ಒಲವಿನ ಉಡುಗೊರೆ ಚಿತ್ರದ ಹಾಡುಗಳು
- ಕಣ್ಣಿಗೆ ಕಾಣದ ನಾಟಕಕಾರ
- ಒಲವಿನ ಊಡುಗರೇ ಕೊಡಲೇನು
- ನಿನ್ನಂಥ ಚೆಲುವೆಯನು
- ಹೃದಯ ಮಿಡಿತ ಏರಿದೆ
- ಒಲವಿನ ಊಡುಗರೇ ಕೊಡಲೇನು (ಯುಗಳ )
ಸಾಹಿತ್ಯ: ಆರ್.ಎನ್.ಜಯಗೋಪಾಲ್ ಸಂಗೀತ: ಎಂ.ರಂಗ ರಾವ್ ಹಾಡಿದವರು: ಎಸ್.ಪಿ.ಬಿ.
ಕಣ್ಣಿಗೆ ಕಾಣದ ನಾಟಕಕಾರ ನಿನಗೇ ನನ್ನ ನಮಸ್ಕಾರ
ಪಾತ್ರಗಳಲ್ಲಿ ತಿರುವುಗಳೆನಿತೊ
ಪಾತ್ರಗಳಲ್ಲಿ ತಿರುವುಗಳೆನಿತೊ ಬಲ್ಲವ ನೀನೆ ಸೂತ್ರಧಾರ
ಕಣ್ಣಿಗೆ ಕಾಣದ ನಾಟಕಕಾರ ನಿನಗೇ ನನ್ನ ನಮಸ್ಕಾರ
ಶಿಶುವೇ ಜೋಗುಳ ಹಾಡುವುದು ಇರುಳಲಿ ಸೂರ್ಯನು ತೋರುವನು
ಮಹಿಮನೆ ನೀ ನೆನೆದಾಗ ಬಡವ ಬಲ್ಲಿದ ಆಗುವನು
ಕುರುಡನು ಎಲ್ಲವ ನೋಡುವನು ಅವನಲಿ ನೀ ಒಲಿದಾಗ
ನೆನೆದದು ಎಲ್ಲಾ, ನಡೆದೇ ಹೋದರೆ ದೇವನೆ ನಿನಗೆ, ಬೆಲೆ ಎಲ್ಲಿ
ನಡೆಯುವುದೆಲ್ಲ, ಮುಂಚೆಯೆ ತಿಳಿದರೆ ಮಾನವ ಗರ್ವಗೆ, ಮಿತಿ ಎಲ್ಲಿ
ಮ್ಯಾನ್ ಪ್ರೋಪೋಸ್ಸ್ ಗಾಡ್ ಡಿಸ್ಪೋಸ್
ಕಣ್ಣಿಗೆ ಕಾಣದ ನಾಟಕಕಾರ ನಿನಗೇ ನನ್ನ ನಮಸ್ಕಾರ
ಪ್ರೇಮಿಗಳನ್ನು ಬೇರ್ಪಡಿಸಿ ನೂತನ ಜೋಡಿಯ ಸೇರಿಸುವೆ
ಗೊಂಬೆಯ ರೀತಿ ಆಡಿಸುವೆ ಮಾವಿಗೆ ಬೇವಿನ ರುಚಿ ಬೆರಸಿ
ನಾಲಿಗೆ ಅದನು ಅನುಭವಿಸಿ ಹೀರುವ ಹಾಗೆ ಮಾಡಿಸುವೆ
ಮಾನವನಾಗಿ, ಹುಟ್ಟಿ ನೀ ಬಂದರೆ ಕಷ್ಟದ ಅರ್ಥ, ನೀ ತಿಳಿವೆ
ಪ್ರೇಮಿಸಿ ನೀನು, ವಿರಹದೆ ಬೆಂದರೆ ನಮ್ಮಯ ನೋವನು, ನೀ ಅರಿವೆ
ದೇ ಸೇ ಲವ್ ಇಸ್ ಗಾಡ್, ಬಟ್ ಆಯ್ ಸೇ ಗಾಡ್ ಡಸ್ ನಾಟ್ ನೌ ಎನಿಥಿಂಗ್ ಅಬೌಟ್ ಲವ್
ಕಣ್ಣಿಗೆ ಕಾಣದ ನಾಟಕಕಾರ ನಿನಗೇ ನನ್ನ ನಮಸ್ಕಾರ ನಮಸ್ಕಾರ
--------------------------------------------------------------------------------------------------------------------------
