ಕನಸುಗಾರ ಚಿತ್ರದ ಹಾಡುಗಳು
- ಕಾಮನ ಬಿಲ್ಲೇ ಕಾಮನ ಬಿಲ್ಲೇ ಮಾತಾಡೆ
- ಎಲ್ಲೋ ಅದು ಎಲ್ಲೋ ಕಿವಿ ತುಂಬೋ ರಾಗ
- ಎಲ್ಲೋ ಅದು ಎಲ್ಲೋ ಕಿವಿ ತುಂಬಾ ರಾಗ (ಚಿತ್ರಾ)
- ಕೋಟಿ ಪಲ್ಲವಿ ಹಾಡುವ ಕನಸು ಇದು
- ಓಂ ನಮಃ ಓ ಪ್ರೇಮಾ.. ಒಂದಾಗಿಸೆ ಓ ಪ್ರೇಮಾ
- ಸೂರ್ಯನ ಗೆಳೆತನಕೆ ಕಿರಣಗಳೇ ಸಾಕ್ಷಿ
- ಚಿಟ್ಟೆ ಬಂತು ಚಿಟ್ಟೆ
ಕನಸುಗಾರ (2001) - ಕಾಮನ ಬಿಲ್ಲೇ ಕಾಮನ ಬಿಲ್ಲೇ ಮಾತಾಡೆ
ಸಾಹಿತ್ಯ: ಕೆ.ಕಲ್ಯಾಣ್ ಸಂಗೀತ: ರಾಜೇಶ್ ರಾಮನಾಥ್ ಹಾಡಿದವರು: ಎಸ್.ಪಿ.ಬಿ., ಚಿತ್ರಾ
ಕಾಮನ ಬಿಲ್ಲೇ ಕಾಮನ ಬಿಲ್ಲೇ ಮಾತಾಡೆ
ಕಣ್ಣಲ್ಲೆ ಒಂದು ಕಾಗದ ಬರೆಯುವೆ ಜೊತೆ ಗೂಡೆಕಣ್ಣಲ್ಲೆ ಒಂದು ಕಾಗದ ಬರೆಯುವೆ ಜೊತೆ ಗೂಡೆ
ಸ್ನೇಹದ ಅಕ್ಷರಗಳಿಗೆ ಇಲ್ಲಿ ಪ್ರೀತಿಯ ಅರ್ಥಗಳುಂಟು
ಪ್ರೀತಿಯ ಅರ್ಥಗಳಲ್ಲಿ ಸವಿ ಸ್ನೇಹದ ಕನಸುಗಳುಂಟು
ಎದೆಯ ಈ ಜೋಗದ ಸಿರಿಯ ಸಿರಿನೋಡೆ
ಎದೆಯ ಈ ಜೋಗದ ಸಿರಿಯ ಸಿರಿನೋಡೆ
ಕಾಮನ ಬಿಲ್ಲೇ ಕಾಮನ ಬಿಲ್ಲೇ ಮಾತಾಡೆ
ಮನಸಲ್ಲೆ ಒಂದು ಮಲ್ಲಿಗೆ ಮಂಟಪವ ಮಾಡೆ
ಸಣ್ಣ ಸಣ್ಣ ಹೂಗಳಿಗೂ ಬಣ್ಣ ಬಣ್ಣ ಕನಸು ಇದೆ
ಚಿಗುರು ಚಿಗುರು ಮುಂಚೇನೆ ಚೈತ್ರಕೊಂದು ಬಯಕೆ ಇದೆ
ಚುಕ್ಕಿಗಳ ಕರೆದು ಅಂತರಂಗ ತೆರೆದು ಆಸೆಗಳ ತಿಳಿಸೋಣ
ಆಸೆಗಳ ಅಳೆದು ಹೃದಯವ ತೊಳೆದು ಭಾವನೆ ಬೆಳೆಸೋಣ
ಭಾವನೆಗಳ ಮೇಲೆ ಭಾವನೆಗಳ ಬೆರೆಸಿ
ಬದುಕು ಒಂದು ಸುಂದರ ತೋಟವ ಮಾಡೋಣ
ಕಾಮನ ಬಿಲ್ಲೇ ಕಾಮನ ಬಿಲ್ಲೇ ಮಾತಾಡೆ
ಕಣ್ಣಲ್ಲೆ ಒಂದು ಕಾಗದ ಬರೆಯುವೆ ಜೊತೆ ಗೂಡೆ
ಮೊದಲ ಮೊದಲ ಕುಡಿನೋಟ ತೊದಲು ಮನಸ ಕೈಯಲಿದೆ
ತೊದಲ ತೊದಲ ಒಡನಾಟ ಅದಲು ಬದಲು ಆಗಲಿದೆ
