ರವಿಚಂದ್ರ ಚಿತ್ರದ ಹಾಡುಗಳು
ಸಾಹಿತ್ಯ : ಚಿ.ಉದಯಶಂಕರ್ ಸಂಗೀತ : ಉಪೇಂದ್ರಕುಮಾರ್ ಗಾಯನ : ಡಾ.ರಾಜಕುಮಾರ್
ನಸುನಗುತಾ ಬಾ ಚಿನ್ನ ನಲಿಯುತಿರೆ ನೀ ಚೆನ್ನ
ಅಗಲೆನು ಅಳಿಸೆನು ಇನ್ನೆಂದು ನಿನ್ನ
ನಸುನಗುತಾ ಬಾ ಚಿನ್ನ ನಲಿಯುತಿರೆ ನೀ ಚೆನ್ನ
ಅಗಲೆನು ಅಳಿಸೆನು ಇನ್ನೆಂದು ನಿನ್ನ
ಬಿಸಿಲು ಮಳೆಗೆ ನೆರಳನು ನೀಡುವೆ
ಸಿಡಿಲೊ ಗುಡುಗೊ ಜೊತೆಗೆ ನೀ ನಿಲ್ಲುವೆ
ಬಿಸಿಲು ಮಳೆಗೆ ನೆರಳನು ನೀಡುವೆ
ಸಿಡಿಲೊ ಗುಡುಗೊ ಜೊತೆಗೆ ನೀ ನಿಲ್ಲುವೆ
ನೋವಾ ತುಂಬುವೆ ಸುಖವಾ ನೀಡುವೆ
ನೋವಾ ತುಂಬುವೆ ಸುಖವಾ ನೀಡುವೆ
ಜೀವದಾ ಜೀವವೆ ನಾನಾಗಿ ಬಾಳುವೆ
ನಸುನಗುತಾ ಬಾ ಚಿನ್ನ ನಲಿಯುತಿರೆ ನೀ ಚೆನ್ನ
ನಿನ್ನ ನಡೆಗೆ ಹೃದಯವಾ ಹಾಸುವೆ
ನಿನ್ನ ನುಡಿಗೆ ಜೀವವಾ ತುಂಬುವೆ
ನಿನ್ನ ನಡೆಗೆ ಹೃದಯವಾ ಹಾಸುವೆ
ನಿನ್ನ ನುಡಿಗೆ ಜೀವವಾ ತುಂಬುವೆ
ನಿನ್ನಾ ಕಣ್ಣಲೇ ಎಲ್ಲಾ ಕಾಣುವೆ
ನಿನ್ನಾ ಕಣ್ಣಲೇ ಎಲ್ಲಾ ಕಾಣುವೆ
ಕಂಬನಿ ಮಿಡಿದರೆ ನಾ ಸೋತು ಹೋಗುವೆ
ನಸುನಗುತಾ ಬಾ ಚಿನ್ನ ನಲಿಯುತಿರೆ ನೀ ಚೆನ್ನ
-----------------------------------------------------------------------------------------------------------------------
- ನಸು ನಗುತಾ ಬಾ ಚಿನ್ನಾ
- ಸತ್ಯಭಾಮೆ ಕೋಪವೇನೆ ನನ್ನಲ್ಲಿ
- ನಾ ನಿನ್ನ ಆಸೆ ಕಂಡೆ
- ಇದು ರಾಮ ಮಂದಿರ
- ಓ.. ಎಂಥ ಸೌಂದರ್ಯ ಕಂಡೇ
ಸಾಹಿತ್ಯ : ಚಿ.ಉದಯಶಂಕರ್ ಸಂಗೀತ : ಉಪೇಂದ್ರಕುಮಾರ್ ಗಾಯನ : ಡಾ.ರಾಜಕುಮಾರ್
ನಸುನಗುತಾ ಬಾ ಚಿನ್ನ ನಲಿಯುತಿರೆ ನೀ ಚೆನ್ನ
ಅಗಲೆನು ಅಳಿಸೆನು ಇನ್ನೆಂದು ನಿನ್ನ
ನಸುನಗುತಾ ಬಾ ಚಿನ್ನ ನಲಿಯುತಿರೆ ನೀ ಚೆನ್ನ
ಅಗಲೆನು ಅಳಿಸೆನು ಇನ್ನೆಂದು ನಿನ್ನ
