ಕಿಲಾಡಿ ಜೋಡಿ ಚಿತ್ರದ ಹಾಡುಗಳು
- ಕನಸಿನಲಿ ನೋಡಿದೇನು
- ಕಿಲಾಡಿ ಜೋಡಿ ಸಮಯವ ನೋಡಿ
- ಕೃಷ್ಣಸ್ವಾಮಿ ರಾಮಸ್ವಾಮಿ ಕೆಲಸವನ್ನೂ
- ನಾಚಿಕೆ ಇನ್ನೇಕೆ ಅಂಜಿಕೆ ಇಲ್ಲೇಕೆ ನಾನಿಲ್ಲಿರುವಾಗ
- ಆಡಬೇಕು ಕರಾಟೆ ಆಡಬೇಕು
ಸಾಹಿತ್ಯ : ಚಿ. ಉದಯಶಂಕರ್ ಸಂಗೀತ : ರಾಜನ್-ನಾಗೇಂದ್ರ ಗಾಯನ : ಎಸ್.ಪಿ.ಬಿ. & ಎಸ್.ಜಾನಕೀ
ಕನಸಿನಲಿ ನೋಡಿದೆನು ಒಲವಿನಲಿ ಸೇರಿದೆನು
ಕನಸಿನಲಿ ನೋಡಿದೆನು ಒಲವಿನಲಿ ಸೇರಿದೆನು
ಮನಸನು ಕದ್ದೋನು ಎದೆಯಲಿ ನಿಂತೋನು ಕಾಣದೆ ಎಲ್ಲಿಹನು...........
ಗಂಡು : ಕನಸಿನಲಿ (ಲಾಲಾಲ )ನೋಡಿದೆನು (ಲಾಲಾಲ ) ಕನವರಿಸಿ ಕೂಗಿದೆನು (ಲಾಲಾಲ )
ಕನಸಿನಲಿ ನೋಡಿದೆನು ಕನವರಿಸಿ ಕೂಗಿದೆನು
ಕಾಣಲು ನಿನ್ನನ್ನು ಬೇಡಲು ಒಲವನ್ನು ಹುಡುಕುತ ಬಂದಿಹೆನು.......
ಹೆಣ್ಣು : ಕನಸಿನಲಿ ನೋಡಿದೆನು
ಇಬ್ಬರು : ಒಲವಿನಲಿ ಸೇರಿದೆನು
ಹೇಗೋ ಏನೋ ಅಂತು ಇಂತು ನಿನ್ನನ್ನು ನಾನಿಲ್ಲಿ ಇಂದು ಕಂಡೆ
ಗಂಡು : ತುಂಬಿ ಬಂದ ಆಸೆಯಿಂದ ಓಡೋಡಿ ನಾಬಂದೆ ನಿನ್ನ ನೋಡಲೆಂದು
ನನ್ನಾ ನಿನ್ನ ಬೇರೆಮಾಡೋರಾರೂಇಲ್ಲ ಇನ್ನು ಎಂದು
ಬಾ ಬೇಗ ನೀ ನನ್ನ ಸೇರು ಬಂದು....
ಹೆ ಹೇ....ಲ ಲ ಲ್ಲ ಲ ಲ ಲ್ಲ......
ತಾಳು ಚಿನ್ನ ಕೇಳು ರನ್ನ ಇಂತ ಕಳ್ಳ ಇಂತ ಸುಳ್ಳ ಬೇರೆ ಎಲ್ಲೂ ಹುಟ್ಟೋದಿಲ್ಲ
ನಂಬು ನನ್ನ....ನೀ ನಂಬು ನನ್ನ...ಸುಳ್ಳು ಚಿನ್ನ...ಸುಳ್ಳು ರನ್ನ.....
ಇಂತ ಬಂಡ ಇಂತ ಪುಂಡ ಊರಲ್ಲೆಲ್ಲೂ ಕಾಣೋದಿಲ್ಲ ನಂಬು ನನ್ನ.ಓ ...ನಂಬು ನನ್ನ.....
ಗಂಡು : ಕಳ್ಳನ ದಾರಿ ಕಳ್ಳನೆ ಬಲ್ಲಾ ಕೈಯ್ಯ ಕೊಟ್ಟ ನಿನ್ನ ನಾನು ಉಳಿಸೋಲ್ಲ.. ಅಹ್ಹಹ್ಹಾ
ಬಲ್ಲೆನು ಎಲ್ಲಾ ಅಳ್ಳದೆ ಇಲ್ಲಾ ಗಟ್ಟಿಯಾಗಿ ಮಾತನಾಡೆ ಹೆದರೋಲ್ಲ
ನನ್ನನ್ನು ಗೆಲ್ಲಲಾರೆ ನಾನೆಂದು ಸೋಲಲಾರೆ
ನನ್ನನ್ನು ಗೆಲ್ಲಲಾರೆ ನಾನೆಂದು ಸೋಲಲಾರೆ
ಹಾಡುವೆಯ .....ಹಾಡುವೆನು ಆಡುವೆಯಾ .....ಆಡುವೆನು
ಓಡುವೆಯಾ.... ಓಡುವೆನು ಬಿಡುವೆನೆ ನಾ ನಿನ್ನ
ನಗಿಸುವೆಯಾ ....ನಗಿಸುವೆನು ಅಳಿಸುವೆಯಾ.....ಅಳಿಸುವೆನು
ನಮಿಸುವೆಯಾ..ನಮಿಸುವೆನು...ಹಾ.....ವೈರಿಗೆ ನಮಿಸೋಲ್ಲ......ಹಾ ಹಾ......
ಕೋರಸ್ : ಲಾಲಾಲ ಲಾಲಾಲ ಲಾಲಾಲ ಲಾಲಾಲ ಲಾಲಾಲ
----------------------------------------------------------------------------------------------------------------------
ಕಿಲಾಡಿ ಜೋಡಿ (1978) - ಕಿಲಾಡಿ ಜೋಡಿ
ಸಾಹಿತ್ಯ: ಚಿ. ಉದಯಶಂಕರ್ ಸಂಗೀತ: ರಾಜನ್ ನಾಗೇಂದ್ರ ಗಾಯನ: ಎಸ್.ಪಿ.ಬಿ, ಕೆ.ಜೆ.ಏಸುದಾಸ್
ಇಬ್ಬರು : ಹಿಪ್ ಹಿಪ್ ಹುರ್ರೇ..........
ಕೆಜೆ: ಲ ಲ್ಲ ಲ ಲಾ ಲ........ ಎಸ್ಪಿ: ಲ ಲ್ಲ ಲ ಲಾ ಲ ....
