- ಕಣ್ಣಂಚಿನ ಈ ಮಾತಲಿ
- ಹಾಯಾದ ಈ ವೇಳೆ
- ಕೃಷ್ಣ ಮುರಾರಿ
- ಕಾಪಾಡು ಶ್ರೀ ಸತ್ಯನಾರಾಯಣ
ದಾರಿ ತಪ್ಪಿದ ಮಗ (1975) - ಕಣ್ಣಂಚಿನಾ ಈ ಮಾತಲಿ
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಜಿ.ಕೆ.ವೆಂಕಟೇಶ್ ಗಾಯನ: ಪಿ.ಬಿ.ಶ್ರೀನಿವಾಸ್ ಕಣ್ಣಂಚಿನಾ ಈ ಮಾತಲಿ ಏನೇನೋ ತುಂಬಿದೇ
ಕವಿ ಕಾಣದಾ ಶೃಂಗಾರದಾ ರಸ ಕಾವ್ಯ ಇಲ್ಲಿದೇ...ಕಣ್ಣಂಚಿನಾ...
ನವ ಯೌವ್ವನ ಹೊಂಗನಸಿನ ಮಳೆ ಬಿಲ್ಲು ತಂದಿದೇ
ನಸು ನಾಚುತೆ ಹೊಸ ಪ್ರೇಮದ ಕುಡಿಯಿಲ್ಲಿ ಚಿಗುರಿದೇ
ನೂರಾಸೆಯ ನೆಲೆಯಾಗಿದೇ
ಮಧುಚಂದ್ರದ ಮಧುಮೈತ್ರಿಯ ನಿರೀಕ್ಷೆಯಲ್ಲಿದೆ...ಕಣ್ಣಂಚಿನಾ...
ಪ್ರತಿಪ್ರೇಮಿಯ ಬಾಳಲ್ಲಿಯು ಶುಭ ರಾತ್ರಿ ಒಂದಿದೇ
ಅನುರಾಗದ ಆ ವೇಳೆಗೆ ಮನ ಕಾದು ನಿಂತಿದೇ
ಸರಿಜೋಡಿಯ ಕಣ್ಣರಸಿದೇ ಇನಿ ಜೋಡಿಯು ಸವಿನೆನಪಲೀ
ಜಗವನ್ನೇ ಮರೆತಿದೇ...ಕಣ್ಣಂಚಿನಾ...
----------------------------------------------------------------------------------------------------------------------
ದಾರಿತಪ್ಪಿದ ಮಗ (1975) - ಕಾಪಾಡು ಶ್ರೀ ಸತ್ಯನಾರಾಯಣ
ಸಾಹಿತ್ಯ : ವಿಜಯನಾರಸಿಂಹ ಸಂಗೀತ: ಜಿ.ಕೆ.ವೆಂಕಟೇಶ್ ಗಾಯನ : ಎ.ಪಿ.ಕೋಮಲ ಮತ್ತು ಪಿ.ಬಿ.ಶ್ರೀನಿವಾಸ
ಸತ್ಯಾತ್ಮ ಸತ್ಯ ಕಾಮ ಸತ್ಯ ರೂಪ ಸತ್ಯ ಸಂಕಲ್ಪ ಸತ್ಯ ದೇವ ಸತ್ಯ ಪೂರ್ಣ ಸತ್ಯಾನಂದ
ಕಾಪಾಡು ಶ್ರೀ ಸತ್ಯನಾರಾಯಣ
ಪನ್ನಗ ಶಯನ ಪಾವನ ಚರಣ ನಂಬಿಹೆ ನಿನ್ನ

ನಾರಾಯಣ ಲಕ್ಷ್ಮಿನಾರಾಯಣ ನಾರಾಯಣ ಸತ್ಯನಾರಾಯಣ
ಮನವೆಂಬ ಮಂಟಪ ಬೆಳಕಾಗಿದೆ ಹರಿನಾಮದಾ ಮಂತ್ರವೇ ತುಂಬಿದೆ
ಎಂದೆಂದು ಸ್ತಿರವಾಗಿ ನೀನಿಲ್ಲಿರು ನನ್ನಲ್ಲಿ ಒಂದಾಗಿ ಉಸಿರಾಗಿರು
ಕಾಪಾಡು ಶ್ರೀ ಸತ್ಯನಾರಾಯಣ
ಈ ಮನೆಯು ನೀನಿಇರುವ ಗುಡಿಯಾಗಲಿ
ಸುಖ ಶಾಂತಿ ನೆಮ್ಮದಿಯ ನೆಲೆಯಾಗಲಿ
ಕಾಪಾಡು ಶ್ರೀ ಸತ್ಯನಾರಾಯಣ
ಬರಿದಾದ ಮಡಿಲನ್ನು ನೀ ತುಂಬಿದೆ ನಾ ಕಾಣದಾನಂದ ನೀ ನೀಡಿದೆ.