ಒಲವಿನ ಉಡುಗೊರೆ (1987) - ಒಲವಿನ ಉಡುಗೊರೆ ಕೊಡಲೇನು
ಸಾಹಿತ್ಯ: ಆರ್.ಎನ್.ಜಯಗೋಪಾಲ್ ಸಂಗೀತ: ಎಂ.ರಂಗರಾವ್ ಗಾಯನ: ಪಿ.ಜಯಚಂದ್ರನ್
ಒಲವಿನ ಉಡುಗೊರೆ ಕೊಡಲೇನು ರಕುತದೆ ಬರೆದೆನು ಇದ ನಾನು
ಒಲವಿನ ಉಡುಗೊರೆ ಕೊಡಲೇನು ರಕುತದೆ ಬರೆದೆನು ಇದ ನಾನುಹೃದಯವೇ ಇದಾ ಮಿಡಿದಿದೆ ಬಯಕೆ ಮುನ್ನೂರು ನಿನ್ನಲ್ಲಿ ನುಡಿದೆ
ಒಲವಿನ ಉಡುಗೊರೆ ಕೊಡಲೇನು ರಕುತದೆ ಬರೆದೆನು ಇದ ನಾನು
ಅಂತ್ಯ ಕಾಣದು ಅನುರಾಗ ಎಂದು ನುಡಿವುದು ಹೊಸ ರಾಗ
ಒಲವು ಸಿಹಿ ನೆನಪು ಸಿಹಿ ಹೃದಯಗಳ ಮಿಲನ ಸಿಹಿ
ಪ್ರೇಮವೇ ಕವನಾ ಮರೆಯದಿರು
ಒಲವಿನ ಉಡುಗೊರೆ ಕೊಡಲೇನು ರಕುತದೆ ಬರೆದೆನು ಇದ ನಾನು
ಹೃದಯವೇ ಇದಾ ಮಿಡಿದಿದೆ ಬಯಕೆ ಮುನ್ನೂರು ನಿನ್ನಲ್ಲಿ ನುಡಿದೆ

ತಾಜಮಹಲಿನ ಚೆಲುವಲ್ಲಿ ಪ್ರೇಮ ಚರಿತೆಯ ನೋಡಲ್ಲಿ
ಕಾಳಿದಾಸನ ಪ್ರತಿಕಾವ್ಯ ಪ್ರೇಮ ಸಾಕ್ಷಿಯು ನಿಜದಲ್ಲಿ
ಕವಿತೆ ಇದಾ ಬರೆದಿರುವೆ ಹೃದಯವನೆ ಕಳಿಸಿರುವೆ
ಕೋಮಲಾ ಇದು ನೀ ಎಸಯದಿರು
ಒಲವಿನ ಉಡುಗೊರೆ ಕೊಡಲೇನು ರಕುತದೆ ಬರೆದೆನು ಇದ ನಾನು
ಹೃದಯವೇ ಇದಾ ಮಿಡಿದಿದೆ ಬಯಕೆ ಮುನ್ನೂರು ನಿನ್ನಲ್ಲಿ ನುಡಿದೆ
ಒಲವಿನ ಉಡುಗೊರೆ ಕೊಡಲೇನು ರಕುತದೆ ಬರೆದೆನು ಇದ ನಾನು
--------------------------------------------------------------------------------------------------------------------------
ಒಲವಿನ ಉಡುಗೊರೆ (1987) - ನಿನ್ನಂಥ ಚೆಲುವೆಯನು
ಸಾಹಿತ್ಯ: ಶ್ಯಾಮಸುಂದರ ಕುಲಕರ್ಣಿ ಸಂಗೀತ: ಎಂ.ರಂಗರಾವ್ ಗಾಯನ: ಎಸ್. ಪಿ.ಬಾಲು
ರಸಪೂರ್ಣ ರಾತ್ರಿ ಬಂತೂ... ಹೊಸತನ ತಂತು... ಮುರಿಯುತ ಮೌನ... ಪುಟಿದು ಬಂತು ಗಾನಾ...