ಕೆಜೆ: ಲ ಲ್ಲ ಲ ಲಾ ಲ........ ಎಸ್ಪಿ: ಲ ಲ್ಲ ಲ ಲಾ ಲ ....
ಇಬ್ಬರು : ಲ ಲ್ಲ ಲ ಲಾ ಲ....ಲ ಲ್ಲ ಲ ಲಾ ಲ........
ಕಿಲಾಡಿ ಜೋಡಿ......ಕಿಲಾಡಿ ಜೋಡಿ..
ಕಿಲಾಡಿ ಜೋಡಿ......ಕಿಲಾಡಿ ಜೋಡಿ..
ಸಮಯವ ನೋಡಿ ಸಂಚನು ಮಾಡಿ ಹಾಕುವೆವು ಮೋಡಿ
ಸಮಯವ ನೋಡಿ ಸಂಚನು ಮಾಡಿ ಹಾಕುವೆವು ಮೋಡಿ
ಕಿಲಾಡಿ ಜೋಡಿ...ಕಿಲಾಡಿ ಜೋಡಿ....
ಕೇಜೇ : ತೂರು .... ಎಸ್ಪಿ : ಪಬಪ ಪಬಪ ಪಬಪ ಪಬಪ ಹೇಹೇ
ಕೆಜೆ : ಲಾಲ ಲಾಲ ಲಾಲ ಲಾಲ ಲಾಲ
ಇಬ್ಬರು : ಹ್ಹಾಹ್ಹಾ .. ಹೇಹೇಹೇ
ಎಸ್ಪಿ : ಅನ್ಯಾಯ ಮಾಡೋಲ್ಲ ಸುಳ್ಳನ್ನು ಹೇಳೋಲ್ಲ
ಬಚ್ಚಿಟ್ಟ ಹಣವನ್ನು ನಾವೆಂದು ಉಳಿಸೋಲ್ಲ
ದೋಚಿದ್ದು ಬಾಚಿದ್ದು ಎಲ್ಲಾ fifty...fifty.....
ಕೆಜೆ : ಲ..ಲ್ಲ...ಲ...ಲ........
ಈ ಮನದ ಆಸೆಯೆ ಆ ಮನದ ಆಸೆಯು
ಈ ಕೈಯ್ಯ ಭಾಷೆಯೆ ಆ ಕೈಯ್ಯ ಭಾಷೆಯು
ಎಂದೆಂದು ಹೀಗೆಯೆ ನಮ್ಮ ನೀತಿಯು
ಇಬ್ಬರು : ಹಗಲೇನು ಇರುಳೇನು ಅಗಲದು ಈ ಜೋಡಿ.........
ಕಿಲಾಡಿ ಕಿಲಾಡಿ ಕಿಲಾಡಿ ಜೋಡಿ...ಕಿಲಾಡಿ ಜೋಡಿ....ಹುರ್ರಾರ್ ಹ್ಹಾ..
ಕೆಜೆ :ನುಡಿಯಲ್ಲಿ ಜಾಣರು ನಡೆಯಲ್ಲಿ ಜಾಣರು
ಕೃತಿಯಲ್ಲಿ ಜಾಣರು ಯಾತಕ್ಕು ಸೋಲರು
ನಮ್ಮಾ ಸಮಾನರು ಎಲ್ಲೂ ಕಾಣರು
ಎಸ್ಪಿ : ಲ..ಲ್ಲ. ...ಲ...ಲ್ಲ....ಲ.ಲ...
ಮೋಸಕ್ಕೆ ಮೋಸವು ರೋಷಕ್ಕೆ ರೋಷವು
ದ್ವೇಷಕ್ಕೆ ದ್ವೇಷವು ಸ್ನೇಹಕ್ಕೆ ಸ್ನೇಹವು ನಮ್ಮಾ ಮಂತ್ರವು
ಇಬ್ಬರು : ಗುಡುಗೇನೂ ಸಿಡಿಲೇನೋ ನಡುಗದು ಈ ಜೋಡಿ
ಕಿಲಾಡಿ ಕಿಲಾಡಿ ಕಿಲಾಡಿ ಜೋಡಿ.ಜೋಡಿ.ಜೋಡಿ.ಜೋಡಿ.
ಕಿಲಾಡಿ ಜೋಡಿ.ಜೋಡಿ.ಜೋಡಿ.ಜೋಡಿ.
ಕಿಲಾಡಿ ಜೋಡಿ.ಕಿಲಾಡಿ ಜೋಡಿ.
ಸಮಯವ ನೋಡಿ ಸಂಚನು ಮಾಡಿ ಹಾಕುವೆವು ಮೋಡಿ
ಕಿಲಾಡಿ ಜೋಡಿ...ಅಹ್ಹಹ್ಹಹ್ಹಾ ಕಿಲಾಡಿ ಜೋಡಿ....
ಹೆಣ್ಣು : ಕೃಷ್ಣಸ್ವಾಮಿ........ ಗಂಡು : yes madam
ಹೆಣ್ಣು : ರಾಮಸ್ವಾಮಿ..... ಗಂಡು: ಏನ್ madam
ಹೆಣ್ಣು : you must obey me....follow me.....
ಹೆಣ್ಣು : ಕೃಷ್ಣಸ್ವಾಮಿ........ ಗಂಡು : yes madam
ಹೆಣ್ಣು : ರಾಮಸ್ವಾಮಿ..... ಗಂಡು: ಹೇಳಿ madam
ಹೆಣ್ಣು : ಕೆಲಸವೇನು ನಾ ಹೇಳುವೆ ಎಚ್ಚರ ತಪ್ಪಿ ನೀವ್ ನಡೆದಾಗ
ಸಂಬಳವಿಲ್ಲ ಉಂಬಳವಿಲ್ಲ ಲಾಯದಲ್ಲೆ ಬಿದ್ದು ಸಾಯಬೇಕು......
ಗಂಡು : ಕೃಷ್ಣಸ್ವಾಮಿ.....ಯಾ...ಯಾ... ರಾಮಸ್ವಾಮಿ.....ಹೋ...ಹೋ
ಕೆಲಸವನ್ನೂ ಮಾಡೋಣವೇ.....ಕೆಲಸವನ್ನೂ ಮಾಡೋಣವೇ..
ಹೆಣ್ಣು : ಬೆಳ್ಳಿ ಮಿಂಚು ಹೊಳೆಯೋ ಹಾಗೆ ಮಾಲೀಶ್ ಮಾಡಬೇಕು
ಒಳ್ಳೆ ಹುರುಳಿ ನೋಡಿ ತಂದು ಬೈಸಿ ತಿನ್ಸಬೇಕು......