ದಿನ ಪ್ರತಿ ಘಳಿಗೆ ನಮ್ಮ ಒಳ ಹೊರಗೆ ನಿರ್ಮಲ ಮನಸು ಇದೆ
ಮನಸಿನ ಕನ್ನಡಿ ಬರೆಯುವ ಮುನ್ನುಡಿ ಬಯಸುವ ಕಣ್ಣಲಿದೆ
ನಿಮಿಷದ ಬರವಸೆಯೆ ವರುಷದ ಆನಂದ
ಬದುಕು ಒಂದು ಸುಂದರ ತೋಟವ ಮಾಡೋಣ
ಕಾಮನ ಬಿಲ್ಲೇ ಕಾಮನ ಬಿಲ್ಲೇ ಮಾತಾಡೆ
ಮನಸಲ್ಲೆ ಒಂದು ಮಲ್ಲಿಗೆ ಮಂಟಪವ ಮಾಡೆ
ಮನಸಲ್ಲೆ ಒಂದು ಮಲ್ಲಿಗೆ ಮಂಟಪವ ಮಾಡೆ
ಸ್ನೇಹದ ಅಕ್ಷರಗಳಿಗೆ ಇಲ್ಲಿ ಪ್ರೀತಿಯ ಅರ್ಥಗಳುಂಟು
ಪ್ರೀತಿಯ ಅರ್ಥಗಳಲ್ಲಿ ಸವಿ ಸ್ನೇಹದ ಕನಸುಗಳುಂಟು
ಎದೆಯ ಈ ಜೋಗದ ಸಿರಿಯ ಸಿರಿನೋಡೆ
ಎದೆಯ ಈ ಜೋಗದ ಸಿರಿಯ ಸಿರಿನೋಡೆ
-------------------------------------------------------------------------------------------------------------------------
ಕನಸುಗಾರ (2001) - ಎಲ್ಲೋ ಅದು ಎಲ್ಲೋ ಕಿವಿ ತುಂಬೋ ರಾಗ
ಸಾಹಿತ್ಯ: ಕೆ.ಕಲ್ಯಾಣ್ ಸಂಗೀತ: ರಾಜೇಶ್ ರಾಮನಾಥ್ ಹಾಡಿದವರು: ಎಸ್.ಪಿ.ಬಿ.
ಎಲ್ಲೋ ಅದು ಎಲ್ಲೋ ಕಿವಿ ತುಂಬೋ ರಾಗ
ಕೇಳೋ ಕ್ಷಣವೆಲ್ಲ ಸವಿ ನೆನಪಿನ ಶುಭಯೋಗ
ಎಲ್ಲೋ ಅದು ಎಲ್ಲೋ ಕಿವಿ ತುಂಬೋ ರಾಗ
ಕೇಳೋ ಕ್ಷಣವೆಲ್ಲ ಸವಿ ನೆನಪಿನ ಶುಭಯೋಗ
ಈ ಕಣ್ಗಳ ಗೂಡಿನಲಿ, ಹೊಸ ರಾಗದ ಚಿಲಿಪಿಲಿಯೊ
ಈ ಉಸಿರಿನ ಹಾಡಿನಲಿ, ಅನುರಾಗದ ಕಚಗುಳಿಯೊ
ನೆನಪೆ ನನ್ನ ಮೈಪುಳಕ, ನೆನಪೆ ನನ್ನ ಮೈಜಳಕ
ನೆನಪೆ ನನ್ನ ಧನಕನಕ, ನೆನಪು ಒಂದೆ ಕೊನೆತನಕ
ಎಲ್ಲೋ ಅದು ಎಲ್ಲೋ ಕಿವಿ ತುಂಬೋ ರಾಗ
ಕೇಳೋ ಕ್ಷಣವೆಲ್ಲ ಸವಿ ನೆನಪಿನ ಶುಭಯೋಗ
ನದಿಯ ಅಲೆಯಲ್ಲಿ ನಿನ್ನ ನಗೆಯ ಸವಿನೆನಪು
ಚಿಗುರೊ ಎಲೆಯಲ್ಲಿ ನಿನ್ನ ಲಜ್ಜೆಯ ಸವಿನೆನಪು
ತಿಂಗಳ ಬೆಳಕಿನ ಸುಖದಲಿ ನಿನ್ನ ಮುಖದ ಸವಿನೆನಪು
