- ಕಣ್ಣೇಕೋ ನಿನ್ನನ್ನೇ ಹುಡುಕುತಿದೆ
- ಬಾ ಕರೆಯಲೂ ಬಳಿ ಬರುವೇ
- ಮೆತ್ತಿಕೊಂಡ ಬಣ್ಣ ಬಹಳ ಕಾಲ ನಿಲ್ಲಲ್ಲ
- ಏಕೆ ಏಕೆ ಕಾರಣವ ಹೇಳುವರ
- ಎಂಥ ಹೆಣ್ಣು ಎಂಥ ಕಣ್ಣು
ಮತ್ತೆ ವಸಂತ (1983)
ಹೆಣ್ಣು : ಮನಸೇಕೊ ನಿನ್ನನ್ನೆ ನೆನಸುತಿದೆ
ಗಂಡು : ಕನಸಲಿ ಕಾಡಿ,
ಹೆಣ್ಣು : ಮನಸಲಿ ಹಾಡಿ
ಗಂಡು : ಎದುರಲಿ ಏಕೆ ಓಡುವೆ ನೀ
ಕಣ್ಣೇಕೊ ನಿನ್ನನ್ನೆ ಹುಡುಕುತಿದೆ
ಹೆಣ್ಣು : ಮನಸೇಕೊ ನಿನ್ನನ್ನೆ ನೆನಸುತಿದೆ
ಗಂಡು : ಮುಗಿಲ ಮರೆಯ ಮಿಂಚಿನ ಹಾಗೆ ಕಂಡು ಕಾಣದೆ ಎಲ್ಲಿಗೆ ಹೋದೆ
ಮನಸಿನೊಳಗೆ ಮನೆಯನು ಮಾಡಿ ನೆನಪು ತುಂಬುತ ಕೆಣಕುವುದೇಕೆ
ಹೆಣ್ಣು : ನೂರು ಮಾತು ನುಡಿಯುವುದೇಕೆ ಕಾಲವನ್ನು ಕಳೆಯುವುದೇಕೆ
ಕಂಗಳೆ ಎಲ್ಲ ಕಥೆ ಹೇಳಿವೆ
ಗಂಡು : ಕಣ್ಣೇಕೊ ನಿನ್ನನ್ನೆ ಹುಡುಕುತಿದೆ
ಹೆಣ್ಣು : ಮನಸೇಕೊ ನಿನ್ನನ್ನೆ ನೆನಸುತಿದೆ
ಹೆಣ್ಣು : ಬುವಿಯ ಬೆಳಗೋ ಸೂರ್ಯನು ಎಲ್ಲೊ ಇರುಳು ಕಾಣುವ ಚಂದಿರ ಎಲ್ಲೊ
ಗಿರಿಯಲಿರುವ ಪಾಮರ ಎಲ್ಲೊ ನದಿಯ ತೀರದ ಬಳ್ಳಿಯು ಎಲ್ಲೊ
ಗಂಡು : ಸೂರ್ಯ ಎಲ್ಲೊ ಚಂದ್ರನು ಅಲ್ಲೆ ಬಳ್ಳಿ ಮರವು ಈ ಬುವಿಯಲ್ಲೆ
ಪ್ರೇಮದ ಕಡಲಿಗೆ ತಡೆ ಎಲ್ಲಿದೆ
ಹೆಣ್ಣು : ಮನಸೇಕೊ ನಿನ್ನನ್ನೆ ನೆನಸುತಿದೆ
ಗಂಡು : ಕಣ್ಣೇಕೊ ನಿನ್ನನ್ನೆ ಹುಡುಕುತಿದೆ
ಮನಸಿನೊಳಗೆ ಮನೆಯನು ಮಾಡಿ ನೆನಪು ತುಂಬುತ ಕೆಣಕುವುದೇಕೆ
ಹೆಣ್ಣು : ನೂರು ಮಾತು ನುಡಿಯುವುದೇಕೆ ಕಾಲವನ್ನು ಕಳೆಯುವುದೇಕೆ
ಕಂಗಳೆ ಎಲ್ಲ ಕಥೆ ಹೇಳಿವೆ
ಗಂಡು : ಕಣ್ಣೇಕೊ ನಿನ್ನನ್ನೆ ಹುಡುಕುತಿದೆ
ಹೆಣ್ಣು : ಮನಸೇಕೊ ನಿನ್ನನ್ನೆ ನೆನಸುತಿದೆ
ಗಿರಿಯಲಿರುವ ಪಾಮರ ಎಲ್ಲೊ ನದಿಯ ತೀರದ ಬಳ್ಳಿಯು ಎಲ್ಲೊ
ಗಂಡು : ಸೂರ್ಯ ಎಲ್ಲೊ ಚಂದ್ರನು ಅಲ್ಲೆ ಬಳ್ಳಿ ಮರವು ಈ ಬುವಿಯಲ್ಲೆ
ಪ್ರೇಮದ ಕಡಲಿಗೆ ತಡೆ ಎಲ್ಲಿದೆ
ಹೆಣ್ಣು : ಮನಸೇಕೊ ನಿನ್ನನ್ನೆ ನೆನಸುತಿದೆ
