ಭಾಗ್ಯದ ಬಾಗಿಲು ಚಿತ್ರದ ಹಾಡುಗಳು
ರಚನೆ: ಚಿ. ಉದಯಶಂಕರ್ ಸಂಗೀತ: ವಿಜಯ ಭಾಸ್ಕರ್ ಗಾಯಕ: ಪಿ. ಬಿ. ಶ್ರೀನಿವಾಸ್ - ಹಗಲೇನು ಇರುಳೇನು
- ನೀ ನಗಲು ನಗೆ ತುಂಬಿರಲು
- ನೀ ನನ್ನ ಜೊತೆಯಿರಲು
- ರಾಮ ಶಾಸ್ತ್ರವ ಹೇಳುವೇ
- ನಾ ಬಂದೆ ನಿನ್ನೊಡನೆ
- ನಾನೇ ರಾಜಕುಮಾರ
ನಾನೇ... ರಾಜಕುಮಾರ....
ನಾನೇ ರಾಜಕುಮಾರ ಕನ್ನಡ ತಾಯಿಯ ಪ್ರೇಮದ ಕುವರ
ಅನೀತಿ ಅಳಿಸಿ ನ್ಯಾಯವ ಉಳಿಸಿ ಶಾಂತಿಯ ನಿಲಿಸಲು ಬಂದ ಕಿಶೋರ
ಅನೀತಿ ಅಳಿಸಿ ನ್ಯಾಯವ ಉಳಿಸಿ ಶಾಂತಿಯ ನಿಲಿಸಲು ಬಂದ ಕಿಶೋರ
ಯಾರೋ, ನೀನ್ಯಾರೋ
ನೀನ್ಯಾರೋ ಒಬ್ಬನ ಕೆಡಿಸಲು ನೀನ್ಯಾರೊ
ಹಣೆಬರಹವ ಅಳಿಸಲು ನೀನ್ಯಾರೊ
ಹಣೆಬರಹವ ಅಳಿಸಲು ನೀನ್ಯಾರೊ
ಹಣೆಬರಹವ ಅಳಿಸಲು ನೀನ್ಯಾರೊ
ಹಣೆಬರಹವ ಅಳಿಸಲು ನೀನ್ಯಾರೊ
ಹೆ ಹೇ... ನಾನೇ ರಾಜಕುಮಾರ ಕನ್ನಡ ತಾಯಿಯ ಪ್ರೇಮದ ಕುವರ
ಅನೀತಿ ಅಳಿಸಿ ನ್ಯಾಯವ ಉಳಿಸಿ ಶಾಂತಿಯ ನಿಲಿಸಲು ಬಂದ ಕಿಶೋರ
ರಾಜ್ ಕುಮಾರ್
ಆರಡಿ ಮೂರಡಿ ನೆಲದಲ್ಲಿ, ಹಿಡಿ ಮಣ್ಣಾಗುವ ದೇಹದಲಿ
ಇರುವ ದುರಾಸೆಗೆ ಮಿತಿಯಲ್ಲಿ, ತೀರದ ಬಯಕೆಗೆ ಕೊನೆಯಲ್ಲಿ
ನಾನು ನೀನು ಎಲ್ಲಾ, ಸೇರಲೆ ಬೇಕು ಕೊನೆಗಲ್ಲಿ
ನಾನು ನೀನು ಎಲ್ಲಾ, ಸೇರಲೆ ಬೇಕು ಕೊನೆಗಲ್ಲಿ
ಮೂರೇ ದಿನದ ಕಥೆಯಲ್ಲಿ, ದುರ್ಗುಣವೇಕೆ ನಿನಗಿಲ್ಲಿ
ರಘುಪತಿ ರಾಘವ ರಾಜಾರಾಮ್, ಪತೀತ ಪಾವನ ಸೀತಾರಾಮ್
ರಘುಪತಿ ರಾಘವ ರಾಜಾರಾಮ್, ಪತೀತ ಪಾವನ ಸೀತಾರಾಮ್
ನಾನೇ ರಾಜಕುಮಾರ ಕನ್ನಡ ತಾಯಿಯ ಪ್ರೇಮದ ಕುವರ
ಅನೀತಿ ಅಳಿಸಿ ನ್ಯಾಯವ ಉಳಿಸಿ ಶಾಂತಿಯ ನಿಲಿಸಲು ಬಂದ ಕಿಶೋರ
ರಾಜ್ ಕುಮಾರ್
ಯುಗ ಯುಗದಿಂದಲು ನೆಡೆದಿಹುದು, ಒಬ್ಬನ ಒಬ್ಬನು ದೋಚುವುದು
ದೋಚುವ ಜನತೆಗೆ ಸುಖವಿಲ್ಲ, ನ್ಯಾಯಕೆ ಎಂದಿಗೂ ಸಾವಿಲ್ಲ
