------------------------------------------------------------------------------------------------------
ಮನೆದೇವ್ರು (1992) - ನೀನೆ ನನ್ನ ನೀನೆ ನನ್ನ ತುಂಬಾ ತುಂಬಾ ಪ್ರೀತಿ ಮಾಡೋದು
ಸಾಹಿತ್ಯ : ಹಂಸಲೇಖ ಸಂಗೀತ : ಹಂಸಲೇಖ ಗಾಯನ : ಎಸ್.ಪಿ.ಬಾಲಸುಬ್ರಹ್ಮಣ್ಯಂ
ಹೆಣ್ಣು : ನೀನೆ ನನ್ನ ನೀನೆ ನನ್ನ... ತುಂಬಾ ತುಂಬಾ ಪ್ರೀತಿ ಮಾಡೋದು ...........
ಗಂಡು : ಇಲ್ಲಾ ತಾಯಿ ಸೀತಾ ಮಾಯಿ.. ನೀನೆ ನನ್ನ ಪ್ರೀತಿ ಮಾಡೋದು
ಹೆಣ್ಣು : ಪ್ರೀತಿ ಮಾಡಿ ಅಡಿಗೆ ಮಾಡಿ ತಿನಿಸೋ ನಲ್ಲ ಎಲ್ಲೂ ಇಲ್ಲ
ಗಂಡು : ತಾಳಿ ಕಟ್ಟಿ ಬಾಗಿಲು ತಟ್ಟಿ ಕಾಯೋರೆಲ್ಲ ನಿಮಗೆ ಬೆಲ್ಲ
ಹೆಣ್ಣು : ಕೋಪದ ನಡುವೆ ಹಾಡುವುದೇ ಅಂತಃಪುರ ಗೀತೆ ..........
ಗಂಡು : ವಿರಹದ ನಡುವೆ ಪತಿಯಿರಲು ಸತಿಯದು ಬರಿ ಮಾತೆ.............
ಹೆಣ್ಣು : ಇಂದ್ರ ಕಾದ.... ಚಂದ್ರ ಕಾದ..... ಹೆಣ್ಣಿಗಾಗಿ . ಶಿವನು ಕಾದ ..
ಗಂಡು : ಹೆಣ್ಣು ಕೊಟ್ಟ ...ಅಯ್ಯೋ ಆಸೆ ಕೊಟ್ಟ... ಬ್ರಹ್ಮ ನಡುವೆ ...ಈ ಗಡುವು ಕೊಟ್ಟ ...
--------------------------------------------------------------------------------------------------------------------------
ಮನೆದೇವ್ರು (1992) - ನಾನೇ ನಿನ್ನ ನಾನೇ ನಿನ್ನ ತುಂಬಾ ತುಂಬಾ ಪ್ರೀತಿ ಮಾಡೋದು
ಸಾಹಿತ್ಯ : ಹಂಸಲೇಖ ಸಂಗೀತ : ಹಂಸಲೇಖ ಗಾಯನ : ಎಸ್.ಪಿ.ಬಾಲಸುಬ್ರಹ್ಮಣ್ಯಂ
ಹೆಣ್ಣು : ನಾನೇ ನಿನ್ನ ನಾನೇ ನಿನ್ನ ತುಂಬಾ ತುಂಬಾ ಪ್ರೀತಿ ಮಾಡೋದು
ಗಂಡು : ಹೇ.. ಹೌದು ಚಿನ್ನ ಹೌದೆ ಚಿನ್ನ ನೀನೆ ನನ್ನ ಪ್ರೀತಿ ಮಾಡೋದು
ಹೆಣ್ಣು : ಹೆಣ್ಣೇ ತಾನೇ ಹೆಣ್ಣೇ ತಾನೇ ಗಂಡನಿಗಾಗಿ ಮಿಡಿಯೋ ವೀಣೆ
ಗಂಡು : ಹೌದು ಜಾಣೆ ಹೌದೇ ಜಾಣೆ ಮಿಡಿಯೋ ವೀಣೆ ನುಡಿಸಲೇನೆ
ಹೆಣ್ಣು : ಕಂಬನಿಯೊಳಗೆ ಕಣ್ಣಿರಲು ಸರಸದ ಹುಸಿಮಾತೇ
ಗಂಡು : ಅಳುವಿನ ನಡುವೆ ನಗಿಸುವುದೇ ಅಂತಃಪುರ ಗೀತೆ
ಹೆಣ್ಣು : ಕೆಣಕೊದ್ಯಾಕೆ.. ಅಳಿಸೋದ್ಯಾಕೆ.. ನಗಿಸೋದಕ್ಕೆ ಸೋಲೋದ್ಯಾಕೆ...