ಬೆಳ್ಳಿ ಮಿಂಚು ಹೊಳೆಯೋ ಹಾಗೆ ಮಾಲೀಶ್ ಮಾಡಬೇಕು (ಓಕೇ ಓಕೇ )
ಒಳ್ಳೆ ಹುರುಳಿ ನೋಡಿ ತಂದು ಬೈಸಿ ತಿನ್ಸಬೇಕು.....(ಡೆಫೆನೆಟ್ಲಿ ).
ಹೇಳಿದಂತೆ ಮಾಡಿ ಆಗ ನೀವು ನೋಡಿ ....
ದುಡಿಯೋತನಕ ಕೆಲಸ ಖಾಯಂ pension ಕೊಡಲ್ಲ......
ಗಂಡು : ರಮ್ ಪಮ್ ಪಮ್ ಪಮ್ ಪಮ್.......ರಮ್ ಪಮ್ ಪಮ್.....
ಮುಂಜಾವಿಂದ ಸಂಜೆವರೆಗು ಮಾಲೀಷ್ ಮಾಡ್ತೀವಿ
ಒಳ್ಳೆ ಹುರುಳಿ ನೋಡಿ ತಂದು ಬೈಸಿ ಬಿಸಾಕ್ತೀವಿ....
advance ಕೇಳೊದಿಲ್ಲ bonus ಬೇಡೋದಿಲ್ಲ
ಕೆಲಸ ಕಾಯಂ ಮಾಡಿ ಸಾಕು ಬಡ್ತಿ ಬೇಕಿಲ್ಲ................
ಹೆಣ್ಣು : ಕೃಷ್ಣಸ್ವಾಮಿ........ ಗಂಡು : ಸ್ವಾಮಿ madam
ಹೆಣ್ಣು : ರಾಮಸ್ವಾಮಿ..... ಗಂಡು: ರೆಡಿ madam
ಹೆಣ್ಣು : ಕೆಲಸವೇನು ನಾ ಹೇಳುವೆ
ಸೊಳ್ಳೆ ಗಿಳ್ಳೆ ಬಾರದಂತೆ ಲಾಯ ತೊಳೆಯಬೇಕು.....
ಅಲ್ಲಿ ಇಲ್ಲಿ ಬಿದ್ದ ಲದ್ದಿ ನೀವೇ ಬಾಚಬೇಕು...(ಸಾಕಲ್ಲಿ )
ಸೊಳ್ಳೆ ಗಿಳ್ಳೆ ಬಾರದಂತೆ ಲಾಯ ತೊಳೆಯಬೇಕು. (ನೋ ಪ್ರಾಬ್ಲಮ್)
ಬಾಲ ನೀವಬೇಕು...ಲಾಳ ಹೊಡೆಯಬೇಕು....
ರಾತ್ರಿ ಹಗಲು ಮೈಯ್ಯ ಮುರಿದು ಕೆಲಸ ಮಾಡಬೇಕು.....
ಗಂಡು : ರಮ್ ಪಮ್ ಪಮ್ ಪಮ್ .....ರಮ್ ಪಮ್ ಪಮ್.....
ಲದ್ದಿ ಏನು ಗಿದ್ದಿ ಏನು ಬಾಚಿ ತಳ್ತೀವಿ
ಚಿಗಟ ಗಿಗಟ ಏನೇ ಇದ್ರೂ ಬಡದು ಬಿಸಾಕ್ತೀವಿ....
ಮಾಡೋ ಕೆಲ್ಸ ನೋಡಿ ಆಮೇಲ್ ಮಾತನಾಡಿ
ನೀವೇ ಮೆಚ್ಚುವಂತ ಜೋಡಿ...ಕಿಲಾಡಿ ಜೋಡಿ.......
ಲಲಲಲ ಲಲಲಲ ಲಲಲಲ ಲಲಲಲ ಲಲಲಲ
--------------------------------------------------------------------------------------------------------------------------
ಸಾಹಿತ್ಯ: ಚಿ ಉದಯಶಂಕರ್ ಸಂಗೀತ: ರಾಜನ್-ನಾಗೇಂದ್ರ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ
ಗಂಡು : ಹೋ.. ಹೆಣ್ಣು : ಓ...
ಗಂಡು : ಹೋ.. ಹೆಣ್ಣು : ಓ...
ಗಂಡು : ಹೋ.. ಹೆಣ್ಣು : ಓ...
ಗಂಡು : ಹೋ.. ಹೆಣ್ಣು : ಓ...
ಗಂಡು : ಹೋ.. ಹೆಣ್ಣು : ಓ...
ಗಂಡು : ಹೋ.. ಹೆಣ್ಣು : ಓ...
ಗಂಡು : ಹೋ.. ಹೆಣ್ಣು : ಓ...
ಗಂಡು : ನಾಚಿಕೆ ಇನ್ನೇಕೆ ಅಂಜಿಕೆ ಇಲ್ಲೇಕೆ ನಾನಿಲ್ಲಿ ಇರುವಾಗ
ನಾಚಿಕೆ ಇನ್ನೇಕೆ ಅಂಜಿಕೆ ಇಲ್ಲೇಕೆ ನಾನಿಲ್ಲಿ ಇರುವಾಗ
ಹೆಣ್ಣು : ಮಾತನೂ ನಿಲ್ಲಿಸು ಸುಮ್ಮನೇ ಪ್ರೀತಿಸು....ಪ್ರೀತಿಸು...ಪ್ರೀತಿಸು...ಪ್ರೀತಿಸು... .
ಗಂಡು : Kiss Me Kiss Me Kiss Me Kiss Me.............
ಹೆಣ್ಣು : ನಾಚಿಕೆ ಗಂಡು : ಇನ್ನೇಕೆ
ಹೆಣ್ಣು : ಅಂಜಿಕೆ ಗಂಡು : ಹ್ಹಹ್ಹಹ್ಹ .. ಇಲ್ಲೇಕೆ ನಾನಿಲ್ಲಿ ಇರುವಾಗ
ಗಂಡು : ಇಂದು ನಿನ್ನಾಸೆ ಹೆಚ್ಚಾಗಿ ನಾನು ನಿನ್ನಿಂದ ಹುಚ್ಚಾಗಿ
ನನ್ನಾ ಕಣ್ಣಾಸೆ ನನ್ನಾ ತುಟಿಯಾಸೆ ಅತಿಯಾಗಿ ನಾ ಸೋತು ಹೋದೆ....
