- ಕಾಲವೂ ನಿಲ್ಲದು ಓಡುತಲಿಹುದು
- ಮಣ್ಣಿಂದ ಮಾಡಿದ
- ನಗುವಾಗ ಹೆಣ್ಣು ಚೆನ್ನ
- ಚಿನ್ನ ನಿನ್ನ ನಗುವೇ ಸ್ವರ್ಗವೂ
ಪ್ರೇಮ ಸಾಕ್ಷಿ (1984) - ಕಾಲವು ನಿಲದು ಓಡುತಲಿಹುದು...
ಕಾಲವು ನಿಲದು ಓಡುತಲಿಹುದು
ಕಾಲವು ನಿಲದು ಓಡುತಲಿಹುದು ಕಲಕುತ ಎದೆಯ ಕದಡುತ ಶಾಂತಿಯ
ಮನವ ಬಿಗಿಹಿಡಿಯೆ ನೀನು, ಕಾಣುವೆ ಗುರಿಯನೂ

ಕದಡುತ ಶಾಂತಿಯ
ಒಲವೇ ಪರದೈವ ಎಂದು ಬದುಕೆ ಹಿರಿಪೂಜೆ ಎಂದು
ನಲಿದ ಹೆಣ್ಣ ಬಾಳು,ಗುಡಿಸಿ ಎಸೆದ ಧೂಳು
ಬಳಸಿ ಎಸೆದಂಥ ಎಲೆಯು ಜಲವೆ ಇರದಂಥ ಕೆರೆಯು
ಹಕ್ಕಿ ತೊರೆದ ಗೂಡು,ಶೃತಿಯೇ ಇರದ ಹಾಡು
ನೆನೆದುದೆ ಬೇರೆ... ನಡೆದುದೆ ಬೇರೆ...
ನೆನೆದುದೆ ಬೇರೆ, ನಡೆದುದೆ ಬೇರೆ ಬಾಳೇ ನೋವ ಧಾರೆ

ಪತಿಯೆ ಸರ್ವಸ್ವ ಎಂದು ಸತಿಯು ತಾ ಮಾತ್ರ ಎಂದು
ನಂಬಿ ನಡೆದ ಹಾದಿ, ಕವಲು ಒಡೆದ ಬೀದಿ
ಅವಳೊ ಮೈತಳೆದ ಪ್ರೀತಿ ಇವಳೊ ಕೈಹಿಡಿದ ನೀತಿ
ಅವಳೇ ಪ್ರೇಮಸಾಕ್ಷಿ, ಇವಳೇ ಅಗ್ನಿಸಾಕ್ಷಿ
ಈ ಬೆಂಕಿ ತುಳಿದು, ಅಡಿ ಸುಡದೆ ನಡೆದು
ಈ ಬೆಂಕಿ ತುಳಿದು, ಅಡಿ ಸುಡದೆ ನಡೆದು ಬರುವೆ ನೀನೆಂತು ಉಳಿದು

-----------------------------------------------------------------------------------------------------------------------
ಪ್ರೇಮ ಸಾಕ್ಷಿ (1984)
ಸಂಗೀತ : ರಾಜನ್ ನಾಗೇಂದ್ರ ಗಾಯನ : ಎಸ್.ಪಿ.ಬಿ. ಎಸ್.ಜಾನಕೀ ಸಾಹಿತ್ಯ : ಚಿ.ಉದಯಶಂಕರ, ಲಕ್ಷ್ಮೀನಾರಾಯಣಭಟ್ಟ
ಗಂಡು : ಲಲ್ಲಲ್ಲಾ ಲಲ್ಲಲ್ಲಾ (ಆಹಹಾ.. ) ಲಲ್ಲಲ್ಲಾ (ಆಹಹಾ.. ) ಲಾ.... (ಆ..)