ಹೊನ್ನು ಮಣ್ಣು ಎಲ್ಲಾ, ಎಂದಿಗು ಒಬ್ಬನ ಸೊತ್ತಲ್ಲ
ಹೊನ್ನು ಮಣ್ಣು ಎಲ್ಲಾ, ಎಂದಿಗು ಒಬ್ಬನ ಸೊತ್ತಲ್ಲ
ಒಬ್ಬನ ಸುಖಕೆ ಹಣವಲ್ಲ, ಧರ್ಮವ ಮರೆವುದು ಸರಿಯಲ್ಲ
ಹಾಡು.... ಭಜ ಗೋವಿಂದಂ ಭಜ ಗೋವಿಂದಂ
ಗೋವಿಂದಂ ಭಜ ಮೂಢಮತೆ ಗೋವಿಂದಂ ಭಜ ಮೂಢಮತೆ
ನಾನೇ ರಾಜಕುಮಾರ... ಕನ್ನಡ ತಾಯಿಯ ಪ್ರೇಮದ ಕುವರ
ಅನೀತಿ ಅಳಿಸಿ ನ್ಯಾಯವ ಉಳಿಸಿ ಶಾಂತಿಯ ನಿಲಿಸಲು ಬಂದ ಕಿಶೋರ
ರಾಜ್ ಕುಮಾರ್
----------------------------------------------------------------------------------------------------------------------

ಭಾಗ್ಯದ ಬಾಗಿಲು (೧೯೬೮) - ಹಗಲೇನು ಇರುಳೇನು ದುಡಿಯುವ ಜೀವಕೆ ಹೊತ್ತೇನು
ರಚನೆ: ಚಿ. ಉದಯಶಂಕರ್ ಸಂಗೀತ: ವಿಜಯ ಭಾಸ್ಕರ್ ಗಾಯಕ: ಪಿ. ಬಿ. ಶ್ರೀನಿವಾಸ್, ಎಸ್.ಪಿ.ಬಿ.,
ಇಬ್ಬರು : ಹಗಲೇನು ಇರುಳೇನು ದುಡಿಯುವ ಜೀವಕೆ ಹೊತ್ತೇನು
ಪ್ರತಿದಿನವೂ ಹಸಿವಿರಲು ದುಡಿತಕೆ ಕೊನೆ ಮೊದಲಿದೆಯೇನು
ಹಗಲೇನು ಇರುಳೇನು ದುಡಿಯುವ ಜೀವಕೆ ಹೊತ್ತೇನು
ಎಸ್.ಪಿ.ಬಿ : ಜಗದ ವಿಚಿತ್ರವು ಗೊತ್ತೇನು ನಿಜ ಜೀವನದ ಕಥೆಯೇನು
ಜಗದ ವಿಚಿತ್ರವು ಗೊತ್ತೇನು ನಿಜ ಜೀವನದ ಕಥೆಯೇನು
ಪಿ.ಬಿ. : ದೇಹದ ಶ್ರಮಕೆ ಫಲವಿಲ್ಲ, ಬುದ್ದಿಯ ಬೆಲೆಯೇ ತಿಳಿದಿಲ್ಲ
ಇಬ್ಬರು : ಹಗಲೇನು ಇರುಳೇನು ದುಡಿಯುವ ಜೀವಕೆ ಹೊತ್ತೇನು
ಪಿ.ಬಿ.: ಎಲ್ಲೆಡೆ ಬಿದ್ದ ಮಳೆನೀರು ಹಳ್ಳದ ಕಡೆಗೆ ಹರಿಯುವುದು
ಎಲ್ಲೆಡೆ ಬಿದ್ದ ಮಳೆನೀರು ಹಳ್ಳದ ಕಡೆಗೆ ಹರಿಯುವುದು
ಎಲ್ಲೆಡೆ ಬಿದ್ದ ಮಳೆನೀರು ಹಳ್ಳದ ಕಡೆಗೆ ಹರಿಯುವುದು
ಎಸ್.ಪಿ.ಬಿ: ಎಲ್ಲರ ಜೇಬಿನ ನೋಟುಗಳು ಹಣವಂತರಿಗೆ ಸೇರುವುದೂ ..
