ಬಾಳು ಬೆಳಗಿತು ಚಿತ್ರದ ಹಾಡುಗಳು
ಬಾಳು ಬೆಳಗಿತು (1970)
ಕಮಲದ ಹೂವಿಂದ, ಕೆನ್ನೆಯ ಮಾಡಿದನೋ- ಚೆಲುವಾದ ಮುದ್ದಾದ ನಿಮ್ಮಂತೆ ಇರುವ
- ಕಮಲದ ಹೂವಿಂದ ಕೆನ್ನೆಯ
- ನೀತಿವಂಥ ಬಾಳಲೇ ಬೇಕು
- ಹೆಣ್ಣು ಆಡಿದಾಗ
ಬಾಳು ಬೆಳಗಿತು (1970)
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ವಿಜಯಭಾಸ್ಕರ್ ಹಾಡಿದವರು: ಪಿ.ಬಿ.ಶ್ರೀನಿವಾಸ್
ಕಮಲದ ಹೂವಿಂದ, ಕೆನ್ನೆಯ ಮಾಡಿದನೋ
ದುಂಬಿಗಳಿಂದ, ಈ ಮುಂಗುರುಳಂದ, ನಿನಗೇ ತಂದನೋ
ದುಂಬಿಗಳಿಂದ, ಈ ಮುಂಗುರುಳಂದ, ನಿನಗೇ ತಂದನೋ
ಮಿಂಚನು ಚೆಲ್ಲುವ ಕಾಂತಿಯ ಈ ಕಣ್ಣಲಿ ತುಂಬಿದನೋ
ಮಿಂಚನು ಚೆಲ್ಲುವ ಕಾಂತಿಯ ಈ ಕಣ್ಣಲಿ ತುಂಬಿದನೋ
ದಾಳಿಂಬೆಯ ಹೂವಿನ ಎಸಳಿಂದ ಈ ತುಟಿಗಳ ಮಾಡಿದನೋ
ಮೆತ್ತನೆ ತುಟಿಗಳು ಮುತ್ತಿಡಲೆಂದು ಜೇನನು ಸವರಿದನೋ
ಕಮಲದ ಹೂವಿಂದ, ಕೆನ್ನೆಯ ಮಾಡಿದನೋ
ದುಂಬಿಗಳಿಂದ, ಈ ಮುಂಗುರುಳಂದ, ನಿನಗೇ ತಂದನೋ
ಜನುಮ ಜನುಮದಾ ಪೂಜೆಯ ಫಲ ಸಂದ ವರ ನೀನೋ
ಜನುಮ ಜನುಮದಾ ಪೂಜೆಯ ಫಲ ಸಂದ ವರ ನೀನೋ
ಬೆಳದಿಂಗಳೆ ಹೆಣ್ಣಿನ ರೂಪಾಗಿ ನನಗಾಗಿ ಬಂತೇನೋ
ಅನುದಿನ ಹುಣ್ಣಿಮೆ ಇರುಳಿರಲೆಂದು ನಿನ್ನನು ಕಳಿಸಿದನೋ
ಕಮಲದ ಹೂವಿಂದ, ಕೆನ್ನೆಯ ಮಾಡಿದನೋ
ದುಂಬಿಗಳಿಂದ, ಈ ಮುಂಗುರುಳಂದ, ನಿನಗೇ ತಂದನೋ
ಕಾಮನ ಬಿಲ್ಲಿನ ಬಣ್ಣಗಳ ಬೇರಾಗಿಸಲಾಗುವುದೇ
ಕಾಮನ ಬಿಲ್ಲಿನ ಬಣ್ಣಗಳ ಬೇರಾಗಿಸಲಾಗುವುದೇ
ಆ ಮಿನುಗುವ ತಾರೆ ಗಗನದ ಸ್ನೇಹ ಮರೆಸಿರಲಾಗುವುದೇ
ಬಾಳಲಿ ನಾನು ನಿನ್ನನು ಬಿಟ್ಟು ಬದುಕಿರಲಾಗುವುದೇ
ಕಮಲದ ಹೂವಿಂದ, ಕೆನ್ನೆಯ ಮಾಡಿದನೋ
ದುಂಬಿಗಳಿಂದ, ಈ ಮುಂಗುರುಳಂದ, ನಿನಗೇ ತಂದನೋ
------------------------------------------------------------------------------------------------------------------------
ಬಾಳು ಬೆಳಗಿತು (1970)
ಕಾಮನ ಬಿಲ್ಲಿನ ಬಣ್ಣಗಳ ಬೇರಾಗಿಸಲಾಗುವುದೇ