ಮಣ್ಣಿಂದ ಮಾಡಿದ ದೇಹ ಅದರಲ್ಲಿ ಏತಕೋ ದಾಹ
ಮಾತಾಡದಾ ಆ ದೇವರ ಮಾಯೆಯ ಅರಿಯದೇ ಬಳಲಿರುವೇ ಹೋಯ್ ಹೋಯ್
ಚಳಿಯಲಿ ಮಳೆಯಲಿ ನಡುಗಿರುವೇ
ಹೆಣ್ಣು : ಮಣ್ಣಿಂದ ಮಾಡಿದ ದೇಹ ಅದರಲ್ಲಿ ಏತಕೋ ದಾಹ
ಆ ದೇವರ ಮಾಯೆಯ ಅರಿಯದೇ ಬಳಲಿರುವೇ
ಚಳಿಯಲಿ ಮಳೆಯಲಿ ನಡುಗಿರುವೇ
ಮಾತಾಡದಾ ಆ ದೇವರ ಮಾಯೆಯ ಅರಿಯದೇ ಬಳಲಿರುವೇ
ಗಂಡು : ಹೊಯ್ ಚಳಿಯಲಿ ಮಳೆಯಲಿ ನಡುಗಿರುವೇ
ಗಂಡು : ಹ್ಹ.. ಮಾತಾಡದಾ ಆ ದೇವರ ಮಾಯೆಯ ಅರಿಯದೇ ಬಳಲಿರುವೇ
ಹೆಣ್ಣು : ಹೊಯ್ ಚಳಿಯಲಿ ಮಳೆಯಲಿ ನಡುಗಿರುವೇ
ಪ್ರೇಮ ಸಾಕ್ಷಿ (1984)
ಸಂಗೀತ : ರಾಜನ್ ನಾಗೇಂದ್ರ ಗಾಯನ : ಎಸ್.ಪಿ.ಬಿ. ಸಾಹಿತ್ಯ : ಚಿ.ಉದಯಶಂಕರ, ಲಕ್ಷ್ಮೀನಾರಾಯಣಭಟ್ಟ
ನಗುವಾಗ ಹೆಣ್ಣು ಚಂದ ಮುನಿದಾಗ ಇನ್ನೂ ಚೆಂದ ಮನೆಗೆ ಮಡದಿ ನಗು ಚೆನ್ನ
ನನಗಿಂತ ನೀನು ಚೆನ್ನ ನಿನಗಿಂತ ಯಾರು ಚೆನ್ನ ಚೆಲುವೇ ನಂಬು ನನ್ನನ್ನ...
ನಿನಗಾಗಿಯೇ ಬಾಳುವೇ ಹ್ಹಾಂ ನೀನೆ ನನ್ನ ಪ್ರಾಣವೇ
ನಲ್ಲೆಯ ನಿನ್ನ ಮೌನವು ನನ್ನ ಎದೆಯ ಇರಿದಂತೇ ನೋವಾಯ್ತು

ಹೇ..ಹೇ.. ಆಹ್ಹಾಹ್ಹಾ ... ಲಾಲಲಲ ಲಲಲ
ಚಿನ್ನ ನಿನ್ನ ನಗುವೇ ಸ್ವರ್ಗವೂ ನೀನೇ ನನ್ನ ಪ್ರಾಣವೂ
ಕಂದ ಅಳದಿರೂ ಎಂದೂ ನಗುತಿರೂ

ಕಂದ ಅಳದಿರೂ ಎಂದೂ ನಗುತಿರೂ ನೀ ಎಂದೂ ನಗುತಿರೂ
ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ಆನೆ ಬಂತು ನಿನ್ನ ನೋಡಲೂ
ದೂರದಿಂದ ಓಡಿ ಬಂತು ಜಿಂಕೆ ಜೋಡಿ ನಿನ್ನ ಕೂಡಲು
ಕೋತಿ ಹಾರಿ ಬಂತು ಜೊತೆಗೆ ಆಡಲೂ
ಆನೆ ಬೇಕು ಆಟಕ್ಕೆ ಜಿಂಕೆ ಬೇಕೂ ಓಟಕ್ಕೇ
ಗಿಣಿಯೂ ಬೇಕೋ ನವಿಲು ಬೇಕೋ ಯಾವುದೂ ಬೇಕೂ ೩
(ಅಮ್ಮ ಬೇಕೂ.. ಅಮ್ಮಾ.. )
ಅಮ್ಮನೇ ಮಗನೇ ಸುಮ್ಮನೇಕೆ ಅಳುವೇ ಏಕೆ ಹಠವ ಮಾಡುವೇ
ಅಪ್ಪ ಬೇಡವೇ ಅಪ್ಪನ ಸಂಗ ಬೇಡವೇ
ಒಂದು ಪ್ರಶ್ನೆ ಕೇಳ್ತಿನೀ ಉತ್ತರ ಕೊಡ್ತೀಯಾ.. (ಓಕೆ )
ಆ ಆ..ಆಂ ನೀಲಿ ಬಣ್ಣದ ಹೆಣ್ಣು ಮೈಯಮೆಲ್ಲೆಲ್ಲಾ ಕಣ್ಣು
ಹಗಲಲು ಕಾಣದು ಹೇಳೂ ಏನದು ... (ನಕ್ಷತ್ರ ) ಹ್ಹಾಂ..
