ಹುಲಿ ಹೆಜ್ಜೆ ಚಿತ್ರದ ಹಾಡುಗಳು
- ಕಂಡದ್ದ ಕಂಡಾಂಗೆ ಹೇಳಿದ್ರೆ ನೀವೆಲ್ಲ ಕೆಂಡ್ದಂತ ಕ್ವಾಪ ಮಾಡ್ಬೇಡಿ
- ಹೂವು ಮುಳ್ಳು ಜೋಡಿ ಬ್ರಹ್ಮ ಹಾಕಿದ ಗಂಟನು
- ಏನೂ ಹಿತವಮ್ಮಾ ಅಮ್ಮಾ ಏನೂ ಸುಖವಮ್ಮಾ
- ಬೇಗನೇ ಬಾ ಕಾಯಲಾರೇ ನಾ ಇಂಥ ಸಮಯ ಬಿಟ್ಟರೇ ಸಿಕ್ಕಲ್ಲಾ ..
- ಅಹಮೇ ಬಾ ಶಿವಸಂತ ಭಾಮಿನಿ ಆನಂದ ರಾಗಿಣಿ ಭುವನ ಮೋಹಿನಿ
ಹುಲೀ ಹೆಜ್ಜೆ (1984) - ಕಂಡದ್ದ ಕಂಡಾಂಗೆ ಹೇಳಿದ್ರೆ ನೀವೆಲ್ಲ ಕೆಂಡ್ದಂತ ಕ್ವಾಪ ಮಾಡ್ಬೇಡಿಸಂಗೀತ: ವಿಜಯ ಭಾಸ್ಕರ್ ಸಾಹಿತ್ಯ: ದೊಡ್ಡರಂಗೇ ಗೌಡ ಹಾಡಿದವರು: ವಿಷ್ಣುವರ್ಧನ್
ಹೇ... ಕಂಡದ್ದ ಕಂಡಾಂಗೆ ಹೇಳಿದ್ರೆ ನೀವೆಲ್ಲ ಕೆಂಡ್ದಂತ ಕ್ವಾಪ ಮಾಡ್ಬೇಡಿ
ಇದ್ದದ್ದ ಇದ್ದಾಂಗೆ ಹೇಳಿದ್ರೆ ನೀವೆಲ್ಲ ಎದ್ಬಂದು ಎದೆಗೆ ಒದಿಬ್ಯಾಡಿ
ಕಂಡದ್ದ ಕಂಡಾಂಗೆ ಹೇಳಿದ್ರೆ ನೀವೆಲ್ಲ ಕೆಂಡ್ದಂತ ಕ್ವಾಪ ಮಾಡ್ಬೇಡಿ

ಯಾವ್ದ್ಯವ್ದೊ ದಾರೀಗೆ ಹೊಗ್ಬ್ಯಾಡಿ ಮರ್ವಾದೆ ಎಂದು ಮೀರರ್ಬ್ಯಾಡಿ

ಹುಡ್ಗೀರು ಚೆಡ್ಡೀಯ ಹುಡ್ಗಾರು ಲಂಗಾವ ತೊಟ್ಕೊಳ್ಳಿ ಯಾವ್ದಾರ ದೇಸ್ದಾಗೆ
ಮೈಪೂರ ಬಿಟ್ಕೊಂಡು ಮಾನಾನೇ ಕಳ್ಕೊಂಡು ಕುಂತ್ಕೊಳ್ಳಿ ಹೆಂಗಾರ ಹುಚ್ರಾಂಗೆ