ಗಂಡು : ಪ್ರೀತಿ ಮುಂದೆ... ಸೋಲೋದೊಂದೇ ಕಾಲ ಮರೆಸೋ ಮಂತ್ರ ಅಂದೇ
ಒಮ್ಮೆ ಸೊಗಸು ಒಮ್ಮೆ ಮುನಿಸೂ ಒಮ್ಮೆ ಸನಿಹ ಒಮ್ಮೆ ವಿರಹ
ಒಮ್ಮೆ ಹಾಗೇ ಹೀಗೆ ಸಹನೆ ಜೊತೆಗೆ ಜೀವನ ಜೀವನ
ಏರು ಪೇರಿನ ಗಾಯನ... ಏರು ಪೇರಿನ ಗಾಯನ...

ಮನೆದೇವ್ರು (1992) - ಕಾಶಿಗೇ ಹೋಗಿ ಗಂಗೆ ಕುಡಿಯದಿರ್ತೀಯಾ
ಸಾಹಿತ್ಯ : ಹಂಸಲೇಖ ಸಂಗೀತ : ಹಂಸಲೇಖ ಗಾಯನ : ಮನು ಚಿತ್ರಾ
ಹೆಣ್ಣು : ಬಾ ಬಾ ಬಾ ಬಾ ಬಾ ಬಾ ಬಾ ಬಾ
ಕಾಶಿಗೆ ಹೋಗಿ ಗಂಗೆ ಕುಡಿಯದಿರ್ತೀಯಾ ಕಾಶ್ಮೀರಕೇ ಹೋಗಿ ಸೇಬು ಕಡಿಯದಿರ್ತೀಯಾ
ಇದು ಲಾಡ್ಜು ತೇಗಿ ನಿನ್ನ ಬ್ರಹ್ಮಚಾರಿ ಬಾಜು ... ಇದು ಲಾಡ್ಜು ತೇಗಿ ನಿನ್ನ ಬ್ರಹ್ಮಚಾರಿ ಬಾಜು

ಇದು ಲಾಡ್ಜು ತೇಗಿ ನಿನ್ನ ಬ್ರಹ್ಮಚಾರಿ ಬಾಜು... ಇದು ಲಾಡ್ಜು ತೇಗಿ ನಿನ್ನ ಬ್ರಹ್ಮಚಾರಿ ಬಾಜು
ನನ್ನ ಬಿಟ್ಟರೀಗ ನಾನು ಕೆಟ್ಟರೀಗ ನಾಶ ನಿನ್ನ ಕೀರುತಿ
ಹೆಣ್ಣು : ಲಾಲಭಾಗಿಗೆ ಹೋಗಿ ಲವ್ವು ನೋಡದಿರ್ತೀಯಾ
ಸಿನಿಮಾಗೆ ಹೋಗಿ ಕ್ಯಾಬರೇ ನೋಡದಿರ್ತೀಯಾ
ಓಯ್ ಬಸ್ಸಲ್ಲಿ ಸೀರೆಗೆ ಸೀಟು ಕೊಡದೇ ಇರತೀಯಾ
ಟ್ರೈನಿನಲ್ಲಿ ಮೇಲಿಂದ ಕೆಳಗೇ ನೋಡದೇ ಇರ್ತೀಯಾ
ಕಾಶಿಗೆ ಹೋಗಿ ಗಂಗೆ ಕುಡಿಯದಿರ್ತೀಯಾ ಕಾಶ್ಮೀರಕೇ ಹೋಗಿ ಸೇಬು ಕಡಿಯದಿರ್ತೀಯಾ
ಇದು ಲಾಡ್ಜು ತೇಗಿ ನಿನ್ನ ಬ್ರಹ್ಮಚಾರಿ ಬಾಜು... ಇದು ಲಾಡ್ಜು ತೇಗಿ ನಿನ್ನ ಬ್ರಹ್ಮಚಾರಿ ಬಾಜು
ಹೆಣ್ಣು : ಕ್ಯೂನಲ್ಲಿ ದಾವಣಿಯ ಮುಟ್ಟದೇನೇ ಇರ್ತೀಯಾ
ಅರೇ ... ಗುಡಿಯಲ್ಲಿ ಬಳೆಗಳ ಸೋಕದೆನೇ ಇರ್ತೀಯಾ
ಸಂತೇಲಿ ಚೌಲಿಯ ಸವರದೇನೇ ಬರ್ತಿಯಾ
ನಡುರಾತ್ರಿ ಮೋಹಿನಿ ಸಿಕ್ರೇ ಸುಮ್ನೇ ಬಿಡ್ತೀಯಾ
ಬೀದೀಲಿ ಹುಡುಗಿಯು ಬಿದ್ರೆ ಎತ್ತದಿರ್ತೀಯಾ