ಆ ಮಿನುಗುವ ತಾರೆ ಗಗನದ ಸ್ನೇಹ ಮರೆಸಿರಲಾಗುವುದೇ
ಬಾಳಲಿ ನಾನು ನಿನ್ನನು ಬಿಟ್ಟು ಬದುಕಿರಲಾಗುವುದೇ
ಕಮಲದ ಹೂವಿಂದ, ಕೆನ್ನೆಯ ಮಾಡಿದನೋ
ದುಂಬಿಗಳಿಂದ, ಈ ಮುಂಗುರುಳಂದ, ನಿನಗೇ ತಂದನೋ
------------------------------------------------------------------------------------------------------------------------
ಬಾಳು ಬೆಳಗಿತು (1970)
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ವಿಜಯಭಾಸ್ಕರ್ ಹಾಡಿದವರು: ಪಿ.ಬಿ.ಶ್ರೀನಿವಾಸ್
ಚೆಲುವಾದ ಮುದ್ದಾದ ನಿನ್ನಂತೆ ಇರುವ ಹೆಣ್ಣಾಗಲಿ
ಆ ಮಗುವಿಂದ ಮನೆಯೆಲ್ಲಾ ಬೆಳಕಾಗಲಿ
ಹೂಂಹ್ ಚೆಲುವಾದ ಮುದ್ದಾದ ನಿಮ್ಮಂತೆ ಇರುವ ಗಂಡಾಗಲಿ
ಆ ಮಗುವಿಂದ ಆನಂದ ನಮಗಾಗಲಿ
ಸೀತೆಯ ತಾಳ್ಮೆ ಗಿರಿಜೆಯ ಒಲುಮೆ ರತಿಯ ಅಂದವು ನಿನ್ನಲ್ಲಿದೆ
ನಿನ್ನನ್ನು ಹೋಲುವ ಚಂದದ ಹೆಣ್ಣೇ ಈ ಮಡಿಲಲಿ ಮಲಗಲಿದೆ
ರಾಮನ ನೀತಿ ಭರತನ ಪ್ರೀತಿ ಕೃಷ್ಣನ ಜಾಣ್ಮೆ ನಿಮ್ಮಲ್ಲಿದೆ
ರಾಮನ ನೀತಿ ಭರತನ ಪ್ರೀತಿ ಕೃಷ್ಣನ ಜಾಣ್ಮೆ ನಿಮ್ಮಲ್ಲಿದೆ
ನಿಮ್ಮನು ಹೋಲುವ ಅಂದದ ಗಂಡೇ ಒಲವಿನ ಹೂವಾಗಿ ಅರಳಲಿದೆ
ಚೆಲುವಾದ ಮುದ್ದಾದ ನಿನ್ನಂತೆ ಇರುವ ಹೆಣ್ಣಾಗಲಿ
ಆ ಮಗುವಿಂದ ಮನೆಯೆಲ್ಲಾ ಬೆಳಕಾಗಲಿ
ಏತಕೆ ಮಾತು ವಿಷಯವು ಗೊತ್ತು ಈ ಸಲ ಗಂಡೇ ಆಗುವುದು

ಎಲ್ಲರು ಕಂಡು ಆಸೆಯ ಪಡುವ ಭೂಪತಿ ಗಂಡೇ ಹುಟ್ಟುವುದು
ಏತಕೆ ವಾದ ನಮ್ಮಲ್ಲಿ ಬೇಧ ಹೇಳುವೆ ಬಾ ಏನಾಗುವುದು
ಏತಕೆ ವಾದ ನಮ್ಮಲ್ಲಿ ಬೇಧ ಹೇಳುವೆ ಬಾ ಏನಾಗುವುದು
ಅವಳಿ ಜವಳಿ ಹೆಣ್ಣು ಗಂಡು ಎರಡೂ ಕೈಗೆ ಒಂದೊಂದು
ಅವಳಿ ಜವಳಿ ಹೆಣ್ಣು ಗಂಡು ಎರಡೂ ಕೈಗೆ ಒಂದೊಂದು
ಚೆಲುವಾದ ಮುದ್ದಾದ ನಮ್ಮಂತೆ ಇರುವ ಮಕ್ಕಳಾಗಲಿ
ಆ ಮಕ್ಕಳಿಂದ ಜಗವೆಲ್ಲಾ ಬೆಳಕಾಗಲಿ
ಅಹ್ಹಹ ಅಹ್ಹಹ ಅಹ್ಹಹ
--------------------------------------------------------------------------------------------------------------------------