ನಿನ್ನಂಥ ಚೆಲುವೆಯನು ಇನ್ನೆಲ್ಲೂ ಕಾಣೆನು ನಾ ಹುಣ್ಣಿಮೆಯ ಹೆಣ್ಣಾಗಿ ನಿಂತಾಳೆ ಎದುರಲ್ಲಿ...

ಓ... ಶಶಿಯಂತೆ ನಿನ್ನ ಮೊಗವು ಕರಿಮೋಡ ಮುಂಗುರುಳು .. ಹಾಹಾಆಆಅ
ನಿನ್ನ ಕಣ್ಣ ಕಾಂತಿ ಕಂಡು ನಾಚುವವೂ ಮಿಂಚುಗಳು... ಓಓಓಓಓ
ಅನುರಾಗವೂ ... ತುಟಿಯೆಂಬ ಗುಡಿಯ ಬೆಳಗೋ ನಗುವೆಂಬ ದೀಪ
ಜಗದಲೇ ಇಂಥ ರೂಪ ಅಪರೂಪವೂ

ಓಓಓಓಓ.. ನಲಿದಾಡೋ ನವಿಲಿನಂತೆ ಕುಣಿದಾಡೊ ಹುಬ್ಬುಗಳು.. ಹಾಹಾಹಾ ..
ಉಷೆಯನ್ನೇ ತೀಡಿ ಬರೆದ ರಸ ಕಾವ್ಯ ಕೆನ್ನೆಗಳು.. ಆಆಆ
ಸಿರಿ ಗೌರಿಯೇ... ಮಧು ಮಾಸ ಬಂದ ಹಾಗೆ ಎದೆ ತುಂಬಿ ನಿಂತೇ
ಇನ್ನೆಂದು ಯಾರ ನೆನಪು ಬರದಂತೆ ನೀ ...

ಒಹೋ... ವಧುವಂತೆ ಹಸಿರು ತೊಟ್ಟ ಬೆಡಗಿನ ದೇವತೆಯೇ ... ಆಆಆ...
ಬರುತಾನೇ ಪುಣ್ಯವಂತ ನಿನವನ ಶ್ರೀಮತಿಯೇ.. ಓಓಓಓಓ
ಬದುಕೆಲ್ಲವೂ... ನೊರೆಹಾಲು ಜೇನು ಬೆರೆತ ಸಿರಿ ಸುಖವು ಸಿಗಲಿ
ನಿನ್ನಂಥ ಕಂದ ಮಡಿಲ ತುಂಬಿರಲಿ
ನಿನ್ನಂಥ ಚೆಲುವೆಯನು ಇನ್ನೆಲ್ಲೂ ಕಾಣೆನು ನಾ ಹುಣ್ಣಿಮೆಯ ಹೆಣ್ಣಾಗಿ ನಿಂತಾಳೆ ಎದುರಲ್ಲಿ...
ಒಲವಿನ ಉಡುಗೊರೆ (1987) - ಹೃದಯ ಮಿಡಿತ ಏರಿದೆ
ಸಾಹಿತ್ಯ: ಶ್ಯಾಮಸುಂದರ ಕುಲಕರ್ಣಿ ಸಂಗೀತ: ಎಂ.ರಂಗರಾವ್ ಗಾಯನ: ಎಸ್. ಪಿ.ಬಾಲು, ವಾಣಿಜಯರಾಂ
ಹೃದಯ ಮಿಡಿತ ಏರಿದೆ, ಬಯಕೆ ಮಿತಿಯಾ ಮೀರಿದೆ..
ಹೃದಯ ಮಿಡಿತ ಏರಿದೆ, ಬಯಕೆ ಮಿತಿಯಾ ಮೀರಿದೆ..
ದಮನಿ ದಮನಿಯಲ್ಲೂ ಪ್ರೇಮ ಧಾರೆ ಹರಿದಿದೆ..
