- ಕಾಮನ ಬಿಲ್ಲಲ್ಲಿ ಜಾರಿದ ಕ್ಷಣ
- ಅತ್ತೇ ಮಗಳೇ ಇತ್ತ ಬಾರೇ
- ಆಕಾಶ ಮೇಲಿದೇ ಭೂಮಿ ಕಾಲಕೇಳಗಿದೇ
- ಎಲ್ಲಾ ಮಜಾ ಇಲ್ಲೇ ನಿಜಾ
- ನುಡಿವಾಸೆ ಬಳಿ ಬಾ ಇಲ್ಲಿ
ಅರಳಿದ ಹೂವುಗಳು (1991)
ಗಂಡು : ಕಾಮನ ಬಿಲ್ಲಲಿ ಜಾರಿದ ಕ್ಷಣ
ಕಾಮನ ಬಿಲ್ಲಲಿ ಜಾರಿದ ಕ್ಷಣ ಹೊರಳಾಡಿ ಹೂವ ಮೆತ್ತೇಲಿ
ನಲಿದಾಡಿದೆ ಮನ
ಹೆಣ್ಣು : ಕಾಮನ ಬಿಲ್ಲಲಿ ಜಾರಿದ ಕ್ಷಣ
ಕಾಮನ ಬಿಲ್ಲಲಿ ಜಾರಿದ ಕ್ಷಣ ಹೊರಳಾಡಿ ಹೂವ ಮೆತ್ತೇಲಿ
ನಲಿದಾಡಿದೆ ಮನ
ಹೆಣ್ಣು : ಕಾಮನ ಬಿಲ್ಲಲಿ ಜಾರಿದ ಕ್ಷಣ
ಹೊರಳಾಡಿ ಹೂವ ಮೆತ್ತೇಲಿ ನಲಿದಾಡಿದೆ ಮನ
ಕಾಮನ ಬಿಲ್ಲಲಿ ಜಾರಿದ ಕ್ಷಣ
ಗಂಡು : ಕಾಮನ ಬಿಲ್ಲಲಿ ಜಾರಿದ ಕ್ಷಣ
ಗಂಡು : ರವಿಯು ಚಂದ್ರನಂತೆ, ನಾವು ಸೇರಿದಾಗ
ರವಿಯು ಚಂದ್ರನಂತೆ, ನಾವು ಸೇರಿದಾಗ
ಬಿಸಿಲು ನೆರಳಿನಂತೆ, ಜೋಡಿ ನಲಿಯುವಾಗ
ಹೆಣ್ಣು : ನುಡಿಯೆಲ್ಲ ಮುತ್ತಿನಂತೆ, ನಡೆಯೆಲ್ಲ ನಾಟ್ಯದಂತೆ
ಬಳಿ ಬಾರೊ ಈ ದಿನ
ಗಂಡು : (ಆಆಆ) ಕಾಮನ ಬಿಲ್ಲಲಿ ಜಾರಿದ ಕ್ಷಣ
ಇಬ್ಬರು : ಲಾಲಾ ಲಾಲಾ ಲಾಲಾ
ಹೆಣ್ಣು : ಮೊಗ್ಗು ಬಳ್ಳಿಯೆಲ್ಲ, ಹಿಗ್ಗಿ ನಲಿಯುವಂತೆ
ಮೊಗ್ಗು ಬಳ್ಳಿಯೆಲ್ಲ, ಹಿಗ್ಗಿ ನಲಿಯುವಂತೆ
ಸಿಗ್ಗು ಬಂದ ವಯಸು, ಸುಗ್ಗಿ ಕಾಲದಂತೆ
ಗಂಡು : ಕರಿಮೇಘ ಕರಗಿದಾಗ, ಪನ್ನೀರ ಧಾರೆಯಂತೆ
ಬಳಿ ಬಾರೆ ಪ್ರೇಯಸಿ
ಗಂಡು : ಆಆಆ... ಕಾಮನ ಬಿಲ್ಲಲಿ ಜಾರಿದ ಕ್ಷಣ
ಹೆಣ್ಣು : (ಆಆಆ) ಕಾಮನ ಬಿಲ್ಲಲಿ ಜಾರಿದ ಕ್ಷಣ
ಕಾಮನ ಬಿಲ್ಲಲಿ ಜಾರಿದ ಕ್ಷಣ
ಗಂಡು : ಕಾಮನ ಬಿಲ್ಲಲಿ ಜಾರಿದ ಕ್ಷಣ
ರವಿಯು ಚಂದ್ರನಂತೆ, ನಾವು ಸೇರಿದಾಗ
ಬಿಸಿಲು ನೆರಳಿನಂತೆ, ಜೋಡಿ ನಲಿಯುವಾಗ
