- ಕಾದಿರುವಳು ಬೆಡಗಿ ನಿನ್ನ ಕಾಣಲೆಂದು
- ಓ ನನ್ನ ಪ್ರೇಯಸಿ ಓ ನನ್ನ ರೂಪಸಿ
- ನಿನ್ನ ಇನ್ನೂ ಅಗಲಿರಲಾರೆ
- ನಾಳೇ ಏನೋ ಎಂದೂ
ಸಂಗೀತ : ಉಪೇಂದ್ರ ಕುಮಾರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ, ಎಸ್.ಜಾನಕಿ
ಹೆಣ್ಣು : ಅಣ್ಣ.. ಏ... ಅಣ್ಣ..
ಅಣ್ಣಾ... ಕಾದಿರುವಳು ಹುಡುಗಿ ನಿನ್ನ ನೋಡಲೆಂದು ಕಾದಿರುವಳು ಬೆಡಗಿ ನಿನ್ನ ಕಾಣಲೆಂದು
ಕಾದಿರುವಳು ಹುಡುಗಿ ನಿನ್ನ ನೋಡಲೆಂದು ಕಾದಿರುವಳು ಬೆಡಗಿ ನಿನ್ನ ಕಾಣಲೆಂದು
ಬಳಸಿ ತೋಳಲಿ ಹೀಗೆ ನಲಿವನು ಒಲವಿನಿಂದಲಿ ಏನು ಕೊಡುವನು ಎಂದು
ಕಾದಿರುವಳು ಹುಡುಗಿ ನಿನ್ನ ನೋಡಲೆಂದು ಕಾದಿರುವಳು ಬೆಡಗಿ ನಿನ್ನ ಕಾಣಲೆಂದು
ಹೆಣ್ಣು : ರೇಷ್ಮೆ ಸೀರೆಯ ಧರಿಸಿ ಬರುವಳು ನಿನ್ನ ನೋಡಲೆಂದು
ಬಳೆಯ ಸದ್ದಲೆ ಗಮನ ಸೆಳೆವಳು ನೀನು ಕಾಣಲೆಂದು
ಓರೆ ನೋಟದಿ ಮನಸ ಕದಿವಳು ನಿನ್ನ ಸೇರಲೆಂದು
ಕಂಗಳಿಂದಲೇ ಆಸೆ ನುಡಿವಳು ಬಯಕೆ ತೀರಲೆಂದು
ನಗುವಿನಲೇ ನಿನ್ನನ್ನು ಕುಣಿಸುವಳು ಮನ ತಣಿಸುವಳು
ಮೊಗವಾ ಕಂಡಾಗ ನಲ್ಲ ಬಾರೆಂದು ಅಪ್ಪಿ ಮುದ್ದಾಡಲೆoದು
ಅಲ್ಲಿ ಕಾದಿರುವಳು ಹುಡುಗಿ ನಿನ್ನ ನೋಡಲೆಂದು ಕಾದಿರುವಳು ಬೆಡಗಿ ನಿನ್ನ ಕಾಣಲೆಂದು
ಗಂಡು : ನಿನ್ನಾ ಬಾಳಲ್ಲಿ ಜೊತೆಯಾಗಿ ಇರಲೆಂದೂ ಚೆಲುವೆ ಹೆಣ್ಣೊoದು ಬೇಕು
ನಿನ್ನಾ ಮನೆಯಲ್ಲಿ ಸಂತೋಷ ತರುವಂಥ ಬಾಳ ಸಂಗಾತಿ ಬೇಕು
ಈ ಒಂಟಿ ಬಾಳು ಸಾಕಿನ್ನು ನಿನಗೆ ಬಾರಯ್ಯ ನೀ ನನ್ನ ಹಿಂದೆ
ವರ್ಷದಲೇ ತೂಗುವೆ ತೊಟ್ಟಿಲನು
ಹೆಣ್ಣು : ಲಾಲಿ ಕಂದ ಜೋ ಜೋ ಕಂದ ಲಾಲಿ ಜೋ ಜೋ
ಗಂಡು : ವರ್ಷದಲೇ ತೂಗುವೆ ತೊಟ್ಟಿಲನು ಅಲಿಸುವೆ ಕಂದನ ಅಳುವನ್ನು
ಇಂದು ನಿನಗಿoಥ ಸಂಸಾರದ ಆನಂದ ನೀಡಲೆಂದು
ಹೆಣ್ಣು : ಕಾದಿರುವಳು ಹುಡುಗಿ ನಿನ್ನ ನೋಡಲೆಂದು
ಗಂಡು : ಕಾದಿರುವಳು ಬೆಡಗಿ ನಿನ್ನ ಕಾಣಲೆಂದು
ಗಂಡು : ರರರರ..ರರರರ..ರರರರ..ರರರರ..ರರರರ.. ..ಲಲ...ಲಲ..ಲಲ.......ಲಲ...ಲಲ..ಲಲ......