ಬಿಸಿಲು ಮಳೆಗೆ ನೆರಳನು ನೀಡುವೆ
ಸಿಡಿಲೊ ಗುಡುಗೊ ಜೊತೆಗೆ ನೀ ನಿಲ್ಲುವೆ
ಬಿಸಿಲು ಮಳೆಗೆ ನೆರಳನು ನೀಡುವೆ
ಸಿಡಿಲೊ ಗುಡುಗೊ ಜೊತೆಗೆ ನೀ ನಿಲ್ಲುವೆ
ನೋವಾ ತುಂಬುವೆ ಸುಖವಾ ನೀಡುವೆ
ನೋವಾ ತುಂಬುವೆ ಸುಖವಾ ನೀಡುವೆ
ಜೀವದಾ ಜೀವವೆ ನಾನಾಗಿ ಬಾಳುವೆ
ನಸುನಗುತಾ ಬಾ ಚಿನ್ನ ನಲಿಯುತಿರೆ ನೀ ಚೆನ್ನ
ನಿನ್ನ ನಡೆಗೆ ಹೃದಯವಾ ಹಾಸುವೆ
ನಿನ್ನ ನುಡಿಗೆ ಜೀವವಾ ತುಂಬುವೆ
ನಿನ್ನ ನಡೆಗೆ ಹೃದಯವಾ ಹಾಸುವೆ
ನಿನ್ನ ನುಡಿಗೆ ಜೀವವಾ ತುಂಬುವೆ
ನಿನ್ನಾ ಕಣ್ಣಲೇ ಎಲ್ಲಾ ಕಾಣುವೆ
ನಿನ್ನಾ ಕಣ್ಣಲೇ ಎಲ್ಲಾ ಕಾಣುವೆ
ಕಂಬನಿ ಮಿಡಿದರೆ ನಾ ಸೋತು ಹೋಗುವೆ
ನಸುನಗುತಾ ಬಾ ಚಿನ್ನ ನಲಿಯುತಿರೆ ನೀ ಚೆನ್ನ
-----------------------------------------------------------------------------------------------------------------------
ರವಿಚಂದ್ರ್(೧೯೮೦).........ನಾ ನಿನ್ನ ಆಸೆ ಕಂಡೆ
ಸಾಹಿತ್ಯ : ಚಿ.ಉದಯಶಂಕರ್ ಸಂಗೀತ : ಉಪೇಂದ್ರಕುಮಾರ್ ಗಾಯನ : ಡಾ.ರಾಜಕುಮಾರ್ ಮತ್ತು ಎಸ್.ಜಾನಕಿ
ನಿನ್ನಧರ ಪ್ರೇಮದ ಕವಿತೆ ಹಾಡಿರಲು
ನಿನ್ನೊಲವ ನಾ ಕಂಡು ಸೋತು ಹೋಗಿರಲು
ಆ.ಆ..ಆಆ...ಆ.ಆ..ಆಆ...
ಡಾ.ರಾಜಕುಮಾರ್ : ವ್ಹಾ..ವ್ಹಾ..ವ್ಹಾ..ಕ್ಯಾ ಬಾತ್ ಹೈ ಕ್ಯಾ ಬಾತ್ ಹೈ
ಎಸ್.ಜಾನಕಿ: ನಾ ನಿನ್ನ ಆಸೆ ಕಂಡೆ ಬೆರಗಾಗಿ ಮೂಕಳಾದೆ
ನಾ ನಿನ್ನ ಆಸೆ ಕಂಡೆ ಬೆರಗಾಗಿ ಮೂಕಳಾದೆ
ನಾನೇನು ಹಾಡಲೀಗ ನಾನೇನು ಹಾಡಲೀಗ ನೀ ಹೇಳು ಪ್ರಿಯ ಬೇಗ
ನಾ ನಿನ್ನ ಆಸೆ ಕಂಡೆ ಬೆರಗಾಗಿ ಮೂಕಳಾದೆ
ನಾ ನಿನ್ನ ಆಸೆ ಕಂಡೆ ಬೆರಗಾಗಿ ಮೂಕಳಾದೆ ಆ.ಆ..ಆಆ...ಆ.ಆ..ಆಆ...
ಡಾ.ರಾಜಕುಮಾರ್ : ಆ.ಆ..ಆಆ...ಆ.ಆ..ಆಆ...