ಹೆಣ್ಣು : ನುಡಿಯೆಲ್ಲ ಮುತ್ತಿನಂತೆ, ನಡೆಯೆಲ್ಲ ನಾಟ್ಯದಂತೆ
ಬಳಿ ಬಾರೊ ಈ ದಿನ
ಗಂಡು : (ಆಆಆ) ಕಾಮನ ಬಿಲ್ಲಲಿ ಜಾರಿದ ಕ್ಷಣ
ಇಬ್ಬರು : ಲಾಲಾ ಲಾಲಾ ಲಾಲಾ
ಮೊಗ್ಗು ಬಳ್ಳಿಯೆಲ್ಲ, ಹಿಗ್ಗಿ ನಲಿಯುವಂತೆ
ಸಿಗ್ಗು ಬಂದ ವಯಸು, ಸುಗ್ಗಿ ಕಾಲದಂತೆ
ಗಂಡು : ಕರಿಮೇಘ ಕರಗಿದಾಗ, ಪನ್ನೀರ ಧಾರೆಯಂತೆ
ಬಳಿ ಬಾರೆ ಪ್ರೇಯಸಿ
ಹೆಣ್ಣು : ಕಾಮನ ಬಿಲ್ಲಲಿ ಜಾರಿದ ಕ್ಷಣ
ಹೆಣ್ಣು : ಹೊರಳಾಡಿ ಹೂವ ಮೆತ್ತೇಲಿ ನಲಿದಾಡಿದೆ ಮನ
ಗಂಡು : (ಆಆಆ) ಕಾಮನ ಬಿಲ್ಲಲಿ ಜಾರಿದ ಕ್ಷಣಹೆಣ್ಣು : (ಆಆಆ) ಕಾಮನ ಬಿಲ್ಲಲಿ ಜಾರಿದ ಕ್ಷಣ
-------------------------------------------------------------------------------------------------------------------------
ಅರಳಿದ ಹೂವುಗಳು (1991)
ಅತ್ತೇ ಮಗಳೇ ಇತ್ತ ಬಾರೇ ನನ್ನ ಮುತ್ತಿನ ಚಂಡೇ
ಗತ್ತು ಬೆಡಗಿನ ಸುತ್ತಿ ಬಳಸಿ ಎತ್ತ ಓಡುವೇ
ಅತ್ತೇ ಮಗಳೇ ಇತ್ತ ಬಾರೇ ನನ್ನ ಮುತ್ತಿನ ಚಂಡೇ
ಗತ್ತು ಬೆಡಗಿನ ಸುತ್ತಿ ಬಳಸಿ ಎತ್ತ ಓಡುವೇ
ಒಮ್ಮೇ ನನ್ನ ನೀ ನೋಡು ಬಳಿ ಬಂದು ಮಾತನಾಡು
ನಿನ್ನ ಪ್ರೀತಿಗೆ ಸೋತು ನಾನು ಬಂದೆನೇ ನಿನ್ನ ಹಿಂದೇ
ಅತ್ತೇ ಮಗಳೇ ಇತ್ತ ಬಾರೇ ನನ್ನ ಮುತ್ತಿನ ಚಂಡೇ
ಗತ್ತು ಬೆಡಗಿನ ಸುತ್ತಿ ಬಳಸಿ ಎತ್ತ ಓಡುವೇ
ಖಂಡಿತ ನಾನಿಂದು ನಿನ್ನ ಸ್ನೇಹಿತ ಈ ಪ್ರೇಮ ಶಾಸ್ತ್ರ ಪಂಡಿತ
ನನ್ನಾಣೆ ನಾನು ಪೋಲಿ ನಾನಲ್ಲ
ಶಾಶ್ವತ ಈ ನಮ್ಮ ಪ್ರೇಮ ಜೀವಿತ ನೀ ನೀಡು ನಲ್ಲೇ ಸ್ವಾಗತ
ಇನ್ನೆಂದೂ ನಾನು ಸುಳ್ಳು ಹೇಳೋಲ್ಲಾ