ಗಂಡು : ಕಣ್ಣೇಕೊ ನಿನ್ನನ್ನೆ ಹುಡುಕುತಿದೆ
ಗಂಡು : ಹೂವಿನೊಡಲ ಪರಿಮಳದಂತೆ ನನ್ನೊಡಲಲ್ಲಿ ನೀ ಉಸಿರಾದೆ
ರಾಗ ಭಾವ ಸೇರಿದ ಹಾಗೆ ನನ್ನನು ಸೇರಿ ನೀ ಒಂದಾದೆ
ಹೆಣ್ಣು : ಕಲ್ಪನೆಗೆಂದು ಎಲ್ಲೆಯೆ ಇಲ್ಲ ಆಡುವ ಮಾತಿಗೆ ಮಿತಿಯೆ ಇಲ್ಲ
ನಿನ್ನ ಆಸೆಗೆ ಕೊನೆ ಎಲ್ಲಿದೆ
ಗಂಡು :ಹೊಯ್.. ಕಣ್ಣೇಕೊ ನಿನ್ನನ್ನೆ ಹುಡುಕುತಿದೆ
ಹೆಣ್ಣು : ಮನಸೇಕೊ ನಿನ್ನನ್ನೆ ನೆನಸುತಿದೆ
ರಾಗ ಭಾವ ಸೇರಿದ ಹಾಗೆ ನನ್ನನು ಸೇರಿ ನೀ ಒಂದಾದೆ
ಹೆಣ್ಣು : ಕಲ್ಪನೆಗೆಂದು ಎಲ್ಲೆಯೆ ಇಲ್ಲ ಆಡುವ ಮಾತಿಗೆ ಮಿತಿಯೆ ಇಲ್ಲ
ನಿನ್ನ ಆಸೆಗೆ ಕೊನೆ ಎಲ್ಲಿದೆ
ಗಂಡು :ಹೊಯ್.. ಕಣ್ಣೇಕೊ ನಿನ್ನನ್ನೆ ಹುಡುಕುತಿದೆ
ಹೆಣ್ಣು : ಮನಸೇಕೊ ನಿನ್ನನ್ನೆ ನೆನಸುತಿದೆ
ಗಂಡು : ಕನಸಲಿ ಕಾಡಿ,
ಹೆಣ್ಣು : ಮನಸಲಿ ಹಾಡಿ
ಗಂಡು : ಎದುರಲಿ ಏಕೆ ಓಡುವೆ ನೀ
ಕಣ್ಣೇಕೊ ನಿನ್ನನ್ನೆ ಹುಡುಕುತಿದೆ
ಹೆಣ್ಣು : ಹ್ಹಾ... ಮನಸೇಕೊ ನಿನ್ನನ್ನೆ ನೆನಸುತಿದೆ
--------------------------------------------------------------------------------------------------------------------------ಹೆಣ್ಣು : ಮನಸಲಿ ಹಾಡಿ
ಗಂಡು : ಎದುರಲಿ ಏಕೆ ಓಡುವೆ ನೀ
ಕಣ್ಣೇಕೊ ನಿನ್ನನ್ನೆ ಹುಡುಕುತಿದೆ
ಹೆಣ್ಣು : ಹ್ಹಾ... ಮನಸೇಕೊ ನಿನ್ನನ್ನೆ ನೆನಸುತಿದೆ
ಮತ್ತೆ ವಸಂತ (1983)ಸಂಗೀತ: ವಿಜಯಭಾಸ್ಕರ್ ಸಾಹಿತ್ಯ: ಚಿ.ಉದಯಶಂಕರ್ ಹಾಡಿದವರು: ವಾಣಿ ಜಯರಾಮ್
ಬಾ... ಕರೆಯಲು ಬಳಿ ಬರುವೇ ಬಯಸಿದ ಸುಖ ಕೊಡುವೇ
ಬದುಕಲಿ ಅನುದಿನ ಹೊಸತನ ತರುವೇನೂ ಬಾ ಬೇಗ
ಮರೆಯುತ ಸುಖವನು ಪಡೆಯುತ ನಲಿಯುವೇ ನೀನೀಗ
ಲಚ್ಛಿಕ ಕಿಕ್ಲಿಂಗ ಲಂಗಿಂಗ ಜಾ ಲಚ್ಛಿಕ ಕಿಕ್ಲಿಂಗ ಲಂಗಿಂಗ ಜಾ
ಲಚ್ಛಿಕ ಕಿಕ್ಲಿಂಗ ಲಂಗಿಂಗ ಜಾ ಲಚ್ಛಿಕ ಕಿಕ್ಲಿಂಗ ಲಂಗಿಂಗ ಜಾ