ಹೂವಿಗೆ ಗಂಧವನು ನಾ ಚೆಲ್ಲೆಬೇಕೇ
ಹೂವಿಗೆ ಗಂಧವನು ನಾ ಚೆಲ್ಲೆಬೇಕೇ
ನವಿಲಿಗೆ ನಾಟ್ಯವನು ನಾ ಕಲಿಸಬೇಕೇ
ಕೋಗಿಲೆಗೆ ಹಾಡೆಂದು
ಕೋಗಿಲೆಗೆ ಹಾಡೆಂದು
ಕೋಗಿಲೆಗೆ ಹಾಡೆಂದು ನಾ ಹೇಳಬೇಕೇ ಆ.ಆ..ಆಆ...
ಎಸ್.ಜಾನಕಿ: ಹಾಯ್ ಹಾಯ್ ಹಾಯ್ ಮೈ ಖುರ್ಬಾನ್ ಹೋಜಾಉಂ
ಡಾ.ರಾಜಕುಮಾರ್ : ನಾ ನಿನ್ನ ನುಡಿಯ ಕೇಳಿ ಬೆರಗಾಗಿ ಮೂಕನಾದೆ ನಾನೇನು ಮಾಡಲೀಗ
ನಾನೇನು ಮಾಡಲೀಗ ನೀ ಹೇಳೇ ಪ್ರಿಯೆ ಬೇಗ
ನಾ ನಿನ್ನ ನುಡಿಯ ಕೇಳಿ ಬೆರಗಾಗಿ ಮೂಕನಾದೆ
ಎಸ್.ಜಾನಕಿ: ಹಾಯ್ ಹಾಯ್ ಹಾಯ್ ಮೈ ಖುರ್ಬಾನ್ ಹೋಜಾಉಂ
ಡಾ.ರಾಜಕುಮಾರ್ : ನಾ ನಿನ್ನ ನುಡಿಯ ಕೇಳಿ ಬೆರಗಾಗಿ ಮೂಕನಾದೆ ನಾನೇನು ಮಾಡಲೀಗ
ನಾನೇನು ಮಾಡಲೀಗ ನೀ ಹೇಳೇ ಪ್ರಿಯೆ ಬೇಗ
ನಾ ನಿನ್ನ ನುಡಿಯ ಕೇಳಿ ಬೆರಗಾಗಿ ಮೂಕನಾದೆ
ಎಸ್.ಜಾನಕಿ: ವೀಣೆಯು ಆದರೆ ನಾ.....ಆಆಆ.........
ವೀಣೆಯು ಆದರೆ ನಾ ವೈಣಿಕ ಪ್ರಿಯ ನೀನು
ಗಾಯಕಿ ಆದರೆ ನಾ ಗಾನವು ಪ್ರಿಯ ನೀನು
ನುಡಿಸಲು ನಾ ನುಡಿವೆ ನಡೆಸಲು ನಾ ನಡೆವೆ
ನುಡಿಸಲು ನಾ ನುಡಿವೆ ನಡೆಸಲು ನಾ ನಡೆವೆ ನಿನ್ನಾಣೆ ನಲ್ಲ
ವೀಣೆಯು ಆದರೆ ನಾ ವೈಣಿಕ ಪ್ರಿಯ ನೀನು
ಗಾಯಕಿ ಆದರೆ ನಾ ಗಾನವು ಪ್ರಿಯ ನೀನು
ನುಡಿಸಲು ನಾ ನುಡಿವೆ ನಡೆಸಲು ನಾ ನಡೆವೆ
ನುಡಿಸಲು ನಾ ನುಡಿವೆ ನಡೆಸಲು ನಾ ನಡೆವೆ ನಿನ್ನಾಣೆ ನಲ್ಲ
ನಾ ನಿನ್ನ ಆಸೆ ಕಂಡೆ ಬೆರಗಾಗಿ ಮೂಕಳಾದೆ
ನಾ ನಿನ್ನ ಆಸೆ ಕಂಡೆ ಬೆರಗಾಗಿ ಮೂಕಳಾದೆ
ಡಾ.ರಾಜಕುಮಾರ್ : ವೀಣೆಯು ನೀನಲ್ಲ....ಆಆ..ಆ..ಆ
ವೀಣೆಯು ನೀನಲ್ಲ ವೈಣಿಕ ನಾನೂ ಅಲ್ಲ
ವಾಣಿಗೆ ವೀಣೆಯನು ಕಲಿಸುವರಾರೂ ಇಲ್ಲ