ರೆಪ್ಪೆ ತೆರೆಯುವ ನೆನಪೆ ಚೈತ್ರ ಮಾಸವು
ತುಟಿಯ ತೆರೆಯುವ ನೆನಪೆ ಸುಪ್ರಭಾತವು
ಯಾರೋ ಬರೆದೋರು ನನ್ನೆದೆಯ ಲಾಲಿ
ಕೇಳೋ ಕ್ಷಣವೆಲ್ಲ ಸವಿನೆನಪಿನ ರಂಗೋಲಿ
ಚಲಿಸೋ ಮೋಡದಲಿ ನಿನ್ನ ತಳುಕಿನ ಸವಿನೆನಪು
ಉಕ್ಕೋ ಕಡಲಲ್ಲಿ ನಿನ್ನ ಆಸೆಯ ಸವಿನೆನಪು
ಗುಡಿಯಲಿ ದೇವರ ದೀಪದಲಿ ನಿನ್ನ ಪ್ರತಿರೂಪದ ನೆನಪು
ಚೆಲುವು ತೆರೆಯುವಾ ನೆನಪೆ ಪ್ರೇಮದರ್ಥವೊ
ಹೃದಯ ತೆರೆಯುವಾ ನೆನಪೆ ಬಾಳಿಗರ್ಥವೊ
ಎಲ್ಲೋ ಅದು ಎಲ್ಲೋ ಕಿವಿ ತುಂಬೋ ರಾಗ
ಕೇಳೋ ಕ್ಷಣವೆಲ್ಲ ಸವಿ ನೆನಪಿನ ಶುಭಯೋಗ
ಈ ಕಣ್ಗಳ ಗೂಡಿನಲಿ, ಹೊಸ ರಾಗದ ಚಿಲಿಪಿಲಿಯೊ
ಈ ಉಸಿರಿನ ಹಾಡಿನಲಿ, ಅನುರಾಗದ ಕಚಗುಳಿಯೊ
ನೆನಪೆ ನನ್ನ ಮೈಪುಳಕ, ನೆನಪೆ ನನ್ನ ಮೈಜಳಕ
ನೆನಪೆ ನನ್ನ ಧನಕನಕ, ನೆನಪು ಒಂದೆ ಕೊನೆತನಕ
ಎಲ್ಲೋ ಅದು ಎಲ್ಲೋ ಕಿವಿ ತುಂಬೋ ರಾಗ
ಕೇಳೋ ಕ್ಷಣವೆಲ್ಲ ಸವಿ ನೆನಪಿನ ಶುಭಯೋಗ
------------------------------------------------------------------------------------------------------------------------
ಕನಸುಗಾರ (2001) - ಎಲ್ಲೋ ಅದು ಎಲ್ಲೋ ಕಿವಿ ತುಂಬೋ ರಾಗ
ಸಾಹಿತ್ಯ: ಕೆ.ಕಲ್ಯಾಣ್ ಸಂಗೀತ: ರಾಜೇಶ್ ರಾಮನಾಥ್ ಹಾಡಿದವರು: ಚಿತ್ರಾ
ಎಲ್ಲೋ ಅದು ಎಲ್ಲೋ ಕಿವಿ ತುಂಬೋ ರಾಗ
ಕೇಳೋ ಕ್ಷಣವೆಲ್ಲಾ ಸವಿ ನೆನಪಿನ ಶುಭಯೋಗ
ಎಲ್ಲೋ ಅದು ಎಲ್ಲೋ ಕಿವಿ ತುಂಬೋ ರಾಗ
ಕೇಳೋ ಕ್ಷಣವೆಲ್ಲಾ ಸವಿ ನೆನಪಿನ ಶುಭಯೋಗ
ಈ ಕಣ್ಗಳ ಗೂಡಿನಲಿ ಹೊಸ ರಾಗದ ಚಿಲಿಪಿಲಿಯೋ
ಈ ಉಸಿರಿನ ಹಾಡಿನಲಿ ಅನುರಾಗದ ಕಚಗುಳಿಯೋ
ನೆನಪೆ ನನ್ನ ಮೈ ಪುಳಕ ನೆನಪೆ ನನ್ನ ಮೈ ಜಳಕ