ಬೇಡ್ರಪ್ಪೊ ಆ ರೀತಿ ನಮ್ಗಲ್ಲ ಇರ್ಲಪ್ಪ ನಂ ನೀತಿ ನಮ್ಗೆಲ್ಲ

ಕಂಡದ್ದ ಕಂಡಾಂಗೆ ಹೇಳಿದ್ರೆ ನೀವೆಲ್ಲ ಕೆಂಡ್ದಂತ ಕ್ವಾಪ ಮಾಡಬ್ಯಾಡಿ
ಯಾವ್ದ್ಯವ್ದೊ ದಾರೀಗೆ ಹೊಗ್ಬ್ಯಾಡಿ ಮರ್ವಾದೆ ಎಂದು ಮೀರಬ್ಯಾಡಿ
ಬೆಣ್ಣೆಯ ಮಗ್ಲಾಗೆ ಬೆಂಕಿಯು ಇದ್ದಾಗ ಯಾವತ್ತು ಹುಸಾರಾಗಿರ್ಬೇಕು
ಹೆಣ್ಣಿನ ಪಕ್ದಾಗೆ ಗಂಡೊಂದು ಬಂದಾಗ ಎಚ್ರಾಗಿ ದೂದೂರದೂರ ಇರಬೇಕು

ಕಾಡ್ತೈತೆ ಪ್ರಾಯ ಮುಂದಾಗಿ ಕೆಡ್ತೈತೆ ಗ್ಯಾನ ಮಂಕಾಗಿ

ಪ್ರಾಣಿಗಳಂಗ್ ನೆಡ್ಕಂತ ಹೆಂಗೆಂಗೋ ಬಿದ್ಕಂತ ಮನ್ಸಾರ ನೆಡ್ಕಂಡ್ರೆ ಏನ್ಬಂತು
ಬುದ್ಯಲ್ಲ ಇದ್ರೂನು ಸುದ್ವಾಗಿ ಬಾಳ್ದಿದ್ರೆ ಮನ್ಸ್ರಾಗಿ ಹುಟ್ಟೀನು ಏನಾಯ್ತು

ಎಲ್ಲಾರು ಸರಿಯಾಗಿ ನಡಿಬೇಕು ನಡಿದೋರ ಸ್ವಂಟಾವ ಮುರಿಬೇಕು

ಯಾವ್ದ್ಯವ್ದೊ ದಾರೀಗೆ ಹೊಗ್ಬ್ಯಾಡಿ ಮರ್ವಾದೆ ಎಂದು ಮೀರ ಬ್ಯಾಡಿ

--------------------------------------------------------------------------------------------------------------------------