ಆಯ್ ಲವ್ ಯೂ ಯೂ ಲವ್ ಮೀ
ಆಯ್ ಲವ್ ಯೂ ಯೂ ಲವ್ ಮೀ
ಕಣ್ಣಲ್ಲಿ ಹೊಳಪು ನೂತನ, ಮೈಯಲಿ ಹೊಸತು ಚೇತನ.. ಹಹಹ... ಹಹಹ..
ನಿನ್ನಲ್ಲಿ ಕಂಡೆ ಈ ದಿನ, ಬಾಳಿನ ರಮ್ಯ ನಂದನ
ಚೆಲುವಿನ ಚೈತ್ರದ ಚಿಲುಮೆಯೇ ಬಾ..
ವಯಸಿದು ಮೈತ್ರಿಯಾ ಬಯಸಿದೆ.. ಬಾ.. ಬಾ..
ಆಯ್ ಲವ್ ಯೂ ಯೂ ಲವ್ ಮೀ
ಪಾವನ ಸ್ನೇಹ ಮಿಂಚಲು.. ಜೀವನ ಹೂವ ಗೊಂಚಲು.. ಹಹಹ... ಹಹಹ...
ಪ್ರೇಮವೇ ಮಧುರ ಬಂಧನ.. ಪ್ರೇಮವೇ ಹೃದಯ ಸ್ಪಂದನ
ಒಲವಿನ ಸುಧೆಯನು ಸವಿಯುವ ಬಾ..
ವಿರಹದ ಲತೆಯನು ಸವಿಯುವ ಬಾ..
ಆಯ್ ಲವ್ ಯೂ ಯೂ ಲವ್ ಮೀ
ದಮನಿ ದಮನಿಯಲ್ಲೂ ಪ್ರೇಮ ಧಾರೆ ಹರಿದಿದೆ..
ಆಯ್ ಲವ್ ಯೂ ಯೂ ಲವ್ ಮೀ
ಆಯ್ ಲವ್ ಯೂ ಯೂ ಲವ್ ಮೀ
ಲಲಲಲ... ಲಲಲಲ... ದಾರಾರಿಯಾರಾ ಲಲಲಲ ..
--------------------------------------------------------------------------------------------------------------------------
ಒಲವಿನ ಉಡುಗೊರೆ (1987) - ಒಲವಿನ ಉಡುಗೊರೆ ಕೊಡಲೇನು
ಸಾಹಿತ್ಯ: ಆರ್.ಎನ್.ಜಯಗೋಪಾಲ್ ಸಂಗೀತ: ಎಂ.ರಂಗರಾವ್ ಗಾಯನ: ಪಿ.ಜಯಚಂದ್ರನ್, ಪಿಸುಶೀಲಾ
ಆಆಆ...ಆಆಆ..
ಒಲವಿನ ಉಡುಗೊರೆ ಕೊಡಲೇನು ರಕುತದೆ ಬರೆದೆನು ಇದ ನಾನು..
