374. ಮನಸಾರೆ (೨೦೦೯)



ಮನಸಾರೆ ಚಲನಚಿತ್ರದ ಹಾಡುಗಳು
  1. ಕಣ್ಣ ಹನಿಯೊಂದಿಗೆ ಕೆನ್ನೆ ಮಾತಾಡಿದೆ
  2. ನಾ ನಗುವ ಮೊದಲೇನೆ ಮಿನುಗುತಿದೆ 
  3. ಎಲ್ಲೋ ಮಳೆಯಾಗಿದೆ ಎಂದು ತಂಗಾಳಿಯು ಹೇಳುತಿದೆ
  4. ಒಂದು ಕನಸು ಕೈಯಲ್ಲಿ ಪೀಲಿ 
  5. ಒಂದೇ ನಿನ್ನ ನೋಟ ಸಾಕೂ 
  6. ಓಂ ಸಹನಾ ಭವತು 
  7. ನಾನು ಮನಸಾರೇ ಮರುಳನಾಗೇ ಇರುವೇನೂ 
ಮನಸಾರೆ (೨೦೦೯) - ಕಣ್ಣ ಹನಿಯೊಂದಿಗೆ ಕೆನ್ನೆ ಮಾತಾಡಿದೆ
ಸಂಗೀತ : ಮನೋಮೂರ್ತಿ ಸಾಹಿತ್ಯ : ಯೋಗರಾಜ ಭಟ್ ಹಾಡಿದವರು : ಶ್ರೇಯಾ ಘೋಶಾಲ್, ಕೆ.ಕೆ.ಮೇನನ್


ಕಣ್ಣ ಹನಿಯೊಂದಿಗೆ ಕೆನ್ನೆ ಮಾತಾಡಿದೆ
ಕನಸುಗಳು ಕೂತಿವೆ ಏನು ಮಾತಾಡದೇ
ಮರೆಯದ ನೋವಿಗೆ ಮೆಲ್ಲಗೆ ಮೆಲ್ಲಗೆ
ನೆನಪುಗಳ ಹಾವಳಿಗೆ ಹೃದಯ ಹಾಳಾಗಿದೆ
ಕಣ್ಣ ಹನಿಯೊಂದಿಗೆ ಕೆನ್ನೆ ಮಾತಾಡಿದೆ

ಮನದಲಿ ನಿಂತಿದೆ ಕುದಿಯುವ ಭಾವ ನದಿಯೋಂದು
ಸುಡುತಿದೆ ವೇದನೆ ಒಲವಿನ ಕಲ್ಪನೆ ತಂಪನು ಬೀರದೆ
ಬೇಗುದಿಯ ಬಿಡುಗಡೆಗೆ ಹೃದಯ ಹೋರಾಡೀದೆ
ಕಣ್ಣ ಹನಿಯೊಂದಿಗೆ ಕೆನ್ನೆ ಮಾತಾಡಿದೆ
ಕನಸುಗಳು ಕೂತಿವೆ ಏನು ಮಾತಾಡದೇ

ಮಿಡಿತದ ಮುನ್ನುಡಿ, ಎದೆಯಲಿ ಗೀಚಿ ನಡೆದರೆ ನೀ
ಉಲಿಯಲಿ ಹೇಗೆ ನಾ ಮನದ ನಿವೇದನೆ ಮೌನದಿ ಕೇಳುನೀ
ದಯವಿರಿಸಿ ತುಳಿಯದಿರು ಹೃದಯ ಹೂವಾಗಿದೆ
ನಿನ್ನ ದನಿ ಕೇಳಿದೆ ,ನಿನ್ನ ನಗು ಕಾಡಿದೆ
ಸಣ್ಣ ದನಿಯೊಂದಿಗೆ, ನನ್ನ ಮನ ಕೂಗಿದೆ
ನಿನ್ನಯ ಮೌನವು ನನ್ನ ಎದೆ ಗೀರಲು
ಕನಸುಗಳ ಗಾಯದಲಿ ಹೃದಯ ಹೋಳಾಗಿದೆ
ಕಣ್ಣ ಹನಿಯೊಂದಿಗೆ ಕೆನ್ನೆ ಮಾತಾಡಿದೆ
ಕನಸುಗಳು ಸೋತಿವೆ ಏನು ಮಾತಾಡದೇ
--------------------------------------------------------------------------------------------------------------------------

ಮನಸಾರೆ (೨೦೦೯) - ನಾ ನಗುವ ಮೊದಲೇನೆ ಮಿನುಗುತಿದೆ
ಸಾಹಿತ್ಯ : ಯೋಗರಾಜ ಭಟ್ ಸಂಗೀತ : ಮನೋಮೂರ್ತಿ ಹಾಡೀದವರು : ಶ್ರೇಯಾ ಘೋಶಾಲ್