ಹೆಣ್ಣು : ಲಲ..ಲಲ...ಲಲ.....
ಗಂಡು : ಎಲ್ಲೋ ಇರುವ ಆ ಹೆಣ್ಣು ಜೀವಕೆ ಕೈಯ್ಯ ಮುಗಿವೆನಮ್ಮ
ಎಂಥ ಸಡಗರ ಎಂಥ ಕಾತರ ನಿನಗೆ ತಂದಳಮ್ಮ
ಹೆಣ್ಣು : ಅಯ್ಯಯ್ಯೋ ಈಗಲೇ ಹೆoಡ್ತೀಗ್ ನಮಸ್ಕಾರನಾ..!?
ಗಂಡು : ಎಂದು ಕಾಣದಾ ಸರಸ ಸಂತಸ ಮನೆಯ ತುoಬಿತಮ್ಮ
ಹೀಗೆ ಅನುದಿನ ನಗುತಾ ಬಾಳುವ ಆಸೆ ಬoದಿತಮ್ಮ
ಎಂದೆಂದೂ ಈ ಹೃದಯಾ ನಲಿದಿರಲಿ ಮನ ಕುಣಿದಿರಲಿ
ಹೆಣ್ಣು : ನಿನ್ನಾ ಈ ಆಸೆ ಇಂದು ಪೂರೈಸೆ ಅಣ್ಣ ನಿನಗಾಗಿ ಅಲ್ಲಿ ನೋಡು
ಕಾದಿರುವಳು ಹುಡುಗಿ ನಿನ್ನ ನೋಡಲೆಂದು ಕಾದಿರುವಳು ಬೆಡಗಿ ನಿನ್ನ ಕಾಣಲೆಂದು
------------------------------------------------------------------------------------------------------------------------
ಅಂದದ ಅರಮನೆ (೧೯೮೨).....ಓ ನನ್ನ ಪ್ರೇಯಸಿ
ಸಂಗೀತ : ಉಪೇಂದ್ರ ಕುಮಾರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ, ರಮಣ
ಎಸ್ಪಿ : ಆಆಆ....ಆ..ಆ...ಆಹಹ...ಆ....ಆಹಹ...ಆ ಆಹಹ...ಆಹಹ...ಆಆಹಹ...ಆಆಹಹ...ಆ
ಓ ನನ್ನ ಪ್ರೇಯಸಿ ಓ ನನ್ನ ರೂಪಸಿ ನಿನ್ನ ನಗುವೆ ಹೂಬಾಣದoತೆ
ನಿನ್ನ ದನಿಯೆ ಸಂಗೀತದಂತೆ ನಿನ್ನ... ಮಾತು ಹೊನ್ನಂತೆ
ಓ ನನ್ನ ಪ್ರೇಯಸಿ ಓ ನನ್ನ ರೂಪಸಿ ...