ಹೆಣ್ಣು : ಇಂದು ನಿನ್ನನ್ನು ಕಂಡಾಗ ಏಕೋ ನನ್ನಲ್ಲಿ ಆವೇಗ
ಮೈಯ್ಯಿ ಮೈಯ್ಯನ್ನು ಸೋಕಿ ನಿಂತಾಗ ಎದೆಯಲ್ಲಿ ನೂರಾರು ರಾಗ......
I love u...
ಗಂಡು : I love u.. ಹೆಣ್ಣು : ..I love u......)
ಹೆಣ್ಣು : ಹೋ.. ಗಂಡು : ಓ...
ಹೆಣ್ಣು : ಹೋ.. ಗಂಡು : ಓ...
ಹೆಣ್ಣು : ಹೋ.. ಗಂಡು : ಓ...
ಹೆಣ್ಣು : ಹೋ.. ಗಂಡು : ಓ...
ಹೆಣ್ಣು : ಹೋ.. ಗಂಡು : ಓ...
ಹೆಣ್ಣು : ಹೋ.. ಗಂಡು : ಓ...
ಹೆಣ್ಣು : ಹೋ.. ಗಂಡು : ಓ...
ಹೆಣ್ಣು : ಆತುರ ಇನ್ನೇಕೆ ಕಾತರ ಇಲ್ಲೇಕೆ ನಾನಿಲ್ಲಿ ಇರುವಾಗ
ಗಂಡು : ಹೇ...ಪ್ರೀತಿಗೆ ಸೋತೆನು ನನ್ನನೇ ಮರೆತೆನು.......
ಹೇ..... ಪ್ರೀತಿಗೆ ಸೋತೆನು ನನ್ನನೇ ಮರೆತೆನು....ಮರೆತೆನು. ಮರೆತೆನು....ಮರೆತೆನು.......
ಗಂಡು : ಆತುರ ಹೆಣ್ಣು : ಇನ್ನೇಕೆ
ಗಂಡು : ಕಾತರ ಹೆಣ್ಣು : ಇಲ್ಲೇಕೆ ನಾನಿಲ್ಲಿ ಇರುವಾಗ
ಕೋರಸ್ : ಓಓಓಓಓಓಓ ಓಓಓಓಓಓಓ
ಗಂಡು : ಸಾಕು ಸಾಕೆಂಬ ಮಾತಿಲ್ಲ ಏಕೆ ಹೀಗೆಂದು ಗೊತ್ತಿಲ್ಲ
ಇನ್ನೂ ಬೇಕೆಂಬ ಆಸೆ ಮೈತುಂಬಿ ನಿಂತಲ್ಲೆ ನಿಲಲಾರೆನಲ್ಲ.....
ಹೆಣ್ಣು : ತಾಳು ತಾಳೀಗ ಇಲ್ಲಲ್ಲ ಸೇರೋ ಆಕಾಲ ಬಂದಿಲ್ಲ
ಇಂತ ಹಗಲಲ್ಲಿ ಹೀಗೆ ದಾರೀಲಿ ಕಂಡೋರು ನಗಬಾರದಲ್ಲ......
ಗಂಡು : I love u ಹೆಣ್ಣು : I love u....ಗಂಡು : I love u......
ಗಂಡು : ಹೋ.. ಹೆಣ್ಣು : ಓ...
ಗಂಡು : ಹೋ.. ಹೆಣ್ಣು : ಓ...
ಗಂಡು : ಹೋ.. ಹೆಣ್ಣು : ಓ...
ಗಂಡು : ಹೋ.. ಹೆಣ್ಣು : ಓ...
ಗಂಡು : ಹೋ.. ಹೆಣ್ಣು : ಓ...
ಗಂಡು : ಹೋ.. ಹೆಣ್ಣು : ಓ...
ಗಂಡು : ಹೋ.. ಹೆಣ್ಣು : ಓ...
ಗಂಡು : ನಾಚಿಕೆ ಇನ್ನೇಕೆ ಅಂಜಿಕೆ ಇಲ್ಲೇಕೆ ನಾನಿಲ್ಲಿ ಇರುವಾಗ
ಹೆಣ್ಣು : ಮಾತನು ನಿಲ್ಲಿಸು ಸುಮ್ಮನೇ ಪ್ರೀತಿಸು.
ಇಬ್ಬರು : ಪ್ರೀತಿಸು....ಪ್ರೀತಿಸು...ಪ್ರೀತಿಸು
ಗಂಡು : ಕಿಸ್ ಮಿ ಕಿಸ್ ಮಿ ಕಿಸ್ ಮಿ ಕಿಸ್ಸ್ ಮಿ..
ಕಿಸ್ ಮಿ ಕಿಸ್ ಮಿ ಕಿಸ್ ಮಿ ಕಿಸ್ಸ್ ಮಿ
-------------------------------------------------------------------------------------------------------------------------
ಆ....ಅ.ಅ.ಅ.ಅ............ಆ....ಆ........ ಊ ಊ......ಆ............
ಆಡಬೇಕು ಊ...... ಆ ಆ.....
ಆಡಬೇಕು ಊ.....ಆಡಬೇಕು ಊ ಕರಾಟೆ ಆಡಬೇಕು...
ಎಡಬಿಡದೆ ಊ ಊ.... ನಡೆನುಡಿಯ ಆ...ಆ.....
ಕೆರಳಿಸುವ ಊ ಊ.... ಈ ಕಲೆಯ....ಆ..ಆ....
ನೋಡಬೇಕು .ನೋಡಿ ಕಲಿಯಬೇಕು....
ಸಿಂಹ ನಾದಕೆ....ಸಿಡಿಲ ತಾಳಕೆ
ಸಿಂಹ ನಾದಕೆ....ಸಿಡಿಲ ತಾಳಕೆ
ನಡೆಯಬೇಕು.....ಸಿಡಿಯಬೇಕು...ಊ...... ಆ ಆ.....
ಆಡಬೇಕು ಊ ಕರಾಟೆ ...ಆಡಬೇಕು.....
ಹೊಡೆಯಲು ಬೀಸು ಮಿಂಚಿನಂತೆ...
ಹಿಡಿಯಲು ತೋಳು ಕಂಚಿನಂತೆ.....
ಹೊಡೆಯಲು ಬೀಸು ಮಿಂಚಿನಂತೆ.....ಊ...ಹಾ.....
ಹಿಡಿಯಲು ತೋಳು ಕಂಚಿನಂತೆ.....ಹಾ...ಹಾ....
ಮಸೆಯಲು ಕತ್ತಿ ಅಂಚಿನಂತೆ.....ಊ...ಆ....
ತಡೆಯಲು ಕಾದ ಹೆಂಚಿನಂತೆ....ಹಾ..ಹಾ...
