ಗಲಾಟೆ ಸಂಸಾರ ಚಲನಚಿತ್ರದ ಹಾಡುಗಳು
- ಏನನೋ ಕೇಳುತಿದೇ ಈ ಕಣ್ಣು ನನ್ನ
- ನಾಳೇ ನಾ ಬರುವೇ
- ಓ ಇನಿಯಾ ನನ್ನ ಸಂಗಾತಿಗೇ
- ಕೋಳಿಗೇ ಹಲ್ಲಿಲ್ಲಾ .. ಗೂಳಿಗೆ ಮಾತಿಲ್ಲಾ..
- ಬಯಸಿದರೇ ಜುಮ್ಮ್
ಗಲಾಟೆ ಸಂಸಾರ (1977) - ಏನನೋ ಕೇಳುತಿದೇಸಂಗೀತ: ಜಿ.ಕೆ.ವೆಂಕಟೇಶ್, ಸಾಹಿತ್ಯ: ಚಿ.ಉದಯಶಂಕರ್ ಗಾಯನ: ಎಸ್.ಜಾನಕಿ
ಏನನೋ ಕೇಳುತಿದೇ ನಿನ್ನ ಕಣ್ಣು ನನ್ನ ಈ ನೋಟ ತಾಳೆನು..ತಾಳೆನು..

ಸೋಕಿದರೆ ಸಾಕೆನಗೆ ಚೆನ್ನ
ಇಂದು, ನಿನ್ನ ತನುವು, ನಗುವ ಹೂವಾಗಿ... ।।
ಹೊಸ ಹೊಸ ಭಾವ, ಅರಳಲು ಜೀವ ..।। ಎನೋ ಆಸೆ... ಆ...
ಏನನೋ ಕೇಳುತಿದೇ ನಿನ್ನ ಕಣ್ಣು ನನ್ನ ಈ ನೋಟ ತಾಳೆನು..ತಾಳೆನು..
ಬೇಡುವೆನು ಸೂರ್ಯನನು ಅಲ್ಲೇ
ನಿಲ್ಲು ಎಂದೂ ಇರುಳೇ ಇರಲೀ ಎಂದೆಂದೂ... ।।
ಸೇರುತ ಹೀಗೇ ತೀರಿಸು ಬೇಗೇ ...
ಬಾರೋ ಚೆನ್ನ...ಆ...

--------------------------------------------------------------------------------------------------------------------------
ಗಲಾಟೆ ಸಂಸಾರ (1977) - ನಾಳೇ ನಾ ಬರುವೇ
ಸಂಗೀತ: ಜಿ.ಕೆ.ವೆಂಕಟೇಶ್, ಸಾಹಿತ್ಯ: ಚಿ.ಉದಯಶಂಕರ್ ಗಾಯನ: ಎಸ್.ಪಿ.ಬಿ., ವಾಣಿಜಯರಾಂ
ಗಂಡು : ನಾಳೇ ನಾ ಬರುವೇ ಆಹ್ಹಾ ನನ್ನೇ ನಾ ಕೊಡುವೇ

ಹೆಣ್ಣು : ನಲ್ಲಾ ಬಿಡು ಬಿಡು ನಾಳಿನ ಮಾತೂ ಏತಕೆ ಹೇಳು ಏಕೇ ಇಂದೂ ಹೀಗೆ ನಿಂಗೇ ಅಂಜಿಕೆ
ಗಂಡು : ಅಪ್ಪಾ ಕಂಡರಿನ್ನ ಅಯ್ಯೋ ಸೊಂಟ ಮುರಿವಾ ಚಿನ್ನಾ ನಾ ಹೋಗುವೇ ..
ಹೆಣ್ಣು : ನಾಳೇ ನಾ ಬರೇನೂ ಒಹೋ ಇಂದೂ ನಾ ಬಿಡೇನೂ
ಗಂಡು : ಅಯ್ಯೋ ದೂರ ದೂರ ನಿಲ್ಲೂ ಅಲ್ಲೇ ಬೇಡುವೇ ನನ್ನ ಮೈಯ್ಯ ಮುಟ್ಟಿ ಏಕೇ ಹೀಗೆ ಕಾಡುವೇ
ಹೆಣ್ಣು : ಅಪ್ಪಾ ಆಗೋ ವಯಸೂ ನಿನ್ನ ಮೀಸೆ ಬೇರೆ ಸೊಗಸೂ ಬಾ... ಓಡದೇ
ಗಂಡು : ದೂರ ನಿಂತರೇ ನೀನೂ ಮಾತೂ ಮರೆಯುವುದೇನೂ ಬೀಳುವೆ ಮೇಲೇತಕೇ...