ನಿಂತಲ್ಲೇ ನಿನ್ನ ಕುಣಿಸುವೇ ನಿನ್ನಾಸೆಯೆಲ್ಲಾ ಮುಗಿಸುವೇ
ಲಚ್ಛಿಕ ಕಿಕ್ಲಿಂಗ ಲಂಗಿಂಗ ಜಾ ಲಚ್ಛಿಕ ಕಿಕ್ಲಿಂಗ ಲಂಗಿಂಗ ಜಾ
ನಿಂತಲ್ಲೇ ನಿನ್ನ ಕುಣಿಸುವೇ ನಿನ್ನಾಸೆಯೆಲ್ಲಾ ಮುಗಿಸುವೇ
ನಿಂತಲ್ಲೇ ನಿನ್ನ ಕುಣಿಸುವೇ ನಿನ್ನಾಸೆಯೆಲ್ಲಾ ಮುಗಿಸುವೇ
ಸೊಗಸು ಕಾಣುವೇ ಹರುಷ ಹೊಂದುವೇ
ಅರಳಿದ ಸುಮಗಳ ನೆಲದಲಿ ಹರಡುವೇ ಜೊತೆಯಲಿ ನಲಿಯುವೇ
ಬಾ ಬಾ ಬಾ ಬಾ... ಕರೆಯಲು ಬಳಿ ಬರುವೇ ಬಯಸಿದ ಸುಖ ಕೊಡುವೇ
ಬದುಕಲಿ ಅನುದಿನ ಹೊಸತನ ತರುವೇನೂ ಬಾ ಬೇಗ
ಮರೆಯುತ ಸುಖವನು ಪಡೆಯುತ ನಲಿಯುವೇ ನೀನೀಗ
ಲಚ್ಛಿಕ ಕಿಕ್ಲಿಂಗ ಲಂಗಿಂಗ ಜಾ ಲಚ್ಛಿಕ ಕಿಕ್ಲಿಂಗ ಲಂಗಿಂಗ ಜಾ
ಲಚ್ಛಿಕ ಕಿಕ್ಲಿಂಗ ಲಂಗಿಂಗ ಜಾ ಲಚ್ಛಿಕ ಕಿಕ್ಲಿಂಗ ಲಂಗಿಂಗ ಜಾ
ಹಣ್ಣನ್ನು ಬೇಡ ಅನ್ನುವರೇ ಹೆಣ್ಣಿಂದ ದೂರ ಇರುವರೇ.. ಹ್ಹಾಂ..
ಹಣ್ಣನ್ನು ಬೇಡ ಅನ್ನುವರೇ ಹೆಣ್ಣಿಂದ ದೂರ ಇರುವರೇ
ಹಗಲು ರಾತ್ರಿಯ ಬೆಳಕು ಕತ್ತಲು
ತರುಣಿಯ ಜೊತೆಯಲಿ ಅನುದಿನ ಕುಣಿಯುವ ಸಮಯವ ಬಿಡುವರೇ
ಬಾ... ಕರೆಯಲು ಬಳಿ ಬರುವೇ ಬಯಸಿದ ಸುಖ ಕೊಡುವೇ
ಬದುಕಲಿ ಅನುದಿನ ಹೊಸತನ ತರುವೇನೂ ಬಾ ಬೇಗ
ಮರೆಯುತ ಸುಖವನು ಪಡೆಯುತ ನಲಿಯುವೇ ನೀನೀಗ
ಲಚ್ಛಿಕ ಕಿಕ್ಲಿಂಗ ಲಂಗಿಂಗ ಜಾ ಲಚ್ಛಿಕ ಕಿಕ್ಲಿಂಗ ಲಂಗಿಂಗ ಜಾ
ಲಚ್ಛಿಕ ಕಿಕ್ಲಿಂಗ ಲಂಗಿಂಗ ಜಾ ಲಚ್ಛಿಕ ಕಿಕ್ಲಿಂಗ ಲಂಗಿಂಗ ಜಾ
--------------------------------------------------------------------------------------------------------------------------
ಮತ್ತೆ ವಸಂತ (1983)
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ವಿಜಯಭಾಸ್ಕರ್ ಹಾಡಿದವರು: ಎಸ್.ಪಿ.ಬಿ., ವಾಣಿ ಜಯರಾಮ್
ಗಂಡು : ಹೇ.. ಹ್ಹಾಂ .ಹ್ಹಾಂ . ಹ್ಹಾಂಹ್ಹ ಮೆತ್ತಿಕೊಂಡ ಬಣ್ಣ ಬಹಳ ಕಾಲ ನಿಲ್ಲಲ್ಲ