ಬೂದೀಲಿ ರತ್ನವು ಕಂಡ್ರೆ ಬಿಟ್ಟು ಬರ್ತಿಯಾ
ಇದು ಲಾಡ್ಜು ತೇಗಿ ನಿನ್ನ ಬ್ರಹ್ಮಚಾರಿ ಬಾಜು ... ಇದು ಲಾಡ್ಜು ತೇಗಿ ನಿನ್ನ ಬ್ರಹ್ಮಚಾರಿ ಬಾಜು
ಕಾಶಿಗೆ ಹೋಗಿ ಗಂಗೆ ಕುಡಿಯದಿರ್ತೀಯಾ ಕಾಶ್ಮೀರಕೇ ಹೋಗಿ ಸೇಬು ಕಡಿಯದಿರ್ತೀಯಾ
ಇದು ಲಾಡ್ಜು ತೇಗಿ ನಿನ್ನ ಬ್ರಹ್ಮಚಾರಿ ಬಾಜು... ಇದು ಲಾಡ್ಜು ತೇಗಿ ನಿನ್ನ ಬ್ರಹ್ಮಚಾರಿ ಬಾಜು
ಮನೆದೇವ್ರು (1992) - ಸುಂದರಿ ಸುಂದರಿ ನೀರೇರೆದ ನೀರೇರೆದ
ಸಾಹಿತ್ಯ : ಹಂಸಲೇಖ ಸಂಗೀತ : ಹಂಸಲೇಖ ಗಾಯನ : ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್. ಜಾನಕೀ
ಗಂಡು : ಸುಂದರಿ ಸುಂದರಿ ಸುಂದರಿ ಸುಂದರಿ
ಹೆಣ್ಣು : ನೀರೇರೆದ ನೀರೇರೆದ ನೀರೇರೆದ ಹೆಂಡತಿಯ ಗಂಡನು ಸುಂದರಿ ಎನ್ನುವುದೂ ವಾಡಿಕೆ
ಗಂಡು : ಆತುರದ ಗಂಡನಿಗೇ ಹೆಂಡತಿ ಕಾಯಿಸಿ ಎರೆಯುವುದು ವಾಡಿಕೆ
ಗಂಡು : ಸೀರೆ ಅಂಚನು ನೀಡಮ್ಮ ಸೆರಗು ಅಲ್ಲ ನೆರಿಗೆ ತುದಿಯ ಬೇಕಮ್ಮ
ತಲೆಯ ಆಸರೆ ಬೇಕಮ್ಮ ಹತ್ತಿಯದಲ್ಲಿ ಬಳ್ಳಿಗೆ ಹೋಲುವ ಹೋಲುವ ದಿಂಬಮ್ಮ
ಹೆಣ್ಣು : ಓಓಓಓಓಓಓ.. ಗಂಡು : ಓಓಓಓಓಓಓಓಓ
ಗಂಡು : ಕಿನ್ನರಿ ಕಿನ್ನರಿ ಕಿನ್ನರಿ ಕಿನ್ನರಿ
ಹೆಣ್ಣು : ಜೇನೇರೆವ ಜೇನೇರೆವ ಜೇನೇರೆವ ಹೆಂಡತಿಯ ಗಂಡನು ಕಿನ್ನರಿ ಎನ್ನುವುದೂ ವಾಡಿಕೆ
ಗಂಡು : ಊಟಕ್ಕಿಡೋ ಗಂಡನಿಗೇ ಹೆಂಡತಿ ಮಾತಿನ ಜೇನಿಡುವುದೂ ವಾಡಿಕೆ
ಹೆಣ್ಣು : ಕಾಮ ಪ್ರೇಮದ ಸುಖ ಕೇಳೋ ಅದಕೆ ಮುಂಚೆ ರಾಮ ಸೀತೆಯ ಕಥೆ ಹೇಳೋ
ಬೇಗ ಕತ್ತಲೇ ಮೋರೇ ಹೋಗೂ ದೀಪದಾಣೆ ಒಂದೇ ಹೆಣ್ಣಿನ ದೊರೆಯಾಗೂ
ಗಂಡು : ಓಓಓಓಓಓಓ.. ಹೆಣ್ಣು : ಓಓಓಓಓಓಓಓಓ
ಗಂಡು : ದೇವತೇ ದೇವತೇ ದೇವತೇ ದೇವತೇ ...