ಹೆಣ್ಣು : ಗಾಳಿ ಚಳಿ ಗಾಳಿ (ಆಹಾ) ಬೀಸಿ ಮೈಯೆಲ್ಲಾ ಜ್ಹಿಲ್ ಎನ್ನದೇ ..
ಗಂಡು : ಈ ದಿನಾ ಬೇಡವೇ ನಿಧಾನಿಸೂ ನಿಧಾನಿಸೂ ಬೇಡುವೇ ..
ಹೆಣ್ಣು : ನಾಳೇ (ಆಹ್ಹಾ) ನಾ ಬರೇನೂ (ಲಾರಲ್ಲಲ್ಲಾ) ಒಹೋ ಇಂದೂ ನಾ ಬಿಡೇನೂ
ಗಂಡು : ಅಯ್ಯೋ ದೂರ ದೂರ ನಿಲ್ಲೂ ಅಲ್ಲೇ ಬೇಡುವೇ ನನ್ನ ಮೈಯ್ಯ ಮುಟ್ಟಿ ಏಕೇ ಹೀಗೆ ಕಾಡುವೇ
ಹೆಣ್ಣು : ಇಂದೂ ಜಾರಿದ ಸಮಯ ನಾಳೇ ಬಾರದೂ ಇನಿಯಾ ಭಯವನೂ ಬೀಡಲಾರೆಯಾ ..
ಗಂಡು : ತಾಳಿ ಹೊಸ ತಾಳಿ ಕಟ್ಟಿ ನಿನ್ನನ್ನೂ ನಾ ಮುಟ್ಟುವೇ
ಹೆಣ್ಣು : ಆ.. ತಾಳೇನೂ.. ಕೇಳೇನೂ.. ಸಮೀಪಿಸೂ ಸಮೀಪಿಸೂ ಓಡದೇ
ಗಂಡು : ನಾಳೇ ನಾ ಬರುವೇ ಆಹ್ಹಾ ನನ್ನೇ ನಾ ಕೊಡುವೇ
ಹೆಣ್ಣು : ನಲ್ಲಾ ಬಿಡು ಬಿಡು ನಾಳಿನ ಮಾತೂ ಏತಕೆ ಹೇಳು ಏಕೇ ಇಂದೂ ಹೀಗೆ ನಿಂಗೇ ಅಂಜಿಕೆ
--------------------------------------------------------------------------------------------------------------------------
ಗಲಾಟೆ ಸಂಸಾರ (1977) - ಓ ಇನಿಯಾ ನಿನ್ನಾ ಸಂಗಾತಿಗೇ
ಸಂಗೀತ: ಜಿ.ಕೆ.ವೆಂಕಟೇಶ್, ಸಾಹಿತ್ಯ: ಚಿ.ಉದಯಶಂಕರ್ ಗಾಯನ: ಎಸ್.ಜಾನಕೀ, ಕೋರಸ್
ಓ ಇನಿಯಾ.. ನಿನ್ನ ಸಂಗಾತಿಗೇ ಸಂತೋಷವಾ ನೀಡದೇ ..

ಬಿಡುತಿವೇ (ತೂರತ್ ತೂರತ್) ಸಿಡಿತವೇ (ತೂರತ್ ತೂರತ್) ಹೀಗೇಕೇ ...

(ಪಪಪ್ಪಾಪ ಪಪಪ್ಪಾ ಪಪ ಪಪ್ಪಾ ಪಪಪ್ಪಾಪ ಪಪಪ್ಪಾ ಪಪ ಪಪ್ಪಾ)
ಹೊಸ ಯೌವ್ವನ ಇದೇ ಇದೇ .. (ಅರಳುತಿದೇ)
ಹೊಸದಾರಿಯೂ ಇದೇ ಇದೇ.. (ಸವಿಯುತಿದೇ )
ಹೊಸ ಯೌವ್ವನ ಇದೇ ಇದೇ .. (ಅರಳುತಿದೇ)
ಹೊಸದಾರಿಯೂ ಇದೇ ಇದೇ.. (ಸವಿಯುತಿದೇ )
ಹೊಸ ಆಸೆಯೂ ಇದೇ ಇದೇ (ಬಯಸೀ ಬಾನಲಿ ಹಾರಿದೇ)
ಓ.. ನಲ್ಲಾ ನೀ ಬಾ ನಲ್ಲಾ (ಹಗಲಿರುಳಿನ ಸುಖಪಡೆಯುವೇ ನಲಿನಲಿಯುವೇ)
ಓ ಇನಿಯಾ.. ನಿನ್ನ ಸಂಗಾತಿಗೇ ಶುಭಾಷಯ ನೀಡದೇ ..
