ನೀ ತಂದ ಕಾಣಿಕೆ ಚಿತ್ರದ ಹಾಡುಗಳು
- ಕಣ್ಣಲ್ಲಿ ಪ್ರೀತಿ ಮನದಲ್ಲಿ ಪ್ರೀತಿ ನಿನ್ನನ್ನು ನೋಡಿ ಪ್ರೀತಿ
- ಕಣ್ಣಲ್ಲಿ ಪ್ರೀತಿ ಮನದಲ್ಲಿ ಪ್ರೀತಿ ನಿನ್ನನ್ನು ನೋಡಿ ಪ್ರೀತಿ (ಬಿ.ಆರ್.ಛಾಯ)
- ಏನೋ ಒಂದು ಹೊಸ ಜೀವವೂ
- ನೀ ನೀಡಿದ ಮಾತದು ಸುಳ್ಳೇನೂ
- ಬಾಳೆಂಬ ವೀಣೆಯಲ್ಲಿ
ನೀ ತಂದ ಕಾಣಿಕೆ (1985) - ಕಣ್ಣಲ್ಲಿ ಪ್ರೀತಿ ಮನದಲ್ಲಿ ಪ್ರೀತಿ ನಿನ್ನನ್ನು ನೋಡಿ ಪ್ರೀತಿ
ಸಂಗೀತ: ವಿಜಯಾನಂದ್ ಸಾಹಿತ್ಯ: ಆರ್.ಎನ್.ಜಯಗೋಪಾಲ್ ಹಾಡಿದವರು: ಎಸ್.ಪಿ.ಬಿ.
ಗಂಡು : ಮೀನಾ... ಮೀನಾ... ಹೇಹೇಹೇ .... ಹ್ಹಾಹಾಹಾ ಹೇಹೇಹೇ ..ಹೂಂಹೂಂಹೂಂ

ಸ್ಟಾಪ್ ಸ್ಟಾಪ್ ಸ್ಟಾಪ್ ಸ್ವಲ್ಪ ನಿಲ್ಸಿ ನಾನ್ ಹಾಡ್ ಹೇಳ್ತಿನೀ ನೀವ್ ಹಾಗೇ ಬಾರಸೀ
ಹಣ ಆಮೇಲ್ ಕೊಡ್ತೀನಿ ಓಕೆ...
ಹಣ ಆಮೇಲ್ ಕೊಡ್ತೀನಿ ಓಕೆ...
ಕಣ್ಣಲ್ಲಿ ಪ್ರೀತಿ....
ಕಣ್ಣಲ್ಲಿ ಪ್ರೀತಿ ಮನದಲ್ಲಿ ಪ್ರೀತಿ ನಿನ್ನನ್ನು ನೋಡಿ ಪ್ರೀತಿ
ಮಾತಲ್ಲಿ ಹೇಳಲಾರೆ ಪ್ರೀತಿ ಏನು ಎಂದು ನಾನು
ನಾನೊಂದು ಬೊಂಬೆಯಂತೆ ನೀನೆ ಪ್ರಾಣ ನಂಬು ನನ್ನನ್ನು
ಗಂಡು : ನೂರು ಮಾತು ಏಕೆ ಬೇಕು ನಿನ್ನ ನೋಟ ಒಂದೆ ಸಾಕು
ನೂರು ಆಸೆ ಏಕೆ ಬೇಕು ನಿನ್ನ ಸ್ನೇಹ ಒಂದೆ ಸಾಕು
ಕಾಡಲ್ಲೆ ಇರಲಿ ನಾಡಲ್ಲೆ ಇರಲಿ ಮುಳ್ಳಲ್ಲೆ ನಡೆದು ಓಡೋಡಿ ಬರಲಿ
ಎಲ್ಲ ಆನಂದವೇ.... ಎಲ್ಲ ಆನಂದವೇ... ಹ್ಹಹ್ಹಹ್ಹ ...