ಕಾಪಾಡು ಶ್ರೀ ಸತ್ಯನಾರಾಯಣ
----------------------------------------------------------------------------------------------------------------------
ದಾರಿತಪ್ಪಿದ ಮಗ (1975) - ನಾರಿಯ ಸೀರೆ ಕದ್ದ ರಾಧೆಯ ಮನವ ಗೆದ್ದ
ಸಾಹಿತ್ಯ : ವಿಜಯನಾರಸಿಂಹ ಸಂಗೀತ: ಜಿ.ಕೆ.ವೆಂಕಟೇಶ್ ಗಾಯನ : ಡಾ|| ರಾಜಕುಮಾರ ಮತ್ತು ಕೋರಸ್
ಕೃಷ್ಣ....ಮುರಾರಿ.....ಯಮುನಾ ತೀರ ವಿಹಾರಿ ಗೋಪಿ ಮಾನಸ ಹಾರಿ....ಶೌರಿ....ಶೌರಿ
ಬೋಲೋ ಶ್ರೀ ಕೃಷ್ಣ ಪರಮಾತ್ಮಕಿ ಜೈ....
ಕಳ್ಳರ ಕಳ್ಳ ಕೃಷ್ಣನು ಬಂದ ಮೋಹದ ಮೋಡಿ ಹಾಕಿದ
ಕೃಷ್ಣ .........ಮುರಾರಿ......
ಮಗುವಾಗಿರುವಾಗ ಬೆಣ್ಣೆಯ ಕದ್ದ ಮಣಿಯೊಡನೆ ರಮಣಿ ಭಾಮೆಯ ಗೆದ್ದ
ಮದುವೆ ಮನೆಗೆ ನುಗ್ಗಿ, ಏನ್ ಮಾಡ್ದ ಗೊತ್ತೇ ರುಕ್ಮಿಣಿಯ ಕದ್ದ
ನರಕಾಸುರನ ಕೊಂದು ಹದಿನಾರು ಸಾವಿರ ನಾರಿಯರ ಗೆದ್ದ ಅಹಹ...ಹುದಪ್ಪ
ಕದ್ದ ಗೆದ್ದ, ಗೆದ್ದ ಕದ್ದ..... ನಾರಿಯ.....
ಯಮುನಾ ತೀರದಲಿ ತಣ್ಣನೆ ಗಾಳಿಯಲಿ ರಾಧೆ ಕಾದಿರಲು ಮೆಲ್ಲನೆ
ಕೊಳಲನೂದುತಲಿ ಮನವ ಕೆಣಕುತಲಿ
ಕಂಡು ಕಾಣಿಸದೆ ಮೋಹನ ಆಡಿ ಓಡಿದನು
ಬೋಲೋ ಶ್ರೀ ಕೃಷ್ಣ ಪರಮಾತ್ಮಕಿ ನಾರಿಯ.....
ಕೃಷ್ಣ ಎಲ್ಲಿರುವೆ ಏಕೆ ಕಾಡಿರುವೆ ವಿರಹದಿ ನೊಂದಿರುವೆ ಕಾಣದೆ
ರಾಧ ಮೋಹನನೆ ಬಾರೋ ಮಾಧವನೆ
ಎಂದು ಕೂಗಿರಲು ಬಂದು ತನುವ ಬಳಸಿ ನಿಂದನು ನಾರಿಯ ಸೀರೆ.....