ಹುಲೀ ಹೆಜ್ಜೆ (1984) - ಹೂವು ಮುಳ್ಳು ಜೋಡಿ ಬ್ರಹ್ಮ ಹಾಕಿದ ಗಂಟನೂಸಂಗೀತ: ವಿಜಯ ಭಾಸ್ಕರ್ ಸಾಹಿತ್ಯ: ಆರ್.ಏನ್.ಜಯಗೋಪಾಲ್ ಹಾಡಿದವರು: ಎಸ್.ಪಿ.ಬಿ, ವಾಣಿಜಯರಾಂ
ಗಂಡು : ಹೇ.. ಹ್ಹಾ.. ಹೂಂಹೂಂಹೂಂ ...
ಹೂವು ಮುಳ್ಳು ಜೋಡಿ ಬ್ರಹ್ಮ ಹಾಕಿದ ಗಂಟನೂ
ಗುಲಾಬಿ ಹೂವೇ ನೀನು ಜೊತೆಯಿರುವ ಮುಳ್ಳೇ ನಾನು
ಹೂವು ಮುಳ್ಳು ಜೋಡಿ ಬ್ರಹ್ಮ ಹಾಕಿದ ಗಂಟನೂ
ಗುಲಾಬಿ ಹೂವೇ ನೀನು ಜೊತೆಯಿರುವ ಮುಳ್ಳೇ ನಾನು
ಹೆಣ್ಣು : ಕಬ್ಬಿನ ಸಿಹಿಯೂ ಕಬ್ಬಿಗೂ ತಿಳಿಯದು ಗಂಧದ ಮರವು ಪರಿಮಳ ಅರಿಯದೂ
ಗಂಡು : ಕಬ್ಬಿಣ ಬೆಂಕಿಗೇ ಸಿಕ್ಕದೇ ಬಾಗದು ಗಂಧವು ತೇಯದೇ ಪರಿಮಳ ಬೀರದು
ಹೆಣ್ಣು : ಕಲಿಯುವ ಆಸೇ ತುಂಬಿರಬೇಕೂ
ಗಂಡು : ಪಾಠವ ಕಲಿಸೋ ಗುರು ಇರಬೇಕೂ
ಹೆಣ್ಣು : ಹೂವು ಮುಳ್ಳು ಜೋಡಿ ಬ್ರಹ್ಮ ಹಾಕಿದ ಗಂಟನೂ
ಮುಳ್ಳೆಂಬ ಭಾವನೇ ನೀಗಿ ಹೂವಾಗ ಬೇಕೂ ನೀನೂ
ಗಂಡು : ಭೂಮಿಗೇ ಆಕಾಶ ಸೇರುವ ಬಯಕೇ ಬಾಳಿಗೂ ಎಂದಿಗೂ ಫಲಿಸದ ಹರಕೇ
ಹೆಣ್ಣು : ದೂರದ ನಂಟುವೇ ಆ ಶುಭ ಮಿಲನ ಭೂಮಿಯು ಚುಂಬಿಸಿ ಬಾಗುವೇ ವದನ
ಗಂಡು : ಕಣ್ಣಿಗೇ ಕಾಣುವ ಭ್ರಮೆಯೂ ನೋಡೂ
ಹೆಣ್ಣು : ನಿತ್ಯ ನೂತನ ಒಲವಿನ ಹಾಡೂ
ಗಂಡು : ಹೂವು ಮುಳ್ಳು ಜೋಡಿ ಬ್ರಹ್ಮ ಹಾಕಿದ ಗಂಟನೂ
ಹೆಣ್ಣು : ಮುಳ್ಳೆಂಬ ಭಾವನೇ ನೀಗಿ ಹೂವಾಗ ಬೇಕೂ ನೀನೂ
ಗಂಡು : ಹೊಳೆಯುವ ವಜ್ರಕೇ ತಾಮ್ರದ ಜೊತೆಯೂ ಕಲೆಯನು ನೀಗುವ ಕಹಿ ಕಹಿ ಕಥೆಯೂ
ಹೆಣ್ಣು : ಇರುಳನು ಬಲ್ಲಲು ಭುವಿಯಲಿ ಬೆಳಕಿದೇ ಗುಣಕೇ ವಜ್ರದ ಕಾಂತಿಯ ಹೊಳಪಿದೇ
ಗಂಡು : ನೋಡುವ ಕಣ್ಣಲ್ಲಿ ತುಂಬಿದೆ ಅಂದ
ಹೆಣ್ಣು : ಒಬ್ಬರನೊಬ್ಬರು ಅರಿತರೇ ಚೆನ್ನ
ಗಂಡು : ಹೂವು ಮುಳ್ಳು ಜೋಡಿ ಬ್ರಹ್ಮ ಹಾಕಿದ ಗಂಟನೂ
ಹೆಣ್ಣು : ಮುಳ್ಳೆಂಬ ಭಾವನೇ ನೀಗಿ ಹೂವಾಗ ಬೇಕೂ ನೀನೂ
ಇಬ್ಬರು : ಲಾಲಾಲಾ ಲಾಲಾಲಾ (ತರಪ್ಪಾ ) ಲಾಲಾಲಾಲಾಲಾ ಲಾಲಾಲಾ (ರಪ್ಪಪ್ಪಾ ರಪ್ಪಪ್ಪಾ )
--------------------------------------------------------------------------------------------------------------------------
ಹುಲೀ ಹೆಜ್ಜೆ (1984) - ಏನೂ ಹಿತವಮ್ಮಾ ಏನೂ ಸುಖವಮ್ಮಾ
ಸಂಗೀತ: ವಿಜಯ ಭಾಸ್ಕರ, ಸಾಹಿತ್ಯ: ಆರ್.ಏನ್.ಜಯಗೋಪಾಲ್ ಹಾಡಿದವರು:ಎಸ್.ಪಿ.ಬಿ.
ಅಮ್ಮಾ ಅಮ್ಮಾ ಅಮ್ಮಾ ಕರೆಯಲೇ ಸವಿಯಲೇ ನನ್ನನೇ ಮರೆಯಲೇ
ಏನೂ ಹಿತವಮ್ಮಾ ಅಮ್ಮಾ ಏನೂ ಸುಖವಮ್ಮಾ
ಏನೂ ಹಿತವಮ್ಮಾ ಅಮ್ಮಾ ಏನೂ ಸುಖವಮ್ಮಾ
ಎರಡ ಅಕ್ಷರದೇ ಏನೊಂದು ಸಿಹಿಯಿದೇ ಎದೆ ತುಂಬಿತಮ್ಮಾ ಮಮತೆಯ ಕರೆ ಇದೇ