ಹಗಲಲ್ಲಿ ಪ್ರೀತಿ, ಇರುಳಲ್ಲಿ ಪ್ರೀತಿ ದಿನವೆಲ್ಲ ಪ್ರೀತಿ ಪ್ರೀತಿ
ಇಬ್ಬರು : ಲಾಲಲ್ಲಲ್ಲಾ ಲಾಲಲ್ಲಲ್ಲಾ ಲಾಲಲ್ಲಲ್ಲಾ ಲಾಲಲ್ಲಲ್ಲಾ
ಗಂಡು : ಗಾಳಿ ಬೀಸಿ ಹೋಗುವಂತೆ ಎಲ್ಲಿ ಹೋದೆ ಕಾಣದಂತೆ
ಮಿಂಚು ಮೂಡಿ ಓಡುವಂತೆ ಎಲ್ಲಿ ಹೋದೆ ತುಂಬಿ ಚಿಂತೆ
ನಿನ್ನನ್ನು ಬಿಡೆನು ಇನ್ನೆಂದು ನಾನು ಓ ನನ್ನ ಗೆಳತಿ ಸಂತೋಷವೇನು
ಇನ್ನು ಬಾ ಹತ್ತಿರ, ಇನ್ನು ಬಾ ಹತ್ತಿರ... ಹ್ಹಹ್ಹಹ್ಹಹಹಹಾ...
ಕೋರಸ್ : ಕಣ್ಣಲ್ಲಿ ಪ್ರೀತಿ ಮನದಲ್ಲಿ ಪ್ರೀತಿ ನಿನ್ನನ್ನು ನೋಡಿ ಪ್ರೀತಿ

ಹಗಲಲ್ಲಿ ಪ್ರೀತಿ ಇರುಳಲ್ಲಿ ಪ್ರೀತಿ ದಿನವೆಲ್ಲ ಪ್ರೀತಿ ಪ್ರೀತಿ
ಲಾಲಲ್ಲಲ್ಲಾ ಲಾಲಲ್ಲಲ್ಲಾ ಲಾಲಲ್ಲಲ್ಲಾ ಲಾಲಲ್ಲಲ್ಲಾ

-------------------------------------------------------------------------------------------------------------------------
ನೀ ತಂದ ಕಾಣಿಕೆ (1985) - ಕಣ್ಣಲ್ಲಿ ಪ್ರೀತಿ ಮನದಲ್ಲಿ ಪ್ರೀತಿ ನಿನ್ನನ್ನು ನೋಡಿ ಪ್ರೀತಿ
ಸಂಗೀತ: ವಿಜಯಾನಂದ್ ಸಾಹಿತ್ಯ: ಆರ್.ಎನ್.ಜಯಗೋಪಾಲ್ ಹಾಡಿದವರು: ಬಿ.ಆರ್.ಛಾಯ
ಕಣ್ಣಲ್ಲಿ ಪ್ರೀತಿ....
ಕಣ್ಣಲ್ಲಿ ಪ್ರೀತಿ....