ಕುಣಿಸುವೆ ಕಂಗಳಲೇ ತಣಿಸುವೆ ಮಾತಿನಲೇ ಅಂಥಾ ಜಾಣೆ ನೀನೇ
ನಾ ನಿನ್ನ ನುಡಿಯ ಕೇಳಿ ಬೆರಗಾಗಿ ಮೂಕನಾದೆ
ನಾ ನಿನ್ನ ನುಡಿಯ ಕೇಳಿ ಬೆರಗಾಗಿ ಮೂಕನಾದೆ
ಎಸ್.ಜಾನಕಿ: ನಾ ನಿನ್ನ ಆಸೆ ಕಂಡೆ ಬೆರಗಾಗಿ ಮೂಕಳಾದೆ
ಡಾ.ರಾಜಕುಮಾರ್ : ನಾನೇನು ಮಾಡಲೀಗ
ಎಸ್.ಜಾನಕಿ:ನಾನೇನು ಹಾಡಲೀಗ
ಡಾ.ರಾಜಕುಮಾರ್ : ನೀ ಹೇಳೇ ಪ್ರಿಯೆ ಬೇಗ
ಎಸ್.ಜಾನಕಿ: ನೀ ಹೇಳು ಪ್ರಿಯ ಬೇಗ ಲಲ..ಲಲ..ಲಲ.. ಲಲ..ಲಲ..ಲಲ..
------------------------------------------------------------------------------------------------------------------------
ಓ ಎಂಥ ಸೌಂದರ್ಯ ಕಂಡೆ
ಆದಿ ಶಕ್ತಿಯೋ ಮಹಲಕ್ಷ್ಮಿಯೊ
ವಾಣಿಯೋ ಕಾಣೆ ನಾ... ||ಓ ಎಂಥ||
ಹೊಳೆಯುವ ಕಣ್ಣುಗಳೊ, ಬೆಳಗುವ ದೀಪಗಳೊ
ಹುಣ್ಣಿಮ ಕೆನ್ನೆಗಳೊ, ಹೊನ್ನಿನ ಕಮಲಗಳೊ
ಅರಳಿದ ಹೂ ನಗೆಯಾಯ್ತೊ, ಚಂದ್ರಿಕೆಯೆ ಹೆಣ್ಣಾಯ್ತೊ
ನನಗಾಗಿ ಧರೆಗಿಳಿದ ದೇವತೆಯೊ ಏನು ಕಾಣೆ ನಾ... ||ಓ ಎಂಥ||
ಕಡಲಲೆ ಮುತ್ತಿರಲಿ, ಲತೆಯಲೆ ಸುಮವಿರಲಿ
ನಯನವು ನೋಡುತಲಿ ಸಂತಸ ಹೊಂದಿರಲಿ
ಕರೆಯದಿರು ಕೆಣಕದಿರು ಬಯಕೆಗಳ ನುಡಿಯದಿರು
ನಿನ್ನನು ನೋಡುತಿರೆ ಕೈ ಮುಗಿವ ಆಸೆ ಏಕೋ ಕಾಣೆ.. ||ಓ ಎಂಥ||
-----------------------------------------------------------------------------------------------------------------------
ರವಿಚಂದ್ರ (೧೯೮೦)
ರಚನೆ: ಚಿ. ಉದಯಶಂಕರ್ ಸಂಗೀತ: ಉಪೇಂದ್ರ ಕುಮಾರ್ ಗಾಯಕ/ನಟ: ಡಾ. ರಾಜಕುಮಾರ್, ಎಸ್. ಜಾನಕಿ