ಕೃಷ್ಣ ಎನ್ನಿ ರಾಮ ಎನ್ನಿ ಮುಕುಂದ ಎನ್ನಿ ಗೋವಿಂದ ಎನ್ನಿ
ರಾಧೆ ಕೃಷ್ಣ ಜೈ ಜೈ ಕೃಷ್ಣ ....ರಾಧೆ ಕೃಷ್ಣ ಜೈ ಜೈ ಕೃಷ್ಣ ....
ರಾಧೆ ಕೃಷ್ಣ ಜೈ ಜೈ ಕೃಷ್ಣ ....ರಾಧೆ ಕೃಷ್ಣ ಜೈ ಜೈ ಕೃಷ್ಣ ....
--------------------------------------------------------------------------------------------------------------------------
ದಾರಿತಪ್ಪಿದ ಮಗ (1975) - ಹಾಯಾದ ಈ ವೇಳೆ ಹೊಸ ಬಾಳಿನ ಹಾದಿಗೆ ಹೂಗಳ
ಸಾಹಿತ್ಯ : ವಿಜಯನಾರಸಿಂಹ ಸಂಗೀತ: ಜಿ.ಕೆ.ವೆಂಕಟೇಶ್ ಗಾಯನ : ಪಿ.ಬಿ.ಶ್ರೀನಿವಾಸ, ಎಸ್.ಜಾನಕೀ
ಹಾಯಾದ ಈ ವೇಳೆ ಹೊಸ ಬಾಳಿನ ಹಾದಿಗೆ ಹೂಗಳ
ಸ್ವಾಗತ ಚೆಂದಾ ಆನಂದ ನಿನ್ನಿಂದ

ತಂಗಾಳಿ ಇಂಪಾಗಿ ಹಾಡಿ ಹೂವೆಲ್ಲಾ ಹಾರೈಸೆ ಕೂಡಿ
ತಂಪಿನಲಿ ಬಾಳಲು ಈ ಜೋಡಿ
ಈ ಜಗವ ಕೋರಿದೆ ನಲಿದಾಡಿ
ಹೂ ಮಳೆಯಲ್ಲೂ ಕಾಮನಬಿಲ್ಲೂ
ಕೈ ಬಳೆಯಲ್ಲೂ ಹಾಡಿನ ಸೊಲ್ಲು ಏಕೇ
ಪ್ರೇಮದ ಪೂಜೆ ಈ ಬಗೆಯಲ್ಲೂ
ಎಲ್ಲೆಲ್ಲೂ ಆನಂದ ನಿನ್ನಿಂದ
ಹಾಯಾದ ಈ ವೇಳೆ ಹೊಸ ಬಾಳಿನ ಹಾದಿಗೆ ಹೂಗಳ
ಸ್ವಾಗತ ಚೆಂದಾ ಆನಂದ ನಿನ್ನಿಂದ
ಸ್ವಾಗತ ಚೆಂದಾ ಆನಂದ ನಿನ್ನಿಂದ
ಸಂತೋಷ ಕಡಲಾಗಿ ಬಂತೆ
ಮೀನಾಗಿ ನಾನೋಡಿ ಬಂದೇ
ನಾನೇ ಬಲೇ ಬಿಸುವೆ ಓ ನಲ್ಲೆ
ಬೇಡುವೆನು ಸೇರುವೆ ನಿನ್ನಲ್ಲೇ
ಮುತ್ತಿನ ರಾಶಿ ಕಂಡೆನು ರಾಣಿ
ಕಾವ್ಯದ ಜೇನು ಸವಿದೇನು ನಾನು ಎಲ್ಲಿ ...
ಸಾಗರದಂತ ಜೀವನದಲ್ಲಿ ಎಲ್ಲೆಲ್ಲೂ ಆನಂದ ನಿನ್ನಿಂದ
ಹಾಯಾದ ಈ ವೇಳೆ ಹೊಸ ಬಾಳಿನ ಹಾದಿಗೆ ಹೂಗಳ
ಸ್ವಾಗತ ಚೆಂದಾ ಆನಂದ ನಿನ್ನಿಂದ
ಸ್ವಾಗತ ಚೆಂದಾ ಆನಂದ ನಿನ್ನಿಂದ
--------------------------------------------------------------------------------------------------------------------------
No comments:
Post a Comment