ಎಡ ಬಲ ಕೂಟ ಕುಹಕದಾ ನೋಟ ಅಡಚಣೆ ಮುರಿಯದ ಪಾಟವಾ
ಅನಾದಿಕಾಲದ ಆಟವಾ............
ಆಡಬೇಕು ಊ...... ಆ ಆ.....
ಆಡಬೇಕು ಊ.....ಆಡಬೇಕು ಊ ಕರಾಟೆ ಆಡಬೇಕು...
ವೈರಿಗೆ ಸಿಂಹ ಸ್ವಪ್ನವಾಗಿ....ಊ ಆ....
ಬಾಳಿಗೆ ಅಭಯ ಅಸ್ತ್ರವಾಗಿ ಆ..ಆ...
ವೈರಿಗೆ ಸಿಂಹ ಸ್ವಪ್ನವಾಗಿ....ಊ ಆ....
ಬಾಳಿಗೆ ಅಭಯ ಅಸ್ತ್ರವಾಗಿ ಆ..ಆ...
ತಿಳಿದರೆ ಸುಲಭ ತಂತ್ರವಾಗಿ.....ಊ...ಆ....
ಕಲಿತರೆ ಕಲೆಯ ಮಂತ್ರವಾಗಿ...ಆ...ಆ...
ಹುರುಪನು ತರುವ ಹರುಷವ ಕೊಡುವ
ಗೆಲುವನು ಕಲಿಸುವ ಪಾಟವಾ....
ಅನಾದಿಕಾಲದ ಆಟವಾ..........
ಆಡಬೇಕು ಊ.
ಆಡಬೇಕು ಊ...... ಆ ಆ.....
ಆಡಬೇಕು ಊ.....ಆಡಬೇಕು ಊ ಕರಾಟೆ ಆಡಬೇಕು...
--------------------------------------------------------------------------------------------------------------------------
ಕೆಜೆ: ಲ ಲ್ಲ ಲ ಲಾ ಲ........ ಎಸ್ಪಿ: ಲ ಲ್ಲ ಲ ಲಾ ಲ ....
ಕೆಜೆ: ಲ ಲ್ಲ ಲ ಲಾ ಲ........ ಎಸ್ಪಿ: ಲ ಲ್ಲ ಲ ಲಾ ಲ ....
ಇಬ್ಬರು : ಲ ಲ್ಲ ಲ ಲಾ ಲ....ಲ ಲ್ಲ ಲ ಲಾ ಲ........
ಕಿಲಾಡಿ ಜೋಡಿ......ಕಿಲಾಡಿ ಜೋಡಿ..
ಕಿಲಾಡಿ ಜೋಡಿ......ಕಿಲಾಡಿ ಜೋಡಿ..
ಸಮಯವ ನೋಡಿ ಸಂಚನು ಮಾಡಿ ಹಾಕುವೆವು ಮೋಡಿ
ಸಮಯವ ನೋಡಿ ಸಂಚನು ಮಾಡಿ ಹಾಕುವೆವು ಮೋಡಿ
ಕಿಲಾಡಿ ಜೋಡಿ...ಕಿಲಾಡಿ ಜೋಡಿ....
ಕೇಜೇ : ತೂರು .... ಎಸ್ಪಿ : ಪಬಪ ಪಬಪ ಪಬಪ ಪಬಪ ಹೇಹೇ
ಕೆಜೆ : ಲಾಲ ಲಾಲ ಲಾಲ ಲಾಲ ಲಾಲ
ಇಬ್ಬರು : ಹ್ಹಾಹ್ಹಾ .. ಹೇಹೇಹೇ
ಎಸ್ಪಿ : ಅನ್ಯಾಯ ಮಾಡೋಲ್ಲ ಸುಳ್ಳನ್ನು ಹೇಳೋಲ್ಲ
ಬಚ್ಚಿಟ್ಟ ಹಣವನ್ನು ನಾವೆಂದು ಉಳಿಸೋಲ್ಲ
ದೋಚಿದ್ದು ಬಾಚಿದ್ದು ಎಲ್ಲಾ fifty...fifty.....
ಕೆಜೆ : ಲ..ಲ್ಲ...ಲ...ಲ........
ಈ ಮನದ ಆಸೆಯೆ ಆ ಮನದ ಆಸೆಯು
ಈ ಕೈಯ್ಯ ಭಾಷೆಯೆ ಆ ಕೈಯ್ಯ ಭಾಷೆಯು
ಎಂದೆಂದು ಹೀಗೆಯೆ ನಮ್ಮ ನೀತಿಯು
ಇಬ್ಬರು : ಹಗಲೇನು ಇರುಳೇನು ಅಗಲದು ಈ ಜೋಡಿ.........
ಕಿಲಾಡಿ ಕಿಲಾಡಿ ಕಿಲಾಡಿ ಜೋಡಿ...ಕಿಲಾಡಿ ಜೋಡಿ....ಹುರ್ರಾರ್ ಹ್ಹಾ..
ಕೆಜೆ :ನುಡಿಯಲ್ಲಿ ಜಾಣರು ನಡೆಯಲ್ಲಿ ಜಾಣರು
ಕೃತಿಯಲ್ಲಿ ಜಾಣರು ಯಾತಕ್ಕು ಸೋಲರು
ನಮ್ಮಾ ಸಮಾನರು ಎಲ್ಲೂ ಕಾಣರು
ಎಸ್ಪಿ : ಲ..ಲ್ಲ. ...ಲ...ಲ್ಲ....ಲ.ಲ...
ಮೋಸಕ್ಕೆ ಮೋಸವು ರೋಷಕ್ಕೆ ರೋಷವು
ದ್ವೇಷಕ್ಕೆ ದ್ವೇಷವು ಸ್ನೇಹಕ್ಕೆ ಸ್ನೇಹವು ನಮ್ಮಾ ಮಂತ್ರವು
ಇಬ್ಬರು : ಗುಡುಗೇನೂ ಸಿಡಿಲೇನೋ ನಡುಗದು ಈ ಜೋಡಿ
ಕಿಲಾಡಿ ಕಿಲಾಡಿ ಕಿಲಾಡಿ ಜೋಡಿ.ಜೋಡಿ.ಜೋಡಿ.ಜೋಡಿ.
ಕಿಲಾಡಿ ಜೋಡಿ.ಜೋಡಿ.ಜೋಡಿ.ಜೋಡಿ.
ಕಿಲಾಡಿ ಜೋಡಿ.ಕಿಲಾಡಿ ಜೋಡಿ.
