ಮರೆಯದ ದೀಪಾವಳಿ ಚಿತ್ರದ ಹಾಡುಗಳು
ಸಾಹಿತ್ಯ: ಆರ್.ಎನ್.ಜಯಗೋಪಾಲ್ ಸಂಗೀತ: ವಿಜಯಭಾಸ್ಕರ್ ಹಾಡಿದವರು: ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ
ಗಂಡು : ಜೀವನವೇ ಸುಖ ಪಯಣ ಒಲವಿನಾ ಕವನ, ಒಲವಿನಾ ಕವನ
ಕನಸಿನಲ್ಲು ನೆನಸಲಿಲ್ಲ ಇಂಥ ಒಂದು ದಿನ, ಇಂಥ ಒಂದು ದಿನ
ಹೆಣ್ಣು : ಜೀವನವೇ ಸುಖ ಪಯಣ ಒಲವಿನಾ ಕವನ, ಒಲವಿನಾ ಕವನ

ಗಂಡು : ಒಮ್ಮೆ ಕಂಡ ಚಣ ಕದ್ದು ನನ್ನ ಮನ ನಗುತ ನಿಂದವಳು ನೀನೇ
ಹೆಣ್ಣು : ಒಂದು ನೋಟದಲಿ ಒಂದು ಮಾತಿನಲಿ ನನ್ನ ಗೆದ್ದವರು ನೀವೇ

ಗಂಡು : ಇದೋ ಇದೇ ಸೊಗದ ಹೊನಲು
ಹೆಣ್ಣು : ಸದಾ ಸುಖಿ ನೀ ಬಳಿ ಇರಲು
ಜೀವನವೇ ಸುಖ ಪಯಣ
ಗಂಡು : ಒಲವಿನಾ ಕವನ, ಒಲವಿನಾ ಕವನ
ಪಾಪ ಯಾರದೋ ಪರಿತಾಪ ಯಾರದೋ
ಆಗಸವೇ ಆಳುತಿಹುದು ಕಂದನ ನೋಡಿ
ತಂದೆ ಮಗಳ ದ್ವೇಷಿಸುವಾ ಈ ಪರಿ ನೋಡಿ
ಧರೆಯೆ ಬೀಜ ನುಂಗಿದಾಗ ಕಾಯುವರಿಲ್ಲಾ
ಮಮತೆ ಕಾಣದಂತ ಬಾಳು ಕತ್ತಲೆ ಎಲ್ಲಾ
ಅಬಲೆ ಮನದ ಬಿಸುತಿಹ ಈ ಬಿರುಗಾಳಿ
ಸಿಡಿಲು ಮಳೆ ಮಿಂಚಾಗಿವೆ ರುದ್ರತೆ ತಾಳಿ
ಭೂತಾಯಿಯು ಪ್ರಳಯವೆನಿತೊ ಸಹನೆಗೈವಳು
ಅಂತರಂಗ ಅಗ್ನಿಕುಂಡ ಸಹಿಸಿ ಹಳಿವಳು
ಸುರಿಮಳೆಯೇ ದೀಪಾವಳಿ ಶುಭ ಸ್ನಾನವು
ಸಿಡಿಲು ಗುಡುಗು ಪಟಾಕಿಯ ವೈಭೋಗವು
ಮಿಂಚು ಬಳೆ ಕಣ್ ಸೆಳೆವ ಹೂಬಾಣವು
ಕಾರ್ಮುಗಿಲೇ ಶುಭದಿನದ ಹೊಸ ವಸ್ತ್ರವು
ಕಂದನಾ ದೀಪಾವಳಿ ಇದು ಮರೆಯದ ದೀಪಾವಳಿ
ಮಾತೆಯ ಮಮತೆ ಆಳ ಕಂಡವರಿಲ್ಲ
ಮಾತೃ ಪ್ರೇಮಕೆ ಸಾಟಿ ಜಗದಲಿ ಇಲ್ಲ
ಭಾರತ ಕುಲನಾರಿಗೆ ನೀ ಮಾದರಿಯಮ್ಮಾ
ಮರೆಯದೆಂದು ಮನುಜ ಹೃದಯ ಈ ಕಥೆಯನ್ನು
ಮರೆಯದ ದೀಪಾವಳಿ ಮರೆಯದ ದೀಪಾವಳಿ
--------------------------------------------------------------------------------------------------------------------------
ಮರೆಯದ ದೀಪಾವಳಿ (1972)

ಹೆಣ್ಣು : ಬೆಟ್ಟದ ಮೇಗಡೆ ಆಗಸದೆತ್ತರ ನಿಂತಿದೆ ನಿನ್ನ ಗುಡಿಯಮ್ಮಾ
ಮೆಟ್ಟಿಲು ಹತ್ತಿ ಬರುವಾ ಭಕ್ತರ ಎಂದಿಗೂ ನೀನು ಸಲಹಮ್ಮಾ