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ವಿಜಯಭಾಸ್ಕರ್ ಹಾಡಿದವರು: ಎಸ್.ಪಿ.ಬಿ., ವಾಣಿ ಜಯರಾಮ್
ಗಂಡು : ಹೇ.. ಹ್ಹಾಂ .ಹ್ಹಾಂ . ಹ್ಹಾಂಹ್ಹ ಮೆತ್ತಿಕೊಂಡ ಬಣ್ಣ ಬಹಳ ಕಾಲ ನಿಲ್ಲಲ್ಲ
ಮೆತ್ತಿಕೊಂಡ ಬಣ್ಣ ಬಹಳ ಕಾಲ ನಿಲ್ಲಲ್ಲ
ಹೆಣ್ಣು : ಕಟ್ಟಿಕೊಂಡ ವೇಶ ಎಂದೂ ಹೀಗೆ ಉಳಿಯೋಲ್ಲ.. ಹ್ಹಾಹ್
ಗಂಡು : ಆಡುವ ನಾಟಕ ಮುಗಿಯಲೇಬೇಕು
ಹೆಣ್ಣು : ನೋಡುವ ಜನ ನಿಜ ತಿಳಿಯಲೇ ಬೇಕೂ
ಮೆತ್ತಿಕೊಂಡ ಬಣ್ಣ ಬಹಳ ಕಾಲ ನಿಲ್ಲಲ್ಲ
ಮೆತ್ತಿಕೊಂಡ ಬಣ್ಣ ಬಹಳ ಕಾಲ ನಿಲ್ಲಲ್ಲ
ಗಂಡು : ಕಟ್ಟಿಕೊಂಡ ವೇಶ ಎಂದೂ ಹೀಗೆ ಉಳಿಯೋಲ್ಲ.. ಹ್ಹಾಹ್
ಹೆಣ್ಣು : ಆಡುವ ನಾಟಕ ಮುಗಿಯಲೇಬೇಕು
ಗಂಡು : ನೋಡುವ ಜನ ನಿಜ ತಿಳಿಯಲೇ ಬೇಕೂ
ಗಂಡು : ಹೊಳೆಯುವ ಗಾಜಿನ ಚೂರುಗಳೆಲ್ಲಾ ವಜ್ರಗಳಾಗೋಲ್ಲಾ.. ಹ್ಹಾಂ
ಹೆಣ್ಣು : ಕಾಲುವೇ ನೀರು ಕಾಶಿಗೆ ಹೋದರೇ ಗಂಗೆಯು ಆಗೋಲ್ಲ
ಗಂಡು: ಕಾವಿಯ ಬಟ್ಟೆ ಧರಿಸಿದರೇ ಮಾತ್ರಕ್ಕೇ ಸಾಧುಗಳಾಗಲ್ಲಾ
ಹೆಣ್ಣು : ಗುಡಿಯಲಿರುವ ಕಲ್ಲುಗಳೆಲ್ಲಾ ದೇವರೂ ಆಗೊಲ್ಲಾ
ಗಂಡು : ಅರೇ ಹೊಯ್ ಮೆತ್ತಿಕೊಂಡ ಬಣ್ಣ ಬಹಳ ಕಾಲ ನಿಲ್ಲಲ್ಲ
ಹೆಣ್ಣು : ಮೆತ್ತಿಕೊಂಡ ಬಣ್ಣ ಬಹಳ ಕಾಲ ನಿಲ್ಲಲ್ಲ
ಗಂಡು : ಕಟ್ಟಿಕೊಂಡ ವೇಶ ಎಂದೂ ಹೀಗೆ ಉಳಿಯೋಲ್ಲ.. ಹ್ಹಾಹ್ ಹ್ಹಾಹ್
ಹೆಣ್ಣು : ಆಡುವ ನಾಟಕ ಮುಗಿಯಲೇಬೇಕು
ಗಂಡು : ನೋಡುವ ಜನ ನಿಜ ತಿಳಿಯಲೇ ಬೇಕೂ
ಗಂಡು : ಹೊಯ್.. ಲಲ್ಲಲಲಾ ಲಾಲಾಲಲ ರರಾರಾ ರೆರೇರಾ.. ಹ್ಹಾಂ
ಹೆಣ್ಣು : ಕಬ್ಬಿಣ ರಸವನು ದೇವಿಗೆ ಎರೆದರೇ ಕಹಿಯು ಹೋಗಲ್ಲಾ.. ಆಆಆ... ಹ್ಹಾಂ
ಗಂಡು : ಕಳ್ಳಿಯ ಗಿಡದಲೀ ಹಾಲೇ ಸುರಿದರೂ ಯಾರು ಕುಡಿಯೋಲ್ಲಾ
ಹೆಣ್ಣು : ಮಿಂಚಿನ ಹೂವುಗಳೂ ಫಳಫಳ ಹೊಳೆದರೂ ತಾರೆಗಳಾಗೋಲ್ಲಾ
ಗಂಡು : ತಲೆಯನು ತಗ್ಗಿಸಿ ನಡೆಯುವರೆಲ್ಲಾ ಗರತಿಯರೇನೇ ಅಲ್ಲ.. ಹ್ಹಾಂ...