ಎಸ್ಪಿ : ಕವಿಕಲ್ಪನೆಯೋ ಸುರಕನ್ನಿಕೆಯೋ ಧರೆಗೇತಕೆ ನೀ ಬಂದೆ (ಆಹಾಹಾಅಅ )
ಕವಿಕಲ್ಪನೆಯೋ ಸುರಕನ್ನಿಕೆಯೋ ಧರೆಗೇತಕೆ ನೀ ಬಂದೆ
ಕುಡಿನೋಟದಲಿ ಮನ ಸೆಳೆಯುತಲಿ ನನಗೇಕೆ ವಿರಹ ತಂದೆ
ಓ ನನ್ನ ಪ್ರೇಯಸಿ ಓ ನನ್ನ ರೂಪಸಿ
ಎಸ್ಪಿ : ಆಹಾ ... (ಓಹೋಹೋ.. ) ಆಹಾಹಾ ಹಾ ...
ಸುರಗಾಯಕಿಯೋ ವನಮೋಹಿನಿಯೋ ಹೊಸ ರಾಗವ ನೀ ಹಾಡಿ (ಆಹಾಹಾ ಹಾ ...)
ಸುರಗಾಯಕಿಯೋ ವನಮೋಹಿನಿಯೋ ಹೊಸ ರಾಗವ ನೀ ಹಾಡಿ
ಎದೆಯಾಳದಲಿ ಹೊಸ ಭಾವಗಳ ನೀ ತಂದೆ ಮೋಡಿ ಮಾಡಿ
ಓ ನನ್ನ ಪ್ರೇಯಸಿ ಓ ನನ್ನ ರೂಪಸಿ ನಿನ್ನ ನಗುವೆ ಹೂಬಾಣದoತೆ
ನಿನ್ನ ದನಿಯೆ ಸಂಗೀತದಂತೆ ನಿನ್ನ ಮಾತು ಹೊನ್ನಂತೆ
ಓ ನನ್ನ ಪ್ರೇಯಸಿ ಓ ನನ್ನ ರೂಪಸಿ
--------------------------------------------------------------------------------------------------------------------------
ಅಂದದ ಅರಮನೆ (೧೯೮೨).... ನಿನ್ನ ಇನ್ನೂ ಅಗಲಿರಲಾರೇ
ಸಂಗೀತ : ಉಪೇಂದ್ರ ಕುಮಾರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಜಯಚಂದ್ರನ, ಎಸ್.ಜಾನಕಿ
ಗಂಡು : ನಿನ್ನ ಇನ್ನೂ ಅಗಲಿರಲಾರೇ ನಿನ್ನ ಬಿಟ್ಟೂ ಬದುಕಿರಲಾರೇ ನನ್ನಾಣೆ ನಂಬೂ ನನ್ನ ಓ ನಲ್ಲೇ
ಏಕೇ... ಏಕೇ ಇನ್ನೂ ನನ್ನಲ್ಲೀ ಈ ರೀತಿ ಸಂಕೋಚ ಪಡುವೇ
ಹೆಣ್ಣು : ನಿನ್ನ ಇನ್ನೂ ಅಗಲಿರಲಾರೇ ನಿನ್ನ ಬಿಟ್ಟೂ ಬದುಕಿರಲಾರೇ ನನ್ನಾಣೆ ನಂಬೂ ನನ್ನ ಓ ನಲ್ಲಾ
ಇನ್ನೂ ... ಇನ್ನೂ ನಾನೂ ನಿನ್ನಲ್ಲೀ ಎಂದೆಂದೂ ಒಂದಾಗಿ ಇರುವೇ
ಹೆಣ್ಣು : ಓ... ಒಹೋ.. ನಿನ್ನ ಕಾಟಿಂದ ಮನಸೊಂದು ಹೂವಾಯಿತು
ನಿನ್ನ ಒಲವಿಂದ ಸವಿಜೇನ ಕಡಲಾಯಿತು
ಇಂದೂ ನಿನ್ನಿಂದ ಈ ಬಾಳೂ ಬೆಳಕಾಯಿತು
ನಿನ್ನ ಇನ್ನೂ ಅಗಲಿರಲಾರೇ ನಿನ್ನ ಬಿಟ್ಟೂ ಬದುಕಿರಲಾರೇ ನನ್ನಾಣೆ ನಂಬೂ ನನ್ನ ಓ ನಲ್ಲಾ