ಈ ಅಂದದ ರೂಪ ಬೇಲೂರು ಶಿಲ್ಪ
ಟೀನೇಜು ಪ್ರಾಯಕ್ಕೆ ನೀ ಕಾಯ ಕಲ್ಪ
ಈ ಬಿಂಕವ ಬಿಟ್ಟು ಮಾತಾಡು ಸ್ವಲ್ಪ
ಪ್ರೀತಿಯ ತುಂಬಿದ ನನ್ನೆದೇ ಇಲ್ಲಿದೇ
ಅತ್ತೇ ಮಗಳೇ ಇತ್ತ ಬಾರೇ ನನ್ನ ಮುತ್ತಿನ ಚಂಡೇ
ಗತ್ತು ಬೆಡಗಿನ ಸುತ್ತಿ ಬಳಸಿ ಎತ್ತ ಓಡುವೇ ಅಹ್ಹಹ ಅಹ್ಹ ಆಹ್ಹಾ
ಸುಮ್ಮನೇ ನಿನ್ನಲ್ಲಿ ಎಂಥಾ ಯೋಚನೆ ಕಣ್ಣಲ್ಲಿ ಏನೋ ಕಲ್ಪನೆ
ನನ್ನಲ್ಲಿ ಇನ್ನೂ ಏಕೇ ಬಿನ್ನಾಣ
ಅಹ್ಹಹ್ಹಾ ಯೌವ್ವನ ಉಲ್ಲಾಸ ತುಂಬಿ ಮೈಮನ
ಹಾಯಾಗಿ ನಾವೂ ಈ ದಿನ ತಂಗಾಳಿಯಲ್ಲಿ ತೇಲಿ ನಲಿಯೋಣ
ಈ ಸ್ನೇಹ ಸಂಬಂಧ ನೀ ತಂದ ಪುಣ್ಯ
ಸಂಗಾತಿ ನೀನಾದರೇ ನಾನು ಧನ್ಯ
ನೀ ಇಲ್ಲವಾದರೇ ಬಾಳೆಲ್ಲಾ ಶೂನ್ಯ
ಪ್ರೇಯಸಿ ಪ್ರೀತಿಸು ಕೋಪವೇ ತೋರದೇ ತರಪ್ಪ ರಿಪ್ಪ
ಅತ್ತೇ ಮಗಳೇ ಇತ್ತ ಬಾರೇ ನನ್ನ ಮುತ್ತಿನ ಚಂಡೇ
ಗತ್ತು ಬೆಡಗಿನ ಸುತ್ತಿ ಬಳಸಿ ಎತ್ತ ಓಡುವೇ
ಅರೇ .. ಅತ್ತೇ ಮಗಳೇ ಇತ್ತ ಬಾರೇ ನನ್ನ ಮುತ್ತಿನ ಚಂಡೇ
ಗತ್ತು ಬೆಡಗಿನ ಸುತ್ತಿ ಬಳಸಿ ಎತ್ತ ಓಡುವೇ
ಒಮ್ಮೇ ನನ್ನ ನೀ ನೋಡು ಬಳಿ ಬಂದು ಮಾತನಾಡು
ನಿನ್ನ ಪ್ರೀತಿಗೆ ಸೋತು ನಾನು ಬಂದೆನೇ ನಿನ್ನ ಹಿಂದೇ
ಅತ್ತೇ ಮಗಳೇ ಇತ್ತ ಬಾರೇ ನನ್ನ ಮುತ್ತಿನ ಚಂಡೇ
ಗತ್ತು ಬೆಡಗಿನ ಸುತ್ತಿ ಬಳಸಿ ಎತ್ತ ಓಡುವೇ ... ಹೇ..ಹೆಹೆ... ಆಹ್ಹಾ...
ಅರಳಿದ ಹೂವುಗಳು (1991)
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಉಪೇಂದ್ರಕುಮಾರ್ ಹಾಡಿದವರು: ಎಸ್.ಪಿ.ಬಿ.,
ಗಂಡು : ಆಕಾಶ ಮೇಲಿದೆ ಭೂಮಿ ಕಾಲ ಕೆಳಗಿದೆ
ಆಕಾಶ ಮೇಲಿದೆ ಭೂಮಿ ಕಾಲ ಕೆಳಗಿದೆ
ನಡುವೇ ನಾವು ಸೇರಿ ತೂಗುಯ್ಯಾಲೆ ಆಟ ಆಡೋಣವೇ ....