ಮೈಯ್ಯಿ ಮುಳ್ಳಿನಂತೇ ಒಳಗೆ ಜೇನಿನಂತೇ
ಯಾವ ಹಣ್ಣದೂ ಹೇಳೂ ಏನು (ಹಲಸಿನ ಹಣ್ಣು ) ಶಬ್ಬಾಷ
ಎಂಥ ಚೆಲುವ ನೀನೂ ಜಾಣರ ಜಾಣನು
ದ್ರಾಕ್ಷಿ ಬೇಕು ತಿನ್ನೋಕೇ ಸೇಬು ಬೇಕು ತಿನ್ನೋಕ್ಕೇ
ಮಾವು ಬೇಕು ಕಿತ್ತಳೆ ಬೇಕು ಏನು ಬೇಕೋ...
(ಯಾವುದೂ ಬೇಡ ಅಮ್ಮ ಬೇಕು) ಉಮ್ ಪಚ್
ಚಿನ್ನ ನಿನ್ನ ನಗುವೇ ಸ್ವರ್ಗವೂ ನೀನೇ ನನ್ನ ಪ್ರಾಣವೂ
ಕಂದ ಅಳದಿರೂ ಎಂದೂ ನಗುತಿರೂ
ಚಿನ್ನ ನಿನ್ನ ನಗುವೇ ಸ್ವರ್ಗವೂ ನೀನೇ ನನ್ನ ಪ್ರಾಣವೂ
ಕಂದ ಅಳದಿರೂ ಎಂದೂ ನಗುತಿರೂ ನೀ ಎಂದೂ ನಗುತಿರೂ
-----------------------------------------------------------------------------------------------------------------------
-----------------------------------------------------------------------------------------------------------------------
ಪ್ರೇಮ ಸಾಕ್ಷಿ (1984)
ಸಂಗೀತ : ರಾಜನ್ ನಾಗೇಂದ್ರ ಗಾಯನ : ಎಸ್.ಪಿ.ಬಿ. ಎಸ್.ಜಾನಕೀ ಸಾಹಿತ್ಯ : ಚಿ.ಉದಯಶಂಕರ, ಲಕ್ಷ್ಮೀನಾರಾಯಣಭಟ್ಟ
ಗಂಡು : ಲಲ್ಲಲ್ಲಾ ಲಲ್ಲಲ್ಲಾ (ಆಹಹಾ.. ) ಲಲ್ಲಲ್ಲಾ (ಆಹಹಾ.. ) ಲಾ.... (ಆ..)
ಮಣ್ಣಿಂದ ಮಾಡಿದ ದೇಹ ಅದರಲ್ಲಿ ಏತಕೋ ದಾಹ
ಮಾತಾಡದಾ ಆ ದೇವರ ಮಾಯೆಯ ಅರಿಯದೇ ಬಳಲಿರುವೇ ಹೋಯ್ ಹೋಯ್
ಚಳಿಯಲಿ ಮಳೆಯಲಿ ನಡುಗಿರುವೇ
ಹೆಣ್ಣು : ಮಣ್ಣಿಂದ ಮಾಡಿದ ದೇಹ ಅದರಲ್ಲಿ ಏತಕೋ ದಾಹ
ಆ ದೇವರ ಮಾಯೆಯ ಅರಿಯದೇ ಬಳಲಿರುವೇ
ಚಳಿಯಲಿ ಮಳೆಯಲಿ ನಡುಗಿರುವೇ
ಗಂಡು : ಆಕಾಶದಲ್ಲಿ ಸುಳಿದಾಡೋ ಮಿಂಚು ನನ್ನ ಕಣ್ಣಿಂದ ತೂರಿ
ಹೀತವಾಗಿ ಮೈಯಲಿ ಸುಳಿದಾಡಿದಾಗ ತನುವಲ್ಲಿ ಬೀಸಿ ಏರಿ ಏರಿ
ಹೆಣ್ಣು : ಎದೆಯಾಳದಲ್ಲಿ ಗುಡುಗೊಂದು ಮೂಡಿ ಸದ್ದು ಕಿವಿಯಲ್ಲಿ ಜಾರಿ