ನಾ ನಗುವ ಮೊದಲೇನೆ ಮಿನುಗುತಿದೆ ಯಾಕೊ ಹೊಸ ಮುಗುಳುನಗೆ
ನಾ ನುಡಿವ ಮೊದಲೇನೆ ತೊದಲುತಿದೆ ಹೃದಯವಿದು ಒಳಗೊಳಗೆ
ನಾ ನಡೆವ ಮೊದಲೇನೆ

ಎಳೆಯುತಿದ ದಾರಿಯಿದು ನಿನ್ನೆಡೆಗೆ ನಾ ಅರಿವ ಮೊದಲೇನೆ
ಉರಿಯುತಿದೆ ದೀಪವಿದು ನನ್ನೊಳಗೆ
ಒಂದು ಬಾರಿ ಹೇಳು ಮೆಲ್ಲಗೆ ಯಾರು ಯಾರು ನೀ ನನಗೆ
ತಿಳಿಸದೆ ನನಗೆ ಹುಡುಕಿದೆ ನಿನ್ನ ನನ್ನಯ ಕಣ್ಣು
ಸಿಹಿ ಸಂಕಟ ಸಾಕಾಗಿದೆ ಮುಂದೇನು
ಕಲಿತಿದೆ ಮನವು ಕುಣಿಯುವುದನ್ನು ಕಂಡರೆ ನೀನು
ನಾನು ನನ್ನ ಪಾಡಿಗಿರಲು ಯಾಕೆ ಕಂಡೆ ನೀ ನನಗೆ
ನಾ ನಗುವ ಮೊದಲೇನೆ ಮುನುಗುತಿದೆ ಯಾಕೋಸ ಮುಗುಳುನಗೆ
ಕನವರಿಕೆಯಲಿ ನಿನ್ನಯ ಹೆಸರ ಕರೆಯಿತೆ ಹೃದಯ

ನನಗೇತಕೆ ನನಮೇಲೆಯೇ ಈ ಸಂಶಯ
ಬರಿ ಕನಸಿನಲೇ ಆಗುವೆಯೇಕೆ ನನ್ನಯ ಇನಿಯ
ಹೇಳು ಒಮ್ಮೆ ಹೇಳು ಇದುವೆ ಪ್ರೀತಿಯಂದು ನೀ ನನಗೆ
ನಾ ನಗುವ ಮೊದಲೇನೆ ಮುನುಗುತಿದೆ ಯಾಕೋಸ ಮುಗುಳುನಗೆ
-----------------------------------------------------------------------------------------------------------------------

ಮನಸಾರೆ (೨೦೦೯) - ಎಲ್ಲೋ ಮಳೆಯಾಗಿದೆ ಎಂದು ತಂಗಾಳಿಯು ಹೇಳುತಿದೆ
ಸಾಹಿತ್ಯ : ಯೋಗರಾಜ ಭಟ್ ಸಂಗೀತ : ಮನೋಮೂರ್ತಿ ಹಾಡೀದವರು : ಸೋನು ನಿಗಮ್


ಎಲ್ಲೋ ಮಳೆಯಾಗಿದೆ ಎಂದು ತಂಗಾಳಿಯು ಹೇಳುತಿದೆ
ಇಲ್ಲೇ ಒಲವಾಗಿದೆ ಎಂದು ಕನಸೊಂದು ಬೀಳುತಿದೆ
ವ್ಯಾಮೋಹವ ಕೇವಲ ಮಾತಿನಲಿ ಹೇಳಲು ಬರಬಹುದೇ
ನಿನ್ನ ನೋಡಿದ ಮೇಲೆಯೂ ಪ್ರೀತಿಯಲಿ ಬೀಳದೆ ಇರಬಹುದೇ

ಕಣ್ಣಲಿ ಮೂಡಿದೆ ಹನಿಗವನ ಕಾಯಿಸಿ ನೀ ಕಾಡಿದರೆ
ನೂತನ ಭಾವದ ಆಗಮನ ನೀ ಬಿಡದೆ ನೋಡಿದರೆ
ನಿನ್ನ ಧ್ಯಾನದಿ ನಿನ್ನದೇ ತೋಳಿನಲಿ ಹೀಗೆಯೇ ಇರಬಹುದೇ
ಈ ಧ್ಯಾನವ ಕಂಡರೆ ದೇವರಿಗೂ ಕೋಪವು ಬರಬಹುದೇ