ಕಣ್ಣಲ್ಲಿ ಪ್ರೀತಿ ಮನದಲ್ಲಿ ಪ್ರೀತಿ ನಿನ್ನನ್ನು ನೋಡಿ ಪ್ರೀತಿ
ಮಾತಲ್ಲಿ ಹೇಳಲಾರೆ ಪ್ರೀತಿ ಏನು ಎಂದು ನಾನು
ನಾನೊಂದು ಬೊಂಬೆಯಂತೆ ನೀನೆ ಪ್ರಾಣ ನಂಬು ನನ್ನನ್ನು
ಹಗಲಲ್ಲಿ ಪ್ರೀತಿ, ಇರುಳಲ್ಲಿ ಪ್ರೀತಿ ದಿನವೆಲ್ಲ ಪ್ರೀತಿ ಪ್ರೀತಿ
ನೂರು ಮಾತು ಏಕೆ ಬೇಕು ನಿನ್ನ ನೋಟ ಒಂದೇ ಸಾಕು
ನೂರು ಆಸೆ ಏಕೆ ಬೇಕು ನಿನ್ನ ಸ್ನೇಹ ಒಂದೇ ಸಾಕು
ಕಾಡಲ್ಲೆ ಇರಲಿ ನಾಡಲ್ಲೆ ಇರಲಿ ಮುಳ್ಳಲ್ಲೆ ನಡೆದು ಓಡೋಡಿ ಬರಲಿ
ಎಲ್ಲ ಆನಂದವೇ, ಎಲ್ಲ ಆನಂದವೇ
-------------------------------------------------------------------------------------------------------------------------
ಮಾತಲ್ಲಿ ಹೇಳಲಾರೆ ಪ್ರೀತಿ ಏನು ಎಂದು ನಾನು
ನಾನೊಂದು ಬೊಂಬೆಯಂತೆ ನೀನೆ ಪ್ರಾಣ ನಂಬು ನನ್ನನ್ನು
ಹಗಲಲ್ಲಿ ಪ್ರೀತಿ, ಇರುಳಲ್ಲಿ ಪ್ರೀತಿ ದಿನವೆಲ್ಲ ಪ್ರೀತಿ ಪ್ರೀತಿ
ನೂರು ಆಸೆ ಏಕೆ ಬೇಕು ನಿನ್ನ ಸ್ನೇಹ ಒಂದೇ ಸಾಕು
ಕಾಡಲ್ಲೆ ಇರಲಿ ನಾಡಲ್ಲೆ ಇರಲಿ ಮುಳ್ಳಲ್ಲೆ ನಡೆದು ಓಡೋಡಿ ಬರಲಿ
ಎಲ್ಲ ಆನಂದವೇ, ಎಲ್ಲ ಆನಂದವೇ
-------------------------------------------------------------------------------------------------------------------------
ನೀ ತಂದ ಕಾಣಿಕೆ (1985) - ಏನೋ ಒಂದು ಹೊಸ ಜೀವವೂ
ಸಂಗೀತ: ವಿಜಯಾನಂದ್ ಸಾಹಿತ್ಯ: ಆರ್.ಎನ್.ಜಯಗೋಪಾಲ್ ಹಾಡಿದವರು: ಎಸ್.ಪಿ.ಬಿ. ವಾಣಿಜಯರಾಂ
ಹೆಣ್ಣು : ಏನೋ ಒಂದು ಹೊಸ ಜೀವವೂ ಮೈಯಲ್ಲಿ ಕಂಡೇ ರಸಿಕ ನವಚೇತನ ನನ್ನಲ್ಲೀ
ಕೋರಸ್ : ಆಆಆಅ... ಆಆಆಆ.... ಆಆಆ....
ಹೆಣ್ಣು : ಏನೋ ಒಂದು ಹೊಸ ಜೀವವೂ ಮೈಯಲ್ಲಿ
ಕೋರಸ್ : ಆಆಆಅ... ಆಆಆಆ.... ಆಆಆ....
ಹೆಣ್ಣು : ನಿನ್ನ ನಗೆಯೆಂಬ ನವರತ್ನ ಹಾರ ನನ್ನ ಕೊರಳಲ್ಲಿ ನೀ ಹಾಕು ಬಾರಾ
ಪ್ರೀತಿ ಮುತ್ತೆಂಬ ಮೂಗುತ್ತಿ ತಾರಾ ಬಾಳ ಬಂಗಾರ ನೀನಾಗು ಬಾರಾ
ನಿನ್ನ ಪ್ರತಿ ನೋಟಕ್ಕೂ ಗೆಜ್ಜೆ ಜೊತೆ ಹೇಳಿದೇ ನೀನು ಬಳಿ ಬಂದರೇ ಹೆಜ್ಜೆ ಕುಣಿದಾಡಿದೇ
ನನ್ನ ಸಂಗಾತಿ ನೀನೇ .. ಬಾ.. ಬಾ... ಬಾ... ಬಾ ..