ಓ.. ತಾಯೇ ಮಹಾಮಾಯೇ ಚಾಮುಂಡಿ ನೀ ಕಾಯೇ
ಗಂಡು : ಆಯಿಗಿರಿ ನಂದಿನಿ ನಂದಿತ ಮೇದಿನಿ ವಿಶ್ವವಿನೋದಿನಿ ನಂದನುತೇ
ಗಿರಿವರ ವಿಂಧ್ಯ ಶಿರೋಧಿನಿ ವಾಸಿನಿ ವಿಷ್ಣು ವಿಲಾಸಿನಿ ಜಿಷ್ಣುನುತೇ
ಭಗವತಿ ಹೇಶೀತಿ ಕಂಠ ಕುಟುಂಬಿನಿ ಭೂರಿ ಕುಟುಂಬಿನಿ ಭೂರಿಕೃತೇ
ಜಯಜಯಹೇ ಮಹಿಷಾಸುರ ಮರ್ಧಿನಿ ರಮ್ಯಕಪರ್ದಿನಿ ಶೈಲಸುತೇ
ಇಬ್ಬರು :ಆಯಿ ಜಗದಂಬ ಮದಂಬ ಕದಂಬವನ ಪ್ರಿಯವಾಸಿನಿ ಹಾಸರತೇ
ಶಿಖರ ಶಿರೋಮಿಣಿ ತುಂಗಾ ಹಿಮಾಲಯ ಶೃಂಗ ನಿಜಾಲಯ ಮಧ್ಯಗತೇ
ಮಧುಮಧುರೇ ಮಧುಕೈಟಭಗಂಜಿನಿ ಕೈಟಭ ಭಂಜಿನಿ ರಾಸರತೇ
ಜಯಜಯಹೇ ಮಹಿಷಾಸುರ ಮರ್ಧಿನಿ ರಮ್ಯಕಪ ರ್ದಿನಿ ಶೈಲಸುತೇ
-------------------------------------------------------------------------------------------------------------------------
ಮರೆಯದ ದೀಪಾವಳಿ (1972)
ಸಾಹಿತ್ಯ: ಆರ್.ಎನ್.ಜಯಗೋಪಾಲ್ ಸಂಗೀತ: ವಿಜಯಭಾಸ್ಕರ್ ಹಾಡಿದವರು: ಅಂಜಲಿ, ಕೌಸಲ್ಯ, ಎಸ್.ಜಾನಕಿ
ಹೊಸ ಜಾತಿ ನಾವೆಲ್ಲ ಮುಳ್ಳ ಬೇಲಿ ನಮಗಿಲ್ಲ ಕಟನಿಟ್ಟು ಬೇಕಿಲ್ಲಾ
ಪ್ರೇಮಕ್ಕೆ ಈ ಕಾಲ ಗಂಡಿಗೆ ಬರಗಾಲ ಎಂದೆಂದೂ ಇಲ್ಲಿಲ್ಲಾ
ಲವ್ವಂತೆ ಗಿವ್ವಂತೆ ಮಾತೆಲ್ಲ ಸುಳ್ಳಂತೆ ಜಾರೋಕೆ ದಾರಿಯಂತೆ
ಮದುವೆಯ ಮೊದಲಂತೆ ಆಮೇಲೆ ಒಲವಂತೆ ಇದರಿಂದ ಸುಖವಂತೆ
ಮದುವೆ ಒಂದು ಬೇಡಿ ಬಾಳೆಲ್ಲ ಸೆರೆಹಾಕೋ ಮೋಡಿ
ಅದಕೊಪ್ಪೋಳೇ ನಿಜವಾದ ಹೇಡಿ ಆ ಕಷ್ಟವು ಎಂಥಾದ್ದು ನೋಡಿ
ಕೈಗೊಂದು ಕಾಲಗೊಂದು ಸೊಂಟದಲ್ಲಿ ಇನ್ನೊಂದು ಹೊಟ್ಟೆಯಲ್ಲಿ ಮತ್ತೊಂದಂತೆ
ಅಡುಗೆಯ ಮಾಡಕೊಂಡು ದಿನಪೂರ ದುಡ್ಕೊಂಡು ಕೂಲಿ ಥರಾ ಆಗಬೇಕಂತೆ
ಮದುವೆ ಹಳಿಯಬೇಡಿ ಅದು ದೈವವೇ ಕಟ್ಟಿಟ್ಟ ಜೋಡಿ
ಜೀವನ ಒಂದು ಗಾಡಿ ಆದ ಎಳಿಬೇಕು ಒಂದುಗೂಡಿ
ಮನೆಯೊಂದು ಗುಡಿಯಂತೆ ಆದಿದೈವ ಪತಿಯಂತೆ ಕನ್ನಡ ಕುಲನಾರಿಗಂತೆ
ಮಕ್ಕಳೇ ಹೊನ್ನಂತೇ ಮನೆಬೆಳಗೋ ಬೆಳಕಂತೆ ಇದ್ದಲ್ಲಿ ಸ್ವರ್ಗವಂತೆ
ಇದು ಕಂದಾಚಾರ ಮಾತು ಕೇಳಿ ಕೇಳಿ ಕಿವಿಯಾಯ್ತು ತೂತು