ಮೂಲೆ ಮೂಲೆಯಲು ಹುಡುಕಿದೇ ನಿನಗಾಗಿ ಕ್ಷಣ ಕ್ಷಣ ನನ್ನೆದೇ ಮಿಡುಕಿತು ನಿನಗಾಗಿ

ಪ್ರೀತಿಯ ದಾಹಕೆ ಬಳಲಿದೆ ಅಂದೂ ನಿನ್ನಯ ಮಡಿಲಿನ ಮಗು ನಾನಿಂದೂ
ಏನೂ ಹಿತವಮ್ಮಾ ಅಮ್ಮಾ ಏನೂ ಸುಖವಮ್ಮಾ
ಹತ್ತು ತಿಂಗಳೂ ಹೊತ್ತಂಥ ಕರುಳಿದೂ ಹತ್ತು ಜನ್ಮದಲೂ ಋಣವದು ತೀರದೂ

ಸೇವೆಯ ಭಾಗ್ಯವ ನೀ ತಂದೇ ಕೊನೆಗೇ ಮಗ್ಗವ ನಿನ್ನಯ ಕಾಲ ಬಳಿ ನನಗೇ
ಏನೂ ಹಿತವಮ್ಮಾ ಅಮ್ಮಾ ಏನೂ ಸುಖವಮ್ಮಾ
ಬಾಳಲಿ ಇನ್ನಾವ ಸುಖವೂ ಬೇಕಿಲ್ಲ ಅಮ್ಮನ ಬಿಟ್ಟರೇ ಜಗವೂ ಬೇರಿಲ್ಲಾ

ದೈವವ ನಾ ಬೇಡೋ ವರವದು ಒಂದೇ ಏಳೇಳು ಜನ್ಮದೇ ಈ ತಾಯ ನೀಡೆಂದೇ
ಏನೂ ಹಿತವಮ್ಮಾ ಅಮ್ಮಾ ಏನೂ ಸುಖವಮ್ಮಾ
--------------------------------------------------------------------------------------------------------------------------ಹುಲೀ ಹೆಜ್ಜೆ (1984) - ಬೇಗನೇ ಬಾ ಕಾಯಲಾರೇ ನಾ ಇಂಥ ಸಮಯ ಬಿಟ್ಟರೇ ಸಿಕ್ಕಲ್ಲಾ ..
ಸಂಗೀತ: ವಿಜಯ ಭಾಸ್ಕರ್ ಸಾಹಿತ್ಯ: ಸು.ರುದ್ರಮೂರ್ತಿ ಶಾಸ್ತ್ರಿ ಹಾಡಿದವರು: ನಾರಾಯಣ. ವೀಣಾ
ಗಂಡು : ಬೇಗನೇ ಬಾ ಕಾಯಲಾರೇ ನಾ ಇಂಥ ಸಮಯ ಬಿಟ್ಟರೇ ಸಿಕ್ಕಲ್ಲಾ ..
ಹೆಣ್ಣು : ಬಂದೇ ಬಂದೇ ಹಿಂದೇ ಹಿಂದೇ ನೀನೇ ಟಂಗಲ್ಲಾ ನಾನೇ ಹಿಂಗೆಲ್ಲಾ