ನೆನಪಿನ ಹೂಗಳ ಬೀಸಣಿಗೆ ನೀ ಬರುವ ದಾರಿಯಲಿ
ಓಡಿದೆ ದೂರಕೆ ಬೇಸರಿಕೆ ನೀನಿರುವ ಊರಿನಲಿ
ಅನುಮಾನವೇ ಇಲ್ಲದೆ ಕನಸಿನಲಿ ಮೆಲ್ಲಗೆ ಬರಬಹುದೇ
ಅಲೆಮಾರಿಯ ಹೃದಯದ ಡೇರೆಯಲಿ ನೀನು ಇರಬಹುದೇ
ಎಲ್ಲೋ ಮಳೆಯಾಗಿದೆ ಎಂದು ..........
--------------------------------------------------------------------------------------------------------------------------

ಮನಸಾರೆ (೨೦೦೯) - ಒಂದು ಕನಸು ಖಾಲಿ ಪೀಲಿ ಕಣ್ಣಮುಂದೇ ಹೀಗೆ ಓದುತ್ತಿರಬೇಕು 
ಸಂಗೀತ : ಮನೋಮೂರ್ತಿ ಸಾಹಿತ್ಯ : ಯೋಗರಾಜ ಭಟ್  ಹಾಡೀದವರು : ಸೋನು ನಿಗಮ್

ಗೆಟ್ ಮೀ ಫ್ರಮ್ ದಿ ಟಾಪ್ ಏಂಡ್ ಆಯ್ ಎಮ್ ನಾಟ್ ಗೋನ ಅಪ್
ಈವನ್ ಇಫ್ ಹ್ಯಾವ್ ಟು ಡೂ ಇಟ್ ಒನ್ಸ ಅಗೇನ್ ಆಯ್ ವೂಡ್ ನಾಟ್
ಬ್ರೈಬ್ ಮೀ ವಿಥ್ ದಿ ಮಿಲಿಯನ್ ಡಾಲರ್ಸ್ ಇಫ್ ಯು ಕ್ಯಾನ್
ನೋ ಅಯ್ ಎಮ್ ನೋ ಪೊಲಿಟಿಷಿಯನ್ ಆಯ್ ಎಮ್ ಎ ಬೆಟರ್ ಮ್ಯಾನ್
ಕ್ಯೂಜ್ ಅಯ್ ಎಮ್ ಸಿಕ್ ಆಫ್ ಡೂ ಇನ್ ಇಟ್ ಓವರ್ ಅಗೇನ್
ಬ್ರಿನ್ಗ್ ದಿ ಪುಪ್ಪೆಟ್ ನಾಟ್ ದಿ ಪೂಪ್ಪೆಟೈರ್ ಹೂ ಇಸ್ ದಿ ಬ್ಲೇಮ್
ದಿ ವೇವ ಇಸ್ ಗಾನ್ ಬೋರಿಂಗ್ ಏಂಡ್ ಯು ವಿಲ್ ಸೀ ಮೀನಿಂಗ್ ಐಸ್ ಸ್ಲಬ್
ದಿಸ್ ಇಸ್ ಮೈ ನೇಮ್ ದೇಟ್ಸ್ ಮೈ ನ್ಯೂ ಐಡಿ
ಒಂದು ಕನಸು ಖಾಲಿ ಪೀಲಿ ಕಣ್ಣಮುಂದೇ ಹೀಗೆ ಓದುತ್ತಿರಬೇಕು
ಬಾಕಿ ಮಾತೂ ಮಾರೋ ಗೋಲಿ ಏನೋ ಗುಂಗೂ ನನ್ನ ಕಾಡುತ್ತಿರಬೇಕು
ಗೊಂಬೇ ನಾನೇಲ್ಲಾ ಬೇಕಿಲ್ಲ ಯಾರ ಸೂತ್ರ ಈ ನನ್ನ ನಾಟಕದಲ್ಲಿ ನಾ ವಹಿಸುವೇ ನನ್ನದೇ ಪಾತ್ರ
ಚಿಟಕಿ ಬಾರಸೀ ನಾನು ಬದಲಾಯಿಸಬಲ್ಲೇ ಸೀನು ಈ ಗಾಜಿನ ಹೂಜಿಯಲ್ಲಿ ನಾನಲ್ಲ ಬಣ್ಣದ ಮೀನೂ
ಒಂದು ಕನಸು ಖಾಲಿ ಪೀಲಿ ಕಣ್ಣಮುಂದೇ ಹೀಗೆ ಓದುತ್ತಿರಬೇಕು
ಒಂದಕ್ಕಿಂತ ಒಂದೂ
--------------------------------------------------------------------------------------------------------------------------