ಇದನಂಬಿ ನೀನು ಕೂತು ಕಣ್ಣೀರ ಕರೆಯುವೆ ಸೋತು
ಗುಡಿಯಂತೆ ಪತಿಯಂತೆ ಬುಡವಿಲ್ಲ ಮಾತಂತೆ ಬೇಕಿಲ್ಲ ನಮಗಂತೆ
ಮಾಡರ್ನ ಫ್ಯಾಷನ್ ಹೆಣ್ಣಿನ ಲಿಬರೇಶನ್ ಉಪದೇಶ ಸಾಕಿನ್ನು
ಹೇರರಾ ಅಣಕಮಾಡಿ ನಮ್ಮತನ ಮರೆಯಬೇಡಿ
ಅವರೇ ನಮ್ಮ ನಿಂದು ಅನುಸರಸಿ ಇಹರು ನೋಡಿ
ಹರೇ ರಾಮ ಹರೇ ಕೃಷ್ಣ ಹಾಡ್ತಾರೆ ಅವರೆಲ್ಲ ನೋಡ್ತಿರಿ ನೀವೆಲ್ಲ
ಸಾವಿತ್ರಿ ಸೀತಮ್ಮ ಕಿತ್ತೂರ ಚೆನ್ನಮ್ಮ ಹುಟ್ಟಿದ ಈ ಮಣ್ಣು
ಈ ನಾಡ ಸಂಸ್ಕೃತಿ ಎಲ್ಲೆಲ್ಲೂ ತಲೆ ಎತ್ತಿ ಸಾರಬೇಕು ನೀವಿನ್ನು

- ಜೀವನವೇ ಸುಖ ಪಯಣ
- ಚಿರಯಾವಾಗು ಕಂದ
- ಅಮ್ಮಾ ಮುದ್ದು ಅಮ್ಮಾ
- ಮರೆಯದ ದೀಪಾವಳಿ
- ಬೆಟ್ಟದ ಆಗಸದೆತ್ತರ
- ಹೊಸಜಾತಿ ನಾವೆಲ್ಲ
ಸಾಹಿತ್ಯ: ಆರ್.ಎನ್.ಜಯಗೋಪಾಲ್ ಸಂಗೀತ: ವಿಜಯಭಾಸ್ಕರ್ ಹಾಡಿದವರು: ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ
ಗಂಡು : ಜೀವನವೇ ಸುಖ ಪಯಣ ಒಲವಿನಾ ಕವನ, ಒಲವಿನಾ ಕವನ
ಕನಸಿನಲ್ಲು ನೆನಸಲಿಲ್ಲ ಇಂಥ ಒಂದು ದಿನ, ಇಂಥ ಒಂದು ದಿನ
ಹೆಣ್ಣು : ಜೀವನವೇ ಸುಖ ಪಯಣ ಒಲವಿನಾ ಕವನ, ಒಲವಿನಾ ಕವನ
ಕನಸಿನಲ್ಲು ನೆನಸಲಿಲ್ಲ ಇಂಥ ಒಂದು ದಿನ, ಇಂಥ ಒಂದು ದಿನ
ಹೆಣ್ಣು : ಒಂದು ನೋಟದಲಿ ಒಂದು ಮಾತಿನಲಿ ನನ್ನ ಗೆದ್ದವರು ನೀವೇ
ಗಂಡು : ಒಮ್ಮೆ ಕಂಡ ಚಣ ಕದ್ದು ನನ್ನ ಮನ ನಗುತ ನಿಂದವಳು ನೀನೇ
ಹೆಣ್ಣು : ಒಂದು ನೋಟದಲಿ ಒಂದು ಮಾತಿನಲಿ ನನ್ನ ಗೆದ್ದವರು ನೀವೇ
ಗಂಡು : ಇದೋ ಇದೇ ಸೊಗದ ಹೊನಲು
ಹೆಣ್ಣು : ಸದಾ ಸುಖಿ ನೀ ಬಳಿ ಇರಲು
ಜೀವನವೇ ಸುಖ ಪಯಣ
ಗಂಡು : ಒಲವಿನಾ ಕವನ, ಒಲವಿನಾ ಕವನ
ಹೆಣ್ಣು : ಉಸಿರಲುಸಿರಾಗಿ ನಿಮ್ಮ ನೆರಳಾಗಿ ನಡೆವ ಸಹಚಾರಿ ನಾನು
ಗಂಡು : ಮನೆಯ ಬೆಳಕಾಗಿ ಜೀವ ಶೃತಿಯಾಗಿ ಇರುವ ಸಿರಿದೇವಿ ನೀನು

ಹೆಣ್ಣು : ತನು ಮನ ತರುವೆ ನಿನಗೆ
ಗಂಡು : ಅದೇ ಮನ ಬಯಸೊ ಕೊಡುಗೆ
ಇಬ್ಬರು : ಜೀವನವೇ ಸುಖ ಪಯಣ ಒಲವಿನಾ ಕವನ, ಒಲವಿನಾ ಕವನ
ಕನಸಿನಲ್ಲು ನೆನಸಲಿಲ್ಲ ಇಂಥ ಒಂದು ದಿನ, ಇಂಥ ಒಂದು ದಿನ