ಹೆಣ್ಣು : ಯಾರು ಇಲ್ಲದ ಬೆಟ್ಟದ ತುದಿಯಲಿ ಪಾಪು ಸಣ್ಣಲಿ ಗುಡಿಸಲು ನಮಗೇ
ಅಡಿಗೆಯ ಮಾಡಿ ಜೋಗುಳ ಹಾಡಿ ನಾನು ನನ್ನನೇ ಕೊಡುವೇನು ನಿನಗೇ
ಗಂಡು : ನದಿಯಲಿ ಬಯಲಲಿ ಇರುಳಲಿ ಹಗಲಲಿ ಮರಗಳ ಮರೆಯಲಿ ಹಾಡೋಣ ಬಾ ...
ಹೆಣ್ಣು : ಬಂದೇ ಬಂದೇ ಹಿಂದೇ ಹಿಂದೇ ನೀನೇ ಟಂಗಲ್ಲಾ ನಾನೇ ಹಿಂಗೆಲ್ಲಾ
ಗಂಡು : ಭೂಮಿ ಬಿರಿದರೇ ಪಾತಾಳ ಲೋಕದೇ ಚಿನ್ನದ ಅರಮನೆ ಕೊಡುವೇನು ನಿನಗೇ
ಆಗಸ ಬಿದ್ದರೇ ಮುಗಿಲಿನ ಮನೆಯಲೀ ತಾರೇ ಹೂವುಗಳ ಮೂಡಿಸುವೇ ನಿನಗೇ
ಹೆಣ್ಣು : ಕುಡಿಯುವ ಒಡೆಯುವ ಜನಗಳ ತೊರೆವೆನು ಜೊತೆಯಲಿ ಬರುವೇನು ಹೋಗೋಣ ಬಾ
ಗಂಡು : ಬೇಗನೇ ಬಾ ಕಾಯಲಾರೇ ನಾ ಇಂಥ ಸಮಯ ಬಿಟ್ಟರೇ ಸಿಕ್ಕಲ್ಲಾ ..
ಹೆಣ್ಣು : ನಂಬಿದ ಜೀವದ ಸೇವೆಯ ಮಾಡುವ ಕಟ್ಟಿಯ ಬಾಳಿ ಉತ್ತಮ ನಿಜವೂ
ನಂಬಿಕೆ ಮೋಸವ ಮಾಡುತ ಅರಿವ ಜನರನು ದೂರಕೆ ಸರಿಸುತ ಮರೆವಾ
ಗಂಡು : ಶುಚಿಯನು ಮೆಚ್ಚುತಾ ನಿಜವನು ಹಳಿಯುವಾ ಮನುಜರ ತೊರೆಯಲೂ ಹೋಗೋಣ ಬಾ
ಹೆಣ್ಣು : ಬಂದೇ ಬಂದೇ ಹಿಂದೇ ಹಿಂದೇ ನೀನೇ ಟಂಗಲ್ಲಾ ನಾನೇ ಹಿಂಗೆಲ್ಲಾ
ಗಂಡು : ಬೇಗನೇ ಬಾ ಕಾಯಲಾರೇ ನಾ ಇಂಥ ಸಮಯ ಬಿಟ್ಟರೇ ಸಿಕ್ಕಲ್ಲಾ ..
--------------------------------------------------------------------------------------------------------------------------
ಹುಲೀ ಹೆಜ್ಜೆ (1984) - ಕಂಡದ್ದ ಕಂಡಾಂಗೆ ಹೇಳಿದ್ರೆ ನೀವೆಲ್ಲ ಕೆಂಡ್ದಂತ ಕ್ವಾಪ ಮಾಡ್ಬೇಡಿ
ಸಂಗೀತ: ವಿಜಯ ಭಾಸ್ಕರ್ ಸಾಹಿತ್ಯ: ಪಿ.ಬಿ.ಶ್ರೀನಿವಾಸ್ ಹಾಡಿದವರು: ಪಿ.ಬಿ. ಶ್ರೀನಿವಾಸ , ವಾಣಿಜಯರಾಮ
ಗಂಡು : ಓಂ ಭೂರ್ಭುಸ್ವಹ ತತ್ಸ್ ವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ದಿಯೋ ಯೋನಃ ಪ್ರಚೋದಯಾಂತಿ
ಹೆಣ್ಣು : ಆಆಆ... ಆಆಆ..ಆ..ಆ..ಆ..