ಮನಸಾರೆ (೨೦೦೯) - ಒಂದೇ ನಿನ್ನ ನೋಟ ಸಾಕೂ ಮಳ್ಳನಾಗೋಕೇ 
ಸಂಗೀತ : ಮನೋಮೂರ್ತಿ ಸಾಹಿತ್ಯ : ಯೋಗರಾಜ ಭಟ್  ಹಾಡೀದವರು : ಸೋನು ನಿಗಮ್

ಒಂದೇ ನಿನ್ನ ನೋಟ ಸಾಕೂ ಮಳ್ಳನಾಗೋಕೇ 
ಹೇಳೂ ಏನೂ ಮಾಡಬೇಕು ನಲ್ಲ ನಾಗೋಕೇ
ಒಂದೇ ನಿನ್ನ ಮಾತು ಸಾಕು ಮೂಕನಾಗೋಕೇ
ಹೇಳು ಏನು ನೀಡಬೇಕು ಮಾತನಾಡೋಕೆ

ಕನ್ನಡ ಒಂದು ಕಾಮನಬಿಲ್ಲೂ ಮೂಡಿದೇ ನನ್ಬೆದುರಲ್ಲೂ
ಹೂವಿನ ಬಾಣ ನಾಟಿದೆ ಏನು ಲೂಟಿಯಾಗಿ ಹೋದೆ ನಾನೂ
ಒಂದೇ ನಿನ್ನ ನೋಟ ಸಾಕೂ ಮಳ್ಳನಾಗೋಕೇ 
ಹೇಳೂ ಏನೂ ಮಾಡಬೇಕು ನಲ್ಲ ನಾಗೋಕೇ

ಎಲ್ಲೇ ನೋಡಿದಲ್ಲೂ ನೀನೇ ಅಡಗಿ ಕೂತಂತೇ
ಹರಿದ ನೋಟಿನಂತೇ ನಾನೇ ತಿರುಗಿ ಬಂದಂತೇ
ಬಾರೇ ಬಿಡಿಸೋಣ ಕನಸುಗಳ ಕಂತೆ
ನನ್ನ ತುಂಬ ನೀನೆ ತಾಜ ಸುದ್ದಿಯಾದಂತೇ
ನಿನ್ನ ಮುಂದೆ ಚಂದ್ರ ಕೂಡ ರದ್ದಿಯಾದಂತೇ
ಸುಂದರವಾದ ಸುಂಟರಗಾಳಿ ನಿನ್ನಯ ರೂಪವ ತಾಳಿ 
ಮಿಂಚಿನ ದಾಳಿ ಮಾಡಿದ್ದೇ ಎನೂ ಲೂಟಿಯಾನಿ ಹೋದೆ ನಾನು
ಒಂದೇ ನಿನ್ನ ನೋಟ ಸಾಕೂ ಮಳ್ಳನಾಗೋಕೇ 
ಹೇಳೂ ಏನೂ ಮಾಡಬೇಕು ನಲ್ಲ ನಾಗೋಕೇ

ನೀನೂ ಕೇಳಲೆಂದೇ ಕಾದ ಒಂದು ಪದವಾಗಿ
ನಿನ್ನ ಕಾಸ ಕೊನೆಯಲ್ಲಿ ಸಣ್ಣ ಕಡವಾಗಿ ಇರಬೇಕು
ನಾನು ನಿನ್ನ ಜೋತೆಯಾಗಿ 
ಓದಲೆಂದೇ ನೀನೂ ಮಡಸಿಟ್ಟ ಪುಟವಾಗಿ
ಇನ್ನೂ ಚಂದಗೊಳಿಸುವಂತ ನಿನ್ನ ಹಟವಾಗಿ
ಕಣ್ಣಲ್ಲಿ ಕಸವ ಬೀಳಿಸಿಕೊಂಢು ಉದಲೂ ಕರೆದರೇ ನಿನ್ನ
ನಿನ್ನದೇ ಬಿಂಬವು ನೂದಲು ನೀನು ಲೂಟಿಯಾಗಿ ಹೋದೆನು
ಒಂದೇ ನಿನ್ನ ನೋಟ ಸಾಕೂ ಮಳ್ಳನಾಗೋಕೇ 
ಹೇಳೂ ಏನೂ ಮಾಡಬೇಕು ನಲ್ಲ ನಾಗೋಕೇ
ಒಂದೇ ನಿನ್ನ ಮಾತು ಸಾಕು ಮೂಕನಾಗೋಕೇ
ಹೇಳು ಏನು ನೀಡಬೇಕು ಮಾತನಾಡೋಕೆ
--------------------------------------------------------------------------------------------------------------------------