ಇಬ್ಬರು : ಹಗಲೇನು ಇರುಳೇನು ದುಡಿಯುವ ಜೀವಕೆ ಹೊತ್ತೇನುಪಿ.ಬಿ.: ತೇಗುತಲಿರುವಗೆ ಮೃಷ್ಠಾನ್ನ, ಹಸಿದವನಿಗಿಲ್ಲಾ ಭಿಕ್ಷಾನ್ನ
ತೇಗುತಲಿರುವಗೆ ಮೃಷ್ಠಾನ್ನ, ಹಸಿದವನಿಗಿಲ್ಲಾ ಭಿಕ್ಷಾನ್ನ
ಎಸ್.ಪಿ.ಬಿ : ತಿನ್ನದ ದೇವಗೆ ಪರಮಾನ್ನ ಬಡವನ ಹೊಟ್ಟೆಗೆ ಇಲ್ಲಾ...
ಭಾಗ್ಯದ ಬಾಗಿಲು (೧೯೬೮)
ರಚನೆ: ಚಿ. ಉದಯಶಂಕರ್ ಸಂಗೀತ: ವಿಜಯ ಭಾಸ್ಕರ್ ಗಾಯಕ: ಎಸ್.ಜಾನಕೀ
ನಾ ಬರುವೇ ನಿನ್ನೊಡನೆ ಕೈ ನೀನೇ ನೀ ಒಡನೆ
ನನ್ನಾ ನಿನ್ನಾ ಮಿಲನ ಒಲವಿನ ಗಂಗಾ ಯಮುನಾ
ಮಂಗಳ ವಾದ್ಯವು ಸ್ವಾಗತ ಪಾಡಿದೆ
ಹಸಿರು ತೋರಣ ನಲಿಯುತಿದೆ
ರಂಗವಲ್ಲಿಯೂ ನಗುತಲಿದೆ
ಹೂವಿನ ಹಾಸಿಗೆ ಕರೆಯುತಿದೆ
ತೂಗುವ ತೊಟ್ಟಿಲ ಈ ಹಸಗೂಸು
ನಲ್ಲನಲ್ಲೆಯರ ಸವಿಗನಸು
ನಿನ್ನದೇ ಕಾಣಿಕೆ ಈ ಸೊಗಸು
ನನ್ನ ಮೇಲಾಣೆ ಈ ಮುನಿಸು
--------------------------------------------------------------------------------------------------------------------------
ಭಾಗ್ಯದ ಬಾಗಿಲು (೧೯೬೮)
ರಚನೆ: ಚಿ. ಉದಯಶಂಕರ್ ಸಂಗೀತ: ವಿಜಯ ಭಾಸ್ಕರ್ ಗಾಯಕ: ಪಿ.ಬಿ.ಶ್ರೀನಿವಾಸ್, ಪಿ.ಸುಶೀಲ
ಭಾಗ್ಯದ ಬಾಗಿಲು (೧೯೬೮)
ರಚನೆ: ಚಿ. ಉದಯಶಂಕರ್ ಸಂಗೀತ: ವಿಜಯ ಭಾಸ್ಕರ್ ಗಾಯಕ: ಪಿ.ಬಿ.ಶ್ರೀನಿವಾಸ್, ಪಿ.ಸುಶೀಲ
ನೀ ನಗಲು ನಗೆ ತುಂಬಿರಲು ಈ ಮನೆಯೇ ಸ್ವರ್ಗದೊಲು
ನೀನಿರಲು ಮನಸಿನೊಳು ತೆರೆಯಿತು ಭಾಗ್ಯದ ಬಾಗಿಲು
ನೀ ನಗಲು ನಗೆ ತುಂಬಿರಲು ಈ ಮನೆಯೇ ಸ್ವರ್ಗದೊಲು
ನೀನಿರಲು ಮನಸಿನೊಳು ತೆರೆಯಿತು ಭಾಗ್ಯದ ಬಾಗಿಲು