ಏನೋ ಒಂದು ಹೊಸ ಜೀವವೂ ಮೈಯಲ್ಲಿ
ಕೋರಸ್ : ಆಆಆಅ... ಆಆಆಆ.... ಆಆಆ....
ಗಂಡು : ಆಆಆಅ... ಆಆಆಆ.... ಆಆಆ....
ನನ್ನ ಕುಡುಕಾ ಎಂದೂ ಲೋಕ ಮಾತಾಡಿದೇ ನನ್ನ ರಸಿಕ ಎಂದೂ ಇಂದೂ ನೀ ಹೇಳಿದೇ
ಎರಡೂ ಮಾತನ್ನೂ ನಿಜವೆಂದೂ ನಾ.. ಒಪ್ಪಿದ್ದೇ ...
ಬೀಸೋ ತಂಗಾಳಿಗೇ ಗಂಧ ಅಮಲೇರಿದೆ ತಂಪು ಮುಂಜಾನೆಗೇ ಮಂಜಿನ ಅಮಲೇರಿದೆ
ಹೆಣ್ಣ ಸೌಂದರ್ಯ ಕಣ್ಣಲ್ಲಿ ನಶೆ ತುಂಬಿದೆ ಜಗ ಎಲ್ಲೆಲ್ಲೂ ನಶೆ ತುಂಬಿ ತೂಗಾಡಿದೇ
ಕಾವ್ಯ ನಶೆ ನನ್ನಲ್ಲೀ.. ನಾಟ್ಯ ನಶೆ ನಿನ್ನಲ್ಲೀ
ಎಂಥ ನಶೆ ತುಂಬಿದೇ ನಿನ್ನ ಈ ತೋಳಲಿ ಮತ್ತು ಮಧುವಿದ್ದರೇ ಸೀಸೆ ತೂರಾಡುತ್ತಿತ್ತು
ನೀನು ಜೊತೆಗಿದ್ದರೇ ಅದೇ ನಿಜವಾದ ಮತ್ತು ... ಆಆಆ... ಆಆಆ...ಆಆಆ...
ಏನೋ ಒಂದು ಹೊಸ ಮತ್ತಿದೆ ನಿನ್ನಲ್ಲೀ
ಹೆಣ್ಣು : ಕಂಡೇ ರಸಿಕ ನವಚೇತನ ನನ್ನಲ್ಲೀ
ಕೋರಸ್ : ಆಆಆಅ... ಆಆಆಆ.... ಆಆಆ.... ಆಆಆಅ... ಆಆಆಆ.... ಆಆಆ....
ಗಂಡು : ಆಆಆಅ... ಆಆಆಆ.... ಆಆಆ.... ಆಆಆಅ... ಆಆಆಆ.... ಆಆಆ....

ನೀ ತಂದ ಕಾಣಿಕೆ (1985) - ನೀ ನೀಡಿದ ಮಾತದು ಸುಳ್ಳೇನೂ
ಸಂಗೀತ: ವಿಜಯಾನಂದ್ ಸಾಹಿತ್ಯ: ಆರ್.ಎನ್.ಜಯಗೋಪಾಲ್ ಹಾಡಿದವರು: ಎಸ್.ಪಿ.ಬಿ.
ಗಂಡು : ನೀ ನೀಡಿದ ಮಾತದು ಸುಳ್ಳೇನೂ ನಾ ನಿನ್ನನ್ನೂ ನಂಬಿದೇ ತಪ್ಪೇನೂ
ಆ ಮಾತು ಸುಳ್ಳಲ್ಲಾ ಈ ಪ್ರೇಮ ತಪ್ಪಲ್ಲಾ... ಆಆಆ
ನೀ ನೀಡಿದ ಮಾತದು ಸುಳ್ಳೇನೂ
ಗಂಡು : ದೇವತೆಗೇ ಈ ಗುಡಿಯ ದಾರಿಯಿದೂ ಮರೆಯಿತೋ ...