ಮನಸಾರೆ (೨೦೦೯) - ಓಂ ಸಹನಾ ವವತು ಸಹನು ಭುನಕ್ತು
ಸಂಗೀತ : ಮನೋಮೂರ್ತಿ ಸಾಹಿತ್ಯ : ಯೋಗರಾಜ ಭಟ್  ಹಾಡೀದವರು : ಸೋನು ನಿಗಮ್

ಓಂ ಸಹನಾ ವವತು ಸಹನು ಭುನಕ್ತು
ಸಹವಿರ್ಯಂ ಕರವಾವಹೀ
ತೇಜಸ್ವಿ ನವದಿತಮಸ್ತು ಮಾ ವಿದ್ವಿಶಾವಹೀ
ಓಂ ಶಾಂತೀಃ  ಶಾಂತೀಃ ಶಾಂತೀಃ

ಓಂ ಸಹನಾ ವವತು ಸಹನು ಭುನಕ್ತು
ಸಹವಿರ್ಯಂ ಕರವಾವಹೀ
ತೇಜಸ್ವಿ ನವದಿತಮಸ್ತು ಮಾ ವಿದ್ವಿಶಾವಹೀ
ಓಂ ಶಾಂತೀಃ  ಶಾಂತೀಃ ಶಾಂತೀಃ

ಓಂ ಸಹನಾ ವವತು ಸಹನು ಭುನಕ್ತು
ಸಹವಿರ್ಯಂ ಕರವಾವಹೀ
ತೇಜಸ್ವಿ ನವದಿತಮಸ್ತು ಮಾ ವಿದ್ವಿಶಾವಹೀ
ಓಂ ಶಾಂತೀಃ  ಶಾಂತೀಃ ಶಾಂತೀಃ

--------------------------------------------------------------------------------------------------------------------------

ಮನಸಾರೆ (೨೦೦೯) - ನಾನೂ ಮನಸಾರೆ ಮರುಳನಾಗೆ ಇರುವೇನು
ಸಂಗೀತ : ಮನೋಮೂರ್ತಿ ಸಾಹಿತ್ಯ : ಯೋಗರಾಜ ಭಟ್  ಹಾಡೀದವರು : ಸೋನು ನಿಗಮ್

ನಾನೂ ಮನಸಾರೆ ಮರುಳನಾಗೆ ಇರುವೇನು ಇನ್ನೂ‌ಮುಂದೆ
ನಾನೂ ಮನಸಾರೆ ಮಗುವಿನಂತೇ ಮಲಗುವ ಮಡಿಲು ನಿಂದೇ 
ನಾ ಮನಸಾರೆ ನಗುವೇ ನಗುವೇ ನಾ ತುಂಬಾ ಹಾಯಾಗಿರುವೆ

ನಾನು ಮನಸಾರೆ ಮರುಳಿಯಾಗಿ ಇರುವೇನು ನಿನ್ನ ಮುಂದೆ
ನಾನು ಮನಸಾರೆ ಇರಲು ಬಂದೆ ನಿನ್ನ ಬೆನ್ನ ಹಿಂದೆ
ಈ ಮರಭೂಮಿಯ ನಡುವೆ ಹಾರಲಿ ನಾ ನಿನ್ನ ಹೂವಾಗಿರುವೆ
ನಾನು ಮನಸಾರೆ ನನ್ನ ಮನದ ಗಂಟನು ಬಿಡಿಸಿಕೊಂಡೇ
 
ನಾನು ಮನಸಾರೆ ಹಾಲು ಜಗದ ನಂಟನು ಕಳೆದುಕೊಂಡೆ
ಹೇಳುವೇ ಕೂಗಿ ಮೊದಲ ಬಾರಿ ನಾ ತುಂಬಾ ಸಾರಿಯಾಗಿರುವೆ
ಸಾಗು ಮನಸಾರ ಎರಡು ಹೃದಯ ಇದ್ದ ದಾರಿ ಒಂದೇ
ಹಾಡು ಮನಸಾರೆ ಮೊದಲ ಹಾಡು ಸಿಕ್ಕಿದೆ ನಮಗೆ ಇಂದೇ
ಕೊನೆಯವರೆಗೂ ತುಂಬಿ ಉಸಿರು ನಾ ನಿನ್ನ ಸ್ವರವಾಗಿರು
ನಾನು ಮನಸಾರೆ ಮರುಳನಾಗೆ ಇರುವೇನು ಇನ್ನೂ ಮುಂದೆ
-------------------------------------------------------------------------------------------------------------------------

No comments:

Post a Comment