ಹೆಣ್ಣು : ಮೆತ್ತಿಕೊಂಡ ಬಣ್ಣ ಬಹಳ ಕಾಲ ನಿಲ್ಲಲ್ಲ
ಗಂಡು : ಅರೇ ... ಮೆತ್ತಿಕೊಂಡ ಬಣ್ಣ ಬಹಳ ಕಾಲ ನಿಲ್ಲಲ್ಲ.. ಹ್ಹಾಂ
ಹೆಣ್ಣು : ಕಟ್ಟಿಕೊಂಡ ವೇಶ ಎಂದೂ ಹೀಗೆ ಉಳಿಯೋಲ್ಲ.. ಹ್ಹಾಹ್
ಗಂಡು : ಆಡುವ ನಾಟಕ ಮುಗಿಯಲೇಬೇಕು
ಹೆಣ್ಣು : ನೋಡುವ ಜನ ನಿಜ ತಿಳಿಯಲೇ ಬೇಕೂ
ಗಂಡು : ಕಾಗೆಯೂ ಮಾವಿನ ಮರದಲೀ ಕೂತರೇ ಕೋಗಿಲೇ ಆಗೋಲ್ಲ.. ಹ್ಹಾಹ್ಹಾಹಾಂ
ಹೆಣ್ಣು : ಕತ್ತೆಯ ಮೈಯ್ಯಿಗೆ ಪಟ್ಟೆಯ ಬಳೆದರೇ ಹೆಬ್ಬುಲಿ ಆಗೊಲ್ಲಾ... ಹ್ಹಾಹ್ಹಾಹಾಂ
ಗಂಡು : ವೇಷವ ಧರಿಸಿ ರಾಮನ ಕಾಲಿಗೆ ಯಾರು ಬೀಳೋಲ್ಲಾ
ಹೆಣ್ಣು : ದ್ವೇಷದ ಚಿತೆಯು ಬೆಂಕಿ ಹತ್ತರೆ ಜೀವವು ಉಳಿಯೋಲ್ಲ

ಗಂಡು : ಮೆತ್ತಿಕೊಂಡ ಬಣ್ಣ ಬಹಳ ಕಾಲ ನಿಲ್ಲಲ್ಲ.. ಹ್ಹಾಂ
ಹೆಣ್ಣು : ಮೆತ್ತಿಕೊಂಡ ಬಣ್ಣ ಬಹಳ ಕಾಲ ನಿಲ್ಲಲ್ಲ.. ಹ್ಹಾಂ
ಗಂಡು : ಕಟ್ಟಿಕೊಂಡ ವೇಶ ಎಂದೂ ಹೀಗೆ ಉಳಿಯೋಲ್ಲ.. ಹ್ಹಾಹ್
ಗಂಡು : ಕಟ್ಟಿಕೊಂಡ ವೇಶ ಎಂದೂ ಹೀಗೆ ಉಳಿಯೋಲ್ಲ.. ಹ್ಹಾಹ್
ಇಬ್ಬರೂ: ಆಡುವ ನಾಟಕ ಮುಗಿಯಲೇಬೇಕು ನೋಡುವ ಜನ ನಿಜ ತಿಳಿಯಲೇ ಬೇಕೂ
ಆಡುವ ನಾಟಕ ಮುಗಿಯಲೇಬೇಕು ನೋಡುವ ಜನ ನಿಜ ತಿಳಿಯಲೇ ಬೇಕೂ
--------------------------------------------------------------------------------------------------------------------------ಆಡುವ ನಾಟಕ ಮುಗಿಯಲೇಬೇಕು ನೋಡುವ ಜನ ನಿಜ ತಿಳಿಯಲೇ ಬೇಕೂ
ಮತ್ತೆ ವಸಂತ (1983)
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ವಿಜಯಭಾಸ್ಕರ್ ಹಾಡಿದವರು: ವಿಷ್ಣುವರ್ಧನ, ವಾಣಿ ಜಯರಾಮ್
ಗಂಡು : ಏಕೇ ಏಕೇ ಏಕೇ ಏಕೇ ಕಾರಣವ ಹೇಳುವರ ನಾ ಕಾಣೇ ಗೆಳತೀ ನನ್ನಾಣೆ
ಏಕೇ (ಆಆಆ) ಏಕೇ (ಓಹೋಹೋ )ಕಾರಣವ ಹೇಳುವರ ನಾ ಕಾಣೇ ಗೆಳತೀ ನನ್ನಾಣೆ
ಗಂಡು : ಮೊಗ್ಗೊಂದು ಅರುಳುವುದೂ ಹೂವಾಗಿ (ಆಆಆ)
ಕಂಪನ್ನೂ ಚೆಲ್ಲುವುದೂ ಹೀತವಾಗಿ (ಓಓಓ)
ಮೊಗ್ಗೊಂದು ಅರುಳುವುದೂ ಹೂವಾಗಿ ಕಂಪನ್ನೂ ಚೆಲ್ಲುವುದೂ ಹೀತವಾಗಿ
ಯೌವ್ವನದ ಹೊಂಬಿಸಲೂ ಬಾಳಲ್ಲಿ ಬಂದಾಗ
ಯೌವ್ವನದ ಹೊಂಬಿಸಲೂ ಬಾಳಲ್ಲಿ ಬಂದಾಗ
ಅನುರಾಗ ಮೂಡುವುದೂ ತಾನಾಗಿ
ಏಕೇ (ಆಆಆ) ಏಕೇ (ಓಹೋಹೋ )ಕಾರಣವ ಹೇಳುವರ ನಾ ಕಾಣೇ ಗೆಳತೀ ನನ್ನಾಣೆ