------------------------------------------------------------------------------------------------------------------------
ಮರೆಯದ ದೀಪಾವಳಿ (1972)
ಸಾಹಿತ್ಯ: ಆರ್.ಎನ್.ಜಯಗೋಪಾಲ್ ಸಂಗೀತ: ವಿಜಯಭಾಸ್ಕರ್ ಹಾಡಿದವರು: ಎಸ್.ಜಾನಕಿ
ಹಾಲು ಕುಡಿಸಿ ಮೆರೆವಳು
ಧನ್ಯೆ ಬಲು ಮಾನ್ಯೆ ತಾಯ್ತನದ ಭಾಗ್ಯ ಸಿಗಲು
ಮಡಿಲು ತುಂಬಿರಲು ಬಾಳೆಲ್ಲ ಜೇನ ಹೊನಲು
ಧನ್ಯೆ ಬಲು ಮಾನ್ಯೆ ತಾಯ್ತನದ ಭಾಗ್ಯ ಸಿಗಲು
ಮಡಿಲು ತುಂಬಿರಲು ಬಾಳೆಲ್ಲ ಜೇನ ಹೊನಲು
ತೂಗುತಿರಲು ತೊಟ್ಟಿಲು ತುಂಬಿ ಸುಖದ ಬಟ್ಟಲು
ಸ್ವರ್ಗಕದೇ ಮೆಟ್ಟಿಲು
ತನ್ನ ಕರುಳ ಕುಡಿ ಮಾತ್ರ ಮಕ್ಕಳಂತೆ ತಾಯಿಗೆ
ನಕ್ಕು ನಲಿದ ಮಕ್ಕಳೆಲ್ಲ ಪ್ರೀತಿ ಪಾತ್ರ ಬಂಜೆಗೆ.... ಆಆಆ....
ಮಗು : ಅಮ್ಮಾ ಮುದ್ದು ಅಮ್ಮಾ
ಅಮ್ಮಾ ಮುದ್ದು ಅಮ್ಮಾ ಎಂಥ ಸಿಹಿ ನಿನ್ನ ಮುತ್ತು
ಅಮ್ಮ ನನ್ನ ಜೊತೆ ಆಡು ಬಾರೆ ಅಮ್ಮಾ
ಲಲಲಲಲಲ
ತಾಯಿ : ಪಾಪ ಮುದ್ದು ಪಾಪ ದಂತದಾ ಬೊಂಬೆ ನೀನು ಪಾಪ
ಮರೆಯದ ದೀಪಾವಳಿ (1972)
ಸಾಹಿತ್ಯ: ಆರ್.ಎನ್.ಜಯಗೋಪಾಲ್ ಸಂಗೀತ: ವಿಜಯಭಾಸ್ಕರ್ ಹಾಡಿದವರು: ಬಿ.ಕೆ.ಸುಮಿತ್ರಾ, ಎಸ್.ಜಾನಕಿ
ಗಂಡು : ಮನೆಯ ಬೆಳಕಾಗಿ ಜೀವ ಶೃತಿಯಾಗಿ ಇರುವ ಸಿರಿದೇವಿ ನೀನು
ಹೆಣ್ಣು : ಉಸಿರಲುಸಿರಾಗಿ ನಿಮ್ಮ ನೆರಳಾಗಿ ನಡೆವ ಸಹಚಾರಿ ನಾನು
ಗಂಡು : ಮನೆಯ ಬೆಳಕಾಗಿ ಜೀವ ಶೃತಿಯಾಗಿ ಇರುವ ಸಿರಿದೇವಿ ನೀನು
ಹೆಣ್ಣು : ತನು ಮನ ತರುವೆ ನಿನಗೆ
ಗಂಡು : ಅದೇ ಮನ ಬಯಸೊ ಕೊಡುಗೆ
ಇಬ್ಬರು : ಜೀವನವೇ ಸುಖ ಪಯಣ ಒಲವಿನಾ ಕವನ, ಒಲವಿನಾ ಕವನ
ಕನಸಿನಲ್ಲು ನೆನಸಲಿಲ್ಲ ಇಂಥ ಒಂದು ದಿನ, ಇಂಥ ಒಂದು ದಿನ
------------------------------------------------------------------------------------------------------------------------
ಮರೆಯದ ದೀಪಾವಳಿ (1972)
ಸಾಹಿತ್ಯ: ಆರ್.ಎನ್.ಜಯಗೋಪಾಲ್ ಸಂಗೀತ: ವಿಜಯಭಾಸ್ಕರ್ ಹಾಡಿದವರು: ಎಸ್.ಜಾನಕಿ
ಚಿರಾಯುವಾಗು ಕಂದ ಹೆತ್ತವರ ಬಾಳಿನಿಂದ