ಹೆಣ್ಣು : ಹುಟ್ಟುಡುಗೆ ಹುಟ್ಟುಡುಗೆ ಹೆಂಡತಿಯ ಗಂಡನು ದೇವತೇ ಎನ್ನುವುದೂ ವಾಡಿಕೆ
ಗಂಡು : ಪೂಜೆ ಮಾಡೋ ಗಂಡನಿಗೆ ಹೆಂಡತಿ ದರುಶನ ನೀಡುವುದು ವಾಡಿಕೆ
ಹೆಣ್ಣು : ನಾನೇ... ಗಂಡು : ನಿನ್ನಾ
ಗಂಡು: ನಾನೇ... ಹೆಣ್ಣು : ನಿನ್ನಾ
ಮನೆದೇವ್ರು (1992) - ತಪ್ಪು ಮಾಡುವುದು ಸಹಜ ಕಣೋ

ಗಂಡು : ಓಂ.. ಅಂಜನಾನಂದಾಯ ನಮಃ ಓಂ.. ಪಂಚ ವಕ್ರಾಯ ನಮಃ
ಓಂ.. ವೀರ ಹನುಮತೇ ನಮಃ ಓಂ.. ಬ್ರಹ್ಮಚರಾಯ ನಮಃ
ಭಜ ಭಜ ಭಜ ಭಜ ಭಜರಂಗ ಬಲಿ ಭಜ ಭಜ ಮಾರುತಿನನ್ನ ಬಿಟ್ಟರೀಗ ನಾನು ಕೆಟ್ಟರೀಗ ನಾಶ ನಿನ್ನ ಕೀರುತಿ
ಹೆಣ್ಣು : ಲಾಲಭಾಗಿಗೆ ಹೋಗಿ ಲವ್ವು ನೋಡದಿರ್ತೀಯಾ
ಸಿನಿಮಾಗೆ ಹೋಗಿ ಕ್ಯಾಬರೇ ನೋಡದಿರ್ತೀಯಾ
ಓಯ್ ಬಸ್ಸಲ್ಲಿ ಸೀರೆಗೆ ಸೀಟು ಕೊಡದೇ ಇರತೀಯಾ
ಟ್ರೈನಿನಲ್ಲಿ ಮೇಲಿಂದ ಕೆಳಗೇ ನೋಡದೇ ಇರ್ತೀಯಾ
ಶ್ರೀದೇವಿ ಹಾಡಿಗೇ ನಿದ್ದೆಗೆಡದೇ ಇರ್ತೀಯಾ
ಮಾಧುರಿಯ ಮೋಡಿಗೆ ಮಂಗನಾಗದಿರ್ತೀಯಾ
ಇದು ಲಾಡ್ಜು ತೇಗಿ ನಿನ್ನ ಬ್ರಹ್ಮಚಾರಿ ಬಾಜು ... ಇದು ಲಾಡ್ಜು ತೇಗಿ ನಿನ್ನ ಬ್ರಹ್ಮಚಾರಿ ಬಾಜುಕಾಶಿಗೆ ಹೋಗಿ ಗಂಗೆ ಕುಡಿಯದಿರ್ತೀಯಾ ಕಾಶ್ಮೀರಕೇ ಹೋಗಿ ಸೇಬು ಕಡಿಯದಿರ್ತೀಯಾ
ಇದು ಲಾಡ್ಜು ತೇಗಿ ನಿನ್ನ ಬ್ರಹ್ಮಚಾರಿ ಬಾಜು... ಇದು ಲಾಡ್ಜು ತೇಗಿ ನಿನ್ನ ಬ್ರಹ್ಮಚಾರಿ ಬಾಜು
ಹೆಣ್ಣು : ಕ್ಯೂನಲ್ಲಿ ದಾವಣಿಯ ಮುಟ್ಟದೇನೇ ಇರ್ತೀಯಾ
ಅರೇ ... ಗುಡಿಯಲ್ಲಿ ಬಳೆಗಳ ಸೋಕದೆನೇ ಇರ್ತೀಯಾ
ಸಂತೇಲಿ ಚೌಲಿಯ ಸವರದೇನೇ ಬರ್ತಿಯಾ
ನಡುರಾತ್ರಿ ಮೋಹಿನಿ ಸಿಕ್ರೇ ಸುಮ್ನೇ ಬಿಡ್ತೀಯಾ
ಬೀದೀಲಿ ಹುಡುಗಿಯು ಬಿದ್ರೆ ಎತ್ತದಿರ್ತೀಯಾ