ಹೆ: ಇದು ರಾಮ ಮಂದಿರ ಗ : ಹೂಂ... ಆಮೇಲೆ

ರವಿಚಂದ್ರ (1981) - ಓ ಎಂಥ ಸೌಂದರ್ಯ ಕಂಡೆ
ಸಾಹಿತ್ಯ: ಚಿ|| ಉದಯಶಂಕರ್ ಸಂಗೀತ: ಉಪೇಂದ್ರಕುಮಾರ್ ಗಾಯನ: ಡಾ|| ರಾಜ್‍ಕುಮಾರ್
ಆದಿ ಶಕ್ತಿಯೋ ಮಹಲಕ್ಷ್ಮಿಯೊ
ವಾಣಿಯೋ ಕಾಣೆ ನಾ... ||ಓ ಎಂಥ||
ಹೊಳೆಯುವ ಕಣ್ಣುಗಳೊ, ಬೆಳಗುವ ದೀಪಗಳೊ
ಹುಣ್ಣಿಮ ಕೆನ್ನೆಗಳೊ, ಹೊನ್ನಿನ ಕಮಲಗಳೊ
ಅರಳಿದ ಹೂ ನಗೆಯಾಯ್ತೊ, ಚಂದ್ರಿಕೆಯೆ ಹೆಣ್ಣಾಯ್ತೊ
ನನಗಾಗಿ ಧರೆಗಿಳಿದ ದೇವತೆಯೊ ಏನು ಕಾಣೆ ನಾ... ||ಓ ಎಂಥ||
ಕಡಲಲೆ ಮುತ್ತಿರಲಿ, ಲತೆಯಲೆ ಸುಮವಿರಲಿ
ನಯನವು ನೋಡುತಲಿ ಸಂತಸ ಹೊಂದಿರಲಿ
ಕರೆಯದಿರು ಕೆಣಕದಿರು ಬಯಕೆಗಳ ನುಡಿಯದಿರು
ನಿನ್ನನು ನೋಡುತಿರೆ ಕೈ ಮುಗಿವ ಆಸೆ ಏಕೋ ಕಾಣೆ.. ||ಓ ಎಂಥ||
-----------------------------------------------------------------------------------------------------------------------
ರವಿಚಂದ್ರ (೧೯೮೦)
ರಚನೆ: ಚಿ. ಉದಯಶಂಕರ್ ಸಂಗೀತ: ಉಪೇಂದ್ರ ಕುಮಾರ್ ಗಾಯಕ/ನಟ: ಡಾ. ರಾಜಕುಮಾರ್, ಎಸ್. ಜಾನಕಿ
ಹೆ: ಇದು ರಾಮ ಮಂದಿರ ಗ : ಹೂಂ... ಆಮೇಲೆ
ನೀ ರಾಮಚಂದಿರ ಗ : ಹೂಂ... ಹೂಂ...
ಇದು ರಾಮ ಮಂದಿರ ನೀ ರಾಮಚಂದಿರ
ಜೊತೆಯಾಗಿ ನೀನಿರಲು ಬಾಳು ಸಹಜ ಸುಂದರ
ಇದು ರಾಮ ಮಂದಿರ ನೀ ರಾಮಚಂದಿರ
ಹೆ: ಸ್ವಾಮಿ ನಿನ್ನ ಕಂಗಳಲಿ...
ಇದು ರಾಮ ಮಂದಿರ ನೀ ರಾಮಚಂದಿರ
ಜೊತೆಯಾಗಿ ನೀನಿರಲು ಬಾಳು ಸಹಜ ಸುಂದರ
ಇದು ರಾಮ ಮಂದಿರ ನೀ ರಾಮಚಂದಿರ
ಹೆ: ಸ್ವಾಮಿ ನಿನ್ನ ಕಂಗಳಲಿ...