ಚಿರಾಯುವಾಗು ಕಂದ ಹೆತ್ತವರ ಬಾಳಿನಿಂದ
ಈ ಮನೆಯ ಬೆಳಗು ಎಂದು ನೀ ನಿನ್ನ ನಗುವಿನಿಂದ
ಈ ಮನೆಯ ಬೆಳಗು ಎಂದು ನೀ ನಿನ್ನ ನಗುವಿನಿಂದ
ಚಿರಾಯುವಾಗು ಕಂದ ಹೆತ್ತವರ ಬಾಳಿನಿಂದ
ಎನಿತೋ ಹೊಂಗನಸು ನೀ ಬಸಿರಲೂದಿಸಿದಾಗ
ಎನಿತೋ ಹೊಂಗನಸು ನೀ ಬಸಿರಲೂದಿಸಿದಾಗ
ಎನಿತೋ ಆ ಸೊಗಸು ನೀ ಕಾಲಲೊದೆಯುವಾಗ
ಎನಿತೋ ಹೊಂಗನಸು ನೀ ಬಸಿರಲೂದಿಸಿದಾಗ
ಎನಿತೋ ಆ ಸೊಗಸು ನೀ ಕಾಲಲೊದೆಯುವಾಗ
ನಿನಗೆ ಜನನವೀಯಲು ನೋವಿನಲ್ಲೂ ನಲಿವುಳುಹಾಲು ಕುಡಿಸಿ ಮೆರೆವಳು
ಚಿರಾಯುವಾಗು ಕಂದ ಹೆತ್ತವರ ಬಾಳಿನಿಂದ
ಮಡಿಲು ತುಂಬಿರಲು ಬಾಳೆಲ್ಲ ಜೇನ ಹೊನಲು
ಧನ್ಯೆ ಬಲು ಮಾನ್ಯೆ ತಾಯ್ತನದ ಭಾಗ್ಯ ಸಿಗಲು
ಮಡಿಲು ತುಂಬಿರಲು ಬಾಳೆಲ್ಲ ಜೇನ ಹೊನಲು
ತೂಗುತಿರಲು ತೊಟ್ಟಿಲು ತುಂಬಿ ಸುಖದ ಬಟ್ಟಲು
ಸ್ವರ್ಗಕದೇ ಮೆಟ್ಟಿಲು
ಚಿರಾಯುವಾಗು ಕಂದ ಹೆತ್ತವರ ಬಾಳಿನಿಂದ
ಮಕ್ಕಳಿಲ್ಲದಾಕೆಯ ಬಂಜೆ ಎಂದು ಕರೆವರು
ಅವಳ ಅಂತರಂಗದಾಸೆ ಅರಿಯದಂತ ಮೂಢರು
ಮಕ್ಕಳಿಲ್ಲದಾಕೆಯ ಬಂಜೆ ಎಂದು ಕರೆವರು
ಅವಳ ಅಂತರಂಗದಾಸೆ ಅರಿಯದಂತ ಮೂಢರು
ನಕ್ಕು ನಲಿದ ಮಕ್ಕಳೆಲ್ಲ ಪ್ರೀತಿ ಪಾತ್ರ ಬಂಜೆಗೆ.... ಆಆಆ....
ಚಿರಾಯುವಾಗು ಕಂದ ಹೆತ್ತವರ ಬಾಳಿನಂದ
ಈ ಮನೆಯ ಬೆಳಗು ಎಂದು ನೀ ನಿನ್ನ ನಗುವಿನಿಂದ
ಚಿರಾಯುವಾಗು ಕಂದ
--------------------------------------------------------------------------------------------------------------------------
--------------------------------------------------------------------------------------------------------------------------
ಮರೆಯದ ದೀಪಾವಳಿ (1972)
ಸಾಹಿತ್ಯ: ಆರ್.ಎನ್.ಜಯಗೋಪಾಲ್ ಸಂಗೀತ: ವಿಜಯಭಾಸ್ಕರ್ ಹಾಡಿದವರು: ಬಿ.ಕೆ.ಸುಮಿತ್ರಾ, ಎಸ್.ಜಾನಕಿ
ಸಾಹಿತ್ಯ: ಆರ್.ಎನ್.ಜಯಗೋಪಾಲ್ ಸಂಗೀತ: ವಿಜಯಭಾಸ್ಕರ್ ಹಾಡಿದವರು: ಬಿ.ಕೆ.ಸುಮಿತ್ರಾ, ಎಸ್.ಜಾನಕಿ
ಅಮ್ಮಾ ಮುದ್ದು ಅಮ್ಮಾ ಎಂಥ ಸಿಹಿ ನಿನ್ನ ಮುತ್ತು