ಕಾಲುಗಳೂ ಬೇರೆಡೆಗೇ ನನ್ನವಳಾ ಕರೆಯಿತೋ ..
ಕಣ್ಣಲ್ಲಿ ನಿನ್ನಾ.. ನಿರೀಕ್ಷೆಯೂ ಇದೆನ್ನ ಪ್ರೀತಿ ಪರೀಕ್ಷೆಯೂ
ಸಂಗಾತಿ ಇಲ್ಲದೇ ಬಾಳೇ ಇಲ್ಲಾ...
..... ಮಾತದು ಸುಳ್ಳೇನೂ ಆ ಮಾತು ಸುಳ್ಳಲ್ಲಾ ಈ ಪ್ರೇಮ ತಪ್ಪಲ್ಲಾ... ಆಆಹಾ..

ಹೆಣ್ಣು : ಆಆಆಅಅಅ .... ಆಆಆ ... ಆಆಆ... ಆಆಆ
ಕೋರಸ್ : ಲಲಲ ಲಲಾ ...ಲಲಲ ಲಲಾ ... ಲಲ್ಲ ಲಲ್ಲ ಲಲಲಾ
ಹೆಣ್ಣು : ಓ ಪ್ರೇಮಿಯೇ ಓಡುತಾ ಬಂದೇ ನಾ ಈ ಪ್ರೀತಿಯಾ ಕಾಣಿಕೆ ತಂದೆನಾ...
ಗಂಡು : ಒಲವೇ ನೀ ಬಂದೇ .. ಕುಣಿದು ನಾ ನಿಂದೇ ಮರೆತೇ ನನ್ನ ಬೆರೆತೆ ನಿನ್ನಾ ಈ ದಿನ ನಮ್ಮದೇ
ಹೆಣ್ಣು : ಗೆಳೆಯ ನೀ ಬಂದೇ ಹರುಷ ನೀ ತಂದೇ ಮರೆತೇ ನನ್ನ ಬೆರೆತೆ ನಿನ್ನಾ ಈ ದಿನ ನಮ್ಮದೇ
ಗಂಡು : ಓ.. ಪ್ರೇಯಸೀ .. ನನ್ನನೇ ನಾ ತಂದೇನಾ ನೀ ಇದ್ದರೇ ಜೀವನ ಹೂಬನ
ಇಬ್ಬರು : ಲಾಲಾಲ ಲಾಲಾಲ ಲಾಲಾಲ ಲಾಲಾಲ ಲಾಲಾಲ ಲಾಲಾಲ
ಹೆಣ್ಣು : ಆಆಆಅಅಅ .... ಆಆಆ ... ಆಆಆ... ಆಆಆ
ಕೋರಸ್ : ಲಲಲ ಲಲಾ ...ಲಲಲ ಲಲಾ ... ಲಲ್ಲ ಲಲ್ಲ ಲಲಲಾ
ಹೆಣ್ಣು : ಓ ಪ್ರೇಮಿಯೇ ಓಡುತಾ ಬಂದೇ ನಾ ಈ ಪ್ರೀತಿಯಾ ಕಾಣಿಕೆ ತಂದೆನಾ...