ಸಮಯವ ನೋಡಿ ಸಂಚನು ಮಾಡಿ ಹಾಕುವೆವು ಮೋಡಿ
ಕಿಲಾಡಿ ಜೋಡಿ...ಅಹ್ಹಹ್ಹಹ್ಹಾ ಕಿಲಾಡಿ ಜೋಡಿ....
----------------------------------------------------------------------------------------------------------------------
ಕಿಲಾಡಿ ಜೋಡಿ (1978) - ಕೃಷ್ಣಸ್ವಾಮಿ..ರಾಮಸ್ವಾಮಿ..
ಸಾಹಿತ್ಯ: ಚಿ. ಉದಯಶಂಕರ್ ಸಂಗೀತ: ರಾಜನ್ ನಾಗೇಂದ್ರ ಗಾಯನ: ಎಸ್.ಪಿ.ಬಿ & ಎಸ್.ಜಾನಕಿ
ಹೆಣ್ಣು : ರಾಮಸ್ವಾಮಿ..... ಗಂಡು: ಏನ್ madam
ಹೆಣ್ಣು : you must obey me....follow me.....
ಹೆಣ್ಣು : ಕೃಷ್ಣಸ್ವಾಮಿ........ ಗಂಡು : yes madam
ಹೆಣ್ಣು : ರಾಮಸ್ವಾಮಿ..... ಗಂಡು: ಹೇಳಿ madam
ಹೆಣ್ಣು : ಕೆಲಸವೇನು ನಾ ಹೇಳುವೆ ಎಚ್ಚರ ತಪ್ಪಿ ನೀವ್ ನಡೆದಾಗ
ಸಂಬಳವಿಲ್ಲ ಉಂಬಳವಿಲ್ಲ ಲಾಯದಲ್ಲೆ ಬಿದ್ದು ಸಾಯಬೇಕು......
ಗಂಡು : ಕೃಷ್ಣಸ್ವಾಮಿ.....ಯಾ...ಯಾ... ರಾಮಸ್ವಾಮಿ.....ಹೋ...ಹೋ
ಕೆಲಸವನ್ನೂ ಮಾಡೋಣವೇ.....ಕೆಲಸವನ್ನೂ ಮಾಡೋಣವೇ..
ಹೆಣ್ಣು : ಬೆಳ್ಳಿ ಮಿಂಚು ಹೊಳೆಯೋ ಹಾಗೆ ಮಾಲೀಶ್ ಮಾಡಬೇಕು
ಒಳ್ಳೆ ಹುರುಳಿ ನೋಡಿ ತಂದು ಬೈಸಿ ತಿನ್ಸಬೇಕು......
ಬೆಳ್ಳಿ ಮಿಂಚು ಹೊಳೆಯೋ ಹಾಗೆ ಮಾಲೀಶ್ ಮಾಡಬೇಕು (ಓಕೇ ಓಕೇ )
ಒಳ್ಳೆ ಹುರುಳಿ ನೋಡಿ ತಂದು ಬೈಸಿ ತಿನ್ಸಬೇಕು.....(ಡೆಫೆನೆಟ್ಲಿ ).
ಹೇಳಿದಂತೆ ಮಾಡಿ ಆಗ ನೀವು ನೋಡಿ ....
ದುಡಿಯೋತನಕ ಕೆಲಸ ಖಾಯಂ pension ಕೊಡಲ್ಲ......
ಗಂಡು : ರಮ್ ಪಮ್ ಪಮ್ ಪಮ್ ಪಮ್.......ರಮ್ ಪಮ್ ಪಮ್.....
ಮುಂಜಾವಿಂದ ಸಂಜೆವರೆಗು ಮಾಲೀಷ್ ಮಾಡ್ತೀವಿ
ಒಳ್ಳೆ ಹುರುಳಿ ನೋಡಿ ತಂದು ಬೈಸಿ ಬಿಸಾಕ್ತೀವಿ....
advance ಕೇಳೊದಿಲ್ಲ bonus ಬೇಡೋದಿಲ್ಲ
ಕೆಲಸ ಕಾಯಂ ಮಾಡಿ ಸಾಕು ಬಡ್ತಿ ಬೇಕಿಲ್ಲ................
ಹೆಣ್ಣು : ಕೃಷ್ಣಸ್ವಾಮಿ........ ಗಂಡು : ಸ್ವಾಮಿ madam
ಹೆಣ್ಣು : ರಾಮಸ್ವಾಮಿ..... ಗಂಡು: ರೆಡಿ madam
ಹೆಣ್ಣು : ಕೆಲಸವೇನು ನಾ ಹೇಳುವೆ
ಗಂಡು : ಕೃಷ್ಣಸ್ವಾಮಿ.....ಯಾ...ಯಾ... ರಾಮಸ್ವಾಮಿ.....ಹೋ...ಹೋ
ಕೆಲಸವನ್ನೂ ಮಾಡೋಣವೇ.....ಕೆಲಸವನ್ನೂ ಮಾಡೋಣವೇ..
ಕೆಲಸವನ್ನೂ ಮಾಡೋಣವೇ.....ಕೆಲಸವನ್ನೂ ಮಾಡೋಣವೇ..
ಗಂಡು : ಲಾಲಾಲಾಲಾಲಾಲಾಲಾಲಾಲಾಲಾಲಾಲಾಲಾಲಾಲಾ
ಹೆಣ್ಣು : ಅಲ್ಲಿ ಇಲ್ಲಿ ಬಿದ್ದ ಲದ್ದಿ ನೀವೇ ಬಾಚಬೇಕು...ಸೊಳ್ಳೆ ಗಿಳ್ಳೆ ಬಾರದಂತೆ ಲಾಯ ತೊಳೆಯಬೇಕು.....
ಅಲ್ಲಿ ಇಲ್ಲಿ ಬಿದ್ದ ಲದ್ದಿ ನೀವೇ ಬಾಚಬೇಕು...(ಸಾಕಲ್ಲಿ )
ಸೊಳ್ಳೆ ಗಿಳ್ಳೆ ಬಾರದಂತೆ ಲಾಯ ತೊಳೆಯಬೇಕು. (ನೋ ಪ್ರಾಬ್ಲಮ್)
ಬಾಲ ನೀವಬೇಕು...ಲಾಳ ಹೊಡೆಯಬೇಕು....
ರಾತ್ರಿ ಹಗಲು ಮೈಯ್ಯ ಮುರಿದು ಕೆಲಸ ಮಾಡಬೇಕು.....
ಗಂಡು : ರಮ್ ಪಮ್ ಪಮ್ ಪಮ್ .....ರಮ್ ಪಮ್ ಪಮ್.....