ಅಮ್ಮ ನನ್ನ ಜೊತೆ ಆಡು ಬಾರೆ ಅಮ್ಮಾ
ಲಲಲಲಲಲ
ತಾಯಿ : ಪಾಪ ಮುದ್ದು ಪಾಪ ದಂತದಾ ಬೊಂಬೆ ನೀನು ಪಾಪ
ದೈವತಂದ ಕೊಡುಗೆ ನೀನೇ ಪಾಪ
ಮಗು : ಅಮ್ಮಾ ಎತ್ತಿಕೋ ಒಮ್ಮೆ ಅಪ್ಪಿಕೋ..(ಹುಂಹುಂ )
ಅಮ್ಮಾ ಎತ್ತಿಕೋ ಒಮ್ಮೆ ಅಪ್ಪಿಕೋ
ತೂಗಿಸು ತೂಗಿ ನಲಿಯಿಸು
ತೂಗಿಸು ತೂಗಿ ನಲಿಯಿಸು
ನಗುವಲಿ ಮೈಮನ ಮರೆಯಿಸು
ನಿನ್ನ ಪ್ರೀತಿ ಅಳೆಯಲೆನ್ನ ತೇಲಿಸು
ತಾಯಿ : ಹೊತ್ತವಳಲ್ಲ ಹೆತ್ತವಳಲ್ಲ ತಾಯಿತನವ ನಾ ಕಂಡವಳಲ್ಲ
ಬಂದೆ ನೀನು ಬಂದೇ ತಾಯಿಯ ಹಿರಿಮೆ ತಂದೆ
ಬಾಳಲ್ಲಿಂದು ಬೆಳಕ ಚೆಲ್ಲಿ ನಿಂದೆ
ಪಾಪ ಮುದ್ದು ಪಾಪ ದಂತದಾ ಬೊಂಬೆ ನೀನು ಪಾಪ
ದೈವತಂದ ಕೊಡುಗೆ ನೀನೇ ಪಾಪ
ತಾಯಿ : ತಬ್ಬಲಿ ಅಲ್ಲ ನಾ ತಾಯಿಯ ಪಡೆದನಾ
ದೈವತಂದ ಕೊಡುಗೆ ನೀನೇ ಪಾಪ
ತಬ್ಬಲಿ ಅಲ್ಲ ನಾ ತಾಯಿಯ ಪಡೆದನಾ
ಮೇರೆಯೇ ನಾ ಈ ದಿನ ಮರೆಯೇ ನಾ
ಮೇರೆಯೇ ನಾ ಈ ದಿನ ಮರೆಯೇ ನಾ
ಪ್ರೀತಿಯ ಮಳೆಯಲಿ ನೆನೆವೆ ನಾ
ತಾಯಿ ಹೆಸರುಬೆಳಗುವಂತೆ ಬೆಳೆವೆ ನಾ
ಪತಿಯ ಒಲವಿದೆ ಸಿರಿಯಾ ಸುಖವಿದೆ
ಮನದ ಕೊರತೆಯಾ ಮಗುವೇ ನಿಗಿದೆ
ಮನೆಯನು ಗೋಕುಲ ಮಾಡಲು
ಹೊಸಲಿನಾ ರಂಗೋಲಿ ಅಳಿಸಲು
ಬಂದೆ ನೀನು ಎನ್ನ ಮಡಿಲ ತುಂಬಲು
ಮಗು : ಅಮ್ಮಾ ಮುದ್ದು ಅಮ್ಮಾ ಎಂಥ ಸಿಹಿ ನಿನ್ನ ಮುತ್ತು
ಅಮ್ಮ ನನ್ನ ಜೊತೆ ಆಡು ಬಾರೆ ಅಮ್ಮಾ
ಲಲಲಲಲಲ
ತಾಯಿ : ಪಾಪ ಮುದ್ದು ಪಾಪ ದಂತದಾ ಬೊಂಬೆ ನೀನು ಪಾಪ
-------------------------------------------------------------------------------------------------------------------------
ಅಮ್ಮ ನನ್ನ ಜೊತೆ ಆಡು ಬಾರೆ ಅಮ್ಮಾ
ಲಲಲಲಲಲ
ತಾಯಿ : ಪಾಪ ಮುದ್ದು ಪಾಪ ದಂತದಾ ಬೊಂಬೆ ನೀನು ಪಾಪ
ದೈವತಂದ ಕೊಡುಗೆ ನೀನೇ ಪಾಪ
ಮರೆಯದ ದೀಪಾವಳಿ (1972)
ಸಾಹಿತ್ಯ: ಆರ್.ಎನ್.ಜಯಗೋಪಾಲ್ ಸಂಗೀತ: ವಿಜಯಭಾಸ್ಕರ್ ಹಾಡಿದವರು: ಬಿ.ಕೆ.ಸುಮಿತ್ರಾ, ಎಸ್.ಜಾನಕಿ
ಪಾಪ ಯಾರದೋ ಪರಿತಾಪ ಯಾರದೋ
ಆಗಸವೇ ಆಳುತಿಹುದು ಕಂದನ ನೋಡಿ
ತಂದೆ ಮಗಳ ದ್ವೇಷಿಸುವಾ ಈ ಪರಿ ನೋಡಿ