ಬೂದೀಲಿ ರತ್ನವು ಕಂಡ್ರೆ ಬಿಟ್ಟು ಬರ್ತಿಯಾ
ಇದು ಲಾಡ್ಜು ತೇಗಿ ನಿನ್ನ ಬ್ರಹ್ಮಚಾರಿ ಬಾಜು ... ಇದು ಲಾಡ್ಜು ತೇಗಿ ನಿನ್ನ ಬ್ರಹ್ಮಚಾರಿ ಬಾಜು
ಕಾಶಿಗೆ ಹೋಗಿ ಗಂಗೆ ಕುಡಿಯದಿರ್ತೀಯಾ ಕಾಶ್ಮೀರಕೇ ಹೋಗಿ ಸೇಬು ಕಡಿಯದಿರ್ತೀಯಾ
ಇದು ಲಾಡ್ಜು ತೇಗಿ ನಿನ್ನ ಬ್ರಹ್ಮಚಾರಿ ಬಾಜು... ಇದು ಲಾಡ್ಜು ತೇಗಿ ನಿನ್ನ ಬ್ರಹ್ಮಚಾರಿ ಬಾಜು
--------------------------------------------------------------------------------------------------------------------------
ಮನೆದೇವ್ರು (1992) - ಸುಂದರಿ ಸುಂದರಿ ನೀರೇರೆದ ನೀರೇರೆದ
ಸಾಹಿತ್ಯ : ಹಂಸಲೇಖ ಸಂಗೀತ : ಹಂಸಲೇಖ ಗಾಯನ : ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್. ಜಾನಕೀ
ಗಂಡು : ಸುಂದರಿ ಸುಂದರಿ ಸುಂದರಿ ಸುಂದರಿ
ಹೆಣ್ಣು : ನೀರೇರೆದ ನೀರೇರೆದ ನೀರೇರೆದ ಹೆಂಡತಿಯ ಗಂಡನು ಸುಂದರಿ ಎನ್ನುವುದೂ ವಾಡಿಕೆ
ಗಂಡು : ಆತುರದ ಗಂಡನಿಗೇ ಹೆಂಡತಿ ಕಾಯಿಸಿ ಎರೆಯುವುದು ವಾಡಿಕೆ
ಗಂಡು : ಸೀರೆ ಅಂಚನು ನೀಡಮ್ಮ ಸೆರಗು ಅಲ್ಲ ನೆರಿಗೆ ತುದಿಯ ಬೇಕಮ್ಮ
ತಲೆಯ ಆಸರೆ ಬೇಕಮ್ಮ ಹತ್ತಿಯದಲ್ಲಿ ಬಳ್ಳಿಗೆ ಹೋಲುವ ಹೋಲುವ ದಿಂಬಮ್ಮ
ಹೆಣ್ಣು : ಓಓಓಓಓಓಓ.. ಗಂಡು : ಓಓಓಓಓಓಓಓಓ
ಗಂಡು : ಕಿನ್ನರಿ ಕಿನ್ನರಿ ಕಿನ್ನರಿ ಕಿನ್ನರಿ
ಹೆಣ್ಣು : ಜೇನೇರೆವ ಜೇನೇರೆವ ಜೇನೇರೆವ ಹೆಂಡತಿಯ ಗಂಡನು ಕಿನ್ನರಿ ಎನ್ನುವುದೂ ವಾಡಿಕೆ
ಗಂಡು : ಊಟಕ್ಕಿಡೋ ಗಂಡನಿಗೇ ಹೆಂಡತಿ ಮಾತಿನ ಜೇನಿಡುವುದೂ ವಾಡಿಕೆ
ಹೆಣ್ಣು : ಕಾಮ ಪ್ರೇಮದ ಸುಖ ಕೇಳೋ ಅದಕೆ ಮುಂಚೆ ರಾಮ ಸೀತೆಯ ಕಥೆ ಹೇಳೋ