ಬಿಡುತಿವೇ (ತೂರತ್ ತೂರತ್) ಸಿಡಿತವೇ (ತೂರತ್ ತೂರತ್) ಹೀಗೇಕೇ ...
(ಲಲ್ಲಾ ಲಲ್ಲಾ ಲಲ್ಲಾ ಲಲ್ಲಾ ಲಲ್ಲಾ ಲಲ್ಲಾ ಲಲಲ್ಲಾ ಲಲ್ಲಾ)
ಕಣ್ಣೋಟವ ಇಡೂ ಇಡೂ (ಕರುಣಿಯಲೀ)
ಸಂಕೋಚವ ಬೀಡೂ ಬೀಡೂ (ಗೆಲುವಿನಲೀ.. ತೂರುರುತ್ತೂ... )
ಕಣ್ಣೋಟವ ಇಡೂ ಇಡೂ (ಕರುಣಿಯಲೀ)
ಸಂಕೋಚವ ಬೀಡೂ ಬೀಡೂ (ಗೆಲುವಿನಲೀ)
ಸಲ್ಲಾಪಕೇ ಕೊಡು ಕೊಡು (ತನುವ ಮನವ ಈಗ)
ಓ.. ನಲ್ಲಾ ನೀ ಬಾ ನಲ್ಲಾ (ಎದೆ ಉಸಿರಿನ ಸ್ವರ ಕೇಳಲೂ ಸುಖ ಸುಧೆಯಲೀ)
ಓ ಇನಿಯಾ.. ನಿನ್ನ ಸಂಗಾತಿಗೇ ಸಂತೋಷವ ನೀಡದೇ ..
ಬಿಡುತಿವೇ (ತೂರತ್ ತೂರತ್) ಸಿಡಿತವೇ (ತೂರತ್ ತೂರತ್) ಹೀಗೇಕೇ ...
ಓ ಇನಿಯಾ..
--------------------------------------------------------------------------------------------------------------------------
ಗಲಾಟೆ ಸಂಸಾರ (1977) - ಕೋಳಿಗೇ ಹಲ್ಲಿಲ್ಲ ಗೂಳಿಗೆ ಮಾತಿಲ್ಲ
ಸಂಗೀತ: ಜಿ.ಕೆ.ವೆಂಕಟೇಶ್, ಸಾಹಿತ್ಯ: ಚಿ.ಉದಯಶಂಕರ್ ಗಾಯನ: ಎಸ್.ಪಿ.ಬಿ.,

ಧರತಿಕೋ ಆಕಾಶ ಪುಕಾರೇ ಅರೇ ಆಜಾ ಆಜಾ ಪ್ರೇಮಿ ತೂ ಆರೇ
ಅರೇ ಆಜಾ ಆಜಾ ಪ್ರೇಮಿ ತೂ ಆರೇ.. ತೂರರ...
ಆಯ್ ಲವ್ ಯೂ .. ಲವ್ ಯೂ ಲವ್ ಯೂ ಲವ್ ಯೂ ಲವ್ ಯೂ ಲವ್ ಯೂ ಲವ್ ಯೂ ಲವ್ ಯೂ
ಆಯ್ ಲವ್ ಯೂ ಸೀನಸ್ಯಾರಿಟಿ ಡಾರ್ಲಿಂಗ್...
ಕೋಳಿಗೆ ಹಲ್ಲಿಲ್ಲಾ ಗೂಳಿಗೆ ಮಾತಿಲ್ಲಾ.. ತಾಳಿಯೂ ಇನ್ನೂ ಇಂಗಿಲ್ಲಾ

ಆಲಕ್ಕೇ ಹೂವಿಲ್ಲಾ ಕಾಲಕ್ಕೇ ಕೊನೆಯಿಲ್ಲಾ ನೀವಿಲ್ಲವಾದರೇ ನಾವಿಲ್ಲಾ..