ಗಂಡು : ಒಲವೇ ನೀ ಬಂದೇ .. ಕುಣಿದು ನಾ ನಿಂದೇ ಮರೆತೇ ನನ್ನ ಬೆರೆತೆ ನಿನ್ನಾ ಈ ದಿನ ನಮ್ಮದೇ
ಹೆಣ್ಣು : ಗೆಳೆಯ ನೀ ಬಂದೇ ಹರುಷ ನೀ ತಂದೇ ಮರೆತೇ ನನ್ನ ಬೆರೆತೆ ನಿನ್ನಾ ಈ ದಿನ ನಮ್ಮದೇ
ಗಂಡು : ಓ.. ಪ್ರೇಯಸೀ .. ನನ್ನನೇ ನಾ ತಂದೇನಾ ನೀ ಇದ್ದರೇ ಜೀವನ ಹೂಬನ
ಇಬ್ಬರು : ಲಾಲಾಲ ಲಾಲಾಲ ಲಾಲಾಲ ಲಾಲಾಲ ಲಾಲಾಲ ಲಾಲಾಲ
-------------------------------------------------------------------------------------------------------------------------
ನೀ ತಂದ ಕಾಣಿಕೆ (1985) - ಬಾಳೆಂಬ ವೀಣೆಯಲ್ಲಿ ಕಡಿದಂತ ತಂತಿಯಲ್ಲಿ
ಸಂಗೀತ: ವಿಜಯಾನಂದ್ ಸಾಹಿತ್ಯ: ಆರ್.ಎನ್.ಜಯಗೋಪಾಲ್ ಹಾಡಿದವರು: ಎಸ್.ಪಿ.ಬಿ.
ಗಂಡು : ಹೂಂಹೂಂಹೂಂ.. ಹೂಂಹೂಂಹೂಂ.. ಆಆಆಹ್ಹಾಹಾ... ಲಲಲ ಲ್ಲಲ್ಲಲ್ಲಾ
ಬಾಳೆಂಬ ವೀಣೆಯಲ್ಲಿ ಕಡಿದಂತ ತಂತಿಯಲ್ಲಿ
ಬಾಳೆಂಬ ವೀಣೆಯಲ್ಲಿ ಕಡಿದಂತ ತಂತಿಯಲ್ಲಿ ಮಿಡಿದೀತೇ ರಾಗ ಅಲ್ಲಿ ಅದರಂತೇ ನಾನು ಇಲ್ಲೀ ...

ಬಾಳೆಂಬ ವೀಣೆಯಲ್ಲಿ
ಗಂಡು : ಜೀವನದ ದೋಣಿಯಲ್ಲಿ ದಿಸೆತಪ್ಪಿ ತೇಲಿದೆ
ನೀ ಪ್ರೀತಿ ಬೆಳಕನ್ನು ಚೆಲ್ಲಿ ಕರೆಯನ್ನೂ ತೋರಿದೇ
ಬಿರುಗಾಳಿಗೇ ದೋಣಿಯೂ ಆಡಿ ಹೋಗಲೂ
ಸಂಗಾತಿ ನೀ ಕಣ್ಣಿಗೇ ದೂರವಾಗಲೂ ಕಣ್ಣೀರಧಾರೆಯಾಯ್ತು ಈ ಬಾಳು ಭಾರವಾಯ್ತು
ಬಾಳೆಂಬ ವೀಣೆಯಲ್ಲಿ ಕಡಿದಂತ ತಂತಿಯಲ್ಲಿ ಮಿಡಿದೀತೇ ರಾಗ ಅಲ್ಲಿ ಅದರಂತೇ ನಾನು ಇಲ್ಲೀ ...
ಬಾಳೆಂಬ ವೀಣೆಯಲ್ಲಿ
ಬಾಳೆಂಬ ವೀಣೆಯಲ್ಲಿ
-------------------------------------------------------------------------------------------------------------------------
ಸಂಗೀತ: ವಿಜಯಾನಂದ್ ಸಾಹಿತ್ಯ: ಆರ್.ಎನ್.ಜಯಗೋಪಾಲ್ ಹಾಡಿದವರು: ಎಸ್.ಪಿ.ಬಿ.