ಸ್ವಾಮಿ ನಿನ್ನ ಕಂಗಳಲಿ ಚಂದ್ರೋದಯ ಕಾಣುವೇ
ಸ್ವಾಮಿ ನಿನ್ನ ನಗುವಲಿ ಅರುಣೋದಯ ನೋಡುವೇ
ಸರಸದಲ್ಲಿ ಚತುರ ಚತುರ
ಸ್ವಾಮಿ ನಿನ್ನ ನಗುವಲಿ ಅರುಣೋದಯ ನೋಡುವೇ
ಸರಸದಲ್ಲಿ ಚತುರ ಚತುರ
ಸರಸದಲ್ಲಿ ಚತುರ ಚತುರ ನಿನ್ನ.. ಸ್ನೇಹ... ಅಮರ
ಗಂ: ನಿನ್ನ ಬಾಳ ಕಮಲದಲೀ, ನಾನು ನಲಿವ ಭ್ರಮರ
ಹೆ: ಇದು ರಾಮ ಮಂದಿರ ನೀ ರಾಮಚಂದಿರ
ಗಂ: ನನ್ನ ಸೀತೆ ಇರುವ ತಾಣ
ಗಂ: ನಿನ್ನ ಬಾಳ ಕಮಲದಲೀ, ನಾನು ನಲಿವ ಭ್ರಮರ
ಹೆ: ಇದು ರಾಮ ಮಂದಿರ ನೀ ರಾಮಚಂದಿರ
ಗಂ: ನನ್ನ ಸೀತೆ ಇರುವ ತಾಣ
ನನ್ನ ಸೀತೆ ಇರುವ ತಾಣ ತೀರ ಸಾಗರದಂತೆ
ನನ್ನ ಸೀತೆ ಬೆರೆತಾ ಮನವು, ಹೊನ್ನ ಹೂವಿನಂತೆ
ನುಡಿವ ಮಾತು ಮಧುರ ಮಧುರ
ನುಡಿವ ಮಾತು ಮಧುರ ಮಧುರ
ನುಡಿವ ಮಾತು ಮಧುರ ಮಧುರ ನಿನ್ನ ಪ್ರೇಮ ಅಮರ
ಹೆ: ನೀನು ಹೃದಯ ತುಂಬಿರಲು, ಬಾಳು ಪ್ರೇಮ ಮಂದಿರ
ಗಂ: ಇದು ರಾಮ ಮಂದಿರ ಆನಂದ ಸಾಗರ
ಹೆ: ನೀನು ಹೃದಯ ತುಂಬಿರಲು, ಬಾಳು ಪ್ರೇಮ ಮಂದಿರ
ಗಂ: ಇದು ರಾಮ ಮಂದಿರ ಆನಂದ ಸಾಗರ
ಇದು ರಾಮ ಮಂದಿರ ಆನಂದ ಸಾಗರ
ಜೊತೆಯಾಗಿ ನೀನಿರಲು ಬಾಳು ಸಹಜ ಸುಂದರ
ಹೆ: ಇದು ರಾಮ ಮಂದಿರ ನೀ ರಾಮಚಂದಿರ
---------------------------------------------------------------------------------------------------------------------
ರವಿಚಂದ್ರ (೧೯೮೦)
ರಚನೆ: ಚಿ. ಉದಯಶಂಕರ್ ಸಂಗೀತ: ಉಪೇಂದ್ರ ಕುಮಾರ್ ಗಾಯಕ/ನಟ: ಡಾ. ರಾಜಕುಮಾರ್
ಕಂಡೊಡನೆ ಕರೆಪಿಡಿದು,

ಕಲ್ಪಿಸದಾ ಸುಖ ಕೊಡುವ ಭಾಮೆಯಲೀ
ಇಂದೇನು ಕೋಪವೊ ಕಾಣೆ
ಭಾಮಾಮಣಿ ಚಿಂತಾಮಣಿ ಕಾಮನರಗಿಣಿ ಮುತ್ತಿನ ಮಣಿ
ಕರಿಮಣಿ ರಮಣಿ ಮಣಿ ಣೀ ರಾಣೀ ರಾಣೀ
ಸತ್ಯಭಾಮೆ ಸತ್ಯಭಾಮೆ ಕೋಪವೇನೆ ನನ್ನಲಿ
ಸತ್ಯಭಾಮೆ ಸತ್ಯಭಾಮೆ ಕೋಪವೇನೆ ನನ್ನಲಿ
ಇಂದೇನು ಕೋಪವೊ ಕಾಣೆ
ಭಾಮಾಮಣಿ ಚಿಂತಾಮಣಿ ಕಾಮನರಗಿಣಿ ಮುತ್ತಿನ ಮಣಿ
ಕರಿಮಣಿ ರಮಣಿ ಮಣಿ ಣೀ ರಾಣೀ ರಾಣೀ
ಸತ್ಯಭಾಮೆ ಸತ್ಯಭಾಮೆ ಕೋಪವೇನೆ ನನ್ನಲಿ
ಸತ್ಯಭಾಮೆ ಸತ್ಯಭಾಮೆ ಕೋಪವೇನೆ ನನ್ನಲಿ