ಹೆಣ್ಣು : ಆಕಾಶ ಮೇಲಿದೆ ಭೂಮಿ ಕಾಲ ಕೆಳಗಿದೆ
ಆಕಾಶ ಮೇಲಿದೆ ಭೂಮಿ ಕಾಲ ಕೆಳಗಿದೆ
ನಡುವೇ ನಾವು ಸೇರಿ ತೂಗುಯ್ಯಾಲೆ ಆಟ ಆಡೋಣವೇ
ಗಂಡು : ಈ ಬಳ್ಳಿ ನೋಡು ಬಳ್ಳಿ ತುಂಬಾ ಹೂವ ನೋಡು
ಈ ಬಳ್ಳಿ ನೋಡು ಬಳ್ಳಿ ತುಂಬಾ ಹೂವ ನೋಡು
ಸುಳಿಯುತಿದೆ ತಂಗಾಳಿ ಆಡುತಿದೆ ಹೂ ಬಳ್ಳಿ
ಸುಳಿಯುತಿದೆ ತಂಗಾಳಿ ಆಡುತಿದೆ ಹೂ ಬಳ್ಳಿ
ಸುಳಿಯುತಿದೆ ತಂಗಾಳಿ ಆಡುತಿದೆ ಹೂ ಬಳ್ಳಿ
ಕುಣಿ ಕುಣಿಸುತ ನಲಿ ನಲಿಸುತ ಹೊಸ ಹರುಷವ ತರುತಲಿರೂ
ಹೆಣ್ಣು : ಆ.. ಹಕ್ಕಿ ನೋಡು ಮುಗಿಲಲ್ಲಿ ಆಟ ನೋಡು
ಆ.. ಹಕ್ಕಿ ನೋಡು ಮುಗಿಲಲ್ಲಿ ಆಟ ನೋಡು
ಹಾರುತಿದೆ ಹಾಯಾಗಿ ಜೋಡಿಗಳು ಒಂದಾಗಿ
ಹಾರುತಿದೆ ಹಾಯಾಗಿ ಜೋಡಿಗಳು ಒಂದಾಗಿ
ಹಾರುತಿದೆ ಹಾಯಾಗಿ ಜೋಡಿಗಳು ಒಂದಾಗಿ
ಗಗನಕೆ ಹೊಸ ಚೆಲುವಿನ ಸಿರಿ ಉಡುಗೊರೆ ತರುತಾ
ಗಂಡು :ಆ... ಆಕಾಶ ಮೇಲಿದೆ (ಆ..ಆ...ಆ.. ) ಭೂಮಿ ಕಾಲ ಕೆಳಗಿದೆ (ಓ..ಓ..ಓ..)
ಹೆಣ್ಣು : ಆಕಾಶ ಮೇಲಿದೆ (ಆ..ಆ...ಆ.. ) ಭೂಮಿ ಕಾಲ ಕೆಳಗಿದೆ
ಗಂಡು : ನಡುವೇ ನಾವು ಸೇರಿ ತೂಗುಯ್ಯಾಲೆ ಆಟ ಆಡೋಣವೇ
(ಹ್ಹ..ಹ್ಹ..ಹ್ಹ..ಹ್ಹ..) ಒಹೋ..ಒಹೋ..ಒಹೋ..ಒಹೋ..
ಇಬ್ಬರು : ಲಾ ಲಾ ಲ್ಲಲ್ಲ ಲಾ ಲಾ ಲಾ ಲಾ ಲ್ಲಲ್ಲ ಲಾ ಲಾ
ಹೆಣ್ಣು : ಈ ಒಲವಿನ್ನೂ ಅನುರಾಗ ಪ್ರೀತಿಯನ್ನೂ
ಇಬ್ಬರು : ಲಾ ಲಾ ಲ್ಲಲ್ಲ ಲಾ ಲಾ ಲಾ ಲಾ ಲ್ಲಲ್ಲ ಲಾ ಲಾ
ಹೆಣ್ಣು : ಈ ಒಲವಿನ್ನೂ ಅನುರಾಗ ಪ್ರೀತಿಯನ್ನೂ
ಈ ಒಲವಿನ್ನೂ ಅನುರಾಗ ಪ್ರೀತಿಯನ್ನೂ
ನಯನಗಳು ಒಂದಾಗಿ ಹಾಡುತಿರೇ ಇಂಪಾಗಿ
ನಯನಗಳು ಒಂದಾಗಿ ಹಾಡುತಿರೇ ಇಂಪಾಗಿ
ಹೊಸ ವಯಸ್ಸಿನ ಹೊಸ ಬಯಕೆಯ ಹೊಸ ಸುಮಗಳು ಅರಳುತಲಿರಲಿ
ಗಂಡು : ಈ ಮನದಲ್ಲಿ ಒಡನಾಡಿ ಬೇಕು ಎಂಬ
ಈ ಮನದಲ್ಲಿ ಒಡನಾಡಿ ಬೇಕು ಎಂಬ