ಮಲಗಿದ್ದ ಆಸೆ ಗರಿಬಿಚ್ಚಿ ಹಾರಿ ಹುಡುಕುತ ನೋಡಿತೇ ದಾರಿ
ಗಂಡು : ಇದು ಮಾಯೆ ಸುಳ್ಳಲ್ಲ ಕಾಮಿನಿ ಚಳಿ ಚಳಿ ಚಳಿ
ಬಳಿ ಬರದಿರೇ ನಾ ಉಳಿಯೇನೂ ಹ್ಹಾಂ
ಹೆಣ್ಣು : ಮಣ್ಣಿಂದ ಮಾಡಿದ (ದೇಹ ) ಅದರಲ್ಲಿ ಏತಕೋ (ದಾಹ )ಮಾತಾಡದಾ ಆ ದೇವರ ಮಾಯೆಯ ಅರಿಯದೇ ಬಳಲಿರುವೇ
ಗಂಡು : ಹೊಯ್ ಚಳಿಯಲಿ ಮಳೆಯಲಿ ನಡುಗಿರುವೇ
ಗಂಡು : ಲಾಲ್ಲಲಲಲ (ಲಾಲಲಲ) ಲಾಲ್ಲಲಲಲ (ಲಾಲಲಲ) ಲಾ (ಲಾ ) ಲಾ (ಲಾ )
ಹ್ಹಹ್ಹ (ಹ್ಹಹ್ಹ ) ಹ್ಹಹ್ಹ (ಹ್ಹಹ್ಹ )ಹ್ಹಹ್ಹ (ಹ್ಹಹ್ಹ )
ಹೆಣ್ಣು : ನೀನಾಡೋ ಮಾತು ನಾ ಕೇಳಿದಾಗ ಏನೋ ಹಿತವನ್ನು ಕಂಡೇ
ಒಲವಿಂದ ಹೀಗೇ ಬಳಿಬಂದು ನಿಂತು ಹೊಸದಾದ ಆನಂದ ತಂದೇ
ಗಂಡು : ಇನ್ನಿಂಥ ಸಮಯ ಬರಲಾರದೆಂಬ ಭಯವು ನನ್ನಲ್ಲಿ ಮೂಡಿ
ನಿನ್ನನ್ನು ಸೇರಿ ಒಂದಾಗೋ ಆಸೆ ನನ್ನ ಮನವನ್ನು ಕಾಡಿ
ಹೆಣ್ಣು : ಹ್ಹಾಂ.. ಭಯವೆಲ್ಲ ದೂರಾಗಿ ಹೋಗಿದೇ ಚಳಿ ಚಳಿ ಚಳಿ
ನಾ ನನ್ನನೇ ಬಾ ಕೊಡುವೇನೂ ಬಾ..
ಗಂಡು : ಮಣ್ಣಿಂದ ಮಾಡಿದ ದೇಹ ಹೆಣ್ಣು : ಹ್ಹ.. ಅದರಲ್ಲಿ ಏತಕೋ ದಾಹಗಂಡು : ಹ್ಹ.. ಮಾತಾಡದಾ ಆ ದೇವರ ಮಾಯೆಯ ಅರಿಯದೇ ಬಳಲಿರುವೇ
ಹೆಣ್ಣು : ಹೊಯ್ ಚಳಿಯಲಿ ಮಳೆಯಲಿ ನಡುಗಿರುವೇ
ಗಂಡು : ಹ್ಹಹ್ಹ ಹ್ಹ ಲಲ್ಲಲ್ಲ ಹ್ಹಹ್ಹಹ್ಹ ಓಹ್ಹೋ
ಹೆಣ್ಣು : ಹ್ಹಹ್ಹ ಹ್ಹ ಲಲ್ಲಲ್ಲ ಹ್ಹಹ್ಹಹ್ಹ ಓಹ್ಹೋ
-----------------------------------------------------------------------------------------------------------------------
ಪ್ರೇಮ ಸಾಕ್ಷಿ (1984)
ಸಂಗೀತ : ರಾಜನ್ ನಾಗೇಂದ್ರ ಗಾಯನ : ಎಸ್.ಪಿ.ಬಿ. ಸಾಹಿತ್ಯ : ಚಿ.ಉದಯಶಂಕರ, ಲಕ್ಷ್ಮೀನಾರಾಯಣಭಟ್ಟ
ನಗುವಾಗ ಹೆಣ್ಣು ಚಂದ ಮುನಿದಾಗ ಇನ್ನೂ ಚೆಂದ ಮನೆಗೆ ಮಡದಿ ನಗು ಚೆನ್ನ
ನನಗಿಂತ ನೀನು ಚೆನ್ನ ನಿನಗಿಂತ ಯಾರು ಚೆನ್ನ ಚೆಲುವೇ ನಂಬು ನನ್ನನ್ನ...