ಹೃದಯವೇ ಇದಾ ಮಿಡಿದಿದೆ ಬಯಕೆ ಮುನ್ನೂರು ನಿನ್ನಲ್ಲಿ ನುಡಿದೆ
ಒಲವು ಸಿಹಿ ನೆನಪು ಸಿಹಿ ಹೃದಯಗಳ ಮಿಲನ ಸಿಹಿ
ಪ್ರೇಮವೇ ಕವನಾ ಮರೆಯದಿರು
ಒಲವಿನ ಉಡುಗೊರೆ ಕೊಡಲೇನು ರಕುತದೆ ಬರೆದೆನು ಇದ ನಾನು
ಹೃದಯವೇ ಇದಾ ಮಿಡಿದಿದೆ ಬಯಕೆ ಮುನ್ನೂರು ನಿನ್ನಲ್ಲಿ ನುಡಿದೆ
ಒಲವಿನ ಉಡುಗೊರೆ ಕೊಡಲೇನು ರಕುತದೆ ಬರೆದೆನು ಇದ ನಾನು
ತಾಜಮಹಲಿನ ಚೆಲುವಲ್ಲಿ ಪ್ರೇಮ ಚರಿತೆಯ ನೋಡಲ್ಲಿ
ಕಾಳಿದಾಸನ ಪ್ರತಿಕಾವ್ಯ ಪ್ರೇಮ ಸಾಕ್ಷಿಯು ನಿಜದಲ್ಲಿ
ಕವಿತೆ ಇದಾ ಬರೆದಿರುವೆ ಹೃದಯವನೆ ಕಳಿಸಿರುವೆ
ಕೋಮಲಾ ಇದು ನೀ ಎಸಯದಿರು
ಒಲವಿನ ಉಡುಗೊರೆ ಕೊಡಲೇನು ರಕುತದೆ ಬರೆದೆನು ಇದ ನಾನು
ಹೃದಯವೇ ಇದಾ ಮಿಡಿದಿದೆ ಬಯಕೆ ಮುನ್ನೂರು ನಿನ್ನಲ್ಲಿ ನುಡಿದೆ
ಒಲವಿನ ಉಡುಗೊರೆ ಕೊಡಲೇನು ರಕುತದೆ ಬರೆದೆನು ಇದ ನಾನು
--------------------------------------------------------------------------------------------------------------------------
ಒಲವಿನ ಉಡುಗೊರೆ (1987) - ನಿನ್ನಂಥ ಚೆಲುವೆಯನು
ಸಾಹಿತ್ಯ: ಶ್ಯಾಮಸುಂದರ ಕುಲಕರ್ಣಿ ಸಂಗೀತ: ಎಂ.ರಂಗರಾವ್ ಗಾಯನ: ಎಸ್. ಪಿ.ಬಾಲು
ರಸಪೂರ್ಣ ರಾತ್ರಿ ಬಂತೂ... ಹೊಸತನ ತಂತು... ಮುರಿಯುತ ಮೌನ... ಪುಟಿದು ಬಂತು ಗಾನಾ...
ನಿನ್ನಂಥ ಚೆಲುವೆಯನು ಇನ್ನೆಲ್ಲೂ ಕಾಣೆನು ನಾ ಹುಣ್ಣಿಮೆಯ ಹೆಣ್ಣಾಗಿ ನಿಂತಾಳೆ ಎದುರಲ್ಲಿ...
ನಿನ್ನಂಥ ಚೆಲುವೆಯನು ಇನ್ನೆಲ್ಲೂ ಕಾಣೆನು ನಾ ಹುಣ್ಣಿಮೆಯ ಹೆಣ್ಣಾಗಿ ನಿಂತಾಳೆ ಎದುರಲ್ಲಿ...
ಓ... ಶಶಿಯಂತೆ ನಿನ್ನ ಮೊಗವು ಕರಿಮೋಡ ಮುಂಗುರುಳು .. ಹಾಹಾಆಆಅ
ನಿನ್ನ ಕಣ್ಣ ಕಾಂತಿ ಕಂಡು ನಾಚುವವೂ ಮಿಂಚುಗಳು... ಓಓಓಓಓ
ಅನುರಾಗವೂ ... ತುಟಿಯೆಂಬ ಗುಡಿಯ ಬೆಳಗೋ ನಗುವೆಂಬ ದೀಪ
ಜಗದಲೇ ಇಂಥ ರೂಪ ಅಪರೂಪವೂ
ನಿನ್ನಂಥ ಚೆಲುವೆಯನು ಇನ್ನೆಲ್ಲೂ ಕಾಣೆನು ನಾ ಹುಣ್ಣಿಮೆಯ ಹೆಣ್ಣಾಗಿ ನಿಂತಾಳೆ ಎದುರಲ್ಲಿ...
ಓಓಓಓಓ.. ನಲಿದಾಡೋ ನವಿಲಿನಂತೆ ಕುಣಿದಾಡೊ ಹುಬ್ಬುಗಳು.. ಹಾಹಾಹಾ ..
ಉಷೆಯನ್ನೇ ತೀಡಿ ಬರೆದ ರಸ ಕಾವ್ಯ ಕೆನ್ನೆಗಳು.. ಆಆಆ
ಸಿರಿ ಗೌರಿಯೇ... ಮಧು ಮಾಸ ಬಂದ ಹಾಗೆ ಎದೆ ತುಂಬಿ ನಿಂತೇ
ಇನ್ನೆಂದು ಯಾರ ನೆನಪು ಬರದಂತೆ ನೀ ...