ಆ ಮಕ್ಕಳಿಂದ ಜಗವೆಲ್ಲಾ ಬೆಳಕಾಗಲಿ
ಅಹ್ಹಹ ಅಹ್ಹಹ ಅಹ್ಹಹ
--------------------------------------------------------------------------------------------------------------------------
ಬಾಳು ಬೆಳಗಿತು (1970)
ಹೃದಯವಿದೆ ಕಲ್ಲಾದೆಯಾ ಕಲ್ಲಾಗಿ ಕರುಣೆಯಾ ನೀಗಿದೀಯಾ
ನೀತಿವಂತ ಬಾಳಲೇ ಬೇಕು ಸತ್ಯವೆಂದು ಉಳಿಯಲೇಬೇಕು
ದುಡಿಯುವಾತ ಬದುಕಲೇ ಬೇಕು ಎಂಬ ಮಾತು ಬರಿಯ ಸುಳ್ಳೇನು
ನೀತಿವಂತ ಬಾಳಲೇ ಬೇಕು ಸತ್ಯವೆಂದು ಉಳಿಯಲೇಬೇಕು
ಆಳಾಗಿ ದುಡಿವಾ ಅರಸಾಗಿ ಮೆರೆವಾ ಈ ಬಗೆ ವೇಷ ನೀ ನೀಡಿದೆ
ಕಣ್ಣೆರಡರಂತೆ ಹೆಣ್ಣೆರಡ ಪಡೆದೆ ಈ ಎರಡು ಬಗೆ ಪಾತ್ರ ನೀ ತಂದುದೇ
ಕಣ್ಣೊಂದುನುಳಿಸೆ ಇನ್ನೊಂದು ಉಳಿಸೆ ಈ ನಿನ್ನ ನ್ಯಾಯಕ್ಕೆ ಕಣ್ಣೆಲ್ಲಿದೇ ಕಣ್ಣೆಲ್ಲಿದೇ
ನೀತಿವಂತ ಬಾಳಲೇ ಬೇಕು ಸತ್ಯವೆಂದು ಉಳಿಯಲೇಬೇಕು
ದುಡಿಯುವಾತ ಬದುಕಲೇ ಬೇಕು ಎಂಬ ಮಾತು ಬರಿಯ ಸುಳ್ಳೇನು
ಇದರಲ್ಲಿ ನೀ ತೋರೊ ದಯವೇನಿದೇ ದಯವೇನಿದೇ
ನೀತಿವಂತ ಬಾಳಲೇ ಬೇಕು ಸತ್ಯವೆಂದು ಉಳಿಯಲೇಬೇಕು
ದುಡಿಯುವಾತ ಬದುಕಲೇ ಬೇಕು ಎಂಬ ಮಾತು ಬರಿಯ ಸುಳ್ಳೇನು
ಹೆಣ್ಣು ಆಡಿದಾಗ ಕಣ್ಣು ಕುಡಿದಾಗ
ಮನಸಲೇನು ಏನು ಆಗುವುದು ಏನು
ಹೆಣ್ಣು ಆಡಿದಾಗ ಕಣ್ಣು ಕುಡಿದಾಗ
ಮನಸಲೇನು ಏನು ಆಗುವುದು ಏನು
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ವಿಜಯನಾರಸಿಂಹ ಹಾಡಿದವರು: ಪಿ.ಬಿ.ಶ್ರೀನಿವಾಸ್
ದೇವರೇ ನಿನಗೆ ದಯವಿಲ್ಲದೆ ನನ್ನೀ ನೋವಿನ ಅರಿವಿಲ್ಲವೇಹೃದಯವಿದೆ ಕಲ್ಲಾದೆಯಾ ಕಲ್ಲಾಗಿ ಕರುಣೆಯಾ ನೀಗಿದೀಯಾ
ನೀತಿವಂತ ಬಾಳಲೇ ಬೇಕು ಸತ್ಯವೆಂದು ಉಳಿಯಲೇಬೇಕು
ದುಡಿಯುವಾತ ಬದುಕಲೇ ಬೇಕು ಎಂಬ ಮಾತು ಬರಿಯ ಸುಳ್ಳೇನು
ನೀತಿವಂತ ಬಾಳಲೇ ಬೇಕು ಸತ್ಯವೆಂದು ಉಳಿಯಲೇಬೇಕು
ಆಳಾಗಿ ದುಡಿವಾ ಅರಸಾಗಿ ಮೆರೆವಾ ಈ ಬಗೆ ವೇಷ ನೀ ನೀಡಿದೆ
ಕಣ್ಣೆರಡರಂತೆ ಹೆಣ್ಣೆರಡ ಪಡೆದೆ ಈ ಎರಡು ಬಗೆ ಪಾತ್ರ ನೀ ತಂದುದೇ