ನಿನಗಾಗಿಯೇ ಬಾಳುವೇ ಹ್ಹಾಂ ನೀನೆ ನನ್ನ ಪ್ರಾಣವೇ
ನಲ್ಲೆಯ ನಿನ್ನ ಮೌನವು ನನ್ನ ಎದೆಯ ಇರಿದಂತೇ ನೋವಾಯ್ತು
ನಲ್ಲೆಯ ನಿನ್ನ ಮೌನವು ನನ್ನ ಎದೆಯ ಇರಿದಂತೇ ನೋವಾಯ್ತು
ವೇದನೆ ತುಂಬಿ ನೋಡದೇ ಏಕೇ ತಾಳೇನು ನಾ ಪ್ರೇಯಸೀ
ಸಂದೇಹ ಬೇಡ ಚಿನ್ನ, ನನ್ನಾಣೆ ನಂಬು ನನ್ನ ಸುಳ್ಳನ್ನೂ ಆಡೇನು
ಅನುಮಾನವೂ ಬೇಡವೇ ಅನುರಾಗವ ಬೇಡುವೇ
ಗುಡಿಗೊಂದು ಕಳಶ ಚೆನ್ನ ಮುಡಿಗೊಂದು ಹೂವು ಚೆನ್ನ ನಗುವೇ ಮುಖಕೆ ಬಲು ಚೆನ್ನ
ನಡೆವಾಗ ಹಂಸ ಚೆನ್ನ ಕುಣಿವಾಗ ನವಿಲು ಚೆನ್ನ
ನಿನಗಾಗಿಯೇ ಬಾಳುವೇ ನೀನೇ ನನ್ನ ಪ್ರಾಣವೇ
ಹೆಣ್ಣು : ಇನಿಯನೇ ನಿನ್ನ ಅರೆಕ್ಷಣಕೂಡ ಬಿಟ್ಟು ಇರಲಾರೆ ನಾನು
ಇನಿಯನೇ ನಿನ್ನ ಅರೆಕ್ಷಣಕೂಡ ಬಿಟ್ಟು ಇರಲಾರೆ ನಾನಂದು
ನಿನ್ನನ್ನೇ ನಾನು ನಂಬಿರುವಾಗ ಕೋಪ ತಂದೇ ಏತಕೆ
ಸಂಗಾತಿಯನ್ನು ಬಿಟ್ಟು ಬೇರೆಲ್ಲಾ ನೋಡಿದಾಗ ಬರದೇನೂ ರೋಷವೂ
ನಿಮಗಾಗಿಯೇ ಬಾಳುವೇ ನಿಮ್ಮ ಪ್ರೀತಿಯ ಬೇಡುವೇ
ಹೀತವಾದ ನೋಟ ಚೆನ್ನ ಸವಿಯಾದ ಮಾತು ಚೆನ್ನ
ಜೊತೆಯಾಗಿರಲೂ ಬಲು ಚೆನ್ನ
ಗಂಡು : ನೀ ಹೇಗೆ ಇದ್ದರೂ ಚೆನ್ನ ಗುಣದಲ್ಲಿ ನೀನೂ ಚಿನ್ನ
ನಗುತಾ ಇರಲೂ ಬಲು ಚೆನ್ನ ಹ್ಹಾಂ ಹ್ಹಾಂ
ಹೆಣ್ಣು : ನಿಮಗಾಗಿಯೇ ಬಾಳುವೇ ಗಂಡು : ನೀನೇ ನನ್ನ ಪ್ರಾಣವೇ
ಹೆಣ್ಣು : ನಿಮಗಾಗಿಯೇ (ಹ್ಹಾಂ ) ಬಾಳುವೇ (ಹಹ್ಹಹ್ಹ)
ಗಂಡು : ನೀನೇ ನನ್ನ ಪ್ರಾಣವೇ (ಅಹ್ಹಹ್ಹ ) ಅಹ್ಹಹ್ಹ
-----------------------------------------------------------------------------------------------------------------------
ಪ್ರೇಮ ಸಾಕ್ಷಿ (1984)
ಸಂಗೀತ : ರಾಜನ್ ನಾಗೇಂದ್ರ ಗಾಯನ : ಎಸ್.ಪಿ.ಬಿ. ಸಾಹಿತ್ಯ : ಚಿ.ಉದಯಶಂಕರ, ಲಕ್ಷ್ಮೀನಾರಾಯಣಭಟ್ಟ