ಗಂಡು : ಏಕೇ... ಏಕೇ ಇನ್ನೂ ನನ್ನಲ್ಲೀ ಈ ರೀತಿ ಸಂಕೋಚ ಪಡುವೇ
ಹೆಣ್ಣು : ನಿನ್ನ ಇನ್ನೂ ಅಗಲಿರಲಾರೇ ಗಂಡು : ನಿನ್ನ ಬಿಟ್ಟೂ ಬದುಕಿರಲಾರೇ
ಹೆಣ್ಣು : ನನ್ನಾಣೆ ನಂಬೂ ನನ್ನ ಓ ನಲ್ಲಾ
ಹೆಣ್ಣು : ಓ.. ಒಹೋ.. ಚೆಂದ ಹೂವಂತೇ ನೀನಗಾಗಿ ನಾ ಹಾಕುವೇ
ಒಳ್ಳೇ ಇಂಪಾಗಿ ಹೀತವಾಗಿ ನಾ ಹಾಡುವೇ
ಗಂಡು : ಓ.. ಒಹೋ.. ನಿನ್ನ ಕಣ್ಣಲ್ಲಿ ಕಣ್ಣಾಗಿ ನಾ ನೋಡುವೇ
ನಿನ್ನ ಬದುಕಲ್ಲಿ ಸಂತೋಷವಾ ತುಂಬುವೇ
ನಿನ್ನ ಸುಖಕ್ಕಾಗಿ ಈ ಪ್ರಾಣ ನಾ ನೀಡುವೇ
ನಿನ್ನ ಇನ್ನೂ ಅಗಲಿರಲಾರೇ ನಿನ್ನ ಬಿಟ್ಟೂ ಬದುಕಿರಲಾರೇ ನನ್ನಾಣೆ ನಂಬೂ ನನ್ನ ಓ ನಲ್ಲೇ
ಹೆಣ್ಣು : ಇನ್ನೂ ... ಇನ್ನೂ ನಾನೂ ನಿನ್ನಲ್ಲೀ ಎಂದೆಂದೂ ಒಂದಾಗಿ ಇರುವೇ
ಗಂಡು : ಇನ್ನೂ ... ಇನ್ನೂ ನಾನೂ ನಿನ್ನಲ್ಲೀ ಎಂದೆಂದೂ ಒಂದಾಗಿ ಇರುವೇ
ಇಬ್ಬರು : ಇನ್ನೂ ... ಇನ್ನೂ ನಾನೂ ನಿನ್ನಲ್ಲೀ ಎಂದೆಂದೂ ಒಂದಾಗಿ ಇರುವೇ
--------------------------------------------------------------------------------------------------------------------------
ಅಂದದ ಅರಮನೆ (೧೯೮೨)....ನಾಳೇ ಏನೋ ಎಂದೂ
ಸಂಗೀತ : ಉಪೇಂದ್ರ ಕುಮಾರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ,
ನಾಳೇ ಏನೋ ಎಂದೂ ಹೇಳೋರಾರು ಇಂದೂ ರಾಮಾ .. ಓಓಓಓಓ

ನಿನ್ನ ಲೆಕ್ಕ ಒಂದೂ ಆಗೋದೂ ಬೇರೊಂದು ರಾಮ ... ಓಓಓಓಓ
ಸುಖವನೇ ಬಯಸುವೇ ಬದುಕಲಿ ಎಂದೂ ನಡೆಯದೇ ಹೋದರೇ ಶಪಿಸುವೇ ನೊಂದು

ಅಯ್ಯೋ ಮಾನವನೇ.... ಓಓಓಓಓ
ನಾಳೇ ಏನೋ ಎಂದೂ ಹೇಳೋರಾರು ಇಂದೂ ರಾಮಾ .. ಓಓಓಓಓ
ಕವಿಕಲ್ಪನೆಯೋ ಸುರಕನ್ನಿಕೆಯೋ ಧರೆಗೇತಕೆ ನೀ ಬಂದೆ
ಕುಡಿನೋಟದಲಿ ಮನ ಸೆಳೆಯುತಲಿ ನನಗೇಕೆ ವಿರಹ ತಂದೆ
ಓ ನನ್ನ ಪ್ರೇಯಸಿ ಓ ನನ್ನ ರೂಪಸಿ
ಎಸ್ಪಿ : ಆಹಾ ... (ಓಹೋಹೋ.. ) ಆಹಾಹಾ ಹಾ ...