ನಿನ್ನ ನೆನಪಿನ ತೂಗುಯ್ಯಾಲೆ ಮನದಿ ಆಡಿದೆ ಸರಿ ಜೋಕಾಲೆ
ಮತ್ತಿನಲೀ ಮೈ ಮರೆಸಿ ತೋರಿದ ಪ್ರಣಯದ ಸವಿಲೀಲೆ
ಬಾಳ ಬಾನಿಗೆ ನೀ ಧೃವತಾರೆ ಒಲವಿನ ಬಳ್ಳಿಗೆ ಅಮೃತಧಾರೆ
ಬದುಕಿನಲಿ ನಿನ್ನಗಲಿ ಅರೆಕ್ಷಣ ನಾನಿರಲಾರೆ
ನೀ ನಗಲು ನಗೆ ತುಂಬಿರಲು ಈ ಮನೆಯೇ ಸ್ವರ್ಗದೊಲು
ನೀನಿರಲು ಮನಸಿನೊಳು ತೆರೆಯಿತು ಭಾಗ್ಯದ ಬಾಗಿಲು
ರಾಮ ರಾಮ ರಾಮ ರಾಮ
ಬನ್ನಿ ಬನ್ನಿ ತೋರ್ಸಿ ಕೈ ಕೊಡ್ತೀನಿ
ನೂರಾರು ಕಾರುಗಳು ಬಳಸುವುದಣ್ಣಾ
ಕೈ ತೋರಿಸಲು ನಿಲ್ಲುವುದಣ್ಣ
ನೀನು ಹೋಗೆಂದು ಹೇಳಿದ ಮೇಲೆ
ಮೆಲ್ಲನೆ ಮುಂದಕೆ ಹೋಗುವರಣ್ಣ
ದೇವರಾಣೆಯಿದು ನಿಜ ಕೇಳಣ್ಣಾ
ಬಿಸಿಲು ಮಳೆಯಲಿ ಒಣಗಿ ನೆನೆಯಂತೆ
ಕಳ್ಳಕಾಕರ ಹಿಂದೆ ಓಡುತ್ತೇ ಜನತೆ ಸೇವೆಯ ಬಿಡದೆ ಮಾಡುತ್ತೆ
ಗಂಧದಂತೆ ನಿನ್ನ ಬಾಳ ತೇಯುತೇ ನಿಷ್ಠೆಯಿಂದ ನೀ ದುಡಿದಿಹೆಯಣ್ಣ
ರಾಮ ರಾಮ ರಾಮ ರಾಮ
ಬನ್ನಿ ಬನ್ನಿ ತೋರ್ಸಿ ಕೈ ಕೊಡ್ತೀನಿ
ಇಬ್ಬರೆಂಡಿರೂ ಮೂರು ಮಕ್ಕಳು
ಆ ಸುಳ್ಳು ಒಬ್ಬಳೇ ನಿನಗೆ ಒಬ್ಬಳು
ಅವನಿಗೊಬ್ಬಳು ಪತಿಗೆ ಹೆದರುವ ಸ್ವಾಧಿಯೊಳು
ನಿನ್ನ ಗದರುವ ಅತ್ತೆಯೊಬ್ಬಳು ನೀನು ಬಳಲಿಹೆ
ವೈರಾಗದೊಳು ಕಷ್ಟದಿಂದ ನೀ ನೊಂದಿಹೆಯಣ್ಣ
ರಾಮ ರಾಮ ರಾಮ ರಾಮ
ಬನ್ನಿ ಬನ್ನಿ ತೋರ್ಸಿ ಕೈ ಕೊಡ್ತೀನಿ
ದೋಣಿಯಲ್ಲಿ ನೀ ಪಯಣ ಬೆಳೆಯಸುವೇ
ನಾನು ಓಣಿ ಓಣಿ ಸುತ್ತಿ ತಿರುಗುವೇ
ಭಾರಿ ಕೇಸನು ಛಲದಿ ಹಿಡಿಯುವೇ
ಸಣ್ಣ ರೇಖೆಯಿದು ಬಲಕೆ ತೀರಗಲು
ರಾಜ ಯೋಗವ ನೀನು ಹೊಂದುವೆ
ರಾಮನಾಮ ನೀನು ಪಡೆಯುವೇ
ರಾಮ ರಾಮ ರಾಮ ರಾಮ