ಹೇ..ಹೇ.. ಆಹ್ಹಾಹ್ಹಾ ... ಲಾಲಲಲ ಲಲಲ
ಚಿನ್ನ ನಿನ್ನ ನಗುವೇ ಸ್ವರ್ಗವೂ ನೀನೇ ನನ್ನ ಪ್ರಾಣವೂ
ಕಂದ ಅಳದಿರೂ ಎಂದೂ ನಗುತಿರೂ
ಚಿನ್ನ ನಿನ್ನ ನಗುವೇ ಸ್ವರ್ಗವೂ ನೀನೇ ನನ್ನ ಪ್ರಾಣವೂ
ಕಂದ ಅಳದಿರೂ ಎಂದೂ ನಗುತಿರೂ ನೀ ಎಂದೂ ನಗುತಿರೂ
ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ಆನೆ ಬಂತು ನಿನ್ನ ನೋಡಲೂ
ದೂರದಿಂದ ಓಡಿ ಬಂತು ಜಿಂಕೆ ಜೋಡಿ ನಿನ್ನ ಕೂಡಲು
ಕೋತಿ ಹಾರಿ ಬಂತು ಜೊತೆಗೆ ಆಡಲೂ
ಆನೆ ಬೇಕು ಆಟಕ್ಕೆ ಜಿಂಕೆ ಬೇಕೂ ಓಟಕ್ಕೇ
ಗಿಣಿಯೂ ಬೇಕೋ ನವಿಲು ಬೇಕೋ ಯಾವುದೂ ಬೇಕೂ ೩
(ಅಮ್ಮ ಬೇಕೂ.. ಅಮ್ಮಾ.. )
ಅಮ್ಮನೇ ಮಗನೇ ಸುಮ್ಮನೇಕೆ ಅಳುವೇ ಏಕೆ ಹಠವ ಮಾಡುವೇ
ಅಪ್ಪ ಬೇಡವೇ ಅಪ್ಪನ ಸಂಗ ಬೇಡವೇ
ಒಂದು ಪ್ರಶ್ನೆ ಕೇಳ್ತಿನೀ ಉತ್ತರ ಕೊಡ್ತೀಯಾ.. (ಓಕೆ )
ಆ ಆ..ಆಂ ನೀಲಿ ಬಣ್ಣದ ಹೆಣ್ಣು ಮೈಯಮೆಲ್ಲೆಲ್ಲಾ ಕಣ್ಣು
ಹಗಲಲು ಕಾಣದು ಹೇಳೂ ಏನದು ... (ನಕ್ಷತ್ರ ) ಹ್ಹಾಂ..
ಮೈಯ್ಯಿ ಮುಳ್ಳಿನಂತೇ ಒಳಗೆ ಜೇನಿನಂತೇ
ಯಾವ ಹಣ್ಣದೂ ಹೇಳೂ ಏನು (ಹಲಸಿನ ಹಣ್ಣು ) ಶಬ್ಬಾಷ
ಎಂಥ ಚೆಲುವ ನೀನೂ ಜಾಣರ ಜಾಣನು
ದ್ರಾಕ್ಷಿ ಬೇಕು ತಿನ್ನೋಕೇ ಸೇಬು ಬೇಕು ತಿನ್ನೋಕ್ಕೇ
ಮಾವು ಬೇಕು ಕಿತ್ತಳೆ ಬೇಕು ಏನು ಬೇಕೋ...
(ಯಾವುದೂ ಬೇಡ ಅಮ್ಮ ಬೇಕು) ಉಮ್ ಪಚ್
ಚಿನ್ನ ನಿನ್ನ ನಗುವೇ ಸ್ವರ್ಗವೂ ನೀನೇ ನನ್ನ ಪ್ರಾಣವೂ
ಕಂದ ಅಳದಿರೂ ಎಂದೂ ನಗುತಿರೂ
ಚಿನ್ನ ನಿನ್ನ ನಗುವೇ ಸ್ವರ್ಗವೂ ನೀನೇ ನನ್ನ ಪ್ರಾಣವೂ
ಕಂದ ಅಳದಿರೂ ಎಂದೂ ನಗುತಿರೂ ನೀ ಎಂದೂ ನಗುತಿರೂ
-----------------------------------------------------------------------------------------------------------------------
No comments:
Post a Comment