ಭಾವನೆಯು ಬಂದಾಗ ಅವಸರವ ತಂದಾಗ
ಭಾವನೆಯು ಬಂದಾಗ ಅವಸರವ ತಂದಾಗ
ಅವಳದೇ ತನು ಕೇರಳದೇ ಮನ ಸಡಗರ ತರುತಾ
ಹೆಣ್ಣು : ಆಕಾಶ ಮೇಲಿದೆ (ಹೊಯ್ ಹೊಯ್ ಹೊಯ್ ) ಭೂಮಿ ಕಾಲ ಕೆಳಗಿದೆ (ಆ.. ಆ.. ಆ )
ಆಕಾಶ ಮೇಲಿದೆ (ಹೊಯ್ ಹೊಯ್ ) ಭೂಮಿ ಕಾಲ ಕೆಳಗಿದೆ
ನಡುವೇ ನಾವು ಸೇರಿ ತೂಗುಯ್ಯಾಲೆ ಆಟ ಆಡೋಣವೇ
ಇಬ್ಬರು : ಅರೆರೇ.. ಆಕಾಶ ಮೇಲಿದೆ ಭೂಮಿ ಕಾಲ ಕೆಳಗಿದೆ
ಆಕಾಶ ಮೇಲಿದೆ ಭೂಮಿ ಕಾಲ ಕೆಳಗಿದೆ
ನಡುವೇ ನಾವು ಸೇರಿ ತೂಗುಯ್ಯಾಲೆ ಆಟ ಆಡೋಣವೇ
--------------------------------------------------------------------------------------------------------------------------
ಅರಳಿದ ಹೂವುಗಳು (1991)
ಸಂಗೀತ: ಉಪೇಂದ್ರಕುಮಾರ್ ಸಾಹಿತ್ಯ:ಶ್ರೀ.ರಂಗ ಹಾಡಿದವರು: ಎಸ್.ಪಿ.ಬಿ., ಸಂಗಡಿಗರು
ಬಬಬಂ ಬಬಬಂ ಬಬ ಬಬಂ ಬಂ ಬಂ ಬಂ ಬಬಂ
ಎಲ್ಲಾ ಮಜಾ ಇಲ್ಲೇ ನಿಜಾ ನೋಡಿ ಲೇಟೆಸ್ಟು ಡ್ಯಾನ್ಸು
ಮೇಲೆ ಭಾರಿ ವಿ.ಆಯ್.ಪಿ. ಪೋಜೂ ಹತ್ತಿರ ಬಂದ್ರೇ ಸ್ವಲ್ಪು ಲೂಜು
ಈ ರಾಣಿಗೆ ಈ ಪ್ರಾಣಿಯೇ ಬಾರ್ಡಿಗಾರ್ಡು ಎಲ್ ಬೋರ್ಡು
ಈ ಮೊರೆ ಮೇಲೆ ಬಂದಾಗ ಮೀಸೆ ಹೆಣ್ಣಿನ ಮೇಲೆ ಏನೇನೋ ಆಸೆ
ಎಲ್ಲಾ ಮಜಾ ಇಲ್ಲೇ ನಿಜಾ ನೋಡಿ ಲೇಟೆಸ್ಟು ಡ್ಯಾನ್ಸು
ಪ್ರಾಯದ ಹೆಣ್ಣಿನ ಅಂದ ಕಂಡು ಸುತ್ತಲ್ಲೂ ಹಲ್ಲು ಗಿಂಜೋರು ಹಿಂಡೂ
ಸ್ನೇಹ ಮೂಡಿ ಬಂದಾಗ ಪ್ರೀತಿ ಕಾಲ ತಪ್ಪಿದಾಗ ಫಜೀತಿ
ಊರಿಮೂತಿಯ ಈ ಮನ್ಮಥ ಓತೀಕ್ಯಾತಿ ಕೆಂಭೂತ
ಈ ಕಿಲಾಡಿ ಇಲ್ಲಿ ಅನಾಡಿ ಆದ ಹೇ.. ಹೇ.. ಸಿಟ್ಟಾಗಿ ಬಂದ ಸುಸ್ತಾಗಿ ಬಿದ್ದ
ಎಲ್ಲಾ ಮಜಾ ಇಲ್ಲೇ ನಿಜಾ ನೋಡಿ ಲೇಟೆಸ್ಟು ಡ್ಯಾನ್ಸು ತಾರಪ್ಪರಿಪ್ಪ
ಅರಳಿದ ಹೂವುಗಳು (1991)