ಸರಸಕೆ ಕರೆದರೆ ವಿರಸವ ತೋರುವೆ, ಏಕೆ ನನ್ನಲಿ
ಸರಸಕೆ ಕರೆದರೆ ವಿರಸವ ತೋರುವೆ
ಏಕೆ ನನ್ನಲಿ ಏಕೆ ನನ್ನಲಿ ಏಕೆ ನನ್ನಲಿ
ಸತ್ಯಭಾಮೆ ಸತ್ಯಭಾಮೆ ಕೋಪವೇನೆ ನನ್ನಲಿ
ನನ್ನಲಿ ಕೋಪವೆ ಕೋಪವೆ ನನ್ನಲಿ ಏಕೆ ನನ್ನಲಿ
ಸತ್ಯಭಾಮೆ ಸತ್ಯಭಾಮೆ ಕೋಪವೇನೆ ನನ್ನಲಿ
ದುರುದುರು ನೋಡದೆ ಕಿಡಿಗಳ ಕಾರದೆ, ಕೆಣಕದೆ ಕಾಡದೆ ದೂರಕೆ ಓಡದೆ

ತನುವಿನ ತಾಪವ ಕಳೆಯಲು ಸನಿಹಕೆ
ತನುವಿನ ತಾಪವ ಕಳೆಯಲು ಸನಿಹಕೆ
ಬಾರೆ ಮೋಹಿನಿ ಅಹ್ಹಹ್ .. ಬಾರೆ ಮೋಹಿನಿ
ಮೋಹಿನೀ, ಕಾಮಿನೀ, ಭಾಮಿನೀ, ಬಾರೆ ಮೋಹಿನಿ
ಸತ್ಯಭಾಮೆ ಸತ್ಯಭಾಮೆ ಸತ್ಯಭಾಮೆ ಸತ್ಯಭಾಮೆ
ಕೋಪವೇನೆ ನನ್ನಲಿ
ಗಲ್ಲವ ಹಿಡಿಯಲೆ ಕೆನ್ನೆಯ ಸವರಲು, ತೊಳಲಿ ಭಾಮೆಯ ನಡುವನೆ ಬಳಸಲೆ

ಕೊಳಲಲಿ ಮೋಹನ ರಾಗವ ನುಡಿಸಲೆ
ಕೊಳಲಲಿ ಮೋಹನ ರಾಗವ ನುಡಿಸಲೆ ಹೇಳೇ ಕೋಮಲೆ
ಕೋಮಲೇ, ಚಾಮಲೇ, ಚಂಚಲೇ, ಹೇಳೇ ಕೋಮಲೆ
ಸತ್ಯಭಾಮೆ ಸತ್ಯಭಾಮೆ ಸತ್ಯಭಾಮೆ ಸತ್ಯಭಾಮೆ
ಕೋಪವೇನೆ ನನ್ನಲಿ
ರಾಧೆಯ ಬಲ್ಲೆನು, ರುಕ್ಮಿಣಿ ಬಲ್ಲೆನು, ಭಾಮೆಯನಲ್ಲದೆ ಯಾರನು ನೋಡೇನು

ಕೈಗಳ ಮುಗಿದರೆ ಯಾರೂ ನೋಡರು
ಕೈಗಳ ಮುಗಿದರೆ ಯಾರೂ ನೋಡರು
ಕೈಗಳ ಮುಗಿದರೆ ಯಾರೂ ನೋಡರು.. ಸೋತೆ ಪ್ರೇಯಸಿ ...
ಅಹ್ಹಹ ಪ್ರೇಯಸೀ, ರೂಪಸೀ, ಊರ್ವಶೀ, ಸೋತೆ ಪ್ರೇಯಸೀ
ಸತ್ಯಭಾಮೆ ಸತ್ಯಭಾಮೆ ಸತ್ಯಭಾಮೆ ಸತ್ಯಭಾಮೆ
ಕೋಪವೇನೆ ನನ್ನಲಿ
ಸರಸಕೆ ಕರೆದರೆ ವಿರಸವ ತೋರುವೆ
ಸರಸಕೆ ಕರೆದರೆ ವಿರಸವ ತೋರುವೆ ಏಕೆ ನನ್ನಲಿ
------------------------------------------------------------------------------------------------------------------------
ಸತ್ಯಭಾಮೆ ಸತ್ಯಭಾಮೆ ಸತ್ಯಭಾಮೆ ಸತ್ಯಭಾಮೆ
ಕೋಪವೇನೆ ನನ್ನಲಿ
ಸರಸಕೆ ಕರೆದರೆ ವಿರಸವ ತೋರುವೆ
ಸರಸಕೆ ಕರೆದರೆ ವಿರಸವ ತೋರುವೆ ಏಕೆ ನನ್ನಲಿ
------------------------------------------------------------------------------------------------------------------------
No comments:
Post a Comment