ಬನ್ನಿ ಬನ್ನಿ ತೋರ್ಸಿ ಕೈ ಕೊಡ್ತೀನಿ
ನಂತರ ಬರುವುದು ಹೊಸಲೇಬಲ್ಲೂ ಐ.ಜಿ.ಪಿ
ನೀ ಆಗಿ ಹೋಗುವೇ ಇನ್ಸಪೆಕ್ಟರನ್ನೇ ನಡುಗಿಸಿಬಿಡವೇ
ರಾಮನಾಣೆ ಇದು ಸತ್ಯವೆನ್ನುವೇ
ರಾಮ ರಾಮ ರಾಮ ರಾಮ
ಬನ್ನಿ ಬನ್ನಿ ತೋರ್ಸಿ ಕೈ ಕೊಡ್ತೀನಿ
-------------------------------------------------------------------------------------------------------------------------
ಇಬ್ಬರು : ಹಗಲೇನು ಇರುಳೇನು ದುಡಿಯುವ ಜೀವಕೆ ಹೊತ್ತೇನು
ಪ್ರತಿದಿನವೂ ಹಸಿವಿರಲು ದುಡಿತಕೆ ಕೊನೆ ಮೊದಲಿದೆಯೇನು
ಪ್ರತಿದಿನವೂ ಹಸಿವಿರಲು ದುಡಿತಕೆ ಕೊನೆ ಮೊದಲಿದೆಯೇನು
ಹಗಲೇನು ಇರುಳೇನು ದುಡಿಯುವ ಜೀವಕೆ ಹೊತ್ತೇನು
ಲಾರಲ್ಲಲ್ಲಲಲ (ಆಹಾ ಹಾ ಹಾ) ಲಾರಲ್ಲಲ್ಲಲಲ (ಲಾಲಾ ಲಾ ಲ ಲಾ )
ಲಾಲಾ ಲಾ ಲ ಲಾ ಲಾಲಾ ಲಾ ಲ ಲಾ
--------------------------------------------------------------------------------------------------------------------------
ಭಾಗ್ಯದ ಬಾಗಿಲು (೧೯೬೮)
ರಚನೆ: ಚಿ. ಉದಯಶಂಕರ್ ಸಂಗೀತ: ವಿಜಯ ಭಾಸ್ಕರ್ ಗಾಯಕ: ಎಸ್.ಜಾನಕೀ
ನನ್ನಾ ನಿನ್ನಾ ಮಿಲನ ಒಲವಿನ ಗಂಗಾ ಯಮುನಾ
ಮಂಗಳ ವಾದ್ಯವು ಸ್ವಾಗತ ಪಾಡಿದೆ
ಹಸಿರು ತೋರಣ ನಲಿಯುತಿದೆ
ರಂಗವಲ್ಲಿಯೂ ನಗುತಲಿದೆ
ಹೂವಿನ ಹಾಸಿಗೆ ಕರೆಯುತಿದೆ
ತೂಗುವ ತೊಟ್ಟಿಲ ಈ ಹಸಗೂಸು
ನಲ್ಲನಲ್ಲೆಯರ ಸವಿಗನಸು
ನಿನ್ನದೇ ಕಾಣಿಕೆ ಈ ಸೊಗಸು
ನನ್ನ ಮೇಲಾಣೆ ಈ ಮುನಿಸು