ಸುರಗಾಯಕಿಯೋ ವನಮೋಹಿನಿಯೋ ಹೊಸ ರಾಗವ ನೀ ಹಾಡಿ (ಆಹಾಹಾ ಹಾ ...)
ಸುರಗಾಯಕಿಯೋ ವನಮೋಹಿನಿಯೋ ಹೊಸ ರಾಗವ ನೀ ಹಾಡಿ
ಎದೆಯಾಳದಲಿ ಹೊಸ ಭಾವಗಳ ನೀ ತಂದೆ ಮೋಡಿ ಮಾಡಿ
ಓ ನನ್ನ ಪ್ರೇಯಸಿ ಓ ನನ್ನ ರೂಪಸಿ ನಿನ್ನ ನಗುವೆ ಹೂಬಾಣದoತೆ
ನಿನ್ನ ದನಿಯೆ ಸಂಗೀತದಂತೆ ನಿನ್ನ ಮಾತು ಹೊನ್ನಂತೆ
ಓ ನನ್ನ ಪ್ರೇಯಸಿ ಓ ನನ್ನ ರೂಪಸಿ
--------------------------------------------------------------------------------------------------------------------------
ಅಂದದ ಅರಮನೆ (೧೯೮೨).... ನಿನ್ನ ಇನ್ನೂ ಅಗಲಿರಲಾರೇ
ಸಂಗೀತ : ಉಪೇಂದ್ರ ಕುಮಾರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಜಯಚಂದ್ರನ, ಎಸ್.ಜಾನಕಿ
ಗಂಡು : ನಿನ್ನ ಇನ್ನೂ ಅಗಲಿರಲಾರೇ ನಿನ್ನ ಬಿಟ್ಟೂ ಬದುಕಿರಲಾರೇ ನನ್ನಾಣೆ ನಂಬೂ ನನ್ನ ಓ ನಲ್ಲೇ
ಏಕೇ... ಏಕೇ ಇನ್ನೂ ನನ್ನಲ್ಲೀ ಈ ರೀತಿ ಸಂಕೋಚ ಪಡುವೇ
ಹೆಣ್ಣು : ನಿನ್ನ ಇನ್ನೂ ಅಗಲಿರಲಾರೇ ನಿನ್ನ ಬಿಟ್ಟೂ ಬದುಕಿರಲಾರೇ ನನ್ನಾಣೆ ನಂಬೂ ನನ್ನ ಓ ನಲ್ಲಾ
ಇನ್ನೂ ... ಇನ್ನೂ ನಾನೂ ನಿನ್ನಲ್ಲೀ ಎಂದೆಂದೂ ಒಂದಾಗಿ ಇರುವೇ
ಗಂಡು : ನಿನ್ನ ಇನ್ನೂ ಅಗಲಿರಲಾರೇ ಹೆಣ್ಣು : ನಿನ್ನ ಬಿಟ್ಟೂ ಬದುಕಿರಲಾರೇ
ಗಂಡು : ನನ್ನಾಣೆ ನಂಬೂ ನನ್ನ ಓ ನಲ್ಲೇ
ಗಂಡು : ನನ್ನಾಣೆ ನಂಬೂ ನನ್ನ ಓ ನಲ್ಲೇ
ಗಂಡು : ಓ.. ಒಹೋ ನಿನ್ನ ಕಂಡಂದೇ ನೂರಾರೂ ಕನಸಾಯಿತು
ನಿನ್ನ ಸಂಗಾತಿ ನಾನಾಗೋ ಮನಸಾಯಿತುಹೆಣ್ಣು : ಓ... ಒಹೋ.. ನಿನ್ನ ಕಾಟಿಂದ ಮನಸೊಂದು ಹೂವಾಯಿತು
ನಿನ್ನ ಒಲವಿಂದ ಸವಿಜೇನ ಕಡಲಾಯಿತು
ಇಂದೂ ನಿನ್ನಿಂದ ಈ ಬಾಳೂ ಬೆಳಕಾಯಿತು