ನೆನಪೆ ನನ್ನ ಗನತನಕ ನೆನಪು ಒಂದೆ ಕೊನೆತನಕ
ಎಲ್ಲೋ ಅದು ಎಲ್ಲೋ ಕಿವಿ ತುಂಬೋ ರಾಗ
ಕೇಳೋ ಕ್ಷಣವೆಲ್ಲಾ ಸವಿ ನೆನಪಿನ ಶುಭಯೋಗ
ಅಮ್ಮ ಮುತ್ತಿಟ್ಟ ಕೈ ತುತ್ತಿನ ಸವಿ ನೆನಪು ಗುಮ್ಮಾ ಬಂದಾಗ ಮಡಿಲೇರಿದ ಸವಿ ನೆನಪು
ಮರಳಿನ ಗೂಡಿಗೆ ಮಳೆ ಸುರಿದಾಗ ಅತ್ತಂತ ನೆನಪು ಸೀರೆಯುಟ್ಟು ಜಾರಿ ಬಿದ್ದ ನೆನಪೆ ಸಂಭ್ರಮ
ಕಾಗದದ ದೋಣಿ ಕಟ್ಟೋ ನೆನಪೆ ಅನುಪಮ
ಯಾರೋ ಬರೆದೋರು ನನ್ನೆದೆಯ ಲಾಲಿ ಕೇಳೋ ಕ್ಷಣವೆಲ್ಲಾ ಸವಿ ನೆನೆಪಿನ ರಂಗೋಲಿ
ಓಡೋ ರೈಲಿನಲಿ ಪದ ಹಾಡಿದ ಸವಿ ನೆನಪು ಸುತ್ತೋ ರಾಟೆಯಲಿ ತಲೆ ಸುತ್ತಿದ ಸವಿ ನೆನಪು
ಓದದೆ ಪಾಸಾಗಲು ನವಿಲುಗರಿ ಇಟ್ಟಂತ ನೆನಪು ಕನಸಿನಲ್ಲಿ ಬೆಚ್ಚಿ ಬಿದ್ದ ನೆನಪೆ ಸಂಭ್ರಮ
ಆಟದಲ್ಲಿ ಸೋತು ಗೆದ್ದ ನೆನಪೆ ಅನುಪಮ

ಕನಸುಗಾರ (2001) - ಕೋಟಿ ಪಲ್ಲವಿ ಹಾಡುವ ಕನಸು ಇದು
ಸಾಹಿತ್ಯ: ಕೆ.ಕಲ್ಯಾಣ್ ಸಂಗೀತ: ರಾಜೇಶ್ ರಾಮನಾಥ್ ಹಾಡಿದವರು: ಎಸ್.ಪಿ.ಬಿ.
ಕೋಟಿ ಪಲ್ಲವಿ ಹಾಡುವ ಕನಸು ಇದು
ಕನಸುಗಾರನ ಕಣ್ಣಿನ ಬೆಳಕು ಇದು
ಈ ಯೌವ್ವನ ತುಂಬಿದ ಬದುಕಿನಲಿ
ಇದ ಬೆಳ್ಳಿ ಹಬ್ಬದ ನಗುವಿನಲಿ
ಒಂದೇ ಇಬ್ಬನಿ ಒಳಗೆ ಕೋಟಿ ಸೂರ್ಯನ ಬಿಂಬವೇ
ಒಂದೇ ಕೊರಳಿನ ದ್ವನಿಗೆ ಕೋಟಿ ಹೃದಯದ ಸ್ಪರ್ಶವಿದೆ
ಕೋಟಿ ಪಲ್ಲವಿ ಹಾಡುವ ಕನಸು ಇದು
ಕನಸುಗಾರನ ಕಣ್ಣಿನ ಬೆಳಕು ಇದು
ಮನಸು ಮರೆತು ಹಾಡಿದರೆ ಸ್ವರಗಳೇ ಇಂಚರ
ಮೈಯ ಮರೆತು ಹಾಡಿದರೆ ಪದಗಳೇ ಪಂಜರ

ಕೋಗಿಲೆಗಳ ಗುಂಪಲ್ಲಿ ಹುಟ್ಟು ಗುಬ್ಬಿಯ ಮಾತುಗಳು
ಪ್ರತಿ ಕವಿಗಳ ಕಿವಿಗಳ ಸೇರಿ ಮೂಡಿತು ಸಾಲುಗಳು
ಏಳು ಸ್ವರಗಳೇ ನಮ್ಮ ಏಳು ಜನ್ಮಗಳು
ಧಮನಿ ಧಮನಿಗೆ ಸರಿಗಮಪದನಿಯ ಮಿಟೋ ತಂತಿಗಳು