--------------------------------------------------------------------------------------------------------------------------
ಭಾಗ್ಯದ ಬಾಗಿಲು (೧೯೬೮)
ರಚನೆ: ಚಿ. ಉದಯಶಂಕರ್ ಸಂಗೀತ: ವಿಜಯ ಭಾಸ್ಕರ್ ಗಾಯಕ: ಪಿ.ಬಿ.ಶ್ರೀನಿವಾಸ್, ಪಿ.ಸುಶೀಲ
ನೀ ನನ್ನ ಜೊತೆಯಿರಲು ಜೀವನವು ಸೊಗಸು
ನೀ ಬರಲು ನಿಜವಾಯ್ತು ನಾ ಕಂಡ ಕನಸು
ಯಾವ ಚೆಲುವ ಹೂವ ಸಿರಿಯೋ ನಿನ್ನ ದಿವ್ಯ ರೂಪವೂ
ಯಾವ ಕವಿಯ ಪ್ರಣಯ ಕವಿತೆ ನಿನ್ನ ಮಧುರ ಗಾನವೋ
ಇದೇ ಮಾತು ಇದೇ ಹಾಡು ಹಳೆಯ ನೆನಪು ಮನದಲಿ
ಜನುಮ ಜನುಮದಲ್ಲಿ ನಾವು ಜೋಡಿ ಹಕ್ಕಿ ನಿಜದಲಿ
ನೀ ನನ್ನ ಜೊತೆಯಿರಲು ಜೀವನವು ಸೊಗಸು
ನೀ ಬರಲು ನಿಜವಾಯ್ತು ನಾ ಕಂಡ ಕನಸು
ಕತ್ತಲಾದ ಮನಕೆ ನಿನ್ನ ನಗೆಯ ಬೆಳಕ ಚೆಲ್ಲಿದೆ
ನನ್ನ ಪುಟ್ಟ ಮನೆಯೇ ನೀನು ಜ್ಯೋತಿಯಾಗಿ ಬೆಳಗಿದೆ
ನಿನ್ನ ಪ್ರೇಮದಲಿ ನನ್ನ ಬಾಳ ಕವಿತೆ ಅಡಗಿದೆ
ನಿನ್ನ ನುಡಿಯ ಜೇನು ಸವಿದು ಬಾಳು ಕಹಿಯ ಮರೆತಿದೆ
ನೀ ನನ್ನ ಜೊತೆಯಿರಲು ಜೀವನವು ಸೊಗಸು
ನೀ ಬರಲು ನಿಜವಾಯ್ತು ನಾ ಕಂಡ ಕನಸು
--------------------------------------------------------------------------------------------------------------------------
ಭಾಗ್ಯದ ಬಾಗಿಲು (೧೯೬೮)
ರಚನೆ: ಚಿ. ಉದಯಶಂಕರ್ ಸಂಗೀತ: ವಿಜಯ ಭಾಸ್ಕರ್ ಗಾಯಕ: ಪಿ.ಬಿ.ಶ್ರೀನಿವಾಸ್, ಪಿ.ಸುಶೀಲ
ನೀನಿರಲು ಮನಸಿನೊಳು ತೆರೆಯಿತು ಭಾಗ್ಯದ ಬಾಗಿಲು
ನೀ ನಗಲು ನಗೆ ತುಂಬಿರಲು ಈ ಮನೆಯೇ ಸ್ವರ್ಗದೊಲು
ನೀನಿರಲು ಮನಸಿನೊಳು ತೆರೆಯಿತು ಭಾಗ್ಯದ ಬಾಗಿಲು