ಸಂಗೀತ: ಉಪೇಂದ್ರಕುಮಾರ್ ಸಾಹಿತ್ಯ:ಚಿ.ಉದಯಶಂಕರ ಗಾಯನ : ಶಿವರಾಜಕುಮಾರ, ಮಂಜುಳಾ ಗುರುರಾಜ
ಗಂಡು : ಓಓಓ.... ಹೆಣ್ಣು : ಅಹ್ಹಹ್ಹಹ ಅಹ್ಹಹ್ಹಹಹ
ಗಂಡು : ನುಡಿವಾಸೆ ಬಳಿ ಬಾ ಇಲ್ಲಿ ಹಿಡಿವಾಸೆ ನನ್ನ ತೋಳಲ್ಲಿ
ಕೋಡುವಾಸೆ ನಲ್ಲೆ ಸಿಹಿಯಾಗಿ ತುಟಿಗೊಂದು ಜೇನ ಹನಿಯಾಗಿ
ಬಿಡು ಸಂಕೋಚ ನನ್ನ ನಲ್ಲೇ ನೀ....
ಹೆಣ್ಣು : ಅಯ್ಯೋ ಏನೋ ಭಯ ನನ್ನಲ್ಲಿ ಇರಲಾರೇ ಬಳಿ ರಾತ್ರಿಲೀ
ನಮಗಲ್ಲ ಇಂಥ ಹುಡುಗಾಟ ಹಿತವಲ್ಲ ಬೇಡ ಚೆಲ್ಲಾಟ
ಬಿಡು ತುಂಟಾಟ ನನ್ನ ನಲ್ಲನೇ
ಗಂಡು : ಎಂಥ ರಾತ್ರಿ ಬಾಳಲ್ಲಿ ಚಂದ್ರ ನೋಡು ಬಾನಲ್ಲಿ
ಯಾರು ಇಲ್ಲ ಕೋಣೇಲಿ ಬಿಟ್ಟೋರುಂಟನೇ ಬಾಳಲ್ಲಿ
ಹೆಣ್ಣು : ಕೆಣಕದಿರೂ ಗೆಳೆಯಾ ಕರೆಯದಿರೂ ಸನಿಹ
ನಿನ್ನ ದಮ್ಮಯ್ಯ ಏಕೇ ಕಾಡುವೇ.....
ಗಂಡು : ನುಡಿವಾಸೆ ಬಳಿ ಬಾ ಇಲ್ಲಿ ಹೆಣ್ಣು : ಇರಲಾರೇ ಬಳಿ ರಾತ್ರಿಲೀ
ಗಂಡು : ಹೇ.ಹೇ .ಹೇಹೇ ಹೆಣ್ಣು : ಅಹಾಂ ಅಹಹ
ಗಂಡು : ಅಹಹ ಹ ಹ ಹೆಣ್ಣು : ಹೂಂ ಹೂಂ ಹೂಂಹೂಂ
--------------------------------------------------------------------------------------------------------------------------
ಸಂಗೀತ: ಉಪೇಂದ್ರಕುಮಾರ್ ಸಾಹಿತ್ಯ:ಶ್ರೀ.ರಂಗ ಹಾಡಿದವರು: ಎಸ್.ಪಿ.ಬಿ., ಸಂಗಡಿಗರು
ಬಬಬಂ ಬಬಬಂ ಬಬ ಬಬಂ ಬಂ ಬಂ ಬಂ ಬಬಂ
ಎಲ್ಲಾ ಮಜಾ ಇಲ್ಲೇ ನಿಜಾ ನೋಡಿ ಲೇಟೆಸ್ಟು ಡ್ಯಾನ್ಸು
ಎಲ್ಲಾ ಮಜಾ ಇಲ್ಲೇ ನಿಜಾ ನೋಡಿ ಲೇಟೆಸ್ಟು ಡ್ಯಾನ್ಸು
ಜೋತೆ ಸಂಗಾತಿಯು ಸೆಟ್ಟಾದರೇ ಲವ್ಲಿ ರೋಮಾನ್ಸು

ಈ ಮೇಳದಲ್ಲಿ ಹೀ ಮ್ಯಾನ್ ಯಾರೋ ಈ ಆಟದಲ್ಲಿ ಗೆಲ್ಲೋರೂ ಯಾರೋ ಜೋತೆ ಸಂಗಾತಿಯು ಸೆಟ್ಟಾದರೇ ಲವ್ಲಿ ರೋಮಾನ್ಸು
ಲಲಲಲ್ಲಲಲಲಲಾ ಲಲಲಲ್ಲಲಲಲಲಾ