ಕೋಟಿ ಪಲ್ಲವಿ ಹಾಡುವ ಕನಸು ಇದು
ಕನಸುಗಾರನ ಕಣ್ಣಿನ ಬೆಳಕು ಇದು
ನೂರು ನೂರು ತಿರುವುಗಳು ಬದುಕಿನ ದಾರಿಗೆ
ಯಾರೋ ದಾರಿದೀಪಗಳು ಅವರವರ ಪಾಲಿಗೆ
ಭರವಸೆಯಲಿ ನಡೆಯುವ ನೀತಿ ತುಂಬಿದೆ ಎದೆಯಲ್ಲಿ
ಬಯಸುವ ಪ್ರತಿ ನಿಮಿಷವೂ ಸ್ಫೂರ್ತಿ ದೇವರೇ ನಮಗಿಲ್ಲಿ
ಏಳು ಸ್ವರಗಳೆ ನಮ್ಮ ಏಳು ಲೋಕಗಳು
ಸ್ವರಗಳ ತೊಟ್ಟಿಲ ತೂಗುವ ಕೈಯಲ್ಲಿ ಉಂಗುರ ನಾವುಗಳು
ಕೋಟಿ ಪಲ್ಲವಿ ಹಾಡುವ ಕನಸು ಇದು
ಕನಸುಗಾರನ ಕಣ್ಣಿನ ಬೆಳಕು ಇದು
ಈ ಯೌವ್ವನ ತುಂಬಿದ ಬದುಕಿನಲಿ
ದಿನ ಬೆಳ್ಳಿ ಹಬ್ಬದ ನಗುವಿನಲಿ
ಈ ಯೌವ್ವನ ತುಂಬಿದ ಬದುಕಿನಲಿ
ದಿನ ಬೆಳ್ಳಿ ಹಬ್ಬದ ನಗುವಿನಲಿ
ಒಂದೇ ಇಬ್ಬನಿ ಒಳಗೆ ಕೋಟಿ ಸೂರ್ಯನ ಬಿಂಬವಿದೆ
ಒಂದೇ ಕೊರಳಿನ ದ್ವನಿಗೆ ಕೋಟಿ ಹೃದಯದ ಸ್ಪರ್ಶವಿದೆ
ಲಾಲಾಲಾಲಲಲ... ಲಾಲಾಲಾಲಲಲ...

----------------------------------------------------------------------------------------------------------------------
ಕನಸುಗಾರ (2001) - ಓಂ ನಮಃ ಓ ಪ್ರೇಮಾ.. ಒಂದಾಗಿಸೆ ಓ ಪ್ರೇಮಾ
ಸಾಹಿತ್ಯ: ಕೆ.ಕಲ್ಯಾಣ್ ಸಂಗೀತ: ರಾಜೇಶ್ ರಾಮನಾಥ್ ಹಾಡಿದವರು: ಎಸ್.ಪಿ.ಬಿ, ಮಂಜುಳಾ ಗುರುರಾಜ
ಓಂ ನಮಃ ಓ ಪ್ರೇಮಾ.. ಒಂದಾಗಿಸೆ ಓ ಪ್ರೇಮಾ
ಒಂದು ಮೋಡದ ಒಳಗೆ ಎಷ್ಟು ಹನಿ ಇದೆ ಹೇಳು
ಒಂದು ಹೃದಯದ ಒಳಗೆ ಎಷ್ಟು ಕನಸಿದೆ ಹೇಳು
ಅದು ಲೆಕ್ಕವಿಲ್ಲದ ದುಃಖವಿಲ್ಲದ ಪ್ರೀತಿಗಾಗಿ ನಮ್ಮ ಧೀರನ್ ಧೀರನ್
ಅಂದುಕೊಳ್ಳದೆ ಆಗಿ ಹೋಗುವ ಬಾಳಿಗಾಗಿಯೇ ಜನನ ಮರಣ ..
ಓಂ ನಮಃ ಓ ಪ್ರೇಮಾ..
ಒಂದಾಗಿದೆ ಓ ಪ್ರೇಮಾ...