ಅಹಮೇ ಬಾ ಶಿವಸಂತ ಭಾಮಿನಿ ಆನಂದ ರಾಗಿಣಿ ಭುವನ ಮೋಹಿನಿ
ಪ್ರೇಮ ಪೂರ್ಣ ನವ ಭಾವ ವಾಹಿನಿ ಆಆಆ...
ಪ್ರೇಮ ಪೂರ್ಣ ನವ ಭಾವ ವಾಹಿನಿ ತವ ತಪೋ ಯೋಗ್ಯ ಸುಫಲದಾಯಿನಿ ಸುಫಲದಾಯಿನಿ....
ಅಹಮೇ ಬಾ ಶಿವಸಂತ ಭಾಮಿನಿ ಆನಂದ ರಾಗಿಣಿ ಭುವನ ಮೋಹಿನಿ
ಗಂಡು :ಹೇಹಿ... ಹೇಹಿ.. ಮಮ್ ಪ್ರಣಯ ಕಾಮಿನಿ ಮನ್ ಮಾನಸಹರ ರುಚಿ ರಸ ಸುಹಾಸಿನೀ
ಹೆಣ್ಣು : ಆಗತಃ ಹಂತವೈ ಲಗ್ನ ಮಾನಸಃ ತ್ವದ್ ಬಾಹೂ ಮಂದಿರ ನಿವಾಸಾ ಲಾಲಸ
ಗಂಡು : ತದ ದಾಸೋಹಂ ವಿಶ್ವಾಮಿತ್ರಾಹ್
ಹೆಣ್ಣು : ಸಂತ್ರೇತೈತಾಕಿ ಮೇನಕಃ ಅನುಗ್ರಹಿತ ಮೋಹನ ಕೇಳಿ ಪುಳಕಿತ ದೇಹ
ಹೆಣ್ಣು : ಉಳ್ಳ ಮನೋರಥ ಕುಸುಮ ಗಂಧರ ಯೌವ್ವನ ರಮ್ಯವ ನಿರುಪಮ ಸಂಚರ
ಗಂಡು : ಸಂಚರ ಸುಂದರಂಗ್ (ಹ್ಹಾ..) ಸುಂದರಂಗ್
ಹೆಣ್ಣು : ಧನ್ಯೋಸ್ಮಿ ... ಸಂಗಮ ಸೌಖ್ಯ ಸುಧಾಚಲ ಸ್ನಾತ ಪ್ರೇಮಾಲಿಂಗನ ಸುತನವ ಈತ
ಪ್ರೇಮಾಲಿಂಗನ ಸುತನವ ನೀತ
ಗಂಡು : ಸುಮಕೋಮಲ ದೇಹ ಪರಿಷ್ಯ ಶೃಂಗಹ ಪರಮ ಹರ್ಷದಾಯಕ
ಹೆಣ್ಣು : ಅಹಮೇ ಬಾ ಶಿವಸಂತ ಭಾಮಿನಿ ಆನಂದ ರಾಗಿಣಿ ಭುವನ ಮೋಹಿನಿ

ಹೆಣ್ಣು : ಪ್ರಾತಃ ಸುತ ನವ ಹರ್ಷ ಕಾರಣ ನಿಜ ನಿವಾಸ ನಿರ್ಗಮನ ನೀ ಹಾರಾಣ
ಈ ತನಯ ಹೇ ಶಾಕೃತ ಸಾಧನ ಸಮ್ರುಧಾನ ಶಿಶು ಮಾರಕ ಪೋ ಧನ

ಸಮ್ರುಧಾನ ಶಿಶು ಮಾರಕ ಪೋ ಧನ
ಗಂಡು : ಮಾದಧಾ ... ಮಾದಧಾ ... ಮಾದಧಾ
--------------------------------------------------------------------------------------------------------------------------
ಗಂಡು : ಮಾದಧಾ ... ಮಾದಧಾ ... ಮಾದಧಾ
--------------------------------------------------------------------------------------------------------------------------
No comments:
Post a Comment