ಬೇಗ ಕತ್ತಲೇ ಮೋರೇ ಹೋಗೂ ದೀಪದಾಣೆ ಒಂದೇ ಹೆಣ್ಣಿನ ದೊರೆಯಾಗೂ
ಗಂಡು : ಓಓಓಓಓಓಓ.. ಹೆಣ್ಣು : ಓಓಓಓಓಓಓಓಓ
ಗಂಡು : ದೇವತೇ ದೇವತೇ ದೇವತೇ ದೇವತೇ ...
ಹೆಣ್ಣು : ಹುಟ್ಟುಡುಗೆ ಹುಟ್ಟುಡುಗೆ ಹೆಂಡತಿಯ ಗಂಡನು ದೇವತೇ ಎನ್ನುವುದೂ ವಾಡಿಕೆ
ಗಂಡು : ಪೂಜೆ ಮಾಡೋ ಗಂಡನಿಗೆ ಹೆಂಡತಿ ದರುಶನ ನೀಡುವುದು ವಾಡಿಕೆ
ಹೆಣ್ಣು : ನಾನೇ... ಗಂಡು : ನಿನ್ನಾ
ಗಂಡು: ನಾನೇ... ಹೆಣ್ಣು : ನಿನ್ನಾ
ಇಬ್ಬರು : ತುಂಬಾ ತುಂಬಾ ಪ್ರೀತಿ ಮಾಡೋದು
ನಾನೇ ನಿನ್ನ ತುಂಬಾ ತುಂಬಾ ಪ್ರೀತಿ ಮಾಡೋದೂ
--------------------------------------------------------------------------------------------------------------------------
ಸಾಹಿತ್ಯ : ಹಂಸಲೇಖ ಸಂಗೀತ : ಹಂಸಲೇಖ ಗಾಯನ : ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್. ಜಾನಕೀ
ಅಪ್ಪ : ತಪ್ಪು ಮಾಡುವುದು ಸಹಜ ಕಣೋ.. ಅಹ್ ತಿದ್ದಿ ನಡೆಯೋನು ಮನುಜ ಕಣೋ ಅಹ್ಹಹ್
ತಪ್ಪು ಮಾಡುವುದು ಸಹಜ ಕಣೋ.. ತಿದ್ದಿ ನಡೆಯೋನು ಮನುಜ ಕಣೋ
ಮಗ : ಅಪ್ಪ ಬೇಡ ಅಪ್ಪ ಕುಡಿಬೇಡಪ್ಪಾ ತಪ್ಪು ಮೇಲೊಂದು ತಪ್ಪಯಾಕಪ್ಪಾ
ಅಮ್ಮ : ಗಂಡು ಮಾಡಿದ್ದೇ ನೀತಿ ಕಣೋ ತಪ್ಪು ಸರಿ ಅನ್ನೋ ಜಾತಿ ಕಣೋ
ಮಗ : ಅಮ್ಮ ಬೇಡ ಅಮ್ಮಾ ಅಳಬೇಡಮ್ಮಾ ನೋವ ಮೇಲೊಂದು ನೋವು ಯಾಕಮ್ಮಾ
ಅಪ್ಪ: ತಪ್ಪು ಮಾಡುವುದು ಸಹಜ ಕಣೋ.. ತಿದ್ದಿ ನಡೆಯೋನು ಮನುಜ ಕಣೋ

ಅಪ್ಪ : ನೇಣುಗಂಬ ಏರುವವನಿಗೂ ರಾಷ್ಟ್ರಪತಿಗಳ ಕ್ಷಮೆಯೂ ಇಲ್ಲವೇ