ಕಪ್ಪೆ ಚಿಪ್ಪಿನೊಳಗೆ ಸ್ವಾತಿ ಕಣ್ಣ ಚಿಪ್ಪಿನೊಳಗೆ ಪ್ರೀತಿ
ಮುತ್ತು ಗೊತ್ತೇ ಆಗದೆ ಮನಸು ತೆರೆಯಿತು
ಜೇನಗೂಡಿನಲ್ಲಿ ಜೇನು ಮುತ್ತು ಎದೆಯ ಗೂಡಿನಲ್ಲಿ ಪ್ರಾಣ ಇತ್ತು
ಅತ್ತು ಕರೆಯದೆ ಸೊಗಸು ಬರೆಯಿತು
ಪರಿಚಯವಿಲ್ಲದೆ ಹೋದರು ಕರೆಯುವುದಿ ಈ ಪ್ರೇಮಾ
ಅತಿಶಯದ ಆರಂಭವೇ ನಮ್ಮ ಈ ಪ್ರೇಮಾ

ಓ.. ಗಾಳಿಯೊಳಗೆ ತೇಲಿ ಬಂದ ಗಂಧ ಆಸೆಯೊಳಗೆ ಹಂಚಿ ಕೊಡುವ ಚೆಂದ
ನಿದ್ದೆ ಇಲ್ಲದೆ ಕನಸು ಕಲಿಸಿತು
ಹರೆಯದೊಳಗೆ ಅವಿತುಕೊಂಡ ಅಂದ ಪ್ರಣಯದೊಳಗೆ ಕವಿತೆಯಾಗೋ ಬಂಧ
ಸದ್ದೇ ಇಲ್ಲದೆ ವಯಸು ಮರೆಸಿತು
ಯುಗಳ ಗೀತೆಯ ಹಿಂದಿದೆ ಯುಗಳ ಈ ಪ್ರೇಮ
ಮುಂದಿನ ಜನ್ಮಕೂ ಮುಂದಿನ ಕಣ್ಣು ಮುಂದಿನ ಪ್ರೇಮ
ಅಪರೂಪದ ಆರಂಭವೇ ನಮ್ಮ ಈ ಪ್ರೇಮಾ ...
ಓಂ ನಮಃ ಓ ಪ್ರೇಮಾ..
ಒಂದಾಗಿಸೆ ಓ ಪ್ರೇಮಾ
ಒಂದು ಮೋಡದ ಒಳಗೆ ಎಷ್ಟು ಹನಿ ಇದೆ ಹೇಳು
ಒಂದು ಹೃದಯದ ಒಳಗೆ ಎಷ್ಟು ಕನಸಿದೆ ಹೇಳು
ಅದು ಲೆಕ್ಕವಿಲ್ಲದ ದುಃಖವಿಲ್ಲದ ಪ್ರೀತಿಗಾಗಿ ನಮ್ಮ ಧೀರನ್ ಧೀರನ್
ಅಂದುಕೊಳ್ಳದೆ ಆಗಿ ಹೋಗುವ ಬಾಳಿಗಾಗಿಯೇ ಜನನ ಮರಣ ..
ಒಂದಾಗಿಸೆ ಓ ಪ್ರೇಮಾ
ಒಂದು ಮೋಡದ ಒಳಗೆ ಎಷ್ಟು ಹನಿ ಇದೆ ಹೇಳು
ಒಂದು ಹೃದಯದ ಒಳಗೆ ಎಷ್ಟು ಕನಸಿದೆ ಹೇಳು
ಅದು ಲೆಕ್ಕವಿಲ್ಲದ ದುಃಖವಿಲ್ಲದ ಪ್ರೀತಿಗಾಗಿ ನಮ್ಮ ಧೀರನ್ ಧೀರನ್
ಅಂದುಕೊಳ್ಳದೆ ಆಗಿ ಹೋಗುವ ಬಾಳಿಗಾಗಿಯೇ ಜನನ ಮರಣ ..
--------------------------------------------------------------------------------------------------------------------------
ಕನಸುಗಾರ (2001) - ಸೂರ್ಯನ ಗೆಳೆತನಕೆ ಕಿರಣಗಳೇ ಸಾಕ್ಷಿ
ಸಾಹಿತ್ಯ: ಕೆ.ಕಲ್ಯಾಣ್ ಸಂಗೀತ: ರಾಜೇಶ್ ರಾಮನಾಥ್ ಹಾಡಿದವರು: ಎಸ್.ಪಿ.ಬಿ, ಚಿತ್ರಾ
ಓ.....ಓ..ಓ..ಓ.ಓ. ಲಾ.ಲ.ಲಾ.ಲ.ಲಾ... ಲಾ.ಲ.ಲಾ.ಲ.ಲಾ...