ಗೆಳತೀ ನನ್ನಾಣೆ (ಆಆಆ) ಗೆಳತೀ ನನ್ನಾಣೆ (ಆಆಆ) ಗೆಳತೀ ನನ್ನಾಣೆ (ಆಆಆ)
--------------------------------------------------------------------------------------------------------------------------
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ವಿಜಯಭಾಸ್ಕರ್ ಹಾಡಿದವರು: ವಿಷ್ಣುವರ್ಧನ, ವಾಣಿ ಜಯರಾಮ್
ಗಂಡು : ಏಕೇ ಏಕೇ ಏಕೇ ಏಕೇ ಕಾರಣವ ಹೇಳುವರ ನಾ ಕಾಣೇ ಗೆಳತೀ ನನ್ನಾಣೆ
ಏಕೇ (ಆಆಆ) ಏಕೇ (ಓಹೋಹೋ )ಕಾರಣವ ಹೇಳುವರ ನಾ ಕಾಣೇ ಗೆಳತೀ ನನ್ನಾಣೆ
ಗಂಡು : ಮೊಗ್ಗೊಂದು ಅರುಳುವುದೂ ಹೂವಾಗಿ (ಆಆಆ)
ಕಂಪನ್ನೂ ಚೆಲ್ಲುವುದೂ ಹೀತವಾಗಿ (ಓಓಓ)
ಮೊಗ್ಗೊಂದು ಅರುಳುವುದೂ ಹೂವಾಗಿ ಕಂಪನ್ನೂ ಚೆಲ್ಲುವುದೂ ಹೀತವಾಗಿ
ಯೌವ್ವನದ ಹೊಂಬಿಸಲೂ ಬಾಳಲ್ಲಿ ಬಂದಾಗ
ಯೌವ್ವನದ ಹೊಂಬಿಸಲೂ ಬಾಳಲ್ಲಿ ಬಂದಾಗ
ಅನುರಾಗ ಮೂಡುವುದೂ ತಾನಾಗಿ
ಏಕೇ (ಆಆಆ) ಏಕೇ (ಓಹೋಹೋ )ಕಾರಣವ ಹೇಳುವರ ನಾ ಕಾಣೇ ಗೆಳತೀ ನನ್ನಾಣೆ
ಗೆಳತೀ ನನ್ನಾಣೆ (ಆಆಆ) ಗೆಳತೀ ನನ್ನಾಣೆ (ಆಆಆ) ಗೆಳತೀ ನನ್ನಾಣೆ (ಆಆಆ)
--------------------------------------------------------------------------------------------------------------------------
ಮತ್ತೆ ವಸಂತ (1983)
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ವಿಜಯಭಾಸ್ಕರ್ ಹಾಡಿದವರು: ಎಸ್.ಪಿ.ಬಿ., ವಾಣಿ ಜಯರಾಮ್
ಹೆಣ್ಣು : ಅಮ್ಮ.. (ಹೂಂ) ಅಹ್ಹಹಾ (ಹೊಯ್) ಹಯ್ಯೋ (ಅಹ್ಹಹ್ಹ) ಅಬ್ಬಬ್ಬಬ್ಬ...
ಗಂಡು : ಎಂಥ ಹೆಣ್ಣು (ಅಹ್ಹಹ)ಎಂಥ ಕಣ್ಣು (ಅಹ್ಹಹ)
ಎಂಥ ಹುಡುಗಿ (ಅಹ್ಹಹ)ಎಂಥ ಬೆಡಗಿ (ಅಬ್ಬಬ್ಬಾ )
ಎಂಥ ಹೆಣ್ಣು (ಅಹ್ಹಹ)ಎಂಥ ಕಣ್ಣು (ಅಹ್ಹಹ)
ಎಂಥ ಹುಡುಗಿ (ಲಲಲ)ಎಂಥ ಬೆಡಗಿ (ಅಹ್ಹಹ್ಹ )
ಗಂಡು : ಸನ್ಯಾಸಿ ಕೂಡ ಸಂಸಾರಿಯಾಗುವಾ (ಆಹಾ..)
ತಾತಯ್ಯ ಕೂಡ ಸರಸಕ್ಕೆ ಕೂಗುವಾ (ಒಹೋ..)
ಸನ್ಯಾಸಿ ಕೂಡ ಸಂಸಾರಿಯಾಗುವಾ.. ಅಹ್ಹಹ್ಹ
ತಾತಯ್ಯ ಕೂಡ ಸರಸಕ್ಕೆ ಕೂಗುವಾ ಹೀಗಿರುವಾಗ
ಮಾತಲ್ಲಿ ಎಲ್ಲಾರೂ ನೀತಿ ಹೇಳೋರೇ
ಹೆಣ್ಣನ್ನು ಕಂಡಾಗ ಬಾಯಿ ಬಾಯಿ ಬಿಡೋರೇ (ಆಂ )
ಮಾತಲ್ಲಿ ಎಲ್ಲಾರೂ ನೀತಿ ಹೇಳೋರೇ (ಹೇ..)