ಧರೆಯೆ ಬೀಜ ನುಂಗಿದಾಗ ಕಾಯುವರಿಲ್ಲಾ
ಮಮತೆ ಕಾಣದಂತ ಬಾಳು ಕತ್ತಲೆ ಎಲ್ಲಾ
ಅಬಲೆ ಮನದ ಬಿಸುತಿಹ ಈ ಬಿರುಗಾಳಿ
ಸಿಡಿಲು ಮಳೆ ಮಿಂಚಾಗಿವೆ ರುದ್ರತೆ ತಾಳಿ
ಭೂತಾಯಿಯು ಪ್ರಳಯವೆನಿತೊ ಸಹನೆಗೈವಳು
ಅಂತರಂಗ ಅಗ್ನಿಕುಂಡ ಸಹಿಸಿ ಹಳಿವಳು
ಸುರಿಮಳೆಯೇ ದೀಪಾವಳಿ ಶುಭ ಸ್ನಾನವು
ಸಿಡಿಲು ಗುಡುಗು ಪಟಾಕಿಯ ವೈಭೋಗವು
ಮಿಂಚು ಬಳೆ ಕಣ್ ಸೆಳೆವ ಹೂಬಾಣವು
ಕಾರ್ಮುಗಿಲೇ ಶುಭದಿನದ ಹೊಸ ವಸ್ತ್ರವು
ಕಂದನಾ ದೀಪಾವಳಿ ಇದು ಮರೆಯದ ದೀಪಾವಳಿ
ಮಾತೆಯ ಮಮತೆ ಆಳ ಕಂಡವರಿಲ್ಲ
ಮಾತೃ ಪ್ರೇಮಕೆ ಸಾಟಿ ಜಗದಲಿ ಇಲ್ಲ
ಭಾರತ ಕುಲನಾರಿಗೆ ನೀ ಮಾದರಿಯಮ್ಮಾ
ಮರೆಯದೆಂದು ಮನುಜ ಹೃದಯ ಈ ಕಥೆಯನ್ನು
ಮರೆಯದ ದೀಪಾವಳಿ ಮರೆಯದ ದೀಪಾವಳಿ
--------------------------------------------------------------------------------------------------------------------------
ಮರೆಯದ ದೀಪಾವಳಿ (1972)
ಸಾಹಿತ್ಯ: ಆರ್.ಎನ್.ಜಯಗೋಪಾಲ್ ಸಂಗೀತ: ವಿಜಯಭಾಸ್ಕರ್ ಹಾಡಿದವರು: ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ
ಹೆಣ್ಣು : ಬೆಟ್ಟದ ಮೇಗಡೆ ಆಗಸದೆತ್ತರ ನಿಂತಿದೆ ನಿನ್ನ ಗುಡಿಯಮ್ಮಾ
ಮೆಟ್ಟಿಲು ಹತ್ತಿ ಬರುವಾ ಭಕ್ತರ ಎಂದಿಗೂ ನೀನು ಸಲಹಮ್ಮಾ
ಓ.. ತಾಯೇ ಮಹಾಮಾಯೇ ಚಾಮುಂಡಿ ನೀ ಕಾಯೇ
ಗಂಡು : ಆಯಿಗಿರಿ ನಂದಿನಿ ನಂದಿತ ಮೇದಿನಿ ವಿಶ್ವವಿನೋದಿನಿ ನಂದನುತೇ
ಗಿರಿವರ ವಿಂಧ್ಯ ಶಿರೋಧಿನಿ ವಾಸಿನಿ ವಿಷ್ಣು ವಿಲಾಸಿನಿ ಜಿಷ್ಣುನುತೇ
ಭಗವತಿ ಹೇಶೀತಿ ಕಂಠ ಕುಟುಂಬಿನಿ ಭೂರಿ ಕುಟುಂಬಿನಿ ಭೂರಿಕೃತೇ
ಜಯಜಯಹೇ ಮಹಿಷಾಸುರ ಮರ್ಧಿನಿ ರಮ್ಯಕಪರ್ದಿನಿ ಶೈಲಸುತೇ
ಇಬ್ಬರು :ಆಯಿ ಜಗದಂಬ ಮದಂಬ ಕದಂಬವನ ಪ್ರಿಯವಾಸಿನಿ ಹಾಸರತೇ
ಶಿಖರ ಶಿರೋಮಿಣಿ ತುಂಗಾ ಹಿಮಾಲಯ ಶೃಂಗ ನಿಜಾಲಯ ಮಧ್ಯಗತೇ
ಮಧುಮಧುರೇ ಮಧುಕೈಟಭಗಂಜಿನಿ ಕೈಟಭ ಭಂಜಿನಿ ರಾಸರತೇ
ಜಯಜಯಹೇ ಮಹಿಷಾಸುರ ಮರ್ಧಿನಿ ರಮ್ಯಕಪ ರ್ದಿನಿ ಶೈಲಸುತೇ