ನಿನ್ನಂಥ ಚೆಲುವೆಯನು ಇನ್ನೆಲ್ಲೂ ಕಾಣೆನು ನಾ ಹುಣ್ಣಿಮೆಯ ಹೆಣ್ಣಾಗಿ ನಿಂತಾಳೆ ಎದುರಲ್ಲಿ...
ಬರುತಾನೇ ಪುಣ್ಯವಂತ ನಿನವನ ಶ್ರೀಮತಿಯೇ.. ಓಓಓಓಓ
ಬದುಕೆಲ್ಲವೂ... ನೊರೆಹಾಲು ಜೇನು ಬೆರೆತ ಸಿರಿ ಸುಖವು ಸಿಗಲಿ
ನಿನ್ನಂಥ ಕಂದ ಮಡಿಲ ತುಂಬಿರಲಿ
ನಿನ್ನಂಥ ಚೆಲುವೆಯನು ಇನ್ನೆಲ್ಲೂ ಕಾಣೆನು ನಾ ಹುಣ್ಣಿಮೆಯ ಹೆಣ್ಣಾಗಿ ನಿಂತಾಳೆ ಎದುರಲ್ಲಿ...
ನಿನ್ನಂಥ ಚೆಲುವೆಯನು ಇನ್ನೆಲ್ಲೂ ಕಾಣೆನು ನಾ ಹುಣ್ಣಿಮೆಯ ಹೆಣ್ಣಾಗಿ ನಿಂತಾಳೆ ಎದುರಲ್ಲಿ...
ಓಓಓಓಓ... ಒಹೋ ... ಒಹೋ... ಒಹೋ...
------------------------------------------------------------------------------------------------------------------------.ಒಲವಿನ ಉಡುಗೊರೆ (1987) - ಹೃದಯ ಮಿಡಿತ ಏರಿದೆ
ಸಾಹಿತ್ಯ: ಶ್ಯಾಮಸುಂದರ ಕುಲಕರ್ಣಿ ಸಂಗೀತ: ಎಂ.ರಂಗರಾವ್ ಗಾಯನ: ಎಸ್. ಪಿ.ಬಾಲು, ವಾಣಿಜಯರಾಂ
ಹೃದಯ ಮಿಡಿತ ಏರಿದೆ, ಬಯಕೆ ಮಿತಿಯಾ ಮೀರಿದೆ..
ಹೃದಯ ಮಿಡಿತ ಏರಿದೆ, ಬಯಕೆ ಮಿತಿಯಾ ಮೀರಿದೆ..
ದಮನಿ ದಮನಿಯಲ್ಲೂ ಪ್ರೇಮ ಧಾರೆ ಹರಿದಿದೆ..
ಆಯ್ ಲವ್ ಯೂ ಯೂ ಲವ್ ಮೀ
ಆಯ್ ಲವ್ ಯೂ ಯೂ ಲವ್ ಮೀ
ನಿನ್ನಲ್ಲಿ ಕಂಡೆ ಈ ದಿನ, ಬಾಳಿನ ರಮ್ಯ ನಂದನ
ಚೆಲುವಿನ ಚೈತ್ರದ ಚಿಲುಮೆಯೇ ಬಾ..
ವಯಸಿದು ಮೈತ್ರಿಯಾ ಬಯಸಿದೆ.. ಬಾ.. ಬಾ..
ಆಯ್ ಲವ್ ಯೂ ಯೂ ಲವ್ ಮೀ
ಹೇ... ಆಯ್ ಲವ್ ಯೂ ಯೂ ಲವ್ ಮೀ
ಪ್ರೇಮವೇ ಮಧುರ ಬಂಧನ.. ಪ್ರೇಮವೇ ಹೃದಯ ಸ್ಪಂದನ
ಒಲವಿನ ಸುಧೆಯನು ಸವಿಯುವ ಬಾ..
ವಿರಹದ ಲತೆಯನು ಸವಿಯುವ ಬಾ..