ಗಂಡು : ಹೂಂಹೂಂಹೂಂ.. ಹೂಂಹೂಂಹೂಂ.. ಆಆಆಹ್ಹಾಹಾ... ಲಲಲ ಲ್ಲಲ್ಲಲ್ಲಾ
ಬಾಳೆಂಬ ವೀಣೆಯಲ್ಲಿ ಕಡಿದಂತ ತಂತಿಯಲ್ಲಿ
ಬಾಳೆಂಬ ವೀಣೆಯಲ್ಲಿ ಕಡಿದಂತ ತಂತಿಯಲ್ಲಿ ಮಿಡಿದೀತೇ ರಾಗ ಅಲ್ಲಿ ಅದರಂತೇ ನಾನು ಇಲ್ಲೀ ...
ಬಾಳೆಂಬ ವೀಣೆಯಲ್ಲಿ ಕಡಿದಂತ ತಂತಿಯಲ್ಲಿ ಮಿಡಿದೀತೇ ರಾಗ ಅಲ್ಲಿ ಅದರಂತೇ ನಾನು ಇಲ್ಲೀ ...
ಬಾಳೆಂಬ ವೀಣೆಯಲ್ಲಿ
ಕೋರಸ್ : ಆಆಆ... ಆಆಆ.. ಆಆಆ.. ಆಆಆ... ಆಆಆ.. ಆಆಆ..
ಗಂಡು : ಜೀವನದ ದೋಣಿಯಲ್ಲಿ ದಿಸೆತಪ್ಪಿ ತೇಲಿದೆ
ನೀ ಪ್ರೀತಿ ಬೆಳಕನ್ನು ಚೆಲ್ಲಿ ಕರೆಯನ್ನೂ ತೋರಿದೇ
ಬಿರುಗಾಳಿಗೇ ದೋಣಿಯೂ ಆಡಿ ಹೋಗಲೂ
ಸಂಗಾತಿ ನೀ ಕಣ್ಣಿಗೇ ದೂರವಾಗಲೂ ಕಣ್ಣೀರಧಾರೆಯಾಯ್ತು ಈ ಬಾಳು ಭಾರವಾಯ್ತು
ಬಾಳೆಂಬ ವೀಣೆಯಲ್ಲಿ ಕಡಿದಂತ ತಂತಿಯಲ್ಲಿ ಮಿಡಿದೀತೇ ರಾಗ ಅಲ್ಲಿ ಅದರಂತೇ ನಾನು ಇಲ್ಲೀ ...
ಬಾಳೆಂಬ ವೀಣೆಯಲ್ಲಿ
ಕೋರಸ್ : ಗರಿಸದ ಪನಿಸದ ಗರಿಗಸ ಪನಿಸದ ಗರಿಸಮಮ
ಮಗಮಗ ನಿದನಿದ ಮಗಮಗ ನಿದನಿದ ದನಿಸ
ನಿದನಿದ ಮಗಮಗನಿದನಿದ ಮಗಮಗ ನಿಸರಿ
ದನಿಸಸ ಪನಿಸದ ದನಿಸಸ ಪನಿಸದ ದನಿಸ
ಗಂಡು : ಒಲವೆಂಬ ಪಲ್ಲಕ್ಕಿಯಲ್ಲಿ ನೀ ಹೊರಟೇ ಉತ್ಸವಾ...
ಆನಂದಿಂದ ಕಂಡೇ ನಾ ಅದರ ವೈಭವಾ
ಶ್ರೀಮಂತಿಕೇ .. ಗೋಡೆಯೂ ನಡುವೇ ನಿಂತೀತೂ (ಆಆಆ)
ಮೆರವಣಿಗೆಯೂ (ಆಆಆ) ಎಲ್ಲಿಯೋ.. (ಆಆಆ) ಬೇರೇ ಹೋಯಿತೋ (ಆಆಆ)
ಏಕಾಂಗಿಯಾದೇ ನಾನೂ ಕನಸಾಗಿ ಹೋದೇ ನೀನೂ
ಬಾಳೆಂಬ ವೀಣೆಯಲ್ಲಿ ಕಡಿದಂತ ತಂತಿಯಲ್ಲಿ ಮಿಡಿದೀತೇ ರಾಗ ಅಲ್ಲಿ ಅದರಂತೇ ನಾನು ಇಲ್ಲೀ ...ಗಂಡು : ಒಲವೆಂಬ ಪಲ್ಲಕ್ಕಿಯಲ್ಲಿ ನೀ ಹೊರಟೇ ಉತ್ಸವಾ...