ಲದ್ದಿ ಏನು ಗಿದ್ದಿ ಏನು ಬಾಚಿ ತಳ್ತೀವಿ
ಚಿಗಟ ಗಿಗಟ ಏನೇ ಇದ್ರೂ ಬಡದು ಬಿಸಾಕ್ತೀವಿ....
ಮಾಡೋ ಕೆಲ್ಸ ನೋಡಿ ಆಮೇಲ್ ಮಾತನಾಡಿ
ನೀವೇ ಮೆಚ್ಚುವಂತ ಜೋಡಿ...ಕಿಲಾಡಿ ಜೋಡಿ.......
ಗಂಡು : ಕೃಷ್ಣಸ್ವಾಮಿ.....ಯಾ...ಯಾ... ರಾಮಸ್ವಾಮಿ.....ಹೋ...ಹೋ
ಕೆಲಸವನ್ನೂ ಮಾಡೋಣವೇ.....ಕೆಲಸವನ್ನೂ ಮಾಡೋಣವೇ..
ಗಂಡು : ಕೃಷ್ಣಸ್ವಾಮಿ.....ಯಾ...ಯಾ... ರಾಮಸ್ವಾಮಿ.....ಹೋ...ಹೋಕೆಲಸವನ್ನೂ ಮಾಡೋಣವೇ.....ಕೆಲಸವನ್ನೂ ಮಾಡೋಣವೇ..
ಲಲಲಲ ಲಲಲಲ ಲಲಲಲ ಲಲಲಲ ಲಲಲಲ
--------------------------------------------------------------------------------------------------------------------------
ಕಿಲಾಡಿ ಜೋಡಿ (1978) ನಾಚಿಕೆ ಇನ್ನೇಕೆ ಅಂಜಿಕೆ ಇಲ್ಲೇಕೆ ?
ಗಂಡು : ಹೋ.. ಹೆಣ್ಣು : ಓ...
ಗಂಡು : ಹೋ.. ಹೆಣ್ಣು : ಓ...
ಗಂಡು : ಹೋ.. ಹೆಣ್ಣು : ಓ...
ಗಂಡು : ಹೋ.. ಹೆಣ್ಣು : ಓ...
ಗಂಡು : ಹೋ.. ಹೆಣ್ಣು : ಓ...
ಗಂಡು : ಹೋ.. ಹೆಣ್ಣು : ಓ...
ಗಂಡು : ನಾಚಿಕೆ ಇನ್ನೇಕೆ ಅಂಜಿಕೆ ಇಲ್ಲೇಕೆ ನಾನಿಲ್ಲಿ ಇರುವಾಗ
ನಾಚಿಕೆ ಇನ್ನೇಕೆ ಅಂಜಿಕೆ ಇಲ್ಲೇಕೆ ನಾನಿಲ್ಲಿ ಇರುವಾಗ
ಹೆಣ್ಣು : ಮಾತನೂ ನಿಲ್ಲಿಸು ಸುಮ್ಮನೇ ಪ್ರೀತಿಸು....ಪ್ರೀತಿಸು...ಪ್ರೀತಿಸು...ಪ್ರೀತಿಸು... .
ಗಂಡು : Kiss Me Kiss Me Kiss Me Kiss Me.............
ಹೆಣ್ಣು : ನಾಚಿಕೆ ಗಂಡು : ಇನ್ನೇಕೆ
ಹೆಣ್ಣು : ಅಂಜಿಕೆ ಗಂಡು : ಹ್ಹಹ್ಹಹ್ಹ .. ಇಲ್ಲೇಕೆ ನಾನಿಲ್ಲಿ ಇರುವಾಗ
ನನ್ನಾ ಕಣ್ಣಾಸೆ ನನ್ನಾ ತುಟಿಯಾಸೆ ಅತಿಯಾಗಿ ನಾ ಸೋತು ಹೋದೆ....
ಹೆಣ್ಣು : ಇಂದು ನಿನ್ನನ್ನು ಕಂಡಾಗ ಏಕೋ ನನ್ನಲ್ಲಿ ಆವೇಗ
ಮೈಯ್ಯಿ ಮೈಯ್ಯನ್ನು ಸೋಕಿ ನಿಂತಾಗ ಎದೆಯಲ್ಲಿ ನೂರಾರು ರಾಗ......
I love u...
ಗಂಡು : I love u.. ಹೆಣ್ಣು : ..I love u......)
ಹೆಣ್ಣು : ಹೋ.. ಗಂಡು : ಓ...
ಹೆಣ್ಣು : ಹೋ.. ಗಂಡು : ಓ...
ಹೆಣ್ಣು : ಹೋ.. ಗಂಡು : ಓ...
ಹೆಣ್ಣು : ಹೋ.. ಗಂಡು : ಓ...
ಹೆಣ್ಣು : ಹೋ.. ಗಂಡು : ಓ...
ಹೆಣ್ಣು : ಹೋ.. ಗಂಡು : ಓ...
ಹೆಣ್ಣು : ಹೋ.. ಗಂಡು : ಓ...
ಹೆಣ್ಣು : ಆತುರ ಇನ್ನೇಕೆ ಕಾತರ ಇಲ್ಲೇಕೆ ನಾನಿಲ್ಲಿ ಇರುವಾಗ
ಗಂಡು : ಹೇ...ಪ್ರೀತಿಗೆ ಸೋತೆನು ನನ್ನನೇ ಮರೆತೆನು.......
ಹೇ..... ಪ್ರೀತಿಗೆ ಸೋತೆನು ನನ್ನನೇ ಮರೆತೆನು....ಮರೆತೆನು. ಮರೆತೆನು....ಮರೆತೆನು.......
ಗಂಡು : ಆತುರ ಹೆಣ್ಣು : ಇನ್ನೇಕೆ
ಗಂಡು : ಕಾತರ ಹೆಣ್ಣು : ಇಲ್ಲೇಕೆ ನಾನಿಲ್ಲಿ ಇರುವಾಗ
ಕೋರಸ್ : ಓಓಓಓಓಓಓ ಓಓಓಓಓಓಓ
ಗಂಡು : ಸಾಕು ಸಾಕೆಂಬ ಮಾತಿಲ್ಲ ಏಕೆ ಹೀಗೆಂದು ಗೊತ್ತಿಲ್ಲ
ಇನ್ನೂ ಬೇಕೆಂಬ ಆಸೆ ಮೈತುಂಬಿ ನಿಂತಲ್ಲೆ ನಿಲಲಾರೆನಲ್ಲ.....