ಆಯ್ ಲವ್ ಯೂ ಯೂ ಲವ್ ಮೀ
ಆಯ್ ಲವ್ ಯೂ ಯೂ ಲವ್ ಮೀ
ಹೃದಯ ಮಿಡಿತ ಏರಿದೆ, ಬಯಕೆ ಮಿತಿಯಾ ಮೀರಿದೆ..
ಹೃದಯ ಮಿಡಿತ ಏರಿದೆ, ಬಯಕೆ ಮಿತಿಯಾ ಮೀರಿದೆ..ದಮನಿ ದಮನಿಯಲ್ಲೂ ಪ್ರೇಮ ಧಾರೆ ಹರಿದಿದೆ..
ಆಯ್ ಲವ್ ಯೂ ಯೂ ಲವ್ ಮೀ
ಆಯ್ ಲವ್ ಯೂ ಯೂ ಲವ್ ಮೀ
ಲಲಲಲ... ಲಲಲಲ... ದಾರಾರಿಯಾರಾ ಲಲಲಲ ..
--------------------------------------------------------------------------------------------------------------------------
ಒಲವಿನ ಉಡುಗೊರೆ (1987) - ಒಲವಿನ ಉಡುಗೊರೆ ಕೊಡಲೇನು
ಸಾಹಿತ್ಯ: ಆರ್.ಎನ್.ಜಯಗೋಪಾಲ್ ಸಂಗೀತ: ಎಂ.ರಂಗರಾವ್ ಗಾಯನ: ಪಿ.ಜಯಚಂದ್ರನ್, ಪಿಸುಶೀಲಾ
ಆಆಆ...ಆಆಆ..
ಒಲವಿನ ಉಡುಗೊರೆ ಕೊಡಲೇನು ರಕುತದೆ ಬರೆದೆನು ಇದ ನಾನು..
ಹೃದಯವೇ ಇದಾ ಮಿಡಿದಿದೆ ಬಯಕೆ ಮುನ್ನೂರು ನಿನ್ನಲ್ಲಿ ನುಡಿದೆ
ಒಲವಿನ ಉಡುಗೊರೆ ಕೊಡಲೇನು ರಕುತದೆ ಬರೆದೆನು ಇದ ನಾನು
ಹೂವು ಮುಳ್ಳಲು ಆದಾಗ ನೋವು ಜೀವದೆ ಬೆಂದಾಗ
ಶಾಂತಿ ಎದುರೇ ಇರುವಾಗ ಪ್ರೇಮಧಾರೆಯ ತರುವಾಗ
ನೆನಪುಗಳು ಮರೆಯುವುದೇ ಹೊಸದು ಸುಖ ಪಡೆಯುತಿದೆ ನಾಳೆ ಕನಸು ನಂಬದಿರೇ
ಒಲವಿನ ಉಡುಗೊರೆ ಕೊಡಲೇನು ರಕುತದೆ ಬರೆದೆನು ಇದ ನಾನು
ಮನಸು ಕಂಗಳು ಕರೆದಾಗ ನನ್ನ ದೈವ ವ ಕಂಡಾಗ
ಸ್ನೇಹ ಹೂಬನ ಆದಾಗ ಮೌನ ಬಾಷೆ ಅರಿತಾಗ
ಮನಸುಗಳ ಮಿಲನ ಸುಖ ಬದುಕೆನುವ ಪಯಣ ಸುಖ
ದೈವವೇ ಇದ ನೀ ಕೆಡಸದಿರು
ಒಲವಿನ ಉಡುಗೊರೆ ಕೊಡಲೇನು ರಕುತದೆ ಬರೆದೆನು ಇದ ನಾನು
ಹೃದಯವೇ ಇದಾ ಮಿಡಿದಿದೆ ಬಯಕೆ ಮುನ್ನೂರು ನಿನ್ನಲ್ಲಿ ನುಡಿದೆ
ಒಲವಿನ ಉಡುಗೊರೆ ಕೊಡಲೇನು ರಕುತದೆ ಬರೆದೆನು ಇದ ನಾನು
--------------------------------------------------------------------------------------------------------------------------
No comments:
Post a Comment