ಕೋಳಿಗೆ ಹಲ್ಲಿಲ್ಲಾ ಗೂಳಿಗೆ ಮಾತಿಲ್ಲಾ.. ತಾಳಿಯೂ ಇನ್ನೂ ಇಂಗಿಲ್ಲಾ
ಆಯ್ ಲವ್ ಯೂ .. ಲವ್ ಯೂ ಲವ್ ಯೂ ಲವ್ ಯೂ ಲವ್ ಯೂ ಲವ್ ಯೂ ಲವ್ ಯೂ ಲವ್ ಯೂ ಆಯ್ ಲವ್ ಯೂ
ಅತ್ತೂರು ನಿನ್ನ ಸುಳಿವಿಲ್ಲಾ ಪಾಪ ಕತ್ತಲೇ ಇಲ್ಲಿ ಯಾರಿಲ್ಲಾ
ಮೆತ್ತಗೇ ಬಾರೇ ನೀ ಲೈಲಾ.... ನಾ ರೋಮಿಯೋ ನೀ ಜ್ಯೂಲಿಯೆಟ್ .. ಶಬ್ಬಾಷ್
ಇನ್ನೂ ನಿನ್ನಲೇಕೆ ಒಲವಿಲ್ಲಾ ನಿನ್ನ ಕೂಗೋಕೇ ಇನ್ನೂ ಬಲವಿಲ್ಲಾ
ಈ ಬಾಗಿಲೂ ಏಕೇ ತೆರೆಯೋಲ್ಲಾ ನನ್ನ ಸೇರುವ ಆಸೇ ಏಕಿಲ್ಲಾ
ನಿನ್ನ ಕಾಣದೇ ಜೀವಾ ನಿಲ್ಲಲ್ಲಾ... ಆಆಆ ನಿನ್ನ ಸೇರದೇ ನಾನೂ ಉಳಿಯೋಲ್ಲಾ.. ಆಆಆ...
ಕೋಳಿಗೆ ಹಲ್ಲಿಲ್ಲಾ ಗೂಳಿಗೆ ಮಾತಿಲ್ಲಾ.. ತಾಳಿಯೂ ಇನ್ನೂ ಇಂಗಿಲ್ಲಾ
ಆಯ್ ಲವ್ ಯೂ .. ಲವ್ ಯೂ ಲವ್ ಯೂ ಲವ್ ಯೂ ಲವ್ ಯೂ ಲವ್ ಯೂ ಲವ್ ಯೂ ಲವ್ ಯೂ
ಆಯ್ ಲವ್ ಯೂ ಆಯ್ ಲವ್ ಯೂ
ಅತ್ತೆಗೆ ಮೀಸೆ ಇಲ್ಲಾ .. ನಮೋಶ್ಶಾಸ್ ಕತ್ತೆಗೆ ಕೊಂಬಿಲ್ಲಾ.. ನೋ ಹಂಬ್ಸ್ ಅಹ್ಹಹ್ಹಹ್ಹಾ ...
ಮುತ್ತಿನ ಮಣಿಯೂ ಗಾಜಲ್ಲಾ ... ಮಣ್ಣಲ್ಲಾ .. ಹೊನ್ನಲ್ಲಾ .. ಹೆಣ್ಣಲ್ಲಾ... ಆಆಆ...
ನೀ ಹೇಗಿಲ್ಲಿ ಬಂದ್ಯೋ ನೋಡಲಿಲ್ಲಾ... ನೀ ನನ್ನನ್ನೂ ಯಾಕೇ ಕೂಗಿಲ್ಲಾ..