ಅಮ್ಮ : ಶೀಲ ಒಂದು ಶುದ್ಧ ಕನ್ನಡಿ ಒಡೆದು ಹೋದರೇ ಬೆಸುಗೆ ಸಾಧ್ಯವೇ
ಅಪ್ಪ : ಕ್ಷಮೆ ಕೊಡು ಅಮ್ಮ : ಇಲ್ಲ ಅದು
ಅಪ್ಪ : ಶಿಕ್ಷೇ ಕೊಡು ಅಮ್ಮ : ಇದೇ ಅದು
ಮಗ : ಸಾಯಲ್ಲ ಮಡಿಯಲಿಲ್ಲ ಹಾವು ಕೋಲಿಗೂ
ಅಪ್ಪ: ತಪ್ಪು ಮಾಡುವುದು ಸಹಜ ಕಣೋ.. ತಿದ್ದಿ ನಡೆಯೋನು ಮನುಜ ಕಣೋ
ಅಪ್ಪ : ರಾಮನಂತೇ ಬೆಂಕಿಗೆಸೆದೆನೇ ಧರ್ಮನಂತೆ ನಾ ಜೂಜಿಗೆಳೆದೆನೇ
ಅಮ್ಮ : ಶಂಕೆ ಪಟ್ಟ ರಾಮನು ಉತ್ತಮ ಶೀಲಗೆಟ್ಟರೆ ಶಿವನು ಕಾಮನೇ
ಅಪ್ಪ : ನನ್ನಾ ಬಿಡು ಅಮ್ಮ : ಬಿಟ್ಟಾಯಿತು
ಅಪ್ಪ : ತಾಳಿ ಕೊಡು
ಮಗ : ಗಂಡಾನೇ ಬೇಡದಾದ ಪಾಲು ಯಾತಕೇ
ಅಪ್ಪ : ತಪ್ಪು ಮಾಡುವುದು ಸಹಜ ಕಣೋ.. ಅಹ್ ತಿದ್ದಿ ನಡೆಯೋನು ಮನುಜ ಕಣೋ ಅಹ್ಹಹ್ತಪ್ಪು ಮಾಡುವುದು ಸಹಜ ಕಣೋ.. ತಿದ್ದಿ ನಡೆಯೋನು ಮನುಜ ಕಣೋ
ಮಗ : ಅಪ್ಪ ಬೇಡ ಅಪ್ಪ ಕುಡಿಬೇಡಪ್ಪಾ ತಪ್ಪು ಮೇಲೊಂದು ತಪ್ಪಯಾಕಪ್ಪಾ
ಅಮ್ಮ : ಗಂಡು ಮಾಡಿದ್ದೇ ನೀತಿ ಕಣೋ ತಪ್ಪು ಸರಿ ಅನ್ನೋ ಜಾತಿ ಕಣೋ
ಮಗ : ಅಮ್ಮ ಬೇಡ ಅಮ್ಮಾ ಅಳಬೇಡಮ್ಮಾ ನೋವ ಮೇಲೊಂದು ನೋವು ಯಾಕಮ್ಮಾ
ಅಪ್ಪ: ತಪ್ಪು ಮಾಡುವುದು ಸಹಜ ಕಣೋ.. ತಿದ್ದಿ ನಡೆಯೋನು ಮನುಜ ಕಣೋ
-------------------------------------------------------------------------------------------------------------------------
ಮನೆದೇವ್ರು (1992) - ಆರಂಭ ಪ್ರೇಮದಾರಂಭ
ಸಾಹಿತ್ಯ : ಹಂಸಲೇಖ ಸಂಗೀತ : ಹಂಸಲೇಖ ಗಾಯನ : ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್. ಜಾನಕೀ
ಗಂಡು : ಆರಂಭ ಪ್ರೇಮದಾರಂಭ ಹೆಣ್ಣು : ಶುಭ ವೇಳೇಲಿ ಪ್ರೇಮದಾರಂಭ