ನಿನ್ನ ಇನ್ನೂ ಅಗಲಿರಲಾರೇ ನಿನ್ನ ಬಿಟ್ಟೂ ಬದುಕಿರಲಾರೇ ನನ್ನಾಣೆ ನಂಬೂ ನನ್ನ ಓ ನಲ್ಲಾ
ಗಂಡು : ಏಕೇ... ಏಕೇ ಇನ್ನೂ ನನ್ನಲ್ಲೀ ಈ ರೀತಿ ಸಂಕೋಚ ಪಡುವೇ
ಹೆಣ್ಣು : ನಿನ್ನ ಇನ್ನೂ ಅಗಲಿರಲಾರೇ ಗಂಡು : ನಿನ್ನ ಬಿಟ್ಟೂ ಬದುಕಿರಲಾರೇ
ಹೆಣ್ಣು : ನನ್ನಾಣೆ ನಂಬೂ ನನ್ನ ಓ ನಲ್ಲಾ
ಹೆಣ್ಣು : ಓ.. ಒಹೋ.. ಚೆಂದ ಹೂವಂತೇ ನೀನಗಾಗಿ ನಾ ಹಾಕುವೇ
ಒಳ್ಳೇ ಇಂಪಾಗಿ ಹೀತವಾಗಿ ನಾ ಹಾಡುವೇ
ಗಂಡು : ಓ.. ಒಹೋ.. ನಿನ್ನ ಕಣ್ಣಲ್ಲಿ ಕಣ್ಣಾಗಿ ನಾ ನೋಡುವೇ
ನಿನ್ನ ಬದುಕಲ್ಲಿ ಸಂತೋಷವಾ ತುಂಬುವೇ
ನಿನ್ನ ಸುಖಕ್ಕಾಗಿ ಈ ಪ್ರಾಣ ನಾ ನೀಡುವೇ
ನಿನ್ನ ಇನ್ನೂ ಅಗಲಿರಲಾರೇ ನಿನ್ನ ಬಿಟ್ಟೂ ಬದುಕಿರಲಾರೇ ನನ್ನಾಣೆ ನಂಬೂ ನನ್ನ ಓ ನಲ್ಲೇ
ಹೆಣ್ಣು : ಇನ್ನೂ ... ಇನ್ನೂ ನಾನೂ ನಿನ್ನಲ್ಲೀ ಎಂದೆಂದೂ ಒಂದಾಗಿ ಇರುವೇ
ಇಬ್ಬರು : ಇನ್ನೂ ... ಇನ್ನೂ ನಾನೂ ನಿನ್ನಲ್ಲೀ ಎಂದೆಂದೂ ಒಂದಾಗಿ ಇರುವೇ
--------------------------------------------------------------------------------------------------------------------------
ಅಂದದ ಅರಮನೆ (೧೯೮೨)....ನಾಳೇ ಏನೋ ಎಂದೂ
ಸಂಗೀತ : ಉಪೇಂದ್ರ ಕುಮಾರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ,
ನಾಳೇ ಏನೋ ಎಂದೂ ಹೇಳೋರಾರು ಇಂದೂ ರಾಮಾ .. ಓಓಓಓಓ
ನಾಳೇ ಏನೋ ಎಂದೂ ಹೇಳೋರಾರು ಇಂದೂ ರಾಮಾ .. ಓಓಓಓಓ
ನಿನ್ನ ಲೆಕ್ಕ ಒಂದೂ ಆಗೋದೂ ಬೇರೊಂದು ರಾಮ ... ಓಓಓಓಓ
ಸುಖವನೇ ಬಯಸುವೇ ಬದುಕಲಿ ಎಂದೂ ನಡೆಯದೇ ಹೋದರೇ ಶಪಿಸುವೇ ನೊಂದು
ಸುಖವನೇ ಬಯಸುವೇ ಬದುಕಲಿ ಎಂದೂ ನಡೆಯದೇ ಹೋದರೇ ಶಪಿಸುವೇ ನೊಂದು
ಅಯ್ಯೋ ಮಾನವನೇ.... ಓಓಓಓಓ