ಬಂದ ನಮ್ಮ ಹೀರೊ ಸಿಪಾಯಿ ಬಾಯಿಗೆ ಹಾಕಿ ಕಂಮಟಿ ಮಿಠಾಯಿಮೇಲೆ ಭಾರಿ ವಿ.ಆಯ್.ಪಿ. ಪೋಜೂ ಹತ್ತಿರ ಬಂದ್ರೇ ಸ್ವಲ್ಪು ಲೂಜು
ಈ ರಾಣಿಗೆ ಈ ಪ್ರಾಣಿಯೇ ಬಾರ್ಡಿಗಾರ್ಡು ಎಲ್ ಬೋರ್ಡು
ಈ ಮೊರೆ ಮೇಲೆ ಬಂದಾಗ ಮೀಸೆ ಹೆಣ್ಣಿನ ಮೇಲೆ ಏನೇನೋ ಆಸೆ
ಎಲ್ಲಾ ಮಜಾ ಇಲ್ಲೇ ನಿಜಾ ನೋಡಿ ಲೇಟೆಸ್ಟು ಡ್ಯಾನ್ಸು
ಎಲ್ಲಾ ಮಜಾ ಇಲ್ಲೇ ನಿಜಾ ನೋಡಿ ಲೇಟೆಸ್ಟು ಡ್ಯಾನ್ಸು
ಜೋತೆ ಸಂಗಾತಿಯು ಸೆಟ್ಟಾದರೇ ಲವ್ಲಿ ರೋಮಾನ್ಸು
ಜೋತೆ ಸಂಗಾತಿಯು ಸೆಟ್ಟಾದರೇ ಲವ್ಲಿ ರೋಮಾನ್ಸು
ಸ್ನೇಹ ಮೂಡಿ ಬಂದಾಗ ಪ್ರೀತಿ ಕಾಲ ತಪ್ಪಿದಾಗ ಫಜೀತಿ
ಊರಿಮೂತಿಯ ಈ ಮನ್ಮಥ ಓತೀಕ್ಯಾತಿ ಕೆಂಭೂತ
ಈ ಕಿಲಾಡಿ ಇಲ್ಲಿ ಅನಾಡಿ ಆದ ಹೇ.. ಹೇ.. ಸಿಟ್ಟಾಗಿ ಬಂದ ಸುಸ್ತಾಗಿ ಬಿದ್ದ
ಎಲ್ಲಾ ಮಜಾ ಇಲ್ಲೇ ನಿಜಾ ನೋಡಿ ಲೇಟೆಸ್ಟು ಡ್ಯಾನ್ಸು ತಾರಪ್ಪರಿಪ್ಪ
ಎಲ್ಲಾ ಮಜಾ ಇಲ್ಲೇ ನಿಜಾ ನೋಡಿ ಲೇಟೆಸ್ಟು ಡ್ಯಾನ್ಸು
ಜೋತೆ ಸಂಗಾತಿಯು ಸೆಟ್ಟಾದರೇ ಲವ್ಲಿ ರೋಮಾನ್ಸು
ಜೋತೆ ಸಂಗಾತಿಯು ಸೆಟ್ಟಾದರೇ ಲವ್ಲಿ ರೋಮಾನ್ಸು
ಈ ಮೇಳದಲ್ಲಿ ಹೀ ಮ್ಯಾನ್ ಯಾರೋ ಈ ಆಟದಲ್ಲಿ ಗೆಲ್ಲೋರೂ ಯಾರೋ
ಶಬಬರಿಬ್ಬ ಪಬಾಬಾ ಟಬಾಬ್ ಶಿಬಿಬ್ಬಿ ರಿಬ್ಬ ಪರಬ್ಬಬಬ
ಶಬಬರಿಬ್ಬ ಪಬಾಬಾ ಟಬಾಬ್ ಶಿಬಿಬ್ಬಿ ರಿಬ್ಬ ಪರಬ್ಬಬಬ
------------------------------------------------------------------------------------------------------------------------
ಅರಳಿದ ಹೂವುಗಳು (1991)
ಸಂಗೀತ: ಉಪೇಂದ್ರಕುಮಾರ್ ಸಾಹಿತ್ಯ:ಚಿ.ಉದಯಶಂಕರ ಗಾಯನ : ಶಿವರಾಜಕುಮಾರ, ಮಂಜುಳಾ ಗುರುರಾಜ
ಗಂಡು : ನುಡಿವಾಸೆ ಬಳಿ ಬಾ ಇಲ್ಲಿ ಹಿಡಿವಾಸೆ ನನ್ನ ತೋಳಲ್ಲಿ
ಕೋಡುವಾಸೆ ನಲ್ಲೆ ಸಿಹಿಯಾಗಿ ತುಟಿಗೊಂದು ಜೇನ ಹನಿಯಾಗಿ
ಬಿಡು ಸಂಕೋಚ ನನ್ನ ನಲ್ಲೇ ನೀ....