ಆನಂದಿಂದ ಕಂಡೇ ನಾ ಅದರ ವೈಭವಾ
ಶ್ರೀಮಂತಿಕೇ .. ಗೋಡೆಯೂ ನಡುವೇ ನಿಂತೀತೂ (ಆಆಆ)
ಮೆರವಣಿಗೆಯೂ (ಆಆಆ) ಎಲ್ಲಿಯೋ.. (ಆಆಆ) ಬೇರೇ ಹೋಯಿತೋ (ಆಆಆ)
ಏಕಾಂಗಿಯಾದೇ ನಾನೂ ಕನಸಾಗಿ ಹೋದೇ ನೀನೂ
ಬಾಳೆಂಬ ವೀಣೆಯಲ್ಲಿ
-------------------------------------------------------------------------------------------------------------------------
ನೀ ತಂದ ಕಾಣಿಕೆ (1985) - ಕಣ್ಣಲ್ಲಿ ಪ್ರೀತಿ ಮನದಲ್ಲಿ ಪ್ರೀತಿ ನಿನ್ನನ್ನು ನೋಡಿ ಪ್ರೀತಿ
ಸಂಗೀತ: ವಿಜಯಾನಂದ್ ಸಾಹಿತ್ಯ: ಆರ್.ಎನ್.ಜಯಗೋಪಾಲ್ ಹಾಡಿದವರು: ಎಸ್.ಪಿ.ಬಿ.
ಸಂಗೀತ: ವಿಜಯಾನಂದ್ ಸಾಹಿತ್ಯ: ಆರ್.ಎನ್.ಜಯಗೋಪಾಲ್ ಹಾಡಿದವರು: ಎಸ್.ಪಿ.ಬಿ.
ಗಂಡು : ನೂರು ಮಾತು ಏಕೆ ಬೇಕು ನಿನ್ನ ನೋಟ ಒಂದೆ ಸಾಕು
ನೂರು ಆಸೆ ಏಕೆ ಬೇಕು ನಿನ್ನ ಸ್ನೇಹ ಒಂದೆ ಸಾಕು
ನಿನ್ನನ್ನು ಬಿಡೆನು ಇನ್ನೆಂದೂ ನಾನು ಓ... ಗೆಳತೀ ಸಂತೋಷವೇನೂ
ಇನ್ನೂ ಬಾ ಹತ್ತಿರ ... ಇನ್ನೂ ಬಾ ಹತ್ತಿರ
ಕಣ್ಣಲ್ಲಿ ಪ್ರೀತಿ ಮನದಲ್ಲಿ ಪ್ರೀತಿ ನಿನ್ನನ್ನು ನೋಡಿ ಪ್ರೀತಿನೂರು ಆಸೆ ಏಕೆ ಬೇಕು ನಿನ್ನ ಸ್ನೇಹ ಒಂದೆ ಸಾಕು
ನಿನ್ನನ್ನು ಬಿಡೆನು ಇನ್ನೆಂದೂ ನಾನು ಓ... ಗೆಳತೀ ಸಂತೋಷವೇನೂ
ಇನ್ನೂ ಬಾ ಹತ್ತಿರ ... ಇನ್ನೂ ಬಾ ಹತ್ತಿರ
ಮಾತಲ್ಲಿ ಹೇಳಲಾರೆ ಪ್ರೀತಿ ಏನು ಎಂದು ನಾನು
ನಾನೊಂದು ಬೊಂಬೆಯಂತೆ ನೀನೆ ಪ್ರಾಣ ನಂಬು ನನ್ನನ್ನು
------------------------------------------------------------------------------------------------------------------------

No comments:
Post a Comment