ನಿನ್ನ ಕಂಗಳ ಸೆರೆಮನೆಯಲಿ ಬೆಳದಿಂಗಳ ಆ ಅರಮನೆಯಲ್ಲಿ
ಹಾಯಾಗಿ ಮಲಗಿರುವಾ ಆಸೆಯೂ ಮೂಡಿದೆ
ನೀ ನಗಲು ನಗೆ ತುಂಬಿರಲು ಈ ಮನೆಯೇ ಸ್ವರ್ಗದೊಲು
ನೀನಿರಲು ಮನಸಿನೊಳು ತೆರೆಯಿತು ಭಾಗ್ಯದ ಬಾಗಿಲು
ನೀನಿರಲು ಮನಸಿನೊಳು ತೆರೆಯಿತು ಭಾಗ್ಯದ ಬಾಗಿಲು
ನನ್ನ ಹೃದಯ ಮಂದಿರದಲ್ಲಿ ಪ್ರೇಮದ ಮುತ್ತಿನ ಮಂಟಪದಲ್ಲಿ
ನೆಲಸಿರುವೇ ನನ್ನೊಲವೇ ನೀನೇ ತುಂಬಿಹೇ ನನ್ನಲ್ಲಿ
ನೀ ನಗಲು ನಗೆ ತುಂಬಿರಲು ಈ ಮನೆಯೇ ಸ್ವರ್ಗದೊಲು
ನೀನಿರಲು ಮನಸಿನೊಳು ತೆರೆಯಿತು ಭಾಗ್ಯದ ಬಾಗಿಲುಮತ್ತಿನಲೀ ಮೈ ಮರೆಸಿ ತೋರಿದ ಪ್ರಣಯದ ಸವಿಲೀಲೆ
ಬಾಳ ಬಾನಿಗೆ ನೀ ಧೃವತಾರೆ ಒಲವಿನ ಬಳ್ಳಿಗೆ ಅಮೃತಧಾರೆ
ಬದುಕಿನಲಿ ನಿನ್ನಗಲಿ ಅರೆಕ್ಷಣ ನಾನಿರಲಾರೆ
ನೀ ನಗಲು ನಗೆ ತುಂಬಿರಲು ಈ ಮನೆಯೇ ಸ್ವರ್ಗದೊಲು
ನೀನಿರಲು ಮನಸಿನೊಳು ತೆರೆಯಿತು ಭಾಗ್ಯದ ಬಾಗಿಲು
--------------------------------------------------------------------------------------------------------------------------
ಭಾಗ್ಯದ ಬಾಗಿಲು (೧೯೬೮)
ರಚನೆ: ಚಿ. ಉದಯಶಂಕರ್ ಸಂಗೀತ: ವಿಜಯ ಭಾಸ್ಕರ್ ಗಾಯಕ: ಎಸ್.ಪಿ.ಬಿ.
ರಾಮಶಾಸ್ತ್ರವ ಹೇಳುವೆ ಕೇಳು ಹಸ್ತರೇಖೆಯ ವಿವರಣೆ ಕೇಳು
ಹಿಂದೆ ನಡೆದುದ ಮುಂದೆ ನಡೆವುದ ಬಂದು ನೀ ಕೇಳೀನಿ ಹೋಗೋ ಅಣ್ಣಯ್ಯ
ರಾಮಶಾಸ್ತ್ರವ ಹೇಳುವೆ ಕೇಳು ಅಣ್ಣಯ್ಯ ...ಭಾಗ್ಯದ ಬಾಗಿಲು (೧೯೬೮)
ರಚನೆ: ಚಿ. ಉದಯಶಂಕರ್ ಸಂಗೀತ: ವಿಜಯ ಭಾಸ್ಕರ್ ಗಾಯಕ: ಎಸ್.ಪಿ.ಬಿ.