ಆ ಊರ್ವಶಿ ಕೂಡಾ ಹೀಗಿಲ್ಲಾ ಈ ಬೇವರ್ಸಿ ಲಕ್ಕೂ ಯಾಕಿಲ್ಲಾ
ನಿನ್ನ ಮುಟ್ಟುವ ಆಸೇ ತೀರಿಲ್ಲಾ ... ಆಆಆ ಕನ್ನೇ ತಟ್ಟುವ ಚಪಲ ಬಂತಲ್ಲಾ... ಆಆಆ
ಕೋಳಿಗೆ ಹಲ್ಲಿಲ್ಲಾ ಗೂಳಿಗೆ ಮಾತಿಲ್ಲಾ.. ತಾಳಿಯೂ ಇನ್ನೂ ಇಂಗಿಲ್ಲಾ
ಆಯ್ ಲವ್ ಯೂ .. ಲವ್ ಯೂ ಲವ್ ಯೂ ಲವ್ ಯೂ ಲವ್ ಯೂ ಲವ್ ಯೂ ಲವ್ ಯೂ ಲವ್ ಯೂ
--------------------------------------------------------------------------------------------------------------------------
ಗಲಾಟೆ ಸಂಸಾರ (1977) - ಬಯಸಿದರೇ ಜುಮ್ಮ್
ಸಂಗೀತ: ಜಿ.ಕೆ.ವೆಂಕಟೇಶ್, ಸಾಹಿತ್ಯ: ಚಿ.ಉದಯಶಂಕರ್ ಗಾಯನ: ಎಸ್.ಜಾನಕೀ
ಬಯಸಿದರೇ ಧೂಮ್ ಧೂಮ್ ಧೂಮ್ ಬಳಸಿದರೇ ಗೂಮ್ ಗೂಮ್ ಗೂಮ್

ಬಾ ಬಾ ಬಾರೋ ಹೇ ಹೇ ಹೇ ಹೇ ಹೇ ಹೇ ಹೇ ಹೇ ಹೇ
ಬಯಸಿದರೇ ಧೂಮ್ ಧೂಮ್ ಧೂಮ್ ಬಳಸಿದರೇ ಗೂಮ್ ಗೂಮ್ ಗೂಮ್
ಬಾ ಬಾ ಬಾರೋ ಲಲಲಲಾ ಲಲ್ಲಲ್ಲಲ್ಲಲಲಾ
ವಯಸ್ಸೂ ಹದಿನಾ.. ರೂ .. ಸದಾ ನನ್ನ ಕಾ....ಡಿ
ಕನಸಗಳೂ ನೂ....ರೂ ಗೇಲೂ.. ವಿನ ನೋಡಿ
ವಯಸ್ಸೂ ಹದಿನಾ.. ರೂ .. ಸದಾ ನನ್ನ ಕಾ....ಡಿ
ಕನಸಗಳೂ ನೂ....ರೂ ಗೇಲೂ.. ವಿನ ನೋಡಿ
ಒಲವಿನಲಿ ಹಾ... ಡಿ ಇರುಳಲೀ ಸೇ..ರೀ..
ಸಡಗರದಿ ಬಂ..ದೂ ಸರಸಕೆ ಸನಿಹಕೆ ಇಂದೂ
ಬಯಸಿದರೇ ಧೂಮ್ ಧೂಮ್ ಧೂಮ್ ಬಳಸಿದರೇ ಗೂಮ್ ಗೂಮ್ ಗೂಮ್
ಬಯಸಿದರೇ ಧೂಮ್ ಧೂಮ್ ಧೂಮ್ ಬಳಸಿದರೇ ಗೂಮ್ ಗೂಮ್ ಗೂಮ್
ಬಾ ಬಾ ಬಾರೋ ಹೇ... ಅಹ್ಹಹ್ಹಹ್ಹಹ್ಹಾ ಅಹ್ಹಹ್ಹಾ
ತೆರೆಮೆರೆಯ ಹೂ...ವೂ ಬಿಡೂ ಹೇಳಲಾ.. ರೇ ..
ಸುಖ ತರುವ ನೋ..ವೂ ಅದೂ ತಾಳಲಾ... ರೇ
ತೆರೆಮೆರೆಯ ಹೂ...ವೂ ಬಿಡೂ ಹೇಳಲಾ.. ರೇ ..
ಸುಖ ತರುವ ನೋ..ವೂ ಅದೂ ತಾಳಲಾ... ರೇ
ಹರಿಸಿದರೇ ಆ...ಗ ಬಡತನ ಕಾಣುವೇ
ಚಪಲಗಳೂ ತೀ..ರೀ ಸವಿಯುವೇ ತಣಿಯಿರೇ ನೀ.. ನೂ ...
ಬಯಸಿದರೇ ಧೂಮ್ ಧೂಮ್ ಧೂಮ್ ಬಳಸಿದರೇ ಗೂಮ್ ಗೂಮ್ ಗೂಮ್
ಬಯಸಿದರೇ ಧೂಮ್ ಧೂಮ್ ಧೂಮ್ ಬಳಸಿದರೇ ಗೂಮ್ ಗೂಮ್ ಗೂಮ್
ಬಾ ಬಾ ಬಾರೋ ಹೇ ಹೇ ಹೇ ಹೇ ಹೇ ಹೇ ಹೇ
-------------------------------------------------------------------------------------------------------------------------
No comments:
Post a Comment