ಸೂರ್ಯನ ಗೆಳೆತನಕೆ ಕಿರಣಗಳೇ ಸಾಕ್ಷಿ
ಚಂದ್ರನ ಗೆಳೆತನಕೆ ಕವನಗಳೇ ಸಾಕ್ಷಿ
ಯಾವ ಮನಸ್ಸಿಂದ ಆರಂಭ ತುಂಬಿದೆ ಈ ಸ್ನೇಹ
ಯಾವ ಕಾಲದ ಸಂಬಂಧ ನಂಬಿದೆ ಈ ಸ್ನೇಹ
ಹುಣ್ಣಿಮೆ ಗೆಳೆತನಕೆ ಸಾಗರವೇ ಸಾಕ್ಷಿ
ಹೆಣ್ಣಿನ ಗೆಳೆತನಕೆ ಪ್ರಕೃತಿಯೇ ಸಾಕ್ಷಿ
ದಿಕ್ಕುಗಳ ಎಣಿಸಿ ಚುಕ್ಕಿಗಳ ಗುಣಿಸಿ ಎದ್ದುಬಂದ ಆಸೆಯಿದು
ಋತುಗಳ ಕುಣಿಸಿ ಮಿಂಚುಗಳ ತಣಿಸಿ ಎದ್ದುಬಂದ ಸೆಳೆತವಿದು
ಪಾತ್ರವಿರದ ಕಥೆಯಲ್ಲಿ ಕೈಯ ಹಿಡಿದು ಜೊತೆಯಲ್ಲಿ ನಡೆಯೋ ಬಂಧವಿದು
ಸೂತ್ರವಿರದ ಬದುಕಲ್ಲಿ ಮನಸು ಹಿಡಿದು ಕ್ಷಣದಲ್ಲಿ ನಡೆಸೋ ಸತ್ಯವಿದು
ಕನಸುಗಳಲೇ ಬದುಕನು ನೋಡು ಬದುಕಿನ ಕನಸಾಗಿ ಬರುವೆ
ಬದುಕಲಿ ಬರಿ ಕನಸನೆ ನೋಡು ಕನಸಲಿ ಬದುಕಾಗಿ ಇರುವೆ
ಹೂವಿನ ಗೆಳೆತನಕೆ ಪರಿಮಳವೇ ಸಾಕ್ಷಿ
ಚೈತ್ರದ ಗೆಳೆತನಕೆ ಕೋಗಿಲೆಯೇ ಸಾಕ್ಷಿ
ಭೂಮಿಗೊಂದು ಕಣ್ಣ ಬಾನಿಗೊಂದು ಬಣ್ಣ ಕಟ್ಟಿಬಿಟ್ಟ ಮಾಯೆ ಇದು
ಹಗಲಿಗೆ ಹೆಗಲ ಇರುಳಿಗೆ ಮಡಿಲ ತೋರಿಕೊಟ್ಟ ಸನಿಹವಿದು
ಗುರುತು ಇರದ ಗುಂಡಿಗೆಯ ಗುರುತು ಮಾಡಿ ಸ್ವಾಗತಿಸೋ ನಿತ್ಯವಸಂತವಿದು
ಬಯಸೇ ಇರದ ಭಾಗ್ಯವನು ಬಾಗಿಲು ತೆರೆದು ಆದರಿಸೋ ನಿತ್ಯಸಂದೇಶವಿದು
ಅಣುಅಣುವಲು ಅಮೃತವರ್ಷಿಣಿ ಗೆಲ್ಲುವ ಸಮಯಕೆ ಕಾದಿರುವೆ
ಕ್ಷಣಕ್ಷಣದಲು ಅಂತರಗಂಗೆಯ ಹರಿಸಲು ಹೃದಯಕೆ ಸೋತಿರುವೆ

ಸಂಗೀತ: ರಾಜೇಶ್ ರಾಮನಾಥ್ ಸಾಹಿತ್ಯ: ಕೆ.ಕಲ್ಯಾಣ್ ಹಾಡಿದವರು: ಎಸ್.ಪಿ.ಬಿ,
ಚಿಟ್ಟೆ ಬಂತು ಚಿಟ್ಟೆ ಚಿಟ್ಟೆ ಬಂತು ಚಿಟ್ಟೆ ನೋಡೊ ಇಲ್ಲಿ ಹಿಡಕೊಟ್ಟೆ