ಹೆಣ್ಣು : ಅಯ್ಯೋ ಏನೋ ಭಯ ನನ್ನಲ್ಲಿ ಇರಲಾರೇ ಬಳಿ ರಾತ್ರಿಲೀ
ನಮಗಲ್ಲ ಇಂಥ ಹುಡುಗಾಟ ಹಿತವಲ್ಲ ಬೇಡ ಚೆಲ್ಲಾಟ
ಬಿಡು ತುಂಟಾಟ ನನ್ನ ನಲ್ಲನೇ
ಗಂಡು : ಎಂಥ ರಾತ್ರಿ ಬಾಳಲ್ಲಿ ಚಂದ್ರ ನೋಡು ಬಾನಲ್ಲಿ
ಯಾರು ಇಲ್ಲ ಕೋಣೇಲಿ ಬಿಟ್ಟೋರುಂಟನೇ ಬಾಳಲ್ಲಿ
ಹೆಣ್ಣು : ಕೆಣಕದಿರೂ ಗೆಳೆಯಾ ಕರೆಯದಿರೂ ಸನಿಹ
ನಿನ್ನ ದಮ್ಮಯ್ಯ ಏಕೇ ಕಾಡುವೇ.....
ಗಂಡು : ನುಡಿವಾಸೆ ಬಳಿ ಬಾ ಇಲ್ಲಿ ಹೆಣ್ಣು : ಇರಲಾರೇ ಬಳಿ ರಾತ್ರಿಲೀ
ಗಂಡು : ಕೋಡುವಾಸೆ ನಲ್ಲೆ ಸಿಹಿಯಾಗಿ ಹೆಣ್ಣು : ಹಿತವಲ್ಲ ಬೇಡ ಚೆಲ್ಲಾಟ
ಗಂಡು : ಬಿಡು ಸಂಕೋಚ ನನ್ನ ನಲ್ಲೇ ನೀ.... ಗಂಡು : ಅಹಹ ಹ ಹ ಹೆಣ್ಣು : ಹೂಂ ಹೂಂ ಹೂಂಹೂಂ
ಹೆಣ್ಣು : ಮೊಗ್ಗು ಎಂದೂ ಹೂವಲ್ಲ ಕಾಲ ಇನ್ನೂ ಬಂದಿಲ್ಲಾ
ತಾಳೂ ತಾಳೂ ಓ ನಲ್ಲಾ ಈಗ ಏನೂ ಬೇಕಿಲ್ಲಾ
ಗಂಡು : ಒಗಟಿನಲೇ ನುಡಿದೇ ಸರಸವನು ಬಿಡದೇ
ಅಯ್ಯೋ ನಾನೀಗ ಏನೂ ಮಾಡಲೀ
ಹೆಣ್ಣು : ಅಯ್ಯೋ ಏನೋ ಭಯ ನನ್ನಲ್ಲಿ ಗಂಡು : ಹಿಡಿವಾಸೆ ನನ್ನ ತೋಳಲ್ಲಿ
ಹೆಣ್ಣು : ನಮಗಲ್ಲ ಇಂಥ ಹುಡುಗಾಟ ಹೆಣ್ಣು : ಕೋಡುವಾಸೆ ನಲ್ಲೆ ಸಿಹಿಯಾಗಿ
ಹೆಣ್ಣು : ಬಿಡು ತುಂಟಾಟ ನನ್ನ ನಲ್ಲನೇ... --------------------------------------------------------------------------------------------------------------------------
No comments:
Post a Comment