-------------------------------------------------------------------------------------------------------------------------
ಸಾಹಿತ್ಯ: ಆರ್.ಎನ್.ಜಯಗೋಪಾಲ್ ಸಂಗೀತ: ವಿಜಯಭಾಸ್ಕರ್ ಹಾಡಿದವರು: ಅಂಜಲಿ, ಕೌಸಲ್ಯ, ಎಸ್.ಜಾನಕಿ
ಹೊಸ ಜಾತಿ ನಾವೆಲ್ಲ ಮುಳ್ಳ ಬೇಲಿ ನಮಗಿಲ್ಲ ಕಟನಿಟ್ಟು ಬೇಕಿಲ್ಲಾ
ಪ್ರೇಮಕ್ಕೆ ಈ ಕಾಲ ಗಂಡಿಗೆ ಬರಗಾಲ ಎಂದೆಂದೂ ಇಲ್ಲಿಲ್ಲಾ
ಲವ್ವಂತೆ ಗಿವ್ವಂತೆ ಮಾತೆಲ್ಲ ಸುಳ್ಳಂತೆ ಜಾರೋಕೆ ದಾರಿಯಂತೆ
ಮದುವೆಯ ಮೊದಲಂತೆ ಆಮೇಲೆ ಒಲವಂತೆ ಇದರಿಂದ ಸುಖವಂತೆ
ಮದುವೆ ಒಂದು ಬೇಡಿ ಬಾಳೆಲ್ಲ ಸೆರೆಹಾಕೋ ಮೋಡಿ
ಅದಕೊಪ್ಪೋಳೇ ನಿಜವಾದ ಹೇಡಿ ಆ ಕಷ್ಟವು ಎಂಥಾದ್ದು ನೋಡಿ
ಕೈಗೊಂದು ಕಾಲಗೊಂದು ಸೊಂಟದಲ್ಲಿ ಇನ್ನೊಂದು ಹೊಟ್ಟೆಯಲ್ಲಿ ಮತ್ತೊಂದಂತೆ
ಅಡುಗೆಯ ಮಾಡಕೊಂಡು ದಿನಪೂರ ದುಡ್ಕೊಂಡು ಕೂಲಿ ಥರಾ ಆಗಬೇಕಂತೆ
ಮದುವೆ ಹಳಿಯಬೇಡಿ ಅದು ದೈವವೇ ಕಟ್ಟಿಟ್ಟ ಜೋಡಿ
ಜೀವನ ಒಂದು ಗಾಡಿ ಆದ ಎಳಿಬೇಕು ಒಂದುಗೂಡಿ
ಮನೆಯೊಂದು ಗುಡಿಯಂತೆ ಆದಿದೈವ ಪತಿಯಂತೆ ಕನ್ನಡ ಕುಲನಾರಿಗಂತೆ
ಮಕ್ಕಳೇ ಹೊನ್ನಂತೇ ಮನೆಬೆಳಗೋ ಬೆಳಕಂತೆ ಇದ್ದಲ್ಲಿ ಸ್ವರ್ಗವಂತೆ
ಇದು ಕಂದಾಚಾರ ಮಾತು ಕೇಳಿ ಕೇಳಿ ಕಿವಿಯಾಯ್ತು ತೂತು
ಇದನಂಬಿ ನೀನು ಕೂತು ಕಣ್ಣೀರ ಕರೆಯುವೆ ಸೋತು
ಗುಡಿಯಂತೆ ಪತಿಯಂತೆ ಬುಡವಿಲ್ಲ ಮಾತಂತೆ ಬೇಕಿಲ್ಲ ನಮಗಂತೆ
ಮಾಡರ್ನ ಫ್ಯಾಷನ್ ಹೆಣ್ಣಿನ ಲಿಬರೇಶನ್ ಉಪದೇಶ ಸಾಕಿನ್ನು
ಹೇರರಾ ಅಣಕಮಾಡಿ ನಮ್ಮತನ ಮರೆಯಬೇಡಿ
ಅವರೇ ನಮ್ಮ ನಿಂದು ಅನುಸರಸಿ ಇಹರು ನೋಡಿ
ಹರೇ ರಾಮ ಹರೇ ಕೃಷ್ಣ ಹಾಡ್ತಾರೆ ಅವರೆಲ್ಲ ನೋಡ್ತಿರಿ ನೀವೆಲ್ಲ
ಸಾವಿತ್ರಿ ಸೀತಮ್ಮ ಕಿತ್ತೂರ ಚೆನ್ನಮ್ಮ ಹುಟ್ಟಿದ ಈ ಮಣ್ಣು
ಈ ನಾಡ ಸಂಸ್ಕೃತಿ ಎಲ್ಲೆಲ್ಲೂ ತಲೆ ಎತ್ತಿ ಸಾರಬೇಕು ನೀವಿನ್ನು
--------------------------------------------------------------------------------------------------------------------------
No comments:
Post a Comment