ಹೆಣ್ಣು : ತಾಳು ತಾಳೀಗ ಇಲ್ಲಲ್ಲ ಸೇರೋ ಆಕಾಲ ಬಂದಿಲ್ಲ
ಇಂತ ಹಗಲಲ್ಲಿ ಹೀಗೆ ದಾರೀಲಿ ಕಂಡೋರು ನಗಬಾರದಲ್ಲ......
ಗಂಡು : I love u ಹೆಣ್ಣು : I love u....ಗಂಡು : I love u......
ಗಂಡು : ಹೋ.. ಹೆಣ್ಣು : ಓ...
ಗಂಡು : ಹೋ.. ಹೆಣ್ಣು : ಓ...
ಗಂಡು : ಹೋ.. ಹೆಣ್ಣು : ಓ...
ಗಂಡು : ಹೋ.. ಹೆಣ್ಣು : ಓ...
ಗಂಡು : ಹೋ.. ಹೆಣ್ಣು : ಓ...
ಗಂಡು : ಹೋ.. ಹೆಣ್ಣು : ಓ...
ಗಂಡು : ಹೋ.. ಹೆಣ್ಣು : ಓ...
ಗಂಡು : ನಾಚಿಕೆ ಇನ್ನೇಕೆ ಅಂಜಿಕೆ ಇಲ್ಲೇಕೆ ನಾನಿಲ್ಲಿ ಇರುವಾಗ
ಹೆಣ್ಣು : ಮಾತನು ನಿಲ್ಲಿಸು ಸುಮ್ಮನೇ ಪ್ರೀತಿಸು.
ಇಬ್ಬರು : ಪ್ರೀತಿಸು....ಪ್ರೀತಿಸು...ಪ್ರೀತಿಸು
ಗಂಡು : ಕಿಸ್ ಮಿ ಕಿಸ್ ಮಿ ಕಿಸ್ ಮಿ ಕಿಸ್ಸ್ ಮಿ..
ಕಿಸ್ ಮಿ ಕಿಸ್ ಮಿ ಕಿಸ್ ಮಿ ಕಿಸ್ಸ್ ಮಿ
-------------------------------------------------------------------------------------------------------------------------
ಕಿಲಾಡಿ ಜೋಡಿ (1978) - ಆಡಬೇಕು ಕರಾಟೆ ಆಡಬೇಕು
ಸಾಹಿತ್ಯ: ಚಿ ಉದಯಶಂಕರ್ ಸಂಗೀತ: ರಾಜನ್-ನಾಗೇಂದ್ರ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ
ಆ....ಅ.ಅ.ಅ.ಅ............ಆ....ಆ........ ಊ ಊ......ಆ............
ಆಡಬೇಕು ಊ...... ಆ ಆ.....
ಆಡಬೇಕು ಊ.....ಆಡಬೇಕು ಊ ಕರಾಟೆ ಆಡಬೇಕು...
ಎಡಬಿಡದೆ ಊ ಊ.... ನಡೆನುಡಿಯ ಆ...ಆ.....
ಕೆರಳಿಸುವ ಊ ಊ.... ಈ ಕಲೆಯ....ಆ..ಆ....
ನೋಡಬೇಕು .ನೋಡಿ ಕಲಿಯಬೇಕು....
ಸಿಂಹ ನಾದಕೆ....ಸಿಡಿಲ ತಾಳಕೆ
ಸಿಂಹ ನಾದಕೆ....ಸಿಡಿಲ ತಾಳಕೆ
ನಡೆಯಬೇಕು.....ಸಿಡಿಯಬೇಕು...ಊ...... ಆ ಆ.....
ಆಡಬೇಕು ಊ ಕರಾಟೆ ...ಆಡಬೇಕು.....
ಹೊಡೆಯಲು ಬೀಸು ಮಿಂಚಿನಂತೆ...
ಹಿಡಿಯಲು ತೋಳು ಕಂಚಿನಂತೆ.....
ಹೊಡೆಯಲು ಬೀಸು ಮಿಂಚಿನಂತೆ.....ಊ...ಹಾ.....
ಹಿಡಿಯಲು ತೋಳು ಕಂಚಿನಂತೆ.....ಹಾ...ಹಾ....
ಮಸೆಯಲು ಕತ್ತಿ ಅಂಚಿನಂತೆ.....ಊ...ಆ....
ತಡೆಯಲು ಕಾದ ಹೆಂಚಿನಂತೆ....ಹಾ..ಹಾ...
ಎಡ ಬಲ ಕೂಟ ಕುಹಕದಾ ನೋಟ ಅಡಚಣೆ ಮುರಿಯದ ಪಾಟವಾ
ಅನಾದಿಕಾಲದ ಆಟವಾ............
ಆಡಬೇಕು ಊ...... ಆ ಆ.....
ಆಡಬೇಕು ಊ.....ಆಡಬೇಕು ಊ ಕರಾಟೆ ಆಡಬೇಕು...
ಸಿಂಹ ನಾದಕೆ....ಸಿಡಿಲ ತಾಳಕೆ
ನಡೆಯಬೇಕು.....ಸಿಡಿಯಬೇಕು...ಊ...... ಆ ಆ.....
ಆಡಬೇಕು ಊ ಕರಾಟೆ ...ಆಡಬೇಕು.....
ನಡೆಯಬೇಕು.....ಸಿಡಿಯಬೇಕು...ಊ...... ಆ ಆ.....
ಆಡಬೇಕು ಊ ಕರಾಟೆ ...ಆಡಬೇಕು.....
ಬಾಳಿಗೆ ಅಭಯ ಅಸ್ತ್ರವಾಗಿ ಆ..ಆ...
ವೈರಿಗೆ ಸಿಂಹ ಸ್ವಪ್ನವಾಗಿ....ಊ ಆ....
ಬಾಳಿಗೆ ಅಭಯ ಅಸ್ತ್ರವಾಗಿ ಆ..ಆ...
ತಿಳಿದರೆ ಸುಲಭ ತಂತ್ರವಾಗಿ.....ಊ...ಆ....
ಕಲಿತರೆ ಕಲೆಯ ಮಂತ್ರವಾಗಿ...ಆ...ಆ...
ಹುರುಪನು ತರುವ ಹರುಷವ ಕೊಡುವ
ಗೆಲುವನು ಕಲಿಸುವ ಪಾಟವಾ....
ಅನಾದಿಕಾಲದ ಆಟವಾ..........
ಆಡಬೇಕು ಊ.
ಆಡಬೇಕು ಊ...... ಆ ಆ.....
ಆಡಬೇಕು ಊ.....ಆಡಬೇಕು ಊ ಕರಾಟೆ ಆಡಬೇಕು...
--------------------------------------------------------------------------------------------------------------------------
No comments:
Post a Comment