ರಾಮಶಾಸ್ತ್ರವ ಹೇಳುವೆ ಕೇಳು ಹಸ್ತರೇಖೆಯ ವಿವರಣೆ ಕೇಳು
ಹಿಂದೆ ನಡೆದುದ ಮುಂದೆ ನಡೆವುದ ಬಂದು ನೀ ಕೇಳೀನಿ ಹೋಗೋ ಅಣ್ಣಯ್ಯ
ರಾಮ ರಾಮ ರಾಮ ರಾಮ
ಬನ್ನಿ ಬನ್ನಿ ತೋರ್ಸಿ ಕೈ ಕೊಡ್ತೀನಿ
ನೂರಾರು ಕಾರುಗಳು ಬಳಸುವುದಣ್ಣಾ
ಕೈ ತೋರಿಸಲು ನಿಲ್ಲುವುದಣ್ಣ
ನೀನು ಹೋಗೆಂದು ಹೇಳಿದ ಮೇಲೆ
ಮೆಲ್ಲನೆ ಮುಂದಕೆ ಹೋಗುವರಣ್ಣ
ದೇವರಾಣೆಯಿದು ನಿಜ ಕೇಳಣ್ಣಾ
ಬಿಸಿಲು ಮಳೆಯಲಿ ಒಣಗಿ ನೆನೆಯಂತೆ
ಕಳ್ಳಕಾಕರ ಹಿಂದೆ ಓಡುತ್ತೇ ಜನತೆ ಸೇವೆಯ ಬಿಡದೆ ಮಾಡುತ್ತೆ
ಗಂಧದಂತೆ ನಿನ್ನ ಬಾಳ ತೇಯುತೇ ನಿಷ್ಠೆಯಿಂದ ನೀ ದುಡಿದಿಹೆಯಣ್ಣ
ರಾಮ ರಾಮ ರಾಮ ರಾಮ
ಬನ್ನಿ ಬನ್ನಿ ತೋರ್ಸಿ ಕೈ ಕೊಡ್ತೀನಿ
ಆ ಸುಳ್ಳು ಒಬ್ಬಳೇ ನಿನಗೆ ಒಬ್ಬಳು
ಅವನಿಗೊಬ್ಬಳು ಪತಿಗೆ ಹೆದರುವ ಸ್ವಾಧಿಯೊಳು
ನಿನ್ನ ಗದರುವ ಅತ್ತೆಯೊಬ್ಬಳು ನೀನು ಬಳಲಿಹೆ
ವೈರಾಗದೊಳು ಕಷ್ಟದಿಂದ ನೀ ನೊಂದಿಹೆಯಣ್ಣ
ರಾಮ ರಾಮ ರಾಮ ರಾಮ
ಬನ್ನಿ ಬನ್ನಿ ತೋರ್ಸಿ ಕೈ ಕೊಡ್ತೀನಿ
ನಾನು ಓಣಿ ಓಣಿ ಸುತ್ತಿ ತಿರುಗುವೇ
ಭಾರಿ ಕೇಸನು ಛಲದಿ ಹಿಡಿಯುವೇ
ಸಣ್ಣ ರೇಖೆಯಿದು ಬಲಕೆ ತೀರಗಲು
ರಾಜ ಯೋಗವ ನೀನು ಹೊಂದುವೆ
ರಾಮನಾಮ ನೀನು ಪಡೆಯುವೇ
ರಾಮ ರಾಮ ರಾಮ ರಾಮ
ಬನ್ನಿ ಬನ್ನಿ ತೋರ್ಸಿ ಕೈ ಕೊಡ್ತೀನಿ
ದಕ್ಷಿಣೆ ಮಡಗಣ್ಣಾ ... ತಗೋ
ನಗರದೇವತೆ ಅಣ್ಣ ಮನಿಗೇ ಭುವನೇಶ್ವರಿ
ಆ ಮಹಾತಾಯಿಗೆ ಭಕುತಿಯಿಂದ ಸೇವೆ ಮಾಡಲು
ಒಳಿತಾಗುವುದು ಕೇಳಿಕೊಳ್ಳಣ್ಣ
ತಾಯಿ ಸೇವೆಯ ನೀ ಮಾಡು ಹೋಗಣ್ಣಾ
ಅಷ್ಟೇನೇ ... ಇನ್ನೂ ಇದೇ ಮೂರು ತಿಂಗಳು ಕಾನಿಸ್ಟೇಬಲೂ
ಆ.... ಇನ್ನೂ ಮೂರೂ ತಿಂಗಳೇ ಕಾನಿಸ್ಟೇಬಲ್ನಂತರ ಬರುವುದು ಹೊಸಲೇಬಲ್ಲೂ ಐ.ಜಿ.ಪಿ
ನೀ ಆಗಿ ಹೋಗುವೇ ಇನ್ಸಪೆಕ್ಟರನ್ನೇ ನಡುಗಿಸಿಬಿಡವೇ
ರಾಮನಾಣೆ ಇದು ಸತ್ಯವೆನ್ನುವೇ
ರಾಮ ರಾಮ ರಾಮ ರಾಮ
ಬನ್ನಿ ಬನ್ನಿ ತೋರ್ಸಿ ಕೈ ಕೊಡ್ತೀನಿ
-------------------------------------------------------------------------------------------------------------------------
No comments:
Post a Comment