ಗಂಡು : ಕುಶಲ ಕೇಳಿತು ಕಣ್ಣು ಹೆಣ್ಣು : ವಿಷಯ ಹೇಳಿತು ಮನಸು
ಗಂಡು : ಉದಯವಾಯಿತು ಸ್ನೇಹ ಹೆಣ್ಣು : ಹೃದಯ ತುಂಬಿತು ಪ್ರೇಮ

ಇಬ್ಬರು : ಆರಂಭ ಪ್ರೇಮದಾರಂಭ
ಗಂಡು : ಮೊದಲನೇ ಚುಂಬನ ನೆನೆದರೇ ಕಂಪನ
ಹೆಣ್ಣು : ಮೊದಲನೇ ಅಪ್ಪುಗೇ ನೆನೆದರೇ ಮೆಚ್ಚುಗೇ
ಗಂಡು : ನೆನೆಯದೆ ನಡೆದವು ಬಿಸಿ ಬಿಸಿ ಸಲಿಗೆಯ ಸರಸಗಳು
ಹೆಣ್ಣು : ತಿಳಿದು ಬಂತು ಹೊಸ ವರಸೆಗಳೂ
ಗಂಡು : ಸೈಕಲು ಪೋತೆ ಪೋನಿಲೇ ನೀ ಉಂಡಗಾ ಬ್ರತುಕೇ ಪಂಡಗ
ಹೆಣ್ಣು : ತೀಸುಕೋ ದೊಂಗ ರಾಮುಡ ಈ ಮುತ್ಯಮ ನೀಕೇ ನಿತ್ಯಮ
ಇಬ್ಬರು : ಆರಂಭ ಪ್ರೇಮದಾರಂಭ
ಹೆಣ್ಣು : ದೊಂಗ ದೊಂಗ ದೊಂಗ ದೊಂಗ
ಹೆಣ್ಣು : ಪ್ರೇಮಕೆ ಒಡವೆಯೇ ಗಂಡು : ಪ್ರೇಮಕೆ ಮದುವೆಯೇ
ಹೆಣ್ಣು : ಪ್ರೇಮಕೇ ಶಾಸ್ತ್ರವೇ ಗಂಡು : ಪ್ರೇಮಕೇ ಮಂತ್ರವೇ
ಹೆಣ್ಣು : ಪ್ರೇಮವೇ ದೇವರು ಸರಿಸಮ ಇಬ್ಬರು ಅವರೆದುರೂ
ಗಂಡು : ಮನದ ಮದುವೆ ಇದು ಮರೆಯದಿರೂ
ಹೆಣ್ಣು : ಪ್ರೇಮಕಿ ನೀ ಮಾಟಕಿ ನಾ ವಂದನಂ ನಾನೇ ಅಂಕಿತಂ
ಗಂಡು : ಮಾಟಕಿ ನಾನು ತಪ್ಪಿದರೆ ಪ್ರಾಣಾರ್ಪಿತಂ ಇದು ನೀ ಜೀವಿತಂ
ಹೆಣ್ಣು : ಕಲ್ಯಾಣ ಪ್ರೇಮ ಕಲ್ಯಾಣ ಗಂಡು : ಕುಶಲ ಕೇಳಿತು ಕಣ್ಣು
ಹೆಣ್ಣು : ವಿಷಯ ಹೇಳಿತು ಮನಸು ಗಂಡು : ಸಿಹಿಯ ಹಂಚಿತು ರೂಪ
ಹೆಣ್ಣು : ಸಹಿಯ ಹಾಕಿತು ಹೃದಯ
ಇಬ್ಬರು : ಕಲ್ಯಾಣ ಪ್ರೇಮ ಕಲ್ಯಾಣ ... ಕಲ್ಯಾಣ ಪ್ರೇಮ ಕಲ್ಯಾಣ
--------------------------------------------------------------------------------------------------------------------------
No comments:
Post a Comment