ನಾಳೇ ಏನೋ ಎಂದೂ ಹೇಳೋರಾರು ಇಂದೂ ರಾಮಾ .. ಓಓಓಓಓ
ಹೆತ್ತ ತಾಯೇ ಹೋದರೂ ಕೊನೆಗೇ ಅದರ ಅರಿವೇ ಇಲ್ಲಾ
ಆಯ್ಯೋ ಅಮ್ಮಾ ಎನ್ನುತ ಅಳುವಾ ಭಾಗ್ಯವೂ ಕೂಡಾ ಇಲ್ಲಾ
ಅಳುವುದೋ ನಗುವುದೋ ನಲಿಯುವದೆಲ್ಲಾ ದೇವನ ಮನಸ್ಸಿಗೆ ಸೇರಿಹುದೆಲ್ಲಾ

ಅವನಾಡಿಸೇ ... ನೀನಾಡುವೇ.... ಓಓಓಓಓ
ನಾಳೇ ಏನೋ ಎಂದೂ ಹೇಳೋರಾರು ಇಂದೂ ರಾಮಾ ..
ಕಣ್ಣಾ ಮುಚ್ಚಿ ಆಡುವ ಹಾಗೇ ಬದುಕೂ ಒಂದೂ ಆಟ
ನೋವೂ ನಲಿವೂ ಸೇರಿದರೇನೂ ಕೊನೆಗೇ ಕಹಿಯೇ ಊಟ
ಬಾಳಿನ ಕಥೆಯನು ಬರೆಯುವ ಕವಿಗೇ ಕನಿಕರವಿಲ್ಲವೇ ಎನಿಸಿದೇ ಕೊನೆಗೇ

ಸಾಕಾಗಿದೇ ... ಸುಖವೆಲ್ಲಿದೇ ... ಓಓಓಓಓ
ನಾಳೇ ಏನೋ ಎಂದೂ ಹೇಳೋರಾರು ಇಂದೂ ರಾಮಾ .. ಓಓಓಓಓ
ನಿನ್ನ ಲೆಕ್ಕ ಒಂದೂ ಆಗೋದೂ ಬೇರೊಂದು ರಾಮ ... ಓಓಓಓಓ
--------------------------------------------------------------------------------------------------------------------------
ಕಣ್ಣಾ ಮುಚ್ಚಿ ಆಡುವ ಹಾಗೇ ಬದುಕೂ ಒಂದೂ ಆಟ
ನೋವೂ ನಲಿವೂ ಸೇರಿದರೇನೂ ಕೊನೆಗೇ ಕಹಿಯೇ ಊಟ
ಬಾಳಿನ ಕಥೆಯನು ಬರೆಯುವ ಕವಿಗೇ ಕನಿಕರವಿಲ್ಲವೇ ಎನಿಸಿದೇ ಕೊನೆಗೇ
ಬಾಳಿನ ಕಥೆಯನು ಬರೆಯುವ ಕವಿಗೇ ಕನಿಕರವಿಲ್ಲವೇ ಎನಿಸಿದೇ ಕೊನೆಗೇ
ಸಾಕಾಗಿದೇ ... ಸುಖವೆಲ್ಲಿದೇ ... ಓಓಓಓಓ
ನಾಳೇ ಏನೋ ಎಂದೂ ಹೇಳೋರಾರು ಇಂದೂ ರಾಮಾ .. ಓಓಓಓಓ
ನಿನ್ನ ಲೆಕ್ಕ ಒಂದೂ ಆಗೋದೂ ಬೇರೊಂದು ರಾಮ ... ಓಓಓಓಓ
--------------------------------------------------------------------------------------------------------------------------
No comments:
Post a Comment