ಹೆಣ್ಣನ್ನು ಕಂಡಾಗ ಬಾಯಿ ಬಾಯಿ ಬಿಡೋರೇ (ಓ )
ಅದಕ್ಕೆ ನಾನು ಯಾರಿಗೂ ಹೆದರೋಲ್ಲಾ...
ಹಣ್ಣನು ತಿನ್ನದ ಬಾಯಂತೇ ಚಿನ್ನದ ಬಯಸದ ಮನಸುಂಟೇ
ಬೆಣ್ಣೆಯ ಬೇಡದ ಮಗುವುಂಟೇ ಹೆಣ್ಣನು ನೋಡದ ಕಣ್ಣು ಉಂಟೇ
ಹೆಣ್ಣೇ ಇಲ್ಲದೇ ಹೋದರಿ ಜಗದಲೀ ಎಲ್ಲರ ನಡೆವ ಹೆಣದಂತೇ (ಡಿಯರ್)
ಹೆಣ್ಣು : (ಎಂಥ) ಹೆಣ್ಣು (ವಾಟ್ ಟೋಲ್ಡ್ ಅಯ್ ಸೇ) ಇಂಥ ಕಣ್ಣು (ಬ್ಯೂಟಿಫುಲ್ )
ಇಂಥ ಹುಡುಗಿ (ಫ್ಯಾಂಟೇಸ್ಟಿಕ್ ) ಇಂಥ ಬೆಡಗಿ
(ಸೂಪರ್ ಸೂಪರ್ ಯುವರ್ ಎಕ್ಸಟ್ರೇನಲೀ ನೋ ವರ್ಡ್ಸ್)
--------------------------------------------------------------------------------------------------------------------------
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ವಿಜಯಭಾಸ್ಕರ್ ಹಾಡಿದವರು: ಎಸ್.ಪಿ.ಬಿ., ವಾಣಿ ಜಯರಾಮ್
ಹೆಣ್ಣು : ಅಮ್ಮ.. (ಹೂಂ) ಅಹ್ಹಹಾ (ಹೊಯ್) ಹಯ್ಯೋ (ಅಹ್ಹಹ್ಹ) ಅಬ್ಬಬ್ಬಬ್ಬ...
ಗಂಡು : ಎಂಥ ಹೆಣ್ಣು (ಅಹ್ಹಹ)ಎಂಥ ಕಣ್ಣು (ಅಹ್ಹಹ)
ಎಂಥ ಹುಡುಗಿ (ಅಹ್ಹಹ)ಎಂಥ ಬೆಡಗಿ (ಅಬ್ಬಬ್ಬಾ )
ಎಂಥ ಹೆಣ್ಣು (ಅಹ್ಹಹ)ಎಂಥ ಕಣ್ಣು (ಅಹ್ಹಹ)
ಎಂಥ ಹುಡುಗಿ (ಲಲಲ)ಎಂಥ ಬೆಡಗಿ (ಅಹ್ಹಹ್ಹ )
ತಾತಯ್ಯ ಕೂಡ ಸರಸಕ್ಕೆ ಕೂಗುವಾ (ಒಹೋ..)
ಸನ್ಯಾಸಿ ಕೂಡ ಸಂಸಾರಿಯಾಗುವಾ.. ಅಹ್ಹಹ್ಹ
ತಾತಯ್ಯ ಕೂಡ ಸರಸಕ್ಕೆ ಕೂಗುವಾ ಹೀಗಿರುವಾಗ
ಹತ್ತಿರ ಬರಲೀ ಹೇಗಿರಲೀ ದೂರುದುರು ನೋಡದೇ ಹೇಗಿರಲೀ
ಮೈಯನು ಮುಟ್ಟದೇ ಹೇಗಿರಲೀ ಬೆನ್ನನ್ನು ತಟ್ಟದೇ ಹೇಗಿರಲೀ
ರೇಷ್ಮೆಯ ಹಾಗೇ ನುಣುಪಾಗಿರುವ ಕೆನ್ನೆಯ ಸವರದೇ ಹೇಗಿರಲೀ.. (ಯೂ )
ಎಂಥ ಹೆಣ್ಣು (ಅಮ್ಮ.. ಅಹ್ಹಹ)ಎಂಥ ಕಣ್ಣು (ಅಹ್ಹಹ)
ಗಂಡು : ನಿನ್ನನ್ನು ಕಂಡಾಗ ರಾತ್ರಿಯಾದಂತೇ (ಅಹ್ಹಹ್ಹಹ)
ನೀನೊಮ್ಮೆ ನಕ್ಕಾಗ ಬಾರೋ ಅಂದಂತೇ (ಹೇ..) ಅದಕ್ಕೆ ನಂಗೇ