ಪಟ್ಟಾಪಟ್ಟಿ ಅಂಗಿ ಬೇಕಾಬಿಟ್ಟಿ ಭಂಗಿ ಎಲ್ಲಾ ಇಲ್ಲಿ ಲೊಳಲೊಟ್ಟೆ
ಹದಿನೇಳರ ಬಣ್ಣದ ಚಿಟ್ಟೆ ಕಂಡ ಒಡನೆ ಕಳಕೊಂಡುಬಿಟ್ಟೆ
ಒಳ ಬಣ್ಣವ ತಿಳಿಯೋ ಮುಂಚೆ ಬಣ್ಣ ಬಣ್ಣದ ಕನಸನು ಕೊಟ್ಟೆ
ಹಾಟು ಬೂಟು ಹುಡುಗೀರ್ ಮುಂದೆ ಸೂಟು-ಬೂಟು ತೋಪಾಯ್ತು
ಸ್ವೀಟು ಫ್ರೂಟು ಅಂತಂತಂದ್ರೆ ಹಾರ್ಟು ಹೌಸ್ ಫುಲ್ ಆಗೋಯ್ತು

ಅಡಿಗಡಿಗೆ ಸರಸದಲೆ ಅಡಿಗೆ ಮಾಡುವೆ ಯಾ ನಿನ್ನ ಮುಡಿಗೆ ನನ್ನ ಮುಡಿಸಿ ಕೈಗೆ ತುಂಬುವೆ ಹಹ
ಚಂದಿರನ ಕಣ್ಗಳಿಗೆ ಕಾವಲು ಹಾಕುವೆ ಹೆ ಹೆ ಹೆ ಹೆ ತಾರೆಗಳ ಸೆರಗಿನಲಿ ಕಟ್ಟಿ ಹಾಕುವೆ
ಅಂಬರದಾಚೆ ಆಚೆ-ಈಚೆ ಹುಡುಗರ ನಡೆಯ ತಂಬುರಿ
ತಕ ತಕ ಹಾಡೋ ಪದಗಳೆಲ್ಲ ತಾಕಲೆ ಇಲ್ವಾ
ಸುಂದರಿ ಸೃಷ್ಟಿ ನಾಚೊ ಸೂಪರ್ ಬೊಂಬೆ ದೃಷ್ಟಿ ತೆಗೆಯುವೆ ಗೊತ್ತೇಲೇ

ಪಟ್ಟಾಪಟ್ಟಿ ಅಂಗಿ ಬೇಕಾಬಿಟ್ಟಿ ಭಂಗಿ ಎಲ್ಲಾ ಇಲ್ಲಿ ಲೊಳಲೊಟ್ಟೆ ಲೊಟ್ಟೆ
ತಲೆಕೆಡಿಸೊ ಎದೆಗುಡಿಸೊ ಅಮಲುಗಣ್ಣು ಮದವಿಳಿಸೋ ಮದನಾರಿ ಮೂರೆ ಗೇಣು
ಅಪ್ಸರೆಯ ನಾದಿನಿಯ ಮೊಮ್ಮಗಳಿವಳು ಮೊನಾಲಿಸಾ ಮೈ ಉರಿಸಿ ಕುಣಿದವಳಿಗಳು
ದೇಶ ವಿದೇಶ ಸುತ್ತಿದ ಮೇಲು ಸಾವಿರ ವೇಷ ತೊಟ್ಟ ಮೇಲು
ಕನ್ನಡತನವು ಇದ್ದರೆ ಸಾಕು ಕನ್ನಡ ಗಿತ್ತು ಕೊಡುವೆನು
ನಮ್ಮ ತಾಯಿ ಭುವನೇಶ್ವರಿಗೆ ವಂದನೆ ಹೇಳಿ ಬೆರೆಯುವೆನು

ಪಟ್ಟಾಪಟ್ಟಿ ಅಂಗಿ ಬೇಕಾಬಿಟ್ಟಿ ಭಂಗಿ ಇಲ್ಲ ಇಲ್ಲಿ ಲೊಳಲೊಟ್ಟೆ
ಹದಿನೇಳರ ಬಣ್ಣದ ಚಿಟ್ಟೆ ಕಂಡ ಒಡನೆ ಕಳಕೊಂಡು ಬಿಟ್ಟೆ
ಒಳ ಬಣ್ಣವ ತಿಳಿಯೋ ಮುಂಚೆ ಬಣ್ಣಬಣ್ಣದ ಕನಸನ ಕೊಟ್ಟೆ

No comments:
Post a Comment