ಕಣ್ಣೊಂದುನುಳಿಸೆ ಇನ್ನೊಂದು ಉಳಿಸೆ ಈ ನಿನ್ನ ನ್ಯಾಯಕ್ಕೆ ಕಣ್ಣೆಲ್ಲಿದೇ ಕಣ್ಣೆಲ್ಲಿದೇ
ನೀತಿವಂತ ಬಾಳಲೇ ಬೇಕು ಸತ್ಯವೆಂದು ಉಳಿಯಲೇಬೇಕು
ದುಡಿಯುವಾತ ಬದುಕಲೇ ಬೇಕು ಎಂಬ ಮಾತು ಬರಿಯ ಸುಳ್ಳೇನು
ಚೆಲುವಾದ ಕಂದಾ ಚಿಗುರಾಸೆ ತಂದ ಅದರಲ್ಲಿ ಒಲವೆಲ್ಲಾ ನಾ ತುಂಬಿದೆ
ನೀ ಕೊಟ್ಟ ವರವ ಮುದ್ದಾಡಿ ನಲಿದೆ ಈ ಕರುಳ ಸಂಬಂಧ ನೀ ತಂದುದೇ
ಆ ಬಾಳ ನುಳಿಸಿ ಈ ಸತಿಯ ಕೊಂದೆಇದರಲ್ಲಿ ನೀ ತೋರೊ ದಯವೇನಿದೇ ದಯವೇನಿದೇ
ನೀತಿವಂತ ಬಾಳಲೇ ಬೇಕು ಸತ್ಯವೆಂದು ಉಳಿಯಲೇಬೇಕು
ದುಡಿಯುವಾತ ಬದುಕಲೇ ಬೇಕು ಎಂಬ ಮಾತು ಬರಿಯ ಸುಳ್ಳೇನು
-------------------------------------------------------------------------------------------------------------------------
ಬಾಳು ಬೆಳಗಿತು (1970)
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ವಿಜಯನಾರಸಿಂಹ ಹಾಡಿದವರು: ಎಲ್.ಆರ್.ಈಶ್ವರಿ
ಹೆಣ್ಣು ಆಡಿದಾಗ ಕಣ್ಣು ಕುಡಿದಾಗ
ಮನಸಲೇನು ಏನು ಆಗುವುದು ಏನು
ಹೆಣ್ಣು ಆಡಿದಾಗ ಕಣ್ಣು ಕುಡಿದಾಗ
ಮೈಯ ನೋಡಿ ನನ್ನಾಸೆಯಾಯಿತೇನು
ಮೋಹ ಮೂಡಿ ಮೈ ಬಿಸಿಯಾಯಿತೇನು
ಕತ್ತಲಾಗಲಿ ಬಾ ಕಾಯುವೇ
ಮುತ್ತಿನಾ ಹೊಳೆ ಬಾ ತೋರುವೇ
ಕುಣಿಸಿ ನಗಿಸಿ ಸುಖವ ಪಡಿಸಿ ನಿನ್ನಾಸೆ ಪೊರೈಸುವೇ
ಹೆಣ್ಣು ಆಡಿದಾಗ ಕಣ್ಣು ಕುಡಿದಾಗ
ಮನಸಲೇನು ಏನು ಆಗುವುದು ಏನು
ತುಟಿಯ ಕಂಡು ನನ್ನಾಸೆಯಾಯಿತೇನು
ಅತ್ತ ಏನನು ನೀ ನೋಡುವೆ ಮತ್ತಿನಲೇ ಬಾ ಆಡುವೇ
ಹರುಷ ಕೊಡುವೆ ಜಗವ ಮರೆವೆ ನನ್ನಲ್ಲಿ ಒಂದಾಗುವೇ
ಹೆಣ್ಣು ಆಡಿದಾಗ ಕಣ್ಣು ಕುಡಿದಾಗ
ಮನಸಲೇನು ಏನು ಆಗುವುದು ಏನು
ಮನಸಲೇನು ಏನು ಆಗುವುದು ಏನು
--------------------------------------------------------------------------------------------------------------------------
No comments:
Post a Comment