ಆಸೆಯೂ ಉಕ್ಕಿದ ಕಡಲಂತೆ ಪ್ರೀತಿಯು ಬಿಡಿದಿದ ಸಿಡಿಲಂತೇ
ನೆಲವೇ ಹೂವಿನ ಮಡಿಲಂತೆ ಈ ಒಡಲೇ ಸ್ವರ್ಗದ ಕದವಂತೇ
ಬೇಸಿಗೆಯಲ್ಲೂ ನಡುಗಿದೇ ಮೈಯ್ಯಿ ಗಾಳಿಗೆ ಸಿಲುಕಿದ ಎಲೆಯಂತೇ
ಹ್ಹಾಂ.. ಎಂಥ ಹೆಣ್ಣು (ಹೇ..ಹೇ.. ನೋ ನೋ ನೋ)
ಎಂಥ ಹುಡುಗಿ (ಅಹ್ಹಹ)ಎಂಥ ಬೆಡಗಿ (ಅಹ್ಹಹ್ಹ )
ಗಂಡು : (ಹ್ಹಾಂ) ಬೇಬಿ.. ಯು ಲುಕ್ಸ್ ಸಿಲ್ಕ್ ಕಮ್ ಟು ಫೀಲ್ (ರಿಯಲಿ )ಗಂಡು : ನಿನ್ನನ್ನು ಕಂಡಾಗ ರಾತ್ರಿಯಾದಂತೇ (ಅಹ್ಹಹ್ಹಹ)
ನೀನೊಮ್ಮೆ ನಕ್ಕಾಗ ಬಾರೋ ಅಂದಂತೇ (ಹೇ..) ಅದಕ್ಕೆ ನಂಗೇ
ಆಸೆಯೂ ಉಕ್ಕಿದ ಕಡಲಂತೆ ಪ್ರೀತಿಯು ಬಿಡಿದಿದ ಸಿಡಿಲಂತೇ
ನೆಲವೇ ಹೂವಿನ ಮಡಿಲಂತೆ ಈ ಒಡಲೇ ಸ್ವರ್ಗದ ಕದವಂತೇ
ಬೇಸಿಗೆಯಲ್ಲೂ ನಡುಗಿದೇ ಮೈಯ್ಯಿ ಗಾಳಿಗೆ ಸಿಲುಕಿದ ಎಲೆಯಂತೇ
ಹ್ಹಾಂ.. ಎಂಥ ಹೆಣ್ಣು (ಹೇ..ಹೇ.. ನೋ ನೋ ನೋ)
ಎಂಥ ಹುಡುಗಿ (ಅಹ್ಹಹ)ಎಂಥ ಬೆಡಗಿ (ಅಹ್ಹಹ್ಹ )
ಮಾತಲ್ಲಿ ಎಲ್ಲಾರೂ ನೀತಿ ಹೇಳೋರೇ
ಹೆಣ್ಣನ್ನು ಕಂಡಾಗ ಬಾಯಿ ಬಾಯಿ ಬಿಡೋರೇ (ಆಂ )
ಮಾತಲ್ಲಿ ಎಲ್ಲಾರೂ ನೀತಿ ಹೇಳೋರೇ (ಹೇ..)
ಹೆಣ್ಣನ್ನು ಕಂಡಾಗ ಬಾಯಿ ಬಾಯಿ ಬಿಡೋರೇ (ಓ )
ಅದಕ್ಕೆ ನಾನು ಯಾರಿಗೂ ಹೆದರೋಲ್ಲಾ...
ಹಣ್ಣನು ತಿನ್ನದ ಬಾಯಂತೇ ಚಿನ್ನದ ಬಯಸದ ಮನಸುಂಟೇ
ಬೆಣ್ಣೆಯ ಬೇಡದ ಮಗುವುಂಟೇ ಹೆಣ್ಣನು ನೋಡದ ಕಣ್ಣು ಉಂಟೇ
ಹೆಣ್ಣೇ ಇಲ್ಲದೇ ಹೋದರಿ ಜಗದಲೀ ಎಲ್ಲರ ನಡೆವ ಹೆಣದಂತೇ (ಡಿಯರ್)
ಹೆಣ್ಣು : (ಎಂಥ) ಹೆಣ್ಣು (ವಾಟ್ ಟೋಲ್ಡ್ ಅಯ್ ಸೇ) ಇಂಥ ಕಣ್ಣು (ಬ್ಯೂಟಿಫುಲ್ )
ಇಂಥ ಹುಡುಗಿ (ಫ್ಯಾಂಟೇಸ್ಟಿಕ್ ) ಇಂಥ ಬೆಡಗಿ
(ಸೂಪರ್ ಸೂಪರ್ ಯುವರ್ ಎಕ್ಸಟ್ರೇನಲೀ ನೋ ವರ್ಡ್ಸ್)
--------------------------------------------------------------------------------------------------------------------------
No comments:
Post a Comment